alex Certify
ಕನ್ನಡ ದುನಿಯಾ       Mobile App
       

Kannada Duniya

ಅಲ್ಲಿ ಜನಿಸಿದೆ ಏಲಿಯನ್ ಆಕಾರದ ಮಗು

ಉತ್ತರ ಪ್ರದೇಶದಲ್ಲಿ ಏಲಿಯನ್ ರೂಪದ ಮಗುವೊಂದು ಜನಿಸಿದೆ. ಮಗು ಹುಟ್ಟಿ ಕೆಲವೇ ಗಂಟೆಗಳಲ್ಲಿ ಮಗುವನ್ನು ನೋಡಲು ಜನ ಸಾಗರವೇ ಹರಿದು ಬರ್ತಾ ಇದೆ. ಅಕ್ಕ-ಪಕ್ಕದ ಹಳ್ಳಿಯ ಜನರು ಶಿಶುವನ್ನು Read more…

69 ರ ವೃದ್ಧಾಪ್ಯದಲ್ಲೂ ಇವರು ಕೆಲಸ ಮಾಡಲೇಬೇಕು!

ಸಾಮಾನ್ಯವಾಗಿ ಎಲ್ಲಾ ದೇಶಗಳಲ್ಲಿ ಅರವತ್ತಾಯ್ತು ಅಂದ್ರೆ ನಿವೃತ್ತಿ ಕಾಮನ್. ಉದ್ಯೋಗಿಗಳ ನಿವೃತ್ತಿ ವಯಸ್ಸು 60ರ ಆಸುಪಾಸಿನಲ್ಲಿದೆ. ಆದ್ರೆ ಜರ್ಮನಿಯಲ್ಲಿ ಮಾತ್ರ ಇನ್ಮೇಲೆ ವೃದ್ಧಾಪ್ಯದಲ್ಲೂ ಅಲ್ಲಿನ ಪ್ರಜೆಗಳು ಕೆಲಸ ಮಾಡಬೇಕಾಗಬಹುದು, Read more…

ಇಲ್ಲಿದೆ ವೇಶ್ಯಾವಾಟಿಕೆ ವಹಿವಾಟು ಕುರಿತ ಮಾಹಿತಿ

ವೇಶ್ಯಾವಾಟಿಕೆ ನಿಯಂತ್ರಿಸಲಾಗದಷ್ಟು ಬೇರು ಬಿಟ್ಟಿದೆ. ವೇಶ್ಯಾವಾಟಿಕೆ ತಡೆಗೆ ಏನೆಲ್ಲಾ ಕ್ರಮ ಕೈಗೊಂಡರೂ ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಕೆಲವು ದೇಶಗಳಲ್ಲಿ ವೇಶ್ಯಾವಾಟಿಕೆ ಕಾನೂನು ಬಾಹಿರವಾಗಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ಮಾನ್ಯತೆ Read more…

ನಂ.2 ಆಟಗಾರ್ತಿ ಮಣಿಸಿ ಸಿಂಧೂ ಸೆಮಿಫೈನಲ್ ಎಂಟ್ರಿ

ರಿಯೋ ಡಿ ಜನೈರೋ: ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಸಿಗುವ ಆಸೆಯೊಂದು ಚಿಗುರೊಡೆದಿದೆ. ಭಾರತದ ಭರವಸೆಯ ಆಟಗಾರ್ತಿ ಪಿ.ವಿ. ಸಿಂಧೂ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. Read more…

ಅನುಪಮಾ ಶೆಣೈ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಬೆಂಗಳೂರು: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಡಿ.ವೈ.ಎಸ್.ಪಿ.ಯಾಗಿದ್ದ ಅನುಪಮಾ ಶೆಣೈ, ಈಗಾಗಲೇ ರಾಜೀನಾಮೆ ನೀಡಿದ್ದು, ಸೇವೆಯಿಂದ ಬಿಡುಗಡೆ ಹೊಂದಿದ್ದಾರೆ. ಇದೀಗ ಅವರು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರ ವಿರುದ್ಧ ಕ್ರಿಮಿನಲ್ Read more…

ಜಮ್ಮು, ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ದುಷ್ಕೃತ್ಯವನ್ನು ಮುಂದುವರೆಸಿರುವ ಉಗ್ರರು, ನಿರಂತರವಾಗಿ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಬಾರಾಮುಲ್ಲಾದಲ್ಲಿ ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇಬ್ಬರು ಯೋಧರು ಹಾಗೂ ಒಬ್ಬ Read more…

ಪಾಕಿಸ್ತಾನಕ್ಕೆ ಹೋಗೋದು ನರಕಕ್ಕೆ ಹೋದಂತೆ..!

ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನೆರೆರಾಷ್ಟ್ರ ಪಾಕಿಸ್ತಾನಕ್ಕೆ ಮಾತಿನ ಚಾಟಿ ಬೀಸಿದ್ದಾರೆ. ಭಾರತದ ಗಡಿಯಲ್ಲಿ ಉಗ್ರರ ಒಳ ನುಸುಳುವಿಕೆ ಇನ್ನೂ ನಿಂತಿಲ್ಲ, ನಮ್ಮ ಸೈನಿಕರು ಐವರನ್ನು ಹಿಂದಕ್ಕೆ ಅಟ್ಟಿದ್ದಾರೆ. Read more…

ಸ್ಮಶಾನ ಕಾಯುವ ಮಹಿಳೆಗೆ ಸಿಕ್ಕ ಸನ್ಮಾನ

ಚೆನ್ನೈ: ಧೈರ್ಯ ಮತ್ತು ಶೌರ್ಯವಂತರಿಗೆ ಕೊಡಲಾಗುವ ‘ಕಲ್ಪನಾ ಚಾವ್ಲಾ’ ಪ್ರಶಸ್ತಿಯನ್ನು ಸ್ಮಶಾನ ಕಾಯುವ 40 ವರ್ಷದ ಜಯಂತಿ ಪಡೆದಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಜಯಂತಿ ಅವರಿಗೆ ಈ Read more…

ರಕ್ಷಾ ಬಂಧನದ ದಿನ ಮಹಿಳೆಯರಿಗೆ ಸೂಪರ್ ಗಿಫ್ಟ್

ರಕ್ಷಾ ಬಂಧನದ ಹಿನ್ನೆಲೆಯಲ್ಲಿ ದೆಹಲಿ ಸಾರಿಗೆ ಸಂಸ್ಥೆ ಮಹಿಳೆಯರಿಗೆ ಸೂಪರ್ ಗಿಫ್ಟ್ ನೀಡಲು ಮುಂದಾಗಿದೆ. ಸಹೋದರ- ಸಹೋದರಿಯರನ್ನು ಒಂದು ಮಾಡುವ ಮಂಗಳಕರ ಸಂದರ್ಭದಲ್ಲಿ ದೆಹಲಿ ಸಾರಿಗೆ ಸಂಸ್ಥೆ ಮಹಿಳೆಯರಿಗೆ Read more…

ವಿವಾದ ಹುಟ್ಟುಹಾಕಿದ ವರ್ಮಾ ಟ್ವೀಟ್

ಸಾಮಾಜಿಕ ಜಾಲತಾಣದಲ್ಲಿ ಸದಾ ಚರ್ಚೆಯಲ್ಲಿರುವ ವ್ಯಕ್ತಿಗಳಲ್ಲಿ ಬಾಲಿವುಡ್ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಕೂಡ ಒಬ್ಬರು. ಒಂದಲ್ಲ ಒಂದು ವಿವಾದಾತ್ಮಕ ಕಮೆಂಟ್ ಮೂಲಕ ವರ್ಮಾ ಸದ್ದು ಮಾಡ್ತಿರ್ತಾರೆ. Read more…

‘ದೇಶ ವಿರೋಧಿ ಪ್ರಕರಣದ ತನಿಖೆ ನಡೆದಿದೆ’

ಬೆಂಗಳೂರು: ಬೆಂಗಳೂರಿನ ಕಾಲೇಜೊಂದರಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶ ದ್ರೋಹದ ಘೋಷಣೆ ಕೂಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ Read more…

ಸಿನಿಮೀಯ ರೀತಿಯಲ್ಲಿ 38 ಲಕ್ಷ ರೂ. ದರೋಡೆ

ಮಡಿಕೇರಿ: ವಾಹನದಲ್ಲಿ ಹಣ ಸಾಗಿಸುತ್ತಿರುವ ಮಾಹಿತಿ ಕಲೆ ಹಾಕಿದ ದರೋಡೆಕೋರರು, ಕಾರನ್ನು ಅಡ್ಡಗಟ್ಟಿ 38 ಲಕ್ಷ ರೂಪಾಯಿ ದೋಚಿದ ಘಟನೆ ಮಡಿಕೇರಿಯ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. Read more…

ಲವ್, ಮದುವೆ, ನಟನೆ ಬಗ್ಗೆ ಬಾಯ್ಬಿಟ್ಟ ಯಶ್, ರಾಧಿಕಾ

ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರು, ಕಳೆದ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ದಿನದಂದು ಗೋವಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ Read more…

ವ್ಯಕ್ತಿ ಮೇಲೆ ದಾಳಿಗೆ ಮುಂದಾದ ಚಿರತೆ ತಡೆದ ಹುಲಿ

ಮೆಕ್ಸಿಕೋ ಮೃಗಾಲಯವೊಂದರಲ್ಲಿ ನಾಟಕೀಯ ಘಟನೆಯೊಂದು ನಡೆದಿದೆ. ಅಲ್ಲಿನ ಮೃಗಾಲಯದಲ್ಲಿ ಪ್ರಾಣಿಗಳನ್ನು ನೋಡಿಕೊಳ್ಳುವ ವ್ಯಕ್ತಿ ಮೇಲೆ ಚಿರತೆಯೊಂದು ದಾಳಿ ಮಾಡಲು ಯತ್ನಿಸಿದೆ. ಇದನ್ನು ನೋಡಿದ ಹುಲಿಯೊಂದು ಚಿರತೆಯನ್ನು ತಡೆದಿದೆ. ಘಟನೆಯ Read more…

ಕಡಿಮೆ ಬೆಲೆಯ 4ಜಿ lyf ಸ್ಮಾರ್ಟ್ ಫೋನ್ ಗಳು

ರಿಲಯನ್ಸ್ ಜಿಯೋ, ಪ್ರಿಪೇಡ್ ಗ್ರಾಹಕರಿಗಾಗಿ ತನ್ನ 4ಜಿ ಸರ್ವೀಸ್ ಅನ್ನು ಆಗಸ್ಟ್ 15ರಂದು ಲಾಂಚ್ ಮಾಡಿದೆ. ಲಾಂಚ್ ಆಗುವ ಮೊದಲೇ ತನ್ನ ಆಫರ್ ಗಳಿಂದ ಗ್ರಾಹಕರನ್ನು ಸೆಳೆದಿದ್ದ ಈ Read more…

ಮದುವೆಗೂ ಮುನ್ನ ಗರ್ಭ ಧರಿಸಿದ ಯುವತಿಯ ಕಥೆ

ವಡೋದರಾದ 20 ವರ್ಷದ ಯುವತಿ ‘ನನಗೆ ನನ್ನ ಪ್ರೇಮಿಯ ಮೇಲೆ ಯಾವುದೇ ಬೇಸರವಿಲ್ಲ. ಹೊಟ್ಟೆಯಲ್ಲಿನ ಮಗು ನಮ್ಮ ಪ್ರೇಮದ ಕುರುಹು. ಅದನ್ನು ನಾನು ಸಾಯಿಸುವುದಿಲ್ಲ’ ಎಂದು ಪಟ್ಟುಹಿಡಿದು ಕೂತಿದ್ದಾಳೆ. Read more…

86 ವರ್ಷದ ಈ ಸುಂದರಿಯನ್ನು ನೋಡಿ….

ವಯಸ್ಸೆಂಬುದು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಈ 86 ವರ್ಷದ ಮುದುಕಿ ಸಾಬೀತುಪಡಿಸಿದ್ದಾಳೆ. ಈ ಹಣ್ಣು ಹಣ್ಣು ಮುದುಕಿ ಸ್ವಿಮ್ ಸೂಟ್ ಆದಿಯಾಗಿ ಎಲ್ಲ ತರಹದ ಮಾಡರ್ನ್ ಡ್ರೆಸ್ Read more…

ಮತ್ತೆ ಧರಣಿ ಕೂರಲಿದ್ದಾರಾ ಅಣ್ಣಾ ಹಜಾರೆ..?

ಐದು ವರ್ಷದ ಹಿಂದೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಭ್ರಷ್ಟಾಚಾರದ ವಿರುದ್ಧ ಧರಣಿ ಕೂತಿದ್ದ ಸಮಾಜಸೇವಕ ಅಣ್ಣಾ ಹಜಾರೆ ಮತ್ತೆ ಧರಣಿ ಕೂರಲಿದ್ದಾರೆ. ಇದಕ್ಕಾಗಿ ಅವರು ಸಿದ್ದತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ Read more…

ಇನ್ಮುಂದೆ ಮೂತ್ರಕ್ಕೂ ಬರಲಿದೆ ಬೇಡಿಕೆ..!

ವಾಹನಕ್ಕೆ ಪೆಟ್ರೋಲ್, ಡಿಸೇಲ್ ತುಂಬಿಸಿ ತುಂಬಿಸಿ ಜೇಬು ಖಾಲಿಯಾಯ್ತು ಅಂತಾ ಚಿಂತಿಸುವವರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. ಇನ್ಮುಂದೆ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ತುಂಬಿಸಬೇಕಾಗಿಲ್ಲ. ಮೂತ್ರದಿಂದ ವಾಹನ ಓಡಲಿದೆ. Read more…

ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ

ಅಪ್ಪ- ಮಗಳು ಮದುವೆಯಾದ ಸುದ್ದಿ ಕೇಳಾಯ್ತು. ಈಗ ಅಮ್ಮ-ಮಗನ ಕಥೆ. ಪವಿತ್ರ ಸಂಬಂಧಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾರೆ ಇಲ್ಲೊಂದು ತಾಯಿ-ಮಗ. ಕರುಳ ಬಳ್ಳಿಯನ್ನೇ ಮದುವೆಯಾಗಲು ಹೊರಟಿರುವ ಮಹಾತಾಯಿ, Read more…

19 ವರ್ಷಗಳ ಬಳಿಕ ಗೊತ್ತಾಯ್ತು ಪತ್ನಿಯ ಈ ಗುಟ್ಟು….

ಅರೆಂಜ್ ಮ್ಯಾರೇಜ್ ಆದ್ರೆ ಮದುವೆಯಾದ ಕೆಲ ದಿನಗಳಲ್ಲಿಯೇ ಗಂಡ, ಹೆಂಡತಿ ಪರಸ್ಪರ ಅರ್ಥ ಮಾಡಿಕೊಳ್ಳುತ್ತಾರೆ. ಆದ್ರೆ ಪತ್ನಿಯ ರಹಸ್ಯ ಮದುವೆಯಾದ 19 ವರ್ಷಗಳ ನಂತ್ರ ಬಹಿರಂಗವಾದ್ರೆ ಏನಾಗಬೇಡ. ಗಂಡನಿಂದ Read more…

ನಾಲ್ಕು ದಿನಗಳಲ್ಲಿ ‘ಮೊಹೆಂಜೊದಾರೋ’ ಗಳಿಸಿದ್ದೆಷ್ಟು?

ನಿಧಾನ ಗತಿಯಲ್ಲಿ ಆರಂಭಗೊಂಡ ಬಾಲಿವುಡ್ ನ ‘ಮೊಹೆಂಜೊ ದಾರೋ’ ಚಿತ್ರ ಈಗ ಉತ್ತಮ ಗಳಿಕೆಯತ್ತ ಸಾಗಿದೆ. ಹೃತಿಕ್ ರೋಶನ್ ಹಾಗೂ ಪೂಜಾ ಹೆಗ್ಡೆ ಅಭಿನಯದ ‘ಮೊಹೆಂಜೊ ದಾರೋ’ ಚಿತ್ರವನ್ನು ಅಶುತೋಷ್ Read more…

ಅಳಿಯನ ವಿವಾಹಕ್ಕೆ ಸಾಕ್ಷಿಯಾಗಲಿದ್ದಾನೆ ದಾವೂದ್

ಕುಖ್ಯಾತ ಭೂಗತ ಪಾತಕಿ, ಮುಂಬೈ ಸರಣಿ ಸ್ಪೋಟದ ರೂವಾರಿ ದಾವೂದ್ ಇಬ್ರಾಹಿಂ ನ ಸಹೋದರಿ ಹಸೀನಾ ಪಾರ್ಕರ್ ಳ ಕಿರಿಯ ಪುತ್ರ ಆಲಿ ಶಾ ಬುಧವಾರದಂದು ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ Read more…

ಮೆರವಣಿಗೆಯಲ್ಲಿದ್ದ ರಾಷ್ಟ್ರ ಧ್ವಜದ ಉದ್ದವೆಷ್ಟು ಗೊತ್ತಾ ?

ಸೋಮವಾರದಂದು ದೇಶದಾದ್ಯಂತ 70 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗಿದೆ. ಇದೇ ರೀತಿ ಬಳ್ಳಾರಿಯಲ್ಲೂ ವಿಶಿಷ್ಟ ರೀತಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಎಲ್ಲರ ಗಮನ ಸೆಳೆದಿದೆ. ಸುಮಾರು Read more…

ಕೇಜ್ರಿವಾಲ್ ಗೆ ಶುಭ ಕೋರಿದ ನರೇಂದ್ರ ಮೋದಿ

ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಹುಟ್ಟುಹಬ್ಬದ ಸಂಭ್ರಮ. ಅರವಿಂದ್ ಕೇಜ್ರಿವಾಲ್ 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1968 ಆಗಸ್ಟ್ 16ರಂದು ಹರ್ಯಾಣದ ಭಿವಾನಿಯಲ್ಲಿ ಜನಿಸಿದ ಕೇಜ್ರಿವಾಲ್ ಗೆ Read more…

ಸ್ವಾಮಿ ಪ್ರಮುಖ್ ರ ಅಂತಿಮ ದರ್ಶನ ಪಡೆದ ನಮೋ

ಅಹಮದಾಬಾದ್: ಸ್ವಾಮಿನಾರಾಯಣ ಪಂಥದ ಸ್ವಾಮಿ ಪ್ರಮುಖ್, ಶನಿವಾರ ಐಕ್ಯರಾದರು. ನವದೆಹಲಿಯಲ್ಲಿ ಸ್ವಾತಂತ್ರ್ಯಾಚರಣೆ ಮುಗಿಸಿದ ಬಳಿಕ ನರೇಂದ್ರ ಮೋದಿಯವರು ತಂದೆಯ ಸಮಾನರಾದ ಗುರುವಿನ ಅಂತಿಮ ದರ್ಶನ ಪಡೆದಿದ್ದಾರೆ. ಸ್ವಾಮೀಜಿಯವರಿಂದ ಆಶೀರ್ವಾದ Read more…

ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಸಚಿವ ಹೇಳಿದ್ದೇನು?

ಒಡಿಶಾದಲ್ಲೊಂದು ನಾಚಿಕೆಗೇಡಿನ ಘಟನೆ ನಡೆದಿದೆ. ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವರೊಬ್ಬರು ಸಾರ್ವಜನಿಕರ ಸಮ್ಮುಖದಲ್ಲೇ ತಮ್ಮ ಅಂಗರಕ್ಷಕನಿಂದ ಶೂ ಹಾಕಿಸಿಕೊಂಡಿರುವುದಲ್ಲದೇ ಈ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ‘ನಾನು ವಿಐಪಿ’ ಎಂಬ ಉದ್ದಟತನದ Read more…

ಸಿದ್ದು ಆಪ್ ಸೇರ್ಪಡೆ; ಇನ್ನೂ ನಡೆಯುತ್ತಿದೆ ಚೌಕಾಸಿ

ರಾಜ್ಯ ಸಭಾ ಸದಸ್ಯತ್ವ ಹಾಗೂ ಬಿಜೆಪಿ ಗೆ ರಾಜೀನಾಮೆ ನೀಡಿದ್ದ ಖ್ಯಾತ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಆಗಸ್ಟ್ 14 ರಂದು ಆಮ್ ಆದ್ಮಿ ಪಾರ್ಟಿ ಸೇರಲಿದ್ದಾರೆಂದು ಹೇಳಲಾಗಿತ್ತಾದರೂ Read more…

ಬಾಕ್ಸ್ ಆಫೀಸ್ ನಲ್ಲಿ ‘ಕೋಟಿಗೊಬ್ಬ-2’ ಹೊಸ ದಾಖಲೆ

ಬಹುಭಾಷಾ ನಟ ಕಿಚ್ಚ ಸುದೀಪ್ ಹಾಗೂ ಖ್ಯಾತ ನಿರ್ದೇಶಕ ಕೆ.ಎಸ್. ರವಿಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಕೋಟಿಗೊಬ್ಬ-2’ ಕನ್ನಡ ಹಾಗೂ ತಮಿಳಿನಲ್ಲಿ ಬಿಡುಗಡೆಯಾದ ದಿನವೇ ಸುಮಾರು 20 Read more…

ಚಿನ್ನ, ಬೆಳ್ಳಿ ಹೂಡಿಕೆದಾರರಿಗೊಂದು ಶುಭ ಸುದ್ದಿ

ನವದೆಹಲಿ: ಷೇರುಪೇಟೆಯಲ್ಲಿ ಕಂಪನಿಗಳ ಷೇರುಗಳಿಗಿಂತ ಚಿನ್ನ ಮತ್ತು ಬೆಳ್ಳಿ ಮೇಲಿನ ಹೂಡಿಕೆ ಹೆಚ್ಚು ಲಾಭಕರವಾಗಿದೆ. ಈ ವರ್ಷ ಬೆಳ್ಳಿ, ಹೂಡಿಕೆದಾರರಿಗೆ ಶೇ.41 ರವರೆಗೆ ರಿಟರ್ನ್ಸ್ ನೀಡಿದೆ. ಪ್ರಸಕ್ತ ಹಣಕಾಸು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...