alex Certify Latest News | Kannada Dunia | Kannada News | Karnataka News | India News - Part 1098
ಕನ್ನಡ ದುನಿಯಾ
    Dailyhunt JioNews

Kannada Duniya

Video | ಬೆಂಕಿ ಹೊತ್ತಿಕೊಂಡ ಕಾಂಪ್ಲೆಕ್ಸ್‌ನಿಂದ ಹೊರ ಹಾರಿದ ಸಂತ್ರಸ್ತರು

ಛತ್ತೀಸ್‌ಘಡದ ಕೋರ್ಬಾ ಜಿಲ್ಲೆಯ ಟ್ರಾನ್ಸ್ಪೋರ್ಟ್ ನಗರದಲ್ಲಿ ವಾಣಿಜ್ಯ ಸಂಕೀರ್ಣವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದ ವಿಡಿಯೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿವೆ. ಕಟ್ಟಡವನ್ನು ಆವರಿಸುತ್ತಿದ್ದ ಬೆಂಕಿಯಿಂದ ತಪ್ಪಿಸಿಕೊಳ್ಳಲು ಮೊದಲ ಮಹಡಿಯಲ್ಲಿದ್ದ Read more…

ಜೋಡಿಯೊಂದರ ಲಂಚ್ ಡೇಟ್ ಪ್ರಾಯೋಜಿಸುವುದಾಗಿ ಕೊಟ್ಟ ಮಾತು ಉಳಿಸಿಕೊಂಡ ʼಸಬ್‌ವೇʼ

ಪ್ರಣಯದಲ್ಲಿ ಸಣ್ಣದೊಂದು ಜಗಳವಾಡಿಕೊಂಡು ತನ್ನ ಸಂಗಾತಿಯೊಂದಿಗೆ ಮತ್ತೆ ಒಂದಾದ ಯುವತಿಯೊಬ್ಬರು ಹಾಕಿದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಕಳೆದ ವಾರ ವೈರಲ್ ಆಗಿತ್ತು. ಸಬ್‌ವೇನಲ್ಲಿ ಸ್ಯಾಂಡ್‌ವಿಚ್ ಒಂದನ್ನು ಖರೀದಿಸಿದ Read more…

ಮೂರರ ಪೋರನ ಕೈ ಕಟ್ಟಿ ಹಲ್ಲೆ ಮಾಡಿದ ಶಿಕ್ಷಕಿ; ಶಾಕಿಂಗ್‌ ವಿಡಿಯೋ ವೈರಲ್

ಥಾಣೆಯ ಯೂರೋ ಕಿಡ್ಸ್ ಶಿಶುವಿಹಾರದಲ್ಲಿ ಮೂರು ವರ್ಷದ ಬಾಲಕನೊಬ್ಬನನ್ನು ಶಿಕ್ಷಕಿ ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ ವಿಡಿಯೋವೊಂದು ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಗುವನ್ನು ತನ್ನ ದುಪ್ಪಟ್ಟಾದಿಂದ ಕಟ್ಟಿಹಾಕಿದ Read more…

ವರ್ಗಾವಣೆಯಾದ ತಂದೆಯಿಂದಲೇ ಅಧಿಕಾರ ಸ್ವೀಕರಿಸಿದ ಪುತ್ರಿ: ವಿಶೇಷ ಘಟನೆಗೆ ಸಾಕ್ಷಿಯಾದ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ

ಮಂಡ್ಯ: ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಠಾಣೆಯಲ್ಲಿ ಎಸ್ಐ ಆಗಿದ್ದ ಬಿ.ಎಸ್. ವೆಂಕಟೇಶ್ ವರ್ಗಾವಣೆಗೊಂಡಿದ್ದು, ಅವರು ಠಾಣೆಯ ನೂತನ ಎಸ್ಐ ಆಗಿರುವ ತಮ್ಮ ಪುತ್ರಿ Read more…

ಮಾರ್ಕರ್ ಪೆನ್ನು ಬಳಸುತ್ತಿರಾ ? ಹಾಗಾದ್ರೆ ಈ ವಿಚಾರ ನಿಮಗೆ ತಿಳಿದಿರಲಿ

ಸಾಮಾನ್ಯವಾಗಿ ಮಾರ್ಕರ್ ಪೆನ್ನುಗಳನ್ನು ಲೋಹ, ಪಿಂಗಾಣಿ, ರಟ್ಟುಗಳು, ಮರದ ಹಲಗೆಗಳ ಮೇಲೆ ಯಾವುದೇ ಗುರುತು ಅಥವಾ ಸಂವಹನ ಸೂಚಕ ಬರವಣಿಗೆಗೆ ಬಳಸಲಾಗುತ್ತದೆ. ಸೂಚನಾ ಫಲಕದ ಮೇಲೂ ಎಲ್ಲರ ಗಮನ Read more…

ಪ್ರಕೃತಿ ಸೌಂದರ್ಯದ ಕಡಲು ಮಿಜೋರಾಂನ ರಾಜಧಾನಿ ʼಐಜಾಲ್ʼ

ಭಾರತದ ಈಶಾನ್ಯ ಭಾಗದಲ್ಲಿರುವ ಮಿಜೋರಾಂನ ಐಜಾಲ್​ ಪ್ರದೇಶ ರಾಜ್ಯ ರಾಜಧಾನಿ ಎಂದು ಹೆಸರು ಪಡೆದಿರೋದ್ರ ಜೊತೆಗೆ ತನ್ನ ಪ್ರಕೃತಿ ಸೌಂದರ್ಯದ ಮೂಲಕವೂ ಪ್ರಸಿದ್ಧಿ ಪಡೆದಿದೆ. ಐಜಾಲ್​ನಲ್ಲಿರುವ ತ್ಲಾಂಗ್​ ನದಿ, Read more…

ಶಾಕಿಂಗ್ ಮಾಹಿತಿ: ಕೊರೋನಾ ಲಸಿಕೆಯಿಂದ ಹೃದಯಾಘಾತ ಹೆಚ್ಚಳ…?

ನವದೆಹಲಿ: ದೇಶದ ಎಲ್ಲಾ ವಯಸ್ಕರಲ್ಲಿ ಕೊರೋನಾ ನಿರೋಧಕ ಲಸಿಕೆಯಿಂದಾಗಿ ಹೃದಯಘಾತದ ಅಪಾಯ ಹೆಚ್ಚಾಗುತ್ತಿದೆಯೇ ಎಂಬುದರ ಕುರಿತಾಗಿ ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ(ICMR) ಮಹತ್ವದ ಅಧ್ಯಯನ ಕೈಗೊಂಡಿದೆ. ಅಧ್ಯಯನದ ವರದಿ Read more…

ಮೇಲ್ಮನೆ ಸದಸ್ಯರಾಗಿ ಶೆಟ್ಟರ್ ಸೇರಿದಂತೆ ಮೂವರ ಆಯ್ಕೆ ಬಹುತೇಕ ಖಚಿತ; ಅಧಿಕೃತ ಘೋಷಣೆಯಷ್ಟೇ ಬಾಕಿ…!

ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಎನ್ಎಸ್ ಬೋಸರಾಜು ಮತ್ತು ತಿಪ್ಪಣ್ಣಪ್ಪ ಕಮಕನೂರು ಮಂಗಳವಾರದಂದು ನಾಮಪತ್ರ ಸಲ್ಲಿಸಿದ್ದಾರೆ. Read more…

ಕಲಿತ ಸಂಸ್ಥೆಗೆ ಬರೋಬ್ಬರಿ 315 ಕೋಟಿ ರೂ. ದೇಣಿಗೆ ನೀಡಿದ ನಂದನ್ ನಿಲೇಕಣಿ…!

ಇನ್ಫೋಸಿಸ್ ಸಹ ಸಂಸ್ಥಾಪಕರಾಗಿರುವ ನಂದನ್ ನಿಲೇಕಣಿ ದಾನ, ಧರ್ಮದಲ್ಲೂ ಎತ್ತಿದ ಕೈ. ಹಲವಾರು ಜನೋಪಯೋಗಿ ಕಾರ್ಯಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ವಿನಿಯೋಗಿಸಿರುವ ಅವರು, ಇದೀಗ ತಾವು ಕಲಿತ ಸಂಸ್ಥೆಗೆ Read more…

ವಿಚ್ಛೇದಿತ ಪತ್ನಿಗೆ ನಾಣ್ಯದ ಮೂಲಕ 55,000 ರೂ. ಜೀವನಾಂಶ ಪಾವತಿಸಿದ ಪತಿರಾಯ

ಜೈಪುರ್: ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ ಜೀವನಾಂಶ ಪಾವತಿಸಲು ವಿಫಲನಾದ ಪತಿಗೆ ಒಂದು ಹಾಗೂ ಎರಡು ರೂಪಾಯಿ ನಾಣ್ಯಗಳಲ್ಲಿ 55 ಸಾವಿರ ರೂ. ಪಾವತಿಸಲು ಜೈಪುರ ಕೋರ್ಟ್ ಅನುಮತಿ ನೀಡಿದೆ. Read more…

ಮಹಿಳೆಯರು ಸೇರಿ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹೆಚ್ಚುವರಿ ಬಸ್ ಸಂಚಾರ

ಬೆಂಗಳೂರು: ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಜಾರಿಗೆ ತಂದಿರುವ ಶಕ್ತಿ ಯೋಜನೆಯನ್ನು ಸುಗಮವಾಗಿಸಲು, ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಗಳನ್ನು ಕಾರ್ಯಾಚರಣೆಗೊಳಿಸಲು ಸಾರಿಗೆ ಇಲಾಖೆ Read more…

ಸಂಸದರ ನಿಧಿಯಲ್ಲಿ ಮನೆ ಕಟ್ಟಿ ಮಗನ ಮದುವೆ ಮಾಡಿದ ಬಿಜೆಪಿ ಎಂಪಿ….!

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ನಾಣ್ನುಡಿ ಇದೆ. ಇಲ್ಲೊಬ್ಬ ಸಂಸದರು ಎರಡೂ ಕಾರ್ಯವನ್ನು ಮಾಡಿದ್ದು, ಆದರೆ ಇದಕ್ಕಾಗಿ ಅವರು ಬಳಸಿಕೊಂಡಿರುವುದು ಸ್ಥಳೀಯ ಪ್ರದೇಶಾಭಿವೃದ್ಧಿಗಾಗಿ ತಮಗೆ Read more…

ಈ ಸುಲಭ ʼಉಪಾಯʼ ಕಡಿಮೆ ಮಾಡುತ್ತೆ ಒತ್ತಡ

ವಾಕ್ ಮಾಡುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ. ಹೃದಯದ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು. ಪ್ರತಿನಿತ್ಯ ಬೆಳಗ್ಗೆ-ಸಂಜೆ ನಿಗದಿತ ಟೈಮ್ ನಲ್ಲಿನ 30 ರಿಂದ 40 ನಿಮಿಷ ನಡಿಗೆ 100 ಗ್ರಾಂನಷ್ಟು ಕ್ಯಾಲೋರಿಯನ್ನು Read more…

ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡುವ ಪೋಷಕರು ಓದಲೇಬೇಕು ಈ ಸುದ್ದಿ…!

ವಾಹನ ಚಾಲನೆ ಮಾಡಲು ನಿಗದಿತ ವಯೋಮಿತಿ ಇದೆ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ವಾಹನ ಚಾಲನಾ ಪರವಾನಗಿ ಪತ್ರ ನೀಡಲಾಗುತ್ತದೆ. ಇದರ ಮಧ್ಯೆಯೂ ಹಲವು ಪೋಷಕರು ತಮ್ಮ ಅಪ್ರಾಪ್ತ Read more…

ಸಾಸಿವೆ ಎಣ್ಣೆಯಿಂದ ವೃದ್ಧಿಯಾಗುತ್ತೆ ʼಆರೋಗ್ಯʼ ಮತ್ತು ʼಸೌಂದರ್ಯʼ

ಸಾಸಿವೆ ಎಣ್ಣೆಯ ರುಚಿ ಕಹಿಯಾಗಿರುತ್ತದೆ. ಅದನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ. ಆದರೆ ಇದರಲ್ಲಿ ಔಷಧೀಯ ಗುಣಗಳಿರುವ ಕಾರಣ ಇದನ್ನು ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಲು ಬಳಸಬಹುದು. *ಮೃದು ಚರ್ಮವನ್ನು Read more…

ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ 5 ದಿನ ಬಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ Read more…

10 ಕೆಜಿ ಅಕ್ಕಿ ನಿರೀಕ್ಷೆಯಲ್ಲಿದ್ದ ಪಡಿತರ ಚೀಟಿದಾರರಿಗೆ ಶಾಕ್: ಜುಲೈನಲ್ಲಿ ಜಾರಿ ಅನುಮಾನ

ಬೆಂಗಳೂರು: ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಜುಲೈನಿಂದ ಸಿಗುವುದು ಅನುಮಾನವಾಗಿದೆ. ಅಕ್ಕಿ ಅಲಭ್ಯತೆ ಹಿನ್ನೆಲೆಯಲ್ಲಿ ವಿತರಣೆ ವಿಳಂಬವಾಗುವ ಸಾಧ್ಯತೆ ಇದೆ. Read more…

ವಿಶ್ವ ಯೋಗ ದಿನಾಚರಣೆ; ‘ಯೋಗ’ದ ಮಹತ್ವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ಜೂನ್‌ 21 ‘ವಿಶ್ವ ಯೋಗ ದಿನಾಚರಣೆ’, ಪಾತಂಜಲ ಯೋಗಸೂತ್ರದ ಸಮಾಧಿಪಾದದ 28ನೆಯ ಸೂತ್ರದ ಪ್ರಕಾರ ಅಷ್ಟಾಂಗ ಯೋಗದ ಅನುಷ್ಟಾನದಿಂದ ಯೋಗಾಭ್ಯಾಸಿಯ ಚಿತ್ತದ ಅಶುದ್ದಿಯು ಕರಗಿ ಅವನಿಗೆ ವಿವೇಕ ಲಭಿಸುವವರೆಗೆ ಜ್ಞಾನದೀವಿಗೆಯಾಗಿರುವುದು Read more…

ಉಚಿತ ವಿದ್ಯುತ್ ‘ಗೃಹಜ್ಯೋತಿ ಯೋಜನೆ’ಗೆ ಸರ್ವರ್ ಸಮಸ್ಯೆ ನಡುವೆಯೂ ಮೂರೇ ದಿನದಲ್ಲಿ 8 ಲಕ್ಷ ಅರ್ಜಿ

ಬೆಂಗಳೂರು: ಸೇವಾ ಸಿಂಧು ಪೋರ್ಟಲ್ ನಲ್ಲಿ ಗೃಹಜ್ಯೋತಿ ಯೋಜನೆಯಡಿ ಮೂರನೇ ದಿನವಾದ ಮಂಗಳವಾರ 3,85,481 ಅರ್ಜಿ ಸಲ್ಲಿಕೆಯಾಗಿವೆ. ಸರ್ವರ್ ಸಮಸ್ಯೆಯ ನಡುವೆಯೂ ಇದುವರೆಗೆ 8,16,631 ಅರ್ಜಿ ಸಲ್ಲಿಸಲಾಗಿದೆ. ಮೊದಲು Read more…

ಈ ಆರೋಗ್ಯ ಸಮಸ್ಯೆಗೆ ಅರಳಿ ಮರದ ತೊಗಟೆ ರಾಮಬಾಣ

ಅರಳಿ ಮರವನ್ನು ಹಿಂದೂಗಳು ದೇವರ ರೂಪದಲ್ಲಿ ಪೂಜಿಸುತ್ತಾರೆ. ಈ ಮರದ ಎಲೆ, ತೊಗಟೆ ಔಷಧೀಯ ಗುಣಗಳನ್ನು ಹೊಂದಿದೆ. ಇದು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾಗಿ ಇದನ್ನು ಆಯುರ್ವೇದದ Read more…

ಶಾಲಾ ಮಕ್ಕಳಿಗೆ ಶಾಕ್: ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ಕಡಿತ

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ಪೂರೈಕೆ ಒಂದು ದಿನಕ್ಕೆ ಕಡಿತಗೊಳಿಸಲಾಗಿದೆ. ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ Read more…

ವಿಶ್ವಸಂಸ್ಥೆಯಲ್ಲಿ ಇಂದು 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮೋದಿ ಭಾಗಿ

ನ್ಯೂಯಾರ್ಕ್: 4 ದಿನಗಳ ಭೇಟಿಗಾಗಿ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ನ್ಯೂಯಾರ್ಕ್ ಗೆ ಆಗಮಿಸಿದ್ದಾರೆ. ಅವರಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ. ಅಮೆರಿಕದ ಅಧಿಕೃತ ಆಹ್ವಾನಿತರಾಗಿ ಪ್ರಧಾನಿಯವರ ಮೊದಲ Read more…

ಸೋಂಕು ನಿವಾರಣೆಗೆ ಸಹಾಯಕ ಬೆಳ್ಳುಳ್ಳಿ ಸಿಪ್ಪೆ

ಬೆಳ್ಳುಳ್ಳಿಯನ್ನು ಅಡುಗೆಗೆ ಬಳಸುವಾಗ ಅದರ ಸಿಪ್ಪೆ ಸುಲಿದು ಬಳಸುತ್ತೇವೆ. ಬಳಿಕ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಎಸೆಯುತ್ತೇವೆ. ಆದರೆ ಆ ಸಿಪ್ಪೆಯಿಂದಲೂ ಕೂಡ ಹಲವು ಪ್ರಯೋಜನಗಳಿವೆ. ಅದು ಏನೆಂಬುದನ್ನು ತಿಳಿದುಕೊಳ್ಳಿ. Read more…

ನೀರಿಗೆ ಇದನ್ನು ಬೆರೆಸಿ ತುಳಸಿಗೆ ಹಾಕಿದರೆ ಪ್ರಾಪ್ತಿಯಾಗುತ್ತೆ ಐಶ್ವರ್ಯ

  ಪ್ರತಿಯೊಬ್ಬರು ಮನೆಯ ಎದುರುಗಡೆ ತುಳಸಿ ಗಿಡವನ್ನು ನೆಟ್ಟು ಪೂಜೆ ಮಾಡುತ್ತಾರೆ. ಇದರಿಂದ ನಕರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುವುದಿಲ್ಲ ಎಂಬ ನಂಬಿಕೆ ಇದೆ. ಹಾಗೇ ತುಳಸಿ ಗಿಡಕ್ಕೆ ನೀರನ್ನು Read more…

ಇನ್ನೂ 10,000 ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರಕ್ಕೆ ಮನವಿ

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇನ್ನೂ 10 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ Read more…

ನಿಮಗೂ ಇದೆಯಾ ʼಯೋಗʼದ ಕುರಿತು ಈ ತಪ್ಪು ತಿಳುವಳಿಕೆ

ಕೆಲವೇ ವರ್ಷಗಳಿಗೆ ಮುಂಚೆ ಯೋಗವೆಂದರೆ ಮೂಗು ಮುರಿಯುತ್ತಿದ್ದ, ಅಸಡ್ಡೆ ಮಾಡುತ್ತಿದ್ದ, ತಾತ್ಸಾರ ಮಾಡುತ್ತಿದ್ದ, ಎಲ್ಲ ವರ್ಗಗಳ ಜನರೂ ಇಂದು ಯೋಗ ಮಾರ್ಗದತ್ತ ಚಲಿಸುತ್ತಿದ್ದಾರೆ. ವಿಶ್ವದಾದ್ಯಂತ ಯೋಗಕ್ಕೆ ಸಿಗುತ್ತಿರುವ ಮನ್ನಣೆ, Read more…

ʼಯೋಗ ದಿನಾಚರಣೆʼ ಜೂನ್ 21 ರಂದೇ ಆಚರಿಸುವುದು ಯಾಕೆ…..? ಇದರ ಹಿಂದಿದೆ ಈ ಕಾರಣ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದೇ ಏಕೆ ಆಚರಿಸಲಾಗುತ್ತದೆ ಎಂದು ಸಾಕಷ್ಟು ದಿನಗಳಿಂದಲೂ ಪ್ರಶ್ನೆಗಳನ್ನು ಅನೇಕರು ಕೇಳುತ್ತಲೇ ಇದ್ದಾರೆ. 2015 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ Read more…

ಪ್ರಕೃತಿ ಒಲಿದ ಸ್ಥಳ ಪಶ್ಚಿಮ ಘಟ್ಟದ ಈ ಪಟ್ಟಣ….!

ಪ್ರವಾಸಕ್ಕೆ ಹೋಗಬೇಕು ಅಂದರೆ ಒಂದೋ ಐತಿಹಾಸಿಕ ಸ್ಥಳಕ್ಕೆ ತೆರಳಬೇಕು. ಇಲ್ಲವಾದಲ್ಲಿ ನಿಸರ್ಗದ ಮಡಿಲಿನಲ್ಲಿ ಕಳೆದು ಹೋಗಬೇಕು. ಆದರೆ ಇವೆರಡೂ ಇರುವ ಯಾವುದಾದರೊಂದು ಸ್ಥಳಕ್ಕೆ ಹೋಗಬೇಕು ಅಂತಾ ನೀವೇನಾದರೂ ಬಯಸಿದ್ದರೆ Read more…

ತುಂಬಾ ಸಮಯ ಮಾಡ್ಬೇಡಿ ಈ ಮೂರು ಕೆಲಸ

ಪ್ರಪಂಚದಲ್ಲಿ ಕೆಲವೊಂದು ಕೆಲಸವನ್ನು ಜನರು ತುಂಬಾ ಸಮಯ ಮಾಡಬಾರದು. ವಿಷ್ಣು ಪುರಾಣದಲ್ಲಿ ಯಾವ ಮೂರು ಕೆಲಸಗಳನ್ನು ತುಂಬಾ ಸಮಯ ಮಾಡಬಾರದು ಎಂಬುದನ್ನು ಹೇಳಲಾಗಿದೆ. ಮಹಿಳೆಯಿರಲಿ ಪುರುಷ ತುಂಬಾ ಸಮಯ Read more…

ಈ ರಾಶಿಯವರಿಗಿದೆ ಇಂದು ಕೈಗೊಳ್ಳುವ ಎಲ್ಲಾ ಕಾರ್ಯದಲ್ಲೂ ಯಶಸ್ಸು

ಮೇಷ : ನಿರುದ್ಯೋಗಿಗಳಿಗೆ ಶುಭ ಸುದ್ದಿ ಕಾದಿದೆ. ಆಸ್ತಿ ವಾಜ್ಯ ಸಂಬಂಧ ಕೋರ್ಟ್​ ಮೆಟ್ಟಿಲೇರಿದ ಪ್ರಕರಣವು ನಿಮ್ಮ ಪಾಲಾಗಲಿದೆ. ಹೂಡಿಕೆ ಮಾಡಬೇಕು ಎಂದುಕೊಂಡವರಿಗೆ ಇದು ಉತ್ತಮ ದಿನವಾಗಿದೆ. ವೃಷಭ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...