alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾಗೆ ಕಾಲ್ ಮಾಡಿದ ರಾಜಮೌಳಿ, ಕಾರಣ ಗೊತ್ತಾ..?

‘ಬಾಹುಬಲಿ’ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು, ದೇವಸೇನಾ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ ಅವರಿಗೆ ಕರೆ ಮಾಡಿ, ‘ಭಾಗಮತಿ’ ಚಿತ್ರದ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನುಷ್ಕಾ ಶೆಟ್ಟಿ Read more…

‘ಬಿಗ್ ಬಾಸ್’ ತೇಜಸ್ವಿನಿಗೆ ಬಂತು ಶಾಕಿಂಗ್ ನ್ಯೂಸ್

‘ಬಿಗ್ ಬಾಸ್’ ಮನೆಯಲ್ಲಿ ಸವಾಲ್ ನಲ್ಲಿ ಗೆಲ್ಲುವ ವಿಚಾರಕ್ಕೆ ಸದಸ್ಯರ ನಡುವೆ ಜಗಳವೇ ನಡೆದಿದೆ. ಒಗ್ಗಟ್ಟಿನಲ್ಲಿ ಬಲವಿದೆ ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ ಜ್ಯೂಸ್ ಬೇಕು ಸವಾಲ್ ನಲ್ಲಿ Read more…

ಮತದಾರರ ಪಟ್ಟಿಯಿಂದ ಪ್ರಿಯಾಂಕಾ ಹೆಸರು ಡಿಲಿಟ್

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಹೆಸರನ್ನು ಬರೇಲಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಮುಂಬೈಗೆ ತೆರಳಿದ 17 ವರ್ಷಗಳ ಬಳಿಕ ಪ್ರಿಯಾಂಕಾ ಚೋಪ್ರಾ ಮತ್ತು ಅವರ ತಾಯಿ Read more…

ಮತ್ತೆ ಮದುವೆಯಾಗ್ತಾಳಾ ನಟಿ ಕರೀಷ್ಮಾ..?

ನಟಿ ಕರೀಷ್ಮಾ ಕಪೂರ್ ಹಾಗೂ ಬ್ಯುಸಿನೆಸ್ಮೆನ್ ಸಂದೀಪ್ ನಡುವೆ ಪ್ರೀತಿ ಚಿಗುರಿದೆ ಎಂಬ ಗುಸುಗುಸು ಅನೇಕ ದಿನಗಳಿಂದ ಕೇಳಿಸ್ತಿತ್ತು. ಉದ್ಯಮಿ ಸಂದೀಪ್ ತನ್ನ ವೈದ್ಯೆ ಪತ್ನಿಗೆ ವಿಚ್ಛೇದನ ನೀಡಿ Read more…

ಆ ದಿನಗಳಲ್ಲಿ ಹುಡುಗ್ರು ನನ್ನನ್ನ ನೋಡ್ತಿರಲಿಲ್ಲ….ವಿದ್ಯಾ ಬಾಲನ್

ಬಾಲಿವುಡ್ ನಟಿ ವಿದ್ಯಾಬಾಲನ್ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡ್ತಾರೆ. ಆದ್ರೆ ಆಕೆ ತೂಕ ಎಲ್ಲರ ಚರ್ಚೆಯ ವಿಷ್ಯವಾಗಿರೋದು ಸುಳ್ಳಲ್ಲ. ನಟನೆಯಲ್ಲಿ ಮುಂದಿರುವ ಬಾಲನ್ ತೂಕದಲ್ಲೂ ಮುಂದಿದ್ದಾಳೆಂದು ಕಾಲೆಳೆಯುವವರ Read more…

ನಾಗಚೈತನ್ಯ-ಸಮಂತಾ ಗೆಟ್ ಟುಗೆದರ್ ನಲ್ಲಿ ‘ಬಲ್ಲಾಳದೇವ’

ದಕ್ಷಿಣದ ಸೂಪರ್ ಸ್ಟಾರ್ ನಾಗಾರ್ಜುನರ ಮಗ ನಟ ನಾಗಚೈತನ್ಯ ಹಾಗೂ ಸೊಸೆ ಸಮಂತಾ ಮದುವೆ ನಂತ್ರ ನಡೆದ ಗೆಟ್ ಟುಗೆದರ್ ನ ಕೆಲ ಫೋಟೋಗಳು ವೈರಲ್ ಆಗಿವೆ. ಚೆನ್ನೈನಲ್ಲಿ Read more…

ರಾಜಸ್ತಾನದಲ್ಲಿ ಬಿಡುಗಡೆಯಾಗ್ತಿಲ್ಲ ‘ಪದ್ಮಾವತಿ’

ಸಂಜಯ್ ಲೀಲಾ ಬನ್ಸಾಲಿಯ ‘ಪದ್ಮಾವತಿ’ ಚಿತ್ರಕ್ಕೆ ವಿವಾದಗಳು ಅಂಟಿಕೊಂಡಿವೆ. ಒಂದಾದ ಮೇಲೆ ಒಂದು ಸಮಸ್ಯೆ ಚಿತ್ರವನ್ನು ಸುತ್ತಿಕೊಳ್ಳುತ್ತಿದೆ. ಚಿತ್ರೀಕರಣದ ವೇಳೆಯೇ ಪದ್ಮಾವತಿಗೆ ವಿರೋಧ ವ್ಯಕ್ತವಾಗಿತ್ತು. ಎರಡು ಕಡೆ ಚಿತ್ರೀಕರಣಕ್ಕೆ Read more…

ಬೋಲ್ಡ್ ಫೋಟೋಕ್ಕೆ ಫೋಸ್ ಕೊಟ್ಟ ನಟಿ

ಏಕ್ತಾ ಕಪೂರ್ ವೆಬ್ ಸರಣಿ ರಾಗಿಣಿ ಎಂಎಂಎಸ್ ರಿಟರ್ನ್ ನಲ್ಲಿ ಕಾಣಿಸಿಕೊಂಡಿರುವ ನಟಿ ಕರಿಷ್ಮಾ ಶರ್ಮಾ ಇತ್ತೀಚಿಗಷ್ಟೇ ಬೋಲ್ಡ್ ಫೋಟೋಕ್ಕೆ ಫೋಸ್ ಕೊಟ್ಟಿದ್ದಾಳೆ. ಆ ಫೋಟೋಗಳನ್ನು ಕರಿಷ್ಮಾ ತನ್ನ Read more…

ಕರೀನಾಳ ಜಾಕೇಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ…!

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಗರ್ಭಿಣಿಯಾಗಿದ್ದಾಗಲೂ ಹತ್ತಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಲ್ಲದೇ ಮಗ ತೈಮೂರ್ ಜನಿಸಿದ ಕೆಲವೇ ದಿನಗಳಲ್ಲಿ ಸ್ಟೇಜ್ ಪರ್ಫಾರ್ಮೆನ್ಸ್ ನೀಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದರು. ಇದೀಗ Read more…

ನಿವೇದಿತಾ ಡ್ರೆಸ್ ಕುರಿತಾಗಿ ದಿವಾಕರ್ ಹೇಳಿದ್ದೀಗೆ….

‘ಬಿಗ್ ಬಾಸ್’ ಮನೆಯಲ್ಲಿ ಮತ್ತೆ ಅಂತರ ಹೆಚ್ಚಾಗತೊಡಗಿದೆ. ರಿಯಾಜ್ ಕ್ಯಾಪ್ಟನ್ ಆಗಿ ಪ್ರತಿ ವಿಷಯದಲ್ಲಿಯೂ ಎಂಟ್ರಿಯಾಗುತ್ತಿದ್ದಾರೆ. ಗ್ಯಾಸ್ ರಕ್ಷಣೆಗೆ ನಿಂತಿದ್ದಾರೆ ಎಂದು ಕೃಷಿ ಅವರು ಅನುಪಮಾ ಮತ್ತು ಸಿಹಿಕಹಿ Read more…

ಚಾಲಕನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಅನುಷ್ಕಾ ಶೆಟ್ಟಿ

‘ಬಾಹುಬಲಿ’ ದೇವಸೇನಾ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ‘ಬಾಹುಬಲಿ’ ಬಳಿಕ ಹಲವಾರು ಚಿತ್ರಗಳನ್ನು ಅನುಷ್ಕಾ ಒಪ್ಪಿಕೊಂಡಿದ್ದಾರೆ. ‘ಶಿವತಾಂಡವಂ’ ಮೊದಲಾದ ಚಿತ್ರಗಳಲ್ಲಿ Read more…

ಕುಡಿದ ಮತ್ತಿನಲ್ಲಿ ಈ ನಟಿ ರೂಮಿಗೆ ಹೋಗಿದ್ನಂತೆ ನಿರ್ದೇಶಕ

ಅನೇಕ ದಿನಗಳಿಂದ ಹಾಲಿವುಡ್ ಹಾಗೂ ಬಾಲಿವುಡ್ ಕಲಾವಿದೆಯರು ತಮಗಾದ ಲೈಂಗಿಕ ಕಿರುಕುಳವನ್ನು ಬಹಿರಂಗಪಡಿಸ್ತಿದ್ದಾರೆ. ಬಾಲಿವುಡ್ ನ ಮತ್ತೊಬ್ಬ ಬೆಡಗಿ ಈಗ ತನಗಾದ ಲೈಂಗಿಕ ಕಿರುಕುಳವನ್ನು ಬಹಿರಂಗಪಡಿಸಿದ್ದಾಳೆ. ವೀರ್ ದಿ Read more…

‘ಟೈಗರ್ ಜಿಂದಾ ಹೇ’ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ‘ಟೈಗರ್ ಜಿಂದಾ ಹೇ’ ಚಿತ್ರ ಡಿಸೆಂಬರ್ 22 ರಂದು ಬಿಡುಗಡೆಯಾಗ್ತಿದೆ. ಮಂಗಳವಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ಬಿಡುಗಡೆಯಾಗಿ ಒಂದು Read more…

6 ಪ್ಯಾಕ್ ತೋರಿದ ಸುಶ್ಮಿತಾಗೆ ಮದುವೆ ಆಫರ್

ಬಾಲಿವುಡ್ ನಟಿ ಸುಶ್ಮಿತಾ ಸೇನ್ ಬೋಲ್ಡ್ ಹಾಗೂ ಬಿಂದಾಸ್ ವ್ಯಕ್ತಿತ್ವದಿಂದ ಖ್ಯಾತಿ ಪಡೆದಿದ್ದಾಳೆ. 42 ರ ಸುಶ್ಮಿತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಳಾಗಿದ್ದಾಳೆ. ಇತ್ತೀಚಿಗಷ್ಟೇ ಸುಶ್ಮಿತಾ ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿರುವ Read more…

ಬಿಗ್ ಬಾಸ್ ಮನೆ ಕತ್ತಲ ಕೋಣೆಯಲ್ಲಿ ಲಿಪ್ ಲಾಕ್

ಬಿಗ್ ಬಾಸ್ ಸೀಸನ್ 11ರಲ್ಲಿ ಇದೇ ಮೊದಲ ಬಾರಿ ಇಂಥ ಘಟನೆ ನಡೆದಿದೆ. ಈ ಬಾರಿ ಬಿಗ್ ಬಾಸ್ ಶುರುವಾದಾಗಿನಿಂದಲೂ ಟಿ ಆರ್ ಪಿ ಕಡಿಮೆ ಇದೆ. ವಾರ Read more…

ಬಹಿರಂಗವಾಯ್ತು ಕಿಚ್ಚನ ಹಾಲಿವುಡ್ ಚಿತ್ರದ ಫಸ್ಟ್ ಲುಕ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ. ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿರುವ ಸುದೀಪ್ ಮೊದಲ ಬಾರಿಗೆ ಹಾಲಿವುಡ್ Read more…

ಯಶಸ್ಸಿನ ಗುಟ್ಟು ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್

ಸ್ಯಾಂಡಲ್ ವುಡ್ ಜನಪ್ರಿಯ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್, ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದಾರೆ. ಕೆರೆ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮೊದಲಾದ ಚಟುವಟಿಕೆಗಳಲ್ಲಿ ಅವರು ಭಾಗಿಯಾಗಿದ್ದಾರೆ. ಅವರು ಉತ್ತರ Read more…

ಸದಸ್ಯರಿಗೆ ಬಿಗ್ ಶಾಕ್ ಕೊಟ್ಟ ‘ಬಿಗ್ ಬಾಸ್’

‘ಬಿಗ್ ಬಾಸ್’ ಸೀಸನ್ 4 ನೇ ವಾರಕ್ಕೆ ಕಾಲಿಟ್ಟಿದೆ. ಕ್ಯಾಪ್ಟನ್ ಆಯ್ಕೆಗಾಗಿ ನೀಡಲಾದ ಚಟುವಟಿಕೆಯಲ್ಲಿ ಮೊದಲಿಗರಾದರೂ ಅನುಪಮಾ ಕ್ಯಾಪ್ಟನ್ ಆಗಿಲ್ಲ. ಅವರ ಬದಲಿಗೆ ರಿಯಾಜ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು, Read more…

ಮದ್ಯದ ಅಮಲಿನಲ್ಲಿ ಹೀಗೆ ಮಾಡಿದ್ದಾರಾ ದೀಪಿಕಾ..?

ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈಗ ಹಾಲಿವುಡ್ ನಲ್ಲೂ ತಮ್ಮ ಮಿಂಚು ಹರಿಸುತ್ತಿದ್ದಾರೆ. ಸದ್ಯ ಸಂಜಯ್ ಲೀಲಾ ಬನ್ಸಾಲಿಯ ಬಾಲಿವುಡ್ ಚಿತ್ರ ‘ಪದ್ಮಾವತಿ’ ಕುರಿತು ದೀಪಿಕಾ ಆಪಾರ Read more…

ರಿಲೀಸ್ ಆಗಲಿದೆ ‘ಪ್ರೇಮ ಬರಹ’ ಟೀಸರ್

ಖ್ಯಾತ ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಅರ್ಜುನ್ ಹಾಗೂ ಚಂದನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಪ್ರೇಮ ಬರಹ’ ಟೀಸರ್ ಬಿಡಗಡೆಯಾಗಲಿದೆ. ನವೆಂಬರ್ 7 ರಂದು ಕಾಯ್ತಾ Read more…

ಐಶ್ ‘ಫನ್ನಿ ಖಾನ್’ ಶೂಟಿಂಗ್ ವೇಳೆ ಅಪಘಾತ

ಐಶ್ವರ್ಯ ರೈ ಬಚ್ಚನ್ ಅಭಿನಯದ ‘ಫನ್ನಿ ಖಾನ್’ ಚಿತ್ರದ ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ. ಚಿತ್ರದ ಶೂಟಿಂಗ್ ರಸ್ತೆ ಮೇಲೆ ನಡೆಯುತ್ತಿತ್ತು. ಈ ವೇಳೆ ಮೂರನೇ ಸಹಾಯಕ ನಿರ್ದೇಶಕನಿಗೆ Read more…

ಕೊಹ್ಲಿ ಜೀವನ ಬದಲಾಗಲು ”ಲೇಡಿ ಲಕ್” ಕಾರಣ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನವೆಂಬರ್ 5ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಕೊಹ್ಲಿ ತಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷ್ಯಗಳನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ. ಪ್ರೇಯಸಿ ಅನುಷ್ಕಾ Read more…

ಹೊಸ ಲುಕ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಶಾರುಕ್ ಗಿಫ್ಟ್

ಇತ್ತೀಚಿಗಷ್ಟೇ 52ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಮತ್ತೆ ಕೆಲಸಕ್ಕೆ ವಾಪಸ್ ಆಗಿದ್ದಾರೆ. ಶಾರುಕ್ ಖಾನ್ ಆನಂದ್ ಎಲ್ ರಾಯ್ ಚಿತ್ರದಲ್ಲಿ ನಟಿಸ್ತಿದ್ದಾರೆ. ಮುಂಬೈನಲ್ಲಿ Read more…

ಮೊಬೈಲ್ ಆಪ್ ಮೂಲಕ ಪಕ್ಷಕ್ಕೆ ಹಣ ಸಂಗ್ರಹಿಸಲಿದ್ದಾರೆ ಕಮಲ್

ಹಿಂದೂ ಭಯೋತ್ಪಾದನೆ ಬಗ್ಗೆ ಮಾತನಾಡಿ ಚರ್ಚೆಗೆ ಕಾರಣವಾಗಿರುವ ನಟ ಕಮಲ್ ಹಾಸನ್ ಶೀಘ್ರದಲ್ಲಿಯೇ ರಾಜಕೀಯಕ್ಕೆ ಧುಮುಕುವುದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳು ಹಾಗೂ ವೆಲ್ಫೇರ್ ಕ್ಲಬ್ 39ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ Read more…

‘ಕಿಚ್ಚನ್ ಟೈಮ್’ಗೆ ಬಂದ ಚಂದನ್, ಮಯೂರಿ

‘ಬಿಗ್ ಬಾಸ್’ ಸೀಸನ್ 5 ನಲ್ಲಿ ಪ್ರತಿ ಭಾನುವಾರ ಕಿಚ್ಚ ಸುದೀಪ್ ನಡೆಸಿಕೊಡುವ ‘ಕಿಚನ್ ಟೈಮ್’ ವಿಶೇಷವಾಗಿದೆ. ಈ ವಾರ ನಟಿ ಮಯೂರಿ, ನಟ ಹಾಗೂ ‘ಬಿಗ್ ಬಾಸ್’ Read more…

ಶೂಟಿಂಗ್ ವೇಳೆಯೇ ಅವಘಡ: ಪಾರಾದ ನಟ

ಚಿತ್ರೀಕರಣದ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಕೆಲವೊಮ್ಮೆ ಅವಘಡ ಸಂಭವಿಸುತ್ತವೆ. ಅದರಲ್ಲಿಯೂ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಅನೇಕ ನಟರು ಗಾಯಗೊಂಡಿದ್ದಾರೆ. ಮತ್ತೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. Read more…

ದೀಪಿಕಾ ಪಾರ್ಟಿಗೆ ಮೊದಲೇ ಹಾಜರಾದ ಬಾಯ್ ಫ್ರೆಂಡ್

ಪದ್ಮಾವತಿ ಚಿತ್ರದ 3ಡಿ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪದ್ಮಾವತಿ ಟ್ರೈಲರ್ ಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಇದೇ ಖುಷಿಯಲ್ಲಿರುವ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ Read more…

‘ಬಿಗ್ ಬಾಸ್’ ಮನೆಯಿಂದ ದಯಾಳ್ ಹೊರಕ್ಕೆ

ಕೊನೆಯವರೆಗೂ ಉಳಿಯಲಿದ್ದಾರೆ ಎನ್ನಲಾಗಿದ್ದ ದಯಾಳ್ ಪದ್ಮನಾಭನ್ 3 ನೇ ವಾರಕ್ಕೆ ‘ಬಿಗ್ ಬಾಸ್’ ಮನೆಯಿಂದ ಹೊರ ಹೋಗಿದ್ದಾರೆ. ಈ ವಾರ ಶ್ರುತಿ ಮತ್ತು ದಿವಾಕರ್ ನೇರ ನಾಮಿನೇಷನ್ ಆಗಿದ್ದರೆ, Read more…

‘ಪದ್ಮಾವತಿ’ ವಿವಾದಕ್ಕೆ ಎಂಟ್ರಿ ಕೊಟ್ಟ ಉಮಾಭಾರತಿ

ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ‘ಪದ್ಮಾವತಿ’ಗೂ ವಿವಾದಕ್ಕೂ ಬಿಡಿಸಲಾರದ ನಂಟು. ಆರಂಭದಿಂದಲೂ ವಿವಾದದಲ್ಲೇ ಚಿತ್ರೀಕರಣ ಪೂರ್ಣಗೊಳಿಸಿರುವ ‘ಪದ್ಮಾವತಿ’ ಬಿಡುಗಡೆಗೆ ಕೆಲವು ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿದೆ. ಈಗ Read more…

ಇಲ್ಲಿ ನಡೆಯಲಿದೆ ಶ್ರೀದೇವಿ ಮಗಳ ಮೊದಲ ಚಿತ್ರದ ಶೂಟಿಂಗ್

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಮಗಳು ಜಾನ್ಹವಿ ಕಪೂರ್ ಮೊದಲ ಚಿತ್ರದ ಶೂಟಿಂಗ್ ಶೀಘ್ರದಲ್ಲಿಯೇ ಶುರುವಾಗಲಿದೆ. ರಾಜಸ್ತಾನದ ಉದಯಪುರದಲ್ಲಿ ಚಿತ್ರ ತಂಡ ಚಿತ್ರೀಕರಣ ಶುರುಮಾಡಲಿದೆ. ಕೆಲ ದಿನಗಳ ಹಿಂದಷ್ಟೇ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...