alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ನಿಲ್ದಾಣದಲ್ಲಿ ಈ ಆಹಾರವನ್ನು ತಿನ್ನಬೇಡಿ

ವಿಮಾನ ನಿಲ್ದಾಣದಲ್ಲಿ ಸಿಗುವ ಆಹಾರವನ್ನು ಅನೇಕರು ಸೇವನೆ ಮಾಡ್ತಾರೆ. ತುಂಬಾ ಸಮಯ ನಿಲ್ದಾಣದಲ್ಲಿರಬೇಕಾದ ಅನಿವಾರ್ಯತೆಯಿದ್ದಾಗ ನಿಲ್ದಾಣದಲ್ಲಿ ಸಿಗುವ ಆಹಾರ ಸೇವನೆ ಮಾಡಬೇಕಾಗುತ್ತದೆ. ಆದ್ರೆ ವಿಮಾನ ಏರುವ ಮೊದಲು ಕೆಲವೊಂದು Read more…

ಈ ಮಹಿಳೆ ನೋಡ್ತಿದ್ದಂತೆ ಗಾಡಿಗಳು ನಿಲ್ಲೋದೇಕೆ ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ಸುದ್ದಿ ಮಾಡಿದ್ದಾಳೆ. ಆಕೆ ನೋಡ್ತಿದ್ದಂತೆ ಹೈವೆಯಲ್ಲಿ ಚಲಿಸುತ್ತಿರುವ ವಾಹನಗಳ ವೇಗ ಕಡಿಮೆಯಾಗುತ್ತದೆ. ವಾಹನದ ವೇಗ ಇಳಿಯಲು ಈಕೆ ಜಾದು ಏನೂ ಮಾಡ್ತಿಲ್ಲ. ಆದ್ರೂ ವಾಹನ Read more…

ಅಯೋಧ್ಯೆ ವಿಚಾರ ‘ತಕ್ಷಣ’ ವಿಚಾರಣೆ ಸಾಧ್ಯವೇ ಇಲ್ಲವೆಂದ ನ್ಯಾಯಾಲಯ

ಅಯೋಧ್ಯೆ ವಿಚಾರ ತುರ್ತು ವಿಚಾರಣೆ ಸಾಧ್ಯವಿಲ್ಲ, ಜನವರಿ‌ ನಂತರವಷ್ಟೆ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರಿಂ ಕೋರ್ಟ್ ಸ್ಪಷ್ಟಪಡಿಸಿದೆ. ಅಖಿಲ ಭಾರತ ಹಿಂದೂ ಮಹಾಸಭಾ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ Read more…

ಛತ್ತೀಸ್ ಘಡ್ ಚುನಾವಣೆ ಕಣದಲ್ಲಿರುವ ಕ್ರಿಮಿನಲ್ ಆರೋಪಿಗಳೆಷ್ಟು ಗೊತ್ತಾ…?

ನವದೆಹಲಿ: ಛತ್ತೀಸ್ ಘಡ್ ದಲ್ಲಿ ಇಂದು ನಡೆಯುತ್ತಿರುವ ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿರುವ ಹೆಚ್ಚಿನ ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರೆಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಒಟ್ಟು Read more…

ದಂಗಾಗಿಸುತ್ತೆ ಬಾಯ್ ಫ್ರೆಂಡ್ ಸೆಳೆಯಲು ಈಕೆ ಮಾಡಿದ ಕೆಲಸ

ಪ್ರೀತಿಗೆ ಬಿದ್ದವರು ಏನು ಮಾಡಲೂ ಸಿದ್ಧರಿರುತ್ತಾರೆ. ಪ್ರೇಯಸಿ ಅಥವಾ ಪ್ರಿಯಕರನ ಮನವೊಲಿಸಲು ಕೆಲವರು ಸ್ಲಿಮ್ ಆಗ್ತಾರೆ. ಮತ್ತೆ ಕೆಲವರು ಜೇಬು ಖಾಲಿ ಮಾಡಿಕೊಂಡು ದೊಡ್ಡ ದೊಡ್ಡ ಉಡುಗೊರೆ ನೀಡ್ತಾರೆ. Read more…

ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದ ಬೆಡಗಿ

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಫ್ಯಾಷನ್ ಕ್ವೀನ್ ಎಂದೇ ಹೆಸರು ಮಾಡಿದ್ದಾಳೆ. ಇತ್ತೀಚಿಗೆ ಕರೀನಾ ಫ್ಯಾಷನ್ ಮತ್ತಷ್ಟು ಪ್ರಸಿದ್ಧಿ ಪಡೆಯುತ್ತಿದೆ. ಜಿಮ್ ಡ್ರೆಸ್ ನಿಂದ ಹಿಡಿದು ಪಾರ್ಟಿ Read more…

ದುಪ್ಪಟ್ಟಾ ಬಳಸಿ ಆಶ್ರಯ ನಿಲಯದಿಂದ ನಾಲ್ವರು ಬಾಲಕಿಯರು ಎಸ್ಕೇಪ್

ಪಾಟ್ನಾ: ಬಿಹಾರದ ಬಾಲಕಿಯರ ಆಶ್ರಯ ತಾಣಗಳಿಂದ ಪರಾರಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದೆ. ರಾಜ್ಯದ ಪಾಟಲೀಪುತ್ರ ಕಾಲನಿಯಿಲ್ಲಿರುವ ಸರ್ಕಾರಿ ಅನುದಾನಿತ ಆಶಾ ಕಿರಣ ಬಾಲಕಿಯರ ನಿಲಯದಿಂದ ಭಾನುವಾರದಂದು Read more…

ನಾಚಿಕೆಗೇಡು…! ಸರ್ಕಾರಿ ಆಸ್ಪತ್ರೆ ಶೌಚಾಲಯದಲ್ಲಿ ಹೆರಿಗೆ

ಉತ್ತರಖಂಡದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ದೂನ್ ಮಹಿಳಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗರ್ಭಿಣಿಗೆ ಶೌಚಾಲಯದಲ್ಲಿ ಹೆರಿಗೆಯಾಗಿದೆ. ಘಟನೆಯಲ್ಲಿ ನವಜಾತ ಶಿಶು ಸಾವನ್ನಪ್ಪಿದೆ. ಭಾನುವಾರ ಬೆಳಿಗ್ಗೆ Read more…

ಅನಂತ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಪುನೀತ್ ರಾಜಕುಮಾರ್

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತಕುಮಾರ್, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ವಿಧಿವಶರಾಗಿದ್ದಾರೆ. ಅನಂತ ಕುಮಾರ್ ಅವರ ಪಾರ್ಥಿವ ಶರೀರವನ್ನು ಲಾಲ್ ಬಾಗ್ ರಸ್ತೆಯಲ್ಲಿರುವ ಅವರ Read more…

ಕುಸ್ತಿಪಟುವಿಗೆ ಚಾಲೆಂಜ್ ಹಾಕಿ ಆಸ್ಪತ್ರೆ ಸೇರಿದ್ಲು ರಾಖಿ…!

ಸಿಡಬ್ಲ್ಯೂ ಚಾಂಪಿಯಶಿಪ್ ನಲ್ಲಿ ಕುಸ್ತಿಪಟು ರೊಬೆಲ್ ಚಾಲೆಂಜ್ ಸ್ವೀಕರಿಸಿರುವುದು ನಟಿ ರಾಖಿ ಸಾವಂತ್ ಗೆ ದುಬಾರಿಯಾಗಿ ಪರಿಣಮಿಸಿದೆ. ಮಹಿಳಾ ಕುಸ್ತಿಪಟು ರೊಬೆಲ್, ರಾಖಿ ಸಾವಂತ್ ರನ್ನು ಭುಜದ ಮೇಲೆತ್ತಿ Read more…

ಶಾಕಿಂಗ್: ಅನಂತಕುಮಾರ್ ಸಾವಿನ ಸಂದರ್ಭದಲ್ಲಿ ಫೇಸ್ಬುಕ್ ನಲ್ಲಿ ವಿಕೃತಿ

ಕೇಂದ್ರ ಸಚಿವ ಅನಂತಕುಮಾರ್, ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು, ಅವರ ನಿಧನಕ್ಕೆ ರಾಜ್ಯದ ಜನತೆ ಕಂಬನಿ ಮಿಡಿಯುತ್ತಿರುವ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ವಿಕೃತಿ ಮೆರೆದಿದ್ದಾರೆ. Read more…

ಸೋಮವಾರವೂ ಇಳಿಕೆಯಾಯ್ತು ಪೆಟ್ರೋಲ್-ಡೀಸೆಲ್ ಬೆಲೆ

ಕಳೆದ ಕೆಲ ದಿನಗಳಿಂದ ನಿರಂತರವಾಗಿ ಇಳಿಕೆ ಕಾಣುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆ ಸೋಮವಾರವಾದ ಇಂದೂ ಕೂಡ ಇಳಿಮುಖವಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 17 Read more…

ಇಂದು ನಡೆಯುವುದಿಲ್ಲ ಜನಾರ್ದನ ರೆಡ್ಡಿ ಜಾಮೀನು ಅರ್ಜಿ ವಿಚಾರಣೆ

ಡೀಲ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯುವುದಿಲ್ಲವೆಂದು ತಿಳಿದುಬಂದಿದೆ. ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಸರ್ಕಾರ, Read more…

ವಿಧಾನಸಭಾ ಚುನಾವಣೆಗೂ ಮುನ್ನ ನಕ್ಸಲ್ ದಾಳಿ

ಛತ್ತೀಸ್ ಘಡ್  ದಲ್ಲಿ ಇಂದು ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಭಾನುವಾರದಂದು ಭದ್ರತೆಗೆ ನಿಯೋಜನೆಗೊಂಡಿದ್ದ ಗಡಿ ಭದ್ರತಾ ಪಡೆಯ ಯೋಧರು ಗಸ್ತು ತಿರುಗುವ ವೇಳೆ ನಕ್ಸಲರು Read more…

ಬೆಂಗಳೂರಲ್ಲಿ ‘ನಟ ಸಾರ್ವಭೌಮ’ನ ಹಾಡಿನ ಚಿತ್ರೀಕರಣ

ಸ್ಯಾಂಡಲ್ ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ವೆಚ್ಚದ ಹಾಡಿನ ಚಿತ್ರೀಕರಣ ಈ ವಾರ ನಡೆಯಲಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ‘ನಟ ಸಾರ್ವಭೌಮ’ ಚಿತ್ರದ ಹಾಡನ್ನು Read more…

ಫೇಸ್ ಬುಕ್ ಫ್ರೆಂಡ್ ಸಜೆಶನ್ ಕುರಿತು ಹೊರಬಿದ್ದಿದೆ ‘ಶಾಕಿಂಗ್’ ಸಂಗತಿ…!

ಸಾಮಾಜಿಕ ಜಾಲತಾಣ ಫೇಸ್ ಬುಕ್ ಈಗ ಮತ್ತೊಂದು ವಿವಾದದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಫೇಸ್ ಬುಕ್ ಅಪ್ರಾಪ್ತೆಯರಿಗೆ ಅರೆಬೆತ್ತಲೆ ಪುರುಷರ ಫ್ರೆಂಡ್ಸ್ ಸಜೆಶನ್ ಕಳುಹಿಸುತ್ತಿದೆ ಎಂಬ ಆಘಾತಕಾರಿ ವಿಚಾರವನ್ನು ಬ್ರಿಟನ್ Read more…

‘ಸ್ನೇಹಿತರನ್ನು ಶ್ರೀಮಂತಗೊಳಿಸಲು 59 ನಿಮಿಷದ ಸಾಲ’…!

ನವದೆಹಲಿ: ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್ಎಂಇ) ಅನುಕೂಲವಾಗುವ 59 ನಿಮಿಷದಲ್ಲಿ ಸಾಲ ಯೋಜನೆ ಸಂಪೂರ್ಣ ಮೋಸ. ತಮ್ಮ ಸ್ನೇಹಿತರಿಗೆ ಹಾಗೂ ಖಾಸಗಿ ಮತ್ತು ಬಂಡವಾಳಶಾಹಿಗಳಿಗೆ ಅನುಕೂಲ Read more…

ನಟಿ ಶ್ರೀದೇವಿ ಕುರಿತು ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ಕರಣ್ ಜೋಹರ್

ಮೋಹಕ ತಾರೆ ದಿ. ಶ್ರೀದೇವಿಯನ್ನೊಳಗೊಂಡ ಚಿತ್ರ ನಿರ್ದೇಶನ ಮಾಡಬೇಕೆಂಬ ನನ್ನ ಕನಸು ಕೊನೆಗೂ ಈಡೇರಿಲ್ಲ. ಹೀಗೆ ಹಿರಿಯ ನಟಿ ಶ್ರೀದೇವಿ ಕುರಿತು ಕುತೂಹಲ ಸಂಗತಿ ಬಿಚ್ಚಿಟ್ಟಿದ್ದು ಬಾಲಿವುಡ್ ನ Read more…

ಶಾಕಿಂಗ್: ಭಾರತದ ಮೇಲೆ 4.3 ಲಕ್ಷಕ್ಕೂ ಅಧಿಕ ಸೈಬರ್ ದಾಳಿ

ನವದೆಹಲಿ: ಪ್ರಸಕ್ತ ವರ್ಷದ ಜನವರಿಯಿಂದ ಜೂನ್ ವರೆಗೆ ಭಾರತದ ಮೇಲೆ ಸುಮಾರು 4.3 ಲಕ್ಷಕ್ಕೂ ಅಧಿಕ ಸೈಬರ್ ದಾಳಿಯಾಗಿದೆ! ಇದು ಚೀನಾ, ರಷ್ಯಾ ಮತ್ತು ಅಮೆರಿಕ ಸಹಿತ 5 Read more…

ಅನಂತಕುಮಾರ್ ನಿವಾಸದಲ್ಲೇ ಇಂದು ಅಂತಿಮ ದರ್ಶನ

ಇಂದು ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದ ಕೇಂದ್ರ ಸಚಿವ ಅನಂತ ಕುಮಾರ್ ಅವರ ಪಾರ್ಥಿವ ಶರೀರದ ದರ್ಶನ ಇಂದು ಲಾಲ್ ಬಾಗ್ ರಸ್ತೆಯಲ್ಲಿರುವ ಅವರ ನಿವಾಸದಲ್ಲೇ Read more…

ನಿಗದಿಯಂತೆ ನಡೆಯಲಿದೆ ಬಳ್ಳಾರಿ ವಿಶ್ವವಿದ್ಯಾನಿಲಯದ ಪರೀಕ್ಷೆ

ಕೇಂದ್ರ ಸಚಿವ ಅನಂತ ಕುಮಾರ್ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಇಂದು ಸರ್ಕಾರಿ ರಜೆ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುವುದಿಲ್ಲ. ಇಂದು Read more…

ಬದಲಾಗುತ್ತಾ ವಿಶ್ವವಿಖ್ಯಾತ ‘ಆಗ್ರಾ’ ಹೆಸರು…?

ಉತ್ತರಪ್ರದೇಶ ಮುಖ್ಯಮಂತ್ರಿ‌ ಯೋಗಿ ಆದಿತ್ಯನಾಥ ಅವರು ಆರಂಭಿಸಿದ ಹೆಸರು ಬದಲಾವಣೆ ಪರ್ವಕ್ಕೆ ಇದೀಗ ಮತ್ತೊಂದು ಹೊಸ ಬೇಡಿಕೆ ಬಂದಿದೆ. ಹೌದು,‌ ಶಹಜಾನ್ ಪ್ರೇಮದ ಕುರುಹಾಗಿ ನಿಂತಿರುವ ತಾಜ್ ಮಹಲ್ Read more…

ವಿಮಾನ ಹಾರಾಟಕ್ಕೂ ಮುನ್ನ ಮದ್ಯ ಸೇವಿಸಿ ಸಿಕ್ಕಿಬಿದ್ದ ಕ್ಯಾಪ್ಟನ್

ಮುಂಬೈ: ಏರ್ ಇಂಡಿಯಾದ ಕ್ಯಾಪ್ಟನ್ ಎ.ಕೆ. ಕಟ್ಪಾಲಿಯಾ ಎಂಬುವರು ವಿಮಾನ ಹಾರಾಟಕ್ಕೂ ಮುನ್ನ ನಡೆಸಿದ ಮದ್ಯ ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ. ಏರ್ ಇಂಡಿಯಾದ ಎಐ-111 Read more…

25 ವರ್ಷಗಳ ಬಳಿಕ ಬಹಿರಂಗವಾಯ್ತು ‘ಬಾಜಿಗರ್’ ಚಿತ್ರದ ಅಸಲಿ ರಹಸ್ಯ

ತೊಂಬತ್ತರ ದಶಕದ ಹಿಟ್ ಚಿತ್ರ, ಈಗಲೂ ತನ್ನ ಸಂಗೀತ, ವಿಭಿನ್ನ ಕಥೆಗಾಗಿ ಪ್ರೇಕ್ಷಕರನ್ನು ಕಾಡುವ ‘ಬಾಜಿಗರ್’ಗೆ ಇದೇ ತಿಂಗಳು 12ನೇ ತಾರೀಖು ಬೆಳ್ಳಿಹಬ್ಬದ ಸಂಭ್ರಮ. 1993ರಲ್ಲಿ ಬಾಲಿವುಡ್ ನಲ್ಲಿ Read more…

ಬಿಜೆಪಿ ರಾಷ್ಟ್ರಾಧ್ಯಕ್ಷರ ಹೆಸರಿನ ಕುರಿತು ಈಗ ಅಪಸ್ವರ

ಮೊಘಲರ ಆಳ್ವಿಕೆ ನೆನಪಿಸುವ ದೇಶದ ಪ್ರಮುಖ ನಗರಗಳಿಗೆ ಮರು ನಾಮಕರಣ ಮಾಡುವ ಬಿಜೆಪಿ ಕ್ರಮಕ್ಕೆ ರಾಜಕೀಯ ಮುಖಂಡರಿಂದ ಮಾತ್ರವಲ್ಲ, ಈಗ ನಾಗರಿಕ ಸಮಾಜದಿಂದಲೂ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಬಿಜೆಪಿಯವರೇ, Read more…

ವಿಶ್ರಾಂತಿಯನ್ನು ಮೊಟಕುಗೊಳಿಸಿ ಬೆಂಗಳೂರಿಗೆ ಆಗಮಿಸುತ್ತಿರುವ ಸಿಎಂ

ವಿಶ್ರಾಂತಿಗಾಗಿ ಹೆಚ್.ಡಿ. ಕೋಟೆಯ ರೆಸಾರ್ಟ್ ಒಂದರಲ್ಲಿ ತಂಗಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇನ್ನೂ ಎರಡು ದಿನಗಳ ಕಾಲ Read more…

ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ

ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಮೃತರ ಗೌರವಾರ್ಥ, ರಾಜ್ಯದಲ್ಲಿ ಇಂದು ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೂರು Read more…

ಶಾಲಾ-ಕಾಲೇಜುಗಳಿಗೆ ಮಾತ್ರವಲ್ಲ ಸರ್ಕಾರಿ ಕಚೇರಿಗಳಿಗೂ ಇಂದು ರಜೆ

ಕೇಂದ್ರ ಸಚಿವ ಅನಂತಕುಮಾರ್ ಇಂದು ನಿಧನರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ರಾಜ್ಯದಲ್ಲಿ ಒಂದು ದಿನದ ರಜೆ ಘೋಷಣೆ ಮಾಡಿದೆ. ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುವುದಿಲ್ಲ. Read more…

ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ರಾಜ್ಯ ಸರ್ಕಾರ

ಕೇಂದ್ರ ಸಚಿವ ಅನಂತಕುಮಾರ್ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಅನಂತಕುಮಾರ್ ಅವರ ನಿಧನದ ಗೌರವಾರ್ಥ ಈ ರಜೆ Read more…

ಅನಂತ ಕುಮಾರ್ ಅಕಾಲಿಕ ನಿಧನಕ್ಕೆ ರಾಜಕೀಯ ನಾಯಕರ ಕಂಬನಿ

ಇಂದು ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಅನಂತ ಕುಮಾರ್ ಅವರ ಅಕಾಲಿಕ ನಿಧನಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...