alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯೋತ್ಸವ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಕ್ಕೆ ಸರ್ಕಾರ ಈಗ ದಿನಾಂಕ ನಿಗದಿ ಮಾಡಿದೆ. ನವೆಂಬರ್ 15 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ Read more…

ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದವನ ಕೊಚ್ಚಿ ಕೊಂದ ಪತಿ

ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ವ್ಯಕ್ತಿಯನ್ನು ಕೊಚ್ಚಿ ಹಾಕಿದ್ದ ಆರೋಪದಲ್ಲಿ ಪತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನೂ ಪೊಲೀಸರು ಬಂಧಿಸಿದ್ದಾರೆ. ಘಟನೆ ಪಶ್ಚಿಮ‌ ಬಂಗಾಳದ ಪರ್ಗಾನಾಸ್ Read more…

ನಾಮಪತ್ರ ಸಲ್ಲಿಕೆಗೆ 10 ಸಾವಿರ ನಾಣ್ಯ ತಂದ ಭೂಪ…!

ಮಧ್ಯಪ್ರದೇಶದಲ್ಲಿ ದಿನದಿಂದ ದಿನಕ್ಕೆ ‌ಚುನಾವಣಾ ರಂಗು ಏರುತ್ತಿದ್ದರೆ, ಇತ್ತ ಅಭ್ಯರ್ಥಿಯೊಬ್ಬ ನಾಮಪತ್ರ ಸಲ್ಲಿಸುವ ವೇಳೆ ಇಡುವ ಠೇವಣಿಗೆಂದು 10 ಸಾವಿರ ನಾಣ್ಯ ತರುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಇಂದೋರ್ Read more…

ಕ್ರೆಡಿಟ್ ಕಾರ್ಡ್ ಹಣ ಕಟ್ಟದಿದ್ದರೂ‌ ವ್ಯಕ್ತಿ ಬಚಾವ್…!

ಯಾವುದೇ ಬ್ಯಾಂಕ್ ನಲ್ಲಿ ಕ್ರೆಡಿಟ್ ಕಾರ್ಡ್ ಹಣ ಹಿಂತಿರುಗಿಸದಿದ್ದರೆ, ಕೋರ್ಟ್‌ ಮೆಟ್ಟಿಲೇರಿಯಾದರೂ ಹಣ ಕಟ್ಟಿಸಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಬ್ಯಾಂಕ್ ಕೋರ್ಟ್ ಮೆಟ್ಟಿಲೇರಿದರೂ ಖಾತೆದಾರನ ಪರ ಕೋರ್ಟ್ ತೀರ್ಪು Read more…

ಬರಡು ಭೂಮಿಯನ್ನು ಕಾಡನ್ನಾಗಿಸಿದ ವಿದೇಶಿಗ

ಭಾರತದಲ್ಲಿ ದಿನೇ ದಿನೇ ಕಾಡು ಬರಿದಾಗುತ್ತಿದ್ದು, ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ. ಮಾನವನ ದುರಾಸೆಗೆ ಅರಣ್ಯ ಪ್ರದೇಶ ಬೋಳಾಗುತ್ತಿದೆ. ಇಂತ ಸಂದರ್ಭದಲ್ಲಿ ವಿದೇಶಿ ಪ್ರಜೆಯೊಬ್ಬರು ಭಾರತದಲ್ಲಿ ಕಾಡು ಬೆಳೆಸಲು Read more…

ಶಿಕ್ಷಕರಾಗಲು ಬಯಸುವವರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ

ಶಿಕ್ಷಕರಾಗಲು ಬಯಸುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ದ್ವಿತೀಯ ಪಿಯುಸಿ ಮುಗಿದ ತಕ್ಷಣ ವಿದ್ಯಾರ್ಥಿಗಳು 4 ವರ್ಷದ ಬಿ ಇಡಿ ಕೋರ್ಸ್ ಗೆ ಪ್ರವೇಶ ಪಡೆಯಬಹುದಾಗಿದ್ದು, ಇದರಿಂದಾಗಿ Read more…

ನಟನ ಕಾರಿನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದವನ ಅರೆಸ್ಟ್

ಹಿರಿಯ ನಟಿ ಲೀಲಾವತಿಯವರ ಪುತ್ರ ವಿನೋದ್ ರಾಜ್ ಅವರ ಕಾರಿನಲ್ಲಿದ್ದ ಒಂದು ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ನಗರಿ Read more…

ಗುಡ್ ನ್ಯೂಸ್: ಸತತ 19 ನೇ ದಿನವೂ ಇಳಿಕೆ ಕಂಡ ಪೆಟ್ರೋಲ್ ಬೆಲೆ

ವಾಹನ ಸವಾರರಿಗೆ ದೀಪಾವಳಿ ಹಬ್ಬದ ಮರು ದಿನವೂ ಸಿಹಿ ಸುದ್ದಿ ಸಿಕ್ಕಿದೆ. ಕಳೆದ 18 ದಿನಗಳಿಂದ ನಿರಂತರವಾಗಿ ಇಳಿಕೆ ಕಾಣುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆ ಇಂದೂ ಸಹ ಇಳಿಮುಖವಾಗಿದೆ. ರಾಷ್ಟ್ರ Read more…

ಅಭಿಮಾನಿಗಳ ಬೆವರಿಳಿಸಿದ ಆಲಿಯಾ ಭಟ್

ನಟಿ ಆಲಿಯಾ ಭಟ್ ಹಲವು ದಿನಗಳಿಂದ ಸುದ್ದಿಯಾಗ್ತಿದ್ದಾಳೆ. ರಣಬೀರ್ ಕಪೂರ್ ಪ್ರೀತಿ, ಸಿನಿಮಾ ಜೊತೆ  ಫೋಟೋ ಶೂಟ್ ಒಂದರಿಂದ ಮತ್ತೆ ಆಲಿಯಾ ಭಟ್ ಸುದ್ದಿಗೆ ಬಂದಿದ್ದಾಳೆ. ಫ್ಯಾಷನ್ ಪತ್ರಿಕೆ Read more…

ತೂಕ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸರಳ ಉಪಾಯ

ಏರುತ್ತಿರುವ ತೂಕವನ್ನು ಹೇಗೆ ಇಳಿಸೋದು ಎಂಬ ಚಿಂತೆ ಅನೇಕರನ್ನು ಕಾಡಿದ್ರೆ, ತೂಕ ಹೆಚ್ಚಿಸಿಕೊಳ್ಳೋದು ಹೇಗೆ ಎಂಬ ಚಿಂತೆ ಮತ್ತೆ ಕೆಲವರನ್ನು ಕಾಡುತ್ತದೆ. ಕಡ್ಡಿ ಎಂದು ರೇಗಿಸಿದ್ರೆ ಬೇಸರವಾಗೋದು ಸಹಜ. Read more…

ಸಹೋದರನ ಹುಟ್ಟುಹಬ್ಬದಂದು ಪತ್ತೆಯಾಗ್ಬಹುದು ನಾಪತ್ತೆಯಾದ ತೇಜ್ ಪ್ರತಾಪ್

ಬೋಧ್ ಗಯಾ ಹೊಟೇಲ್ ನಿಂದ ನಾಪತ್ತೆಯಾಗಿರುವ ಲಾಲು ಪ್ರಸಾದ್ ಯಾದವ್ ಮಗ ತೇಜ್ ಪ್ರತಾಪ್ ಯಾದವ್ ಶುಕ್ರವಾರ ಎಲ್ಲರ ಮುಂದೆ ಬರುವ ಸಾಧ್ಯತೆಯಿದೆ. ಶುಕ್ರವಾರ ಅಂದ್ರೆ ನವೆಂಬರ್ 9 Read more…

ನಿಮ್ಮ ರಾಶಿಗಳಿಗನುಗುಣವಾಗಿ ಇಲ್ಲಿದೆ ನಿತ್ಯ ಭವಿಷ್ಯ

ಮೇಷ ರಾಶಿ ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಹಣಕಾಸು ವ್ಯವಹಾರ ಅಥವಾ ಕೊಡು ಕೊಳ್ಳುವಿಕೆ ಮಾಡಬೇಡಿ. ವಿದೇಶದಲ್ಲಿರುವ ಸ್ನೇಹಿತರಿಂದ ಶುಭ ಸಮಾಚಾರ ದೊರೆಯುತ್ತದೆ. ವೃಷಭ ರಾಶಿ Read more…

ಬೆಳ್ಳಿ-ಬಂಗಾರ ಮನೆಯಲ್ಲಿ ಏಕೆ ಇರಬೇಕು ಗೊತ್ತಾ?

ಹಿಂದೂ ಧರ್ಮದಲ್ಲಿ ದೇವಾನುದೇವತೆಗಳ ಪೂಜೆ ಜೊತೆ ಅವ್ರ ಮೂರ್ತಿಗಳನ್ನಿಡುವುದು ಶುಭವೆಂದು ಪರಿಗಣಿಸಲಾಗಿದೆ. ಪ್ರಾಚೀನ ಕಾಲದಿಂದಲೂ ಜನರು ತಮ್ಮ ಮನೆಗಳಲ್ಲಿ ದೇವರ ಮೂರ್ತಿಗಳನ್ನು ಇಡುತ್ತ ಬಂದಿದ್ದಾರೆ. ಹಿಂದೂ ಧರ್ಮದಲ್ಲಿ ಭಗವಂತನ Read more…

ಬನ್ಸಾಲಿಗೆ ಮದುವೆ ಕಾರ್ಡ್ ನೀಡಿದ ದೀಪಿ-ರಣವೀರ್

ಬಾಲಿವುಡ್ ನ ಹಾಟ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆ ನವೆಂಬರ್ 14-15 ರಂದು ನಡೆಯಲಿದೆ. ಇದಕ್ಕಾಗಿ ತಯಾರಿ ಜೋರಾಗಿ ಸಾಗಿದೆ. ದೀಪಿಕಾ-ರಣವೀರ್ ಆಮಂತ್ರಣ ಪತ್ರಿಕೆ Read more…

ದೇಶ ಬಿಡುವ ವಿವಾದಿತ ಹೇಳಿಕೆ ಬಗ್ಗೆ ಮೌನ ಮುರಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಟ ಸಾಮಾನ್ಯವಾಗಿದೆ. ಕೆಲ ವಿದೇಶಿ ಆಟಗಾರರು ಅವರಿಗಿಂತ ಉತ್ತಮವಾಗಿ ಆಡ್ತಾರೆಂಬ ಮಾತಿಗೆ ವಿರಾಟ್ ಕೊಹ್ಲಿ ಪ್ರತ್ಯುತ್ತರ ನೀಡಿದ್ದರು. ಟ್ವೀಟರ್ ನಲ್ಲಿ ವಿಡಿಯೋ Read more…

ರಾತ್ರಿ 11 ಗಂಟೆ ನಂತ್ರ ಸಂಚರಿಸುವ ಹಾಗಿಲ್ಲ ಭಾರೀ ವಾಹನ

ದೀಪಾವಳಿ ಸಂಭ್ರಮಾಚರಣೆಯ ಸೈಡ್ಇಫೆಕ್ಟ್ ರಾಷ್ಟ್ರ ರಾಜಧಾನಿಯಲ್ಲಿ ಕಾಣ್ತಿದೆ. ಬುಧವಾರ ರಾತ್ರಿ ಏಕಾಏಕಿ ಮಾಲಿನ್ಯದ ಮಟ್ಟ ಹೆಚ್ಚಾಗಿದ್ದು, ವಾತಾವರಣ ವಿಷವಾಗ್ತಿದೆ. ಮಕ್ಕಳು, ವೃದ್ಧರ ಆರೋಗ್ಯದ ಮೇಲೆ ಅತಿ ಬೇಗ ಇದ್ರ Read more…

ಸೋನಾಕ್ಷಿ ಸಿನ್ಹಾ ಸೌಂದರ್ಯದ ಗುಟ್ಟೇನು ಗೊತ್ತಾ?

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಫಿಟ್ನೆಸ್, ಸೌಂದರ್ಯದ ಜೊತೆ ಹೊಳೆಯುವ ಚರ್ಮಕ್ಕೂ ಹೆಸರುವಾಸಿ. ಸೋನಾಕ್ಷಿ ಬ್ಯೂಟಿಗೆ ಲಕ್ಷಾಂತರ ಮಂದಿ ಫಿದಾ ಆಗಿದ್ದಾರೆ. ದಿನ ದಿನಕ್ಕೂ ಸೋನಾಕ್ಷಿ ಮತ್ತಷ್ಟು ಸುಂದರವಾಗಲು Read more…

ಈ ಮಹಿಳೆಯರನ್ನು ಕಾಡುತ್ತೆ ಮೂತ್ರಕೋಶದ ಸೋಂಕು

ಮೂತ್ರದ ಸೋಂಕು ಮಹಿಳೆಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ. 100 ರಲ್ಲಿ 80 ಮಂದಿ ಮೂತ್ರದ ಸೋಂಕಿಗೆ ಒಳಗಾಗ್ತಿದ್ದಾರೆ. ಮೂತ್ರವನ್ನು ಬಹಳ ಹೊತ್ತು ಕಟ್ಟಿಕೊಂಡಿದ್ದರೆ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಇದು ಮೂತ್ರಕೋಶದ Read more…

72 ಲಕ್ಷ ರೂ. ಬ್ರಾ ಧರಿಸಿ ರ್ಯಾಂಪ್ ವಾಕ್ ಮಾಡಲಿದ್ದಾಳೆ ಬೆಡಗಿ

ನ್ಯೂಯಾರ್ಕ್ ನಲ್ಲಿ ಗುರುವಾರ ವಿಕ್ಟೋರಿಯಾ ಸೀಕ್ರೆಟ್ ಫ್ಯಾಷನ್ ಶೋ ನಡೆಯುತ್ತಿದೆ. ಪ್ರಸಿದ್ಧ ಸೂಪರ್ ಮಾಡೆಲ್ ಎಲ್ಸಾ ಹೊಸ್ಕ್ ರ್ಯಾಂಪ್ ವಾಕ್ ಮಾಡಲಿದ್ದಾಳೆ. ರ್ಯಾಂಪ್ ವಾಕ್ ವೇಳೆ ಎಲ್ಸಾ ಧರಿಸಲಿರುವ Read more…

OMG! ಈ ದೇಶದಲ್ಲಿ ವಿಸ್ಕಿಗೆ ಚಿನ್ನ ಹಾಕಿ ಕುಡಿತಾರೆ ಜನ

ಭಾರತೀಯರು ಬಂಗಾರ ಪ್ರಿಯರು. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಬಂಗಾರದ ಆಭರಣ, ನಾಣ್ಯ, ಬಿಸ್ಕಿಟ್ ಗಳನ್ನು ಖರೀದಿ ಮಾಡ್ತಿರುತ್ತಾರೆ. ಆದ್ರೆ ನೆರೆ ದೇಶದಲ್ಲಿ ಮದ್ಯಕ್ಕೂ ಬಂಗಾರವನ್ನು ಹಾಕಿಕೊಂಡು ಕುಡಿಯುತ್ತಾರೆ Read more…

ಪೊಲೀಸ್ ಗಾಡಿ ಹತ್ತಿ ಕುಣಿದ ಹುಡುಗಿ ಮೇಲೆ ದೂರು ದಾಖಲು

ಫಿಫಾ ವಿಶ್ವಕಪ್ ನ ಕ್ವಾಟರ್ ಫೈನಲ್ ನಲ್ಲಿ ಇಂಗ್ಲೆಂಡ್, ಸ್ವಿಡನ್ ವಿರುದ್ಧ ಜಯ ಗಳಿಸುತ್ತಿದ್ದಂತೆ ಇಂಗ್ಲೆಂಡ್ ಗಲ್ಲಿ-ಗಲ್ಲಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಖುಷಿಯ ನಶೆಯಲ್ಲಿದ್ದ ಜನರು ಕಾನೂನು ಕೈಗೆ Read more…

ಖಾಸಗಿ ಫೋಟೋ ವೈರಲ್ ಆದ್ಮೇಲೆ ನಟಿ ಹೇಳಿದ್ದೇನು?

ಕೆಲವು ದಿನಗಳ ಹಿಂದೆ ಸೂಪರ್ ಸ್ಟಾರ್ ಕಮಲ್ ಹಾಸನ್ ಮಗಳು ಅಕ್ಷರಾ ಹಾಸನ್ ಖಾಸಗಿ ಫೋಟೋಗಳು ವೈರಲ್ ಆಗಿವೆ. ಈಗ ಅಕ್ಷರಾ ಮುಂಬೈ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. Read more…

ಅನುಮತಿಯಿಲ್ಲದೆ ಪಟಾಕಿ ಸಿಡಿಸಿ ‘ಸಂಕಷ್ಟ’ಕ್ಕೆ ಸಿಲುಕಿದ ಭಾರತೀಯರು

ದೀಪಾವಳಿ ಸಂಭ್ರಮದ ಭಾಗವಾಗಿ ಸಿಂಗಾಪುರದಲ್ಲಿ ಪಟಾಕಿ ಹಚ್ಚಿದ್ದಕ್ಕೆ ಭಾರತೀಯ ಮೂಲದ ಇಬ್ಬರನ್ನು ಸಿಂಗಾಪುರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಸಿಂಗಾಪುರದಲ್ಲಿರುವ ಲಿಟಲ್ ಇಂಡಿಯಾ ಎನ್ನುವ ಪ್ರದೇಶದಲ್ಲಿ ಈ ಘಟನೆ Read more…

ನಟ ವಿಜಯ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ

ಕಾಲಿವುಡ್ ನ ಬಹು ನಿರೀಕ್ಷಿತ ಚಿತ್ರವಾಗಿರುವ ಸರ್ಕಾರ್ ಚಿತ್ರದಲ್ಲಿರುವ ಅಕ್ಷೇಪಾರ್ಹ ದೃಶ್ಯಗಳನ್ನು ತಗೆಯುವಂತೆ ತಮಿಳುನಾಡಿನ ಸಚಿವರೊಬ್ಬರು ಚಿತ್ರತಂಡಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ನಟ ವಿಜಯ್ ನಾಯಕನಾಗಿ ಕಾಣಿಸಿಕೊಂಡಿರುವ‌ ಹಾಗೂ Read more…

ಇನ್ನೊಬ್ಬನ ಜೊತೆ ಮಲಗಿದ್ದ ಪುರುಷ ಸಂಗಾತಿ ನೋಡಿ ವ್ಯಾಘ್ರನಾದ ಸಂಗಾತಿ

ಮುಂಬೈನ ಉಪನಗರ ಬಾಂದ್ರಾದಲ್ಲಿ ಹತ್ಯೆ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. 25 ವರ್ಷದ ದವಲ್ ಆರೋಪಿ. ಈತ ಪಾರ್ಥ ರಾವಲ್ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾನೆ. ಪಾರ್ಥ ರಾವಲ್, Read more…

ನಕಲಿ‌ ಟ್ವೀಟ್ ಸೃಷ್ಟಿಸಿದ ಅವಾಂತರ ಇದೀಗ ವೈರಲ್

ಸಾಮಾನ್ಯವಾಗಿ ಯಾವುದೇ ಒಂದು ಚಿತ್ರ ಬಿಡುಗಡೆಯಾಗುತ್ತದೆ ಎಂದರೆ ಅದರ ಟ್ರೇಲರ್ ಬಿಡುಗಡೆ ಮಾಡುವುದು ಸಾಮಾನ್ಯ. ಆದರೆ ಚಿತ್ರದ ಕ್ಲೈಮ್ಯಾಕ್ಸ್ ನ್ನೇ ಹೇಳಿಬಿಟ್ಟರೆ?? ಹೌದು, ಬಾಲಿವುಡ್ ನ ಬಹು ನಿರೀಕ್ಷಿತ Read more…

ಸಾಕ್ಷರತಾ ಅಜ್ಜಿಗೆ ಈಗ ಕಂಪ್ಯೂಟಕ್ ಕಲಿಯುವ ತವಕ…..

ತಿರುವನಂತಪುರ: ಇತ್ತೀಚೆಗಷ್ಟೇ ಕೇರಳ ರಾಜ್ಯಕ್ಕೆ ಫಸ್ಟ್ ಬಂದಿದ್ದ 96ರ ಹರೆಯದ ಸಾಕ್ಷರತಾ ಅಜ್ಜಿ ಇದೀಗ ಕಂಪ್ಯೂಟರ್ ಕಲಿಯುತ್ತಿದ್ದಾರೆ. ರಾಜ್ಯ ಮಟ್ಟದ ನಾಲ್ಕನೇ ತರಗತಿಯ ಸಾಕ್ಷರತಾ ಪರೀಕ್ಷೆಯಲ್ಲಿ 100 ಕ್ಕೆ Read more…

ನಿಶ್ಚಿತ ಠೇವಣಿ ಇಟ್ಟ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ

ದೀಪಾವಳಿ ಹಬ್ಬದ ವೇಳೆ ಎಚ್‌.ಡಿ.ಎಫ್‌.ಸಿ. ಬ್ಯಾಂಕ್ ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ರಿಸ್ಕ್ ಇಲ್ಲದ ಹೂಡಿಕೆಯನ್ನು ಬಯಸುವವರಿಗಾಗಿ ಇರುವ ಎಫ್‌.ಡಿ. ಅಥವಾ ನಿಶ್ಚಿತ ಠೇವಣಿಯ ಬಡ್ಡಿ ದರವನ್ನು Read more…

ಮುಂದುವರಿಯುವುದೇ ಹೆಸರು ಬದಲಾವಣೆ ಪರ್ವ…?

ಉತ್ತರ ಪ್ರದೇಶ ಮುಖ್ಯಮಂತ್ರಿ ‌ಯೋಗಿ ಆದಿತ್ಯನಾಥ್ ಅವರು ರಾಜ್ಯದ ಎರಡು ಜಿಲ್ಲೆಗಳ‌ ಹೆಸರನ್ನು ಬದಲಿಸುತ್ತಿದ್ದಂತೆ, ಇದೀಗ ದೇಶದ ವಿವಿಧ ರಾಜ್ಯದ ನಗರಗಳ ಹೆಸರನ್ನು ಬದಲಿಸುವಂತೆ ಒತ್ತಾಯ ಹೆಚ್ಚಾಗಿದೆ. ಪ್ರಮುಖವಾಗಿ Read more…

ಸತ್ತ ಮೇಲೆ ಚುನಾವಣೆ ಗೆದ್ದ ವೇಶ್ಯಾವಾಟಿಕೆ ಅಡ್ಡೆ ಮಾಲೀಕ

ಕಳೆದ ತಿಂಗಳಷ್ಟೇ ಮೃತಪಟ್ಟ ಅಮೆರಿಕದ ಪ್ರಸಿದ್ಧ ಪಿಂಪ್ ಒಬ್ಬ ಇದೀಗ ನೇವಡಾ ಸ್ಟೇಟ್ ಶಾಸಕಾಂಗ ಸಭೆಗೆ ನಡೆದ ಚುನಾವಣೆಯಲ್ಲಿ 36ನೇ ಕ್ಷೇತ್ರದಲ್ಲಿ ಗೆದ್ದಿದ್ದಾನೆ. ವೇಶ್ಯಾಗೃಹಗಳ ಮಾಲೀಕನಾಗಿದ್ದ 72ರ ಹರೆಯದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...