alex Certify
ಕನ್ನಡ ದುನಿಯಾ       Mobile App
       

Kannada Duniya

ದಿಬ್ಬಣ ವಾಪಸ್ ಹೊರಡುವಾಗ ಗೊತ್ತಾಯ್ತು ವರನ ಅಸಲಿಯತ್ತು

ಬಿಹಾರದಲ್ಲಿ ಮಧುಮಗ ಮೆರವಣಿಗೆಯಲ್ಲಿ ವಧುವಿನ ಮನೆ ತಲುಪಿದ್ದಾನೆ. ಮದುವೆ ಅದ್ಧೂರಿಯಾಗಿ ನಡೆದಿದೆ. ಆದ್ರೆ ಗಂಡನ ಜೊತೆ ಮನೆಗೆ ಹೋಗಲು ಮಾತ್ರ ವಧು ನಿರಾಕರಿಸಿದ್ದಾಳೆ. ವರ ದಡ್ಡ ಎನ್ನುವುದೇ ಕಾರಣವಾಗಿದ್ದು, Read more…

ಕನ್ಹಯ್ಯ ಕೊಲೆ ಮಾಡಿದವರಿಗೆ 11 ಲಕ್ಷ ರೂ. ಕೊಡುತ್ತೇನೆಂದಿದ್ದವನ ಬಳಿ ಬರೀ 150 ರೂಪಾಯಿ

ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿ ಇದೀಗ ಜಾಮೀನಿನ ಮೇಲೆ ಹೊರ ಬಂದಿರುವ ಜೆ ಎನ್ ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್ ರನ್ನು ಕೊಲೆ ಮಾಡಿದವರಿಗೆ 11 Read more…

ದ್ವಿಚಕ್ರ ವಾಹನ ಸವಾರರಿಗೊಂದು ಕಹಿ ಸುದ್ದಿ

ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಹೆಲ್ಮೆಟ್ ಕಡ್ಡಾಯ ಆದೇಶ ಜಾರಿಗೆ ಬಂದಿದ್ದು, ಅನಿವಾರ್ಯವಾಗಿ ವಾಹನ ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಿಸಬೇಕಿದೆ. ರಾಜ್ಯದ ಕೆಲವು ಕಡೆಗಳಲ್ಲಿ ಆದೇಶ Read more…

ಎರಡು ವರ್ಷದ ಬಾಲಕಿ ಪೊಲೀಸ್ ಗೆ ಕರೆ ಮಾಡಿ ಹೇಳಿದ್ದೇನು..?

ತುರ್ತು ಸಂಖ್ಯೆ ಯಾವುದು ಅಂತಾ ಕೇಳಿದ್ರೆ ತಕ್ಷಣ ಹೇಳೋದು ಕಷ್ಟ. ಕೆಲವರಿಗೆ ನಂಬರ್ ಗೊತ್ತಿರೋದೆ ಇಲ್ಲ. ಮತ್ತೆ ಕೆಲವರಿಗೆ ಫೋನ್ ಮಾಡೋಕೆ ಬರೋದಿಲ್ಲ. ಆದ್ರೆ ಅಮೆರಿಕಾದಲ್ಲಿ ಎರಡು ವರ್ಷದ Read more…

ಸುಂದರವಾಗಿದ್ದೀರಾ ? ಹಾಗಿದ್ರೆ ಈ ಹೋಟೆಲ್ ನಲ್ಲಿ ಊಟ ಫ್ರೀ !!

ನೀವು ನೋಡೋಕೆ ತುಂಬಾ ಚೆನ್ನಾಗಿದೀರಾ..? ಹಾಗಿದ್ರೆ ನಿಮಗೆ ಹೊಟ್ಟೆ ತುಂಬಾ ಊಟ ಫ್ರೀ ! ಏನ್ ತಮಾಷೆ ಅಂದ್ಕೊಂಡ್ರಾ. ಇಲ್ಲ ಕಣ್ರೀ ಇದು ಸತ್ಯ. ಚೀನಾದ ಹೋಟೆಲ್ ಒಂದು Read more…

ನವಜಾತ ಶಿಶುವಿನ ಜೀವ ಉಳಿಸಿದ ನಾಯಿ

ನಿಯತ್ತಿಗೆ ಇನ್ನೊಂದು ಹೆಸರು ನಾಯಿ. ನಂಬಿದವರನ್ನು ಕೊನೆಯವರೆಗೂ ಕೈ ಬಿಡಲ್ಲ ಎನ್ನುವ ಮಾತಿದೆ. ಈಗ ಇದೆಲ್ಲ ಏಕೆ ಅಂದ್ರಾ? ಸದ್ಯ ಬ್ರೆಜಿಲ್ ನ ನಾಯಿಯೊಂದು ಸುದ್ದಿಯಲ್ಲಿದೆ. ನವಜಾತ ಶಿಶುವೊಂದನ್ನು Read more…

ನಡುರಾತ್ರಿ ಯುವತಿಯರ ಹಾಸ್ಟೆಲ್ ನಲ್ಲಿ ಸಚಿವರ ಅನುಚಿತ ವರ್ತನೆ

ಪರಿಶೀಲನೆ ಹೆಸರಲ್ಲಿ ತಡರಾತ್ರಿ ಹೆಣ್ಣುಮಕ್ಕಳ ಹಾಸ್ಟೆಲ್ ಗೆ ಹೋದ ಸಚಿವರೊಬ್ಬರು, ಅಸಂಬದ್ಧವಾಗಿ ವರ್ತಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡು ಕ್ರೀಡಾ ಇಲಾಖೆ ಸಚಿವರಾದ ಸುಂದರರಾಜನ್ ಅವರು ಈ ರೀತಿ Read more…

ಕಾಂಗ್ರೆಸ್ ಯುವರಾಜನ ಜತೆ ರಮ್ಯಾ: ಪಕ್ಷ ‘ಬಲವರ್ಧನೆ’ಗೆ ಪಾದಯಾತ್ರೆ

ಕಾಂಗ್ರೆಸ್ ಹೈಕಮಾಂಡ್ ‘ಆಪ್ತ’ ವಲಯದಲ್ಲಿ ಗುರುತಿಸಿಕೊಂಡಿರುವ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರ ಜತೆ ಕಾಣಿಸಿಕೊಳ್ಳುವ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ. ಹೌದು. Read more…

‘ಮಿಸ್’ ಪಟ್ಟಿಯಿಂದ ಹೊರ ಬಿದ್ದೆ ಎಂದ ಪ್ರೀತಿ ಜಿಂಟಾ

ಇತ್ತೀಚೆಗಷ್ಟೇ ಅಮೆರಿಕದ ಜೀನ್ ಗೂಡೆನಾಗ್ ಅವರನ್ನು ಮದುವೆಯಾಗಿದ್ದ ಬಾಲಿವುಡ್ ಬೆಡಗಿ ಪ್ರೀತಿ ಜಿಂಟಾ, ಅಧಿಕೃತವಾಗಿ ತಾವು ಮದುವೆಯಾಗಿದ್ದನ್ನು ಸ್ಪಷ್ಟಪಡಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಹೌದು. ಯುವರಾಜ್ ಸಿಂಗ್ Read more…

ಬಾಂಗ್ಲಾ ಆಟಗಾರರ ಅರ್ಧ ತಲೆ ಬೋಳಿಸಿದ ಅಭಿಮಾನಿಗಳು

ಭಾರತ ಹಾಗೂ ಬಾಂಗ್ಲಾದೇಶದ ತಂಡಗಳು ಏಷ್ಯಾಕಪ್ ಪೈನಲ್ ಫೈಟ್ ನಡೆಸಲಿದೆ. ಮೈದಾನದಲ್ಲಿ ಗೆಲುವಿಗಾಗಿ ತಂಡ ಹೋರಾಡಿದ್ರೆ, ಮೈದಾನದ ಹೊರಗೆ ಅಭಿಮಾನಿಗಳು ಜಿದ್ದಾಜಿದ್ದಿ ಮುಂದುವರೆಸಿದ್ದಾರೆ. ಮೊದಲು ಬಾಂಗ್ಲಾ ಆಟಗಾರ ತಸ್ಕಿನ Read more…

ಸಂಜಯ್ ದತ್ ಭೇಟಿಯಾಗಲು ಇನ್ನೂ ಬರಲಿಲ್ಲ ಸಲ್ಮಾನ್

ಬಾಲಿವುಡ್ ನಟ ಸಂಜಯ್ ದತ್ ಜೈಲಿನಿಂದ ಬಂದು 15 ದಿನಗಳಾಗ್ತಾ ಬಂತು. ಆದ್ರೆ ಈವರೆಗೂ ದಬಾಂಗ್ ಬಾಯ್ ಸಲ್ಮಾನ್ ಖಾನ್ ಮುನ್ನಾಭಾಯಿಯನ್ನು ನೋಡೋದಕ್ಕೆ ಬರಲಿಲ್ಲವಂತೆ. ಹಾಗಂತ ಸಂಜಯ್ ದತ್ Read more…

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದವನಿಗೆ ಗ್ರಾಮಸ್ಥರ ಧರ್ಮದೇಟು

ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕನೊಬ್ಬನಿಗೆ ಗ್ರಾಮಸ್ಥರೇ ಧರ್ಮದೇಟು ನೀಡಿದ ಘಟನೆ ರಾಯಚೂರಿನ ಮಾನ್ವಿ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಗ್ರಾಮವೊಂದರಲ್ಲಿನ ಬಾಲಕಿ, Read more…

ಕಾರು ಅಪಘಾತ: ಕೂದಲೆಳೆಯ ಅಂತರದಲ್ಲಿ ಪಾರಾದ ಸ್ಮೃತಿ ಇರಾನಿ

ಉತ್ತರ ಪ್ರದೇಶದ ಆಗ್ರಾದಿಂದ ದೆಹಲಿಗೆ ತೆರಳುತ್ತಿದ್ದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರ ಕಾರು ಯಮುನಾ ಎಕ್ಸ್‌‌‌‌ ಪ್ರೆಸ್ ವೇಯಲ್ಲಿ ಅಪಘಾತಕ್ಕೀಡಾಗಿದ್ದು, ಕೂದಲೆಳೆಯ ಅಂತರದಲ್ಲಿ Read more…

ಕುಡಿಯುವ ನೀರಿಗೆ ಗನ್ ಮ್ಯಾನ್ ಭದ್ರತೆ

ಹರಿಯುವ ನೀರು ಕುಡಿಯಲು ದೊಣ್ಣೆ ನಾಯಕನ ಅಪ್ಪಣೆ ಏಕೆ? ಎಂಬ ಮಾತಿದೆ. ಆದರೆ, ನಿಂತ ನೀರಿಗೆ? ಅದೆಲ್ಲಾ ಇರಲಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರತರವಾಗಿ ಎದುರಾಗುತ್ತದೆ. ಅದರಲ್ಲಿಯೂ Read more…

ನೌಕರಿಗಾಗಿ 18 ಕಿಲೋಮೀಟರ್ ಓಡಿದ 8 ತಿಂಗಳ ಗರ್ಭಿಣಿ…!

ಛಲ ಬಿಡದೆ ಹೋರಾಡಿದ್ರೆ ಎಲ್ಲವೂ ಸಾಧ್ಯ.ಮನಸ್ಸಿದ್ದರೆ ಏನನ್ನು ಬೇಕಾದ್ರೂ ಸಾಧಿಸಬಹುದು. ಇದನ್ನು ಬಲವಾಗಿ ನಂಬಿರುವ ರಾಜಸ್ಥಾನದ 8 ತಿಂಗಳ ಗರ್ಭಿಣಿಯೊಬ್ಬಳು ಉದ್ಯೋಗ ಪಡೆಯಲು 18 ಕಿಲೋಮೀಟರ್ ಓಡಿದ್ದಾಳೆ. ರಾಜಸ್ಥಾನದ ಬಿಕನೇರ್ ನ Read more…

ಮಹಾಕಾಳೇಶ್ವರ ದೇವಸ್ಥಾನದಲ್ಲಿ ಜುಟ್ಟು ಹಿಡಿದು ಕಿತ್ತಾಡಿದ ಪೂಜಾರಿಗಳು

ದೇವಸ್ಥಾನದಲ್ಲಿ ಪೂಜೆ ಮಾಡುವ ಪೂಜಾರಿಗಳನ್ನೂ ಭಕ್ತರು ದೇವರಂತೆ ಕಾಣ್ತಾರೆ. ದೇವರ ಧ್ಯಾನದಲ್ಲಿ ಸದಾ ತಲ್ಲೀನರಾಗಿರುವ ಪೂಜಾರಿಗಳನ್ನು ಭಕ್ತರು ಪೂಜಿಸ್ತಾರೆ ಕೂಡ. ಆದ್ರೆ ಕೆಲ ಪೂಜಾರಿಗಳು ದೇವರೂ ನಾಚುವಂತ ಕೆಲಸ Read more…

ಕನ್ಹಯ್ಯಾ ಕುಮಾರ್ ಗೆ ಓಪನ್ ಚಾಲೆಂಜ್ ಹಾಕಿದ 15 ವರ್ಷದ ಹುಡುಗಿ

ದೇಶದ್ರೋಹ ಆರೋಪ ಎದುರಿಸುತ್ತಿರುವ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಗೆ ದೆಹಲಿ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಆದ್ರೆ ಕನ್ಹಯ್ಯಾ ಕುಮಾರ್ ಬಗ್ಗೆ ಈಗಲೂ ಚರ್ಚೆಯಾಗ್ತಾ Read more…

ಸೋಮವಾರ ಮಹಾಶಿವರಾತ್ರಿ : ಯಾರಿಗೆ ಒಲಿಯಲಿದ್ದಾನೆ ಪರಮಾತ್ಮ

2012 ರಲ್ಲಿ ಸೋಮವಾರ ಮಹಾ ಶಿವರಾತ್ರಿ ಬಂದಿತ್ತು. ಈಗ ನಾಲ್ಕು ವರ್ಷಗಳ ನಂತ್ರ ಮಾರ್ಚ್ 7 ಸೋಮವಾರದಂದು ಶಿವನ ಆರಾಧನೆ ಮಾಡುವ ಮಹಾಶಿವರಾತ್ರಿ ಬಂದಿದೆ. ಇನ್ನು 12 ವರ್ಷಗಳ Read more…

ಪಾಕ್ ಕ್ರಿಕೆಟ್ ತಂಡಕ್ಕೆ ಮಾಡಲಾಗುತ್ತಿದೆ ಅವಮಾನ !

ಏಷ್ಯಾ ಕಪ್ ಟಿ20 ಪಂದ್ಯದಲ್ಲಿ ಭಾರತದ ವಿರುದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಸೋತ ವೇಳೆ ಹತಾಶೆಗೊಂಡ ಅಲ್ಲಿನ ಅಭಿಮಾನಿಗಳು ಟಿವಿ ಸೆಟ್ ಗಳನ್ನು ಪುಡಿಗಟ್ಟಿ ತಮ್ಮ ಆಕ್ರೋಶ ಹೊರ Read more…

ಸಖತ್ ಸ್ಟಂಟ್ ಮಾಡಿದ ಪುತ್ರನಿಗೆ ಶಾರುಖ್ ಟಿಪ್ಸ್

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಸಿನೆಮಾಗಳಲ್ಲಿ ಸಾಹಸ ದೃಶ್ಯಗಳಲ್ಲಿ ಡ್ಯೂಪ್ ಬಳಸದೇ, ಅವರೇ ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ. ಆರಂಭದ ಚಿತ್ರಗಳಲ್ಲಿ ಅವರು ಸ್ಟಂಟ್ ಗಳಿಂದಲೇ ಗಮನ ಸೆಳೆದಿದ್ದರು. ಇದೀಗ Read more…

ವೈಟ್ ಹೌಸ್ ಬಿಟ್ಟ ನಂತರ ಎಲ್ಲಿ ವಾಸಿಸ್ತಾರೆ ಒಬಾಮಾ

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮುಂದಿನ ವರ್ಷ ವೈಟ್ ಹೌಸ್ ಬಿಟ್ಟು ಹೋಗಲಿದ್ದಾರೆ. ಹಾಗಂತ ಒಬಾಮಾ ವೈಟ್ ಹೌಸ್ ನಿಂದ ಬಹಳ ದೂರ ಹೋಗುವುದಿಲ್ಲ. ಒಬಾಮಾರ 14 ವರ್ಷದ Read more…

ಆರೋಗ್ಯ ನೀಡುವ ಕ್ಯಾರೆಟ್ ತಿನ್ನುವ ಮುನ್ನ ಈ ಸುದ್ದಿ ತಪ್ಪದೆ ಓದಿ

ಕಣ್ಣು ಕುಕ್ಕುವ ಬಣ್ಣದ  ಕ್ಯಾರೆಟ್ ನೋಡಿದ್ರೆ ಬಾಯಲ್ಲಿ ನೀರೂರತ್ತೆ. ಆರೋಗ್ಯಕ್ಕೆ ಒಳ್ಳೆಯದು ಅಂತಾ ಅನೇಕರು ಇದನ್ನು ತಿನ್ನುವ ರೂಢಿ ಇಟ್ಟುಕೊಂಡಿದ್ದಾರೆ. ನೀವು ಪೌಷ್ಠಿಕ ಆಹಾರ ಅಂತ ಕ್ಯಾರೇಟ್ ತಿನ್ನುವ Read more…

ಕೋಮು ಸೌಹಾರ್ದತೆಗೆ ಇಲ್ಲಿದೆ ಉತ್ತಮ ಉದಾಹರಣೆ

ದೇಶದಲ್ಲಿ ಅಸಹಿಷ್ಣುತೆ ಕುರಿತ ವಾದ- ವಿವಾದ ಜೋರಾಗಿ ನಡೆಯುತ್ತಿದೆ. ಸಣ್ಣ ಪುಟ್ಟ ಘಟನೆಗಳನ್ನೇ ದೊಡ್ಡದಾಗಿಸಿ ಕೋಮು ಸಾಮರಸ್ಯವನ್ನು ಹಾಳುಗೆಡವಿರುವ ಹಲವು ಉದಾಹರಣೆಗಳು ಕಣ್ಣ ಮುಂದಿದೆ. ಇದಕ್ಕೆ ವ್ಯತಿರಿಕ್ತವಾದ ಪ್ರಕರಣವೊಂದು Read more…

ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು ಮಾಡಿದ್ರು ಮತ್ತದೇ ಕೆಲಸ

ಏಷ್ಯಾ ಕಪ್ ಟಿ20 ಯಲ್ಲಿ ಪಾಕಿಸ್ತಾನದ ವಿರುದ್ದ ಬಾಂಗ್ಲಾದೇಶ ಗೆಲುವು ಸಾಧಿಸುತ್ತಿದ್ದಂತೆಯೇ ಪಾಕಿಸ್ತಾನದ ಕಟ್ಟಾ ಅಭಿಮಾನಿ ಮಹಮ್ಮದ್ ಬಶೀರ್ ರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳು, ಈಗ Read more…

ಶಿಕ್ಷಕಿಯ ಕೈ ಹಿಡಿದೆಳೆದು ಒದೆ ತಿಂದ ಮಂತ್ರಿ ಮಗ

ಹೈದರಾಬಾದ್: ಕುಡಿದ ಮತ್ತಿನಲ್ಲಿದ್ದ ಮಂತ್ರಿಯೊಬ್ಬರ ಮಗ ರಸ್ತೆಯಲ್ಲಿ ನಡೆದು ಬರುತ್ತಿದ್ದ ಶಾಲಾ ಶಿಕ್ಷಕಿಯೊಬ್ಬರ ಕೈ ಹಿಡಿದೆಳೆದಿದ್ದು, ಈ ಸಂದರ್ಭದಲ್ಲಿ ಶಿಕ್ಷಕಿ ಕೂಗಿಕೊಂಡ ವೇಳೆ ನೆರವಿಗೆ ಧಾವಿಸಿದ ಸಾರ್ವಜನಿಕರು ಆತನಿಗೆ Read more…

ಎರಡು ಕೈಗಳಿಲ್ಲದಿದ್ದರೂ ಈತ ಕ್ರಿಕೆಟ್ ಟೀಂ ಕ್ಯಾಪ್ಟನ್

ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಸಾಧ್ಯವಾಗದ ವೇಳೆ ಜನ ದೂರೋದು ಅದೃಷ್ಟವನ್ನು.  ಮತ್ತೆ ಕೆಲವರು ಅದೃಷ್ಟವನ್ನು ನಂಬಿ ಕೂರದೇ ಸವಾಲುಗಳನ್ನು ಧೈರ್ಯವಾಗಿ ಎದುರಿಸಿ ಸಾಧಿಸಿ ತೋರಿಸುತ್ತಾರೆ. ಛಲಬಿಡದೆ ಹೋರಾಡಿ Read more…

ಸತ್ತ ನಂತ್ರ ಫೇಸ್ಬುಕ್ ನಲ್ಲಿ ಕೊಲೆಗಡುಕನ ಫೋಟೋ ಅಪ್ ಲೋಡ್ ಮಾಡಿದ ಹುಡುಗಿ…!

ಸತ್ತ ನಂತ್ರ ಕೊಲೆ ಮಾಡಿದವರು ಯಾರು ಅಂತಾ ಹೇಳೋದು ಅಸಾಧ್ಯ. ಆದ್ರೆ ಸತ್ತ ನಂತರ ತನ್ನ ಕೊಲೆ ಮಾಡಿದ ವ್ಯಕ್ತಿಯ ಫೋಟೋವನ್ನು ಹುಡುಗಿಯೊಬ್ಬಳು ಫೇಸ್ಬುಕ್ ನಲ್ಲಿ ಅಪ್ ಲೋಡ್ Read more…

ಲಿಪ್ ಲಾಕ್, ಬೋಲ್ಡ್ ಸೀನ್ ಗಡಿ ಮೀರಿದ ‘ಲವ್ ಗೇಮ್ಸ್’

ನಿರ್ಮಾಪಕ ಹಾಗೂ ನಿರ್ದೇಶಕ ವಿಕ್ರಂ ಭಟ್ ಮುಂದಿನ ಚಿತ್ರ ‘ಲವ್ ಗೇಮ್ಸ್’. ಚಿತ್ರದಲ್ಲಿ ಊಹಿಸಲಾರದಷ್ಟು ಬೋಲ್ಡ್ ದೃಶ್ಯಗಳಿವೆ. ಚಿತ್ರದ ಟ್ರೈಲರ್ ಸದ್ಯ ಬಿಡುಗಡೆಯಾಗಿದೆ. ನಟಿ ಪತ್ರಲೇಖ ಚಿತ್ರದ ಮುಖ್ಯ Read more…

‘ಮಗಧೀರ’ ರಾಮ್ ಚರಣ್ ಅಭಿಮಾನಿಗಳಿಗೊಂದು ಶಾಕಿಂಗ್ ನ್ಯೂಸ್…!?

ಹೈದರಾಬಾದ್: ಟಾಲಿವುಡ್ ಮೆಘಾಸ್ಟಾರ್, ಕೇಂದ್ರದ ಮಾಜಿ ಸಚಿವ ಚಿರಂಜೀವಿ ಕುಟುಂಬದಲ್ಲಿ ಮತ್ತೊಂದು ಬಿರುಗಾಳಿ ಬೀಸಿದೆ. ಮಗಳು ಪತಿಯಿಂದ ದೂರವಾಗಿದ್ದ ಬಳಿಕ, ಈಗ ಚಿರು ಪುತ್ರ ‘ಮಗಧೀರ’ ಖ್ಯಾತಿಯ ರಾಮ್ Read more…

ವೈರಲ್ ಆಗಿದೆ ವೀರನಾರಿಯ ವಿಡಿಯೋ

ಕೆಲವು ಮಹಿಳೆಯರು ಸಖತ್ ಗಟ್ಟಿಗಿತ್ತಿಯರು. ಯಾವುದಕ್ಕೂ ಅಂಜುವುದಿಲ್ಲ. ಅಂತಹ ಮಹಿಳೆಯೊಬ್ಬರ ಚಿತ್ರಣ ಇಲ್ಲಿದೆ ನೋಡಿ. ಅಂಗಡಿಯಲ್ಲಿದ್ದ ಮಹಿಳೆಯನ್ನು ಬೆದರಿಸಿ ಹಣ ದೋಚಲು ಬಂದ ದುಷ್ಕರ್ಮಿಯೊಬ್ಬನನ್ನು ಆಕೆ ಅಟ್ಟಾಡಿಸಿಕೊಂಡು ಹೋಗಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...