alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣಾ ಪ್ರಣಾಳಿಕೆಯಲ್ಲಿ ಭರಪೂರ ಭರವಸೆ ನೀಡಿದ ‘ಆಮ್ ಆದ್ಮಿ’

ಆಮ್ ಆದ್ಮಿ ಪಕ್ಷ(ಆಪ್) ಕೂಡ ಈಗ ರೈತರ ಸಾಲ ಮನ್ನಾ ಮಾಡಲು ಮುಂದಾಗಿದೆ. ಅಷ್ಟೇ ಅಲ್ಲ, ಮನೆ ಜೊತೆಗೆ ನೀರನ್ನು ನೀಡುವುದಾಗಿ ಭರವಸೆ ನೀಡಿದೆ. ಅಂದ ಹಾಗೆ ಇದು Read more…

ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಬೇಡವೆಂದ ಶಾಸಕ

ಟಿಪ್ಪು ಜಯಂತಿ ಆಚರಣೆ ಸಂದರ್ಭದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಮುದ್ರಿಸಬಾರದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಜಯಪುರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಸೋಮವಾರದಂದು ಬಸನಗೌಡ Read more…

ವಾಹನ ಮಾಲೀಕರಿಗೊಂದು ‘ಶಾಕಿಂಗ್’ ಸುದ್ದಿ: ಎಮಿಷನ್ ಸರ್ಟಿಫಿಕೇಟ್ ಗೂ ಕಟ್ಟಬೇಕು ಜಿ.ಎಸ್.ಟಿ.

ಪಣಜಿ (ಗೋವಾ): ವಾಹನ ಮಾಲೀಕರು ವಾಯುಮಾಲಿನ್ಯ ಪ್ರಮಾಣ ಪತ್ರ (ಎಮಿಷನ್ ಸರ್ಟಿಫಿಕೇಟ್) ಪಡೆಯಲು ಶೇಕಡಾ 18 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಪಾವತಿ ಮಾಡಲೇಬೇಕು. ಇಂಥದ್ದೊಂದು Read more…

ಬಿಹಾರದಲ್ಲಿ ಬಿಜೆಪಿ-ಜೆಡಿಯು ಮಧ್ಯೆ ಬಗೆಹರಿದ ಸೀಟು ಹಂಚಿಕೆ ವಿವಾದ

ಲೋಕಸಭೆ ಚುನಾವಣೆಗೆ ಸದ್ದಿಲ್ಲದೆ ತಯಾರಿ ನಡೆಯುತ್ತಿದೆ. ಬಿಹಾರದಲ್ಲಿ ಎನ್ಡಿಎಯ ಪ್ರಮುಖ ಪಕ್ಷ ಬಿಜೆಪಿ ಹಾಗೂ ಜೆಡಿಯು ಮಧ್ಯೆ ಸೀಟು ಹಂಚಿಕೆ ಒಪ್ಪಂದ ನಡೆದಿದೆ. ಬಿಜೆಪಿ ಹಾಗೂ ಜೆಡಿಯು ಸಮನಾದ Read more…

ಅನು ಮಲಿಕ್‍ ಗೆ ಚಿಕ್ಕ ವಯಸ್ಸಿನವರೇ ಬೇಕಂತೆ…! ಮೀ ಟೂ ಎಂದ ಅಲಿಷಾ ಚಿನಾಯ್

ಎಲ್ಲೆಡೆ ಮೀ ಟೂ ಅಭಿಯಾನದಡಿ ಕೇಳಿ ಬರುತ್ತಿರುವ ಲೈಂಗಿಕ ಶೋಷಣೆಯ ಆರೋಪಗಳು ಮುಂದುವರಿದಿದ್ದು, ಇದೀಗ ಗಾಯಕಿ ಅಲಿಷಾ ಚಿನಾಯ್ ಕೂಡ ಮೀ ಟೂ ಎಂದಿದ್ದಾರೆ. ಅಂದಹಾಗೆ ಆಕೆ ಆರೋಪ Read more…

ಮಮತಾ ಬ್ಯಾನರ್ಜಿ ಮನೆಗೆ 74 ಲಕ್ಷದ ವಾಚ್ ಟವರ್..? ಸುಳ್ಳು ಸುದ್ದಿ ಎಂದ ಪೊಲೀಸ್

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭದ್ರತಾ ವ್ಯವಸ್ಥೆಗಾಗಿ ಹಾಕಲಾಗ್ತಿದೆ ಎನ್ನಲಾದ ವಾಚ್ ಟವರ್ ಗಂಭೀರ ಆರೋಪಕ್ಕೆ ಕಾರಣವಾಗಿದೆ. ಆದ್ರೆ ಮಮತಾ ಭದ್ರತೆಗಾಗಿ ಸಿಎಂ ನಿವಾಸ ಹಾಗೂ ಕಚೇರಿಗೆ Read more…

ಯುವಕ ಸಾವನ್ನಪ್ಪಿದ ಪ್ರಕರಣ: ನಟಿ ದುನಿಯಾ ರಶ್ಮಿ ಕುಟುಂಬದವರ ವಿರುದ್ಧ ದೂರು ದಾಖಲು

ಬೆಂಗಳೂರು: ದುನಿಯಾ ಚಿತ್ರದ ಮೂಲಕ ಪರಿಚಿತಗೊಂಡ ನಟಿ ರಶ್ಮಿ ಅವರ ಮನೆ ಮೇಲಿಂದ ಯುವಕನೊಬ್ಬ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ Read more…

ಅಮೃತಸರ ರೈಲು ದುರ್ಘಟನೆ: ಮೇಣದ ಬತ್ತಿ ಮೆರವಣಿಗೆಯಲ್ಲಿ ನಗ್ತಿದ್ದ ಸಿಧು

ಪಂಜಾಬಿನ ಅಮೃತಸರದಲ್ಲಿ ರಾವಣ ದಹನದ ವೇಳೆ ನಡೆದ ದುರ್ಘಟನೆಯಲ್ಲಿ 61 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರೈಲು ಅಪಘಾತದಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಘಟನೆ Read more…

ಬೆಟ್ಟದ ತುದಿಯಲ್ಲಿ ಪ್ರೇಮ ನಿವೇದನೆ ಮಾಡಿದ ಜೋಡಿ ಯಾರೆಂದು ಹೇಳಬಲ್ಲಿರಾ…?

ಅನೇಕರ ಕಣ್ಣಿಗೆ ಕಾಣದ ಹಲವು ವಿಷಯಗಳು ಕ್ಯಾಮೆರಾ ಲೆನ್ಸ್ ಗೆ ಹಾಗೂ ಛಾಯಾಗ್ರಾಹಕನಿಗೆ ಕಾಣುವುದಕ್ಕೆ ಇಲ್ಲಿದೆ ಸಾಕ್ಷಿ. ಅದರೆ ಲೆನ್ಸ್ ನಲ್ಲಿ ಸೆರೆಹಿಡಿದ ಪ್ರೇಮಿಗಳನ್ನು ಹುಡುಕುವಲ್ಲಿ ಛಾಯಾಗ್ರಾಹಕ ವಿಫಲನಾಗಿದ್ದು, Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಕೇವಲ 1 ರೂಪಾಯಿಯಲ್ಲಿ ನಡೆಯುತ್ತೆ ಮದುವೆ

ಒಂದು ಮದುವೆ ಮಾಡಿಸುವುದಾದರೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಇದಕ್ಕಾಗಿ ಬಡ ತಂದೆ-ತಾಯಿಗಳು ಸಾಲದ ಹೊರೆಯಲ್ಲಿ ಬೀಳಬೇಕಾಗುತ್ತದೆ. ಆದರೆ ಚೆನ್ನೈನ ದಿ ಗ್ರ್ಯಾಂಡ್ ವೆಡ್ಡಿಂಗ್ ಹೆಸರಿನ ವಿವಾಹ ಆಯೋಜಕ ಸಂಸ್ಥೆಯ Read more…

ಶಾಕಿಂಗ್: ಗರ್ಭಪಾತ ಮಾಡಿಸಿಕೊಳ್ಳುವಂತೆ ಸಚಿವರಿಂದ ಯುವತಿಗೆ ಒತ್ತಾಯ

ತಮಿಳುನಾಡು ಮೀನುಗಾರಿಕಾ ಸಚಿವ ಡಿ. ಜಯಕುಮಾರ್ ಅವರು ಮಹಿಳೆಯೊಬ್ಬರಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎನ್ನುವ ಆಘಾತಕಾರಿ ಸುದ್ದಿ ಇದೀಗ ಭಾರಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಸಚಿವ ಜಯಕುಮಾರ್ ಅವರ ಧ್ವನಿಯನ್ನೇ Read more…

ನೀವು ಕುಡಿಯುತ್ತಿರುವುದು ಹಾಲೋ-ಹಾಲಾಹಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು ಗೊತ್ತಾ…?

ದಿನಾ ಹಾಲು ಕುಡಿಯುವುದರಿಂದ ಕ್ಯಾಲ್ಸಿಯಂ ಅಂಶ ದೇಹಕ್ಕೆ ಸಿಗುತ್ತದೆ. ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ ಎಂಬುದು ಎಲ್ಲರ ನಂಬಿಕೆ. ಆದರೆ ನಾವು ಕುಡಿಯುತ್ತಿರುವುದು ಹಾಲಿನ ಬದಲು ಹಾಲಾಹಲವಾಗಿದ್ದರೆ ಆರೋಗ್ಯದ ಗತಿಯೇನು….? Read more…

ಶಾಕಿಂಗ್: ಫೇಸ್‌ಬುಕ್‌ ಪೋಸ್ಟ್ ಗೆ ಕಾಂಗ್ರೆಸ್ ಮುಖಂಡನ ಕೊಲೆ?

ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದ ಎನ್ನುವುದಕ್ಕೆ ಕಾಂಗ್ರೆಸ್ ಮುಖಂಡರೊಬ್ಬರನ್ನು ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಅಸಲ್ಫಾ ಮೆಟ್ರೋ ನಿಲ್ದಾಣದಲ್ಲಿ 1.30ರ ಸುಮಾರಿಗೆ ಈ Read more…

ಬೆಚ್ಚಿಬೀಳಿಸುವಂತಿದೆ ಕೊತ್ತಂಬರಿ ಸೊಪ್ಪಿನ ಬೆಲೆ…!

ಸಾರಿನಿಂದ ಹಿಡಿದು ಉಪ್ಪಿಟ್ಟಿನವರೆಗೂ ಕೊತ್ತಂಬರಿ ಸೊಪ್ಪು ಇಲ್ಲದೇ ಇದ್ದರೆ ಅಡುಗೆನೇ ಆಗುವುದಿಲ್ಲ. ಆದರೆ ಇನ್ಮುಂದೆ ಈ ಕೊತ್ತಂಬರಿ ಸೊಪ್ಪನ್ನು ಬಳಸದೇ ಅಡುಗೆ ಮಾಡಬೇಕಾಗಿದೆ. ಕೊತ್ತಂಬರಿ ಸೊಪ್ಪಿನಲ್ಲಿ ಅಂತದ್ದು ಏನಿದೆ Read more…

ಪುರುಷ ಪೊಲೀಸ್ ಸಿಬ್ಬಂದಿ ಮುಂದೆ ಮಹಿಳೆಯನ್ನು ನಿರ್ವಸ್ತ್ರಗೊಳಿಸಿದ್ರು

ಛತ್ತೀಸ್ಗಢದ ಬಿಲಾಸ್ಪುರದ ಡಿಜಿಪಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ನೋಟೀಸ್ ಜಾರಿ ಮಾಡಿದೆ. ಬಿಲಾಸ್ಪರದ ಪೊಲೀಸ್ ಠಾಣೆಯಲ್ಲಿ ವೃದ್ಧ ಮಹಿಳೆ ಹಾಗೂ ಆಕೆ ಮಗಳನ್ನು ಮಹಿಳಾ ಪೊಲೀಸ್ ಸಿಬ್ಬಂದಿ, Read more…

ಮಧು ಬಂಗಾರಪ್ಪ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಸಚಿವೆ ಜಯಮಾಲ

ಶಿವಮೊಗ್ಗ: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಗೆದ್ದೇ ಗೆಲ್ಲುವ ವಿಶ್ವಾಸವಿದೆ ಎಂದು ಸಚಿವೆ ಜಯಮಾಲ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಕ್ತವಾದ ಅಭ್ಯರ್ಥಿಯಾಗಿ ಎಸ್. ಬಂಗಾರಪ್ಪನವರ Read more…

6000 ನ್ಯಾಯಾಧೀಶರ ನೇಮಕಕ್ಕೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ:  ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದ ಪ್ರಕರಣಗಳ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿರುವುದಕ್ಕೆ ನ್ಯಾಯಾಧೀಶರ ಕೊರತೆ ಇರುವುದದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ರಾಷ್ಟ್ರ ವ್ಯಾಪಿ ಕೆಳಹಂತದ ನ್ಯಾಯಾಲಯಗಳಿಗೆ ಆರು ಸಾವಿರ ನ್ಯಾಯಾಧೀಶರನ್ನು Read more…

ಈ ಕಾರಣಕ್ಕೆ ವರನ ಕೇಶಮುಂಡನ ಮಾಡಿದ್ರು ವಧು ಕಡೆಯವರು

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ವರನನ್ನು ಕಟ್ಟಿ ಹಾಕಿದ ವಧು ಕಡೆಯವರು ವರನ ಕೇಶಮುಂಡನ ಮಾಡಿದ್ದಾರೆ. ಇದಕ್ಕೆ ವರದಕ್ಷಿಣೆ ಬೇಡಿಕೆ ಕಾರಣ ಎನ್ನಲಾಗಿದೆ. ಲಕ್ನೋದ Read more…

ಜಿಯೋ 4ಜಿ ಫೀಚರ್ ಫೋನ್ ಅಬ್ಬರಕ್ಕೆ ಸ್ತಬ್ಧವಾಗ್ತಿದೆ 2 ಜಿ ಫೀಚರ್ ಫೋನ್

ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಅಬ್ಬರ ಜೋರಾಗಿದೆ. ಅಗ್ಗದ ಯೋಜನೆಗಳ ಜೊತೆ ಅಗ್ಗದ ಫೀಚರ್ ಫೋನ್ ಮಾರುಕಟ್ಟೆಗೆ ತಂದಿರುವ ಜಿಯೋ ಬೇರೆ ಕಂಪನಿಗಳ ನಿದ್ರೆಗೆಡಿಸಿದೆ. ಈಗ ಬ್ರಾಡ್ಬ್ಯಾಂಡ್ ಕ್ಷೇತ್ರಕ್ಕೂ Read more…

ಉಪ ಚುನಾವಣೆ ಗೆಲ್ಲಲು ಮೂರೂ ಪಕ್ಷಗಳಿಂದ ಭರ್ಜರಿ ಪ್ಲಾನ್

ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಮುಂದಿನ ತಿಂಗಳು ನಡೆಯಲಿದೆ. ಮೂರೂ ಪಕ್ಷಗಳು, ಮತದಾರರ ಮನವೊಲಿಕೆಗಾಗಿ ಪ್ರಚಾರ ಕಾರ್ಯಕ್ಕಿಳಿದಿವೆ. ಚುನಾವಣಾ ಉದ್ದೇಶದಿಂದ ದೇವೇಗೌಡ ಹಾಗೂ Read more…

ಕಂಪನಿಗಳಿಗೆ ಮಹತ್ವದ ಸೂಚನೆ ನೀಡಿದ ಪ್ರಧಾನ ಮಂತ್ರಿ ಸಲಹಾ ಸಮಿತಿ

ದೇಶದ ಜಿಡಿಪಿಗೆ ಆರ್ ಅ್ಯಂಡ್ ಡಿ ಕ್ಷೇತ್ರದಿಂದ ನಿರೀಕ್ಷಿತ ಮಟ್ಟದಲ್ಲಿ ಆರ್ಥಿಕ‌ ಕೊಡುಗೆ ಸಿಗುತ್ತಿಲ್ಲ ಎನ್ನುವುದು ಗಮನಿಸಿರುವ ಪ್ರಧಾನ ಮಂತ್ರಿ ಸಲಹಾ ಸಮಿತಿ ನೂತನ ಸಲಹೆಯೊಂದನ್ನು ನೀಡಿದೆ. ವಿಜ್ಞಾನ Read more…

ಬೆಚ್ಚಿ ಬೀಳಿಸುತ್ತೆ ಕಳೆದ 12 ವರ್ಷಗಳಲ್ಲಿ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ

ದೇಶದಲ್ಲಿ ಪ್ರತಿನಿತ್ಯ ಅನೇಕರು ಅಂತಿಮ ಉಸಿರೆಳೆಯುತ್ತಾರೆ. ಆದರೆ ಇದರಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆಯನ್ನೊಮ್ಮೆ ಕೇಳಿದರೆ ಶಾಕ್ ಆಗುವುದರಲ್ಲಿ ಅನುಮಾನವಿಲ್ಲ. ಹೌದು, ಅಮೃತಸರ ರೈಲ್ವೆ ದುರಂತದ ಬಳಿಕ ಕಳೆದ 12 Read more…

ಸರ ಕದ್ದ ಮಹಿಳೆ ಸೆರೆಯಾಗಿದ್ದೆಲ್ಲಿ ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ…!

ಮುಂಬೈ ರೈಲು ನಿಲ್ದಾಣಗಳಲ್ಲಿ ದಿನೇ ದಿನೇ ಒಂದಲ್ಲಾ ಒಂದು ಕಳ್ಳತನದ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಕಳ್ಳರ ಕರಾಮತ್ತು ಸಿಸಿ ಟಿವಿಯಲ್ಲೋ ಅಥವಾ ಪ್ರಯಾಣಿಕರ ಮೊಬೈಲ್ ನಲ್ಲೋ ಸೆರೆಯಾಗುತ್ತಲೇ ಇರುತ್ತವೆ. Read more…

ಅಯ್ಯೋ ದೇವರೇ…! ಕಡು ಕಷ್ಟದಲ್ಲೂ ಜನರಿಗೆ ಬರಲಿಲ್ಲವೇ ಮಾನವೀಯತೇ…?

ಅಮೃತಸರ: ಕಾಲ ಬದಲಾಗಿದೆಯೋ ಮನುಷ್ಯ ಬದಲಾಗಿದ್ದನೊ ಗೊತ್ತಿಲ್ಲ. ಆದರೆ ಮಾನವೀಯತೆ ಮಾತ್ರ ನಶಿಸುತ್ತಿದೆ ಎಂಬುದಕ್ಕೆ ಇತ್ತೀಚೆಗೆ ಅಮೃತಸರದಲ್ಲಿ ನಡೆದ ಭೀಕರ ರೈಲು ದುರಂತವೇ ಸಾಕ್ಷಿ. ಜನರ ಮೇಲೆ ರೈಲು Read more…

ಮನ ತಣಿಸುವ ಪ್ರವಾಸಿ ತಾಣ ಜಮ್ಮು

ಬೆಳ್ಳಿ ಬೆಟ್ಟದ ದಾರಿ, ಹಸಿರು ಕಣಿವೆ. ಝರಿಗಳು ಉದ್ಯಾನ ಹೀಗೆ ನೋಡಿದ ಕೂಡಲೇ ಸ್ವರ್ಗವೇ ಧರೆಗಿಳಿದಂತಿದೆ ಎಂಬ ಅನುಭವವನ್ನು ನೀಡುತ್ತದೆ ಜಮ್ಮು. ಜಮ್ಮು ಕಾಶ್ಮೀರ ಎಂದ ಕೂಡಲೇ ಸೇನೆ, Read more…

ನಿಯಮಿತವಾಗಿ ಮಾಡೋ ಈ ಕ್ರಿಯೆ ಮಹಿಳೆಯರಿಗೆ ಅಪಾಯಕಾರಿ

ನಿಯಮಿತವಾಗಿ ಸಂಭೋಗ ನಡೆಸುವುದರಿಂದ ಹೃದಯ ಸಂಬಂಧಿ ಖಾಯಿಲೆಗಳಿಂದ ದೂರವಿರಬಹುದು ಅನ್ನೋದು ವೈಜ್ಞಾನಿಕ ಸಂಶೋಧನೆಗಳಿಂದ್ಲೇ ದೃಢಪಟ್ಟಿದೆ. ಆದ್ರೆ ನಿಯಮಿತ ದೈಹಿಕ ಸಂಬಂಧ ಮಹಿಳೆಯರ ಪಾಲಿಗೆ ಆರೋಗ್ಯಕರವಲ್ಲ. ವಾರದಲ್ಲಿ ಹಲವು ಬಾರಿ Read more…

ಮೊದಲ ಡೇಟಿಂಗ್ ಗೂ ಮುನ್ನ ಯುವಕರು ಗಮನಿಸಲೇಬೇಕಾದ ವಿಷಯ

ಡೇಟಿಂಗ್ ಅನ್ನೋದು ಹದಿಹರೆಯದವರಿಗೆ ಒಂಥರಾ ಸ್ಪೆಷಲ್. ಅದರಲ್ಲೂ ಮೊದಲ ಡೇಟ್ ಅಂದ್ರೆ ಸಾಕಷ್ಟು ಸಂಭ್ರಮ ಮತ್ತು ಕುತೂಹಲ ಸಹಜ. ಆದ್ರೆ ಮೊದಲ ಬಾರಿ ಡೇಟಿಂಗ್ ಗೆ ಹೋಗುವ ಮುನ್ನ Read more…

ಅಪಘಾತವನ್ನು ಗೇಟ್ ಮ್ಯಾನ್ ತಡೆಯಬಹುದಾಗಿತ್ತು: ನವಜೋತ್ ಕೌರ್

ನವರಾತ್ರಿ ರಾವಣ ದಹನವನ್ನು ವೀಕ್ಷಿಸುವ ವೇಳೆ ರೈಲು ಹರಿದು 60ಕ್ಕೂ ಹೆಚ್ಚು ಮಂದಿ ಜನ ಮೃತಪಟ್ಟ ಘಟನೆಗೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ನವಜೋತ್ Read more…

ಮಕ್ಕಳಿಗೆ ಆಂಟಿಬಯೋಟಿಕ್ ಔಷಧಿ ಕೊಡುವ ಮುನ್ನ ಎಚ್ಚರವಿರಲಿ

ಹವಾಮಾನ ಬದಲಾವಣೆ ಅಥವಾ ಬೇರೆ ಯಾವುದೋ ಕಾರಣಕ್ಕೆ ಮಕ್ಕಳಲ್ಲಿ  ಬ್ಯಾಕ್ಟೀರಿಯಾ ಇನ್ಫೆಕ್ಷನ್ ಆಗುತ್ತದೆ. ಈ ವೇಳೆ ಆಂಟಿಬಯೋಟಿಕ್ ಔಷಧಿಗಳನ್ನು ನೀಡಲಾಗುತ್ತದೆ. ಆದ್ರೆ ಕಾರಣ ತಿಳಿಯದೇ ಆಂಟಿಬಯೋಟಿಕ್ ಮಾತ್ರೆ ನೀಡುವುದು Read more…

ಈ ಫೆರಾರಿ ಪ್ರಿಯನ ಬಳಿಯಿರೋ ಕಾರುಗಳೆಷ್ಟು ಗೊತ್ತಾ…?

ಬಹುತೇಕ ಎಲ್ಲರಿಗೂ ಕಾರ್ ಕ್ರೇಝ್ ಇರುತ್ತೆ. ದುಡ್ಡಿರೋರು ಹತ್ತಾರು ಐಷಾರಾಮಿ ಕಾರುಗಳನ್ನು ಇಟ್ಕೋಬಹುದು. ಆದ್ರೆ ಇವರಿಗೆ  ಫೆರಾರಿ ಕಾರ್ ಗಳ ಹುಚ್ಚು, ಡೇವಿಡ್ ಲೀ ಬಳಿ 330 ಕೋಟಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...