alex Certify Latest News | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಕಾವೇರಿ ನೀರು ಸಂಪರ್ಕಕ್ಕೆ 2.3 ಕೋಟಿ ಬೇಡಿಕೆ; ಅಪಾರ್ಟ್ ಮೆಂಟ್ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರ

ಬೆಂಗಳೂರು: ಬರಗಾಲದ ನಡುವೆ ಮೊದಲೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಈ ಮಧ್ಯೆ ಬೆಂಗಳೂರು ನೀರು ಸರಬರಾಜು ಮಂಡಳಿ ಮತ್ತು ಒಳಚರಂಡಿ ಮಂಡಳಿ ಯಾವುದೇ ಮೂಲಸೌಕರ್ಯ ಶುಲ್ಕವನ್ನು ವಿಧಿಸದೇ Read more…

‘ರಾಮಾಯಣ’ ಚಿತ್ರಕ್ಕೆ ನಟ ಯಶ್ ನಿರ್ಮಾಪಕ..! ರಾವಣನ ಪಾತ್ರ ಮಾಡೋರು ಯಾರು..?

ನಿತೇಶ್ ತಿವಾರಿಯ ರಾಮಾಯಣ ಚಿತ್ರಕ್ಕೆ ನಟ ಯಶ್ ನಿರ್ಮಾಪಕ ಎಂಬ ಸುದ್ದಿ ಹೊರಬಿದ್ದಿದೆ. ಹೌದು. ನಟನಾಗಿ ಮಿಂಚಿದ ನಂತರ, ‘ಕೆಜಿಎಫ್’ ಸ್ಟಾರ್ ಯಶ್ ಈಗ ನಿರ್ಮಾಪಕರಾಗಿ ತಮ್ಮ ಅದೃಷ್ಟ Read more…

JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : 384 ‘KAS’ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏ.15 ಕೊನೆಯ ದಿನ

ಬೆಂಗಳೂರು : ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ –ಎ ಹಾಗೂ ಗ್ರೂಪ್ –ಬಿ ವೃಂದದ 384 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಏ.15  ಕೊನೆಯ ದಿನಾಂಕವಾಗಿದೆ. 2023-24ನೇ Read more…

ಟಗರು ಪುಟ್ಟಿ ಮಾನ್ವಿತಾಗೆ ಕೂಡಿಬಂದ ಕಂಕಣ ಭಾಗ್ಯ ; ವರ ಯಾರು ಗೊತ್ತೇ..?

ಬೆಂಗಳೂರು : ಕೆಂಡಸಂಪಿಗೆ, ಟಗರು ಸಿನಿಮಾದಲ್ಲಿ ನಟಿಸಿ ಛಾಪು ಮೂಡಿಸಿದ ನಟಿ ಮಾನ್ವಿತಾ ಕಾಮತ್ ಗೆ ಕಂಕಣ ಕೂಡಿ ಭಾಗ್ಯ ಬಂದಿದೆ. ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಆಗಿರುವ Read more…

SHOCKING NEWS: 6 ವರ್ಷದ ಬಾಲಕಿ ಮೇಲೆ 4ನೇ ತರಗತಿ ಬಾಲಕನಿಂದ ಅತ್ಯಾಚಾರ

ಆಗ್ರಾ: 6 ವರ್ಷದ ಬಾಲಕಿ ಮೇಲೆ 11 ವರ್ಷದ ಬಾಲಕನೊಬ್ಬ ಅತ್ಯಾಚರವೆಸಗಿರುವ ಘೋರ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಬಾಲಕಿ ತಂದೆ ನೀಡಿದ ದೂರಿನ ಮೇರೆಗೆ ಎಫ್ Read more…

BREAKING : ‘ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ, ಶೀಘ್ರದಲ್ಲೇ ಚುನಾವಣೆ’ : ಪ್ರಧಾನಿ ಮೋದಿ ಘೋಷಣೆ

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ರಾಜ್ಯ ಸ್ಥಾನಮಾನವನ್ನು ಶೀಘ್ರದಲ್ಲೇ ಪುನಃಸ್ಥಾಪಿಸಲಾಗುವುದು ಮತ್ತು ಈ ಪ್ರಕ್ರಿಯೆಯ ನಂತರ ಗುಡ್ಡಗಾಡು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯೂ ನಡೆಯಲಿದೆ ಎಂದು ಪ್ರಧಾನಿ Read more…

BREAKING : ರಂಜಾನ್ ವೇಳೆ ಪಾಕ್ ನಲ್ಲಿ ದರೋಡೆಗೆ ಪ್ರತಿರೋಧ : 19 ಸಾವು, 55 ಮಂದಿಗೆ ಗಾಯ

ಕರಾಚಿ: ರಂಜಾನ್ 2024 ಹಬ್ಬದ ವೇಳೆ ಕರಾಚಿಯಲ್ಲಿ ಅಪರಾಧಗಳು ಹೆಚ್ಚಾಗಿದ್ದು, ದರೋಡೆಗಳಿಗೆ ಪ್ರತಿರೋಧದ ಪರಿಣಾಮವಾಗಿ 19 ಸಾವುಗಳು ಮತ್ತು 55 ಗಾಯಗಳಾಗಿವೆ ಎಂದು ವರದಿಗಳು ತಿಳಿಸಿದೆ. ದರೋಡೆ ಪ್ರಯತ್ನಗಳ Read more…

BIG NEWS : ಬೆಂಗಳೂರಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರು ಅರೆಸ್ಟ್ , 47 ಕೆಜಿ ಮಾಲು ಜಪ್ತಿ.!

ಬೆಂಗಳೂರು : ಬೆಂಗಳೂರಿನಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು 47 ಕೆಜಿ ಮಾಲು ಜಪ್ತಿ ಮಾಡಿಕೊಂಡಿದ್ದಾರೆ. ಮಲ್ಲಿಕಾರ್ಜುನ ದೇಗುಲ ಬಳಿ ಪೊಲೀಸರು ಮಾಲು ಸಮೇತ ಇಬ್ಬರನ್ನು ಬಂಧಿಸಿದ್ದಾರೆ. Read more…

ಪತ್ನಿಯನ್ನು ನಿಂದಿಸಿದ್ದಕ್ಕೆ ಅಣ್ಣನಿಗೆ ಚಾಕು ಇರಿದ ತಮ್ಮ

ಬೆಂಗಳೂರು: ಪತ್ನಿಯನ್ನು ಅವಮಾನಿಸಿ, ನಿಂದಿಸಿದ್ದಕ್ಕೆ ಅಣ್ಣನಿಗೆ ತಮ್ಮ ಚಾಕು ಇರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಜೋಗಿಪಾಳ್ಯದಲ್ಲಿ ನಡೆದಿದೆ. ಚಾಕು ಇರಿತದಿಂದ ಗಾಯಗೊಂಡಿರುವ ಮ್ನಂಜುನಾಥ್ ನನ್ನು Read more…

BIG NEWS: ರಸ್ತೆ ದಾಟುತ್ತಿದ್ದಾಗ ದುರಂತ; ಲಾರಿ ಹರಿದು ವ್ಯಕ್ತಿ ಸ್ಥಳದಲ್ಲೇ ದುರ್ಮರಣ

ನೆಲಮಂಗಲ: ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ವೇಗವಾಗಿ ಬಂದ ಲಾರಿ ಹರಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರಿ ಈ Read more…

ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಗೆ ಮತ್ತೊಂದು ಶಾಕ್ : ‘ಕೈ’ ಕೊಟ್ಟು ಬಿಜೆಪಿ ಸೇರಿದ ವಕ್ತಾರ ರೋಹನ್ ಗುಪ್ತಾ

ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಮಾಜಿ ವಕ್ತಾರ ರೋಹನ್ ಗುಪ್ತಾ ಗುರುವಾರ ಭಾರತೀಯ ಪಕ್ಷಕ್ಕೆ ಸೇರಿದರು. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು Read more…

ಇಂದು ವರನಟ ಡಾ.ರಾಜ್ ಪುಣ್ಯಸ್ಮರಣೆ ; ಗೌರವ ನಮನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಇಂದು ವರನಟ ಡಾ.! ರಾಜ್ ಪುಣ್ಯಸ್ಮರಣೆ ..ಈ ಹಿನ್ನೆಲೆ ಗೌರವ ಸಿಎಂ ಸಿದ್ದರಾಮಯ್ಯ ವರನಟನಿಗೆ ಗೌರವ ನಮನ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ Read more…

BIG NEWS: ಹೆಚ್.ಡಿ.ಕೆಗೆ ಬಿಗ್ ಶಾಕ್: ಜೆಡಿಎಸ್ ನ 300 ಕಾರ್ಯಕರ್ತರು ದಿಢೀರ್ ಕಾಂಗ್ರೆಸ್ ಸೇರ್ಪಡೆ

ರಾಮನಗರ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಡಿಸಿಎಂ ಡಿ.ಕೆ.ಶಿವಕುಮಾರ್ ಆಪರೇಷನ್ ಹಸ್ತ ಆರಂಭಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರನ್ನು ಕಾಂಗ್ರೆಸ್ ಗೆ ಬರಮಾಡಿಕೊಳ್ಳುತ್ತಿದ್ದಾರೆ. ಚನ್ನಪಟ್ಟಣ, ಮಾಗಡಿ, Read more…

SHOCKING NEWS: ಪಕ್ಕದ ಮನೆಯ ಹಣ, ಚಿನ್ನಾಭರಣ ದೋಚಿ ಮಲೆಮಹದೇಶ್ವರನ ಹುಂಡಿಗೆ ಹಾಕಿ ಕೈಮುಗಿದ ಕಳ್ಳರು

ಬೆಂಗಳೂರು: ನಕಲಿ ಕೀಲಿಕೈ ಬಳಸಿ ಪಕ್ಕದ ಮನೆಯ ಹಣ, ಚಿನ್ನಾಭರನವನ್ನೇ ಕದ್ದು ಪರಾರಿಯಾಗಿರುವ ಘಟನೆ ಚಾಮರಾಜಪೇಟೆಯ ಅಪ್ಪುರಾವ್ ರಸ್ತೆಯಲ್ಲಿ ನಡೆದಿದೆ. ಬೆಂಗಳೂರಿನ ಕೆ.ಜಿನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು Read more…

ಡೂಪ್ಲಿಕೇಟ್ ಸಿಎಂ ಡಿ.ಕೆ ಶಿವಕುಮಾರ್ ಗೆ ಸೋಲಿನ ಭೀತಿ ಕಾಡುತ್ತಿದೆ : ಜೆಡಿಎಸ್ ತಿರುಗೇಟು

ಬೆಂಗಳೂರು : ಡೂಪ್ಲಿಕೇಟ್ ಸಿಎಂ ಡಿಕೆ ಶಿವಕುಮಾರ್ ಗೆ ಸೋಲಿನ ಭೀತಿ ಕಾಡುತ್ತಿದೆ ಎಂದು ಜೆಡಿಎಸ್ ತಿರುಗೇಟು ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್ ಕಾಂಗ್ರೆಸಿಗರಿಗೆ, ಅದರಲ್ಲೂ Read more…

ಸೈಬರ್ ಅಪರಾಧಗಳ ಪಟ್ಟಿಯಲ್ಲಿ ರಷ್ಯಾ ಮೊದಲು, ಭಾರತಕ್ಕೆ 10ನೇ ಸ್ಥಾನ : ವರದಿ

ನವದೆಹಲಿ : ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗುತ್ತಿದೆ. ತಂತ್ರಜ್ಞಾನಗಳು ಅಭಿವೃದ್ದಿ ಆದಂತೆಲ್ಲಾ ಸೈಬರ್ ಪ್ರಕರಣಗಳು ಕೂಡ ಹೆಚ್ಚಳವಾಗುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, ಇಂತಹ Read more…

BIG NEWS: ಬಾಗಲಕೋಟೆ: ವಶಕ್ಕೆ ಪಡೆಯಲಾದ ಹಣ ಮರಳಿ ಬಿಡುಗಡೆ

ಬಾಗಲಕೋಟೆ: ಲೋಕ‌ಸಭಾ ಚುನಾವಣೆ ನೀತಿ ಸಂಹಿತೆ‌ ಹಿನ್ನಲೆಯಲ್ಲಿ ಬಾಗಲಕೋಟೆಯಲ್ಲಿ ವಶಕ್ಕೆ ಪಡೆಯಲಾದ ಹಣ ಮರಳಿ ಬಿಡುಗಡೆ ಮಾಡಲಾಗಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿದ‌ ಪ್ರಯುಕ್ತ ವಶಕ್ಕೆ ಪಡೆಯಲಾಗಿದ್ದ 1.50 ಲಕ್ಷ Read more…

ಬೆಂಗಳೂರನ್ನೇ ನಡುಗಿಸಿದ ‘ರಾಮೇಶ್ವರಂ ಕೆಫೆ’ ಸ್ಪೋಟದ ಮಾಸ್ಟರ್ ಮೈಂಡ್ ಗಳು ಅರೆಸ್ಟ್..!

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಶಂಕಿತರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಶಂಕಿತರನ್ನು ಪಶ್ಚಿಮ ಬಂಗಾಳದಿಂದ Read more…

ಇಂದು ವರನಟ ಡಾ.ರಾಜ್ ಪುಣ್ಮಸ್ಮರಣೆ ; ಕಂಠೀರವ ಸ್ಟುಡಿಯೋದಲ್ಲಿ ಸಮಾಧಿಗೆ ಪೂಜೆ

ಇಂದು (ಏ.12) ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯ ದಿನ. ಡಾ.ರಾಜ್ ಅಗಲಿ 18 ವರ್ಷಗಳಾಗಿದ್ದರೂ, ಅವರ ನೆನಪು ಮಾತ್ರ ಅಭಿಮಾನಿಗಳ ಮನದಲ್ಲಿ ಹಚ್ಚ ಹಸಿರಾಗಿದೆ. ರಾಜ್ ಕುಮಾರ್ Read more…

ಮಂಗಳೂರು : ಗುದನಾಳದಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 58 ಲಕ್ಷ ರೂ ಮೌಲ್ಯದ ಚಿನ್ನ ಜಪ್ತಿ..!

ಮಂಗಳೂರು : ಮಂಗಳೂರು ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ 58 ಲಕ್ಷ ರೂ ಮೌಲ್ಯದ ಚಿನ್ನ ಜಪ್ತಿ ಮಾಡಿಕೊಂಡಿದ್ದಾರೆ. ಪ್ರಯಾಣಿಕನೋರ್ವ ದಮ್ಮಾಮ್ ನಿಂದ Read more…

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ನಾನೇ ಸಿಎಂ ಆಗ್ತೇನೆ ; ಬಿಜೆಪಿ ಶಾಸಕ ಯತ್ನಾಳ್

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೇ ನಾನೇ ಸಿಎಂ ಆಗುತ್ತೇನೆ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಅಥಣಿಯಲ್ಲಿ ನಡೆದ ಬಿಜೆಪಿ Read more…

BREAKING : ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ : ಮತ್ತಿಬ್ಬರು ಶಂಕಿತ ಆರೋಪಿಗಳು ‘NIA’ ವಶಕ್ಕೆ.!

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಶಂಕಿತ ಆರೋಪಿಗನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇಬ್ಬರು ಶಂಕಿತ Read more…

BREAKING : ಬೆಂಗಳೂರಿನ ನಾಯಂಡಹಳ್ಳಿ ‘ಫ್ಲೈ ಓವರ್’ ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ..!

ಬೆಂಗಳೂರು : ನಾಯಂಡಹಳ್ಳಿ ಫ್ಲೈ ಓವರ್ ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಫ್ಲೈ ಓವರ್ ನಲ್ಲಿ ಬೈಕ್ ಪಾರ್ಕ್ ಮಾಡಿದ ಸವಾರ ನಂತರ Read more…

‘ಪುಷ್ಪ- 2’ ಚಿತ್ರದ 6 ನಿಮಿಷದ ದೃಶ್ಯಕ್ಕೆ 60 ಕೋಟಿ ಖರ್ಚು, ಒಟಿಟಿ ಹಕ್ಕುಗಳು 100 ಕೋಟಿಗೆ ಮಾರಾಟ..!

ಅಲ್ಲು ಅರ್ಜುನ್ ಪುಷ್ಪ -2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರವು ಈ ವರ್ಷದ ಬಹು ನಿರೀಕ್ಷಿತ ಸಿನಿಮವಾಗಿದೆ. ಚಿತ್ರದ ಶೂಟಿಂಗ್ ಬಹಳ ಅದ್ದೂರಿಯಾಗಿ ಮಾಡಲಾಗುತ್ತಿದ್ದು, ಕೇವಲ ಆರು Read more…

ಹೊಸ ಟೆಕ್ನಾಲಜಿ ; ಇನ್ ಸ್ಟಾಗ್ರಾಂ ನಲ್ಲಿ ‘ನಗ್ನ’ ಚಿತ್ರ ಕಳಿಸಿದ್ರೆ ತನ್ನಿಂತಾನೆ ಬ್ಲರ್ ಆಗುತ್ತೆ..!

ಮಕ್ಕಳ ಬೆತ್ತಲೆ ಚಿತ್ರಗಳನ್ನು ಪೋಷಕರಿಗೆ ಕಳುಹಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುವ ಘಟನೆಗಳು ಹಲವು ಕಡೆ ನಡೆದ ಹಿನ್ನೆಲೆ ಇನ್ಸ್ಟಾಗ್ರಾಮ್ ಹೊಸ ಸುರಕ್ಷತಾ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ ಎಂದು ವರದಿಯಾಗಿದೆ. Read more…

10, 12 ನೇ ತರಗತಿ ಪರೀಕ್ಷೆಯಲ್ಲಿ ಒಂದೇ ಅಂಕ ಗಳಿಸಿದ ರಾಜ್ಯದ ಅವಳಿ ಸಹೋದರಿಯರು.!

ಬೆಂಗಳೂರು : ಕರ್ನಾಟಕದ ಹಾಸನ ಜಿಲ್ಲೆಯ ಅವಳಿ ಸಹೋದರಿಯರಾದ ಚುಕ್ಕಿ ಮತ್ತು ಇಬ್ಬನಿ ಚಂದ್ರ ಕೆ.ವಿ ಕೇವಲ ಎರಡು ನಿಮಿಷಗಳ ಅಂತರದಲ್ಲಿ ಜನಿಸಿರಬಹುದು, ಆದರೆ ಪರೀಕ್ಷೆಯ ಫಲಿತಾಂಶದ ವಿಷಯಕ್ಕೆ Read more…

ಚುನಾವಣಾ ಆಯೋಗದಿಂದ ‘ಬರ್ತ್ ಡೇ’ ಗಿಫ್ಟ್ ; ಈಗಷ್ಟೇ 18 ವರ್ಷ ಆದವರಿಗೂ ಮತದಾನಕ್ಕೆ ಅವಕಾಶ..!

ಬೆಂಗಳೂರು : ಈ ವರ್ಷ 18 ವರ್ಷ ತುಂಬಿದ ಕರ್ನಾಟಕದ ಸುಮಾರು 70,000 ಮತದಾರರು ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ Read more…

ರಸ್ತೆ ದಾಟುವಾಗ ವ್ಯಕ್ತಿ ಸಾವು : ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡುವಂತೆ ಬಸ್ ಸಂಸ್ಥೆಗೆ ಆದೇಶ..!

ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡುವಂತೆ  BEST (Brihanmumbai Electric Supply and Transport)  ಬಸ್ ಸಂಸ್ಥೆಗೆ Read more…

BIG NEWS: ಈಶ್ವರಪ್ಪ ಯಾರು ಅಂತಾನೇ ಗೊತ್ತಿಲ್ಲ ಎಂದ ಬಿಜೆಪಿ ವಕ್ತಾರ; ಮೂಲೆಗುಂಪಾದರಾ KSE ?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಕಾಂತೇಶ್ ಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಸಿಡಿದೆದ್ದಿರುವ ಮಾಜಿ ಉಪ Read more…

ಮಹಿಳೆಗೆ ಡಿಕ್ಕಿ ಹೊಡೆದು ಎಳೆದೊಯ್ದ ಕಾರು ಚಾಲಕ ; ಭೀಕರ ಅಪಘಾತದ ದೃಶ್ಯ ಸೆರೆ |Video

ಮಹಿಳೆಗೆ ಡಿಕ್ಕಿ ಹೊಡೆದು ಸ್ವಲ್ಪ ದೂರ ಎಳೆದೊಯ್ದ ಕಾರು ಚಾಲಕ : ಭೀಕರ ಅಪಘಾತದ ದೃಶ್ಯ ಸೆರೆ..! ನವದೆಹಲಿ: ದೆಹಲಿಯ ನಂದ್ ನಗರಿ ಪ್ರದೇಶದಲ್ಲಿ ಮಂಗಳವಾರ ಮಹಿಳೆಯೊಬ್ಬರನ್ನು ಕಾರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...