alex Certify Featured News | Kannada Dunia | Kannada News | Karnataka News | India News - Part 355
ಕನ್ನಡ ದುನಿಯಾ
    Dailyhunt JioNews

Kannada Duniya

ಜೋ ಬಿಡೆನ್​ರ ಕೊರೊನಾ ರೆಸ್ಪಾನ್ಸ್​ ಟೀಂಗೆ ಭಾರತೀಯ ಮೂಲದ ವಿದುರ್ ಶರ್ಮಾ ಆಯ್ಕೆ

ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಕೊರೊನಾ​ ರೆಸ್ಪಾನ್ಸ್ ಟೀಂಗೆ ಭಾರತೀಯ ಮೂಲದ ವಿದುರ್​ ಶರ್ಮಾರನ್ನ ಆಯ್ಕೆ ಮಾಡಿದ್ದಾರೆ. ಕೋವಿಡ್​ 19 ಪ್ರತಿಕ್ರಿಯೆ ತಂಡಕ್ಕೆ ವಿದುರ್​ ಶರ್ಮಾ ನೀತಿ ಸಲಹೆಗಾರರನ್ನಾಗಿ Read more…

ಲಸಿಕೆ ವಿಚಾರದಲ್ಲಿ ಯಾವುದೇ ವದಂತಿಗೆ ಕಿವಿಗೊಡದಂತೆ ಕೇಜ್ರಿವಾಲ್​ ಮನವಿ

ಕೊರೊನಾ ಲಸಿಕೆಯ ವಿಚಾರದಲ್ಲಿ ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಜನತೆಯಲ್ಲಿ ಮನವಿ ಮಾಡಿದ್ದಾರೆ. ದೇಶದಲ್ಲಿ ಇಂದಿನಿಂದ ಕೊಡಲಾಗುತ್ತಿರುವ ಕೊರೊನಾ ಲಸಿಕೆ ಸುರಕ್ಷಿತವಾಗಿದೆ ಎಂದು ತಜ್ಞರೇ Read more…

ಪ್ರೇಮಿಗಳ ದಿನದಂದು ‘ಏಕ್ ಲವ್ ಯಾ’ ಚಿತ್ರದ ಮೊದಲ ಹಾಡು ರಿಲೀಸ್

ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರವನ್ನು ನಾಲ್ಕು ಭಾಷೆಯಲ್ಲಿ ರಿಲೀಸ್ ಮಾಡಲು ನಿರ್ದರಿಸಿದ್ದು,‌ ಈ ಸಿನಿಮಾದ ಮೊದಲ ಹಾಡನ್ನು ಪ್ರೇಮಿಗಳ ದಿನದಂದು ಬಿಡುಗಡೆ ಮಾಡಲಿದ್ದಾರೆ. ಕನ್ನಡ, ತಮಿಳು, Read more…

ನಟಿ ಶಾನ್ವಿ ಶ್ರೀವಾಸ್ತವ ಲೇಟೆಸ್ಟ್ ಫೋಟೋಶೂಟ್

‘ಚಂದ್ರಲೇಖ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಶಾನ್ವಿ ಶ್ರೀವಾಸ್ತವ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಶಾನ್ವಿ ಶ್ರೀವಾಸ್ತವ ಫೋಟೋಶೂಟ್ ಮಾಡಿಸಿದ್ದು, ತಮ್ಮ ಫೋಟೋಗಳನ್ನು  ಸೋಶಿಯಲ್ ಮೀಡಿಯಾದಲ್ಲಿ Read more…

ದೇಶದಲ್ಲಿದೆ 2,11,033 ಕೋವಿಡ್ ಸಕ್ರಿಯ ಪ್ರಕರಣ: ಒಂದೇ ದಿನದಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 15,158 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,05,42,841ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕಮಲ್ ‌ಗೆ ’ಬ್ಯಾಟರಿ’ ಕೊಟ್ಟ ಚುನಾವಣಾ ಆಯೋಗ

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಫರ್ಧಿಸಲಿರುವ ಕಮಲ್‌ ಹಾಸನ್‌ರ ಮಕ್ಕಳ್‌ ನೀಧಿ ಮೈಯ್ಯಮ್ ಪಕ್ಷದ ಚಿಹ್ನೆಯಾಗಿ ’ಬ್ಯಾಟರಿ ಟಾರ್ಚ್’ಅನ್ನು ಮರಳಿ ನೀಡಲಾಗಿದೆ. ಈ Read more…

ʼಸೇನಾ ದಿನʼದಂದು ಯೋಧರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೆಲ್ಯೂಟ್

ಸೇನಾ ದಿವಸದಂದು ಭಾರತೀಯ ಸೇನೆಯ ಯೋಧರಿಗೆ ನಮನ ಸಲ್ಲಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸೇನಾನಿಗಳ ಧೈರ್ಯ ಸಾಹಸಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಸಿಯಾಚೆನ್‌ ನೀರ್ಗಲ್ಲಿಗೆ ಭೇಟಿ ಕೊಟ್ಟಿದ್ದ ವೇಳೆ Read more…

ಉತ್ತರ ಕರ್ನಾಟಕ ಜನತೆಗೆ ಕೇಂದ್ರ ಸರ್ಕಾರದಿಂದ ಖುಷಿ ಸುದ್ದಿ

ಉತ್ತರ ಕರ್ನಾಟಕದ ಜನತೆಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಖುಷಿ ಸುದ್ದಿ ನೀಡಿದ್ದಾರೆ. 21 ಸಾವಿರ ಕೋಟಿ ರೂ. ವೆಚ್ಚದಲ್ಲಿ 847 ಕಿ.ಮೀ. ಉದ್ದದ Read more…

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಖ್ಯಾತ ನಟ ಕಿಚ್ಚ ಸುದೀಪ್ ರಿಂದ ಚಾಲನೆ

ಗೋವಾದಲ್ಲಿ ಇಂದಿನಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದ್ದು, ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಈ ಪ್ರತಿಷ್ಠಿತ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪಣಜಿಯ ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ Read more…

ಆರೋಗ್ಯ ಹೆಚ್ಚಿಸುವ ʼಖರ್ಜೂರʼದ ಮಿಲ್ಕ್ ಶೇಕ್

ಆರೋಗ್ಯಕರ ಆಹಾರ ಸೇವನೆ ಮಾಡೋರ ಸಂಖ್ಯೆ ಬೆರಳೆಣಿಕೆಯಂತಾಗಿದೆ. ರುಚಿಕರ ಹಾಗೂ ಆರೋಗ್ಯಕ್ಕೆ ಅತ್ಯುತ್ತಮವಾಗಿರುವ ಖರ್ಜೂರದ ಶೇಕ್ ಮಾಡೋದು ಹೇಗೆ ಅಂತಾ ಹೇಳ್ತೇವೆ. ಸುಲಭವಾಗಿ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ಖರ್ಜೂರದ Read more…

ಲತಾ ಮಂಗೇಶ್ಕರ್‌ ಕುರಿತ ಪೋಸ್ಟ್‌ ಗೆ ಟ್ವಿಟ್ಟರ್‌ ಬಳಕೆದಾರಳ ಮೇಲೆ ಕೆಂಡಾಮಂಡಲಗೊಂಡ ಅಭಿಮಾನಿಗಳು

ದೇಶದಲ್ಲಿ ಕೆಲವೊಂದು ವಿಷಯಗಳಿಗೆ ಅದೆಷ್ಟರ ಮಟ್ಟಿಗೆ ಪಾವಿತ್ರ‍್ಯತೆಯ ಲೇಪನ ಮಾಡಲಾಗುತ್ತದೆ ಎಂದರೆ, ಆ ವಿಚಾರಗಳು ಅಥವಾ ವ್ಯಕ್ತಿಗಳ ಬಗ್ಗೆ ರಚನಾತ್ಮಕವಾಗಿಯೂ ಸಹ ಟೀಕೆಗಳನ್ನು ಮಾಡಿದಲ್ಲಿ ಭಾರೀ ವಿವಾದಗಳು ಸೃಷ್ಟಿಯಾಗಿಬಿಡುತ್ತವೆ. Read more…

ಪೈಪ್‌ಲೈನ್ ನೀರು ಪೂರೈಕೆಯಿಂದ ಜಾಂಬಿಯಾ ಮಹಿಳೆಯರ ಬಾಳಲ್ಲಿ ಭರವಸೆಯ ಬೆಳಕು

ಹೆಚ್ಚು ತರಕಾರಿಗಳನ್ನು ಬೆಳೆಯುತ್ತಾ ತಮ್ಮ ಮಕ್ಕಳೊಂದಿಗೆ ಹೆಚ್ಚು ಕಾಲವನ್ನು ಕಳೆಯುತ್ತಾ ಇರುವವರೆಗೂ ಜಾಂಬಿಯಾ ದೇಶದ ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನದ ಗುಣಮಟ್ಟದಲ್ಲಿ ಗಣನೀಯ ಬದಲಾವಣೆ ಕಂಡು ಬಂದಿದೆ ಎಂದು Read more…

ರೈತರ ಪ್ರತಿಭಟನೆಗೆ ಬೆಂಬಲ ಕೊಡಲು ಕೇರಳದಿಂದ ಕಾಶ್ಮೀರಕ್ಕೆ ಸೈಕ್ಲಿಂಗ್ ಹೊರಟ ವಿದ್ಯಾರ್ಥಿ

ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಸಾಕಷ್ಟು ಬೆಂಬಲ ಬರುತ್ತಿದೆ ಎಂದು ಮಾಧ್ಯಮಗಳಲ್ಲಿ ಬಹಳ ಹೇಳಲಾಗುತ್ತಿದೆ. ಇದೀಗ ಕೇರಳದ ತಿರುವನಂತಪುರಂನ Read more…

ಸೀರೆಯುಟ್ಟು ಫೋಟೋಗೇ ಫೋಸ್ ಕೊಟ್ಟ ನಟಿ ಪಾರ್ವತಿ ನಾಯರ್

ನಟಿ ಪಾರ್ವತಿ ನಾಯರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಲೇ ಇರುತ್ತಾರೆ. ಇದೀಗ ನಟಿ ಪಾರ್ವತಿ ನಾಯರ್  ಸೀರೆ ತೊಟ್ಟು ಫೋಟೋಗೆ ಫೋಸ್ Read more…

ಬಾಲ್ಯದ ಚಿತ್ರದೊಂದಿಗೆ ತಾಯಿಗೆ ಹೃದಯಸ್ಪರ್ಶಿ ನೋಟ್ ಬರೆದ ಕಮಲಾ ಹ್ಯಾರೀಸ್

ಇನ್ನೊಂದೇ ವಾರದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಹಾಗೂ ಕಮಲಾ ಹ್ಯಾರೀಸ್ ಅಮೆರಿಕದ ಅತ್ಯುನ್ನತ ಹುದ್ದೆಗಳನ್ನು ಅಧಿಕೃತವಾಗಿ ಅಲಂಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳ Read more…

‘ಕಾಮಿಡಿ ಖಿಲಾಡಿಗಳು’ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಎಂಟ್ರಿ ಕೊಡಲಿದ್ದಾರೆ ನಿರ್ದೇಶಕ ಪ್ರೇಮ್

ಶನಿವಾರ ಹಾಗೂ ಭಾನುವಾರ ಜೀ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಪ್ರೇಕ್ಷಕರನ್ನು ಸಾಕಷ್ಟು ಮನರಂಜನೆ ನೀಡುವ ಮೂಲಕ ಎಲ್ಲರ ಮನೆಮಾತಾಗಿದೆ. ಈ ವಾರ ಕಾಮಿಡಿ ಕಿಲಾಡಿಗಳು ಚಾಂಪಿಯನ್ Read more…

ಸುಲಭವಾಗಿ ಮಾಡಬಹುದಾದ ‘ರಾಗಿ’ ದೋಸೆ

ಭಾರತದ ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ವಿಶಿಷ್ಟವಾದ ತಿನಿಸು ದೋಸೆ. ನಾನಾ ಬಗೆಯ ದೋಸೆಗಳ ರುಚಿಯನ್ನು ಸವಿದಿರುತ್ತೀರಿ. ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಮಾತಿದೆ. ಮುದ್ದೆ, ರೊಟ್ಟಿ ಜೊತೆಗೆ ರಾಗಿಯನ್ನು Read more…

ಹೊಸ ದಾಖಲೆ ಬರೆಯಲು ಸಜ್ಜಾದ ಟಿಂಟಿನ್​ ಕಾಮಿಕ್​..!

1930ರಿಂದ ಜನರನ್ನ ರಂಜಿಸುತ್ತಾ ಬಂದಿರುವ ಪ್ರಖ್ಯಾತ ಬೆಲ್ಜಿಯಂ ಕಾರ್ಟೂನಿಸ್ಟ್​ ಹರ್ಜ್​ರ ಕಾಮಿಕ್​ ಇದೀಗ ಮತ್ತೊಂದು ಸಾಧನೆ ಮಾಡುವತ್ತ ದಾಪುಗಾಲನ್ನ ಇರಿಸಿದೆ. 2014ರಲ್ಲಿ ಈ ಕಾಮಿಕ್​ ಬುಕ್ ವಿಶ್ವ ದಾಖಲೆಯನ್ನ Read more…

ಸಂಕ್ರಾಂತಿ ಹಬ್ಬಕ್ಕೆ ಹೊಸ ಪೋಸ್ಟರ್ ಹಂಚಿಕೊಂಡ ‘ಪೆಟ್ರೋಮ್ಯಾಕ್ಸ್’ ಚಿತ್ರತಂಡ

ಸತೀಶ್ ನೀನಾಸಂ ನಟನೆಯ ವಿಜಯ್ ಪ್ರಸಾದ್ ನಿರ್ದೇಶನದ ‘ಪೆಟ್ರೋಮ್ಯಾಕ್ಸ್’ ಸಿನಿಮಾ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಿದ್ದರು. ಇಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ‘ಪೆಟ್ರೋಮ್ಯಾಕ್ಸ್’ ಚಿತ್ರದ ಹೊಸ ಪೋಸ್ಟರ್ ವೊಂದನ್ನು ಬಿಡುಗಡೆ Read more…

ಸಂಚಾರಿ ನಿಯಮ ಜಾಗೃತಿಗೆ ಮೋನಾಲಿಸಾಳನ್ನ ಬಳಸಿಕೊಂಡ ಮುಂಬೈ ಪೊಲೀಸರು…!

ಮುಂಬೈ ಪೊಲೀಸ್​ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಫೇಮಸ್​. ಅದರಲ್ಲೂ ಕೊರೊನಾ ವೈರಸ್​ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಪಾರ್ಟಿ ಮಾಡಿ ಸ್ಟೇಷನ್​ಗೆ ಸೆಲೆಬ್ರಿಟಿಗಳು ಅಲೆದಿದ್ದ ವಿಚಾರ ನಿಮಗೆ ನೆನಪಿದ್ದಿರಬಹುದು. ಈ Read more…

ಸಂಕ್ರಾಂತಿ ಹಬ್ಬದ ಶುಭ ಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಇಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ Read more…

ಮುನಿರತ್ನಗೆ ಶೀಘ್ರ ಮಂತ್ರಿ ಸ್ಥಾನ: ನೂತನ ಸಚಿವ ಉಮೇಶ್ ಕತ್ತಿ ಹೇಳಿಕೆ

ಬೆಂಗಳೂರು: ಶೀಘ್ರದಲ್ಲಿಯೇ ಶಾಸಕ ಮುನಿರತ್ನ ಅವರಿಗೂ ಸಚಿವ ಸ್ಥಾನ ಸಿಗಲಿದೆ. ಹೆಚ್.ವಿಶ್ವನಾಥ್ ಕೂಡ ಮಂತ್ರಿಯಾಗಲಿದ್ದಾರೆ ಎಂದು ನೂತನ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಕತ್ತಿ, Read more…

ಸ್ಪೇನ್​​ ಹಿಮಪಾತದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​

ಸ್ಪೇನ್​​ನ ರಾಜಧಾನಿಯಲ್ಲಿ 50 ವರ್ಷಗಳ ಬಳಿಕ ಭಾರೀ ಹಿಮಪಾತ ಉಂಟಾಗಿದೆ. ಅತ್ಯಂತ ತೀವ್ರವಾದ ಹಿಮಪಾತವನ್ನ ಎದುರಿಸಿದ ಬಳಿಕ ಮ್ಯಾಡ್ರಿಡ್​ ಜನತೆ ಬೀದಿಯಲ್ಲಿ ಹಿಮದ ಉಂಡೆಗಳನ್ನ ಪರಸ್ಪರ ಎಸೆಯುವ ಮೂಲಕ Read more…

ಕೆಲವೇ ವಾರಗಳಲ್ಲಿ ವೆನಿಜುವೆಲಾಗೆ ರಷ್ಯಾದ ಸ್ಪುಟ್ನಿಕ್​ ವಿ ಕೊರೊನಾ ಲಸಿಕೆ ಪೂರೈಕೆ

ಮುಂಬರುವ ವಾರಗಳಲ್ಲಿ ವೆನಿಜುವೆಲಾ ಕೊರೊನಾ ವಿರುದ್ಧ ರಷ್ಯಾ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್​ ವಿ ಲಸಿಕೆಯ 10 ಮಿಲಿಯನ್​ ಡೋಸ್​ಗಳನ್ನ ಸ್ವೀಕರಿಸಲಿದೆ ಎಂದು ಅಧ್ಯಕ್ಷ ನಿಕೋಲಸ್​ ಮಡುರೋ ಹೇಳಿದ್ದಾರೆ. ರಷ್ಯಾದ Read more…

ನಟಿ ಕೀರ್ತಿ ಸುರೇಶ್ ಫೋಟೋಶೂಟ್

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿರ್ತಾರೆ. ವೈಯಕ್ತಿಕ ವಿಚಾರ ಹಾಗೂ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ Read more…

ಹಿಂದಿ ಆಲ್ಬಂ ಸಾಂಗ್ ಗೂ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ

ಟಾಲಿವುಡ್ ಸಿನಿಮಾಗಳ ಯಶಸ್ಸಿನ ಬೆನ್ನಲ್ಲೇ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಹಿಂದಿ ಆಲ್ಬಂ ಸಾಂಗ್ ನಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. ರ್ಯಾಪರ್ ಬಾದ್ Read more…

ಇಂಟರ್ನೆಟ್‌ ನಲ್ಲಿ ಸೆನ್ಸೇಶನ್‌ ಸೃಷ್ಟಿಸಿದೆ ರಾಖಿ ಅವತಾರದ ವಿಡಿಯೋ

ರಸೋಡೆ ಮೇ ಕೌನ್​ ಥಾ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದ್ದ ಯಶ್​ರಾಜ್​ ಮುಖಾಟೆ ಇದೀಗ ತಮ್ಮ ಅಭಿಮಾನಿಗಳಿಗಾಗಿ ಇನ್ನೊಂದು ವಿಡಿಯೋವನ್ನ ಹರಿಬಿಟ್ಟಿದ್ದಾರೆ. ಈ ಬಾರಿ Read more…

ಡ್ರೈ ʼಪನೀರ್ʼ ಮಂಚೂರಿ ರೆಸಿಪಿ

ಪಾರ್ಟಿಗೆ ಇದು ಹೇಳಿಮಾಡಿಸಿದಂತಹ ತಿನಿಸು. ಪನೀರ್ ಮಂಚೂರಿಯನ್ನು ಸ್ಟಾರ್ಟರ್ ಆಗಿ ಎಲ್ರೂ ಲೈಕ್ ಮಾಡ್ತಾರೆ. ಇಲ್ಲಾ ಅಂದ್ರೆ ಫ್ರೈಡ್ ರೈಸ್ ಮತ್ತು ನೂಡಲ್ಸ್ ಜೊತೆಗೆ ಸೈಡ್ಸ್ ಆಗಿಯೂ ಇದನ್ನು Read more…

ಏಕಕಾಲದಲ್ಲಿ ಅತಿ ಹೆಚ್ಚು ವೀಕ್ಷಕರನ್ನ ಹೊಂದುವ ಮೂಲಕ ದ ಗ್ರೆಫ್​ಜಿ ದಾಖಲೆ..!

ದ ಗ್ರೆಫ್​ ಜಿ ಎಂಬ ಸ್ಪ್ಯಾನಿಷ್​ ಸ್ಟ್ರೀಮರ್ ಏಕಕಾಲದಲ್ಲಿ ಹೆಚ್ಚು ವೀಕ್ಷಕರನ್ನ ಹೊಂದುವ ಮೂಲಕ ಹೊಸ ದಾಖಲೆ ಬರೆದಿದೆ. ಸೋಮವಾರ ಮಧ್ಯಾಹ್ನ ದ ಗ್ರೆಫ್​ ಜಿ ಏಕಕಾಲದಲ್ಲಿ 2.4 Read more…

ಗಾಂಧಿ ಪುತ್ಥಳಿ ಮೇಲೆ ಬಿಜೆಪಿ ಬಾವುಟ: ಎಡಪಕ್ಷಗಳಿಂದ ಪ್ರತಿಭಟನೆ

ಕೇರಳದಲ್ಲಿ ಮಹಾತ್ಮ ಗಾಂಧೀಜಿ ಪುತ್ಥಳಿ ಮೇಲೆ ಬಿಜೆಪಿ ಬಾವುಟ ಹಾರಾಡಿದ್ದನ್ನು ಖಂಡಿಸಿ ಡಿವೈಎಫ್ಐ, ಸಿಪಿಐಎಂ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇತ್ತೀಚೆಗಷ್ಟೇ ನಡೆದಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...