alex Certify
ಕನ್ನಡ ದುನಿಯಾ       Mobile App
       

Kannada Duniya

ಅರೆಸ್ಟ್ ಆಗಿದ್ದ ಅಧಿಕಾರಿ ಭೀಮಾ ನಾಯಕ್ ಅಮಾನತು

ಬೆಂಗಳೂರು: ಕಾರ್ ಚಾಲಕ ರಮೇಶ್ ಗೌಡ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿತರಾಗಿ ಬಂಧಿತರಾಗಿರುವ, ಕೆ.ಎ.ಎಸ್. ಅಧಿಕಾರಿ ಎಲ್. ಭೀಮಾನಾಯಕ್ ಅವರನ್ನು ಸರ್ಕಾರ ಅಮಾನತು ಮಾಡಿದೆ. ಇಲಾಖಾ ವಿಚಾರಣೆಯನ್ನು ಬಾಕಿ ಇಟ್ಟು Read more…

ಯಶ್, ರಾಧಿಕಾ ಹೊಸ ವರ್ಷಾಚರಣೆ ಎಲ್ಲಿ ಗೊತ್ತಾ..?

ಜೀವನ ಮತ್ತು ವೃತ್ತಿ ಜೀವನದ ಯಶಸ್ವಿ ಜೋಡಿಯಾದ, ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್, ಭಾರೀ ಸಂಖ್ಯೆಯ ಅತಿಥಿಗಳು, ಗಣ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಪಾರ Read more…

ಸಬರ್ಬನ್ ರೈಲಿಗಾಗಿ ಬೆಂಗಳೂರಲ್ಲಿ ವಿಶಿಷ್ಟ ಹೋರಾಟ

ಚುಮು ಚುಮು ಚಳಿಯಲ್ಲಿ ಬೆಂಗಳೂರಿನ ತುಂಬೆಲ್ಲಾ ಜನ ಬೆಳ್ಳಂಬೆಳಗ್ಗೆ ಹೊದ್ದು ಮಲಗಿದ್ರೆ, 25 ಮಂದಿ ಮಾತ್ರ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಹಾಜರಿದ್ರು. ಉದ್ಯಾನವನದಲ್ಲಿ ಅಲ್ಲಾಡದೆ ತಟಸ್ಥವಾಗಿ ನಿಂತಿದ್ರು. Read more…

‘ಹರಾಜಾಗ್ತಿವೆ 2000 ರೂ. ನೋಟ್’

ರಾಮನಗರ: ಕಪ್ಪುಹಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ, ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿದ್ದು ಒಳ್ಳೆಯದಾದರೂ, ಪೂರ್ವ ಸಿದ್ಧತೆಯಿಲ್ಲದೇ ಕೈಗೊಂಡ ನಿರ್ಧಾರದಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂದು ಜೆ.ಡಿ.ಎಸ್. ವರಿಷ್ಠ Read more…

ಚೆನ್ನೈನಲ್ಲಿ ಆರಂಭವಾಯ್ತು ಸಾರಿಗೆ ಸಂಚಾರ

ಚೆನ್ನೈ: ‘ವಾರ್ಧಾ’ ಚಂಡಮಾರುತದ ಅಬ್ಬರಕ್ಕೆ ತತ್ತರಿಸಿದ್ದ ಚೆನ್ನೈನಲ್ಲಿ, ಕೆಲವೆಡೆ  ಜನ ಜೀವನ ಸಹಜ ಸ್ಥಿತಿಗೆ ಮರಳತೊಡಗಿದೆ. ಸಾರಿಗೆ ಸಂಚಾರ ಆರಂಭವಾಗಿದ್ದು, ಕೆಲವು ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿವೆ. ಅನೇಕ Read more…

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರು ಅರೆಸ್ಟ್

ಕೊಚ್ಚಿ: ವೇಶ್ಯಾವಾಟಿಕೆ ಅಡ್ಡೆಯೊಂದರ ಮೇಲೆ ದಾಳಿ ಮಾಡಿರುವ ಪೊಲೀಸರು, ಇಬ್ಬರು ಯುವತಿಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಕೇರಳದ ಕೊಚ್ಚಿಯ ಕಲೂರ್ ನ ನೆಹರೂ ಮೈದಾನ ಸಮೀಪದ, ಎರೂರ್ ವಾಸುದೇವ್ Read more…

ಕಾಳಧನಿಕರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಕಪ್ಪು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಈಗಾಗಲೇ ಹಲವು ಕ್ರಮ ಕೈಗೊಂಡಿದೆ. ಕಪ್ಪು ಹಣ ಘೋಷಣೆಗೆ ಹಿಂದೆಯೇ ಅವಕಾಶ ನೀಡಿದ್ದ ಕೇಂದ್ರ ಸರ್ಕಾರ, ಕೊನೆಯ Read more…

‘ವಾರ್ಧಾ’ ಅಬ್ಬರಕ್ಕೆ ತತ್ತರಿಸಿದ ಚೆನ್ನೈ

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ, ‘ವಾರ್ಧಾ’ ಚಂಡಮಾರುತದ ಅಬ್ಬರಕ್ಕೆ ಚೆನ್ನೈ ಮಹಾನಗರ ತತ್ತರಿಸಿದೆ. ಭಾರೀ ವೇಗದಲ್ಲಿ ಬೀಸಿದ ಬಿರುಗಾಳಿ ಸಹಿತ ಮಳೆಗೆ 4000 ಕ್ಕೂ ಅಧಿಕ ಮರಗಳು Read more…

ಈಕೆ ಜಯಾ ಪುತ್ರಿಯಲ್ಲ, ಕೊನೆಗೂ ಬಯಲಾಯ್ತು ಸತ್ಯ

ಕಳೆದ ನಾಲ್ಕಾರು ದಿನಗಳಿಂದ ಜಯಲಲಿತಾರನ್ನೇ ಹೋಲುವ ಮಹಿಳೆಯೊಬ್ಬಳ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದೆ. ಆಕೆ ಜಯಲಲಿತಾರ ರಹಸ್ಯ ಪುತ್ರಿ, ಅಮೆರಿಕದಲ್ಲೆಲ್ಲೋ ವಾಸವಾಗಿದ್ದಾಳೆ ಅನ್ನೋ ಗಾಸಿಪ್ ಇದೆ. 2014 ರಲ್ಲಿ Read more…

ವಿದೇಶದಿಂದ ಬರಲಿದೆ 20,000 ಟನ್ ಕರೆನ್ಸಿ ಕಾಗದ

500 ಮತ್ತು 1000 ರೂಪಾಯಿ ನೋಟು ನಿಷೇಧದ ನಂತರ ಭಾರತದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಜನರ ಬೇಡಿಕೆಗೆ ತಕ್ಕಂತೆ ಬ್ಯಾಂಕ್ ಗಳಿಂದ ಹಣ ಪೂರೈಸಲು ಸಾಧ್ಯವಾಗ್ತಿಲ್ಲ. ಹಾಗಾಗಿ ಹೊಸ Read more…

ಮುಂಬೈ ನೆಲದಲ್ಲಿ ಇತಿಹಾಸ ಬರೆದ ಟೀಂ ಇಂಡಿಯಾ

ಮುಂಬೈ ನೆಲದಲ್ಲಿ ಟೀಂ ಇಂಡಿಯಾ ಇತಿಹಾಸ ರಚಿಸಿದೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ 36 ರನ್ ಗಳ ಜಯ ಸಾಧಿಸಿದೆ. ಈ ಮೂಲಕ ಐದು Read more…

ಶಿಕ್ಷಕಿ ಎದುರು ತುಂಟ ವಿದ್ಯಾರ್ಥಿ ಮಾಡಿದ ಈ ಕೆಲಸ

ಪಾಕಿಸ್ತಾನದ  ಕಾಲೇಜೊಂದರ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಯೊಬ್ಬ ಕ್ಲಾಸ್ ರೂಮಿನಲ್ಲಿ ಶಿಕ್ಷಕಿ ಎದುರು ವಿಭಿನ್ನವಾದ ಕೃತ್ಯವೊಂದನ್ನು ಮಾಡಿದ್ದಾನೆ. ಹಾಗಂತ ಅವನೇನು ರ್ಯಾಗಿಂಗ್ ಮಾಡಿಲ್ಲ, ಕಾಪಿ ಹೊಡೆದಿಲ್ಲ. Read more…

ಕ್ರಿಕೆಟ್ ನೋಡಲು ಬಂದವನಿಗೆ ಸಿಕ್ತು ಆಡುವ ಚಾನ್ಸ್

ತಂಡದಿಂದ ಸಸ್ಪೆಂಡ್ ಆದಾಗ ಹೆಚ್ಚು ಅಂದ್ರೆ ನೀವು ಏನನ್ನು ನಿರೀಕ್ಷಿಸಲು ಸಾಧ್ಯ? ಮನೆಯವರ ಜೊತೆ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡಬಹುದು. ಅಥವಾ ಗರ್ಲ್ ಫ್ರೆಂಡ್ ಜೊತೆಗೆ ಕ್ರಿಕೆಟ್ ಮ್ಯಾಚ್ Read more…

500 ಬ್ಯಾಂಕ್ ಶಾಖೆಯಲ್ಲಿ ನಡೆದಿದೆ ಸ್ಟಿಂಗ್ ಆಪರೇಷನ್

ನೋಟು ನಿಷೇಧದ ನಂತ್ರವೂ ದೇಶದ ಪರಿಸ್ಥಿತಿ ಬದಲಾದಂತೆ ಕಾಣ್ತಾ ಇಲ್ಲ. ಕಪ್ಪುಹಣ ಹಾಗೂ ಭ್ರಷ್ಟಾಚಾರಕ್ಕೆ ಕಠಿವಾಣ ಬಿದ್ದಿಲ್ಲ. ಕಪ್ಪು ಹಣವನ್ನು ಬಿಳಿ ಮಾಡುವ ದಂಧೆ ಅವ್ಯಾಹತವಾಗಿ ನಡೆದಿದೆ. ಕಪ್ಪುಹಣದ Read more…

ಕರೀನಾ ಕಪೂರ್ ಆರೋಗ್ಯದಲ್ಲಿ ಏರುಪೇರು

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಗರ್ಭಿಣಿಯಾದ್ಮೇಲೆ ಸಾಕಷ್ಟು ಸುದ್ದಿಯಲ್ಲಿದ್ದಾಳೆ. ತಿಂಗಳು ತುಂಬಿದ್ದರೂ ಕೆಲಸ ಬಿಡದ ಕರೀನಾ ಸಾಕಷ್ಟು ಫ್ಯಾಷನ್ ಶೋಗಳಲ್ಲಿ ಕೂಡ ಮಿಂಚಿದ್ದಾಳೆ. ಸದ್ಯವೇ ಕರೀನಾ ಮನೆಗೊಂದು Read more…

ಕ್ಯಾಶ್ ಇಲ್ಲದಿದ್ರೂ ಚಿಂತೆ ಬೇಡ, ‘ಆಧಾರ್’ ಇದ್ರೆ ಸಾಕು

ಇನ್ಮೇಲೆ ಕ್ಯಾಶ್ ಇಲ್ಲ ಅಂತಾ ಸಾರ್ವಜನಿಕರು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ರೆ ಸಾಕು, ಅದರ ಮುಖಾಂತರವೇ ನೀವು ಹಣ ಪಾವತಿಸಬಹುದು. ನಗದು ರಹಿತ Read more…

ಚೆನ್ನೈನಲ್ಲಿ ರೈಲು, ವಿಮಾನ ಸಂಚಾರ ಅಸ್ತವ್ಯಸ್ತ

ವಾರ್ಧಾ ಚಂಡಮಾರುತದ ಅಬ್ಬರಕ್ಕೆ ಚೆನ್ನೈ ತತ್ತರಿಸಿದೆ. ಭಾರೀ ಮಳೆ ಹಾಗೂ ಚಂಡಮಾರುತದ ಹೊಡೆತದಿಂದ ಚೆನ್ನೈ ಹಾಗೂ ತಮಿಳುನಾಡಿನ ಇತರ ಕರಾವಳಿ ಪ್ರದೇಶಗಳಲ್ಲಿ ರೈಲು ಹಾಗೂ ವಿಮಾನ ಸೇವೆಯಲ್ಲಿ ಭಾರೀ Read more…

ಸಲ್ಮಾನ್ ಸೆಕ್ಸ್ ಲೈಫ್ ಗುಟ್ಟು ಬಿಚ್ಚಿಟ್ಟ ಅರ್ಬಾಜ್ ಖಾನ್

ವೃತ್ತಿಗಿಂತ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಚರ್ಚೆಯಲ್ಲಿರುವ ನಟ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್. ಬಾಲಿವುಡ್ ನ ಬ್ಯಾಚುಲರ್ ಎಂದು ಕರೆಸಿಕೊಳ್ಳುವ ಸಲ್ಮಾನ್ ತಾನಿನ್ನು ವರ್ಜಿನ್ ಎಂದೇ ಹೇಳಿಕೊಳ್ತಾರೆ. ಸಲ್ಮಾನ್ Read more…

‘15 ದಿನದಲ್ಲಿ 3-4 ಸಚಿವರ ರಾಜೀನಾಮೆ’

ಶಿವಮೊಗ್ಗ: ಮುಂದಿನ 15 ದಿನಗಳಲ್ಲಿ 3-4 ಮಂದಿ ಸಚಿವರು ರಾಜೀನಾಮೆ ನೀಡಲಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ ಕೊಟ್ಟರೂ ಅಚ್ಚರಿಯಿಲ್ಲ ಎಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ Read more…

‘ಬಾಹುಬಲಿ’ ಅಭಿಮಾನಿಗಳಿಗೊಂದು ಸಿಹಿ ಸುದ್ದಿ

ಸತತ ಮೂರೂವರೆ ವರ್ಷಗಳ ಶೂಟಿಂಗ್ ಬಳಿಕ ನಿರ್ದೇಶಕ ರಾಜಮೌಳಿ ನೆಮ್ಮದಿಯ ನಿಟ್ಟುಸಿರು ಬಿಡೋ ಸಮಯ ಹತ್ತಿರವಾಗಿದೆ. ಯಾಕಂದ್ರೆ ಕೊನೆಗೂ ‘ಬಾಹುಬಲಿ 2’ ಚಿತ್ರೀಕರಣ ಮುಕ್ತಾಯವಾಗ್ತಾ ಇದೆ. ಇದೇ ತಿಂಗಳ Read more…

ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾಕ್ಕೆ ಭರ್ಜರಿ ಜಯ

ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ, ಪ್ರವಾಸಿ ಇಂಗ್ಲೆಂಡ್ ವಿರುದ್ಧದ 4 ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಮೊದಲ Read more…

ಶಾಲಾ ಮಕ್ಕಳ ಕಾರ್ ಕ್ರೇಝ್ ತಂತು ಆಪತ್ತು..!

ಹೈದ್ರಾಬಾದ್ ನಲ್ಲಿ ಸ್ಪೋರ್ಟ್ಸ್ ಕಾರ್ SUV ಓಡಿಸಿದ ಶಾಲಾ ವಿದ್ಯಾರ್ಥಿಯೊಬ್ಬ ಅಪಘಾತಕ್ಕೆ ಕಾರಣನಾಗಿದ್ದಾನೆ. ಸ್ಕೂಟರ್ ನಲ್ಲಿ ಹೋಗ್ತಾ ಇದ್ದ ಟೆಕ್ಕಿ, ಮತ್ತಾತನ ಪತ್ನಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಅವರಿಬ್ರೂ Read more…

ಎಐಎಡಿಎಂಕೆಯಲ್ಲಿ ಶಶಿಕಲಾ v/s ಶಶಿಕಲಾ ಕಾಳಗ

ಒಂದ್ಕಡೆ ಎಐಎಡಿಎಂಕೆ ಸಾರಥ್ಯ ವಹಿಸಿಕೊಳ್ಳಲು ಶಶಿಕಲಾ ನಟರಾಜನ್ ಸಜ್ಜಾಗಿದ್ದಾರೆ. ಇನ್ನೊಂದೆಡೆ ಉಚ್ಛಾಟಿತ ನಾಯಕಿ ಶಶಿಕಲಾ ಪುಷ್ಟಾ, ಅವರಿಗೆ ಸವಾಲು ಹಾಕಿದ್ದಾರೆ. ತಮ್ಮ ಕೊನೆ ಉಸಿರಿರುವವರೆಗೂ ಜಯಲಲಿತಾರ ಆಪ್ತಸ್ನೇಹಿತೆ ಶಶಿಕಲಾ ನಟರಾಜನ್ Read more…

ಫ್ಯಾಕ್ಟರಿ ನೌಕರರಿಗೂ ಇನ್ಮೇಲೆ ನಗದು ರಹಿತ ವೇತನ

ಕಾರ್ಖಾನೆ ಮತ್ತು ಕೈಗಾರಿಕೆಗಳಲ್ಲಿ ಕೆಲಸ ಮಾಡ್ತಾ ಇರೋ ಮಿಲಿಯನ್ ಗಟ್ಟಲೆ ನೌಕರರಿಗೆ ಇದುವರೆಗೂ ನಗದು ರೂಪದಲ್ಲೇ ಸಂಬಳ ಕೊಡಲಾಗುತ್ತಿತ್ತು. ಆದ್ರೆ ಇನ್ನು ಮೇಲೆ ಹಾಗೆ ಮಾಡುವಂತಿಲ್ಲ. ಚೆಕ್ ಅಥವಾ Read more…

ಫಿಟ್ ಇಲ್ಲದೆ ಕಣಕ್ಕಿಳಿದೆ: ಸೈನಾ ನೆಹ್ವಾಲ್

ಮುಂಬೈ: ನಾನು ಸಂಪೂರ್ಣ ಫಿಟ್ ಆಗದೇ ಹಾಂಕಾಂಗ್ ಮತ್ತು ಮಕಾವ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದೆ ಎಂದು ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಹೇಳಿದ್ದಾರೆ. ರಿಯೋ Read more…

12 ಲಕ್ಷ ರೂ. ಸಾಗಿಸುತ್ತಿದ್ದ ವ್ಯಾಪಾರಿ ವಶಕ್ಕೆ

ಚಿತ್ರದುರ್ಗ: ಮಹತ್ವದ ಕಾರ್ಯಾಚರಣೆ ನಡೆಸಿರುವ ಚಿತ್ರದುರ್ಗ ನಗರ ಠಾಣೆ ಪೊಲೀಸರು, ದಾಖಲೆ ಇಲ್ಲದೇ ಹಣ ಸಾಗಿಸುತ್ತಿದ್ದ ಓರ್ವನನ್ನು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ತಿಪಟೂರಿನ ವ್ಯಾಪಾರಿ ನಾಗೇಶ್ ಬಂಧಿತ ಆರೋಪಿ. Read more…

ಚಿನ್ನ ಸಾಗಿಸುತ್ತಿದ್ದ ಪರಿ ಕಂಡು ದಂಗಾದ ಅಧಿಕಾರಿಗಳು

ನವದೆಹಲಿ: ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ 6 ಮಂದಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಯಾಣಿಕರ ಸೋಗಿನಲ್ಲಿ ಇವರು ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಖಚಿತ ಮಾಹಿತಿ Read more…

ಮನೆಯಿಂದಲೇ ಕೆಲಸ ಮಾಡಲು ನೌಕರರಿಗೆ ಸೂಚನೆ

ಚೆನ್ನೈ: ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕರಾವಳಿಗೆ ‘ವಾರ್ಧಾ’ ಚಂಡಮಾರುತ ಅಪ್ಪಳಿಸಲಿದ್ದು, ಈಗಾಗಲೇ ಭಾರೀ ಮಳೆಯಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅದೇ ರೀತಿ ಐ.ಟಿ. ಕಂಪನಿಗಳಿಗೂ Read more…

ನಕಲಿ ನೋಟು ಮುದ್ರಿಸುತ್ತಿದ್ದ ಐವರು ಅರೆಸ್ಟ್

ಬೆಳಗಾವಿ: ನೋಟ್ ಬ್ಯಾನ್ ಬಳಿಕ ಹೊಸ 2000 ರೂ. ಚಲಾವಣೆಗೆ ತರಲಾಗಿದ್ದು, ಇನ್ನೂ ಹೆಚ್ಚಿನ ಜನರ ಕೈ ಸೇರಿಲ್ಲ. ಆಗಲೇ ಹೊಸ ನಕಲಿ ನೋಟು ತಯಾರಿಸಿ ಚಲಾವಣೆ ಮಾಡಲಾಗಿದೆ. Read more…

ಸ್ವೀಡನ್ ನಲ್ಲಿ ಕಸಕ್ಕೂ ಬಂದಿದೆ ಬರ….

ಸ್ಕ್ಯಾಂಡಿನೇವಿಯನ್ ರಾಷ್ಟ್ರ ಸ್ವೀಡನ್ ನಲ್ಲಿ ಕಸವೇ ಇಲ್ಲ, ಹಾಗಾಗಿ ತನ್ನ ಮರುಬಳಕೆ ಪ್ಲಾಂಟ್ ಗಳನ್ನು ಚಾಲನೆಯಲ್ಲಿಡಲು ಸ್ವೀಡನ್ ಬೇರೆ ದೇಶಗಳಿಂದ ಕಸವನ್ನು ಆಮದು ಮಾಡಿಕೊಳ್ತಾ ಇದೆ. ಯಾಕಂದ್ರೆ ಇಡೀ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...