alex Certify Latest News | Kannada Dunia | Kannada News | Karnataka News | India News - Part 1867
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಣ್ಣು ಮಕ್ಕಳಿಗೆ ತವರನ್ನು ನೆನಪಿಸುವ ವಿಶೇಷ ಹಬ್ಬ ‘ಗೌರಿ ಹಬ್ಬ’

ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಆರಂಭವಾಗುತ್ತದೆ. ಶ್ರಾವಣ ಮಾಸ ಮುಗಿದ ಸಂದರ್ಭದಲ್ಲಿ ಬರುವ ಗೌರಿ – ಗಣಪತಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಹೆಣ್ಣುಮಕ್ಕಳಿಗೆ ಗೌರಿ ಹಬ್ಬ ವಿಶೇಷವಾದುದು. Read more…

BIG NEWS; ವರುಣಾರ್ಭಟಕ್ಕೆ ಉರುಳಿಬಿದ್ದ ಆಲದ ಮರ; ವ್ಯಕ್ತಿ ದುರ್ಮರಣ

ರಾಮನಗರ: ಮಳೆಯ ಅಬ್ಬರಕ್ಕೆ ರಾಮನಗರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಹೆದ್ದಾರಿಗಳು, ರೈಲ್ವೆ ನಿಲ್ದಾಣ, ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಈ ನಡುವೆ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಳೆಯ ಆರ್ಭಟಕ್ಕೆ Read more…

BIG NEWS: ವರುಣಾರ್ಭಟಕ್ಕೆ ನದಿಯಂತಾದ ರಸ್ತೆಗಳು; ರೈಲು ನಿಲ್ದಾಣಕ್ಕೂ ನುಗ್ಗಿದ ನೀರು; ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ತೇಲಿಬಂದ ವಾಹನಗಳು

ರಾಮನಗರ: ಭಾರಿ ಮಳೆಯಿಂದಾಗಿ ರಾಮನಗರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಇನ್ನೊಂದೆಡೆ ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ವಾಹನಗಳು ಮಳೆ ನೀರಿನಲ್ಲಿ ತೇಲಿಬರುತ್ತಿವೆ. ವರುಣಾರ್ಭಟಕ್ಕೆ ಬೆಂಗಳೂರು-ಮೈಸೂರು ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದ್ದು, ದಶಪಥ Read more…

BIG NEWS: ರಸ್ತೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ

ಮೈಸೂರು: ರಾಜ್ಯಾದ್ಯಂತ ವರುಣಾರ್ಭಟಕ್ಕೆ ಜನಜೀವನ ತತ್ತರಗೊಂಡಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿದ್ದು, ವ್ಯಕ್ತಿಯೋರ್ವರು ರಸ್ತೆ ದಾಟಲು ಹೋಗಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ Read more…

ಗಣೇಶ ಮೂರ್ತಿ ಮನೆಗೆ ತರುವ ವೇಳೆ ಕೆಲವೊಂದು ವಿಷ್ಯಗಳ ಬಗ್ಗೆ ಗಮನ ನೀಡಿ

ಗಣೇಶನ ಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಗಣೇಶ ಮೂರ್ತಿ ಸ್ಥಾಪನೆಗೆ ಸಿದ್ಧತೆ ಜೋರಾಗಿದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಗಣೇಶನ ಮೂರ್ತಿಗಳು ರಾರಾಜಿಸುತ್ತಿವೆ. ಮಾರುಕಟ್ಟೆಯಿಂದ ಗಣೇಶ ಮೂರ್ತಿ ತರುವ ವೇಳೆ Read more…

BIG NEWS: ಡೇಟಾ ಸಂರಕ್ಷಣಾ ಮಸೂದೆ ಮಂಡನೆ; ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ

ನವದೆಹಲಿ: ಸಂಸತ್ ಬಜೆಟ್ ಅಧಿವೇಶನದಲ್ಲಿ ಸರ್ಕಾರ ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಸಂದರ್ಶನವೊಂದರಲ್ಲಿ, ಪರಿಷ್ಕೃತ ದತ್ತಾಂಶ ಸಂರಕ್ಷಣಾ Read more…

ತನಿಖೆ ಚುರುಕಾಗ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ತೆರಳಿದ ಮುರುಘಾ ಶರಣರು: ಇದು ಮಠದ ಜಗಳ ಎಂದ್ರು ಉಮೇಶ್ ಕತ್ತಿ

ಚಿತ್ರದುರ್ಗ/ವಿಜಯಪುರ: ಚಿತ್ರದುರ್ಗ ಮುರುಘಾ ಮಠದ ಮುರುಘಾ ಶರಣರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದ್ದು, ಮಠಕ್ಕೆ ಗ್ರಾಮಾಂತರ ಠಾಣೆ ಸಿಪಿಐ ಭೇಟಿ ನೀಡಿದ್ದಾರೆ. ಮುರುಘಾ ಶ್ರೀಗಳು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ Read more…

ನಗುವಂತೆ ಕಾಣುತ್ತಿರುವ ಈ ಮೀನುಗಳು ಬಲು ಡೇಂಜರಸ್…!

ಸಮುದ್ರದ ಅಡಿಯಲ್ಲಿ ವಿವಿಧ ಜಾತಿಯ ಮೀನುಗಳಿವೆ. ಅವುಗಳಲ್ಲಿ ಕೆಲವು ನಮಗೆ ತಿಳಿದಿದ್ದರೂ ಹೆಸರೇ ತಿಳಿದಿಲ್ಲದ ಹಲವು ಬಗೆಯವು ಇವೆ. ಇತ್ತೀಚೆಗೆ ನೆಟ್ಟಿಗರನ್ನು ರಂಜಿಸಿದ ವಿಡಿಯೊವೊಂದರಲ್ಲಿ ನಗುವಂತೆ ಕಾಣುವ ಮೀನು Read more…

ಸರ್ಕಾರಿ ಶಾಲೆಗಳ 1 ರಿಂದ 10 ನೇ ತರಗತಿ ಮಕ್ಕಳಿಗೆ ಸಿಹಿ ಸುದ್ದಿ

ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ 44,98,573 ವಿದ್ಯಾರ್ಥಿಗಳಿಗೆ ವಿದ್ಯಾ ವಿಕಾಸ ಯೋಜನೆಯಡಿ ಒಂದು ಜತೆ ಶೂ, ಎರಡು ಜತೆ ಸಾಕ್ಸ್ ವಿತರಣೆಗೆ 132 ಕೋಟಿ ರೂ. Read more…

BIG NEWS: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಲಲಿತ್ ಮೊದಲ ಕೆಲಸದ ದಿನವಾದ ಇಂದು ಹಿಜಾಬ್ ಕೇಸ್ ವಿಚಾರಣೆ

ನವದೆಹಲಿ: ರಾಜ್ಯ ಸರ್ಕಾರ ಶಾಲಾ, ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್ ಧರಿಸಲು ನಿಷೇಧಿಸಿರುವ ಆದೇಶವನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿದೆ. ಈ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇಂದು Read more…

ಅಮ್ಮನಿಗೆ ದೋಸೆ ಬಡಿಸಿದ ಪುಟ್ಟ ಕಂದಮ್ಮ…! ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 16 ಲಕ್ಷ ಮಂದಿ

ಅಡುಗೆ ಮನೆಯಲ್ಲಿ ಪುಟ್ಟ ಮಗುವಿನ ದೋಸೆ ಕಾರುಬಾರಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇನ್ನೂ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಸಾಗುವಷ್ಟು ವಯಸ್ಸಿನ ಕಂದಮ್ಮ ಅಡುಗೆ Read more…

SHOCKING: ಮೆಸೇಜ್ ಮಾಡಿಲ್ಲ ಅನ್ನೋ ಕಾರಣಕ್ಕೆ ಶೂಟ್‌ ಮಾಡಿದ ಯುವಕ….!

ಸೋಶಿಯಲ್ ಮೀಡಿಯಾದಲ್ಲಿ ಆದ ಪರಿಚಯ ಸ್ನೇಹಕ್ಕೆ ತಿರುಗಿ, ಆ ನಂತರ ಪ್ರೀತಿಗೆ ತಿರುಗಿ ತದನಂತರ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಅದೆಷ್ಟೋ ನಡೆದಿವೆ. ಈಗ ದೆಹಲಿಯಲ್ಲೂ ತನ್ನ ಹುಡುಗಿ ತನಗೆ Read more…

ತಕ್ಷಣವೇ ಮನೆ, ಬೆಳೆ ಹಾನಿ ಪರಿಹಾರ ವಿತರಣೆಗೆ ಸಿಎಂ ಸೂಚನೆ

 ಬೆಂಗಳೂರು: ಭಾರಿ ಮಳೆ, ಪ್ರವಾಹದಿಂದ ತೊಂದರೆಗೊಳಗಾದ ಸಂತ್ರಸ್ತರಿಗೆ ಮನೆ ಹಾಗೂ ಬೆಳೆ ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡಬಾರದು, ಕೂಡಲೇ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ Read more…

ಗೆಳತಿಯ ಮೊಬೈಲ್ ಎಗರಿಸಿ ಸಿಕ್ಕಿಬಿದ್ದ ಕಳ್ಳ…! ನಂತರ ನಡೆದಿದ್ದು ನಾಟಕೀಯ ಘಟನೆ

ಸರಗಳ್ಳತನ, ಮೊಬೈಲ್ ಕಳ್ಳತನ, ದರೋಡೆ ಇಂತಹ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಹೋಗ್ತಿದೆ. ಇತ್ತೀಚೆಗೆ ಸೋಶಿಯಲ್‌ಮೀಡಿಯಾದಲ್ಲಿ ಮೊಬೈಲ್ ಕಳ್ಳತನದ ಒಂದು ವಿಡಿಯೋ ವೈರಲ್ ಆಗಿದೆ. ಈ ವೈರಲ್ ಆಗಿರುವ Read more…

ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ಟ್ಯೂಷನ್: ಸೆ. 5 ರಿಂದ ಪ್ರಾಯೋಗಿಕ ಚಾಲನೆ

ಬೆಂಗಳೂರು: ಸರ್ಕಾರಿ ಶಾಲೆ, ಬಿಬಿಎಂಪಿ ಶಾಲೆಗಳಲ್ಲಿ ಓದುವ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ವರ್ಗದ ಜನವಸತಿ ಪ್ರದೇಶಗಳ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸಂಜೆ ಟ್ಯೂಷನ್ ಆರಂಭಿಸಲಾಗುತ್ತದೆ. ಬಿಬಿಎಂಪಿ ಕಲ್ಯಾಣ Read more…

ಮನೆ ಮೇಲೆ ಮಳೆ ನೀರು ತೆರವುಗೊಳಿಸುವಾಗಲೇ ಅವಘಡ: ವಿದ್ಯುತ್ ಪ್ರವಹಿಸಿ ದಂಪತಿ ಸಾವು

ಬಳ್ಳಾರಿ: ಮಳೆಯಿಂದಾಗಿ ಮನೆಯ ಮೇಲೆ ನಿಂತುಕೊಂಡಿದ್ದ ನೀರು ತೆರವುಗೊಳಿಸುವ ವೇಳೆ ವಿದ್ಯುತ್ ಪ್ರವಹಿಸಿ ದಂಪತಿ ಮೃತಪಟ್ಟಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಯಲಾಟ ಕಲಾವಿದ ಪಂಪಾಪತಿ(68) ಮತ್ತು ಅವರ ಪತ್ನಿ Read more…

8 ತಿಂಗಳಿಗೆ ಬೇಕಾಗುವಷ್ಟು ಅಡುಗೆಯನ್ನ ಒಮ್ಮೆಲೇ ಮಾಡಿದ್ದಾಳೆ ಈ ಮಹಿಳೆ,  ಅಚ್ಚರಿ ಹುಟ್ಟಿಸುತ್ತೆ ಇದರ ಹಿಂದಿರೋ ಕಾರಣ…!

ನಾವು ಸಾಮಾನ್ಯವಾಗಿ ದಿನಕ್ಕೆ ಮೂರು ಹೊತ್ತು ತಿನ್ನುತ್ತೇವೆ. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಹೀಗೆ ಮೂರು ಬಾರಿ ಕಡಿಮೆ ಅಂದ್ರೂ ಮೂರು ತೆರನಾದ ವೆರೈಟಿ ವೆರೈಟಿ Read more…

ಭಾರಿ ಮಳೆಯಿಂದಾದ ಅನಾಹುತ: ಮಡಿಕೇರಿ –ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ದೇವರಕೊಲ್ಲಿ ಸಮೀಪ ಭಾರೀ ಮಳೆಯಿಂದ ಎರಡು ಕಡೆ ಭೂಕುಸಿತವಾಗಿದೆ. ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವಾಗಿದ್ದು, ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ Read more…

ಅರಿಶಿನದ ಅತಿಯಾದ ಬಳಕೆಯಿಂದ ಕಾಡುತ್ತೆ ಈ ಸಮಸ್ಯೆ

ಅರಶಿನದ ಬಳಕೆಯಿಂದ ಎಷ್ಟೆಲ್ಲಾ ಲಾಭಗಳಿವೆಯೋ ಅದಕ್ಕಿಂತ ಹೆಚ್ಚಿನ ತೊಂದರೆಗಳಿವೆ ಎಂಬುದು ನಿಮಗೆ ನೆನಪಿರಲಿ. ಕೊರೊನಾ ಕಾಯಿಲೆ ಬಂದ ಬಳಿಕ ಪ್ರತಿಯೊಬ್ಬರೂ ಮನೆಯಲ್ಲಿ ಅರಶಿನ ಬಳಸಿದ ಕಷಾಯ ತಯಾರಿಸುವುದು ಹೆಚ್ಚಾಗಿದೆ. Read more…

ತಡರಾತ್ರಿ ಬೆಂಗಳೂರಿನಲ್ಲಿ ಕುಡಿದ ಮತ್ತಿನಲ್ಲಿ ವಿದೇಶಿ ಮಹಿಳೆಯರ ಪುಂಡಾಟಿಕೆ

ಬೆಂಗಳೂರು: ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ತಡರಾತ್ರಿ ಕುಡಿದ ಮತ್ತಿನಲ್ಲಿ ವಿದೇಶಿ ಮಹಿಳೆಯರು ಪುಂಡಾಟಿಕೆ ಮೆರೆದಿದ್ದಾರೆ. ತಡರಾತ್ರಿ ಸಮಯ ಮೀರಿದ್ದರಿಂದ ಮನೆಗೆ ತೆರಳುವಂತೆ ಪೊಲೀಸರು ವಿದೇಶಿ ಮಹಿಳೆಯರಿಗೆ ಸೂಚನೆ ನೀಡಿದ್ದಾರೆ. Read more…

ಶಿವಪ್ರಿಯ ಬಿಲ್ವ ಪತ್ರೆ ಹಣ್ಣು ಎಷ್ಟು ಪ್ರಯೋಜನಕಾರಿ

ಬಿಲ್ವಪತ್ರೆ ಎಲೆಯನ್ನು ನಾವು ಶಿವಪೂಜೆಗೆ ಉಪಯೋಗಿಸುತ್ತೇವೆ. ಆದರೆ ಅದರ ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ಬಿಲ್ವ ಪತ್ರೆ ಹಣ್ಣು ದೇಹಕ್ಕೆ ತಂಪು ಮತ್ತು ಹೊಟ್ಟೆಗೆ ಸಂಬಂಧಪಟ್ಟ Read more…

ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಂಡ ಭಾರತಕ್ಕೆ ರೋಚಕ ಜಯ: ರೋಹಿತ್ ಶರ್ಮಾ ದಾಖಲೆ

ದುಬೈ: ಏಷ್ಯಾಕಪ್ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 5 ವಿಕೆಟ್ ಜಯಗಳಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿದೆ. ಆಲ್ ರೌಂಡ್ ಆಟವಾಡಿದ ಹಾರ್ದಿಕ Read more…

ʼಸಪ್ತಾಶ್ವʼಗಳ ಫೋಟೋದಿಂದ ಆಗೋ ಲಾಭವೇನು ಗೊತ್ತಾ…?

ಸಾಮಾನ್ಯವಾಗಿ ನೀವು ಕೆಲವರ ಮನೆಗಳಲ್ಲಿ ಇಲ್ಲವೆ ಅಂಗಡಿಗಳಲ್ಲಿ ಓಡುತ್ತಾ ಇರೋ ಬಿಳಿ ವರ್ಣದ ಸಪ್ತಾಶ್ವಗಳ ಫೋಟೋ ಹಾಕಿರೋದನ್ನ ನೋಡಿರ್ತಿರಾ. ಇದು ಗೋಡೆ ಅಂದ ಹೆಚ್ಚಿಸೋಕೆ ಮಾತ್ರ ಹಾಕೋ ಫೋಟೋ Read more…

ಗಂಭೀರ ಸ್ವರೂಪಕ್ಕೆ ತಿರುಗಿದ ಪೋಕ್ಸೋ ಕೇಸ್: ಮುರುಘಾ ಶ್ರೀಗಳಿಗೆ ತೀವ್ರ ಸಂಕಷ್ಟ; ಬಾಲಕಿಯರ ಹೇಳಿಕೆ ಮೇಲೆ ನಿಂತಿದೆ ಪ್ರಕರಣ

ಚಿತ್ರದುರ್ಗ: ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಚಿತ್ರದುರ್ಗ ಗ್ರಾಮಾಂತರ Read more…

ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ನಾಲ್ಕು ದಿನ ಗುಡುಗು, ಮಿಂಚು ಸಹಿತ ಮಳೆ ಅಬ್ಬರ

ಬೆಂಗಳೂರು: ಆರಬ್ಬಿಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಮಳೆಗೆ ಪೂರಕ ವಾತಾವರಣವಿದ್ದು, ಮುಂದಿನ 3 -4 ದಿನ ಬಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿದರ್ಭದಿಂದ Read more…

ಸಿಹಿ ತಿಂಡಿ ಪ್ರಿಯ ಗಣೇಶನ ನೈವೇದ್ಯಕ್ಕೆ ಬೇಸನ್ ಲಾಡು

ದೇಶದಾದ್ಯಂತ ಗಣೇಶ ಹಬ್ಬದ ತಯಾರಿ ಜೋರಾಗಿಯೇ ನಡೆಯುತ್ತಿದೆ. ಮೂಷಿಕ ವಾಹನನಿಗಾಗಿ ವಿಶೇಷ ಕಡುಬು, ಸಿಹಿ ತಿಂಡಿಗಳು ಸಿದ್ಧವಾಗ್ತಾ ಇವೆ. ಗಣೇಶ ಸಿಹಿ ತಿಂಡಿ ಪ್ರಿಯ. ಹಾಗಾಗಿ ಈ ಬಾರಿಯ Read more…

ಬೆಳಗ್ಗೆ ಎದ್ದ ತಕ್ಷಣ ಈ ನಾಲ್ಕು ಕೆಲಸ ಮಾಡಿದ್ರೆ ಫಳ ಫಳ ಹೊಳೆಯುತ್ತೆ ನಿಮ್ಮ ಚರ್ಮ ಮತ್ತು ಕೂದಲು

ಕೆಲವೊಂದು ಉತ್ತಮ ಅಭ್ಯಾಸಗಳು ನಮ್ಮ ಜೀವನ ಶೈಲಿಯಲ್ಲಿ ಅದ್ಭುತ ಬದಲಾವಣೆಗಳನ್ನು ತರುತ್ತವೆ. ಜೀರ್ಣಾಂಗ ವ್ಯವಸ್ಥೆ ಸುಧಾರಣೆ, ಕೂದಲು ಮತ್ತು ಚರ್ಮದ ಆರೈಕೆಗೆ ಈ ಅಭ್ಯಾಸಗಳು ಸಹಾಯ ಮಾಡುತ್ತವೆ. ಬಿದಿರಿನ Read more…

ಸಕ್ಕರೆ ಕಾಯಿಲೆ ಇರುವವರು ಚಪಾತಿ ತಿನ್ನುವ ಮುನ್ನ ವಹಿಸಬೇಕು ಎಚ್ಚರ…..!

ವೈವಿದ್ಯಮಯ ಆಹಾರ ಪದ್ಧತಿಗೆ ಭಾರತ ಹೆಸರುವಾಸಿ. ಉತ್ತರ ಭಾರತ, ದಕ್ಷಿಣ ಭಾರತ ಹೀಗೆ ಬೇರೆ ಬೇರೆ ಕಡೆಯ ಥಾಲಿಗಳಂತೂ ಬಾಯಲ್ಲಿ ನೀರೂರಿಸುತ್ತವೆ. ಉತ್ತರ ಮತ್ತು ಮಧ್ಯ ಭಾರತದಲ್ಲಿ ರೊಟ್ಟಿಯನ್ನು Read more…

ಜೀರಿಗೆ ಸೇವನೆಯಿಂದ ಇದೆ ಹತ್ತಾರು ಪ್ರಯೋಜನ: ತಿಳಿದಿರಲಿ ಬಳಕೆಯ ವಿಧಾನ

ಜೀರಿಗೆ ಇಲ್ಲದೆ ಪ್ರತಿ ಮನೆಯಲ್ಲೂ ಅಡುಗೆಯೇ ಅಪೂರ್ಣ. ಏಕೆಂದರೆ ಜೀರಿಗೆ ಹಾಕದೇ ಇದ್ರೆ ತಿನಿಸುಗಳಿಗೆ ರುಚಿಯೇ ಬರುವುದಿಲ್ಲ. ಟೇಸ್ಟ್‌ ಜೊತೆಗೆ ಆರೋಗ್ಯಕ್ಕೂ ಜೀರಿಗೆ ಬೇಕೇ ಬೇಕು. ಜೀರಿಗೆಯನ್ನು ಪ್ರತಿದಿನ Read more…

BREAKING: ಭೂಮಿಯ ಕಡೆಗೆ ಧಾವಿಸಿ ಬರುತ್ತಿದೆ ಬೃಹತ್ ವಿಮಾನದಷ್ಟು ಗಾತ್ರದ ಕ್ಷುದ್ರಗ್ರಹ

ಬೃಹತ್ ಕ್ಷುದ್ರಗ್ರಹವೊಂದು ಭೂಮಿಯ ದಾರಿ ಹಿಡಿದಿದೆ. ಅದು ಇಂದು ಭೂಮಿಯನ್ನು ತಲುಪಬಹುದು ಎಂದು ರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಆಡಳಿತ(ನಾಸಾ) ತಿಳಿಸಿದೆ. ದೊಡ್ಡ ವಿಮಾನದಷ್ಟು ಗಾತ್ರದ ಕ್ಷುದ್ರಗ್ರಹವು ಇಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...