alex Certify Latest News | Kannada Dunia | Kannada News | Karnataka News | India News - Part 656
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧಾಪ್ಯ, ವಿಧವಾ ವೇತನ ಸೇರಿ ಸಾಮಾಜಿಕ ಪಿಂಚಣಿದಾರರೇ ಗಮನಿಸಿ : ಅ.25 ರೊಳಗೆ ತಪ್ಪದೇ ಈ ಕೆಲಸ ಮಾಡಿ

ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮಾಸಿಕ ಪಿಂಚಣಿ ಯೋಜನೆಗಳನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ಕ್ರಮವಹಿಸಲಾಗಿದೆ. ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಯೋಜನೆಗಳಡಿ ಬರುವ Read more…

BIG NEWS: 7 ದೇಶಗಳಿಗೆ 10 ಲಕ್ಷ ಟನ್ ಗಿಂತ ಹೆಚ್ಚು ಅಕ್ಕಿ ರಫ್ತಿಗೆ ಅನುಮತಿ: ಅಕ್ಕಿ ಬೆಲೆ ಏರಿಕೆ ಸಾಧ್ಯತೆ

ನವದೆಹಲಿ: ನೇಪಾಳ, ಕ್ಯಾಮರೂನ್ ಮತ್ತು ಮಲೇಷ್ಯಾ ಸೇರಿದಂತೆ 7 ದೇಶಗಳಿಗೆ 10,34,800 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಅನುಮತಿ ನೀಡಿದೆ ಎಂದು ಸರ್ಕಾರ ಬುಧವಾರ Read more…

ಕ್ರಿಕೆಟ್ ಪ್ರೇಮಿಗಳಿಗೆ BMRCL ಗುಡ್ ನ್ಯೂಸ್: ವಿಶ್ವಕಪ್ ಪಂದ್ಯ ನಡೆವ ದಿನಗಳಂದು ಮೆಟ್ರೋ ವಿಶೇಷ ಟಿಕೆಟ್ ಸೌಲಭ್ಯ

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ನೀಡಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಕದಿನ ವಿಶ್ವಕಪ್ ಪಂದ್ಯಗಳು ನಡೆಯುವ ದಿನಗಳಂದು ಅಭಿಮಾನಿಗಳಿಗೆ ಸಹಾಯ ಆಗುವ ನಿಟ್ಟಿನಲ್ಲಿ ಮೆಟ್ರೋ Read more…

ವಿಶ್ವಕಪ್ ಹೊತ್ತಲ್ಲೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಶಾಕ್: ಎಕ್ಸ್ ಪ್ರೆಸ್‌ವೇ ನಲ್ಲಿ ಅತಿವೇಗದ ಚಾಲನೆಗೆ ದಂಡ; 3 ಟ್ರಾಫಿಕ್ ಚಲನ್

ಮುಂಬೈ-ಪುಣೆ ಎಕ್ಸ್‌ ಪ್ರೆಸ್‌ ವೇನಲ್ಲಿ ಅತಿ ವೇಗದ ಚಾಲನೆಗಾಗಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೂರು ಟ್ರಾಫಿಕ್ ಚಲನ್‌ ಗಳನ್ನು ನೀಡಲಾಗಿದೆ. ರೋಹಿತ್ ಶರ್ಮಾ ತನ್ನ ವೇಗದ Read more…

SHOCKING: ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಪೋಟ, ಸುಟ್ಟು ಕರಕಲಾದ ಮನೆ

ಧಾರವಾಡ: ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಪೋಟಗೊಂಡು ಮನೆಗೆ ಬೆಂಕಿ ತಗಲಿ ಸುಟ್ಟು ಕರಕಲಾಗಿದೆ. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಬಿ. ಗುಡಿಹಾಳ ಗ್ರಾಮದ ಬಸಯ್ಯ ಹಿರೇಮಠ ಅವರ ಮನೆಯಲ್ಲಿ Read more…

ಆಯುಷ್ಮಾನ್ ಬಂಪರ್ ಡ್ರಾ: 1 ಲಕ್ಷ ರೂ. ಗೆಲ್ಲಲು ಅವಕಾಶ

ಪಂಜಾಬ್ ಸ್ಟೇಟ್ ಹೆಲ್ತ್ ಏಜೆನ್ಸಿಯು ವಿಶೇಷ ದೀಪಾವಳಿ ಬಂಪರ್ ಡ್ರಾ ಪ್ರಾರಂಭಿಸಿದೆ, ಇದರ ಅಡಿಯಲ್ಲಿ ಅ.ರ್ 16 ರಿಂದ ನವೆಂಬರ್ 30 ರವರೆಗೆ ಆಯುಷ್ಮಾನ್ ಭಾರತ್ ಮುಖ್ಯಮಂತ್ರಿ ಸೆಹತ್ Read more…

SHOCKING: ಹಾಡಹಗಲೇ ಬ್ಯಾಂಕ್ ಗೆ ನುಗ್ಗಿ 5 ಲಕ್ಷ ರೂ. ದೋಚಿ ಪರಾರಿ

ಚಾಮರಾಜನಗರ: ಹಾಡಹಗಲೇ ಕೆನರಾ ಬ್ಯಾಂಕ್ ಗೆ ನುಗ್ಗೆ 5 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಸಿಬ್ಬಂದಿ ರೀತಿ ಬ್ಯಾಂಕಿನ ಕ್ಯಾಶ್ ಕೌಂಟರ್ ಪ್ರವೇಶಿಸಿದ ದುಷ್ಕರ್ಮಿ Read more…

ಮಕ್ಕಳ ಇಷ್ಟದಂತೆ ಎರಡನೇ ಮದುವೆಗೆ ರೆಡಿಯಾದ ಖ್ಯಾತ ನಟನ ಮಾಜಿ ಪತ್ನಿ

ಹೈದರಾಬಾದ್: ನನ್ನ ಮಗಳು ಆದ್ಯಾ ನಾನು ಮತ್ತೆ ಮದುವೆಯಾಗಲು ಬಯಸುತ್ತಾಳೆ ಎಂದು ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ, ನಟಿ ರೇಣು ದೇಸಾಯಿ ತನ್ನ ಎರಡನೇ ಮದುವೆ Read more…

BIG NEWS: ಪ್ರಧಾನಿ ಮೋದಿಯಿಂದ ಶುಕ್ರವಾರ ದೇಶದ ಮೊದಲ ಪ್ರಾದೇಶಿಕ RAPIDX ರೈಲು ಉದ್ಘಾಟನೆ: ಗಂಟೆಗೆ 160 ಕಿ.ಮೀ. ವೇಗ, ಐಷಾರಾಮಿ ಸೌಲಭ್ಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉತ್ತರ ಪ್ರದೇಶದ ಸಾಹಿಬಾಬಾದ್‌ನಿಂದ ಭಾರತದ ಮೊದಲ ಪ್ರಾದೇಶಿಕ ರೈಲು RAPIDX ಉದ್ಘಾಟಿಸಲಿದ್ದಾರೆ. ಮೊದಲ ಹಂತವು ಸಾಹಿಬಾಬಾದ್, ಗಾಜಿಯಾಬಾದ್, ಗುಲ್ಧರ್, ದುಹೈ Read more…

BIG NEWS: ರೈಲ್ವೆ ಉದ್ಯೋಗಿಗಳಿಗೆ ಭರ್ಜರಿ ದಸರಾ ಗಿಫ್ಟ್; 78 ದಿನಗಳ ವೇತನ ಬೋನಸ್ ನೀಡಲು ಅನುಮೋದನೆ

ನವದೆಹಲಿ: ಸರ್ಕಾರವು 11 ಲಕ್ಷಕ್ಕೂ ಹೆಚ್ಚು ರೈಲ್ವೆ ಉದ್ಯೋಗಿಗಳಿಗೆ 1,968 ಕೋಟಿ ರೂಪಾಯಿಗಳ ಉತ್ಪಾದಕತೆ ಲಿಂಕ್ಡ್ ಬೋನಸ್ ನೀಡಲು ಅನುಮೋದಿಸಿದೆ. ಎಲ್ಲಾ ಅರ್ಹ ಗೆಜೆಟೆಡ್ ಅಲ್ಲದ ರೈಲ್ವೇ ಉದ್ಯೋಗಿಗಳಿಗೆ Read more…

BREAKING : ಶಾಲೆಗಳಲ್ಲಿ ಮಧ್ಯಾಹ್ನದ ‘ಬಿಸಿಯೂಟ’ ಯೋಜನೆಗೆ ಕೇಂದ್ರ-ರಾಜ್ಯ ಸರ್ಕಾರದಿಂದ 212 ಕೋಟಿ ಅನುದಾನ ಬಿಡುಗಡೆ

ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒಟ್ಟು 212 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ 131 Read more…

BREAKING : ‘IBPS PO Prelims’ ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಚೆಕ್ ಮಾಡುವ ವಿಧಾನ

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ (ಐಬಿಪಿಎಸ್) ಪ್ರೊಬೇಷನರಿ ಆಫೀಸರ್ (ಪಿಒ) ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಲಿಖಿತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಐಬಿಪಿಎಸ್ ಪಿಒ ಪ್ರಿಲಿಮ್ಸ್ ಫಲಿತಾಂಶ Read more…

ಪತಿಯ ಕಿರುಕುಳಕ್ಕೆ ನೊಂದು ಮನೆ ತೊರೆಯಲು ನಿರ್ಧರಿಸಿದ ಮಹಿಳೆ; ಪಟಾಕಿ, ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಮಗಳನ್ನು ಕರೆತಂದ ತಂದೆ

ರಾಂಚಿ: ಮದುವೆಯ ಸಂದರ್ಭದಲ್ಲಿ ವಧು-ವರರನ್ನು ವಾದ್ಯಗಳ ಮೂಲಕ, ಮೆರವಣಿಗೆಯಲ್ಲಿ ಕರೆತರುವುದು, ನವ ವಧು-ವರರಿಗೆ ಭರ್ಜರಿ ಸ್ವಾಗತ ಕೋರುವುದು ಸಾಮಾನ್ಯ. ಆದರೆ ಇಲ್ಲೊಂದು ಅಪರೂಪದ ಘಟನೆಯಲ್ಲಿ ಗಂಡನ ಕಿರುಕುಳಕ್ಕೆ ಬೇಸತ್ತ Read more…

SHOCKING : ಮಹಾರಾಷ್ಟ್ರದಲ್ಲಿ ಘೋರ ಘಟನೆ : ಒಂದೇ ಕುಟುಂಬದ ಐವರಿಗೆ ವಿಷ ಹಾಕಿ ಹತ್ಯೆ

ಮಹಾರಾಷ್ಟ್ರ : ಒಂದೇ ಕುಟುಂಬದ ಐವರು ಸದಸ್ಯರನ್ನು ವಿಷ ಹಾಕಿ ಹತ್ಯೆ ಮಾಡಿರುವ ಭಯಾನಕ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಆಘಾತಕಾರಿ ಸಂಗತಿಯೆಂದರೆ, ಕೊಲೆಗಾರರು ಹೊರಗಿನವರಲ್ಲ, ಆದರೆ ಒಂದೇ ಕುಟುಂಬದ Read more…

Chikmagalur : ‘ಮಹಿಷ ದಸರಾ’ ಆಚರಣೆಗೆ ಪ್ರೊ.ಭಗವಾನ್ ಮುಖ್ಯ ಅತಿಥಿ : ನಾಳೆಯಿಂದ 6 ದಿನ ‘ನಿಷೇಧಾಜ್ಞೆ’ ಜಾರಿ

ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಮಹಿಷಾ ದಸರಾ ಆಚರಣೆಗೆ ಮುಖ್ಯ ಅತಿಥಿಯಾಗಿ ಪ್ರೊ.ಭಗವಾನ್ ಆಗಮಿಸಲಿದ್ದು, ಭಾರಿ ವಿರೋಧ ವ್ಯಕ್ತವಾಗಿದೆ. ಹೌದು, ಅ.20ರಂದು ಮಹಿಷ ದಸರಾ ಆಚರಣಾ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ Read more…

ದಾಳಿಯ ಬೆದರಿಕೆ : ಫ್ರಾನ್ಸ್ ನಲ್ಲಿ 6 ವಿಮಾನ ನಿಲ್ದಾಣಗಳ ಸ್ಥಳಾಂತರ

ದಾಳಿಯ ಬೆದರಿಕೆಗಳನ್ನು ಒಡ್ಡಿದ ಇಮೇಲ್ ಗಳು ಬಂದ ನಂತರ ಫ್ರಾನ್ಸ್ ನ ಸುಮಾರು ಆರು ವಿಮಾನ ನಿಲ್ದಾಣಗಳನ್ನು ಬುಧವಾರ ಸ್ಥಳಾಂತರಿಸಲಾಗಿದೆ. ಪ್ಯಾರಿಸ್ ಬಳಿಯ ಲಿಲ್ಲೆ, ಲಿಯಾನ್, ನಾಂಟೆಸ್, ನೈಸ್, Read more…

JOB ALERT : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

jobsಮಡಿಕೇರಿ : ಕೊಡಗು ಜಿಲ್ಲೆಯ ಕೃಷಿ ಇಲಾಖೆಯ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಯೋಜನೆಯಡಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ 2 ಹುದ್ದೆಗಳಿಗೆ ಒಪ್ಪಂದದ ಆಧಾರದ ಮೇಲೆ 2023-24ನೇ ಸಾಲಿನ Read more…

BIG NEWS : ಸಚಿವ ‘ಶಿವಾನಂದ ಪಾಟೀಲ್’ ಮೇಲೆ ಸುರಿದಿದ್ದು ಹಣ ಅಲ್ಲ ಅದು ಕಾಗದ : ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು : ಸಚಿವ ಶಿವಾನಂದ ಪಾಟೀಲ್ ಮೇಲೆ ಸುರಿದಿದ್ದು ಹಣ ಅಲ್ಲ ಅದು ಕಾಗದ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆ Read more…

BIG NEWS: ಆನ್ ಲೈನ್ ಗೇಮಿಂಗ್ ನಲ್ಲಿ ಕೋಟಿ ಗೆದ್ದು ಸುದ್ದಿಯಾಗಿದ್ದ ಪೊಲೀಸ್ ಅಧಿಕಾರಿ ಸಸ್ಪೆಂಡ್

ಪುಣೆ: ಆನ್ ಲೈನ್ ಗೇಮಿಂಗ್ ಮೂಲಕ ಕೋಟ್ಯಂತರ ರೂಪಾಯಿ ಗೆದ್ದು ಭಾರಿ ಸುದ್ದಿಯಾಗಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಓರ್ವರನ್ನು ಅಮಾನತುಗೊಳಿಸಲಾಗಿದೆ. ಮಹಾರಾಷ್ಟ್ರದ ಪೊಲೀಸ್ ಅಧಿಕಾರಿ ಸೋಮನಾಥ್ ಝೆಂಡೆ Read more…

ನಾಳೆ ಸಿಎಂ ನೇತೃತ್ವದಲ್ಲಿ ರಾಜ್ಯ ‘ಸಚಿವ ಸಂಪುಟ ಸಭೆ’ : ಚಳಿಗಾಲ ಅಧಿವೇಶನ ಕುರಿತು ಚರ್ಚೆ..!

ಬೆಂಗಳೂರು :  ಅಕ್ಟೋಬರ್ 19 ರಂದು ನಾಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಗುರುವಾರ ಮಧ್ಯಾಹ್ನ 3:00 ಗಂಟೆಗೆ ಸಚಿವ Read more…

JOB ALERT : ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ವಿವಿಧ ಪಾಸ್ ಪೋರ್ಟ್ ಕಚೇರಿಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೇಮಕಾತಿ 2023 ರ ಅಡಿಯಲ್ಲಿ, ಡೆಪ್ಯೂಟಿ ಪಾಸ್ಪೋರ್ಟ್ ಆಫೀಸರ್ ಮತ್ತು ಇತರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ವಿದೇಶಾಂಗ ವ್ಯವಹಾರಗಳ Read more…

BIG NEWS: ಸಿದ್ದರಾಮಯ್ಯ ಸರ್ಕಾರದಿಂದ ತಮಿಳುನಾಡಿಗೆ ನೀರಿನ ಭಾಗ್ಯ…. ಕರ್ನಾಟಕಕ್ಕೆ ಕತ್ತಲೆ ಭಾಗ್ಯ….. ಪಂಚರಾಜ್ಯಕ್ಕೆ ಹಣದ ಭಾಗ್ಯ ಸಿಕ್ಕಿದೆ; ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯ

ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಕರ್ನಾಟಕಕ್ಕೆ ಕತ್ತಲೆ ಭಾಗ್ಯ ಸಿಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ನಳೀನ್ Read more…

BIG UPDATE : ಬೆಂಗಳೂರಲ್ಲಿ ಅಗ್ನಿ ಅವಘಡ : ಮಡ್ ಪೈಪ್ ಕೆಫೆ ಮಾಲೀಕನ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು : ಬೆಂಗಳೂರಲ್ಲಿ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮಡ್ ಪೈಪ್ ಕೆಫೆ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಮಡ್ ಪೈಪ್ ಕೆಫೆ ಮಾಲೀಕ ಕರಣ್ ಜೈನ್ ವಿರುದ್ಧ ಎಸ್ Read more…

BREAKING : ರೈತರಿಗೆ ಗುಡ್ ನ್ಯೂಸ್ : ಕೇಂದ್ರ ಸರ್ಕಾರದಿಂದ 6 ‘ಹಿಂಗಾರು ಬೆಳೆ’ಗಳ ಬೆಂಬಲ ಬೆಲೆ ಹೆಚ್ಚಳ

ನವದೆಹಲಿ: 2024-25ನೇ ಸಾಲಿಗೆ ಆರು ರೀತಿಯ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹೆಚ್ಚಳವನ್ನು ಘೋಷಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ Read more…

BIG NEWS: ಸಚಿವರ ಮೇಲೆ ನೋಟುಗಳ ಸುರಿಮಳೆ; ಮದುವೆಗೆ ಹೋಗಿದ್ದೂ ತಪ್ಪಾ? ಎಂದು ಪ್ರಶ್ನಿಸಿದ ಶಿವಾನಂದ ಪಾಟೀಲ್

ವಿಜಯಪುರ: ಸಚಿವ ಶಿವಾನಂದ ಪಟೇಲ್ ಮೇಲೆ ನೋಟುಗಳ ಸುರಿಮಳೆಗೈದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ಮದುವೆ ಕಾರ್ಯಕ್ರಮಕ್ಕೆಂದು ಸಚಿವರು ಹೋಗಿದ್ದಾಗ ಅಲ್ಲಿ ನೋಟಿನ Read more…

‘JDS’ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ ಇಬ್ರಾಹಿಂ ವಜಾ : ಇಲ್ಲಿದೆ ವೈರಲ್ ಪತ್ರದ ಅಸಲಿಯತ್ತು..!

ಬೆಂಗಳೂರು : ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ ಇಬ್ರಾಹಿಂ ವಜಾಗೊಳಿಸಲಾಗಿದೆ ಎಂಬ ಸುದ್ದಿ ಹರಡಲಾಗಿದ್ದು, ಈ ಸಂಬಂಧ ಆದೇಶ ಪತ್ರ ಕೂಡ ವೈರಲ್ ಆಗಿತ್ತು. ಆದರೆ ಇದು ನಕಲಿ Read more…

BREAKING : ರಾಜ್ಯಾದ್ಯಂತ ‘ಪಟಾಕಿ’ ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತನೆ : ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು : ರಾಜ್ಯಾದ್ಯಂತ ಪಟಾಕಿ ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ Read more…

BIG UPDATE : ಬೆಂಗಳೂರಿನ ಪಬ್ ನಲ್ಲಿ ಅಗ್ನಿ ಅವಘಡ : 4 ನೇ ಮಹಡಿಯಿಂದ ಜಿಗಿದಿದ್ದ ವ್ಯಕ್ತಿ ಸ್ಥಿತಿ ಗಂಭೀರ

ಬೆಂಗಳೂರು : ಬೆಂಗಳೂರಿನ ಪಬ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಪ್ರಾಣ ಉಳಿಸಿಕೊಳ್ಳಲು 4 ನೇ ಮಹಡಿಯಿಂದ ಜಿಗಿದಿದ್ದ ವ್ಯಕ್ತಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಪ್ರೇಮ್ Read more…

BREAKING : ಪತ್ರಕರ್ತೆ ‘ಸೌಮ್ಯಾ ವಿಶ್ವನಾಥನ್’ ಹತ್ಯೆ ಪ್ರಕರಣ : ಐವರು ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿದ ಕೋರ್ಟ್

ನವದೆಹಲಿ: 2008 ರಲ್ಲಿ ನಡೆದ ದೆಹಲಿ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದ ಎಲ್ಲಾ ಐದು ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಬುಧವಾರ ಶಿಕ್ಷೆ ವಿಧಿಸಿದೆ. ಹೆಡ್ಲೈನ್ಸ್ ಟುಡೇ ಸುದ್ದಿ Read more…

ಗಾಝಾ ಆಸ್ಪತ್ರೆ ಮೇಲೆ ದಾಳಿ : ಇಸ್ಲಾಮಿಕ್ ಜಿಹಾದ್ ರಾಕೆಟ್ ಬಗ್ಗೆ ಹಮಾಸ್ ಸಂಭಾಷಣೆ ಹಂಚಿಕೊಂಡ ಇಸ್ರೇಲ್ |Watch Video

ಗಾಝಾ ನಗರದ ಅಲ್-ಅಹ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ರಾಕೆಟ್ ದಾಳಿಯ ನಂತರ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಹಂಚಿಕೊಂಡ ಇಬ್ಬರು ಹಮಾಸ್ ಕಾರ್ಯಕರ್ತರ ನಡುವಿನ ಫೋನ್ ಸಂಭಾಷಣೆಯಲ್ಲಿ, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...