alex Certify Latest News | Kannada Dunia | Kannada News | Karnataka News | India News - Part 2043
ಕನ್ನಡ ದುನಿಯಾ
    Dailyhunt JioNews

Kannada Duniya

‘ಟೆಲಿಕಾಂ’ ಕ್ಷೇತ್ರಕ್ಕೂ ಎಂಟ್ರಿಯಾಗಲು ಮುಂದಾದ ಅದಾನಿ ಗ್ರೂಪ್…! ಮತ್ತೆ ದರ ಸಮರದ ಸಾಧ್ಯತೆ

ಇದೇ ಜುಲೈ 26ರ ಶುಕ್ರವಾರದಂದು 5g ಸೇವೆಗಳನ್ನು ಒದಗಿಸುವ ಸ್ಪೆಕ್ಟ್ರಮ್ ಹರಾಜು ಮಾಡಲಾಗುತ್ತಿದ್ದು, ಇದರಲ್ಲಿ ದೇಶದ ಮೂರು ಪ್ರಮುಖ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ Read more…

ನೀರಿನ ಬವಣೆಗೆ ಸ್ಪಂದಿಸದ ಪಾಲಿಕೆ ವಿರುದ್ಧ ವಿಭಿನ್ನ ಪ್ರತಿಭಟನೆ; ಟ್ಯಾಂಕರ್ ಏರಿ ವಧು – ವರರ ಮೆರವಣಿಗೆ….!

ದೇಶದ ಬಹುತೇಕ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದರೆ ಕೆಲವೊಂದು ಕಡೆ ಕುಡಿಯುವ ನೀರಿಗೂ ತತ್ವಾರವಾಗಿದೆ. ಅದರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಕೂಡ ಒಂದು. ಇಲ್ಲಿನ ನೀರಿನ ಬವಣೆಗೆ ಪಾಲಿಕೆ ಸ್ಪಂದಿಸದ ಹಿನ್ನೆಲೆಯಲ್ಲಿ Read more…

BIG NEWS: ಕೊರೊನಾ 3 ನೇ ಡೋಸ್ ಪಡೆಯಲು ಹಿಂದೇಟು; ಸಂದೇಶ ಬಂದರೂ ನಿರ್ಲಕ್ಷ್ಯ

ಕಳೆದ ಕೆಲವು ದಿನಗಳಿಂದ ದೇಶ ಹಾಗೂ ರಾಜ್ಯದಲ್ಲಿ ಇಳಿಮುಖವಾಗಿದ್ದ ಕೊರೊನಾ ಸೋಂಕು ಈಗ ನಿಧಾನವಾಗಿ ಏರಿಕೆಯಾಗತೊಡಗಿದೆ. ಅಲ್ಲದೆ ಒಮಿಕ್ರಾನ್ ರೂಪಾಂತರಿಯ ಉಪತಳಿಗಳೂ ಸಹ ಪತ್ತೆಯಾಗಿದ್ದು ನಾಲ್ಕನೇ ಅಲೆ ಭೀತಿ Read more…

ಶ್ರೀಲಂಕಾ ಜನತೆಯ ಹೋರಾಟಕ್ಕೆ ಕೈಜೋಡಿಸಿದ ಮಾಜಿ ಕ್ರಿಕೆಟಿಗ…!

ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಶ್ರೀಲಂಕಾ ಜನತೆ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ಶನಿವಾರದಂದು ದೇಶದ ಮೂಲೆ ಮೂಲೆಗಳಿಂದ ಬಂದ ಪ್ರತಿಭಟನಾಕಾರರು ಕೊಲಂಬೋದಲ್ಲಿರುವ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸ ಅವರ Read more…

ಇಂಥ ಹುಡುಗರಿಗೆ ಹೆಚ್ಚು ಆಕರ್ಷಿತರಾಗ್ತಾರೆ ʼಹುಡುಗಿʼಯರು

ಪ್ರತಿಯೊಬ್ಬರಿಗೂ ತಮ್ಮದೇ ಆಯ್ಕೆ, ಆಸೆಗಳಿರುತ್ತವೆ. ಹುಡುಗಿಯರಿಗೆ ಎಂಥ ಹುಡುಗ ಇಷ್ಟ ಎಂಬುದನ್ನು ತಕ್ಷಣ ಹೇಳೋದು ಕಷ್ಟ. ಒಂದೊಂದು ಹುಡುಗಿ ಇಷ್ಟ, ಕಷ್ಟಗಳು ಒಂದೊಂದು ರೀತಿಯಲ್ಲಿರುತ್ತವೆ. ಹಾಗಿದ್ದೂ ಬಹುತೇಕ ಹುಡುಗಿಯರ Read more…

ಪಿಎಸ್ಐ ಅಕ್ರಮ: ಪ್ರಭಾವಿಗಳಿಗೂ ಎದುರಾಯ್ತು ಸಂಕಷ್ಟ….!

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಎಡಿಜಿಪಿಯಾಗಿದ್ದ ಅಮ್ರಿತ್ ಪೌಲ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಅವರ ಬಂಧನದ ಬೆನ್ನಲ್ಲೇ ಇದರ ಹಿಂದಿರುವ ಕೆಲ ಪ್ರಭಾವಿಗಳಿಗೂ ಸಂಕಷ್ಟ Read more…

ಆರೋಗ್ಯದ ಜೊತೆ ತ್ವಚೆಗೂ ವರದಾನ ʼಮೊಸರುʼ

ಮೊಸರು ಆರೋಗ್ಯಕ್ಕೆ ಉತ್ತಮವಾದದ್ದು ಎಂಬುದು ಗೊತ್ತಿರುವ ವಿಚಾರವೇ. ಅದರಲ್ಲೂ ನಮ್ಮ ಭಾರತೀಯ ಆಹಾರ ಪದ್ದತಿಯಲ್ಲಿ ಮೊಸರು ಕೂಡ ಒಂದು. ಅನೇಕ ಮನೆಗಳಲ್ಲಿ ಊಟದ ಜೊತೆ ಮೊಸರಿಲ್ಲದೆ ಊಟ ಪರಿಪೂರ್ಣ Read more…

ಬೇರೆಯವರ ನಿದ್ರೆಗೆಡಿಸುವ ಗೊರಕೆಗೆ ಹೇಳಿ ಗುಡ್ ಬೈ

ನಿಮ್ಮ ಗೊರಕೆ ಬೇರೆಯವರ ನಿದ್ರೆ ಹಾಳು ಮಾಡ್ತಿದೆಯಾ? ಉತ್ತರ ಹೌದು ಎಂದಾಗಿದ್ರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ.  ಆಯಾಸದಿಂದಾಗಿ ಗೊರಕೆ ಬರುತ್ತೆ ಎನ್ನಲಾಗುತ್ತದೆ. ಆದರೆ ಅದು ಹಾಗಲ್ಲ. ಗೊರಕೆಗೆ Read more…

ಪ್ರತಿ ತೈಲದ ಮೇಲಿದೆ ಶನಿ ಪ್ರಭಾವ: ಅವಶ್ಯವಾಗಿ ಮಾಡಿ ಎಣ್ಣೆ ಮಾಲಿಶ್

ಯೋಗ ಹಾಗೂ ಹಿಂದೂ ಸಂಸ್ಕೃತಿಯಲ್ಲಿ ತೈಲ ಮಾಲಿಶ್ ಗೆ ಮಹತ್ವದ ಸ್ಥಾನವಿದೆ. ಅಭ್ಯಂಗ ಸ್ನಾನ ದೇಹವನ್ನು ಬಲಗೊಳಿಸುತ್ತದೆ ಎಂದು ನಂಬಲಾಗಿದೆ. ವಿಜ್ಞಾನಿಗಳು ಕೂಡ ತೈಲ ಮಾಲಿಶ್ ರಕ್ತ ಸಂಚಲನವನ್ನು Read more…

ಕೆಲಸಕ್ಕೆ ಹೋಗುವ ಮಹಿಳೆ ಪರ್ಸ್ ನಲ್ಲಿರಲಿ ಈ ವಸ್ತು

ಉದ್ಯೋಗಿ ಮಹಿಳೆಯರಿಗೆ ಸಮಯ ಸಿಗುವುದಿಲ್ಲ. ತರಾತುರಿಯಲ್ಲಿ ಸಿದ್ಧವಾಗಿ ಕಚೇರಿಗೆ ಹೋಗ್ತಾರೆ. ಕೆಲವೊಮ್ಮೆ ಅಚಾನಕ್ ಮೀಟಿಂಗ್ ಅಥವಾ ಯಾವುದೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಮಹಿಳೆ ಗೊಂದಲಕ್ಕೀಡಾಗ್ತಾಳೆ. ಪರ್ಸ್ ನಲ್ಲಿ Read more…

ಮಕ್ಕಳ ಮಾನಸಿಕ ʼಆರೋಗ್ಯʼ ಸುಧಾರಿಸಲು ಇಲ್ಲಿದೆ ಟಿಪ್ಸ್

ಮಕ್ಕಳ ಮಾನಸಿಕ ಆರೋಗ್ಯ ಅವ್ರ ಏಳಿಗೆ ಮೇಲೆ ನೇರವಾದ ಪ್ರಭಾವ ಬೀರುತ್ತದೆ. ಮಕ್ಕಳ ಆರೋಗ್ಯ ಸುಧಾರಣೆ ಸಾಮಾನ್ಯ ವಿಷ್ಯವಲ್ಲ. ಅವ್ರ ಮಾನಸಿಕ ಆರೋಗ್ಯ ಸುಧಾರಣೆ ಮಾಡುವುದು ಪೋಷಕರ ಜವಾಬ್ದಾರಿ. Read more…

ಸೊಂಟದ ಮೇಲೆ ಗುಳಿಯಿದ್ರೆ ನೀವು ಅದೃಷ್ಟವಂತರು…!

  ಕೆನ್ನೆ ಮೇಲೆ ಗುಳಿ ಬೀಳೋದು ಸಾಮಾನ್ಯ. ಕುಳಿಕೆನ್ನೆ ಹುಡುಗ-ಹುಡುಗಿ ನೋಡಲು ಆಕರ್ಷಕವಾಗಿರ್ತಾರೆ. ಆದ್ರೆ ನಿಮ್ಮ ಸೊಂಟದ ಮೇಲೂ ಡಿಂಪಲ್ ಬೀಳುತ್ತೆ ಎನ್ನುವ ವಿಷ್ಯ ನಿಮಗೆ ಗೊತ್ತಾ? ಸೊಂಟದ Read more…

ಮಕ್ಕಳ ಜೀವನದಲ್ಲಿ ಯಶಸ್ಸು ಸಿಗಲು ಅವರ ಕೋಣೆಯನ್ನು ವಾಸ್ತು ಪ್ರಕಾರ ಹೀಗೆ ವಿನ್ಯಾಸಗೊಳಿಸಿ

ಪೋಷಕರು ಸಾಮಾನ್ಯವಾಗಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಅವರ ಬೆಳವಣಿಗೆಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡುತ್ತಾರೆ. ಆದರೆ ಮಕ್ಕಳ ಮುಂದಿನ ಜೀವನದ ಯಶಸ್ಸು, ಏಳಿಗೆ ಬಗ್ಗೆ ಗಮನ Read more…

ಈ ಟಿಪ್ಸ್‌ ಅನುಸರಿಸಿದ್ರೆ ಸುಲಭವಾಗುತ್ತೆ ನಿಮ್ಮ ಕೆಲಸ

ಸದಾ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಬಳಲಿದಂತಾಗುತ್ತದೆ. ಕೆಲಸದ ನಡುವೆ ಕೊಂಚ ವಿರಾಮ ಅವಶ್ಯಕ. ಬಿಡುವಿನ ಬಳಿಕ ಹೊಸ ಉತ್ಸಾಹದೊಂದಿಗೆ ಕೆಲಸ ಮಾಡಬಹುದಾಗಿದೆ. ಇನ್ನು ನಾವು ಮಾಡಬೇಕಿರುವ ಕೆಲಸದ ಬಗ್ಗೆ Read more…

ದೇಹದಲ್ಲಿನ ವ್ಯರ್ಥಗಳನ್ನು ದೂರ ಮಾಡುತ್ತೆ ಈ ಪದಾರ್ಥ

ದೇಹದಲ್ಲಿ ಸೇರ್ಪಡೆಯಾದ ವ್ಯರ್ಥ ಗಳನ್ನು ಹೊರಗೆ ಕಳುಹಿಸಲು ಸಹಕಾರಿಯಾದ ಆಹಾರ ಪದಾರ್ಥಗಳು ಕೆಲವೊಂದು ಇರುತ್ತವೆ. ಅವುಗಳು ವ್ಯರ್ಥ ಗಳನ್ನು ದೂರ ಮಾಡುವುದಕ್ಕೆ ಮಾತ್ರವಲ್ಲ ಆರೋಗ್ಯವನ್ನು ಕಾಪಾಡುತ್ತದೆ. ಆ ಆಹಾರ Read more…

ಒತ್ತಡ ಬದಿಗಿಟ್ಟು ಯಶಸ್ಸು ಗಳಿಸಲು ಇಲ್ಲಿದೆ ಸುಲಭ ʼದಾರಿʼ

ಬದಲಾದ ಜೀವನ ಶೈಲಿ, ಏಕತಾನತೆಯ ಬದುಕು, ಯಾಂತ್ರಿಕ ಜೀವನ, ಕೆಲಸದ ಒತ್ತಡ ಇವೇ ಮೊದಲಾದ ಮಾತುಗಳು ಹೆಚ್ಚಾಗಿ ಕೇಳಿ ಬರುತ್ತವೆ. ಅಷ್ಟಕ್ಕೂ ಒತ್ತಡ ಇದ್ದರೆ, ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿ Read more…

ಈ ರಾಶಿಯವರಿಗೆ ಇದೆ ಇಂದು ಭಾಗ್ಯವೃದ್ಧಿಯ ಯೋಗ

ಮೇಷ ರಾಶಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಲಿದೆ. ನಿಮ್ಮ ಯೋಜನೆಗಳೆಲ್ಲ ಯಶಸ್ವಿಯಾಗುತ್ತವೆ. ಸರ್ಕಾರದಿಂದ್ಲೂ ನೆರವು ದೊರೆಯುವ ಸಾಧ್ಯತೆ ಇದೆ. ವೃಷಭ ರಾಶಿ ಇವತ್ತು ನಿಮಗೆ ಮಿಶ್ರಫಲವಿದೆ. ವ್ಯಾಪಾರಿಗಳು Read more…

ಈ ರಾಶಿಯವರಿಗೆ ಇಂದು ಭಾಗ್ಯವೃದ್ಧಿಯಾಗಲಿದೆ

ಮೇಷ ರಾಶಿ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತೀರಿ, ಅದರಲ್ಲೇ ಲಾಭವೂ ಆಗಲಿದೆ. ಕೆಲಸದಲ್ಲಿ ಯಶಸ್ಸು ಸಿಗುವುದು ವಿಳಂಬವಾಗಬಹುದು. ಮಧ್ಯಾಹ್ನದ ನಂತರ ಪರಿಸ್ಥಿತಿ ಉತ್ತಮವಾಗಿರುತ್ತದೆ. ವೃಷಭ ರಾಶಿ ಮನೆ ಮತ್ತು ಕಚೇರಿಯಲ್ಲಿ ದಿನ Read more…

ಕೆಲಸ ಮಾಡಲು ಮನಸ್ಸಾಗ್ತಿಲ್ಲವಾದ್ರೆ ಈ ‘ವಾಸ್ತು’ ಟಿಪ್ಸ್ ಅನುಸರಿಸಿ

ಅನೇಕ ಬಾರಿ ಕಚೇರಿಯಲ್ಲಿ ಕೆಲಸ ಮಾಡಲು ಮನಸ್ಸಾಗೋದಿಲ್ಲ. ವ್ಯಕ್ತಿ ಬೇಗ ಆಯಾಸಗೊಳ್ತಾನೆ. ಇದು ವಾಸ್ತು ದೋಷದ ಕಾರಣವೂ ಇರಬಹುದು. ವಾಸ್ತು ದೋಷವಿದ್ದರೆ ವ್ಯಕ್ತಿ ಮನಸ್ಸಿನಲ್ಲಿ ನಿರಾಸೆಯ ಭಾವನೆ ಮನೆ Read more…

ಕೇವಲ ಒಂದು ಎಲೆಯಿಂದ ಬೆಳೆಯುತ್ತೆ ಈ ಮ್ಯಾಜಿಕಲ್​ ಔಷಧೀಯ ಸಸ್ಯ

ಸಾಮಾನ್ಯವಾಗಿ ಯಾವುದೇ ಸಸ್ಯವನ್ನು ಬೆಳೆಸಲು ಅದರ ಬೀಜ ಬಿತ್ತಬೇಕು ಅಥವಾ ಕತ್ತರಿಸಿದ ತುಂಡನ್ನು ನೆಡಬೇಕಾಗುತ್ತದೆ. ಆದರೆ ಈ ಎರಡು ವಸ್ತುಗಳ ಅಗತ್ಯವಿಲ್ಲದ ಬೆಳೆಸಬಹುದಾದ ಸಸ್ಯವಿದೆ. ಈ ಸಾವಿರಾರು ಗಿಡಗಳನ್ನು Read more…

ಸುಖಕರ ನಿದ್ರೆಗಾಗಿ ಹೀಗಿರಲಿ ನಿಮ್ಮ ‘ಆಹಾರ’ ಪದ್ದತಿ

ಪ್ರತಿಯೊಬ್ಬರಿಗೂ ಅವರದ್ದೇ ಆದಂತಹ ನಿದ್ರಾ ಕ್ರಮವಿರುತ್ತದೆ. ಕೆಲವರಿಗೆ 8-10 ಗಂಟೆಗಳ ಕಾಲ ನಿದ್ರೆ ಬೇಕಾಗುತ್ತದೆ ಮತ್ತು ಇನ್ನು ಕೆಲವರಿಗೆ ಕೇವಲ 6 ಗಂಟೆಗಳ ಕಾಲ ನಿದ್ರೆ ಮಾಡಿದರೂ ಉಲ್ಲಾಸದಿಂದಿರುತ್ತಾರೆ. Read more…

ಮೂಡ್ ಹಾಳಾದಾಗ ಏನು ಮಾಡಬೇಕು…?

ಮೂಡ್ ಚೆನ್ನಾಗಿ ಇಲ್ಲದಿರುವಾಗ ಮತ್ಯಾವುದೋ ಬದಲಾವಣೆಯನ್ನು ಮನಸ್ಸು ಕೋರಿಕೊಳ್ಳುತ್ತದೆ. ಹಾಳಾಗಿ ಹೋದ ಮೂಡ್ ನಿಂದ ಹೊರ ಬರಬೇಕಾದರೆ ತಕ್ಷಣವೇ ಮನಸ್ಸಿಗೆ ಬದಲಾವಣೆ ಬೇಕು. ಬದಲಾವಣೆಯಿಂದ ಕೆಲಸಗಳನ್ನು ಮಾಡುವುದರಿಂದ ಹೊಸ Read more…

ವಿದ್ಯುತ್ ಪ್ರವಹಿಸಿ ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ ಸಾವು

ಮಂಡ್ಯ: ವಿದ್ಯುತ್ ಪ್ರವಹಿಸಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫುಟ್ಬಾಲ್ ಆಟಗಾರ ಎಂ.ಎನ್. ವಿಶ್ವಾಸ್(21) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೊಸದಾಗಿ ನಿರ್ಮಿಸುತ್ತಿದ್ದ ಮನೆಯ ಗೋಡೆಗೆ ಜುಲೈ 1 Read more…

ಸೆಕ್ಸ್ ಗಿಂತ ಮೊದಲು ಮಹಿಳೆಯರು ಕದ್ದು ಮಾಡ್ತಾರೆ ಈ ಕೆಲಸ

ವಿವಾಹಿತ ಜೀವನವನ್ನು ಸುಖಕರ ಹಾಗೂ ಸಂತೋಷವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕೆಲಸ. ನಂಬಿಕೆ, ವಿಶ್ವಾಸ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಇದ್ರ ಜೊತೆಗೆ ಶಾರೀರಿಕ ಸಂಬಂಧ ಕೂಡ ಸಂಬಂಧವನ್ನು ಬಲಗೊಳಿಸುವಲ್ಲಿ ಮಹತ್ವದ ಕೆಲಸ Read more…

YSR ಕಾಂಗ್ರೆಸ್ ಪಕ್ಷಕ್ಕೆ ಜೀವಿತಾವಧಿಗೆ ಅಧ್ಯಕ್ಷರಾಗಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರನ್ನು ವೈ.ಎಸ್‌.ಆರ್‌.ಸಿ.ಪಿ. ಜೀವಿತಾವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಜುಲೈ 9 ರಂದು ಯುವಜನ ಶ್ರಮಿಕ ರೈತ ಕಾಂಗ್ರೆಸ್(YSRC) ನ ‘ಜೀವಮಾನದ Read more…

ಇನ್ಶೂರೆನ್ಸ್ ಮಾಡಿಸಿದ ನಂತ್ರ ಹುಟ್ಟಿದ ಮಗುವಿಗೆ ಆರೋಗ್ಯ ವಿಮೆ ಅನ್ವಯಿಸಲ್ಲ: ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ

ಮುಂಬೈ: ಕೌಟುಂಬಿಕ ಆರೋಗ್ಯ ವಿಮಾ ಯೋಜನೆಯನ್ನು ಪಡೆದ ನಂತರ ಜನಿಸಿದ ಮಗುವು ಪಾಲಿಸಿಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಮಹಾರಾಷ್ಟ್ರ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಹೇಳಿದೆ. ಗೋರೆಗಾಂವ್ Read more…

BREAKING: ಜ್ಯೋತಿಷ್ಯ ಕೇಳಲು ಬಂದು ಆಘಾತಕಾರಿ ಕೃತ್ಯ, ಜ್ಯೋತಿಷಿ ಮೇಲೆ ಹಲ್ಲೆ ನಡೆಸಿ ದರೋಡೆ

ಬೆಂಗಳೂರಿನಲ್ಲಿ ಜ್ಯೋತಿಷಿ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ. ಜ್ಯೋತಿಷಿ ಪ್ರಮೋದ್ ಅವರ ಮನೆಯಲ್ಲಿ ಹಲ್ಲೆ ಮಾಡಿ ನಗ, ನಾಣ್ಯ ದೋಚಲಾಗಿದೆ. ಕೆಂಗೇರಿ ರೈಲ್ವೆ ನಿಲ್ದಾಣದ ಬಳಿ ಇರುವ Read more…

ಈ 4 ಬ್ಯಾಂಕ್ ಗ್ರಾಹಕರಿಗೆ ಹಣ ವಿತ್ ಡ್ರಾಗೆ ಮಿತಿ ಹೇರಿದ RBI: ಹೊಸ ಸಾಲ, ನವೀಕರಣ, ಹೂಡಿಕೆಗೂ ನಿರ್ಬಂಧ

ನವದೆಹಲಿ: 4 ಸಹಕಾರಿ ಬ್ಯಾಂಕುಗಳ ಗ್ರಾಹಕರಿಗೆ ಹಣ ವಿತ್ ಡ್ರಾಗೆ ಭಾರತೀಯ ರಿಸರ್ವ್ ಬ್ಯಾಂಕ್(RBI) ನಿರ್ಬಂಧ ಹೇರಿದೆ. ತುಮಕೂರಿನ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್, ನವದೆಹಲಿಯಲ್ಲಿರುವ ರಾಮ್ ಗರ್ಹಿಯಾ Read more…

ʼಗೋಧೂಳಿ ಮುಹೂರ್ತʼದ ಮಹತ್ವವೇನು ಗೊತ್ತಾ..…?

ಇಬ್ಬರು ವ್ಯಕ್ತಿಗಳ ಜೊತೆ ಜೊತೆಗೆ ಎರಡು ಕುಟುಂಬಗಳ ನಡುವೆ ಸಂಬಂಧ ಬೆಳೆಸೋದು ಮದುವೆ. ಸಂಬಂಧ ಗಟ್ಟಿಯಾಗಿರಬೇಕೆಂಬ ಕಾರಣಕ್ಕೆ ನಿಧಾನವಾಗಿ, ಮುಹೂರ್ತ ನೋಡಿ ಮದುವೆ ಮಾಡಲಾಗುತ್ತದೆ. ಮದುವೆಯಲ್ಲಿ ಅತಿ ಮುಖ್ಯವಾದದ್ದು Read more…

ಸಿದ್ಧರಾಮಯ್ಯ ನನ್ನ ಗುರು, ನಾನು ಅವರ ಶಿಷ್ಯನೇ, ಆದರೆ… ಸಚಿವ ಎಂಟಿಬಿ ನಾಗರಾಜ್ ಹೇಳಿದ್ದೇನು ಗೊತ್ತಾ…?

ಕೋಲಾರ: ಸಿದ್ದರಾಮಯ್ಯನವರು ನನ್ನ ಗುರು, ನಾನು ಅವರ ಶಿಷ್ಯನೇ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಕೋಲಾರ ಜಿಲ್ಲೆ ಮಾಲೂರಿನಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರು ನನ್ನ ಗುರು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...