alex Certify
ಕನ್ನಡ ದುನಿಯಾ       Mobile App
       

Kannada Duniya

ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ಬರೆದ ಬೌಲರ್

ಗಾಲೆ: ತವರಿನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡು 73.1 ಓವರ್ ಗಳಲ್ಲಿ 281 ರನ್ Read more…

ವಿಜಯ್ ರೂಪಾನಿ ಸಿ.ಎಂ., ನಿತಿನ್ ಪಟೇಲ್ ಡಿ.ಸಿ.ಎಂ.

ಅಹಮದಾಬಾದ್: ಪಟೇಲ್ ಮೀಸಲಾತಿ ಹೋರಾಟ, ದಲಿತ ಚಳವಳಿ ಮೊದಲಾದ ಕಾರಣಗಳಿಂದ ಗುಜರಾತ್ ನಲ್ಲಿ ಸಂಕಷ್ಟದಲ್ಲಿರುವ ಬಿ.ಜೆ.ಪಿ.ಗೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಅಗ್ನಿಪರೀಕ್ಷೆಯಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ವಯಸ್ಸಿನ Read more…

ಭಾರೀ ಮಳೆಗೆ ಸ್ತಬ್ಧವಾಯ್ತು ಮಹಾನಗರ

ಮುಂಬೈ: ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ನದಿ, ಹಳ್ಳಕೊಳ್ಳಗಳೆಲ್ಲಾ ತುಂಬಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 1 ವಾರದಿಂದ ಮಳೆಯಾಗುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ಮಹಾಮಳೆಗೆ Read more…

ಮಸಾಜ್ ಪಾರ್ಲರ್ ನಲ್ಲಿ ನಡೀತಿತ್ತು ವೇಶ್ಯಾವಾಟಿಕೆ

ಮಂಗಳೂರು: ವೇಶ್ಯಾವಾಟಿಕೆ ತಡೆಗೆ ಪೊಲೀಸರು, ಎಷ್ಟೆಲ್ಲಾ ಕಠಿಣ ಕ್ರಮಗಳನ್ನು ಕೈಗೊಂಡರೂ, ನಿರಂತರವಾಗಿ ದಾಳಿ ಮಾಡುತ್ತಿದ್ದರೂ ಅವ್ಯಾಹತವಾಗಿ ದಂಧೆ ಮುಂದುವರೆದಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಇಲ್ಲಿದೆ ನೋಡಿ. ನಗರದ ಪ್ರಮುಖ Read more…

ಕಮಲ್ ಹಾಸನ್ ಅಭಿಮಾನಿಗಳಿಗೊಂದು ಸುದ್ದಿ

ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್, ಇತ್ತೀಚೆಗೆ ಕಾಲು ಮೂಳೆ ಮುರಿದ ಕಾರಣ, ಆಸ್ಪತ್ರೆ ಸೇರಿದ್ದು, ನಿಮಗೆ ಗೊತ್ತೇ ಇದೆ. ಇದೀಗ ಸುದೀರ್ಘ ಚಿಕಿತ್ಸೆ ನಂತರ, ಗುಣಮುಖರಾಗಿ ಅವರು ಆಸ್ಪತ್ರೆಯಿಂದ Read more…

ಕಾರಿನಲ್ಲಿತ್ತು ರಾಶಿ, ರಾಶಿ ನೋಟು, ಆದ್ರೇ..

ಕೋಲಾರ: ಇತ್ತೀಚೆಗೆ ಎಲ್ಲಾ ಕಡೆಗಳಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಮಾರ್ಕೇಟ್, ಅಂಗಡಿಗಳಲ್ಲಿಯೂ ಗೊತ್ತಿಲ್ಲದೇ, ನಕಲಿ ನೋಟು ಕೈ ಸೇರುತ್ತವೆ. ಕೆಲವೊಂದು ಸಂದರ್ಭದಲ್ಲಿ ಎ.ಟಿ.ಎಂ.ಗಳಲ್ಲೇ, ನಕಲಿ ನೋಟು ಬಂದ Read more…

ಅಸ್ಸಾಂನಲ್ಲಿ ಉಗ್ರರ ದಾಳಿಗೆ 13 ಮಂದಿ ಬಲಿ

ಅಸ್ಸಾಂನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಕೋರ್ಕಾಜಾರು ಮಾರುಕಟ್ಟೆ ಬಳಿ ಗ್ರೆನೇಡ್ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ದಾಳಿಯಲ್ಲಿ 13 ಮಂದಿ ಅಮಾಯಕರು ಬಲಿಯಾಗಿದ್ದಾರೆ. 18 ಮಂದಿ ಗಾಯಗೊಂಡಿದ್ದಾರೆ. Read more…

ಅಪ್ರಾಪ್ತೆ ಜೊತೆ ಸಂಬಂಧ ಬೆಳೆಸಿದವನಿಗೆ ಈ ಶಿಕ್ಷೆ

ಭಾರತೀಯ ಕಾಮುಕನೊಬ್ಬ ಸಿಂಗಾಪುರದಲ್ಲಿ ದೇಶದ ಮಾನ ಕಳೆದಿದ್ದಾನೆ. 13 ವರ್ಷದ ಅಪ್ರಾಪ್ತ ಬಾಲಕಿ ಜೊತೆ ಶಾರೀರಿಕ ಸಂಬಂಧ ಬೆಳೆಸಿ ಈಗ ಜೈಲು ಸೇರಿದ್ದಾನೆ. ಮೂರು ಬಾರಿ ಅಪ್ರಾಪ್ತ ಬಾಲಕಿ Read more…

ಮೂತ್ರವನ್ನು ಬಳಸಿ ಏನು ಮಾಡ್ತಿದ್ದಾರೆ ಗೊತ್ತಾ..?

ಬೆಲ್ಜಿಯಂ ಗೆಂಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸೋಲಾರ್ ಶಕ್ತಿಯಿಂದ  ಮೂತ್ರದಿಂದ, ಕುಡಿಯುವ ನೀರು ಮತ್ತು ಗೊಬ್ಬರ ತಯಾರಿಸುವಲ್ಲಿ ಸಫಲರಾಗಿದ್ದಾರೆ. ಒಂದು ದೊಡ್ಡ ಟ್ಯಾಂಕ್ ನಲ್ಲಿ ಮೂತ್ರವನ್ನು ಸಂಗ್ರಹಿಸಿ ಅದನ್ನು ಸೋಲಾರ್ Read more…

ರಿಯೋ ಒಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ

ರಿಯೋ ಡಿ ಜನೈರೋ: ಜಾಗತಿಕ ಕ್ರೀಡಾಹಬ್ಬ ಎಂದೇ ಕರೆಯಲಾಗುವ ಒಲಿಂಪಿಕ್ಸ್ ಗೆ ಕ್ಷಣಗಣನೆ ಶುರುವಾಗಿದೆ. ಭಾರತೀಯ ಕಾಲಮಾನ ಶನಿವಾರ ಬೆಳಿಗ್ಗೆ 4.30ಕ್ಕೆ ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿರುವ Read more…

ಮೊದಲ ರಾತ್ರಿ ಗೊತ್ತಾಯ್ತು ಆಕೆ ಹುಡುಗಿಯಲ್ಲ,ಬದಲಾಗಿ…

ಮದುವೆಯಾಗಿ ಸುಂದರ ಬದುಕು ನಡೆಸುವ ಕನಸು ಕಂಡಿದ್ದ. ಆಸೆಯಂತೆ ಮದುವೆ ನೆರವೇರ್ತು. ಆದ್ರೆ ಮೊದಲ ರಾತ್ರಿ ಆತನ ಕನಸಿನ ಗೋಪುರ ಕಳಚಿ ಬಿತ್ತು. ಹೆಣ್ಣೆಂದು ಮದುವೆಯಾಗಿದ್ದ ಹುಡುಗಿ ಹುಡುಗಿಯಾಗಿರಲಿಲ್ಲ. Read more…

ಅಸ್ಥಿಪಂಜರದಂಥ ಸುಂದರ ಬೈಕ್ ಮಾರುಕಟ್ಟೆಗೆ ಲಗ್ಗೆ

ನೋಡೋಕೆ ಥೇಟ್ ಅಸ್ಥಿಪಂಜರದಂತಿದೆ, ಆದ್ರೆ ಸ್ಕೆಲಿಟನ್ ಅಲ್ಲ, ಸುಂದರ ಮೋಟಾರ್ ಬೈಕ್. ವೈಮಾನಿಕ ಕಂಪನಿ ಏರ್ ಬಸ್ ಈ ವಿಶಿಷ್ಟ ಬೈಕ್ ಅನ್ನು ತಯಾರಿಸಿದೆ. ಇದೊಂದು ಹಗುರವಾದ ಇ-ಬೈಕ್. Read more…

ಬರೋಬ್ಬರಿ 8 ಗಂಟೆ ಈಜಿ ದಡ ಸೇರಿದ ಮೀನುಗಾರರು

ಭಟ್ಕಳ: ಮೀನು ಹಿಡಿಯಲು ಕಡಲಿಗೆ ಹೋಗಿದ್ದ ಸಂದರ್ಭದಲ್ಲಿ, ಆಕಸ್ಮಿಕವಾಗಿ ದೋಣಿ ಮಗುಚಿ, ಅಪಾಯಕ್ಕೆ ಸಿಲುಕಿದ್ದ 7 ಮಂದಿ ಬರೋಬ್ಬರಿ 8 ಗಂಟೆ ಕಾಲ ಈಜಿಕೊಂಡು ದಡ ಸೇರಿಕೊಂಡಿದ್ದಾರೆ. ಆದರೆ, Read more…

ಪಾಕಿಸ್ತಾನದಲ್ಲಿ ಡೊರೆಮಾನ್ ಪ್ರಸಾರಕ್ಕೂ ಬಂತು ಕುತ್ತು

ಪಾಕಿಸ್ತಾನದಲ್ಲಿ ಮಕ್ಕಳು ಡೊರೆಮಾನ್ ಕಾರ್ಟೂನ್ ನಲ್ಲಿರುವ ಡೊರೆಮಾನ್, ನೋಬಿತಾ, ಶಿಜುಕಾ, ಜಿಯಾನ್ ಅವರಂತೆಯೇ ಮಾತನಾಡಲು ಆರಂಭಿಸಿದ್ದಾರೆ. ಮಕ್ಕಳ ಈ ಗೊಂಬೆಯಾಟ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಮಾಜಿ ಕ್ರಿಕೆಟ್ Read more…

ರಿಯೊ ಒಲಂಪಿಕ್ಸ್ : ಮಹಿಳೆ ಸೂಟ್ ಕೇಸ್ ನಲ್ಲಿ ಬಾಲಕ

ಸದ್ಯ ಎಲ್ಲರ ಕಣ್ಣು ರಿಯೊ ಒಲಂಪಿಕ್ಸ್ ಮೇಲಿದೆ. ಭಯೋತ್ಪಾದಕರ ಕರಿ ನೆರಳಿನ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ನಡುವೆ ರಿಯೊ ಸ್ಥಳದಿಂದ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ನಿನ್ನೆ Read more…

ಮುಳುಗಿದ ಬಸ್ ಪತ್ತೆಗೆ 300 ಕೆಜಿ ತೂಕದ ಮ್ಯಾಗ್ನೆಟ್

ಮುಂಬೈ-ಗೋವಾ ಹೆದ್ದಾರಿಯ ಸೇತುವೆಯಡಿ ಪ್ರವಾಹಕ್ಕೆ ಸಿಕ್ಕ ಬಸ್ ಪತ್ತೆಗೆ 300 ಕೆಜಿಯ ಮ್ಯಾಗ್ನೆಟ್ ಇಳಿಬಿಡಲಾಗಿದೆ. ಸ್ಥಳದ ಸಾವಿತ್ರಿ ನದಿಯ ಪ್ರವಾಹದಲ್ಲಿ ಕೊಚ್ಚಿಹೋದ ಬಸ್ ಮತ್ತು ಜನರಿಗಾಗಿ ಶೋಧನಾಕಾರ್ಯ ಮುಂದುವರೆದಿದೆ. Read more…

ಯಾರಾಗ್ತಾರೆ ಗುಜರಾತ್ ಸಿಎಂ?

ರಾಜಕೀಯ ನಾಯಕರ ಚಿತ್ತ ಗುಜರಾತ್ ನತ್ತ ನೆಟ್ಟಿದೆ. ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಆಯ್ಕೆ ನಡೆಯಲಿದೆ. ಗಾಂಧಿನಗರದಲ್ಲಿ ನಾಲ್ಕು ಗಂಟೆಗೆ ನಡೆಯಲಿರುವ Read more…

ಪೊಲೀಸ್ ವಿರುದ್ಧವೇ ದಾಖಲಾಯ್ತು ಕೊಲೆ ಪ್ರಕರಣ

ಕಾನ್ಪುರ್: ಠಾಣೆಯಲ್ಲಿ ಪೊಲೀಸ್ ವಶದಲ್ಲಿದ್ದ ವ್ಯಕ್ತಿಯೊಬ್ಬ, ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಎಲ್ಲಾ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಅಲ್ಲದೇ, ಓರ್ವ ಪೊಲೀಸ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. Read more…

ರೈಲ್ವೆ ನಿಲ್ದಾಣದಲ್ಲಿ ಥಂಡಾ ಥಂಡಾ ಕೂಲ್ ಕೂಲ್

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಬಿಸಿಲ ಬೇಗೆಗೆ ಪ್ರಯಾಣಿಕರು ಬೇಯಬೇಕಾಗಿಲ್ಲ. ಪ್ರಯಾಣಿಕರು ಕೂಲಾಗಿ ರೈಲು ಬರುವವರೆಗೆ ಕಾಯಬಹುದು. ರೈಲ್ವೆ ನಿಲ್ದಾಣದಲ್ಲಿ ಫ್ಯಾನ್ ಅಳವಡಿಸಲಾಗಿದೆ. ಹಾಗಾಗಿ ಪ್ರಯಾಣಿಕರು ಥಂಡಾ ಥಂಡಾ ಕೂಲ್ Read more…

ಪ್ರಿಯಕರನೊಂದಿಗೆ ಪುತ್ರಿ ಪರಾರಿ, ನಡೀತು ದುರಂತ

ತುಮಕೂರು: ಪೋಷಕರು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ. ಓದಬೇಕಾದ ವಯಸ್ಸಲ್ಲಿ ಕೆಲವು ಮಕ್ಕಳು ದಾರಿ ತಪ್ಪಿ ಬಿಡುತ್ತಾರೆ. ಹೀಗೆ ಮಕ್ಕಳು ದಾರಿ ತಪ್ಪಿದ ಸಂದರ್ಭದಲ್ಲಿ ತಿಳಿಹೇಳಬೇಕಾದ ಪೋಷಕರೂ ಕೆಲವೊಮ್ಮೆ ದುಡುಕಿನ Read more…

ಸಿ.ಎಂ. ಪರಿಹಾರ ನಿಧಿಯಿಂದ ಹಣ ಪಡೆದು ವಂಚನೆ

ಬೆಂಗಳೂರು: ವೈದ್ಯಕೀಯ ಚಿಕಿತ್ಸೆಗಾಗಿ ನಕಲಿ ದಾಖಲೆಗಳನ್ನು ಸೃಷ್ಠಿಸಿ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಪಡೆದು ವಂಚಿಸಿದ್ದ ನಾಲ್ವರನ್ನು ಸಿ.ಐ.ಡಿ.ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಫಲಾನುಭವಿಗಳ ಹೆಸರಿನಲ್ಲಿ ಹಣ ಪಡೆದು ವಂಚಿಸಿದ್ದಾರೆ Read more…

ಗದ್ದೆಗಿಳಿದು ನಾಟಿ ಮಾಡಿದ ಕೃಷಿ ಸಚಿವರು

ಶಿವಮೊಗ್ಗ: ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಗದ್ದೆಯಲ್ಲಿ ಇಳಿದು ತಾವೇ ನಾಟಿ ಮಾಡುವ ಮೂಲಕ ಗಮನ ಸೆಳೆದರು. ಸಮೀಪದ ಗೊಂದಿ ಚಟ್ನಹಳ್ಳಿಯಲ್ಲಿ ಏರ್ಪಡಿಸಿದ್ದ ಭತ್ತದ ಯಾತ್ರೀಕೃತ ನಾಟಿ Read more…

ಇಲ್ಲಿದೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ಚಿತ್ರಕ್ಕೆ ಸೆನ್ಸಾರ್ ನಿಂದ ‘ಯು’ ಸರ್ಟಿಫಿಕೇಟ್ ದೊರೆತಿದ್ದು, ಇದೇ ಆಗಸ್ಟ್ 12 ರಂದು ಚಿತ್ರ ತೆರೆ ಕಾಣಲಿದೆ ಎಂದು ಹೇಳಲಾಗಿದೆ. Read more…

2020 ರ ಒಲಂಪಿಕ್ ನಲ್ಲಿ 5 ಹೊಸ ಆಟಗಳು

ರಿಯೋ ಒಲಂಪಿಕ್ ಗೇಮ್ ನಲ್ಲಿ ಈಗ 28 ಆಟಗಳು ಇವೆ. ಈ ಎಲ್ಲ ಆಟಗಳಲ್ಲಿ 206 ದೇಶಗಳ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. 2020 ರಲ್ಲಿ ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ Read more…

ಟ್ರಾಫಿಕ್ ಇದ್ದರೂ ಸರಾಗವಾಗಿ ಚಲಿಸುತ್ತೇ ಈ ಬಸ್

ಟ್ರಾಫಿಕ್ ಸಮಸ್ಯೆಯಿಂದ ಸಾರ್ವಜನಿಕರು ಪರದಾಡುವುದನ್ನು ತಪ್ಪಿಸಲು ಚೀನಾ ಹೊಸ ಆವಿಷ್ಕಾರ ಮಾಡಿದೆ. ಈ ಹೊಸ ಆವಿಷ್ಕಾರ ಈಗಾಗಲೇ ಕಾರ್ಯರೂಪ ಪಡೆದಿದೆ. ಚೀನಾ ನಿರ್ಮಿಸಿರುವ ಸ್ಟ್ರೆಡ್ಲಿಂಗ್ ಬಸ್, ಎಂತಹ ಟ್ರಾಫಿಕ್ Read more…

ಜಾಲತಾಣದಲ್ಲಿ ವೈರಲ್ ಆಯ್ತು ವಿದ್ಯಾರ್ಥಿನಿಯ ಸಾಂಗ್

ತಿರುವನಂತಪುರಂ: ಸುಖಾಸುಮ್ಮನೆ ಹಾಡಿದ ಹಾಡುಗಳು ಕೆಲವೊಮ್ಮೆ ಸಂಚಲನ ಮೂಡಿಸುವಷ್ಟು ಹಿಟ್ ಆಗುತ್ತವೆ. ಚಿತ್ರಗೀತೆ ಆಗಿರಬಹುದು, ಸಾಮಾನ್ಯರ ಹಾಡಾಗಿರಬಹುದು, ಕೆಲವೊಮ್ಮೆ ಹೆಚ್ಚು ಜನರನ್ನು ತಲುಪುತ್ತವೆ. ಅಂತಹ ಒಂದು ಹಾಡಿನ ಕುರಿತಾದ ವರದಿಯೊಂದು Read more…

ಶಾಲಾವಾಹನ ಪಲ್ಟಿಯಾಗಿ ವಿದ್ಯಾರ್ಥಿ ಸಾವು

ಚಿಕ್ಕಮಗಳೂರು: ಶಾಲಾ ವಾಹನ ಪಲ್ಟಿಯಾಗಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವು ಕಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಜ್ಜಂಪುರ ಸಮೀಪ ನಡೆದಿದೆ. ಘಟನೆಯಲ್ಲಿ 10 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸಾಂದೀಪನಿ Read more…

15 ತಿಂಗಳ ಮಗುವನ್ನು ಹತ್ಯೆಗೈದ ಪಾಪಿ ತಾಯಿ

ಮಕ್ಕಳೇ ಅಮ್ಮಂದಿರ ಸುಂದರ ಪ್ರಪಂಚ. ಅವರಿಗೆ ನೀಡುವ ಪ್ರೀತಿಯನ್ನು ಅಮ್ಮನಾದವಳು ಮತ್ಯ್ತಾರಿಗೂ ನೀಡಲು ಸಾಧ್ಯವಿಲ್ಲ. ಆದ್ರೆ ಈ ಘಟನೆ ಕೇಳಿದ್ರೆ ಆಶ್ಚರ್ಯವಾಗೋದು ಖಚಿತ. ಮೆಲ್ಬೋರ್ನ್ ನಲ್ಲಿ ಮಹಿಳೆಯೊಬ್ಬಳು ತನ್ನ Read more…

ಹಾಡಹಗಲೇ ನಡೆಯಿತು ಬೆಚ್ಚಿ ಬೀಳಿಸುವ ಕೃತ್ಯ

ಹಾಡಹಗಲೇ ನಟ್ಟ ನಡು ರಸ್ತೆಯಲ್ಲೇ ಆ ಭೀಕರ ಕೃತ್ಯ ನಡೆಯುತ್ತಿದ್ದರೂ ಸಾರ್ವಜನಿಕರು ಮಾತ್ರ ಮೂಕ ಪ್ರೇಕ್ಷಕರಾಗಿದ್ದರು. ತಮ್ಮ ದುಷ್ಕೃತ್ಯ ಮುಗಿಸಿದ ಹಂತಕರು, ಕ್ಷಣಾರ್ಧದಲ್ಲೇ ಪರಾರಿಯಾಗಿದ್ದು, ಈ ಎಲ್ಲಾ ದೃಶ್ಯಾವಳಿಗಳು Read more…

ಬಲು ವಿಶಿಷ್ಟವಾಗಿದೆ ಇಂಡೋನೇಷ್ಯಾದ ಗ್ರಂಥಾಲಯ

ಗ್ರಂಥಾಲಯ ಎಂದಾಕ್ಷಣ ಮೊದಲು ನೆನಪಾಗುವುದೇ ಅಲ್ಲಿಯ ಶಾಂತತೆ. ಸೂಜಿಬಿದ್ದ ಸಪ್ಪಳ ಕೇಳುವಷ್ಟು ಶಾಂತ ವಾತಾವರಣದಲ್ಲಿ ಓದುಗರು ಏಕಾಗ್ರತೆಯಿಂದ ಓದಬಹುದು. ಶಾಂತತೆಯನ್ನು ಅರಸಿ ಹೊರಟವರಿಗೆ ಇದರ ಹೊರತಾಗಿ ಒಳ್ಳೆಯ ಸ್ಥಳ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...