alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆ ಮಧ್ಯಾಹ್ನ ನಡೆಯಲಿದೆ ಶ್ರೀದೇವಿ ಅಂತ್ಯ ಸಂಸ್ಕಾರ

ಮುಂಬೈ: ದುಬೈನಲ್ಲಿ ಮೃತಪಟ್ಟ ಖ್ಯಾತ ನಟಿ ಶ್ರೀದೇವಿ ಅವರ ಅಂತ್ಯ ಸಂಸ್ಕಾರ ನಾಳೆ(ಬುಧವಾರ) ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ದುಬೈನಿಂದ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗುತ್ತಿದೆ, ರಾತ್ರಿ 10 Read more…

ಶ್ರೀದೇವಿ ಸಾವಿನ ತನಿಖೆ ಪೂರ್ಣ, ಭಾರತಕ್ಕೆ ಮೃತದೇಹ ರವಾನೆ

ದುಬೈ: ಬಹುಭಾಷಾ ನಟಿ ಶ್ರೀದೇವಿ ಅವರ ಸಾವಿನ ಕುರಿತಾಗಿ ವಿವಿಧ ಆಯಾಮಗಳಿಂದ ತನಿಖೆ ನಡೆಸಿದ್ದ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು, ದುಬೈ ಕಾರ್ಗೋ ಏರ್ ಪೋರ್ಟ್ Read more…

2018 ರಲ್ಲಿ ಗುಡ್ ನ್ಯೂಸ್ ಕೊಡ್ತಾರಾ ಈ ತಾರಾ ಜೋಡಿಗಳು…?

ಬಹುಭಾಷಾ ನಟಿ ಶ್ರಿಯಾ ಸರಣ್, ರಷ್ಯಾದ ಉದ್ಯಮಿ ಆಂಡ್ರೇ ಕೊಸ್ಚೆವೆವ್ ಜೊತೆ ಡೇಟಿಂಗ್ ನಡೆಸ್ತಿದ್ದಾಳೆ. ಮಾರ್ಚ್ ನಲ್ಲಿ ಶ್ರಿಯಾ, ವಿದೇಶಿ ಪ್ರಿಯತಮನ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ. ಉದಯ್ಪುರದಲ್ಲಿ ಮಾರ್ಚ್ Read more…

ಪ್ರಿಯಾ ಪ್ರಕಾಶ್ ಹೊಸ ವಿಡಿಯೋ ವೈರಲ್

ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ಮತ್ತೆ ಸುದ್ದಿಯಲ್ಲಿದ್ದಾಳೆ. ಮಲಯಾಳಂ ಮೊದಲ ಚಿತ್ರದ ಹಾಡಿಗೆ ಕಣ್ಣು ಹೊಡೆದು ಎಲ್ಲರ ಹೃದಯ ಗೆದ್ದಿದ್ದ ಪ್ರಿಯಾ ಪ್ರಕಾಶ್ ಈಗ ಮತ್ತೊಂದು ವಿಡಿಯೋವೊಂದನ್ನು ಅಪ್ಲೋಡ್ Read more…

ಅನಾರೋಗ್ಯಕ್ಕೆ ತುತ್ತಾಗಿದ್ದ ರಜನಿ ಚೇತರಿಕೆಗಾಗಿ ಉಪವಾಸ ವೃತ ಮಾಡಿದ್ದರು ಶ್ರೀದೇವಿ

ನಟಿ ಶ್ರೀದೇವಿಯ ಹಠಾತ್ ನಿಧನ ಅವರ ಅಸಂಖ್ಯಾತ ಅಭಿಮಾನಿಗಳು ಮತ್ತು ಸಹ ಕಲಾವಿದರಿಗೆ ಭರಿಸಲಾಗದಷ್ಟು ದುಃಖ ತಂದಿದೆ. ಶ್ರೀದೇವಿ ಮರಣದ ಬೆನ್ನಲ್ಲೇ ಅವರ ವೈಯಕ್ತಿಕ ಬದುಕು, ಸಿನೆಮಾ ಬಗೆಗಿನ Read more…

ಶ್ರೀದೇವಿ ತಲೆ ಮೇಲೆ ಗಾಯ: ಬೋನಿ ಕಪೂರ್ ಪಾರ್ಸ್ಪೋರ್ಟ್ ಜಫ್ತಿ?

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಸಾವು ಗಂಟೆ ಗಂಟೆಗೂ ಒಂದೊಂದು ತಿರುವು ಪಡೆಯುತ್ತಿದೆ. ಶ್ರೀದೇವಿ ಸಾವಿನ ವರದಿ ಬಗ್ಗೆ ಸರ್ಕಾರಿ ವಕೀಲರಿಗೆ ತೃಪ್ತಿಯಿಲ್ಲ ಎನ್ನಲಾಗಿದೆ. ತಾಯಿ ಮೃತದೇಹ ತರಲು Read more…

ಅನಿಲ್ ಹೆಗಲೇರಿದೆ ಕಪೂರ್ ಫ್ಯಾಮಿಲಿಯ ಸಂಪೂರ್ಣ ಜವಾಬ್ಧಾರಿ

ಇಷ್ಟು ವರ್ಷಗಳ ಕಾಲ ಬೋನಿ ಕಪೂರ್, ಸಹೋದರ ಅನಿಲ್ ಕಪೂರ್ ಮತ್ತವರ ಕುಟುಂಬದ ಜವಾಬ್ಧಾರಿಯನ್ನೂ ಹೊತ್ತಿದ್ದರು. ಆದ್ರೀಗ ಬೋನಿ ಕಪೂರ್ ಅತ್ಯಂತ ಸಂಕಷ್ಟದಲ್ಲಿದ್ದಾರೆ. ಮಡದಿಯನ್ನು ಕಳೆದುಕೊಂಡು ದುಃಖ ಅನುಭವಿಸ್ತಿದ್ದಾರೆ. Read more…

ವೈರಲ್ ಆಗಿದೆ ಅನಿಲ್ ಕಪೂರ್ ಜೊತೆಗಿನ ಶ್ರೀದೇವಿ ಕೊನೆಯ ಡಾನ್ಸ್

ನಟಿ ಶ್ರೀದೇವಿ ಅವರ ಅಕಾಲಿಕ ಮರಣ ದೇಶಾದ್ಯಂತ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ. ಸೋದರಳಿಯ ಮೋಹಿತ್ ಮಾರ್ವಾ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಶ್ರೀದೇವಿ ಅಲ್ಲೇ ಇಹಲೋಕ Read more…

ಕೆಲ ಗಂಟೆಗಳಲ್ಲಿ ಭಾರತಕ್ಕೆ ಬರಲಿದೆ ಶ್ರೀದೇವಿ ಮೃತದೇಹ

ನಟಿ ಶ್ರೀದೇವಿ ನಿಧನಕ್ಕೆ ಸಂಬಂಧಪಟ್ಟಂತೆ ದುಬೈನಲ್ಲಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲು ಅಲ್ಲಿನ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಹಾಗಾಗಿ ಇನ್ನು ಕೆಲವೇ ಗಂಟೆಗಳಲ್ಲಿ ಶ್ರೀದೇವಿ ಮೃತದೇಹ Read more…

ಶ್ರೀದೇವಿ ಮೃತದೇಹ ಭಾರತಕ್ಕೆ ತರಲು ಮತ್ತಷ್ಟು ವಿಳಂಬ?

ನಟಿ ಶ್ರೀದೇವಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಅಂತಾ ದುಬೈ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೇಳಲಾಗಿತ್ತು. ಫೆಬ್ರವರಿ 24ರಂದೇ ಶ್ರೀದೇವಿ ಕೊನೆಯುಸಿರೆಳೆದಿದ್ದಾರೆ, ಆದ್ರೆ ಇದುವರೆಗೂ ಮೃತದೇಹ ಭಾರತಕ್ಕೆ Read more…

ಅಭಿಮಾನಿಗಳ ಆಸೆ ಈಡೇರಿಸಿದ ಅಭಿನಯ ಚಕ್ರವರ್ತಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಅವರು ನಿರಂತರ ಸಂಪರ್ಕದಲ್ಲಿರುತ್ತಾರೆ. ಸುದೀಪ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಬೇಕೆಂದುಕೊಂಡಿದ್ದ ಅಭಿಮಾನಿಗಳಿಗೆ Read more…

ಮೂರು ದಿನ ಕಳೆದ್ರೂ ಬರಲಿಲ್ಲ ಶ್ರೀದೇವಿ ಮೃತದೇಹ, ಕಾರಣ ಗೊತ್ತಾ,?

ದುಬೈ ಹೋಟೆಲ್ ನಲ್ಲಿ ಅನುಮಾನಸ್ಪದವಾಗಿ ಮೃತಪಟ್ಟ ಬಹುಭಾಷಾ ನಟಿ ಶ್ರೀದೇವಿ ಸಾವಿನ ತನಿಖೆ ಮುಂದುವರೆದಿದೆ. ಶನಿವಾರ ರಾತ್ರಿ 11.30 ರ ಸುಮಾರಿಗೆ ಶ್ರೀದೇವಿ ಸಾವನ್ನಪ್ಪಿದ್ದು, 3 ದಿನ ಕಳೆದರೂ Read more…

ಶಿವಣ್ಣ ಹೇಳಿದ್ರೂ ನಿಲ್ಲುತ್ತಿಲ್ಲ ‘ಟಗರು’ ಸಂಭಾಷಣೆ ವಿವಾದ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೇ ವೇಳೆ ಚಿತ್ರದಲ್ಲಿನ ಸಂಭಾಷಣೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಚಿತ್ರದಲ್ಲಿ ಖಳನಾಯಕರಾದ ಧನಂಜಯ, ವಸಿಷ್ಠ Read more…

ಬಾಲಿವುಡ್ ನಟನಿಗೆ ಡ್ರಗ್ಸ್ ಮಾರಾಟ ಮಾಡಿದ್ದ ಆರೋಪ ಎದುರಿಸುತ್ತಿದ್ದವರ ಬಿಡುಗಡೆ

ಬಾಲಿವುಡ್ ನಟನೊಬ್ಬನಿಗೆ ನಿಷೇಧಿತ ಡ್ರಗ್ಸ್ ಕೋಕೆಯ್ನ್ ಮಾರಾಟ ಮಾಡಿದ್ದ ಆರೋಪ ಎದುರಿಸುತ್ತಿದ್ದ ಇಬ್ಬರು ಆರೋಪಿಗಳು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಬಿಡುಗಡೆಗೊಂಡಿದ್ದಾರೆ. ಮುಂಬೈನ ವಿಶೇಷ ನ್ಯಾಯಾಲಯದಲ್ಲಿ 2001 ರಿಂದ Read more…

‘ಟಗರು’ ಚಿತ್ರದ ಡೈಲಾಗ್ ವಿರುದ್ದ ರೊಚ್ಚಿಗೆದ್ದ ಹುಚ್ಚ ವೆಂಕಟ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ, ಸೂರಿ ನಿರ್ದೇಶನದ ‘ಟಗರು’ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ವಿಲನ್ ಪಾತ್ರಧಾರಿಗಳು ನಾಯಕ ನಟ ಶಿವರಾಜ್ ಕುಮಾರ್ ವಿರುದ್ದ ಬಳಸಿರುವ Read more…

ಇಂದೂ ಶ್ರೀದೇವಿ ಮೃತದೇಹ ಮುಂಬೈ ತಲುಪೋದು ಅನುಮಾನ

ಬಾಲಿವುಡ್ ನ ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಮೃತದೇಹ ಸೋಮವಾರ ರಾತ್ರಿ ಕೂಡ ಭಾರತಕ್ಕೆ ಬರೋದು ಅನುಮಾನ. ದುಬೈ ಪೊಲೀಸರು ಮರಣೋತ್ತರ ಪರೀಕ್ಷೆ ಸೇರಿದಂತೆ ಎಲ್ಲ ದಾಖಲೆಗಳನ್ನು Read more…

ಶ್ರೀದೇವಿ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆಯೇ ಮಗುವಿನಂತೆ ಅತ್ತ ಪತಿ

ಖ್ಯಾತ ಬಾಲಿವುಡ್ ನಟಿ ಶ್ರೀದೇವಿ ಇನ್ನಿಲ್ಲವೆಂಬ ಸತ್ಯವನ್ನು ಬಾಲಿವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 54 ವರ್ಷದ ಶ್ರೀದೇವಿ ಇಷ್ಟು ಬೇಗ ಇಹಲೋಕ ತ್ಯಜಿಸಲಿದ್ದಾರೆಂಬ ಸಣ್ಣ Read more…

‘ಟಗರು’ ನಿರ್ದೇಶಕರ ವಿರುದ್ಧ ಮತ್ತಷ್ಟು ಹೆಚ್ಚಾಯ್ತು ಆಕ್ರೋಶ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ‘ಟಗರು’ ವೀಕ್ಷಣೆಗೆ ಮುಗಿ ಬಿದ್ದಿದ್ದು, ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ Read more…

ಬ್ಯಾಲೆನ್ಸ್ ತಪ್ಪುವಷ್ಟು ಮದ್ಯ ಸೇವಿಸಿದ್ರಾ ಶ್ರೀದೇವಿ? ಪೊಲೀಸರಿಗಿದೆ ಈ ಅನುಮಾನ

ನಟಿ ಶ್ರೀದೇವಿ ಹೃದಯಾಘಾತದಿಂದ ಮೃತಪಟ್ಟಿಲ್ಲ, ಬದಲಿಗೆ ಆಲ್ಕೋಹಾಲ್ ಸೇವಿಸಿ ಬಾತ್ ಟಬ್ ನಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದಾರೆ ಎಂದು ಗೊತ್ತಾಗಿದೆ. ಶ್ರೀದೇವಿ ಅವರ ಸಾವಿನ ಹಿಂದೆ ಯಾವುದೇ ಅಪರಾಧಿಕ Read more…

ಶ್ರೀದೇವಿ ಸಾವಿನ ಕುರಿತ ಕುತೂಹಲಕಾರಿ ಅಂಶ ಬಹಿರಂಗ

ಫೆಬ್ರವರಿ 24ರಂದು ಸಾವನ್ನಪ್ಪಿರುವ ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಸಾವಿನ ಬಗ್ಗೆ ಕುತೂಹಲಕಾರಿ ವಿಷ್ಯ ಬಹಿರಂಗವಾಗಿದೆ. ಈ ಹಿಂದೆ ಶ್ರೀದೇವಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗ್ತಾಯಿತ್ತು. ಆದ್ರೀಗ ಶ್ರೀದೇವಿ ಬಾತ್ Read more…

ಅನುಮಾನಗಳಿಗೆ ತೆರೆ : ಶ್ರೀದೇವಿ ಮೃತಪಟ್ಟಿದ್ದು ಹೃದಯಾಘಾತದಿಂದ

ದುಬೈನಲ್ಲಿ ಶ್ರೀದೇವಿ ಮರಣೋತ್ತರ ಪರೀಕ್ಷೆ ಮುಗಿದಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಇನ್ನೇನು ಕೆಲವೇ ಗಂಟೆಯೊಳಗೆ ಶ್ರೀದೇವಿ ಮೃತದೇಹವನ್ನು ಮುಂಬೈಗೆ ತರಲಾಗುವುದು. ಶ್ರೀದೇವಿ ಸಾವಿನ ಹಿಂದಿದ್ದ ಎಲ್ಲ ಅನುಮಾನಗಳಿಗೆ Read more…

ಶ್ರೀದೇವಿ-ದಿವ್ಯಾ ಭಾರತಿ ನಡುವೆ ಇದೆ ವಿಚಿತ್ರ ಕನೆಕ್ಷನ್

ನಟಿ ಶ್ರೀದೇವಿಯ ಅಕಾಲಿಕ ಮರಣ ನಿಗೂಢವಾಗಿ ಸಾವನ್ನಪ್ಪಿದ್ದ ದಿವ್ಯಾ ಭಾರತಿಯನ್ನು ನೆನಪಿಸಿದೆ. ಶ್ರೀದೇವಿ ಹಾಗೂ ದಿವ್ಯಾ ಭಾರತಿಯನ್ನು ಪರಸ್ಪರ ಹೋಲಿಕೆ ಮಾಡಲಾಗುತ್ತಿತ್ತು. ಶ್ರೀದೇವಿ ಸ್ಥಾನಕ್ಕೆ ದಿವ್ಯಾ ಭಾರತಿ ಬರ್ತಾಳೆ Read more…

ಜಾಹ್ನವಿಗೆ ಶ್ರೀದೇವಿ ಸಾವಿನ ಸುದ್ದಿ ಹೇಳಿದ್ಯಾರು ಗೊತ್ತಾ?

ಬಾಲಿವುಡ್ ನಟಿ ಶ್ರೀದೇವಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿ ಜಾಹ್ನವಿ ಬೆಳ್ಳಿ ತೆರೆ ಮೇಲೆ ಬರುವ ತಯಾರಿ ನಡೆಸಿದ್ದಾಳೆ. ಮಗಳನ್ನು ಸಿಲ್ವರ್ ಸ್ಕ್ರೀನ್ ಮೇಲೆ ನೋಡುವ ಆಸೆ ಶ್ರೀದೇವಿಗಿತ್ತು. Read more…

ಶ್ರೀದೇವಿ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು….

ಶ್ರೀದೇವಿ ನಿಜಕ್ಕೂ ಚಿತ್ರರಂಗದ ಮೆಗಾ ಸ್ಟಾರ್. ಯಾವ ಪಾತ್ರಕ್ಕೇ ಆದ್ರೂ ಜೀವ ತುಂಬಬಲ್ಲ ಅದ್ಭುತ ನಟಿ. ಸಿಕ್ಕ ಸಿನೆಮಾಗಳಲ್ಲೆಲ್ಲ ಶ್ರೀದೇವಿ ನಟಿಸುತ್ತಿರಲಿಲ್ಲ. ತಮಗೆ ಸರಿ ಎನಿಸಿದ್ದನ್ನು ಮಾತ್ರ ಆಯ್ಕೆ Read more…

ಸೌಂದರ್ಯ ವೃದ್ಧಿಗೆ ಶ್ರೀದೇವಿ ಮಾಡಿಸಿದ್ರು ಇಷ್ಟೊಂದು ಸರ್ಜರಿ…!

ಭಾರತೀಯ ಚಿತ್ರ ರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಇನ್ನಿಲ್ಲ. ಈ ವಿಷ್ಯವನ್ನು ಬಾಲಿವುಡ್ ನಿಂದ ಹಿಡಿದು ಸಾಮಾನ್ಯ ಜನರವರೆಗೆ ಯಾರಿಗೂ ನಂಬಲು ಸಾಧ್ಯವಾಗ್ತಿಲ್ಲ. ದುಬೈ ಹೊಟೇಲ್ Read more…

ಇಹಲೋಕ ತೊರೆದ ‘ಅತಿಲೋಕ ಸುಂದರಿ’ಗೆ ಸೋದರಳಿಯನ ಶ್ರದ್ಧಾಂಜಲಿ

ನಟ ಮೋಹಿತ್ ಮಾರ್ವಾ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ದುಬೈಗೆ ಹೋಗಿದ್ದ ಶ್ರೀದೇವಿ ಈಗ ಬಾರದ ಲೋಕಕ್ಕೆ ತೆರಳಿದ್ದಾರೆ. ಮೋಹಿತ್ ಮಾರ್ವಾ, ಶ್ರೀದೇವಿಯ ಸೋದರಳಿಯ. ಕಳೆದ ವಾರವೇ ಮೋಹಿತ್ ಮದುವೆ Read more…

ಶ್ರೀದೇವಿ ಸಾವಿಗೂ ಮುನ್ನ ಹೋಟೆಲ್ ಕೋಣೆಯಲ್ಲಿ ನಡೆದಿದ್ದೇನು?

ಲೇಡಿ ಅಮಿತಾಭ್ ಅಂತಾನೇ ಖ್ಯಾತಿ ಪಡೆದಿದ್ದ ನಟಿ ಶ್ರೀದೇವಿ ಅಕಾಲಿಕ ಮರಣದಿಂದ ಇಡೀ ಚಿತ್ರರಂಗಕ್ಕೆ ಗರಬಡಿದಂತಾಗಿದೆ. ಶ್ರೀದೇವಿ ಸಾವನ್ನು ಅಭಿಮಾನಿಗಳಿಗೂ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಸಾವಿಗೂ ಕೆಲವೇ ಕ್ಷಣಗಳ ಮುನ್ನ Read more…

ಶ್ರೀದೇವಿ ಸಾವಿನ ನಂತರದ ಬೆಳವಣಿಗೆ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಶಿರೀಶ್

ಸಂಬಂಧಿಯ ಮದುವೆಗೆಂದು ಕುಟುಂಬದೊಂದಿಗೆ ದುಬೈಗೆ ತೆರಳಿದ್ದ ಖ್ಯಾತ ಬಾಲಿವುಡ್ ನಟಿ ಶ್ರೀದೇವಿ ಶನಿವಾರ ರಾತ್ರಿ ಸಂಭವಿಸಿದ ತೀವ್ರ ಹೃದಯಾಘಾತದಿಂದಾಗಿ ಬಾರದ ಲೋಕಕ್ಕೆ ತೆರಳಿದ್ದಾರೆ. ಶ್ರೀದೇವಿಯವರ ಹಠಾತ್ ನಿಧನ ಬಾಲಿವುಡ್ Read more…

ನಿಮಿಷದಲ್ಲೇ ಸಾವಿನ ದವಡೆಗೆ ನೂಕುವ ಹೃದಯ ಸ್ತಂಭನ

ಶನಿವಾರದಂದು ದುಬೈನಲ್ಲಿ ಖ್ಯಾತ ನಟಿ ಶ್ರೀದೇವಿ ಹಠಾತ್ ಹೃದಯ ಸ್ತಂಭನದಿಂದಾಗಿ ಸಾವಿಗೀಡಾಗಿದ್ದು ಇಡೀ ಚಿತ್ರರಂಗವನ್ನಷ್ಟೇ ಅಲ್ಲ, ಕೋಟ್ಯಂತರ ಅಭಿಮಾನಿಗಳನ್ನು ಕಣ್ಣೀರಾಗಿಸಿದೆ. ಅಷ್ಟಕ್ಕೂ ಶ್ರೀದೇವಿಯನ್ನು ಬಲಿ ತೆಗೆದುಕೊಂಡ ಈ ಹೃದಯ Read more…

ಅಂತಿಮ ದರ್ಶನಕ್ಕಾಗಿ ಶ್ರೀದೇವಿಯವರ ನಿವಾಸದ ಮುಂದೆ ಅಭಿಮಾನಿಗಳ ಜಮಾವಣೆ

ಶನಿವಾರದಂದು ದುಬೈನಲ್ಲಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ ಖ್ಯಾತ ಬಾಲಿವುಡ್ ನಟಿ ಶ್ರೀದೇವಿಯವರ ಪಾರ್ಥಿವ ಶರೀರವನ್ನು ಮುಂಬೈಗೆ ತರಲು ಈಗಾಗಲೇ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ದುಬೈನ ರಶೀದ್ ಆಸ್ಪತ್ರೆಯಲ್ಲಿ ಮರಣೋತ್ತರ Read more…

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...