alex Certify Latest News | Kannada Dunia | Kannada News | Karnataka News | India News - Part 1194
ಕನ್ನಡ ದುನಿಯಾ
    Dailyhunt JioNews

Kannada Duniya

JOB ALERT: ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನಲ್ಲಿ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಸಮನ್ವಯ ಶಿಕ್ಷಣ ಮಧ್ಯವರ್ತನೆಯ ಕಾರ್ಯ ಚಟುವಟಿಕೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಸಂಪನ್ಮೂಲ ಕೇಂದ್ರಗಳಲ್ಲಿ ಖಾಲಿಯಿರುವ 06 ಪ್ರೌಢ ಶಾಲಾ ಮತ್ತು 01 Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ‘ಶಿಷ್ಯವೇತನ’ ಪಡೆಯಲು ಅರ್ಜಿ ಆಹ್ವಾನ

ಮಡಿಕೇರಿ : ಸಮಾಜ ಕಲ್ಯಾಣ ಇಲಾಖೆ (Department of Social Welfare) ವತಿಯಿಂದ 2023-24ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಕಾನೂನು ಪದವೀಧರರು ಹಿರಿಯ ವಕೀಲರ ಬಳಿ ವೃತ್ತಿ ತರಬೇತಿ Read more…

Breaking News : ‘ಐಪಿಎಸ್’ ಅಧಿಕಾರಿ ರವಿ ಡಿ. ಚನ್ನಣ್ಣನವರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ (Ravi D Channannavar) ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ (Karnataka State Govt) ಆದೇಶ ಹೊರಡಿಸಿದೆ. ಕಿಯೋನಿಕ್ಸ್ ಎಂಡಿ ಆಗಿದ್ದ Read more…

BIG NEWS : ‘ಪೊಲೀಸರು ಹಣೆಗೆ ತಿಲಕ ಇಡಬಾರದು ಅಂತ ನಾನು ಎಲ್ಲೂ ಹೇಳಿಲ್ಲ’ ; ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು : ಪೊಲೀಸರು ಹಣೆಗೆ ತಿಲಕ ಇಡಬಾರದು ಅಂತ ನಾನು ಎಲ್ಲೂ ಹೇಳಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G. Parameshwar) ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. Read more…

ತಲೆನೋವು ಬಂದಾಗ ಬಟ್ಟೆ ಕಟ್ಟುವುದು ಸರಿಯೋ ತಪ್ಪೋ ? ಇದರ ಹಿಂದಿದೆ ʼಲಾಜಿಕ್ʼ

ದೇಹದ ಯಾವುದೇ ಭಾಗದಲ್ಲಿ ನೋವು ವಿಪರೀತವಾದಾಗ ಮಾತ್ರೆಗಳನ್ನು ಸೇವಿಸುತ್ತೇವೆ. ಕೆಲವರಿಗೆ ಅಸಹನೀಯವಾದ ತಲೆನೋವು ಆಗಾಗ ಕಾಡುತ್ತದೆ. ತಲೆನೋವು ಮಿತಿ ಮೀರಿದಾಗ ಔಷಧಿಯನ್ನು ಆಶ್ರಯಿಸುತ್ತೇವೆ. ಚಹಾ ಅಥವಾ ಕಾಫಿಯನ್ನು ಕುಡಿಯುತ್ತೇವೆ. Read more…

25 ವರ್ಷಗಳಲ್ಲಿ 21 ಬಾರಿ IVF  ವಿಫಲ, 1 ಕೋಟಿ ಖರ್ಚು: ಕೊನೆಗೂ 54ನೇ ವಯಸ್ಸಿನಲ್ಲಿ ತಾಯಿಯಾಗಿದ್ದಾಳೆ ಈ ಮಹಿಳೆ…..!

ತಾಯ್ತನ ಅನ್ನೋದು ಮಹಿಳೆಯರ ಜೀವನದ ಮಹತ್ವದ ಘಟ್ಟ. ಮಗುವನ್ನು ಪಡೆಯಲು ಮಹಿಳೆ ಎಂಥಾ ತ್ಯಾಗಕ್ಕೆ ಬೇಕಾದ್ರೂ ಸಿದ್ಧಳಾಗ್ತಾಳೆ. ಆದರೆ ಕೆಲವೊಮ್ಮೆ ನೈಸರ್ಗಿಕವಾಗಿ ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ Read more…

ಹಸುಗಳ ಸಾಗಣೆ ಮತ್ತು ಸ್ವಾಧೀನ ಗೋಹತ್ಯೆ ಕಾಯ್ದೆಯಡಿ ಬರುವುದಿಲ್ಲ: ಅಲಹಾಬಾದ್ ಹೈಕೋರ್ಟ್ ಮಹತ್ವದ ಅಭಿಪ್ರಾಯ

ರಾಜ್ಯದೊಳಗೆ ಹಸುಗಳ ಸಾಗಣೆ ಮತ್ತು ಸ್ವಾಧೀನ ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯಿದೆ 1955 ರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಅವಲೋಕನದ ಬಳಿಕ Read more…

ಭೀಕರ ಅಪಘಾತ : ಜೀಪ್ ಮೇಲೆ ಸಿಮೆಂಟ್ ಬಲ್ಕರ್ ಪಲ್ಟಿಯಾಗಿ ಏಳು ಮಂದಿ ದಾರುಣ ಸಾವು

ಜೀಪ್ ಮೇಲೆ ಸಿಮೆಂಟ್ ಬಲ್ಕರ್ ಪಲ್ಟಿಯಾಗಿ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶ (Madhya Pradesh) ದಲ್ಲಿ ಗುರುವಾರ ಸಂಭವಿಸಿದೆ. ಸಿಧಿ ಜಿಲ್ಲೆಯ ಮಾಡ್ವಾಸ್ ಪ್ರದೇಶದ ವ್ಯಾಪ್ತಿಯಲ್ಲಿರುವ Read more…

ಮೊಬೈಲ್ ಚಟದಿಂದ ಕಾಡಬಹುದು ಮಾನಸಿಕ ಅಸ್ವಸ್ಥತೆ; ನಿಮಗೆ ತಿಳಿದಿರಲಿ ಈ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನ ಮಕ್ಕಳು ಮತ್ತು ವೃದ್ಧರು ಹೆಚ್ಚು ಸಮಯವನ್ನು ಮೊಬೈಲ್ ಫೋನ್‌ಗಳಲ್ಲಿ ಕಳೆಯುತ್ತಿದ್ದಾರೆ. ಆದರೆ ಇದು ಎಷ್ಟು ಅಪಾಯಕಾರಿ ಎಂಬುದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಗಂಟೆಗಟ್ಟಲೆ Read more…

ವೈದ್ಯ ಲೋಕದಲ್ಲೊಂದು ಅಚ್ಚರಿ…..! ಮಗುವಿಗೆ ಜನ್ಮ ನೀಡಿದ್ದಾಳೆ ರೋಬೋಟ್ ಮೂಲಕ ಗರ್ಭಕೋಶ ಕಸಿ ಮಾಡಿಸಿಕೊಂಡಿದ್ದ ಮಹಿಳೆ

ವಿಜ್ಞಾನ ನಮ್ಮ ಜೀವನವನ್ನು ತುಂಬಾ ಸುಲಭಗೊಳಿಸಿದೆ. ಇದಕ್ಕೆ ಬಹುದೊಡ್ಡ ಉದಾಹರಣೆ ವೈದ್ಯಕೀಯ ವಲಯದಲ್ಲಿನ  ರೋಬೋಟಿಕ್ ಸರ್ಜರಿ. ರೋಬೋಟಿಕ್ ಸರ್ಜರಿ ಬಳಕೆ ಸಾಕಷ್ಟು ಹೆಚ್ಚಾಗಿದ್ದು ಅದರ ಸಹಾಯದಿಂದ ಈಗ ಅತ್ಯಂತ Read more…

BIG NEWS: ದೋಸೆ ಫ್ರೀ ಅಂತ ಬೋರ್ಡ್ ಹಾಕಿ ಚಟ್ನಿಗೆ ಹಣ ಕೇಳುವ ಕಥೆ ಇವರದ್ದು; ಸರ್ಕಾರದ ವಿರುದ್ಧ ಮಾಜಿ ಸಿಎಂ ಟೀಕೆ

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಷರತ್ತು ಹಾಕಿರುವ ವಿಚಾರವಾಗಿ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸ್ವಚ್ಛ ಸರ್ಕಾರ ಕಾಂಗ್ರೆಸ್ ನಾಯಕರಿಂದ Read more…

ತಿಮ್ಮಪ್ಪನ ಸನ್ನಿಧಿಯಲ್ಲೇ ‘ಆದಿಪುರುಷ್’ ಚಿತ್ರದ ನಟಿಗೆ ಕಿಸ್ : ರೂಮ್ ಬುಕ್ ಮಾಡ್ಕೊಳ್ಳಿ ಎಂದ ಅರ್ಚಕ

ತಿಮ್ಮಪ್ಪನ ಸನ್ನಿಧಿಯಲ್ಲೇ (Lord Venkateswara temple) ನಟಿಗೆ ನಿರ್ದೇಶಕ ಕಿಸ್ ಕೊಟ್ಟ ವಿಚಾರ ವ್ಯಾಪಕ ಟೀಕೆಗೆ ವ್ಯಕ್ತವಾಗಿದ್ದು, ಘಟನೆ ಬಗ್ಗೆ ತರಹೇವಾರಿ ಕಮೆಂಟ್ ಬರುತ್ತಿದೆ. ಕೆಲವರು ಘಟನೆ ಬಗ್ಗೆ Read more…

ವಾಹನ ಸವಾರರಿಗೆ ಭರ್ಜರಿ ಗುಡ್‌ ನ್ಯೂಸ್:‌ ಕಚ್ಚಾ ತೈಲ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ

2022-23 ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಇಂಧನ ಕಂಪನಿಗಳು ಲಾಭವನ್ನು ವರದಿ ಮಾಡಿದ ನಂತರ ತೈಲ ಮಾರುಕಟ್ಟೆ ಕಂಪನಿಗಳು (OMC) ಇಂಧನ ಬೆಲೆಗಳನ್ನು ಕಡಿತಗೊಳಿಸುತ್ತವೆ ಎಂದು ಸರ್ಕಾರ ನಿರೀಕ್ಷಿಸುತ್ತದೆ Read more…

BIG NEWS: ರಾಜ್ಯ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ HDK

ಬೆಂಗಳೂರು: ಈಗಾಗಲೇ ಅಧಿಕಾರಿಗಳ ವರ್ಗಾವಣೆಗೆ ರೇಟ್ ಫಿಕ್ಸ್ ಆಗಿದೆ. ಈ ಸರ್ಕಾರದ ವಿರುದ್ಧವೂ ಪೇಸಿಎಂ ಪ್ರಾರಂಭ ಮಾಡಬೇಕಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ Read more…

GOOD NEWS: ಮದರ್ ಡೈರಿಯ ಅಡುಗೆ ಎಣ್ಣೆ “ಧಾರಾ” ಬೆಲೆ ಪ್ರತಿ ಲೀಟರ್ ಗೆ 10 ರೂ. ಕಡಿತ

ಗೃಹಿಣಿಯರಿಗೆ ಮತ್ತು ಹೋಟೆಲ್ ಉದ್ಯಮದವರಿಗೆ ಸಿಹಿ ಸುದ್ದಿಯಿದು. ಮದರ್ ಡೈರಿ ತನ್ನ ಅಡುಗೆ ಎಣ್ಣೆ ‘ಧಾರಾ’ದ ಗರಿಷ್ಠ ಚಿಲ್ಲರೆ ಬೆಲೆಯನ್ನು (ಎಂಆರ್‌ಪಿ) ಲೀಟರ್‌ಗೆ 10 ರೂ.ಗಳಷ್ಟು ಕಡಿತಗೊಳಿಸಿದೆ. ಬೆಲೆ Read more…

BIG NEWS: ಒತ್ತುವರಿದಾರರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್ ವಾರ್ನಿಂಗ್

ಬೆಂಗಳೂರು: ಒತ್ತುವರಿ ತೆರವಿಗೆ ಕೋರ್ಟ್ ನಿಂದ ಸ್ಟೇ ತಂದವರೆಲ್ಲರೂ ಒತ್ತುವರಿ ತೆರವು ಮಾಡಬೇಕು. ಇಲ್ಲವಾದಲ್ಲಿ ಕಾನೂನು ಮೂಲಕವೇ ಸರ್ಕಾರದಿಂದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ Read more…

Congress Guarantee: ಒಂದು ಗ್ಯಾರಂಟಿಯಲ್ಲಿ ಅಲ್ಲಾ, 5 ಗ್ಯಾರಂಟಿಯಲ್ಲೂ ಗೊಂದಲ ಇದೆ; ಮಾಜಿ ಸಿಎಂ HDK ವಾಗ್ಧಾಳಿ

ಬೆಂಗಳೂರು: ಒಂದು ಗ್ಯಾರಂಟಿಯಲ್ಲಿ (Congress Guarantee) ಅಲ್ಲಾ 5 ಗ್ಯಾರಂಟಿಯಲ್ಲಿ ಗೊಂದಲ ಇದೆ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ಧಾಳಿ Read more…

ದೆಹಲಿ ಸಿಎಂ ಕೇಜ್ರಿವಾಲ್ ಭಾಷಣ ವೇಳೆ “ಮೋದಿ ಮೋದಿ” ಘೋಷಣೆ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾಷಣ ವೇಳೆ ಮೋದಿ ಮೋದಿ ಘೋಷಣೆ ಕೇಳಿಬಂದಿದೆ. ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಪೂರ್ವ ದೆಹಲಿ ಕ್ಯಾಂಪಸ್‌ನ ಉದ್ಘಾಟನಾ ಸಮಾರಂಭದಲ್ಲಿ ‘ಮೋದಿ, Read more…

ವಿದೇಶಗಳಿಗೆ ‘ಗೋಮಾಂಸ’ ರಫ್ತು ಮಾಡುವಲ್ಲಿ ಭಾರತವೇ ನಂ.1 ಆಗಿದೆ: ಕಾಂಗ್ರೆಸ್

ಬೆಂಗಳೂರು : ವಿದೇಶಗಳಿಗೆ ಗೋಮಾಂಸ ರಫ್ತು ಮಾಡುವಲ್ಲಿ ಭಾರತವೇ ನಂ1 ಆಗಿದೆ ಎಂದು ಕಾಂಗ್ರೆಸ್ ಟ್ವೀಟ್ (Congress tweet) ಮೂಲಕ ಬಿಜೆಪಿಯನ್ನು ಕುಟುಕಿದೆ. ಬಿಜೆಪಿ ಆಡಳಿತದಲ್ಲೇ ಗೋವಾಕ್ಕೆ ಮಾಸಿಕ Read more…

BIG NEWS: ಹೊಸ ಮನೆ ಗೃಹಪ್ರವೇಶ ಮಾಡಿ ಆತ್ಮಹತ್ಯೆಗೆ ಶರಣಾದ ಮಹಿಳೆ

ಮಂಗಳೂರು: ಹೊಸ ಮನೆಯನ್ನು ಖರೀದಿಸಿ ಗೃಹಪ್ರವೇಶ ಮಾಡಿದ್ದ ಯುವತಿ ಅದೇ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರು ಹೊರವಲಯದ ಕುಂಪಲ ಚಿಂತ್ರಾಂಜಲಿ ನಗರದಲ್ಲಿ ನಡೆದಿದೆ. ಅಶ್ವಿನಿ ಬಂಗೇರ Read more…

ರಟ್ಟಿನ ಬಾಕ್ಸ್ ನಿಂದ ಮುಖ ಮುಚ್ಚಿಕೊಂಡು ಕಳ್ಳತನಕ್ಕಿಳಿದ; ಅದೊಂದು ಸಣ್ಣ ತಪ್ಪಿನಿಂದ ತಗ್ಲಾಕ್ಕೊಂಡ…..!

ಆತ ಕಳ್ಳತನ ಮಾಡಲೆಂದೇ ಅಂಗಡಿಗೆ ನುಗ್ಗಿದ್ದ. ತನ್ನ ಗುರುತು ಸಿಗಬಾರದೆಂದು ಮುಖಕ್ಕೆ ಪೆಟ್ಟಿಗೆಯಿಂದ ಮುಚ್ಚಿಕೊಂಡಿದ್ದ. ಆದರೆ ಕಳ್ಳತನದ ವೇಳೆ ಅದೊಂದು ತಪ್ಪಿನಿಂದ ಆತ ಸಿಕ್ಕಿಹಾಕಿಕೊಂಡಿದ್ದಾನೆ. ಅಮೆರಿಕದ ಫ್ಲೋರಿಡಾದ ಅಂಗಡಿಯೊಂದರಲ್ಲಿ Read more…

500 ರೂ. ನೋಟು ಕೂಡ ಹಿಂಪಡೆಯಲಾಗುತ್ತಾ ? ಇಲ್ಲಿದೆ RBI ಗವರ್ನರ್ ನೀಡಿರುವ ಸ್ಪಷ್ಟನೆ

500 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಅಥವಾ 1000 ರೂಪಾಯಿ ನೋಟುಗಳನ್ನು ಮರು ಪರಿಚಯಿಸುವ ವದಂತಿ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಸ್ಪಷ್ಟಪಡಿಸಿದ್ದಾರೆ. “ಆರ್‌ಬಿಐ Read more…

Gruha Lakshmi Scheme : ‘ಬಿಪಿಎಲ್’, ‘ಎಪಿಎಲ್’ ಕಾರ್ಡ್ ದಾರರಿಗೆ ಗೃಹಲಕ್ಷ್ಮೀ ಯೋಜನೆ ಅನ್ವಯ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು : ಬಿಪಿಎಲ್, ಎಪಿಎಲ್ ಕಾರ್ಡ್ ದಾರರಿಗೆ ಗೃಹಲಕ್ಷ್ಮೀ ಯೋಜನೆ (Gruhalakshmi Yojana) ಅನ್ವಯವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ Read more…

ವಾಹನ ಸವಾರರೇ ಗಮನಿಸಿ : ಬಳ್ಳಾರಿಯ ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧ

ಬಳ್ಳಾರಿ : ನಗರದ ಪ್ರಮುಖ ರಸ್ತೆಯಾದ ಎಸ್ಎನ್ ಪೇಟೆ ರೈಲ್ವೇ ಅಂಡರ್ಪಾಸ್ ನ ರಸ್ತೆ ದುರಸ್ತಿ ಕಾಮಗಾರಿ ಹಿನ್ನಲೆಯಲ್ಲಿ ಜೂ. 12 ರಿಂದ ಕಾಮಗಾರಿ ಮುಕ್ತಾಯವಾಗುವವರೆಗೂ ಅಂಡರ್ಪಾಸ್ (underpass) Read more…

Watch Video |‌ ಹಾಡಹಗಲೇ ಕಾರ್‌ ಟಾಪ್‌ ಏರಿ ವಿದೇಶಿ ಯುವತಿಯ ರಂಪಾಟ

ಉತ್ತರಪ್ರದೇಶದ ವಾರಣಸಿಯಲ್ಲಿ ವಿದೇಶಿ ಯುವತಿಯೊಬ್ಬರು ರಸ್ತೆಯಲ್ಲಿ ಅನುಚಿತವಾಗಿ ವರ್ತಿಸಿರೋ ಘಟನೆ ನಡೆದಿದೆ. ನಗರದ ಮಾಂಡುವಾಡಿಹ್ ಕ್ರಾಸ್‌ರೋಡ್‌ಗೆ ಸಮೀಪ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಯುವತಿ ಕಾರ್ ನ ಮೇಲೆ ಕುಳಿತು Read more…

ಈ ಊರಿನ ಪ್ರತಿಯೊಬ್ಬರ ಬಳಿಯೂ ಇದೆ ಸ್ವಂತ ವಿಮಾನ; ಮನೆ ಮುಂದೆಯೇ ಪಾರ್ಕಿಂಗ್…!

ಗ್ಯಾರೇಜುಗಳು ಮತ್ತು ಕಾರುಗಳಿಂದ ತುಂಬಿರುವ ಬೀದಿಗಳು ಕಣ್ಣಿಗೆ ಬೀಳುವುದು ಸಾಮಾನ್ಯ. ಆದರೆ ವಿಮಾನಗಳು ಮತ್ತು ಹ್ಯಾಂಗರ್‌ಗಳಿಂದ ತುಂಬಿದ ಬೀದಿಗಳನ್ನು ನೀವು ಎಂದಾದರೂ ನೋಡಿದ್ದೀರಾ ? ಬೀದಿಯ ತುಂಬಾ ವಿಮಾನಗಳೇ Read more…

BREAKING: ಮಕ್ಕಳು ತೆರಿಗೆ ಪಾವತಿಸಿದರೂ ಅಂತಹ ಕುಟುಂಬಕ್ಕೆ ಇಲ್ಲ ‌ʼಗೃಹಲಕ್ಷ್ಮಿʼ ಯೋಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ

ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯಲ್ಲಿ ಯಾವುದೇ ಗೊಂದಲವಿಲ್ಲ. ಬಿಪಿಎಲ್ ಕಾರ್ಡ್ ಇಲ್ಲದ ಮಹಿಳೆಯರಿಗೂ ಈ ಯೋಜನೆ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಸಿಎಂ Read more…

Odisha Train Accident Video: ಅಪಘಾತಕ್ಕೂ ಮುನ್ನದ ಕೊನೆ ಕ್ಷಣಗಳು ಮೊಬೈಲ್‌ ನಲ್ಲಿ ಸೆರೆ

ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತಕ್ಕೂ ಮೊದಲಿನ ಕ್ಷಣಗಳ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಜೂನ್ 2 ರ ಸಂಜೆ ಅಪಘಾತಕ್ಕೀಡಾದ ದುರದೃಷ್ಟಕರ ಎಕ್ಸ್ ಪ್ರೆಸ್ ರೈಲಿನ Read more…

BIG NEWS: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು

ಬೆಂಗಳೂರು: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಮಂಡ್ಯ ಜಿಲ್ಲೆಯ ಬಿಜೆಪಿ ವಕ್ತಾರ ಸಿ.ಟಿ. ಮಂಜುನಾಥ್ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ, ನಾಗಮಂಗಲದ ಕೃತಜ್ಞತಾ ಸಮಾರಂಭದಲ್ಲಿ ನನಗೆ Read more…

BREAKING: ಆಗಸ್ಟ್‌ 1 ರಂದು ಗೃಹಜ್ಯೋತಿ, ಆಗಸ್ಟ್‌ 17-18 ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ; ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಆಗಸ್ಟ್‌ 1 ರಂದು ಹಾಗೂ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್‌ 17- 18 ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...