alex Certify
ಕನ್ನಡ ದುನಿಯಾ       Mobile App
       

Kannada Duniya

ಗಗನಸಖಿಗೆ ಮುತ್ತಿಟ್ಟ ವ್ಯಕ್ತಿಗೆ 3 ತಿಂಗಳು ಜೈಲು

ದುಬೈನಲ್ಲಿ ಗಗನಸಖಿಯೊಬ್ಬಳಿಗೆ ಬಲವಂತವಾಗಿ ಚುಂಬನ ನೀಡಲು ಹೋಗಿದ್ದ ಪ್ರಯಾಣಿಕನೊಬ್ಬ ಜೈಲು ಪಾಲಾಗಿದ್ದಾನೆ. ಏಪ್ರಿಲ್ 22ರಂದು ದರ್ ಎ ಸಲಾಮ್ ನಿಂದ ದುಬೈಗೆ ಹೊರಟಿದ್ದ ವಿಮಾನದಲ್ಲಿ ನಡೆದ ಘಟನೆ ಇದು. Read more…

ಕೊಳದಲ್ಲಿದ್ದ ಸಹಸ್ರಾರು ಮೀನುಗಳ ಮಾರಣಹೋಮ

ದೇವಾಲಯಕ್ಕೆ ಸೇರಿದ ಕೊಳದಲ್ಲಿದ್ದ ಸಹಸ್ರಾರು ಮೀನುಗಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮಧುರೈಯ ತಿರುಪ್ಪಕುಂದ್ರಮ್ ನಲ್ಲಿ ನಡೆದಿದ್ದು, ದುಷ್ಕರ್ಮಿಗಳು ಕೊಳಕ್ಕೆ ವಿಷ ಬೆರೆಸಿರುವುದೇ ಮೀನುಗಳ ಮಾರಣಹೋಮಕ್ಕೆ ಕಾರಣವೆಂದು ಸ್ಥಳೀಯರು ಶಂಕಿಸಿದ್ದಾರೆ. Read more…

ಶಾಲಾ-ಕಾಲೇಜುಗಳಿಗೆ ಮತ್ತೆರೆಡು ದಿನ ರಜೆ ಘೋಷಣೆ

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲಾದ್ಯಂತ ಶಾಲಾ- ಕಾಲೇಜುಗಳಿಗೆ ಮತ್ತೆರೆಡು Read more…

ಕೆ.ಆರ್.ಎಸ್. ಡ್ಯಾಂ ಗೆ ಮುತ್ತಿಗೆ ಹಾಕಲು ಯತ್ನ

ತಮಿಳುನಾಡಿಗೆ 10 ದಿನಗಳ ಕಾಲ ಪ್ರತಿನಿತ್ಯ 1500 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿರುವುದನ್ನು ವಿರೋಧಿಸಿ ಇಂದು ಪ್ರತಿಭಟನೆ ನಡೆಸುತ್ತಿರುವ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, Read more…

ಮೈಸೂರು, ಹಾಸನದಲ್ಲೂ ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಇಂದು ಮಂಡ್ಯ ಬಂದ್ ನಡೆಯುತ್ತಿರುವ ಮಧ್ಯೆ ಮೈಸೂರು ಹಾಗೂ ಹಾಸನದಲ್ಲೂ ಪ್ರತಿಭಟನೆ ನಡೆದಿದೆ. ಮಂಡ್ಯದಲ್ಲಿ ಪ್ರತಿಭಟನಾಕಾರರು Read more…

ಎಗ್ಗಿಲ್ಲದೆ ನಡೆಯುತ್ತಿದೆ ವೇಶ್ಯಾವಾಟಿಕೆ ದಂಧೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಕೆಲ ನೈಟ್ ಕ್ಲಬ್ ಹಾಗೂ ಸ್ಪಾಗಳಲ್ಲಿ ವ್ಯಾಪಕವಾಗಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಅಂಶ ಬಯಲಾಗಿದೆ. ಈ ದಂಧೆಯನ್ನು ಮಟ್ಟ ಹಾಕಲು ದೆಹಲಿ ಪೊಲೀಸರು ಸಾಕಷ್ಟು Read more…

ಸರ್ಕಾರಿ ದಾಖಲೆಗಳಲ್ಲಿ ಸತ್ತಿದ್ದವನ ವ್ಯಥೆಯ ಕಥೆ !

ಕೆಲ ಸರ್ಕಾರಿ ನೌಕರರು ಲಂಚದ ಹಣಕ್ಕಾಗಿ ಬದುಕಿದ್ದ ವ್ಯಕ್ತಿಯೊಬ್ಬನನ್ನು ಸರ್ಕಾರಿ ದಾಖಲೆಗಳಲ್ಲಿ ಸಾಯಿಸಿದ್ದು, ತಾನು ಬದುಕಿದ್ದೇನೆಂದು ಸತತ 18 ವರ್ಷಗಳ ಕಾಲ ಹೋರಾಟ ನಡೆಸಿ ನಿರೂಪಿಸಿದವನೊಬ್ಬನ ವ್ಯಥೆಯ ಕಥೆ Read more…

ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ

ಮಂಡ್ಯ: ಕಾವೇರಿ ನದಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದನ್ನು ವಿರೋಧಿಸಿ, ಮಂಡ್ಯದಲ್ಲಿ ರೈತರು, ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಬೆಳಿಗ್ಗೆಯಿಂದಲೇ ಟೈಯರ್ ಗೆ ಬೆಂಕಿ Read more…

ಜಿಯೋ ಸಿಮ್ ಕೊಳ್ಳುವ ಮುನ್ನ ನಿಮಗಿದು ತಿಳಿದಿರಲಿ

ಗ್ರಾಹಕರಿಗ ಬಂಪರ್ ಕೊಡುಗೆ ನೀಡಿದ ರಿಲಯೆನ್ಸ್ ಜಿಯೋ ಈಗಾಗ್ಲೇ ಭಾರತದ ಎಲ್ಲಾ ಕಡೆ ಮನೆಮಾತಾಗಿದೆ. ನಿನ್ನೆಯಿಂದ್ಲೇ ಜಿಯೋ ಸೇವೆ ಕಾರ್ಯಾರಂಭ ಮಾಡಿದ್ದು, ಗ್ರಾಹಕರು ಉಚಿತ ಹಾಗೂ ರೋಮಿಂಗ್ ರಹಿತ Read more…

ಹೊಸ ನಾಯಕಿಯ ಹುಡುಕಾಟದಲ್ಲಿ ರಾಕಿಂಗ್ ಸ್ಟಾರ್

ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾಗಿರುವ ರಾಕಿಂಗ್ ಸ್ಟಾರ್ ಯಶ್, ಕೆ. ಮಂಜು ನಿರ್ಮಾಣದ ‘ಸಂತೂ ಸ್ಟ್ರೈಟ್ ಫಾರ್ವರ್ಡ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಪೂರ್ಣಗೊಂಡ ನಂತರ, ಭಾರೀ Read more…

ವಿದ್ಯಾರ್ಥಿಗೆ ಸವಾಲೆಸೆದ ಪ್ರಾಧ್ಯಾಪಕರಿಗೆ ಪೇಚು..!

ಓಹಿಯೋ ಸ್ಟೇಟ್ ಆಫ್ ಯೂನಿವರ್ಸಿಟಿಯಲ್ಲಿ ನಡೆದ ಘಟನೆ ಇದು. ಶಿಕ್ಷಕರನ್ನು ಚಾಲೆಂಜ್ ಒಂದರಲ್ಲಿ ಸೋಲಿಸಿದ ವಿದ್ಯಾರ್ಥಿಯೊಬ್ಬ ಇಡೀ ಕ್ಲಾಸ್ ನಲ್ಲಿ ಎಲ್ಲರಿಗೂ ರಸಾಯನಶಾಸ್ತ್ರ ವಿಷಯಕ್ಕೆ ನೂರಕ್ಕೆ ನೂರು ಅಂಕ Read more…

‘ಕಾವೇರಿ’ಗಾಗಿ ಸೆ.9 ರಂದು ಕರ್ನಾಟಕ ಬಂದ್

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕೆಂದು, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಆಕ್ರೋಶ ವ್ಯಕ್ತವಾಗಿದ್ದು, ಇಂದು ಮಂಡ್ಯ ಜಿಲ್ಲೆಯಲ್ಲಿ ಬಂದ್ ನಡೆಸಲಾಗಿದೆ. ಅಲ್ಲದೇ, ಸೆಪ್ಟಂಬರ್ 9 ರಂದು ಕರ್ನಾಟಕ Read more…

ಬರ್ತಿದೆ ಸ್ಪೆಷಲ್ ಫೀಚರ್ ನ ಅತ್ಯದ್ಭುತ ಸ್ಮಾಟ್ ಫೋನ್

ಟ್ಯೂರಿಂಗ್ ರೋಬೋಟಿಕ್ ಇಂಡಸ್ಟ್ರೀಸ್ ಅದ್ಭುತ ಫೋನ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಅದರ ಹೆಸರೇ ‘Turing Phone Cadenza’. ಇದರ ವೈಶಿಷ್ಟ್ಯ ಮತ್ತು ಫೀಚರ್ ಗಳನ್ನು ಕೇಳಿದ್ರೆ Read more…

ಬಾಲಿವುಡ್ ನಟನ ಫೇಸ್ ಬುಕ್ ಅಕೌಂಟ್ ಗೆ ಕನ್ನ

ಆನ್ ಲೈನ್ ಸೆಕ್ಯೂರಿಟಿ ಅನ್ನೋದು ಈಗ ಬಹುದೊಡ್ಡ ಚಾಲೆಂಜ್. ಯಾರು ಯಾವಾಗ ನಿಮ್ಮ ಅಕೌಂಟ್ ಗೆ ಕನ್ನ ಹಾಕ್ತಾರೋ ಹೇಳೋದು ಅಸಾಧ್ಯ. ಈ ಬಾರಿ ಹ್ಯಾಕರ್ ಗಳ ಕಿಡಿಗೇಡಿ Read more…

ಪಿ.ಜಿ.ಯಲ್ಲಿ ಅತ್ಯಾಚಾರ ಎಸಗಿದ್ದ ಕಾಮುಕ ಅರೆಸ್ಟ್

ಬೆಂಗಳೂರು: ಪಿ.ಜಿ.ಯಲ್ಲಿ ಒಂಟಿಯಾಗಿದ್ದ ಐ.ಟಿ. ಉದ್ಯೋಗಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೋತಿ ನಗರದ ನಿವಾಸಿ ಮುರುಳಿ ಬಂಧಿತ ಆರೋಪಿ. Read more…

ಕೇಜ್ರಿವಾಲ್ ಬೆನ್ನು ಬಿಡದ ಕೆಮ್ಮು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಕೆಮ್ಮಿನ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ. ಕೆಮ್ಮಿ ಕೆಮ್ಮಿ ಹೈರಾಣಾಗಿರುವ ಆಪ್ ನಾಯಕ ಈಗ ಗಂಟಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಸೆಪ್ಟೆಂಬರ್ 13 Read more…

ರಣಬೀರ್ ಕಪೂರ್ ವಿಫಲರಾಗಲು ಇವರಂತೆ ಕಾರಣ !

ಬಾಲಿವುಡ್ ನ ಸುರಸುಂದರಾಂಗ ನಟರ ಪೈಕಿ ಒಬ್ಬರಾಗಿರುವ ರಣಬೀರ್ ಕಪೂರ್ ಸದ್ಯ ತಮ್ಮ ಚಿತ್ರಗಳ ಸತತ ಸೋಲಿನಿಂದಾಗಿ ದುರದೃಷ್ಟವಂತ ನಟರ ಸಾಲಿಗೆ ಸೇರಿದ್ದಾರೆ. ಅವರ ಮುಂದಿನ ಚಿತ್ರ ‘ಏ Read more…

ಈ ಗಣಪತಿಗಿದೆ ಬರೋಬ್ಬರಿ 300 ಕೋಟಿ ರೂ. ವಿಮೆ

ಮುಂಬೈ: ಗಣಪತಿ ಹಬ್ಬದಲ್ಲಿ ನಾನಾ ಭಂಗಿಯಲ್ಲಿರುವ, ವಿಶೇಷ ಗಣಪತಿಗಳನ್ನು ಕೂರಿಸುವುದು ರೂಢಿಯಲ್ಲಿದೆ. ಅದೇ ರೀತಿ ದುಬಾರಿ ಗಣೇಶನ ಬಗ್ಗೆಯೂ ಸಾಮಾನ್ಯವಾಗಿ ಕೇಳಿರುತ್ತೀರಿ. ಮುಂಬೈನಲ್ಲಿ ದುಬಾರಿ ಗಣೇಶನನ್ನು ಕೂರಿಸುವುದು ವಾಡಿಕೆ. Read more…

ಚಿಟಿಕೆ ಹೊಡೆಯೊದ್ರಲ್ಲಿ ಜಿಯೋ ಸಿಮ್ ಆಕ್ಟಿವೇಷನ್..!

ನವದೆಹಲಿ: ಹೊಸ ಸಿಮ್ ಕಾರ್ಡ್ ಖರೀದಿಸಿದ ಸಂದರ್ಭದಲ್ಲಿ ಆಕ್ಟಿವೇಷನ್ ಆಗಲು ಕನಿಷ್ಠ ಒಂದೆರಡು ದಿನ ಕಾಯಬೇಕಿತ್ತು. ಈಗ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ಜಿಯೋ ಸಿಮ್, ಕೇವಲ 15 ನಿಮಿಷದಲ್ಲಿ Read more…

ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ

ಮಂಡ್ಯ: ಸುಪ್ರೀಂ ಕೋರ್ಟ್ ಆದೇಶ ವಿರೋಧಿಸಿ, ಕಾವೇರಿ ಹಿತರಕ್ಷಣಾ ಸಮಿತಿ, ಮಂಡ್ಯ ಜಿಲ್ಲಾ ಬಂದ್ ಗೆ ಕರೆ ನೀಡಿದ್ದು, ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಸಿದ್ದಾರೆ. ಮೈಸೂರು- Read more…

ಸ್ಟಿಯರಿಂಗ್ ವ್ಹೀಲ್ ಬದಲು ಅಳವಡಿಸಿದ್ದೇನು ಗೊತ್ತಾ ?

ವಾಹನಗಳನ್ನು ಕೊಂಡುಕೊಂಡ ವೇಳೆ ಅದು ಆಕರ್ಷಕವಾಗಿ ಕಾಣಬೇಕೆಂಬ ಕಾರಣಕ್ಕೆ ಮತ್ತಷ್ಟು ವೆಚ್ಚ ಮಾಡಿ ಆಲ್ಟರ್ ಮಾಡಿಸುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಬ್ಬ ಮಾತ್ರ ತನ್ನ ಕಾರಿಗೆ ಸ್ಟಿಯರಿಂಗ್ ಬದಲು Read more…

ಶಾಲಾ, ಕಾಲೇಜಿಗೆ ರಜೆ ಘೋಷಣೆ

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂದು, ಸುಪ್ರೀಂ ಕೋರ್ಟ್ ಆದೇಶ ನೀಡಿರುವುದನ್ನು ವಿರೋಧಿಸಿ, ಮಂಡ್ಯ ಜಿಲ್ಲೆ ಬಂದ್ ಗೆ ಕರೆ ನೀಡಲಾಗಿದ್ದು, ಆಕ್ರೋಶ ಭುಗಿಲೆದ್ದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಂಡ್ಯ Read more…

ಇಸ್ಲಾಂ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಚಿಂತನೆ

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ಬಡ್ಡಿ ವ್ಯವಹಾರಕ್ಕೆ ನಿಷೇಧ ಇರುವುದರಿಂದ ಹೆಚ್ಚು ಜನ ಬ್ಯಾಂಕಿಂಗ್ ವ್ಯವಹಾರಗಳಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗಿದೆ. ಮುಸ್ಲಿಂ ಸಮುದಾಯದವರನ್ನು ಬ್ಯಾಂಕಿಂಗ್ ವ್ಯವಹಾರಕ್ಕೆ ಹೆಚ್ಚಾಗಿ ಸೆಳೆಯುವ Read more…

ವೇಶ್ಯಾವಾಟಿಕೆ ಹಗರಣದಲ್ಲಿ ಸಿಲುಕಿದ ಸಂಸದ

ಲಂಡನ್: ಜನಪ್ರತಿನಿಧಿಗಳು ಲೈಂಗಿಕ ಹಗರಣದಲ್ಲಿ ಸಿಲುಕಿ ವಿವಾದಕ್ಕೆ ಒಳಗಾಗುವುದು ಹೊಸದೇನಲ್ಲ. ಇದೀಗ ಬ್ರಿಟನ್ ಪ್ರಭಾವಿ ಸಂಸದರೊಬ್ಬರು ಲೈಂಗಿಕ ಹಗರಣದಲ್ಲಿ ಸಿಲುಕಿ ಸುದ್ದಿಯಾಗಿದ್ದಾರೆ. ಭಾರತೀಯ ಮೂಲದ ಬ್ರಿಟನ್ ಸಂಸದ ಕೀತ್ Read more…

ದೇವರಾಗಿದ್ದ ಮಹೇಂದ್ರ ಸಿಂಗ್ ಧೋನಿಗೆ ರಿಲೀಫ್

ನವದೆಹಲಿ: ಸೀಮಿತ ಓವರ್ ಪಂದ್ಯಗಳ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಹಿಂದೆ ಮ್ಯಾಗ್ಜಿನ್ ಒಂದರ ಮುಖಪುಟದಲ್ಲಿ Read more…

‘ವೇಶ್ಯೆ’ ನಂತರ ನಾಯಿಗೆ ಹೋಲಿಕೆ

ನವದೆಹಲಿ: ಬಹುಜನ ಸಮಾಜವಾದಿ ಪಕ್ಷದ ನಾಯಕಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರನ್ನು, ವೇಶ್ಯೆಗೆ ಹೋಲಿಸಿದ್ದ ದಯಾಶಂಕರ್ ಸಿಂಗ್, ಮತ್ತೆ ವಿವಾದದ ಹೇಳಿಕೆ ನೀಡಿದ್ದಾರೆ. ಮಾಯಾವತಿ ಅವರನ್ನು Read more…

ವಿಷ ಸೇವಿಸಿ ಆಸ್ಪತ್ರೆಗೆ ಬಂದ ಪ್ರೇಮಿಗಳು

ಮಂಡ್ಯ: ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಪಾಂಡವಪುರ ತಾಲ್ಲೂಕಿನ 19 ವರ್ಷದ ಯುವತಿ ಹಾಗೂ ನಾಗಮಂಗಲದ 21 ವರ್ಷದ ಯುವಕ ಆತ್ಮಹತ್ಯೆಗೆ Read more…

ಸೆ.23 ರಂದು ‘ಕಬಾಲಿ’ ಬೆಡಗಿಯ ಚಿತ್ರ ರಿಲೀಸ್

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರದಲ್ಲಿ ನಟಿಸಿದ್ದ ರಾಧಿಕಾ ಆಪ್ಟೆ, ಅರೆ ಬೆತ್ತಲಾಗಿ ಕಾಣಿಸಿಕೊಂಡ ಫೋಟೋಗಳು ಇತ್ತೀಚೆಗೆ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ‘ಪಾರ್ಚೆಡ್’ Read more…

ಭಾರತ ತಂಡದ ಕೋಚ್ ಈಗ ಬೀದಿ ವ್ಯಾಪಾರಿ

ಗೋರಖ್ ಪುರ: ಭಾರತದಲ್ಲಿ ಅತ್ಯಂತ ಶ್ರೀಮಂತ ಕ್ರೀಡೆ ಎಂದರೆ ಕ್ರಿಕೆಟ್ ಎನ್ನುವಂತಾಗಿದೆ. ಕ್ರಿಕೆಟ್ ಗೆ ಸಿಗುವಷ್ಟು ಮಾನ್ಯತೆ ಬೇರೆ ಕ್ರೀಡೆಗಳಿಗೆ ಸಿಗುವುದಿಲ್ಲ. ಅಲ್ಲದೇ, ಕ್ರಿಕೆಟ್ ಹೊರತಾದ ಕ್ರೀಡಾಪಟುಗಳಿಗೆ, ಕೋಚ್ Read more…

ಚಾಯ್, ಸಮೋಸಾಕ್ಕೆ 1 ಕೋಟಿ ರೂ. ವೆಚ್ಚ

ದೆಹಲಿಯ ಆಮ್ ಆದ್ಮಿ ಸರ್ಕಾರ, ಕಳೆದ 18 ತಿಂಗಳ ಅವಧಿಯಲ್ಲಿ ಅತಿಥಿಗಳಿಗೆ ನೀಡಲಾದ ಚಾಯ್, ಸಮೋಸಾಕ್ಕೆ ಬರೋಬ್ಬರಿ 1 ಕೋಟಿ ರೂ. ವೆಚ್ಚ ಮಾಡಿರುವ ಸಂಗತಿ ಮಾಹಿತಿ ಹಕ್ಕು Read more…

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...