alex Certify
ಕನ್ನಡ ದುನಿಯಾ       Mobile App
       

Kannada Duniya

ಊಟದ ನಂತರ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ಊಟವಾದ ನಂತರ ನೀವು ಏನ್ಮಾಡ್ತೀರಾ? ಚಿಕ್ಕದೊಂದು ನಿದ್ದೆ? ಒಂದು ಕಪ್ ಚಹಾ? ಒಮ್ಮೊಮ್ಮೆ ನಾವು ಊಟವಾದ ತಕ್ಷಣ ಸ್ನಾನ ಮಾಡಿಬಿಡುತ್ತೇವೆ. ಇದರಿಂದ ನಮಗೆ ಹಾನಿಯೇ ಅಧಿಕ. ಮನೆಯಲ್ಲಿ ಅಜ್ಜ-ಅಜ್ಜಿ Read more…

ನಿಮ್ಮ ರಾಶಿಗಿದೆಯಾ ಇಂದು ಅದೃಷ್ಟ? ಯಾರಿಗೆ ಕಾದಿದೆ ದುರಾದೃಷ್ಟ…?

ಮೇಷ: ತೀರಾ ಖರ್ಚು ಮಾಡುವ ಮತ್ತು ಮನೋರಂಜನೆಗೆ ತುಂಬಾ ಖರ್ಚು ಮಾಡುವ ನಿಮ್ಮ ಪ್ರವೃತ್ತಿಗೆ ಕಡಿವಾಣ ಹಾಕಿ. ಸಂಗಾತಿ ಮತ್ತು ಮಕ್ಕಳು ಹೆಚ್ಚುವರಿ ಪ್ರೀತಿ ಮತ್ತು ಕಾಳಜಿ ತೋರಿಸುತ್ತಾರೆ. Read more…

ಪ್ರೀತಿ ಹಾಗೂ ಆರ್ಥಿಕ ವೃದ್ಧಿಗೆ ಶಿವಲಿಂಗದ ಬಳಿ ಹೋಗಿ ಈ ಕೆಲಸ ಮಾಡಿ

ಭಗವಂತ ಶಿವನನ್ನು ಆರಾಧನೆ ಮಾಡಿದ್ರೆ ಶೀಘ್ರವೇ ಸಂಕಷ್ಟ ದೂರವಾಗುತ್ತದೆ ಎಂದು ನಂಬಲಾಗಿದೆ. ಭಗವಂತ ಶಿವ ಬಹು ಬೇಗ ಭಕ್ತರ ಕರೆಗೆ ಮಣಿಯುತ್ತಾನೆ. ಭಕ್ತ ಬೇಡಿದ್ದನ್ನು ಶಿವ ನೀಡುತ್ತಾನೆಂಬ ನಂಬಿಕೆಯಿದೆ. Read more…

ಚುನಾವಣಾ ಪ್ರಚಾರದ ವೇಳೆ ಡೊಳ್ಳು ಬಾರಿಸಿದ ಪ್ರಧಾನಿ ಮೋದಿ

ಛತ್ತೀಸ್ ಘಡ ವಿಧಾನಸಭಾ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಪ್ರಮುಖ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಇಂದು ಅಂಬಿಕಾಪುರದಲ್ಲಿ ಪಕ್ಷದ Read more…

ಸರ್ವರೋಗ ನಿವಾರಕ ಹಾಗಲಕಾಯಿ

ಸಾಮಾನ್ಯವಾಗಿ ಆಟ-ಪಾಠದ ವೇಳೆ ಮಕ್ಕಳು ಪೆಟ್ಟು ಮಾಡಿಕೊಳ್ತಾರೆ. ಕೆಲಸದ ಸಂದರ್ಭದಲ್ಲಿ ನಿಮಗೂ ಕೂಡ ಒಮ್ಮೊಮ್ಮೆ ಗಾಯವಾಗಬಹುದು. ಇದ್ದಕ್ಕಿದ್ದಂತೆ ಕಿವಿ ನೋವು ಕೂಡ ಶುರುವಾಗುತ್ತೆ. ಇಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನೆಲ್ಲ Read more…

ಲಾಲು ಪ್ರಸಾದ್ ಯಾದವ್ ಆರೋಗ್ಯದಲ್ಲಿ ಏರುಪೇರು

ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರ್.ಜೆ.ಡಿ. ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಆರೋಗ್ಯದಲ್ಲಿ ಏರುಪೇರಾಗಿದೆ. ಮಾಹಿತಿ ಪ್ರಕಾರ ಸೋಂಕಿನ ಜೊತೆ ಶುಗರ್ ಮಟ್ಟ ಹೆಚ್ಚಾಗಿದೆಯಂತೆ. ಲಾಲು ಆರೋಗ್ಯ Read more…

ಉಡುಗೊರೆ ಬದಲು ಮೋದಿಯವರಿಗೆ ಮತ ನೀಡುವಂತೆ ಕೇಳಿದ ವರ…!

ಸಾಮಾಜಿಕ ಜಾಲತಾಣಗಳಲ್ಲಿ ವಿವಾಹ ಆಮಂತ್ರಣ ಪತ್ರಿಕೆಯೊಂದು ವೈರಲ್ ಆಗಿದೆ. ಮಂಗಳೂರು ಮೂಲದ ಪ್ರವೀಣ್ ಹಾಗೂ ಹೇಮಲತಾ ಎಂಬವರು ತಮ್ಮ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ, ಉಡುಗೊರೆ ಬದಲು 2019 ರ Read more…

‘ಚಿನ್ನ’ ಖರೀದಿದಾರರಿಗೆ ‘ಸಿಹಿ’ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ

ಚಿನ್ನ ಖರೀದಿಸುವ ಭಾರತೀಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ದುಬಾರಿ ಬೆಲೆ ತೆತ್ತು ಚಿನ್ನ ಖರೀದಿಸಿದರೂ ಪರಿಶುದ್ಧ ಚಿನ್ನ ಸಿಗಲಿಲ್ಲವೆಂಬ ಖರೀದಿದಾರರ ಕೊರಗನ್ನು ನಿವಾರಿಸಲು ಸರ್ಕಾರ ಮುಂದಾಗಿದೆ. Read more…

ಮೀನು ಹಿಡಿಯಲು ತೆರಳಿದ್ದವರು ನೀರುಪಾಲು

ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಇಬ್ಬರು ಮೀನುಗಾರರು ಸಾವನ್ನಪ್ಪಿರುವ ಘಟನೆ, ಉತ್ತರ ಕನ್ನಡ ಜಿಲ್ಲೆ, ಹೊನ್ನಾವರ ತಾಲೂಕಿನ ಇಡಗುಂಜಿಯಲ್ಲಿ ನಡೆದಿದೆ. ಪರಮೇಶ್ವರ ಲಕ್ಷ್ಮಣ ಅಂಬಿಗ ಹಾಗೂ ಗಣಪತಿ ತಿಮ್ಮ Read more…

ಇಡಗುಂಜಿಯ ಸಿದ್ದಿ ವಿನಾಯಕ

ಉತ್ತರ ಕನ್ನಡ ಜಿಲ್ಲೆ ಹಲವಾರು ಪ್ರಾಕೃತಿಕ ವಿಸ್ಮಯವನ್ನು ಹೊಂದಿದ್ದು, ಮಾತ್ರವಲ್ಲ ತನ್ನ ಮಡಿಲಿನಲ್ಲಿ ಹಲವಾರು ಶಕ್ತಿ ಕ್ಷೇತ್ರಗಳನ್ನು ಹೊಂದಿದೆ. ಅದರಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವೂ ಸಹ ಅತ್ಯಂತ ಶ್ರದ್ದಾ Read more…

OMG…! ಕೊಳಕು ಸ್ಯಾನಿಟರಿ ಪ್ಯಾಡ್ ಕುದಿಸಿ ಅದ್ರ ನೀರು ಕುಡಿತಾರೆ

ಜಗತ್ತಿನಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಘಟನೆಗಳು ನಂಬಲು ಅಸಾಧ್ಯವಾಗಿರುತ್ತವೆ. ದಂಗಾಗಿಸುವ, ಆಶ್ಚರ್ಯ ಹುಟ್ಟಿಸುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಅಲ್ಲಿನ ಹದಿಹರೆಯದವರು ಅನುಸರಿಸುತ್ತಿರುವ ಮಾರ್ಗ ಕೇಳಿದ್ರೆ ಆಘಾತವಾಗೋದು ನಿಶ್ಚಿತ. Read more…

ಶಬರಿಮಲೆ ವಿವಾದದ ಬಗ್ಗೆ ತಸ್ಲಿಮಾ ನಸ್ರೀನ್ ಟ್ವೀಟ್

ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ವಿವಾದಾತ್ಮಕ ಬರಹಗಾರ್ತಿ ತಸ್ಲಿಮಾ ನಸ್ರೀನ್ ಪ್ರತಿಕ್ರಿಯೆ ನೀಡಿದ್ದಾರೆ. ದೇವಸ್ಥಾನ ಪ್ರವೇಶಕ್ಕೆ ಪಟ್ಟು ಹಿಡಿದಿರುವ ಮಹಿಳಾ ಕಾರ್ಯಕರ್ತೆಯರನ್ನು ಗುರಿಯಾಗಿಸಿಕೊಂಡು ತಸ್ಲೀಮಾ ಮಾತನಾಡಿದ್ದಾರೆ. ಶಬರಿಮಲೆ ಅಯ್ಯಪ್ಪ Read more…

ಚುಮು ಚುಮು ಚಳಿಯಲ್ಲಿ ರೋಸ್ಟೆಡ್ ಬಾದಾಮಿ

ಚಳಿಗಾಲದಲ್ಲಿ ರುಚಿಕರವಾದ ಬಿಸಿ ಬಿಸಿ ಆಹಾರವನ್ನು ಬಾಯಿ, ಮನಸ್ಸು ಬೇಡುತ್ತೆ. ಹಾಗಂತ ಸಿಕ್ಕಿದ್ದೆಲ್ಲ ತಿಂದ್ರೆ ತಮಗೆ ಕಷ್ಟ. ಟೀ ಜೊತೆ ಕರಿದ ಬಾದಾಮಿ ತಿನ್ನುವ ರುಚಿಯೇ ಬೇರೆ. ಇಂದು Read more…

20 ವರ್ಷಗಳ ಹಿಂದೆ ಭಾರತದಲ್ಲಿ ನಡೆದಿತ್ತು ಮೊದಲ ಲಿವರ್ ಕಸಿ

ದೇಶದಲ್ಲಿ ಮೊದಲ ಬಾರಿ 20 ವರ್ಷಗಳ ಹಿಂದೆ ಲಿವರ್ ಕಸಿ ಮಾಡಲಾಗಿತ್ತು. 20 ತಿಂಗಳ ಮಗುವಿಗೆ ವೈದ್ಯರು ಲಿವರ್ ಕಸಿ ಮಾಡಿದ್ದರು. ಆ ಬಾಲಕನಿಗೆ ಈಗ 20 ವರ್ಷ. Read more…

ಶುಕ್ರವಾರದಂದು ಮತ್ತೆ ಇಳಿಕೆ ಕಂಡ ಬಂಗಾರ

ಚಿನ್ನದ ಬೆಲೆಯಲ್ಲಿ ಶುಕ್ರವಾರ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಶುಕ್ರವಾರ 235 ರೂಪಾಯಿ ಇಳಿಕೆ ಕಂಡಿದೆ. ಗುರುವಾರ ಬಂಗಾರದ Read more…

ಶನಿಯ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

ಶನಿ ನಮ್ಮ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರ್ತಾನೆ. ನಮ್ಮ ಪ್ರತಿಯೊಂದು ಕೆಲಸದ ಮೇಲೂ ಆತನ ಪ್ರಭಾವವಿರುತ್ತದೆ. ಶನಿಯ ಕೃಪೆಗೆ ಪಾತ್ರರಾದವರು ನಿಶ್ಚಿಂತೆಯಿಂದ ಜೀವನ ನಡೆಸಬಹುದು. ಆದ್ರೆ ಶನಿಯ ಕೆಟ್ಟ Read more…

ಸಂಗಾತಿ ಜೊತೆ ಸಂಭೋಗದ ವೇಳೆಯೂ ಅಪರಿಚಿತನ ಬಗ್ಗೆ ಯೋಚಿಸ್ತಾರೆ ಮಹಿಳೆಯರು…!

ಪ್ರತಿಯೊಬ್ಬರು ಸೆಕ್ಸ್ ಎಂಜಾಯ್ ಮಾಡುವ ರೀತಿಯೇ ಬೇರೆ. ಕೆಲವರು ಇಷ್ಟಪಟ್ಟು ಒಂದಾದ್ರೆ ಮತ್ತೆ ಕೆಲವರು ಅನಿವಾರ್ಯ ಎನ್ನುವ ಭಾವನೆ ಹೊಂದಿರುತ್ತಾರೆ. ಇತ್ತೀಚಿಗೆ ಸೆಕ್ಸ್ ಗೆ ಸಂಬಂಧಿಸಿದ ಸಂಶೋಧನೆಯೊಂದು ನಡೆದಿದೆ. Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕ ಸಮುದಾಯಕ್ಕೆ ‘ಗುಡ್ ನ್ಯೂಸ್’ ಕೊಟ್ಟ ಸಿಎಂ

ಕಳೆದೆರಡು ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆಗಾಗಿ ಕೌನ್ಸೆಲಿಂಗ್ ನಡೆಯದ ಕಾರಣ ಈ ಬಾರಿ ಆರಂಭಗೊಂಡ ವೇಳೆ ಸಮಾಧಾನ ನಿಟ್ಟುಸಿರುಬಿಟ್ಟಿದ್ದ ಶಿಕ್ಷಕ ಸಮುದಾಯ, ಬಳಿಕ ಇದು ಮುಂದೂಡಲ್ಪಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ Read more…

ಹೈಕೋರ್ಟ್ ನಲ್ಲಿ ಉದ್ಯೋಗ ಮಾಡಲು ಸುವರ್ಣಾವಕಾಶ

ಹೈಕೋರ್ಟ್ ನಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳವರಿಗೊಂದು ಸುವರ್ಣಾವಕಾಶ. ಅಲಹಾಬಾದ್ ಹೈಕೋರ್ಟ್ 3495 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 8 ನೇ ತರಗತಿ, 10ನೇ ತರಗತಿ ಹಾಗೂ 12 ನೇ ತರಗತಿ Read more…

ಸಲ್ಮಾನ್ ಚಿತ್ರಕ್ಕೆ ಎದುರಾಗಿದೆಯಾ ಆರ್ಥಿಕ ಸಂಕಷ್ಟ…?

ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರದ ಮೊದಲ ಲುಕ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆಯಾಗಿದೆ. ಫೋಟೋದಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದಾರೆ. ಈಗ Read more…

‘ಮೀ ಟೂ’ ಕುರಿತು ಶಾಕಿಂಗ್ ಸಂಗತಿ ಬಿಚ್ಚಿಟ್ಟ ಹಿರಿಯ ನಟಿ ಬಿ. ಜಯಶ್ರೀ

ಹಾಲಿವುಡ್ ನಲ್ಲಿ ಆರಂಭವಾದ ಲೈಂಗಿಕ ಕಿರುಕುಳದ ಕುರಿತಾದ ‘ಮೀ ಟೂ’ ಅಭಿಯಾನ ಬಾಲಿವುಡ್ ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಈಗ ಸ್ಯಾಂಡಲ್ ವುಡ್ ನಲ್ಲೂ ತಲ್ಲಣವನ್ನುಂಟು ಮಾಡಿದೆ. ನಟಿ ಸಂಗೀತಾ Read more…

ಒಂದೇ ಕುಟುಂಬದ 16 ಮಂದಿ ಮೇಲೆ ಹೆಜ್ಜೇನು ದಾಳಿ

ಒಂದೇ ಕುಟುಂಬದ 16 ಮಂದಿ ಹೆಜ್ಜೇನು ಕಡಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನೆಲಮಂಗಲ ತಾಲೂಕಿನ ಗೇರೆಹಳ್ಳಿ ಬಳಿ ನಡೆದಿದೆ. ಕುಟುಂಬದ ಎಲ್ಲರೂ ದೇವಸ್ಥಾನದಲ್ಲಿ ಹೋಮ ಮಾಡಿಸುವಾಗ ಎದ್ದ ಹೊಗೆಯಿಂದಾಗಿ Read more…

ಮದುವೆಗಾಗಿ ಒಂದು ವಾರದಲ್ಲಿ ತೂಕ ಇಳಿಸಿಕೊಂಡ ರಣವೀರ್

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ನವೆಂಬರ್ 14 ಮತ್ತು 15 ರಂದು ಮದುವೆ ಸಮಾರಂಭ ಇಟಲಿಯಲ್ಲಿ ನಡೆದಿದೆ. ಮದುವೆಗಿಂತ ಮೊದಲು ರಣವೀರ್ ಸಿಂಗ್ Read more…

ಇದು ಗಂಡಸರ ಮಂಡೆ ಬಿಸಿ ಆಗುವ ವಿಷಯ…!

ಜಗತ್ತಿನಲ್ಲೆಡೆ ಗ್ಲೋಬಲ್ ವಾರ್ಮಿಂಗ್‍ ನದ್ದೇ ಸುದ್ದಿ ಕೇಳಿ ಬರುತ್ತಿದೆ. ಎಲ್ಲಿ ಏನಾದರೂ ಬಿಸಿಯಾಗಲಿ, ನಮಗ್ಯಾಕೆ ಮಂಡೆ ಬಿಸಿ ಎಂದು ಸುಮ್ಮನಿರುವವರಿಗೇನೂ ಕಡಿಮೆ ಇಲ್ಲ. ಆದರೂ ಮಂಡೆಬಿಸಿ ಮಾಡಿಕೊಳ್ಳಬೇಕಾದ ವಿಷಯವೊಂದು Read more…

ಡಿಕೆಶಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಯ್ತಾ ಕೇಂದ್ರ ಸರ್ಕಾರ…?

ಸಚಿವ ಡಿ.ಕೆ. ಶಿವಕುಮಾರ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದರೂ ಈಗ ಮತ್ತೆ ಅವರಿಗೆ ಸ್ಪಷ್ಟನೆ ಕೋರಿ ನೋಟಿಸ್ ನೀಡಲಾಗಿದೆ. Read more…

ಸ್ವಾತಂತ್ರ್ಯ ಸೇನಾನಿ ಪತ್ನಿಗೆ ಪಿಂಚಣಿ ನೀಡದೆ ಸತಾಯಿಸಿದ್ದ ಕೇಂದ್ರಕ್ಕೆ ಕೋರ್ಟ್ ತಪರಾಕಿ

ದೇಶದ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ್ದ ತಮಿಳುನಾಡಿನ ಸೇನಾನಿಯೊಬ್ಬರ ಪತ್ನಿಗೆ ಕಳೆದ ಮೂವತ್ತು ವರ್ಷಗಳಿಂದ ಪಿಂಚಣಿ ನೀಡದೆ ಸತಾಯಿಸುತ್ತಿದ್ದ ಕೇಂದ್ರ ಸರ್ಕಾರಕ್ಕೆ ಇದೀಗ ಮದ್ರಾಸ್ ಹೈಕೋರ್ಟ್ ಛೀಮಾರಿ ಹಾಕಿದೆ. ಸುಭಾಷ್ ಚಂದ್ರ Read more…

ಈ ಜೋಡಿ ಮಾಡಿರುವ ಘನಂದಾರಿ ಕಾರ್ಯ ಕೇಳಿದ್ರೆ ಶಾಕ್ ಆಗ್ತೀರಾ…!

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತ ಮಜಾ ಮಾಡಲು ಹೊರಟ ಮೂವರು ಇದೀಗ ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ…! ಕಳೆದ ವರ್ಷ ಮಹಿಳೆಯೊಬ್ಬಳಿಗೆ ಸಹಾಯ ಮಾಡಿದ ನಿರಾಶ್ರಿತ ಮಾಜಿ Read more…

ಕರಿದ ಎಣ್ಣೆಯನ್ನ ಮತ್ತೆ ಮತ್ತೆ ಉಪಯೋಗಿಸಿದ್ರೆ ಕ್ಯಾನ್ಸರ್ ಗ್ಯಾರಂಟಿ…!

ಕಬಾಬ್​​, ಬಜ್ಜಿ, ಮಂಚೂರಿ, ಪುರಿ, ಬೋಂಡಾ ಹೆಸರು ಕೇಳ್ತಿದ್ರೆ ಬಾಯಲ್ಲಿ ನೀರು ಬರುತ್ತೆ. ಮನೆಯಲ್ಲಿ ಈ ಸ್ಪೈಸಿ ತಿಂಡಿ ಮಾಡಿ ತಿನ್ನೋದು ಸ್ವಲ್ಪ ಕಷ್ಟ. ಹಾಗಾಗಿ ನಾವೆಲ್ಲ ಹೊಟೇಲ್ Read more…

ಕಿರಿಕಿರಿ ಮಾಡಿದ ಪ್ರಯಾಣಿಕನಿಗೆ ‘ಕಿಟಕಿ’ ತಂದಿರಿಸಿದ ಗಗನಸಖಿ…!

ಎಲ್ಲಾ ದಿನಗಳೂ ಒಂದೇ ತರ ಇರೋಲ್ಲಪ್ಪಾ? ಏನ್ ಮಾಡೋಕಾಗುತ್ತೆ? ಕೆಲವೊಮ್ಮೆ ಭಾರತೀಯರ ಹಾಗೆ ಹೊಂದಿಕೊಂಡು ಹೋಗುವ ಜಾಣ್ಮೆಯನ್ನು ರೂಢಿಸಿಕೊಳ್ಳಬೇಕು. ಇಲ್ಲಾಂದ್ರೆ ಹೀಗಾಗುತ್ತೆ! ನಿಮ್ಮ ಸಹ ಪ್ರಯಾಣಿಕನೊಬ್ಬ ಪದೇ ಪದೇ Read more…

ಮೈದುನ ಎಂದ್ಕೊಂಡು ರಾತ್ರಿ ಕಳೆದವಳು ಬೆಳಿಗ್ಗೆ ಕಿರುಚಿಕೊಂಡ್ಲು…!

ಅತ್ಯಾಚಾರ ಪ್ರಕರಣ ಹಾಗೂ ಅಕ್ರಮ ಸಂಬಂಧದ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿವೆ. ಇದಕ್ಕೆ ರಾಜಸ್ತಾನದಲ್ಲಿ ನಡೆದ ಘಟನೆ ಉತ್ತಮ ನಿದರ್ಶನ. ಯುವಕನೊಬ್ಬ ರಾತ್ರಿ ಮನೆಯೊಂದಕ್ಕೆ ನುಗ್ಗಿದ್ದಾನೆ. ಮಹಿಳೆ ಕೋಣೆಯಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...