alex Certify
ಕನ್ನಡ ದುನಿಯಾ       Mobile App
       

Kannada Duniya

ಸುನೀಲ್ ರನ್ನು ಮಿಸ್ ಮಾಡಿಕೊಳ್ತಿದ್ದಾರಾ ಕಪಿಲ್ ಶರ್ಮಾ?

ಕಳೆದ ವಾರವಷ್ಟೇ ಕಾಮಿಡಿಯನ್ ಕಪಿಲ್ ಶರ್ಮಾ ಹೊಸ ಶೋ ಫ್ಯಾಮಿಲಿ ಟೈಂ ವಿತ್ ಕಪಿಲ್ ಶರ್ಮಾ ಪ್ರಸಾರವಾಗಿದೆ. ಆದರೆ ಈ ಹೊಸ ಶೋ ಗೆ ಪ್ರೇಕ್ಷಕರಿಂದ ನಿರೀಕ್ಷಿತ ಪ್ರಮಾಣದಲ್ಲಿ Read more…

ಮಾಧುರಿಯನ್ನು ಮದುವೆಯಾಗಬಯಸಿದ್ದೆ ಎಂದ ನಟ ಯಾರು ಗೊತ್ತಾ?

ಬಾಲಿವುಡ್ ನಲ್ಲಿ ನಟ ಸಂಜಯ್ ದತ್ ಹಾಗೂ ಮಾಧುರಿ ದೀಕ್ಷಿತ್ ಕಾಂಬಿನೇಷನ್ ನ ಚಿತ್ರವೊಂದು ಸೆಟ್ಟೇರುತ್ತಿದೆ. ಕರಣ್ ಜೋಹರ್ ನಿರ್ಮಾಣದಲ್ಲಿ ಬರೋಬ್ಬರಿ 21 ವರ್ಷಗಳ ಬಳಿಕ ಈ ಜೋಡಿ Read more…

ಅಂಬಾನಿ ಪಾರ್ಟಿಯಲ್ಲಿ ಐಶ್ ಮಗಳ ಸ್ವಾಗತಕ್ಕೆ ವಿಶೇಷ ವ್ಯವಸ್ಥೆ

ಆಕಾಶ್ ಅಂಬಾನಿ ನಿಶ್ಚಿತಾರ್ಥದ ಪಾರ್ಟಿ ಅದ್ಧೂರಿಯಾಗಿ ನಡೆದಿದೆ. ಕೆಲ ದಿನಗಳ ಹಿಂದೆ ಗೋವಾದಲ್ಲಿ ಆಕಾಶ್ ಅಂಬಾನಿ ಶ್ಲೋಕಾ ಮೆಹ್ತಾ ಜೊತೆ ಉಂಗುರ ಬದಲಿಸಿಕೊಂಡಿದ್ದಾರೆ. ಇದಾದ ನಂತ್ರ ಮುಖೇಶ್ ಅಂಬಾನಿ Read more…

ತೂಕ ಇಳಿಸಿಕೊಳ್ಳಲು ಬಯಸುವ ಯುವತಿಯರಿಗೆ ಈ ನಟಿಯರು ಮಾದರಿ

‘ಮನಸ್ಸಿದ್ದರೆ ಮಾರ್ಗ’ ಅನ್ನೋದು ತೂಕ ಇಳಿಸಿಕೊಳ್ಳೋ ವಿಷಯಕ್ಕೂ ಅನ್ವಯಿಸುತ್ತೆ. ಗಟ್ಟಿ ಮನಸ್ಸು ಮಾಡಿ, ಸಾಕಷ್ಟು ವರ್ಕೌಟ್, ಯೋಗ, ಡ್ಯಾನ್ಸ್ ಹೆಲ್ತಿ ಡಯಟ್ ಮಾಡಿದ್ರೆ ಯಾರು ಬೇಕಾದ್ರೂ ತೂಕ ಇಳಿಸಿಕೊಳ್ಳಬಹುದು Read more…

ಚುನಾವಣಾ ಪ್ರಚಾರಕ್ಕೆ ರೆಡಿಯಾಗ್ತಿದೆ ಭಟ್ಟರ ಸಾಂಗ್

ವಿಭಿನ್ನ ಶೈಲಿಯ ಹಾಡಿನ ಸಾಹಿತ್ಯದ ಮೂಲಕ ಮನೆ ಮಾತಾಗಿರುವ ನಿರ್ದೇಶಕ ಯೋಗರಾಜ್ ಭಟ್ ಅವರು ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ವಿಶೇಷ ಹಾಡೊಂದನ್ನು ರಚಿಸಲಿದ್ದಾರೆ. ವಿಕಟಕವಿ ಯೋಗರಾಜ್ ಭಟ್ ಅವರ Read more…

ವಿಶೇಷ ಪಾತ್ರದಲ್ಲಿ ಪವರ್ ಸ್ಟಾರ್ ಪುನೀತ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಭಿನ್ನವಾದ ಪಾತ್ರಗಳ ಮೂಲಕ ಅಭಿಮಾನಿಗಳನ್ನು ಸೆಳೆದಿದ್ದಾರೆ. ‘ರಣವಿಕ್ರಮ’ ಬಳಿಕ ಪವನ್ ಒಡೆಯರ್ ಮತ್ತು ಪುನೀತ್ ರಾಜ್ ಕುಮಾರ್ ನಿರ್ದೇಶನದಲ್ಲಿ ‘ನಟಸಾರ್ವಭೌಮ’ ಮೂಡಿ Read more…

ಹುಡುಗ್ರಿಗೆ ಭರ್ಜರಿ ಆಫರ್ ನೀಡಿದ ಹಾಟ್ ನಟಿ

ಬಾಲಿವುಡ್ ನಟಿ ಈಶಾ ಗುಪ್ತಾ ಅನೇಕ ವರ್ಷಗಳಿಂದ ಸಿಂಗಲ್. ಇದನ್ನು ನಾವು ಹೇಳ್ತಿಲ್ಲ. ಸ್ವತಃ ಈಶಾ ಗುಪ್ತಾ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷ್ಯ ತಿಳಿಸಿದ್ದಾಳೆ. ಈಶಾ ಹಾಗೂ ಆಕೆ Read more…

ಪತಿಗಾಗಿ 2 ದಿನ ರಜಾ ಪಡೆದ ಅನುಷ್ಕಾ ಶರ್ಮಾ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೂಯಿ ಧಾಗಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ದೆಹಲಿ ಸುತ್ತಮುತ್ತ ನಡೆಯುತ್ತಿದೆ. ಅನುಷ್ಕಾ ಶರ್ಮಾ ನೋಡಲು ಅಭಿಮಾನಿಗಳ ದಂಡೇ ಶೂಟಿಂಗ್ ಸ್ಥಳಕ್ಕೆ ಬರ್ತಿದೆ. Read more…

ಸ್ವಿಮ್ ಸೂಟ್ ನಲ್ಲಿ ಶಾರುಖ್ ಪುತ್ರಿಯ ಸೆಕ್ಸಿ ಲುಕ್

ಶಾರುಖ್ ಪುತ್ರಿ ಸುಹಾನಾ ಖಾನ್ ಬಾಲಿವುಡ್ ಎಂಟ್ರಿಗೆ ರೆಡಿಯಾಗಿದ್ದಾಳೆ. ಸುಹಾನಾಳ ಲೇಟೆಸ್ಟ್ ಫೋಟೋ ನೋಡಿದವರೆಲ್ಲರೂ ಇದನ್ನು ಒಪ್ಪಿಕೊಳ್ತಾರೆ. ಯಾಕಂದ್ರೆ ಇವಳ ಗ್ಲಾಮರ್ ಲುಕ್ ಯಾರಿಗೂ ಕಡಿಮೆಯೇನಿಲ್ಲ. Suhana with Read more…

ಮಾಹಿತಿ ಸೋರಿಕೆ ಭಯ: ಫೇಸ್ಬುಕ್ ನಿಂದ ಹೊರಬಿದ್ದ ನಟ

ಫೇಸ್ಬುಕ್ ಮಾಹಿತಿ ಸೋರಿಕೆ ಎಲ್ಲರಲ್ಲಿ ಭಯ ಹುಟ್ಟಿಸಿದೆ. ಅನೇಕರು ಫೇಸ್ಬುಕ್ ಅಕೌಂಟ್ ಡಿಲೀಟ್ ಮಾಡ್ತಿದ್ದಾರೆ. ಈ ಸಾಲಿಗೆ ಬಾಲಿವುಡ್ ಅಲ್ರೌಂಡರ್ ಫರಾನ್ ಅಖ್ತರ್ ಕೂಡ ಸೇರಿದ್ದಾರೆ. ಮಂಗಳವಾರ ಬೆಳಿಗ್ಗೆ Read more…

ತನ್ನ ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿದ ಯುವ ನಟ

ಖ್ಯಾತ ಕಿರು ತೆರೆ ನಟನೊಬ್ಬ ತನ್ನ ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಜನಪ್ರಿಯ ಟಿವಿ ಶೋ ‘ಕೋಯಿ ಮಿಲ್ ಗಯಿ’ ನಲ್ಲಿ ಜಿಗ್ನೇಶ್ ಪಾತ್ರ ನಿರ್ವಹಿಸುತ್ತಿದ್ದ 26 Read more…

ಕ್ರಿಕೆಟ್ ಆಟಗಾರನ ಜೊತೆ ಸೆಲೂನ್ ಮುಂದೆ ಸಿಕ್ಕಿಬಿದ್ದ ನಟಿ

ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನಟಿ ಎಲಿ ಅವ್ರಾಮ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಡೇಟಿಂಗ್ ಮಾಡ್ತಿದ್ದಾರೆಂಬ ಸುದ್ದಿಯಿದೆ. ಮಾರ್ಚ್ 5ರಂದು ಹಾರ್ದಿಕ್ ಪಾಂಡ್ಯರನ್ನು Read more…

ಬಾಲಿವುಡ್ ಸೆಲೆಬ್ರಿಟಿಗಳಿಗೆ ಅಂಬಾನಿ ಕುಟುಂಬದಿಂದ ಭರ್ಜರಿ ಪಾರ್ಟಿ

ಮುಕೇಶ್ ಅಂಬಾನಿ ಹಾಗೂ ನೀತಾ ದಂಪತಿಯ ಹಿರಿಯ ಪುತ್ರ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಭರ್ಜರಿ ಪಾರ್ಟಿ ಏರ್ಪಡಿಸಲಾಗಿತ್ತು. ಕಳೆದ ವಾರ ಗೋವಾದಲ್ಲಿ Read more…

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ: ರಮ್ಯಾ ಹೇಳಿದ್ದೇನು…?

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಮಂಡ್ಯ ಲೋಕಸಭೆ ಕ್ಷೇತ್ರದ ಮಾಜಿ ಸಂಸದೆ, ಎ.ಐ.ಸಿ.ಸಿ. ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆ ರಮ್ಯಾ ಅವರ ಸ್ಪರ್ಧೆ ಕುರಿತಾಗಿಯೂ ಮಾತುಗಳು Read more…

ಹಿರಿಯನಟಿ ಜಯಂತಿ ಆರೋಗ್ಯ ವಿಚಾರಿಸಿದ ಕಲಾವಿದರು

ಬೆಂಗಳೂರು: ಹಿರಿಯ ನಟಿ ಜಯಂತಿ ಅವರು ಅಸ್ವಸ್ಥರಾಗಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದು, ಐ.ಸಿ.ಯು.ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಅಸ್ವಸ್ಥರಾಗಿದ್ದರಿಂದ ಕುಟುಂಬದವರು ಆಸ್ಪತ್ರೆಗೆ ಸೇರಿಸಿದ್ದಾರೆ. Read more…

ಒಂದೇ ಕಪ್ ನಲ್ಲಿ ಕಾಫಿ ಕುಡಿದು ಮತ್ತೆ ಸುದ್ದಿಯಾದ ಹಳೇ ಜೋಡಿ

ಟೈಗರ್ ಜಿಂದಾ ಹೇ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಬಾಲಿವುಡ್ ದಬಾಂಗ್ ಸಲ್ಮಾನ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಮತ್ತೆ ಸುದ್ದಿಯಲ್ಲಿದ್ದಾರೆ. ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು Read more…

15 ನಿಮಿಷದ ಕಾರ್ಯಕ್ರಮಕ್ಕೆ ರಣವೀರ್ ಗೆ ಸಿಗ್ತಿದೆ ಇಷ್ಟು ಕೋಟಿ…!

ಏಪ್ರಿಲ್ 7 ರಿಂದ ಐಪಿಎಲ್ ಸೀಸನ್ -11 ಶುರುವಾಗಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾರ್ಯಕ್ರಮ ನೀಡಲಿದ್ದಾರೆ. ವಿಶೇಷವೆಂದ್ರೆ 15 ನಿಮಿಷದ ಕಾರ್ಯಕ್ರಮಕ್ಕೆ ರಣವೀರ್ ಸಿಂಗ್ Read more…

ದುಬಾರಿ ಬ್ಯಾಗ್ ಖರೀದಿಯಲ್ಲೂ ನಟಿಮಣಿಯರ ಪೈಪೋಟಿ

ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಚೋಪ್ರಾ ಪೈಪೋಟಿಗೆ ಬಿದ್ದಿದ್ದಾರೆ. ಹಾಲಿವುಡ್ ನ ಬೇವಾಚ್ ಚಿತ್ರದಲ್ಲಿ ಪ್ರಿಯಾಂಕಾ ನಟಿಸಿದ್ದಳು. ದೀಪಿಕಾ ಕೂಡ ವಿನ್ Read more…

ಟಿಬಿ ಪೀಡಿತ ನಟಿಯ ಬಗ್ಗೆ ಸಲ್ಮಾನ್ ಖಾನ್ ಹೇಳಿದ್ದೇನು?

ನಟ ಸಲ್ಮಾನ್ ಖಾನ್ ಸದ್ಯ ರೇಸ್ – 3 ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಹೊಸ ನಟಿಯರಿಗೆ ಚಿತ್ರರಂಗದಲ್ಲಿ ಬ್ರೇಕ್ ನೀಡ್ತಾರೆ ಸಲ್ಲು. ಕತ್ರೀನಾ ಕೈಫ್, ಸೋನಾಕ್ಷಿ Read more…

ಚಿಕ್ಕಮಗಳೂರಿನಲ್ಲಿ ಹವಾ ಎಬ್ಬಿಸಿದ ‘ಟಗರು’ ಟೀಂ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಭಾರೀ ನಿರೀಕ್ಷೆಯ ಚಿತ್ರ ‘ಟಗರು’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಯಶಸ್ಸು ಕಂಡಿದೆ. ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನಲೆಯಲ್ಲಿ ಚಿತ್ರತಂಡ ರಾಜ್ಯದ ವಿವಿಧೆಡೆ ಭೇಟಿ Read more…

ಹಾಸಿಗೆ ಹಂಚಿಕೊಳ್ಳುವವರಿಗೆ ಅವಕಾಶ: ಮಂಡ್ಯರಮೇಶ್ ಹೇಳಿದ ರಹಸ್ಯ

ಬಾಗಲಕೋಟೆ: ಸ್ಯಾಂಡಲ್ ವುಡ್ ಸೇರಿದಂತೆ ಬೇರೆ ಭಾಷೆಯ ಚಿತ್ರಗಳಲ್ಲಿ ಕಾಸ್ಟಿಂಗ್ ಕೌಚ್ ಕುರಿತಾಗಿ ಆಗಾಗ ಮಾತುಗಳು ಕೇಳಿ ಬರುತ್ತವೆ. ಈ ಕುರಿತಾಗಿ ಖ್ಯಾತ ನಟ ಹಾಗೂ ರಂಗಭೂಮಿ ಕಲಾವಿದ Read more…

ಸ್ಯಾಂಡಲ್ ವುಡ್ ನಟನ ಹತ್ಯೆಗೆ ಸುಪಾರಿ

ಬೆಂಗಳೂರು: ಸ್ಯಾಂಡಲ್ ವುಡ್ ನಟ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರ ಹತ್ಯೆಗೆ ಸುಪಾರಿ ನೀಡಲಾಗಿದ್ದು, ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಪಾಂಜಲಿ ನಗರ ಕಾಂಗ್ರೆಸ್ ಮುಖಂಡ ಹಾಗೂ ಇತ್ತೀಚೆಗೆ Read more…

ಸೂಪರ್ ಡಾನ್ಸರ್-2 ಟ್ರೋಫಿ ಗೆದ್ದ ಅಸ್ಸಾಂನ ಬಿಶಾಲ್

ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮಕ್ಕಳ ಡಾನ್ಸಿಂಗ್ ರಿಯಾಲಿಟಿ ಶೋ ‘ಸೂಪರ್ ಡಾನ್ಸರ್-2’ನಲ್ಲಿ 12 ವರ್ಷದ ಬಿಶಾಲ್ ಶರ್ಮಾ ಗೆಲುವು ಸಾಧಿಸಿದ್ದಾನೆ. ರಿತ್ವಿಕ್ ದಿವಾಕರ್, ವೈಷ್ಣವಿ ಪ್ರಜಾಪತಿ ಹಾಗೂ ಆಕಾಶ್ Read more…

ನಿಮ್ಮ ಮನೆಗೂ ಬರಲಿದ್ದಾರೆ ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಸಾಕು, ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟುತ್ತದೆ. ಯಶ್ ಅವರಿಗೂ ಅಭಿಮಾನಿಗಳೆಂದ್ರೆ ಅಚ್ಚು ಮೆಚ್ಚು. ಬಿಡುವಿನ ವೇಳೆಯಲ್ಲಿ ಅಭಿಮಾನಿಗಳನ್ನು ಭೇಟಿ ಮಾಡ್ತಾರೆ. ಯಶ್ ಸಿನಿಮಾ ಮಾತ್ರವಲ್ಲದೇ, Read more…

ವರ್ಷದ ಸಂಭ್ರಮದಲ್ಲಿ ‘ರಾಜಕುಮಾರ’

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರ ತೆರೆಕಂಡು ಇಂದಿಗೆ 1 ವರ್ಷ. ಭರ್ಜರಿ ಯಶಸ್ಸು ಕಂಡ ಈ ಚಿತ್ರ ಗಳಿಕೆಯಲ್ಲಿಯೂ ದಾಖಲೆ ಬರೆದಿತ್ತು. ಎಲ್ಲಾ Read more…

ಮಗಳ ಮದುವೆ ತಯಾರಿಯಲ್ಲಿ ಬ್ಯುಸಿಯಾದ ಅನಿಲ್ ಕಪೂರ್

ಬಾಲಿವುಡ್ ಇನ್ನೊಂದು ಭರ್ಜರಿ ಮದುವೆಗೆ ಸಿದ್ಧವಾಗ್ತಿದೆ. ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಮಗಳು ಸೋನಂ ಕಪೂರ್ ಮದುವೆಗೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಮೂಲಗಳ ಪ್ರಕಾರ ಮೇ.11ರಂದು ಸೋನಂ Read more…

ಮದುವೆಗಾಗಿ ಶಾಪಿಂಗ್ ಶುರು ಮಾಡಿದ್ದಾಳೆ ದೀಪಿಕಾ

ಕುತ್ತಿಗೆಗೆ ಗಾಯ ಮಾಡಿಕೊಂಡಿರೋ ನಟಿ ದೀಪಿಕಾ ಪಡುಕೋಣೆ ಸದ್ಯ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರ ಜೊತೆಜೊತೆಗೆ ಫ್ರೀ ಟೈಂನಲ್ಲಿ ಮದುವೆ ಶಾಪಿಂಗ್ ಕೂಡ ಶುರುಮಾಡಿದ್ದಾರಂತೆ. ತಾಯಿ ಹಾಗೂ ಸಹೋದರಿ Read more…

ಹೊಸ ಲುಕ್ ನಲ್ಲಿ ಬಂದ್ಲು ಶೋಗಾಗಿ 108 ಕೆ.ಜಿ ತೂಕ ಏರಿಸಿಕೊಂಡಿದ್ದ ಈ ನಟಿ

ಸಿನಿಮಾ ಕಲಾವಿದರಿಗಿಂತ ಟಿವಿ ಕಲಾವಿದರು ಜನರಿಗೆ ಹತ್ತಿರವಾಗಿರ್ತಾರೆ. ಇದೇ ಕಾರಣಕ್ಕೆ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳಲು ಕಲಾವಿದರು ಯಾವ ಸಾಹಸಕ್ಕಾದ್ರೂ ಕೈ ಹಾಕ್ತಾರೆ. ಇದಕ್ಕೆ ಡಾಯಿ ಕಿಲೋ ಪ್ರೇಮ್ ಧಾರಾವಾಹಿ  ನಟಿ Read more…

ಹೊಸ ಇನಿಂಗ್ಸ್ ಆರಂಭಿಸಿದ ರೇಖಾ

‘ಸ್ಪರ್ಶ’ ಖ್ಯಾತಿಯ ನಟಿ ರೇಖಾ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರವಿದ್ದರು. ಹಿಂದಿನ ಸೀಸನ್ ನಲ್ಲಿ ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಅವರು ನಂತರದಲ್ಲಿ ಮತ್ತೆ ಬೆಳ್ಳಿತೆರೆಯತ್ತ ಮುಖಮಾಡಿದ್ದಾರೆ. ನಿರ್ಮಾಪಕಿಯಾಗಿ Read more…

ಕರೀನಾ ಜಿಮ್ ಗಾಗಿ ಧರಿಸಿದ್ದ ಟಿ-ಶರ್ಟ್ ಬೆಲೆ ಎಷ್ಟು ಗೊತ್ತಾ?

ಬಾಲಿವುಡ್ ನಟಿ ಕರೀನಾ ಕಪೂರ್ ಫ್ಯಾಷನ್ ದಿವಾ ಅನ್ನೋದನ್ನು ಎಲ್ರೂ ಒಪ್ಪಿಕೊಳ್ತಾರೆ. ಸಮಯ ಸಂದರ್ಭಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಳ್ಳೋದ್ರಲ್ಲಿ ಬೇಬೋ ಎಕ್ಸ್ ಪರ್ಟ್. ಪ್ರವಾಸ, ಶಾಪಿಂಗ್, ಈವೆಂಟ್, ಪಾರ್ಟಿ Read more…

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...