alex Certify Latest News | Kannada Dunia | Kannada News | Karnataka News | India News - Part 742
ಕನ್ನಡ ದುನಿಯಾ
    Dailyhunt JioNews

Kannada Duniya

2000 ರೂಪಾಯಿ ನೋಟು ಬದಲಾಯಿಸಲು ಕೇವಲ 3 ದಿನ ಬಾಕಿ; ಜನಸಾಮಾನ್ಯರ ಬಳಿಯಿದೆ 24,000 ಕೋಟಿ ಮೌಲ್ಯದ ಕರೆನ್ಸಿ !

ನಿಮ್ಮ ಬಳಿ 2000 ರೂಪಾಯಿ ಮುಖಬೆಲೆಯ ನೋಟುಗಳಿದ್ದರೆ ಕೂಡಲೇ ಅವುಗಳನ್ನು ವಿನಿಮಯ ಮಾಡಿಕೊಳ್ಳಿ. ಅಥವಾ ನಿಮ್ಮ ಬ್ಯಾಂಕ್‌ ಖಾತೆಗೆ ಕೂಡ ಜಮಾ ಮಾಡಬಹುದು. ಇನ್ನು 3 ದಿನಗಳು ಕಳೆದರೆ Read more…

3 ನೇ ವರ್ಷಕ್ಕೆ ಕಾಲಿಟ್ಟ ಜನಪ್ರಿಯ ವೀಡಿಯೊ ಮೇಕಿಂಗ್ ಆ್ಯಪ್ ‘ಜೋಶ್’ : 348.6 ಮಿಲಿಯನ್ ವೀಕ್ಷಣೆ

ಜೋಶ್ ಭಾರತದ ಅತ್ಯಂತ ಜನಪ್ರಿಯ ಕಿರು ವೀಡಿಯೊ ಮೇಕಿಂಗ್ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ, ಇದು ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ದೇಶಾದ್ಯಂತ ಹಲವಾರು ಸೃಷ್ಟಿಕರ್ತರಿಗೆ ವೇದಿಕೆಯನ್ನು ನೀಡಿದೆ. ಇದು ಮಾರುಕಟ್ಟೆ Read more…

`WhatsApp Channel’ ರಚಿಸುವುದು, ಸೇರುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ವಾಟ್ಸಾಪ್ ಇತ್ತೀಚೆಗೆ ಭಾರತದಲ್ಲಿ ತನ್ನ ಚಾನೆಲ್ ವೈಶಿಷ್ಟ್ಯವನ್ನು ಪ್ರಾರಂಭಿಸಿತು. ಈ ವಾಟ್ಸಾಪ್ ಚಾನೆಲ್ ಸಾಮಾಜಿಕ ಮಾಧ್ಯಮದಲ್ಲಿ ಖಾತೆಯಂತೆ ಕಾರ್ಯನಿರ್ವಹಿಸುತ್ತದೆ, ಇದನ್ನು ನೀವು ನಿಮ್ಮ ನೆಚ್ಚಿನ ಯಾವುದೇ ಚಾನೆಲ್ಗಳನ್ನು ಅನುಸರಿಸಬಹುದು Read more…

BIG NEWS: ಇಸ್ಕಾನ್ ನಿಂದ ಕಟುಕರಿಗೆ ಹಸುಗಳ ಮಾರಾಟ; ಚರ್ಚೆಗೆ ಕಾರಣವಾಯ್ತು ಬಿಜೆಪಿ ಸಂಸದೆ ಮನೇಕಾ ಗಾಂಧಿ ವಿವಾದಾತ್ಮಕ ಹೇಳಿಕೆ; ಇಸ್ಕಾನ್ ನೀಡಿದ ಪ್ರತಿಕ್ರಿಯೆಯೇನು?

ನವದೆಹಲಿ: ಬಿಜೆಪಿ ಸಂಸದೆ ಮನೇಕಾ ಗಾಂಧಿ ಇಸ್ಕಾನ್ ಬಗ್ಗೆ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಹರೇ ರಾಮ ಹರೇ ಕೃಷ್ಣ ಎಂದು ಹೇಳುತ್ತಾ ಇಸ್ಕಾನ್ ಕಟುಕರಿಗೆ Read more…

ನಮ್ಮತ್ರ 100 ರೂಪಾಯ್ ಇದ್ದಾಗ ಐವತ್ರೂಪಾಯಿ ಕೇಳಿ……. 1 ರೂಪಾಯಿ ಇದ್ದಾಗ ಯಾಕಪ್ಪ ಐವತ್ರೂಪಾಯಿ ಕೇಳ್ತೀರಾ ? ರೆಬಲ್ ಸ್ಟಾರ್ ಅಂಬರೀಶ್ ಹಳೆ ವಿಡಿಯೋ ವೈರಲ್

ಸಕಾಲದಲ್ಲಿ ಮಳೆಯಾಗದೆ ಕರ್ನಾಟಕದಲ್ಲಿ ಈಗ ಬರ ಪರಿಸ್ಥಿತಿ ತಲೆದೋರಿದೆ. ನೀರಿಲ್ಲದೆ ಜಲಾಶಯಗಳು ತಳ ಕಾಣುತ್ತಿದ್ದು, ತಾವು ಬೆಳೆದ ಬೆಳೆ ಕಣ್ಣೆದುರೇ ಒಣಗಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ. ಜಲಾಶಯಗಳಲ್ಲಿ ನೀರಿಲ್ಲದೆ Read more…

BIGG UPDATE : ಇರಾಕ್ ನಲ್ಲಿ ಭೀಕರ ಅಗ್ನಿ ದುರಂತ : ಮೃತಪಟ್ಟವರ ಸಂಖ್ಯೆ 113 ಕ್ಕೆ ಏರಿಕೆ

ಇರಾಕ್ ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಮದುವೆ ಸಮಾರಂಭವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 113 ಜನರು ಸಜೀವ ದಹನವಾಗಿದ್ದಾರೆ. ಪಟಾಕಿಗಳು ಸ್ಫೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡಿತು. ಅಪಘಾತದಲ್ಲಿ ಇನ್ನೂ Read more…

ಪಠ್ಯಪುಸ್ತಕ ಪರಿಷ್ಕರಣೆಗೆ ಐದು ಸಮಿತಿ ರಚನೆ; 3 ತಿಂಗಳಲ್ಲಿ ಪರಿಷ್ಕರಿಸಿ ವರದಿ ನೀಡಲು ಆದೇಶ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲು ಐದು ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದೆ. ಬಿಜೆಪಿ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ Read more…

ಏರ್ ಇಂಡಿಯಾದ ಗಗನಸಖಿಯರ ಸಮಸವಸ್ತ್ರ ಬದಲವಾವಣೆ : `ಸೀರೆ’ ಬದಲು ಹೊಸ ಡ್ರೆಸ್ ಕೋಡ್| Air India New Uniform

ನವದೆಹಲಿ : ಏರ್ ಇಂಡಿಯಾದ ವಿಮಾನ ಸಿಬ್ಬಂದಿ ಶೀಘ್ರದಲ್ಲೇ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏರ್ ಇಂಡಿಯಾ ಸಿಬ್ಬಂದಿಯ ಸಮವಸ್ತ್ರದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಿದೆ. ಎಲ್ಲಾ ಸಿಬ್ಬಂದಿಗೆ ಹೊಸ Read more…

ಕೆನ್ನೆಗೆ ಅರಿಶಿನ ಹಚ್ಚಿಕೊಳ್ಳುವುದರ ಹಿಂದೆ ಈ ಕಾರಣವೂ ಇದೆ !

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಪ್ರತಿಯೊಂದು ಆಚರಣೆಯಲ್ಲೂ ವಿಶೇಷತೆ ಇದೆ. ಒಂದು ನಿರ್ದಿಷ್ಟ ಕಾರಣವೂ ಇದೆ. ಈ ಆಚರಣೆಗಳು ಕೇವಲ ಧಾರ್ಮಿಕ ಮಹತ್ವವನ್ನಷ್ಟೇ ಹೊಂದಿಲ್ಲ, ವೈಜ್ಞಾನಿಕ ಕಾರಣವೂ ಇದೆ. ಅಂತಹ Read more…

ಸವಿದು ನೋಡಿ ಸೌತೆಕಾಯಿ ರಾಯ್ತಾ

ಹೆಚ್ಚು ಮಸಾಲೆಯುಕ್ತ ಆಹಾರವನ್ನು ಮೇಲಿಂದ ಮೇಲೆ ತಿನ್ನುತ್ತಾ ಇರುವವರಿಗೆ ಅಸಿಡಿಟಿ ಸಮಸ್ಯೆ ಬಾಧಿಸದೆ ಇರದು. ಅಂಥವರಿಗೆ ಸುಲಭವಾಗಿ ಜೀರ್ಣವಾಗುವ, ದೇಹಕ್ಕೂ ತಂಪು ಕೊಡುವ ಸಿಂಪಲ್ ರೆಸಿಪಿ ಅಂದರೆ ಸೌತೆಕಾಯಿ Read more…

BIG NEWS : ಕಾವೇರಿಗಾಗಿ ನಾಡಿದ್ದು ‘ಅಖಂಡ ಕರ್ನಾಟಕ’ ಬಂದ್ : 100ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ

ಬೆಂಗಳೂರು : ಕಾವೇರಿ ಹೋರಾಟಕ್ಕಾಗಿ ನಾಡಿದ್ದು ಸೆ.27 ರಂದು ‘ಅಖಂಡ ಕರ್ನಾಟಕ ಬಂದ್’ ಗೆ ಕರೆ ನೀಡಲಾಗಿದ್ದು, 100ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದೆ. ತಮಿಳುನಾಡಿಗೆ ಕಾವೇರಿ ನೀರು Read more…

ʼಆಭರಣʼ ಖರೀದಿ ಮಾತ್ರವಲ್ಲ, ಚಿನ್ನದ ಮೇಲೆ ಮಾಡಬಹುದು ಲಾಭದಾಯಕ ಹೂಡಿಕೆ !

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಚಿನ್ನದ ಮೇಲಿನ ಹೂಡಿಕೆ ಪ್ರಚಲಿತದಲ್ಲಿದೆ. ಹೆಚ್ಚಿನ ಜನರು ಚಿನ್ನದ ಹೂಡಿಕೆಯನ್ನು ಸುರಕ್ಷಿತ ಆಯ್ಕೆ ಎಂದು ಪರಿಗಣಿಸುತ್ತಾರೆ. ಚಿನ್ನದ ಮೇಲಿನ ಹೂಡಿಕೆ ಎಂದಾಕ್ಷಣ ಕೇವಲ ಬಂಗಾರದ Read more…

BREAKING : ಏಷ್ಯನ್ ಗೇಮ್ಸ್ ನ `ILCA’ ಸ್ಪರ್ಧೆಯಲ್ಲಿ ಭಾರತದ `ವಿಷ್ಣು ಸರವಣನ್’ ಗೆ ಕಂಚಿನ ಪದಕ

ನವದೆಹಲಿ: ಭಾರತದ ಪ್ರಮುಖ ನಾವಿಕ ವಿಷ್ಣು ಸರವಣನ್ ಏಷ್ಯನ್ ಗೇಮ್ಸ್ 2023 ರ ಐಎಲ್ಸಿಎ 7 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ತಮ್ಮ ಕ್ಯಾಪ್ಗೆ ಮತ್ತೊಂದು ಗರಿಯನ್ನು Read more…

BIG NEWS : ಮಲೆ ಮಹದೇಶ್ವರ ಬೆಟ್ಟದಲ್ಲಿರುವ ರಾಷ್ಟ್ರಪತಿ ಭವನಕ್ಕೆ ‘ತಪೋಭವನ’ ಎಂದು ಮರು ನಾಮಕರಣ ಮಾಡಿದ ಸಿಎಂ

ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದಲ್ಲಿರುವ ‘ರಾಷ್ಟ್ರಪತಿ ಭವನ’ಕ್ಕೆ ಸಿಎಂ ಸಿದ್ದರಾಮಯ್ಯ ಮರು ನಾಮಕರಣ ಮಾಡಿದ್ದಾರೆ. ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ದೇವಸ್ಥಾನದ ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ Read more…

ಬೆಂಗಳೂರಿಗರೇ ಗಮನಿಸಿ : ಇಂದಿನಿಂದ 3 ದಿನ ನಗರದ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’|Power Cut

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ ಮಾಹಿತಿಯ ಪ್ರಕಾರ, ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಯೋಜನೆಗಳನ್ನು ಕೈಗೊಂಡಿರುವುದರಿಂದ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ Read more…

ಭಲೇ ಬಾಲಕ, ನಮಗೆಲ್ಲ ಮಾದರಿಯಾದೆ ನೀನು…! ರೈಲು ಅಪಘಾತ ತಪ್ಪಿಸಿದ ಬಾಲಕನಿಗೆ ಶ್ಲಾಘಿಸಿ, ಮೋದಿಗೆ ಟಾಂಗ್ ಕೊಟ್ಟ ನಟ ಕಿಶೋರ್

ಬೆಂಗಳೂರು: ಸಂಭಾವ್ಯ ರೈಲು ದುರಂತ ತಪ್ಪಿಸಿದ 12 ವರ್ಷದ ಬಾಲಕನ ಸಮಯ ಪ್ರಜ್ಞೆಯ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿರುವ ನಟ ಕಿಶೋರ್, ಇದೇ ಘಟನೆಯನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ Read more…

ಸೆ.29 ಕ್ಕೆ ‘ಕರ್ನಾಟಕ ಬಂದ್’ : ಇಂದು ‘ಫಿಲ್ಮ್ ಚೇಂಬರ್’ ಮಹತ್ವದ ಸಭೆ

ಬೆಂಗಳೂರು : ತಮಿಳುನಾಡಿಗೆ ‘ಕಾವೇರಿ’ ನೀರು ಹರಿಸುತ್ತಿರುವುದನ್ನು ಖಂಡಿಸಿ ಸೆ.29 ಕ್ಕೆ ‘ಕರ್ನಾಟಕ ಬಂದ್’ಕರೆ ನೀಡಲಾಗಿದೆ. ಕರ್ನಾಟಕ ಬಂದ್ ಗೆ ಬೆಂಬಲ ನೀಡುವ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ Read more…

ಗಮನಿಸಿ : ಅಲ್ಪಸಂಖ್ಯಾತ ಸಮುದಾಯದ ‘ಮೆಟ್ರಿಕ್ ಪೂರ್ವ’ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಮಡಿಕೇರಿ : ಒಂದರಿಂದ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ಅರ್ಹ ವಿದ್ಯಾರ್ಥಿಗಳಿಂದ 2023-24 ನೇ Read more…

Asian Games 2023 : ಈವರೆಗೆ ಯಾವ ದೇಶಕ್ಕೆ ಎಷ್ಟು ಚಿನ್ನದ ಪದಕ? ಇಲ್ಲಿದೆ ಫುಲ್ ಲಿಸ್ಟ್

ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರ ನಾಲ್ಕನೇ ದಿನದಂದು ಸಿಫ್ಟ್ ಕೌರ್ ಸಮ್ರಾ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಬುಧವಾರ ನಡೆದ ಮಹಿಳೆಯರ 50 ಮೀಟರ್ ರೈಫಲ್ Read more…

ಗಮನಿಸಿ : ಪಿಂಚಣಿ ಪಾವತಿ ಖಾತೆಗೆ ಆಧಾರ್ ಲಿಂಕ್ ಮಾಡಲು ಸೆ.30 ಕೊನೆಯ ದಿನ

ಕಂದಾಯ ಇಲಾಖೆಯಿಂದ ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಿಕ ಪಿಂಚಣಿ ಮತ್ತು ಸಹಾಯಧನ ಪಡೆಯುವ ಫಲಾನುಭವಿಗಳು ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ತಮ್ಮ ಬ್ಯಾಂಕ್, ಅಂಚೆ ಉಳಿತಾಯ ಖಾತೆಗೆ ಎನ್.ಪಿ.ಸಿ.ಐ ಜೋಡಣೆ Read more…

BIG NEWS: ನಿಂತಿದ್ದ KSRTC ಬಸ್ ಗೆ ಕಾರು ಡಿಕ್ಕಿ ಪ್ರಕರಣ; ನಾಲ್ವರು ಟೆಕ್ಕಿಗಳು ದುರ್ಮರಣ

ಮಂಡ್ಯ: ಮಂಡ್ಯ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು ಮೂಲದ ನಾಲ್ವರು ಸಾಫ್ಟ್ ವೇರ್ ಇಂಜಿನಿಯರ್ ಗಳು ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ Read more…

BREAKING NEWS : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಚಿನ್ನದ ಬೇಟೆ : 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ

ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಚಿನ್ನದ ಭೇಟೆ ಮುಂದುವರೆದಿದ್ದು, 50 ಮೀಟರ್ ರೈಫಲ್ ಪೊಸಿಷನ್ಸ್ ವೈಯಕ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಲಭಿಸಿದೆ. ಭಾರತದ ಶೂಟರ್ ಸಿಫ್ಟ್ Read more…

ALERT : ಈ ತಪ್ಪುಗಳನ್ನು ಮಾಡಿದ್ರೆ ‘Inverter’ ಬಾಂಬ್ ನಂತೆ ಸ್ಪೋಟಗೊಳ್ಳಬಹುದು ಎಚ್ಚರ..!

ಇಂದು ನಾವು ವಿದ್ಯುತ್ ಇಲ್ಲದೆ ಬದುಕುವುದು ತುಂಬಾ ಕಷ್ಟಕರವಾದ ಹಂತವನ್ನು ತಲುಪಿದ್ದೇವೆ. ಅಂತಹ ಪರಿಸ್ಥಿತಿಯಲ್ಲಿ, ಇನ್ವರ್ಟರ್ ಕೇವಲ ಅನುಕೂಲಕರ ವಿಷಯವಲ್ಲ ಆದರೆ ಇದು ಅನೇಕ ಮನೆಗಳಿಗೆ ಪ್ರಮುಖ ವಸ್ತುವಾಗಿದೆ. Read more…

BREAKING : ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ರನ್ ವೇ ನಲ್ಲಿ `ಡ್ರೋನ್ ಹಾರಾಟ’ : ತನಿಖೆಗೆ ಆದೇಶ

  ಬೆಂಗಳೂರು : ಬೆಂಗಳೂರಿನ ದೇವಹನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ನಲ್ಲಿ ಡ್ರೋನ್ ಹಾರಾಟ ನಡೆಸಿದ್ದು, ತನಿಖೆಗೆ ಆದೇಶಿಸಲಾಗಿದೆ. ಇಂದು ಬೆಳಗ್ಗೆ ಏರ್ ಪೋರ್ಟ್ Read more…

BIG NEWS: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ; ಒಂದುವರೆ ವರ್ಷದ ಮಗುವನ್ನೇ ಕೊಲ್ಲಲು ಯತ್ನಿಸಿದ ತಂದೆ

ಮಂಗಳೂರು: ಪತಿ ಹಾಗೂ ಪತ್ನಿ ನಡುವಿನ ಜಗಳದಲ್ಲಿ ಒಂದುವರೆ ವರ್ಷದ ಮಗುವನ್ನೇ ತಂದೆ ಕೊಲ್ಲಲು ಯತ್ನಿಸಿದ ಘೋರ ಘಟನೆ ಮಂಗಳೂರಿನಲ್ಲಿ ನಡೆದಿದೆ. ಗಂಡ-ಹೆಂಡತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ Read more…

BIG NEWS : ‘TET’ ಬರೆದ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ : ಅಂತಿಮ ಕೀ ಉತ್ತರ ಪ್ರಕಟ |Karnataka TET 2023

ಬೆಂಗಳೂರು : ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2023ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಅಂತಿಮ ಕೀ ಉತ್ತರ ಪ್ರಕಟಿಸಿದೆ. ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ವೆಬ್ಸೈಟ್ www.schooleducation.kar.nic.in ಭೇಟಿ Read more…

BIGG NEWS : ಮಾಜಿ ಪ್ರಿಯಕರನನ್ನು ಕೊಂದು ದೇಹದ ಭಾಗಗಳನ್ನು ಕತ್ತರಿಸಿದ ಅಮೆರಿಕ ಮಹಿಳೆಗೆ ಜೀವಾವಧಿ ಶಿಕ್ಷೆ

ವಿಸ್ಕಾನ್ಸಿನ್: ಮಾಜಿ ಗೆಳೆಯನನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿದ ಮತ್ತು ಅವನ ದೇಹದ ಭಾಗಗಳನ್ನು ವಿವಿಧ ಸ್ಥಳಗಳಲ್ಲಿ ಎಸೆದ ಆರೋಪದಲ್ಲಿ ವಿಸ್ಕಾನ್ಸಿನ್ ಮಹಿಳೆಗೆ ಮಂಗಳವಾರ ಪೆರೋಲ್ ಇಲ್ಲದೆ ಜೀವಾವಧಿ Read more…

ರಾಜ್ಯ ಸರ್ಕಾರದಿಂದ ಮತ್ತೆ 21 ‘PSI’ ಗಳ ವರ್ಗಾವಣೆ ಮಾಡಿ ಆದೇಶ

ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಮತ್ತೆ 21 ಪಿಎಸ್ ಐಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಆರಕ್ಷಕ ಮಹಾನಿರೀಕ್ಷಕರು, ಉತ್ತರ ವಲಯ, Read more…

BIG NEWS: ಮನೆಯಲ್ಲಿಯೇ 10 ಬಗೆಯ ಅಪರೂಪದ ಹಾವು ಸಂಗ್ರಹ; ಆರೋಪಿ ಅರೆಸ್ಟ್

ಮೈಸೂರು: ಮನೆಯಲ್ಲಿ ವಿವಿಧ ರೀತಿಯ ಬೆಕ್ಕು, ನಾಯಿಗಳನ್ನು ಸಾಕುವುದನ್ನು ನೋಡಿದ್ದೇವೆ,ಕೇಳಿದ್ದೇವೆ. ಆದರೆ ಇಲ್ಲೋರ್ವ ವ್ಯಕ್ತಿ ಬರೋಬ್ಬರಿ 10 ಬಗೆಯ ಅಪರೂಪದ ಹಾವುಗಳನ್ನು ಸಂಗ್ರಹಿಸಿ ಸಾಕಿದ್ದಾನೆ. ವಿಷಯ ತಿಳಿದ ಅರಣ್ಯ Read more…

‘ವೈಯಕ್ತಿಕ ಸ್ನೇಹಕ್ಕಾಗಿ ರಾಜ್ಯದ ಜನತೆಗೆ ಕಾಂಗ್ರೆಸ್ ದ್ರೋಹ ಬಗೆಯುತ್ತಿದೆ’ : ಬಿಜೆಪಿ ವಾಗ್ಧಾಳಿ

”ಬೆಂಗಳೂರು : ಕಾವೇರಿ ಎಂದೆಂದಿಗೂ ನಮ್ಮದು, ತಮ್ಮ ವೈಯಕ್ತಿಕ ಸ್ನೇಹವನ್ನು ಕಾಪಾಡಿಕೊಳ್ಳಲು, ರಾಜ್ಯದ ಜನತೆಗೆ ಕಾಂಗ್ರೆಸ್ ದ್ರೋಹ ಬಗೆಯುತ್ತಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ. ಕಾಂಗ್ರೆಸ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...