alex Certify
ಕನ್ನಡ ದುನಿಯಾ       Mobile App
       

Kannada Duniya

ಮುಖಭಂಗಕ್ಕೊಳಗಾಗಿದ್ದಾರೆ ಮುಂಬೈ ಪೊಲೀಸರು

ನಿಷೇಧಿತ ಮಾದಕ ಪದಾರ್ಥವನ್ನು ಹೊಂದಿದ್ದಾನೆಂಬ ಕಾರಣಕ್ಕೆ ಯುವಕನೊಬ್ಬನನ್ನು ಬಂಧಿಸಿದ್ದ ಪೊಲೀಸರು ತಪ್ಪನ್ನು ಒಪ್ಪಿಕೊಳ್ಳುವಂತೆ ಆತನಿಗೆ ಚಿತ್ರಹಿಂಸೆ ನೀಡಿದ್ದಲ್ಲದೇ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರು ತಿಂಗಳ ಸೆರೆವಾಸವನ್ನೂ ಯುವಕ ಅನುಭವಿಸಿದ್ದ. Read more…

ಬೆಟ್ಟದಲ್ಲಿದ್ದ ಪ್ರೇಮಿಗಳನ್ನು ಬೆತ್ತಲಾಗಿಸಿ ಅನಾಗರಿಕ ವರ್ತನೆ

ರಜೆ ಕಳೆಯಲು ವಿಹಾರಕ್ಕೆ ಬಂದಿದ್ದ ಪ್ರೇಮಿಗಳನ್ನು ಬೆತ್ತಲಾಗಿಸಿದ್ದಲ್ಲದೇ, ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಸಿದ್ಧರಬೆಟ್ಟದಲ್ಲಿ ನಡೆದಿದೆ. ತುಮಕೂರಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವ Read more…

ವಿರಾಟ್ ಕೊಹ್ಲಿ ಬ್ಯಾಟ್ ಬೆಲೆ 8 ಕೋಟಿ ರೂ..!

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಕೊಹ್ಲಿ ಕಮಾಲ್ ಬ್ಯಾಟಿಂಗ್ ನಲ್ಲಿ ಮಾತ್ರವಲ್ಲ, ಸಂಭಾವನೆ ವಿಚಾರದಲ್ಲೂ ಮುಂದುವರೆದಿದೆ. ಕೊಹ್ಲಿ Read more…

ನಿಷೇಧದ ನಡುವೆಯೂ ನಡೀತು ಜಲ್ಲಿಕಟ್ಟು

ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಲಾಗಿದೆ. ತಮಿಳುನಾಡಿನಲ್ಲಿ ಸಂಕ್ರಾಂತಿ ಹಬ್ಬದ ವಿಶೇಷ ಆಕರ್ಷಣೆಯಾಗಿರುವ ಜಲ್ಲಿಕಟ್ಟು, ಮಲೆನಾಡಿನ ಹಳ್ಳಿಗಳಲ್ಲಿ ನಡೆಯುವ ಹೋರಿ ಬೆದರಿಸುವ ಸ್ಪರ್ಧೆಯನ್ನು ನೆನಪಿಸುತ್ತದೆ. ಸಾಂಪ್ರದಾಯಿಕವಾಗಿ Read more…

ಬಹಿರಂಗವಾಯ್ತು ಪಿಯುಸಿ ಪ್ರಶ್ನೆ ಪತ್ರಿಕೆ !

ಬೆಂಗಳೂರು: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆ ಆರಂಭಕ್ಕೂ ಮೊದಲೇ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ ಎನ್ನಲಾಗಿದೆ. ಹಾಗಾಗಿ, ಸೋಮವಾರ ನಡೆಸಲಾಗಿದ್ದ ರಸಾಯನ ಶಾಸ್ತ್ರ ವಿಷಯದ Read more…

ಶಾಹಿದ್ ಅಫ್ರಿದಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

ಕರಾಚಿ: ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ, ಶಾಹಿದ್ ಅಫ್ರಿದಿ ನಾಯಕತ್ವದ ಪಾಕಿಸ್ತಾನ ತಂಡ, ಭಾರತದ ವಿರುದ್ಧ ಸೋತಿರುವುದಕ್ಕೆ ಪಾಕ್ ಅಭಿಮಾನಿಗಳು, ಹೇಗೆಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದರು ಎಂಬುದನ್ನು Read more…

ರಾಷ್ಟ್ರಗೀತೆ ಹಾಡಿದ ಅಮಿತಾಬ್ ವಿರುದ್ಧ ಕೇಸ್

ನವದೆಹಲಿ: ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ, ಇದೇ ಮಾರ್ಚ್ 19 ರಂದು ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ, ರಾಷ್ಟ್ರಗೀತೆ ಹಾಡಿದ ಅಮಿತಾಬ್ 4 Read more…

ಇವರೇ ವಿಶ್ವದ ಅತ್ಯಂತ ಸಂತಸದ ವ್ಯಕ್ತಿ

ಆಧುನಿಕ ಜಗತ್ತಿನಲ್ಲಿ ಜಂಜಾಟವೇ ಜಾಸ್ತಿ. ಒತ್ತಡದ ಬದುಕು. ಇನ್ನು ಸುಖ, ಸಂತೋಷವಂತೂ ದೂರದ ಮಾತು. ಸಂತೋಷ, ಸಂಭ್ರಮದ ಸಂದರ್ಭದಲ್ಲಿ ನಕ್ಕು, ಖುಷಿಪಡುತ್ತಿದ್ದೇವೆ ಎನಿಸಿದರೂ, ಮರುಕ್ಷಣವೇ ಸಂತೋಷ ದೂರವಾಗಿರುತ್ತದೆ. ಆದರೆ, Read more…

ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರ

ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಬಾಲರಾಜ್ ಅರಸ್ ರಸ್ತೆಯ ಕೆಇಬಿ ವೃತ್ತದ ಬಳಿ ನಡೆದಿದೆ. ಬೈಕ್ Read more…

ಬಸ್ ಸೀಟಿನಡಿ ಅಡಗಿಸಿಡಲಾಗಿತ್ತು ಕೋಟಿ ರೂ. ಮೌಲ್ಯದ ಚರಸ್

ಸುಮಾರು 1 ಕೋಟಿ ರೂ. ಮೌಲ್ಯದ 10 ಕೆ.ಜಿ. ಚರಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಬಿಹಾರದ ಪೂರ್ವ ಚಂಪಾರಣ್ಯ ಜಿಲ್ಲೆಯಲ್ಲಿ ನಡೆದಿದೆ. ತಮಗೆ ದೊರೆತ ಖಚಿತ Read more…

ದೆಹಲಿ ಮೆಟ್ರೋ ಸ್ಟೇಷನ್ ಬಳಿ ನಡೆಯಿತು ವಿಲಕ್ಷಣ ಕೃತ್ಯ

ರಾಷ್ಟ್ರ ರಾಜಧಾನಿ ದೆಹಲಿಯ ಗ್ರೀನ್ ಪಾರ್ಕ್ ಮೆಟ್ರೋ ಸ್ಟೇಷನ್ ಬಳಿ ವಿಲಕ್ಷಣ ಕೃತ್ಯವೊಂದು ನಡೆದಿದೆ. ಇದರ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿಕೃತನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಜಾಕೆಟ್ Read more…

ಮಾರಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ

ಶಿವಮೊಗ್ಗ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಬಾಪೂಜಿ ನಗರ ಬಡಾವಣೆಯಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದೆ. ಶಫಿ Read more…

ಪೊಲೀಸ್ ಅಧಿಕಾರಿ ಮನೆಗೇ ಕನ್ನ ಹಾಕಿದ ಕಳ್ಳರು

ಸೇಲಂ: ಪೊಲೀಸ್ ಅಧಿಕಾರಿಯೊಬ್ಬರ ಮನೆ ಬೀಗ ಮುರಿದ ಕಳ್ಳರು ಚಿನ್ನಾಭರಣ ಹಾಗೂ ನಗದು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿರುವ ಘಟನೆ ನಡೆದಿದೆ. ತಮಿಳುನಾಡಿನ ಧರ್ಮಪುರಿಯ ಕ್ಯೂ ಬ್ರಾಂಚ್ Read more…

ವಾಹನ ಸವಾರರನ್ನು ಬೆಚ್ಚಿ ಬೀಳಿಸಿದ ಸಿಂಹ

ವಡೋದರಾ: ಹೆಣ್ಣು ಸಿಂಹವೊಂದು ಕಳೆದ ರಾತ್ರಿ ಸೇತುವೆ ಮೇಲೆ ಅಡ್ಡಾಡುತ್ತಿದ್ದ ವೇಳೆ ಇದನ್ನು ಕಂಡ ವಾಹನ ಸವಾರರು ಬೆಚ್ಚಿ ಬಿದ್ದಿರುವ ಘಟನೆ ಗುಜರಾತಿನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ. ರಜುಲಾ Read more…

ಮಹಾರಾಷ್ಟ್ರ ಪಠ್ಯದಲ್ಲಿ ‘ನಟ ಸಾರ್ವಭೌಮ’ ರಿಗೆ ನಮನ

ಬೆಳಗಾವಿ ನಮ್ಮದೆಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮಧ್ಯೆ ಮಹಾರಾಷ್ಟ್ರ ಪುಸ್ತಕ ಮಂಡಳಿ, ಗಡಿ ಭಾಗದ ಕನ್ನಡಿಗರಿಗಾಗಿ ಹೊರ ತಂದಿರುವ ಪುಸ್ತಕದಲ್ಲಿ ಕನ್ನಡದ ಮೇರು Read more…

ಆಟಗಾರರು ತೋರಿದ ಗೌರವಕ್ಕೆ ಭಾವುಕರಾದ ಸಚಿನ್

ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್, ಕೋಲ್ಕತ್ತಾದಲ್ಲಿ ನಡೆದ ಭಾರತ- ಪಾಕ್ ಪಂದ್ಯದ ವೇಳೆ ಭಾರತ ಜಯ ಸಾಧಿಸಿದ ಬಳಿಕ ಆಟಗಾರರು ತೋರಿದ ಗೌರವಕ್ಕೆ ಭಾವುಕರಾಗಿದ್ದಾರೆ. ಭಾರತ ತನ್ನ Read more…

ಕೇಜ್ರಿವಾಲ್ ರನ್ನು ಭೇಟಿ ಮಾಡಿದ ಇಮ್ರಾನ್ ಖಾನ್

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಮಾತುಕತೆ Read more…

ಸೇನಾ ಹೆಲಿಕಾಪ್ಟರ್ ಪತನ: 13 ಮಂದಿ ಯೋಧರ ಸಾವು

ಪರೀಕ್ಷಾರ್ಥ ತರಬೇತಿ ಹಾರಾಟ ನಡೆಸುತ್ತಿದ್ದ ಸೇನಾ ಹೆಲಿಕಾಪ್ಟರ್ ವೊಂದು ಪತನಗೊಂಡು 13 ಮಂದಿ ಸಾವನ್ನಪ್ಪಿರುವ ಘಟನೆ ಇಂಡೋನೇಷ್ಯಾದ ಸುಲಾವೆಸಿ ಪ್ರದೇಶದಲ್ಲಿ ನಡೆದಿದೆ. ಬೆಲ್ 412 ಚಾಪರ್ ಹೆಲಿಕಾಪ್ಟರ್ ಎಂದಿನಂತೆ Read more…

ಅಳುತ್ತಿದ್ದ ಮಗುವನ್ನು ಓವನ್ ನಲ್ಲಿ ಹಾಕಿದ ತಾಯಿ

ತಾಯಿಯನ್ನು ಮಮತಾಮಯಿ, ಕರುಣಾಮಯಿ ಎಂದೆಲ್ಲಾ ಕರೆಯುತ್ತಾರೆ. ಅಲ್ಲದೇ, ಅಮ್ಮನಿಗಿಂತ ಬಂಧುವಿಲ್ಲ ಎಂದೂ ಹೇಳುತ್ತಾರೆ. ಮಕ್ಕಳ ಮೇಲೆ ತಾಯಿ ತೋರುವಷ್ಟು ಪ್ರೀತಿಯನ್ನು ಬೇರೆ ಯಾರೂ ತೋರಲಾರರು ಎಂದೂ ಹೇಳುತ್ತಾರೆ. ಆದರೆ, Read more…

ಜಾತ್ರೆಗೆ ಬಂದ ಮಹಿಳೆ ಮೇಲೆ ಗ್ಯಾಂಗ್ ರೇಪ್

ದಾವಣಗೆರೆ: ಜಾತ್ರೆಗೆ ಬಂದಿದ್ದ ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಹರಪನಹಳ್ಳಿ ತಾಲ್ಲೂಕಿನ ಕೂಲಹಳ್ಳಿ ಗ್ರಾಮದಲ್ಲಿ ನಡೆದಿದೆ. 28 ವರ್ಷದ ಮಹಿಳೆ ಇಲ್ಲಿನ ದೇವರ ಉತ್ಸವಕ್ಕೆ ಬಂದ Read more…

ಮತ್ತೊಂದು ವಿವಾದದ ಹೇಳಿಕೆ ನೀಡಿದ ರಾಜ್ ಠಾಕ್ರೆ

ಕಳೆದ ವಾರ ಮರಾಠಿಗರಲ್ಲದವರ ಆಟೋಗಳಿಗೆ ಬೆಂಕಿ ಹಚ್ಚಿ ಎಂದು ಕರೆ ನೀಡಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ ನಾಯಕ ರಾಜ್ ಠಾಕ್ರೆ, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಹಿಂಸೆಗೆ ಪ್ರಚೋದಿಸಿದ್ದಾರೆ Read more…

ಹೋಳಿ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಣೆ

ಬಣ್ಣಗಳ ರಂಗಿನಾಟ ಹೋಳಿ ಹಬ್ಬ ಬಂತೆಂದರೆ ಸಂಭ್ರಮ ಜೋರಾಗಿರುತ್ತದೆ. ಹೋಳಿ ಹಬ್ಬದ ಸಂದರ್ಭದಲ್ಲಿ ರಜೆ ಇಲ್ಲದ ಕಾರಣ, ಬಿಡುವಿನ ವೇಳೆಯಲ್ಲಿ ಮಾತ್ರ ಹಬ್ಬ ಆಚರಿಸುತ್ತಿದ್ದವರಿಗೆ, ಖುಷಿಯ ವಿಚಾರವೊಂದು ಹೊರಬಿದ್ದಿದೆ. Read more…

ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದ ಪಾಪಿ ಅರೆಸ್ಟ್

ಲಖ್ನೋ: ಉತ್ತರಪ್ರದೇಶದಲ್ಲಿ ಪುತ್ರಿಯ ಮೇಲೆ, ನಿರಂತರ ಅತ್ಯಾಚಾರ ಎಸಗಿದ್ದ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಭಾರೀ ಸುದ್ದಿಯಾಗಿತ್ತು. ಅಪ್ಪನ Read more…

ಗಡಿ ಭದ್ರತಾ ಪಡೆಯ ಮೇಲೆ ದಾಳಿ ನಡೆಸಲು ಸಂಚು..?

ಭಾರತದ ಹಲವೆಡೆ ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಇದೀಗ ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಜ್ಜಾಗಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ Read more…

ಯುವಕನ ಜೊತೆ ಓಡಿ ಹೋಗಿದ್ದ ಆಂಟಿ ಕೊಟ್ಲು ಕೈ

ಹಾವೇರಿ: ಪ್ರೀತಿ, ವ್ಯಾಮೋಹ ಯಾರಿಗೆ ಯಾವ ರೀತಿ ಬರುತ್ತದೆ, ಅದರಿಂದ ಏನೆಲ್ಲಾ ಫಜೀತಿಯಾಗುತ್ತದೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಇಲ್ಲೊಬ್ಬ ಯುವಕ, ಮಹಿಳೆಯ ವ್ಯಾಮೋಹಕ್ಕೆ ಸಿಲುಕಿ ಈಗ ಜೈಲು Read more…

ಪ್ರೇಯಸಿಯೊಂದಿಗೆ ಮದುವೆಯಾಗಲು ದೇವರಿಗೆ ಮೊರೆ !

ಇಷ್ಟಾರ್ಥ ಸಿದ್ಧಿಗೆ ಕೆಲವರು ದೇವರ ಮೊರೆ ಹೋಗುತ್ತಾರೆ. ಪೂಜೆ, ಪ್ರಾರ್ಥನೆ, ಹರಕೆ ಸಲ್ಲಿಸಿ ಬೇಡಿಕೊಳ್ಳುತ್ತಾರೆ. ತಮ್ಮ ಮನದಲ್ಲಿನ ಬಯಕೆಯನ್ನು ಈಡೇರಿಸಿದರೆ, ಕಾಣಿಕೆ ಸಲ್ಲಿಸಿ, ಹರಕೆ ತೀರಿಸುವುದಾಗಿ ದೇವರಲ್ಲಿ ಬೇಡಿಕೊಳ್ಳುತ್ತಾರೆ. Read more…

ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಯೋಧ ಶವವಾಗಿ ಪತ್ತೆ

ಕಾರ್ಗಿಲ್‌ ನಲ್ಲಿ ಸಂಭವಿಸಿದ ಭಾರೀ ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಯೋಧ ವಿಜಯ್‌ ಕುಮಾರ್‌ ಅವರು ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಲ್ಲರಾಮಪುರಂ ಮೂಲದವವರಾದ Read more…

ವಿರಾಟ್ ಕೊಹ್ಲಿಯನ್ನು ಅಭಿನಂದಿಸಿದ ಅನುಷ್ಕಾ !

ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಡುವಿನ ಬ್ರೇಕ್ ಅಪ್ ಅಂತ್ಯವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಇದಕ್ಕೆ ಕಾರಣವಾಗಿರುವುದು ಕೋಲ್ಕತ್ತಾದಲ್ಲಿ Read more…

ಲೋಕಲ್ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಗರ್ಭಿಣಿ ಮಹಿಳೆಯೊಬ್ಬರು ತಮ್ಮ ಪತಿಯೊಂದಿಗೆ ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅದೇ ರೈಲಿನಲ್ಲಿದ್ದ ವೈದ್ಯೆಯೊಬ್ಬರ ಸಹಾಯದಿಂದ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ Read more…

ಬೆಂಗಳೂರಿನಲ್ಲಿ ನಡೀತಾ ಲಾಕಪ್ ಡೆತ್.?

ಬೆಂಗಳೂರು: ಪೊಲೀಸ್ ವಶದಲ್ಲಿದ್ದ ಆರೋಪಿ ನಿಗೂಢವಾಗಿ ಸಾವು ಕಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಒಡಿಸ್ಸಾ ಮೂಲದ ಮಹೇಂದ್ರ ಮೃತಪಟ್ಟ ಆರೋಪಿ. ಪ್ರಕರಣ ಒಂದರ ವಿಚಾರಣೆಗೆ ಜೀವನ್ ಭೀಮಾನಗರ ಪೊಲೀಸ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...