alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಹದೊಂದಿಗೆ ಕೈ ಕುಲುಕಲು ಹೋದವನಿಗೆ ಜೈಲು..!

ಹೈದರಾಬಾದ್: ಕುಡಿದ ಮತ್ತಿನಲ್ಲಿ ಸಿಂಹದ ಕೈ ಕುಲುಕಲು ಹೋಗಿದ್ದ ವ್ಯಕ್ತಿಯೊಬ್ಬನಿಗೆ, ನ್ಯಾಯಾಲಯ 4 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ರಾಜಸ್ತಾನ ಮೂಲದ 35 ವರ್ಷದ ಮುಖೇಶ್ ಶಿಕ್ಷೆಗೆ ಒಳಗಾದವ. Read more…

ಹೈದರಾಬಾದ್ ವಿವಿ ಉಪ ಕುಲಪತಿಗೆ ಮುಖಭಂಗ

ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಅವರ ಆತ್ಮಹತ್ಯೆ ಪ್ರಕರಣ ವಿವಿಯ ಘಟಿಕೋತ್ಸವದಲ್ಲೂ ಪ್ರತಿಧ್ವನಿಸಿದೆ. ಪಿ.ಹೆಚ್.ಡಿ. ಪೂರೈಸಿದ್ದ ಸಂಕಣ್ಣ ವೆಲಿಪುಲ, ಉಪ ಕುಲಪತಿ ಅಪ್ಪಾರಾವ್ ಅವರಿಂದ ಪದವಿ ಪ್ರಮಾಣ Read more…

ದುರಂತ ಸಾವು ಕಂಡ ಬಾಕ್ಸರ್

ಲಂಡನ್: ಆಟವಾಡುವ ಸಂದರ್ಭದಲ್ಲಿ ಕ್ರೀಡಾಪಟುಗಳು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ಅಪಾಯ ಎದುರಾಗುತ್ತದೆ. ಹೀಗೆ ಆಟವಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ತಲೆಗೆ ಪೆಟ್ಟು ಬಿದ್ದು, ಗಾಯಗೊಂಡಿದ್ದ ಬಾಕ್ಸರ್ ಒಬ್ಬರು ಮೃತಪಟ್ಟ ಘಟನೆ Read more…

ಹುಚ್ಚೆಬ್ಬಿಸುವಂತಿದೆ ‘ಹೆಬ್ಬುಲಿ’ ಸುದೀಪ್ ಲುಕ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ಭರ್ಜರಿ ಯಶಸ್ಸು ಕಂಡಿರುವ ಬೆನ್ನಲ್ಲೇ ಮತ್ತೊಂದು ಚಿತ್ರ ಭಾರೀ ಗಮನ ಸೆಳೆದಿದೆ. ಕಿಚ್ಚ ಸುದೀಪ್ ಆರ್ಮಿ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ Read more…

ಟೀ ಶರ್ಟ್ ಗಾಗಿ ಮುಗಿಬಿದ್ದ ಜನ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ, ಹಾಫ್ ಮ್ಯಾರಥಾನ್ ಆಯೋಜಿಸಲಾಗಿದ್ದು, ಅಪಾರ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಟೀ ಶರ್ಟ್ ಪಡೆಯಲು ನೂಕು ನುಗ್ಗಲು Read more…

‘ಕಾವೇರಿ’ಗಾಗಿ ನಾಳೆ ಮತ್ತೆ ಅಧಿವೇಶನ

ಬೆಂಗಳೂರು: ಕಾವೇರಿ ನದಿ ನೀರು ಹರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದ ಹಿನ್ನಲೆಯಲ್ಲಿ, ಶನಿವಾರ ಸರ್ವಪಕ್ಷ ಸಭೆ ಮತ್ತು ಮಂತ್ರಿ ಪರಿಷತ್ ಸಭೆ ನಡೆಸಲಾಗಿದ್ದು, ನೀರು ಹರಿಸದಿರಲು ತೀರ್ಮಾನ ಕೈಗೊಳ್ಳಲಾಗಿದೆ. Read more…

ಆಟವಾಡುವ ಬಾಲಕನಿಗೆ ಸಿಕ್ತು ಅಪಾರ ಹಣ

ಅದೃಷ್ಟವಂತರಿಗೆ ಮಾತ್ರ ಲಾಟರಿಯಲ್ಲಿ ಜಾಕ್ ಪಾಟ್ ಹೊಡೆಯುತ್ತದೆ. ಲಾಟರಿ ಖರೀದಿಸುವ ಪ್ರತಿಯೊಬ್ಬರು ತಮಗೇ ಬಹುಮಾನ ಬರಲಿ ಎಂದು ಪ್ರಾರ್ಥಿಸುತ್ತಾರೆ. ಆದರೆ, ನ್ಯೂಜಿಲೆಂಡ್ ನಲ್ಲಿ 3 ವರ್ಷದ ಬಾಲಕನೊಬ್ಬನಿಗೆ ಪ್ರಾರ್ಥಿಸದಿದ್ದರೂ, Read more…

ಬಂಧಿತನಾದವನು ಬಿಚ್ಚಿಟ್ಟಿದ್ದಾನೆ ಬೆಚ್ಚಿ ಬೀಳಿಸುವ ರಹಸ್ಯ

ವ್ಯಕ್ತಿಯೊಬ್ಬ ನಾಪತ್ತೆಯಾದ ಸಂದರ್ಭದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅನುಮಾನದ ಮೇರೆಗೆ ಆತನ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಬೆಚ್ಚಿ ಬಿದ್ದಿದ್ದಾರೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ Read more…

ಜಯಲಲಿತಾ ಆರೋಗ್ಯದಲ್ಲಿ ಚೇತರಿಕೆ

ಚೆನ್ನೈ; ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದಲ್ಲಿ, ಚೇತರಿಕೆ ಕಂಡು ಬಂದಿದೆ ಎಂದು ತಮಿಳುನಾಡು ರಾಜಭವನದಿಂದ ಮಾಧ್ಯಮ ಪ್ರಕಟಣೆ ನೀಡಲಾಗಿದೆ. ಅನಾರೋಗ್ಯದಿಂದ ಚೆನ್ನೈನ ಗ್ರೀಮ್ಸ್ ರಸ್ತೆಯ ಅಪೊಲೊ ಆಸ್ಪತ್ರೆಯಲ್ಲಿ Read more…

‘ಸ್ವಚ್ಚತಾ ಆಂದೋಲನ’ ಕ್ಕಾಗಿ ಅಬ್ಬರಿಸಿದ್ದಾನೆ ಗಬ್ಬರ್

ಅಮಿತಾಬ್ ಬಚ್ಚನ್, ಧರ್ಮೆಂದ್ರ, ಹೇಮಾಮಾಲಿನಿ, ಜಯಾಬಾಧುರಿ, ಅಮ್ಜದ್ ಖಾನ್, ಸಂಜೀವ್ ಕುಮಾರ್ ಮೊದಲಾದವರು ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ‘ಶೋಲೆ’ ಚಿತ್ರ ನಿಮಗೆ ನೆನಪಿರಬಹುದು. ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತಲ್ಲದೇ Read more…

ಜಯಲಲಿತಾ ಆರೋಗ್ಯ ವಿಚಾರಿಸಿದ ರಾಜ್ಯಪಾಲರು

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು, ಅನಾರೋಗ್ಯದಿಂದ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಿಳುನಾಡು ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ ರಾವ್, ಹಣಕಾಸು ಸಚಿವ ಓ. ಪನ್ನೀರ್ ಸೆಲ್ವಂ, ಶಿಕ್ಷಣ Read more…

ಮನ ಕಲಕುವಂತಿದೆ ಈ ಕಂದನ ಆರ್ತನಾದ

ಅಲೆಪ್ಪೋ : ಬಂಡುಕೋರರ ವಿರುದ್ಧ ರಷ್ಯಾ ಮತ್ತು ಅದರ ಮಿತ್ರ ಪಡೆಗಳು, ನಡೆಸುತ್ತಿರುವ ದಾಳಿಯಿಂದಾಗಿ ಸಿರಿಯಾದ ಅಲೆಪ್ಪೋ ಅಕ್ಷರಶಃ ರಣರಂಗದಂತಾಗಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅಲೆಪ್ಪೋ ವಿಶ್ವದಲ್ಲಿಯೇ ಅತ್ಯಂತ Read more…

ಬಿಗ್ ಬಾಸ್ ಮನೆಗೆ ಶ್ರೀಶಾಂತ್ ?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 4 ನಲ್ಲಿ ಯಾರೆಲ್ಲ ಪಾಲ್ಗೊಳ್ತಾರೆ? ಸದ್ಯ ಪ್ರೇಕ್ಷಕರನ್ನು ಕಾಡ್ತಾ ಇರುವ ಪ್ರಶ್ನೆ ಇದು. ಅಕ್ಟೋಬರ್ 9 ರ ಸಂಜೆ Read more…

ಸಲ್ಮಾನ್ ಖಾನ್ ವಿರುದ್ಧ ದಾಖಲಾಯ್ತು ಎಫ್.ಐ.ಆರ್.

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ವಿರುದ್ಧ, ಮುಂಬೈನ ಸಾಕಿನಾಕ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ. ಪಾಕಿಸ್ತಾನ ಕಲಾವಿದರ ಪರವಾಗಿ ಸಲ್ಮಾನ್ ಖಾನ್ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ, Read more…

ಸತ್ತೇ ಹೋಯ್ತು ಮಾಡೆಲ್ ಸ್ತನಕ್ಕೆ ಕಚ್ಚಿದ ಹಾವು

ಸಾಮಾನ್ಯವಾಗಿ ವಿಷಕಾರಿ ಜಂತುಗಳು ಕಚ್ಚಿದ ಸಂದರ್ಭದಲ್ಲಿ, ಮನುಷ್ಯರಿಗೆ ಅಪಾಯ ಎದುರಾಗುತ್ತದೆ. ಆದರೆ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಾಡಲ್ ಗೆ ಕಚ್ಚಿದ ಹಾವೇ ಸತ್ತು ಹೋಗಿದೆ. ಶೋ ಒಂದರಲ್ಲಿ ಭಾಗವಹಿಸಿದ ಮಾಡೆಲ್ Read more…

ಕೋರ್ಟ್ ತೀರ್ಪು ಮರು ಪರಿಶೀಲನೆಗೆ ಅರ್ಜಿ

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ನೀಡಿರುವ ತೀರ್ಪಿನ ಕುರಿತು ಇಂದು ಸರ್ವಪಕ್ಷ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ತಮಿಳುನಾಡಿಗೆ ಕಾವೇರಿ ನದಿ Read more…

ಭುವನೇಶ್ವರ್ ದಾಳಿಗೆ ನ್ಯೂಜಿಲೆಂಡ್ ತತ್ತರ

ಕೋಲ್ಕೊತಾ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ, 2 ನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 316 ರನ್ ಗಳಿಗೆ ಆಲ್ ಔಟ್ ಆಗಿದೆ. Read more…

ಅಪ್ಪ-ಅಮ್ಮ-ಅಂಕಲ್ ಕಿತ್ತಾಟದಲ್ಲಿ ಬಡವಾಯ್ತು ಕೂಸು

ಪತಿ ಹಾಗೂ ಬಾಯ್ ಫ್ರೆಂಡ್ ಗಲಾಟೆಯಲ್ಲಿ ಎರಡುವರೆ ವರ್ಷದ ಮಗುವೊಂದು ಅನಾಥವಾಗಿದೆ. ತಾಯಿ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದಾಳೆ. ಆಕೆ ದೂರವಾಣಿ ಸಂಖ್ಯೆ ಆಧಾರದ ಮೇಲೆ ಆಕೆಯನ್ನು ಪೊಲೀಸರು Read more…

ಬಂಡಾಯ ಶಾಸಕರಿಗೆ ದೇವೇಗೌಡರ ಹಸ್ತಲಾಘವ

ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕೂಡಲೇ ಮಧ್ಯ ಪ್ರವೇಶಿಸಿ ಕರ್ನಾಟಕ ಹಾಗೂ ತಮಿಳುನಾಡಿಗೆ ಸಮ್ಮತವಾಗುವ ಸೂತ್ರ ರೂಪಿಸಬೇಕೆಂದು ಒತ್ತಾಯಿಸಿ Read more…

ಕೋಟಿ ಕೋಟಿ ಹೂವನ್ನು ಮುಡಿಗೇರಿಸಿಕೊಂಡ ತಾಯಿ…!

ಸಕಲ ಜಗದ ಮಾತೆಯಾಗಿರುವ ದೇವಿಯನ್ನು ನವರಾತ್ರಿಯಲ್ಲಿ ಭಕ್ತಿಯಿಂದ ಪೂಜಿಸಲಾಗುತ್ತದೆ. ಜಗದ್ವಿಖ್ಯಾತ ವೈಷ್ಣೋದೇವಿಯಲ್ಲೂ ಕೂಡ ದೇವಿಯನ್ನು ನಾನಾ ವಿಧದ ಹೂವಿನಿಂದ ಅಲಂಕಾರ ಮಾಡಲಾಗುತ್ತೆ. ಪ್ರತಿ ವರ್ಷ ನವರಾತ್ರಿಯಲ್ಲಿ ವೈಷ್ಣೋ ದೇವಿಯ Read more…

ತವರಿನಲ್ಲಿ ಬಣ್ಣ ಬದಲಾಯಿಸಿದ ನಟ ಫವಾದ್ ಖಾನ್

ಎಷ್ಟೇ ಎತ್ತರದ ಸ್ಥಾನ ನೀಡಿದ್ರೂ ಪಾಕಿಸ್ತಾನಿಗಳು ತಮ್ಮ ನೀಚ ಬುದ್ದಿಯನ್ನು ಬಿಡೋದಿಲ್ಲ. ಇದಕ್ಕೆ ನಟ ಫವಾದ್ ಖಾನ್ ಉತ್ತಮ ಉದಾಹರಣೆ. ಹೊಟ್ಟೆಪಾಡಿಗಾಗಿ ಪಾಕ್ ನಿಂದ ಭಾರತಕ್ಕೆ ಬಂದು ಇಲ್ಲಿನವರ Read more…

ಅಮೆರಿಕಾದಲ್ಲಿ ಆಂಧ್ರ ಯುವತಿ ನೀರು ಪಾಲು

ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಗೆ ತೆರಳಿದ್ದ ಆಂಧ್ರ ಪ್ರದೇಶದ ಯುವತಿಯೊಬ್ಬರು ಬೆಳಗಿನ ವಾಕಿಂಗ್ ಮಾಡುವ ವೇಳೆ ಆಯತಪ್ಪಿ ಸರೋವರಕ್ಕೆ ಬಿದ್ದ ಪರಿಣಾಮ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಂಧ್ರ ಪ್ರದೇಶದ ಪ್ರಕಾಶಂ Read more…

ಅಚ್ಚರಿಯಾಗುವಂತಿದೆ ಈ ಕೋತಿಯ ಪ್ರೇಮ್ ಕಹಾನಿ

ವಿಜಯಪುರ: ಜೆ.ಸಿ.ಬಿ.ಯನ್ನು ಕಂಡರೆ ಸಾಕು ಇಲ್ಲೊಂದು ಕೋತಿ ಉರಿದು ಬೀಳುತ್ತದೆ. ಮುಂದಕ್ಕೆ ಜೆ.ಸಿ.ಬಿ. ಚಲಿಸಲು ಅವಕಾಶವನ್ನೇ ನೀಡುವುದಿಲ್ಲ. ಜೆಸಿಬಿ ಚಾಲಕನಂತೂ ಗಂಡು ಕೋತಿಯ ಕಾಟಕ್ಕೆ ಹೈರಾಣಾಗಿದ್ದಾನೆ. ವಿಜಯಪುರ ಜಿಲ್ಲೆಯ Read more…

ತಾಯತ ಕಟ್ಟುವುದಾಗಿ ಹೇಳಿ ಹೀನ ಕೃತ್ಯ

ಶಿವಮೊಗ್ಗ: ದೇವಾಲಯಕ್ಕೆ ಬಂದಿದ್ದ ಬಾಲಕಿಗೆ, ತಾಯತ ಕಟ್ಟುವುದಾಗಿ ಹೇಳಿ ಕೊಠಡಿಗೆ ಕರೆದೊಯ್ದ ಪೂಜಾರಿಯೊಬ್ಬ, ಅತ್ಯಾಚಾರ ಎಸಗಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ವಿನೋಬನಗರದಲ್ಲಿರುವ ದೇವಾಲಯದಲ್ಲಿ ಪೂಜೆ ಮಾಡುವ 52 Read more…

ಭಾರತೀಯ ಸೇನೆಗೆ ಹೆದರಿ ಕಾಲ್ಕಿತ್ತ ಉಗ್ರರು

ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಯೋಧರು ದಾಳಿ ನಡೆಸಿ ಬಗ್ಗು ಬಡಿದ ಘಟನೆ ಬಳಿಕ ಭೀತಿಗೊಂಡಿರುವ 300 ಕ್ಕೂ ಅಧಿಕ ಮಂದಿ ಉಗ್ರರು, ಈಗ Read more…

ವ್ಯಕ್ತಿಯ ಲಕ್ ಬದಲಿಸ್ತು ವಾಂತಿ…!

ಹೊಟ್ಟೆ ಸರಿಯಿಲ್ಲ ಎಂದಾಗ ವಾಂತಿ ಬರುತ್ತೆ. ಆದ್ರೆ ನಂಬೋದು ಕಷ್ಟವಾಗಬಹುದು. ವಾಂತಿ ವ್ಯಕ್ತಿಯೊಬ್ಬನ ಲಕ್ ಬದಲಾಯಿಸಿದೆ. ರಾತ್ರೋರಾತ್ರಿ ಆತನನ್ನು ಶ್ರೀಮಂತನನ್ನಾಗಿ ಮಾಡಿದೆ. ವಾಂತಿಯಿಂದ ಹೊರಬಿದ್ದ ವಸ್ತುವನ್ನು ಖರೀದಿಸಲು ವಿಶ್ವದ Read more…

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಸ್ಯಾಂಡಲ್ ವುಡ್ ಬಹು ಬೇಡಿಕೆ ನಟರಲ್ಲಿ ಒಬ್ಬರಾಗಿರುವ, ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ‘ಸಂತೂ ಸ್ಟ್ರೈಟ್ ಫಾರ್ವರ್ಡ್’ Read more…

ಭಾರತ-ಪಾಕ್ ಕ್ರಿಕೆಟ್ ತಂಡಗಳಿಗೆ ಬೇರೆ ಗುಂಪು ನೀಡಿ

ಮುಂಬೈ: ಮುಂದಿನ ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಲ್ಲಿ, ಭಾರತ ಹಾಗೂ ಪಾಕಿಸ್ತಾನ ತಂಡಗಳಿಗೆ, ಒಂದೇ ಗುಂಪಿನಲ್ಲಿ ಅವಕಾಶ ನೀಡಬಾರದೆಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ Read more…

ಗ್ಯಾಲಕ್ಸಿ ನೋಟ್-7 ಬಳಕೆದಾರರಿಗೊಂದು ಸುದ್ದಿ

ನವದೆಹಲಿ: ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್-7 ಫೋನ್ ಗಳಲ್ಲಿ ಬ್ಯಾಟರಿ ಸ್ಪೋಟಗೊಂಡ, ಅನೇಕ ಘಟನೆ ಕಳೆದ ತಿಂಗಳಿಂದ ವರದಿಯಾಗಿದ್ದವು. ಈ ಹಿನ್ನಲೆಯಲ್ಲಿ ವಿಮಾನಗಳಲ್ಲಿಯೂ ಗ್ಯಾಲಕ್ಸಿ ನೋಟ್-7 ಕೊಂಡೊಯ್ಯಲು ನಿಷೇಧ Read more…

ಇಂದಿನಿಂದ ನಾಡಹಬ್ಬಕ್ಕೆ ಚಾಲನೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದಿನಿಂದ ಆರಂಭವಾಗಲಿದೆ. ನಾಡೋಜ ಚೆನ್ನವೀರ ಕಣವಿಯವರು ಇಂದಿನಿಂದ ಅಕ್ಟೋಬರ್ 11 ರ ವರೆಗೆ ನಡೆಯುವ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...