alex Certify
ಕನ್ನಡ ದುನಿಯಾ       Mobile App
       

Kannada Duniya

ವೀರ ಯೋಧನಿಗೆ ಅಂತಿಮ ನಮನ

ಕೋಲಾರ: ಅಸ್ಸಾಂನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದ ಕೋಲಾರದ ವೀರ ಯೋಧ 24 ವರ್ಷದ ರಾಜೇಶ್ ಮೃತದೇಹ ಇಂದು ಸ್ವಗ್ರಾಮಕ್ಕೆ ಆಗಮಿಸಿದ್ದು, ವೀರಯೋಧನಿಗೆ ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ವತಿಯಿಂದ Read more…

ಗರ್ಭದಲ್ಲಿರುವ ಶಿಶುವನ್ನೇ ಮಾರಲು ಮುಂದಾದ ಮಹಿಳೆ

ಭಾರತದಲ್ಲಿ ಬಡತನ ಎಷ್ಟರ ಮಟ್ಟಿಗಿದೆ ಎನ್ನುವುದನ್ನು ಈ ಸ್ಟೋರಿ ಸ್ಪಷ್ಟಪಡಿಸುತ್ತದೆ. ಆಲಿಗಢದಲ್ಲಿ ಎರಡು ಹೊತ್ತಿನ ಊಟಕ್ಕಾಗಿ ಮಹಿಳೆಯೊಬ್ಬಳು ಗರ್ಭದಲ್ಲಿರುವ ಶಿಶುವನ್ನೇ ಮಾರಾಟ ಮಾಡಲು ಮುಂದಾಗಿದ್ದಾಳೆ. ರಿಜ್ವಾನಾ ಅಲಿಯಾಸ್ ಸೋನಿ Read more…

ಹೀಗೂ ಉಂಟು, ವಾರದಲ್ಲಿ 2 ದಿನ ಮಾತ್ರ ಕೆಲಸ

ವಾರವಿಡೀ ದಣಿದ ದೇಹ, ಮನಸ್ಸು ವೀಕೆಂಡ್ ನಲ್ಲಿ ವಿಶ್ರಾಂತಿ, ಉಲ್ಲಾಸವನ್ನು ಬಯಸುತ್ತದೆ. ವೀಕೆಂಡ್ ನಲ್ಲಿ ದಣಿವಾರಿಸಿಕೊಳ್ಳುವುದು ಕಾಮನ್. ಆದರೆ, ವಾರವಿಡಿ ವಿಶ್ರಾಂತಿ ಪಡೆದು, ವೀಕೆಂಡ್ ನಲ್ಲಿ ಮಾತ್ರ ಕೆಲಸ Read more…

ಗೊತ್ತಿಲ್ಲದೇ ಖಾತೆಗೆ ಬಂತು 16 ಕೋಟಿ ರೂ…!

ಭೋಪಾಲ್: ದೇಶದಲ್ಲಿ ಕಪ್ಪುಹಣ, ತೆರಿಗೆ ವಂಚನೆ, ಹವಾಲಾ ಮೊದಲಾದ ಪದಗಳು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ, ಕೇಳಿ ಬರುತ್ತವೆ. ಇಂತಹ ಹಣಕಾಸಿನ ವ್ಯವಹಾರವೊಂದರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ. Read more…

ಹರ್ಭಜನ್ ಸಿಂಗ್ ಮಗು ಹೇಗಿದೆ ಗೊತ್ತಾ..?

ಸ್ಪಿನ್ನರ್ ಹರ್ಭಜನ್ ಸಿಂಗ್ ಖುಷಿ ದುಪ್ಪಟ್ಟಾಗಿದೆ. ಮಗಳ ಆಗಮನದಿಂದ ಹ್ಯಾಪಿಯಾಗಿದ್ದಾರೆ ಬಜ್ಜಿ. ಸಂತೋಷದಲ್ಲಿ ತೇಲಾಡ್ತಿರುವ ಹರ್ಭಜನ್ ತಮ್ಮ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ. ಯಸ್, ಹರ್ಭಜನ್ ಸಿಂಗ್ ಅಭಿಮಾನಿಗಳಿಗಾಗಿ ಮಗುವಿನ Read more…

ಇವನೆಂಥಾ ಅಪ್ಪ..?

ಅಪ್ಪ ಅಂದ್ರೆ ಮಕ್ಕಳ ಪಾಲಿಗೆ ಹೀರೋ. ತಾಯಿ ಮೊದಲ ಗುರು. ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರ್ತಾರೆಯೇ ಹೊರತು ಕೆಟ್ಟ ತಾಯಿ ಇರೋದಿಲ್ಲ ಅನ್ನೋ ಮಾತಿದೆ. ಆದ್ರೆ ಚೆನ್ನೈನ ಈ ದಂಪತಿ Read more…

ಒಬ್ಬಂಟಿಯಾಗಿ ಕೆಫೆಗೆ ಬಂದ ಸಚಿವೆ ಮಾಡಿದ್ದೇನು..?

ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಅಭಿಮಾನಿಗಳ ದಂಡೇ ಇದೆ. ಸಚಿವೆಯಾಗಿ ಅವರ ಕಾರ್ಯವೈಖರಿ, ಪ್ರತಿಪಕ್ಷಗಳಿಗೆ ತಿರುಗೇಟು ನೀಡುವ ಚಾಣಾಕ್ಷತನ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದ್ರೀಗ Read more…

ರಿಯೊ ಒಲಂಪಿಕ್ಸ್ : ವಿಜಯ ಯಾತ್ರೆ ಆರಂಭಿಸಿದ ಭಾರತ

ರಿಯೊ ಒಲಂಪಿಕ್ಸ್ ನಲ್ಲಿ ಭಾರತ ಮೊದಲ ಮುನ್ನಡೆ ಸಾಧಿಸಿದೆ. ಭಾರತ ಹಾಕಿ ತಂಡ ಐರ್ಲೆಂಡ್ ವಿರುದ್ದ 3-1 ಗೋಲುಗಳ ಗೆಲುವು ಸಾಧಿಸಿದೆ. ಮೊದಲಾರ್ಧದಲ್ಲಿ ಭಾರತ ಹಾಕಿ ಟೀಂ ಒಂದು Read more…

ಕರ್ನಾಟಕದಲ್ಲಿದ್ದಾರೆ ಶೇ.97 ಕರೋಡ್ ಪತಿ ಮಂತ್ರಿಗಳು

ದೇಶದ ವಿವಿಧ ರಾಜ್ಯಗಳ ವಿಧಾನಸಭೆಗೆ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾದವರ ಪೈಕಿ ಮಂತ್ರಿಗಳಾದವರ ಪಟ್ಟಿಯಲ್ಲಿ ಕರ್ನಾಟಕ ವಿಧಾನಸಭೆಯ ಶೇ.97 ಮಂದಿ ಕೋಟ್ಯಾಧಿಪತಿಗಳು. ಡಿ.ಕೆ. ಶಿವಕುಮಾರ್ ದೇಶದ ಎರಡನೇ ಅತಿ ದೊಡ್ಡ Read more…

42 ಎಸೆತಗಳಲ್ಲೇ ದಾಖಲಾಯ್ತು ಭರ್ಜರಿ ಶತಕ

ಕ್ರಿಕೆಟ್ ನಲ್ಲಿ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಿಗಿಂತ ಟಿ-20 ಮಾದರಿ ಭಾರೀ ಜನಪ್ರಿಯವಾಗಿದೆ. ಚುಟುಕು ಕ್ರಿಕೆಟ್ ನಲ್ಲಿ ಹೊಡಿ, ಬಡಿ ಆಟವೇ ಪ್ರಮುಖ ಪಾತ್ರ ವಹಿಸುತ್ತದೆ. ಕಡಿಮೆ ಬಾಲ್ Read more…

‘ರಾಕೇಶ್ ಸಿದ್ಧರಾಮಯ್ಯಗೂ, ನನಗೂ ಸಂಬಂಧವಿಲ್ಲ’

ಬೆಂಗಳೂರು: ಸ್ನೇಹಿತರೊಂದಿಗೆ ಬೆಲ್ಜಿಯಂ ಪ್ರವಾಸಕ್ಕೆ ಹೋಗಿದ್ದ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ರಾಕೇಶ್ ಸಿದ್ಧರಾಮಯ್ಯ, ಅನಾರೋಗ್ಯದಿಂದಾಗಿ ಮೃತಪಟ್ಟ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಂತೆ, ಕಂತೆಗಳ ಸುದ್ದಿ ಹರಿದಾಡಿದ್ದವು. ರಾಕೇಶ್ Read more…

ಕಲ್ಲಿಗೆ ಬದಲಾಗಿ ಕಂದಮ್ಮಗಳಿಗೆ ಹಾಲು

ಶಿವಮೊಗ್ಗ: ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಆರಂಭವಾಗುತ್ತದೆ. ಶ್ರಾವಣ ಮಾಸದಲ್ಲಿ ನಾಗ ಚೌತಿ, ನಾಗ ಪಂಚಮಿಯಂದು ಕಲ್ಲಿನ ನಾಗರಕ್ಕೆ ಇಲ್ಲವೇ, ಮಣ್ಣಿನ ನಾಗರಕ್ಕೆ ಹಾಲೆರೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. Read more…

ಹಿರಿಯ ನಟ ಸಂಕೇತ್ ಕಾಶಿ ನಿಧನ

ಬೆಂಗಳೂರು: ಕನ್ನಡ ಸಿನಿಮಾ ರಂಗದ ಪ್ರಮುಖ ಹಾಸ್ಯ ನಟರಲ್ಲಿ ಒಬ್ಬರಾಗಿದ್ದ ಸಂಕೇತ್ ಕಾಶಿ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಸಂಕೇತ್ ಕಾಶಿ ಖಾಸಗಿ ಆಸ್ಪತ್ರೆಯಲ್ಲಿ Read more…

ಮೊಬೈಲ್ ನಲ್ಲಿ ಮಾತನಾಡುವಾಗ ಮಾಡಿದ್ಲು ದುರಂತ

ನವದೆಹಲಿ: ಕಾರು ಓಡಿಸುವಾಗ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಅನುಪಮಾ ವರ್ಮಾ, 11 ವರ್ಷದ ಬಾಲಕನ ಸಾವಿಗೆ ಕಾರಣರಾಗಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಭಗಿನಿ ನಿವೇದಿತಾ ಕಾಲೇಜಿನ Read more…

ಈ ಶಾಲೆಯ ಪಠ್ಯದಲ್ಲಿದೆ ಭೂತ, ಮಾಟ- ಮಂತ್ರ..!

ಜಾರ್ಖಂಡದ ತೆತರ್ಟೋಲಿ, ಕಂಜಿಯಾ ಮುಂತಾದೆಡೆ ಭೂತ, ಮಾಟ ಮಂತ್ರದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಗಟ್ಟಲು ಶಾಲಾ ಮಕ್ಕಳ ಪಠ್ಯದಲ್ಲೇ ಅದನ್ನು ಅಳವಡಿಸಲಾಗುತ್ತಿದೆ. ಅಲ್ಲಿ ಈಗಾಗಲೇ ಮೂಢನಂಬಿಕೆಯ ಹೆಸರಿನಲ್ಲಿ ಅನೇಕ Read more…

ಇನ್ನೂ ಬಿಡುಗಡೆಯಾಗದ ‘ಬಾಹುಬಲಿ 2’ ಗಳಿಕೆ ಕೇಳಿದ್ರೇ…

ಕಳೆದ ವರ್ಷದ ಜುಲೈನಲ್ಲಿ ಬಿಡುಗಡೆಯಾಗಿದ್ದ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರ, ಗಳಿಕೆಯಲ್ಲಿ ಹೊಸ ದಾಖಲೆಯನ್ನು ಬರೆಯುವ ಮೂಲಕ ಅತ್ಯಧಿಕ ಗಳಿಕೆ ಮಾಡಿದ ದಕ್ಷಿಣ ಭಾರತದ ಪ್ರಥಮ ಚಿತ್ರವೆಂಬ Read more…

ಗಂಟೆಗೆ 500 ಕಿ.ಮೀ. ವೇಗದಲ್ಲಿ ಓಡುತ್ತೇ ಈ ರೈಲು

ಜರ್ಮನಿ, ಚೀನಾ, ಜಪಾನ್, ಅಮೆರಿಕ ಮುಂತಾದೆಡೆ ಕಾಣಸಿಗುವ ಸೂಪರ್ ಫಾಸ್ಟ್ ಮ್ಯಾಗ್ಲೇವ್ ರೈಲು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಗಂಟೆಗೆ 500 ಕಿ.ಮೀ. ಗೂ ಹೆಚ್ಚಿನ ವೇಗದಲ್ಲಿ ಸಂಚರಿಸುವ ಮ್ಯಾಗ್ಲೇವ್ Read more…

ರಕ್ಷಕನೇ ಭಕ್ಷಕನಾದ ಕಥೆ….

ಅಪರಾಧಿಗಳನ್ನು ಹಿಡಿದು ಕಾನೂನು ಕ್ರಮಕ್ಕೆ ಒಳಪಡಿಸಬೇಕಾದ ಪೊಲೀಸ್ ಅಧಿಕಾರಿಯೇ ಪೈಶಾಚಿಕ ಕೃತ್ಯವೆಸಗಿದ್ದಾನೆ. ಈ ಕಾರಣಕ್ಕಾಗಿ ಈಗ ಜೈಲು ಕಂಬಿ ಎಣಿಸುವಂತಾಗಿದ್ದು, ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂಬ ಕೂಗು ಕೇಳಿ Read more…

ಸಿಕ್ಸರ್ ನಲ್ಲಿ ದಾಖಲೆ ಬರೆದ ಗೇಲ್

ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಗೇಲ್ ಹೊಸ ದಾಖಲೆಯೊಂದನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಸದ್ಯ Jamaica Tallawahs ಹಾಗೂ Trinbago Knight Read more…

ಪಾಕಿಸ್ತಾನದಲ್ಲಿ ಹಿಂದು ವೈದ್ಯನ ಹತ್ಯೆ

ನೆರೆ ರಾಷ್ಟ್ರ ಪಾಕಿಸ್ತಾನ, ಮಾನವೀಯತೆ ಮರೆಯುತ್ತಿದೆ. ಪಾಕ್ ಉಪಟಳ ಜಾಸ್ತಿಯಾಗ್ತಿದೆ. ಒಂದು ಕಡೆ ಭಾರತಕ್ಕೆ ನುಸುಳಿ  ಉಗ್ರರು ದಾಳಿ ನಡೆಸ್ತಾ ಇದ್ದರೆ, ಇನ್ನೊಂದು ಕಡೆ ಪಾಕಿಸ್ತಾನದಲ್ಲಿ ನೆಲೆಸಿರುವ ಹಿಂದುಗಳನ್ನು Read more…

ಆಸ್ಪತ್ರೆ ದ್ವಾರದಲ್ಲಿ ನಿಂತಿದ್ದಾಗ್ಲೇ ಗರ್ಭಿಣಿಗೆ ಮಗು ಜನನ

ನಿಜಕ್ಕೂ ಇದು ಅಚ್ಚರಿ ಹುಟ್ಟಿಸುವಂಥ ಘಟನೆ. ಲಂಡನ್ ನ ಆಸ್ಪತ್ರೆಯೊಂದರ ಮುಖ್ಯದ್ವಾರದಲ್ಲಿ ನಿಂತಿದ್ದಾಗ್ಲೇ ಗರ್ಭಿಣಿಯೊಬ್ಬಳಿಗೆ ಹೆರಿಗೆಯಾಗಿಬಿಟ್ಟಿದೆ. ಜೆಸ್ಸಿಕಾ ಸ್ಟಬ್ಬಿನ್ಸ್ ಎಂಬಾಕೆಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡ್ತು. ಆಕೆಯ ಪತಿ Read more…

ಮಹಿಳೆ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ ವೈದ್ಯರು

ಬಾಲ್ಯದಲ್ಲಿ ಶುರುವಾದ ಚಟವೊಂದು ಈಗ ಆಸ್ಪತ್ರೆ ಸೇರುವಂತೆ ಮಾಡಿದೆ. ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ 30 ವರ್ಷವಾದ ಮೇಲೆ ಮಹಿಳೆಗೆ ಈಗ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಹಿಳೆಯ ಹೊಟ್ಟೆಯಲ್ಲಿದ್ದ ವಸ್ತುವನ್ನು ನೋಡಿ Read more…

ನಾಗರ ಪಂಚಮಿಯಂದು ಚೇಳಿಗೂ ಪೂಜೆ..!

ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ ನಾಗರ ಪಂಚಮಿ. ಈ ಹಬ್ಬದಲ್ಲಿ ನಾಗರಕಟ್ಟೆಗೆ ಇಲ್ಲವೇ ಹುತ್ತಕ್ಕೆ ಹಾಲೆರೆದು ಪೂಜಿಸುವುದು ಸಾಮಾನ್ಯ ಸಂಗತಿ. ಆದರೆ ಚೇಳಿಗೂ ನಾಗರ ಪಂಚಮಿ ದಿನ Read more…

ನಾಗರ ಪಂಚಮಿಯ ವಿಶೇಷತೆಯೇನು..?

ನಾಗರ ಪಂಚಮಿ ನಾಡಿನ ದೊಡ್ಡ ಹಬ್ಬ. ಶ್ರಾವಣ ಮಾಸದ ಆರಂಭದಲ್ಲಿ ಬರುವ ಮೊದಲ ಹಬ್ಬ ನಾಗರ ಪಂಚಮಿ. ಚೌತಿಯ ನಂತರ ಬರುವ ಪಂಚಮಿಗೆ ವಿಶೇಷ ಸ್ಥಾನವಿದೆ. ಪಂಚಮಿ ಹಬ್ಬ Read more…

ಮೋದಿಯವರನ್ನು ಭೇಟಿಯಾಗಲಿರುವ ಶಿರಸಿಯ ವಿನಯ್

ಭಾರತ ಸರ್ಕಾರದ ‘ಮೈ ಗವರ್ನಮೆಂಟ್ ಇನ್ ಸಿಟಿಜನ್ ಎಂಗೇಜ್ಮೆಂಟ್ ಫ್ಲಾಟ್ ಫಾರಂ’ ನಲ್ಲಿ ಗೂಡ್ಸ್ ಸರ್ವೀಸ್ ಟ್ಯಾಕ್ಸ್ ಕುರಿತು ಸಾರ್ವಜನಿಕರ ಸಲಹೆ, ಸೂಚನೆಗೆ ಆಹ್ವಾನ ನೀಡಲಾಗಿತ್ತು. ಇದರಲ್ಲಿ ತೆರಿಗೆ Read more…

ಜೀವಶಾಸ್ತ್ರದ ಬದಲು ಕಾಮಶಾಸ್ತ್ರ ಹೇಳಿಕೊಟ್ಟ ಶಿಕ್ಷಕಿ

ಟೆನ್ನಿಸ್ಸಿ: ಜೀವಶಾಸ್ತ್ರದ ತರಗತಿ ಎಂದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಆಸಕ್ತಿಯ ವಿಷಯ. ಇಂತಹ ಆಸಕ್ತಿಯ ವಿಷಯವನ್ನು ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವಾಗಿ ಹೇಳಿಕೊಡಬೇಕಾದ ಶಿಕ್ಷಕಿಯೊಬ್ಬಳು, ಲೈಂಗಿಕ ಶಾಸ್ತ್ರ ಹೇಳಿಕೊಡುವ ಮೂಲಕ ಸುದ್ದಿಯಾಗಿದ್ದಾಳೆ. 24 Read more…

ತಲೆ ಕಟ್ ಆದ್ರೂ ನಡೆದಾಡುತ್ತಿದೆ ಕೋಳಿ..!

ಇದೊಂದು ಕುತೂಹಲದ ಸುದ್ದಿ. ತಲೆ ಕಟ್ ಆದ್ರೂ ಕೋಳಿ ಓಡಾಡುತ್ತೆ ಅಂದ್ರೆ ಅದರಲ್ಲೇನೋ ಅಚ್ಚರಿ ಇರಲೇಬೇಕು. ಈ ವಿಲಕ್ಷಣ ಘಟನೆ ನಡೆದಿದ್ದು ಚೀನಾದ ಬೀಜಿಂಗ್ ನಲ್ಲಿ. ತಲೆಯೇ ಇಲ್ಲದಿದ್ರೆ ಯಾರ Read more…

ಬೆಂಗಳೂರಿನಲ್ಲಿ ಘರ್ಜಿಸಿದ ಜೆಸಿಬಿಗಳು

ಕೆರೆ ಹಾಗೂ ರಾಜ ಕಾಲುವೆ ಒತ್ತುವರಿ ತೆರವಿಗೆ ಕಾರ್ಯಾಚರಣೆ ಆರಂಭವಾಗಿದ್ದು, ಇಂದು ಬೆಳಿಗ್ಗೆಯಿಂದಲೇ ಜೆಸಿಬಿಗಳ ಘರ್ಜನೆ ಆರಂಭವಾಗಿದೆ. ಇನ್ನೂ ಗೃಹ ಪ್ರವೇಶ ಆಗದಿರುವ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು Read more…

ಎಂಥ ಕೆಲಸ ಮಾಡ್ತಿದ್ದಾಳೆ ನೋಡಿ ಒಬಾಮಾ ಪುತ್ರಿ

ವಾಷಿಂಗ್ಟನ್: ಮಗನಿಗೆ ವ್ಯವಹಾರದ ಜ್ಞಾನ ತಿಳಿಯಲಿ, ಜನಸಾಮಾನ್ಯರ ಕಷ್ಟ ಗೊತ್ತಾಗಲಿ ಎಂದು ಪ್ರಸಿದ್ದ ವಜ್ರದ ವ್ಯಾಪಾರಿಯೊಬ್ಬರು ತಮ್ಮ ಮಗನನ್ನು ಕೇರಳದಲ್ಲಿ ಕೆಲಸಕ್ಕೆ ಕಳುಹಿಸಿದ್ದು, ಇತ್ತೀಚೆಗಷ್ಟೇ ಭಾರೀ ಸುದ್ದಿಯಾಗಿತ್ತು. ಇದೀಗ Read more…

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೊಂದು ಸುದ್ದಿ

ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ 4ನೇ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ‘ಸಂತೂ ಸ್ಟ್ರೈಟ್ ಫಾರ್ವರ್ಡ್’ ಚಿತ್ರದ ಚಿತ್ರೀಕರಣ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...