alex Certify
ಕನ್ನಡ ದುನಿಯಾ       Mobile App
       

Kannada Duniya

ಕೂದಲೆಳೆ ಅಂತರದಲ್ಲಿ ಪಾರಾದ 26 ನವಜಾತ ಶಿಶುಗಳು

ಕಲಬುರಗಿ: ಕಲಬುರಗಿ ಜಿಲ್ಲಾಸ್ಪತ್ರೆಯ ನವಜಾತ ಶಿಶು ನಿಗಾ ಘಟಕದಲ್ಲಿ ಇಂದು ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕೊಠಡಿಯಲ್ಲಿದ್ದ ಎಸಿ ಶಾರ್ಟ್ ಸರ್ಕ್ಯೂಟ್ ಆಗಿ Read more…

ದೀಪಿಕಾ ಪಡುಕೋಣೆಗೆ ರಣವೀರ್ ಕೊಟ್ರು ಸರ್ಫ್ರೈಜ್ !

ಬಹು ಕಾಲದಿಂದ ಗಳತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದ ನಟ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ತಮ್ಮ ಸ್ನೇಹಿತೆಯ ವಿವಾಹ ಸಮಾರಂಭಕ್ಕೆಂದು ಶ್ರೀಲಂಕಾಕ್ಕೆ ತೆರಳಿದ್ದ ಬೆನ್ನ ಹಿಂದೆಯೇ ತಾವೂ ಶ್ರೀಲಂಕಾಕ್ಕೆ ಹಾರಿ Read more…

ಹುಲಿ ದಾಳಿಗೆ ದಾರುಣವಾಗಿ ಸಾವನ್ನಪ್ಪಿದ ವನ ಪಾಲಕ

ವನ ಪಾಲಕನೊಬ್ಬ ತನ್ನ ಸಹೋದ್ಯೋಗಿ ಜೊತೆ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಮರದ ಹಿಂಬದಿಯಿಂದ ಹಠಾತ್ ದಾಳಿ ಮಾಡಿದ ಹುಲಿ ಆತನನ್ನು ಕಚ್ಚಿಕೊಂಡು ಹೋಗಿದ್ದು, ಸಹೋದ್ಯೋಗಿ ಗುಂಡು ಹಾರಿಸಿದರೂ Read more…

ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಶಂಕಿತ ಉಗ್ರರ ಅರೆಸ್ಟ್

2013 ಏಪ್ರಿಲ್ 17 ರಂದು ಮಲ್ಲೇಶ್ವರಂನ ಬಿಜೆಪಿ ಕಚೇರಿ ಬಳಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂಬ Read more…

ಗಡಿಯಲ್ಲಿ ಗ್ರಾಮಸ್ಥರೊಂದಿಗೆ ಯೋಧರ ‘ಹೋಳಿ’ ರಂಗು

ದೇಶಾದ್ಯಂತ ಇಂದು ಸಂಭ್ರಮದ ಹೋಳಿ ಆಚರಣೆ ನಡೆಯುತ್ತಿದ್ದು, ಇಂಡೋ-ಪಾಕ್ ಗಡಿಯಲ್ಲಿ ಯೋಧರು, ಬಾಲಿವುಡ್ ನ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪರಸ್ಪರ ಬಣ್ಣಗಳನ್ನು ಎರಚಿ ಹೋಳಿ ಹಬ್ಬಕ್ಕೆ ಮತ್ತಷ್ಟು Read more…

ಸಾವಿನಲ್ಲೂ ಒಂದಾದ ದಂಪತಿಗೆ ಜೊತೆಯಲ್ಲೇ ಅಗ್ನಿಸ್ಪರ್ಶ

ರತ್ನಮ್ಮ ಎಂಬ 65 ವರ್ಷದ ಮಹಿಳೆ ಕೊನೆಯುಸಿರೆಳೆದ ದಿನದಂದೇ ಅವರ ಪತಿಯೂ ಸಾವನ್ನಪ್ಪಿದ್ದು, ಮೃತ ದಂಪತಿಗಳಿಗೆ ಒಟ್ಟಿಗೇ ಅಗ್ನಿ ಸ್ಪರ್ಶ ಮಾಡಿರುವ ಘಟನೆ ನಡೆದಿದೆ. ಸಂತೆಬೆನ್ನೂರಿನ ಪುಷ್ಕರಣಿ ಬಳಿ ವಾಸಿಸುತಿದ್ದ ಹೋಟೆಲ್ Read more…

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಚಿತ್ರಿಸಿಕೊಂಡ ಯುವಕ

17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಯುವಕನೊಬ್ಬ ಈ ದೃಶ್ಯವನ್ನು ಚಿತ್ರಿಸಿಕೊಂಡಿದ್ದು, ಯಾರ ಬಳಿಯಾದರೂ ಅತ್ಯಾಚಾರದ ವಿಚಾರ ಬಾಯ್ಬಿಟ್ಟಲ್ಲಿ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಒಡ್ಡಿದ್ದ ಪ್ರಕರಣ ಮುಜಫರ್ ನಗರದ Read more…

ಮತ್ತೆ ದಾಳಿ ನಡೆಸಲು ಮುಂದಾದರಾ ಉಗ್ರರು..?

ಪಂಜಾಬ್‌ ನ ಪಠಾಣ್‌ ‌ಕೋಟ್‌‌ ದಾಳಿಯ ತನಿಖೆ ಚುರುಕುಗೊಳ್ಳುತ್ತಿರುವ ನಡುವೆಯೇ ಸುಜನ್‌ ‌‌ಪುರದ ಸಮೀಪದಲ್ಲಿ ಮೂವರು ಶಸ್ತ್ರಸಜ್ಜಿತ ವ್ಯಕ್ತಿಗಳು ಕಾರೊಂದನ್ನು ಅಪಹರಿಸಿದ್ದಾರೆ ಎನ್ನಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಸುಜನ್‌‌ ಪುರ್ Read more…

ಹೆಜ್ಜೇನು ದಾಳಿಗೆ ಅಂತ್ಯಕ್ರಿಯೆಯನ್ನು ಅರ್ಧಕ್ಕೆ ಬಿಟ್ಟು ಪರಾರಿ

ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ವೇಳೆ ಪೂಜೆ ಸಲ್ಲಿಸಲು ಊದು ಬತ್ತಿ ಹಚ್ಚಿದ್ದ ಕಾರಣ ಎದ್ದ ಹೊಗೆಯಿಂದ ರುದ್ರಭೂಮಿಯಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ರೊಚ್ಚಿಗೆದ್ದು, ಅಂತ್ಯಕ್ರಿಯೆಗೆ ಆಗಮಿಸಿದ್ದವರ ಮೇಲೆ ದಾಳಿ ನಡೆಸಿದ Read more…

ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳ್ತಾರಂತೆ ಅಫ್ರಿದಿ

ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಆಲ್ ರೌಂಡರ್ ಎನಿಸಿರುವ ಪಾಕಿಸ್ತಾನದ ಶಾಹಿದ್ ಅಫ್ರಿದಿ ಸದ್ಯದಲ್ಲಿಯೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಲಿದ್ದು, ಆ ಮೂಲಕ ಪಾಕ್ ಕ್ರಿಕೆಟ್ ತಂಡ Read more…

ಶ್ರೀಮಂತರಿಗೆ ಬುದ್ದಿ ಕಲಿಸಲು ಈತ ಮಾಡಿದ್ದೇನು ಗೊತ್ತಾ?

ತಾನು ಕೆಲಸ ಮಾಡುತ್ತಿದ್ದ ಕಂಪನಿ ಮಾಲೀಕ ಕಷ್ಟ ಕಾಲದಲ್ಲಿ ತನಗೆ ಹಣ ನೀಡಲಿಲ್ಲವೆಂಬ ಕಾರಣಕ್ಕೆ ಶ್ರೀಮಂತರ ವಿರುದ್ದ ದ್ವೇಷ ಬೆಳೆಸಿಕೊಂಡಿದ್ದ ಯುವಕನೊಬ್ಬ ಇಂತಹ ಶ್ರೀಮಂತರುಗಳಿಗೆ ಬುದ್ದಿ ಕಲಿಸಲು ವಿಭಿನ್ನ Read more…

ಸೆಮಿ ಹೈ ಸ್ಪೀಡ್ ರೈಲಿಗೆ ಬಲಿಯಾದ ಮಕ್ಕಳು

ಭಾರತದ ಪ್ರಥಮ ಸೆಮಿ ಹೈ ಸ್ಪೀಡ್ ರೈಲು ತನ್ನ ಪ್ರಾಯೋಗಿಕ ಓಡಾಡ ನಡೆಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ಮಕ್ಕಳು ಅದಕ್ಕೆ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮಂಗಳವಾರದಂದು ಗತಿಮಾನ್ Read more…

ಆಶೀಶ್ ನೆಹ್ರಾ ಬಳಿ ಇಲ್ವಂತೆ ಸ್ಮಾರ್ಟ್ ಫೋನ್ !

ಟಿ20 ವಿಶ್ವ ಕಪ್ ನಲ್ಲಿ ಭಾರತಕ್ಕಿಂದು ‘ಮಾಡು ಇಲ್ಲವೇ ಮಡಿ’ ಪಂದ್ಯ. ಸೆಮಿಫೈನಲ್ ತಲುಪಬೇಕೆಂದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಗ್ಲಾ ದೇಶದ ವಿರುದ್ದ ನಡೆಯಲಿರುವ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ Read more…

ಬೆರಗಾಗಿಸುತ್ತದೆ 10 ವರ್ಷದ ಬಾಲಕಿಯ ಸಾಧನೆ

ಕೇವಲ 10 ವರ್ಷದ ತೆಲಂಗಾಣದ ಬಾಲಕಿಯೊಬ್ಬಳು ಜಗತ್ತೇ ನಿಬ್ಬೆರಗಾಗಿ ನೋಡುವಂತ ಸಾಧನೆ ಮಾಡಿದ್ದಾಳೆ. 17,600 ಅಡಿ ಎತ್ತರದಲ್ಲಿರುವ ಎವರೆಸ್ಟ್ ಬೇಸ್ ಕ್ಯಾಂಪ್ ವರೆಗೆ ತನ್ನ ತಾಯಿ ಜೊತೆ ಪರ್ವತಾರೋಹಣ Read more…

ಸಿನಿಮೀಯ ರೀತಿಯಲ್ಲಿ ಕೈದಿಗಳು ಎಸ್ಕೇಪ್

ಕಲಬುರಗಿಯ ಕೇಂದ್ರ ಕಾರಾಗೃಹ ಮತ್ತೊಮ್ಮೆ ಸುದ್ದಿಯಲ್ಲಿದೆ. ಇಲ್ಲಿನ ಜೈಲ್ ನಿಂದ ನಾಲ್ವರು ಕೈದಿಗಳು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ. ಜೈಲಿನ ಗೋಡೆ ಕೊರೆದು ಪರಾರಿಯಾಗಿದ್ದು, ಇದಕ್ಕೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ Read more…

5 ದಿನಗಳಲ್ಲಿ 1.48 ಕೋಟಿ ರೂ. ಕಾಣಿಕೆ ಸಂಗ್ರಹ

ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ, ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಮಲೆಮಹದೇಶ್ವರ ದೇವಾಲಯಕ್ಕೆ, ಇಷ್ಟಾರ್ಥ ಸಿದ್ಧಿಗೆ ಬರುವ ಭಕ್ತರು ಕಾಣಿಕೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಹೀಗೆ ಸಲ್ಲಿಸಿದ Read more…

ಮಾನ ಉಳಿಸಿದ ಕೊಹ್ಲಿ ಲವ್ ಮಾಡ್ತಾಳಂತೆ ಬೆತ್ತಲೆ ಬೆಡಗಿ

ವಿಶ್ವಕಪ್ ಟಿ-20 ಪಂದ್ಯಾವಳಿಯಲ್ಲಿ, ಭಾರತ ಕ್ರಿಕೆಟ್ ತಂಡದ ಎದುರು, ಪಾಕಿಸ್ತಾನ ಜಯಗಳಿಸಿದರೆ ಬೆತ್ತಲಾಗುತ್ತೇನೆ ಎಂದು ಹೇಳಿದ್ದ ಪಾಕಿಸ್ತಾನದ ಮಾಡೆಲ್ ಖಂದೀಲ್ ಬಾಲೋಚ್ ಭಾರೀ ಸುದ್ದಿಯಾಗಿದ್ದಳಾದರೂ, ವಿರಾಟ್ ಕೊಹ್ಲಿ ಆಕೆ Read more…

ಮುಂದಿನ ವಾರ ಮಾರುಕಟ್ಟೆಗೆ ‘ಐಫೋನ್ ಎಸ್ಇ’ ಲಗ್ಗೆ

ವಿಶ್ವದ ಪ್ರಮುಖ ಸ್ಮಾರ್ಟ್ ಫೋನ್ ಕಂಪನಿಗಳಲ್ಲಿ ಒಂದಾಗಿರುವ ಆಪಲ್ ಕಂಪನಿ, ಅಮೆರಿಕದಲ್ಲಿ ಈಗಾಗಲೇ ಬಿಡುಗಡೆ ಮಾಡಿರುವ ‘ಐಫೋನ್ ಎಸ್ಇ’ ಏಪ್ರಿಲ್ 8ರಿಂದ ಭಾರತದ ರಿಟೇಲ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಪ್ರೀ Read more…

ಮೊದಲ ರಾತ್ರಿಯೇ ಬಯಲಾಯ್ತು ಗಂಡನ ವೀಕ್ ನೆಸ್

ನವದಂಪತಿಗೆ ಮೊದಲ ರಾತ್ರಿ ಎಂದರೆ ಏನೋ ಸಂಭ್ರಮ, ಖುಷಿ. ಅದರಲ್ಲಿಯೂ, ಹೆಣ್ಣುಮಕ್ಕಳಿಗೆ ನಾಚಿಕೆ ಜಾಸ್ತಿ. ಏನೇ ನಾಚಿಕೆ ಇದ್ದರೂ, ಗಂಡನೊಂದಿಗಿನ ಮೊದಲ ರಾತ್ರಿಯ ಬಗ್ಗೆ ಏನೇನೋ ಆಸೆ, ಕನಸು Read more…

ಮಾ.29ಕ್ಕೆ ಫಿಕ್ಸಾಯ್ತು ರಸಾಯನ ಶಾಸ್ತ್ರ ಮರುಪರೀಕ್ಷೆ

ಬೆಂಗಳೂರು: ಸೋಮವಾರ ನಡೆದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ವಿಷಯದ ಪರೀಕ್ಷೆ ಆರಂಭಕ್ಕೂ ಮೊದಲೇ, ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, Read more…

ರಾಜ್ಯಸಭೆಗೆ ಎಂಟ್ರಿಕೊಡಲಿದ್ದಾರಾ ಎಸ್.ಎಲ್.ಭೈರಪ್ಪ?

ಬೆಂಗಳೂರು: ಸಾಹಿತಿ ಎಸ್.ಎಲ್.ಭೈರಪ್ಪ ಅವರನ್ನು, ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶನ ಮಾಡಬೇಕೆಂದು ರಾಜ್ಯ ಬಿಜೆಪಿ ಘಟಕ ಶಿಫಾರಸು ಮಾಡಿದೆ. ರಾಜ್ಯಸಭೆಯಲ್ಲಿ ಸದಸ್ಯರಾಗಿದ್ದ ಹಿರಿಯ ರಂಗಕಲಾವಿದೆ ಹಾಗೂ ಗಾಯಕಿ ಬಿ. ಜಯಶ್ರೀ Read more…

ಶುದ್ಧ ಸಸ್ಯಹಾರಿ ಹೋಟೆಲ್ ನಲ್ಲಿ ಕೊಟ್ಟಿದ್ದು ನಾನ್ ವೆಜ್ !

ಪ್ಯೂರ್ ವೆಜಿಟೇರಿಯನ್ ರೆಸ್ಟೋರೆಂಟ್ ಗೆ ಹೋಗಿದ್ದ ಕುಟುಂಬವೊಂದು, ವೆಜ್ ಬದಲಿಗೆ ನಾನ್ ವೆಜ್ ತಿನ್ನುವಂತಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಗಾಂಧಿನಗರದಲ್ಲಿರುವ ಪ್ಯೂರ್ ವೆಜೆಟೇರಿಯನ್ ಹೋಟೆಲ್ ನಲ್ಲಿ ಈ Read more…

ದುರಂತದಲ್ಲಿ ಅಂತ್ಯವಾಯ್ತು ಹೋಳಿ ಹಬ್ಬದ ಸಂಭ್ರಮ

ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಹೋಳಿ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹಿಂದೂಗಳ ಪಾಲಿಗೆ ಇದು ದುಬಾರಿಯಾಗಿ ಪರಿಣಮಿಸಿದೆ. Read more…

ಹಫ್ತಾ ನೀಡಲು ನಿರಾಕರಿಸಿದಾಕೆಗೆ ಏನಾಯ್ತು ಗೊತ್ತಾ ?

ಬೆಂಗಳೂರಿನ ಡಿ.ಜೆ. ಹಳ್ಳಿಯ ಮದೀನಾ ಮೊಹಲ್ಲಾದಲ್ಲಿದ್ದ ಮಹಿಳೆ ಸಾಲವಾಗಿ ತಂದಿದ್ದ 30,000 ರೂ. ಹಣವನ್ನು ಕೊಡುವಂತೆ ಒತ್ತಾಯಿಸಿದ ರೌಡಿ ಜಲ್ಲು ಮತ್ತು ಆತನ ಸಹಚರರಾದ  ಅನೀಸ್, ಹಿದಾಯತ್ ಹಾಗೂ Read more…

ಪೊಲೀಸರೊಂದಿಗೆ ಡಿ.ಕೆ. ರವಿ ಕುಟುಂಬಸ್ಥರ ಜಟಾಪಟಿ

ದಕ್ಷ ಜಿಲ್ಲಾಧಿಕಾರಿ ಡಿ.ಕೆ. ರವಿಯವರ ನಿಗೂಢ ಸಾವಿನ ಕುರಿತ ತನಿಖಾ ವರದಿಯನ್ನು ಬಹಿರಂಗಪಡಿಸಿ ಎಂದು ಒತ್ತಾಯಿಸಿ ಅವರ ಕುಟುಂಬಸ್ಥರು ನಡೆಸುತ್ತಿದ್ದ ಪ್ರತಿಭಟನೆ ಇಂದು ಹೊಸ ತಿರುವು ಪಡೆದಿದೆ. ಡಿ.ಕೆ. Read more…

ಬರದ ಹಿನ್ನಲೆಯಲ್ಲಿ ಭಾರೀ ಭೋಜನಕ್ಕೆ ಬ್ರೇಕ್

ಬಜೆಟ್ ಅಧಿವೇಶನ ನಡೆಯುವಾಗ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ದಿನಕೊಬ್ಬ ಸಚಿವರು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುವ ಸಂಪ್ರದಾಯವಿದ್ದು, ಈ ಬಾರಿ ಅದಕ್ಕೆ ಬ್ರೇಕ್ ಬಿದ್ದಿದೆ. ಸೋಮವಾರದ ಭೋಜನ Read more…

ಶಾಕಿಂಗ್ ! 40 ವರ್ಷದ ವ್ಯಕ್ತಿ ಮೇಲೆ ಸಾಮೂಹಿಕ ಅತ್ಯಾಚಾರ

ಹೈದರಾಬಾದ್: 40 ವರ್ಷದ ವ್ಯಕ್ತಿಯೊಬ್ಬನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ದುಷ್ಕರ್ಮಿಗಳು ಬಳಿಕ ಆತನ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಅಫ್ಜಲ್ಗಂಜ್ ಪ್ರದೇಶದಲ್ಲಿ ನಡೆದಿದೆ. ಈ ಪ್ರದೇಶದ ಬಾರ್ Read more…

ಬೆಲ್ಜಿಯಂನ ಬ್ರುಸೆಲ್ಸ್ ವಿಮಾನ ನಿಲ್ದಾಣದಲ್ಲಿ ಭಾರೀ ಸ್ಪೋಟ

ಬೆಲ್ಜಿಯಂನ ಬ್ರುಸೆಲ್ಸ್ ವಿಮಾನ ನಿಲ್ದಾಣದ ಮುಖ್ಯ ಟರ್ಮಿನಲ್ ಬಳಿ ಇಂದು ಬೆಳಿಗ್ಗೆ ಎರಡು ಸ್ಪೋಟ ಸಂಭವಿಸಿದ್ದು, ಹಲವು ಮಂದಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ವಿಮಾನ ನಿಲ್ದಾಣವನ್ನು ಈಗ ಸಂಪೂರ್ಣವಾಗಿ ಮುಚ್ಚಲಾಗಿದೆ. ವಿಮಾನ Read more…

ಪೋಷಕರು ಬುದ್ದಿ ಹೇಳಿದ್ದಕ್ಕೆ ವಿಷ ಸೇವಿಸಿದ ವಿದ್ಯಾರ್ಥಿನಿ

ಈಗಿನ ಕಾಲದ ಮಕ್ಕಳು ಬಹು ಸೂಕ್ಷ್ಮ ಸ್ವಭಾವದವರು. ಒಳ್ಳೆಯದನ್ನೇ ಹೇಳಿದರೂ ಅದನ್ನು ತಪ್ಪಾಗಿ ಭಾವಿಸಿ ಅನಾಹುತದ ನಿರ್ಧಾರ ಕೈಗೊಂಡು ಬಿಡುತ್ತಾರೆ. ಅಂತದೊಂದು ಪ್ರಕರಣ ಇಲ್ಲಿದೆ ನೋಡಿ. ತಮಿಳುನಾಡಿನ ಸೇಲಂ Read more…

ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಕ್ರಿಕೆಟರ್ ಶ್ರೀಶಾಂತ್

ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಆರೋಪಿಯಾಗಿ ಬಳಿಕ ನ್ಯಾಯಾಲಯದ ತೀರ್ಪಿನಲ್ಲಿ ನಿರ್ದೋಷಿಯಾಗಿದ್ದ ಮಾಜಿ ಕ್ರಿಕೆಟಗ ಶ್ರೀಶಾಂತ್, ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆಂದು ಹೇಳಲಾಗಿದೆ. ಶ್ರೀಶಾಂತ್ ಅವರನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...