alex Certify Entertainment | Kannada Dunia | Kannada News | Karnataka News | India News - Part 206
ಕನ್ನಡ ದುನಿಯಾ
    Dailyhunt JioNews

Kannada Duniya

ನಡುರಸ್ತೆಯಲ್ಲೇ ಗೆಳತಿಯೊಂದಿಗೆ ಹೆಜ್ಜೆ ಹಾಕಿದ ನಟಿ

ಈ ಬಣ್ಣದ ಲೋಕದ ಬೆಡಗಿ ಹಾಗೆಯೇ ನೋಡಿ. ದೇಶದಲ್ಲಿ ಏನೆಲ್ಲಾ ವಿದ್ಯಮಾನ ನಡೆಯುತ್ತಿದ್ರೂ, ಬಣ್ಣದ ಲೋಕದ ಮಂದಿಯ ಒಂದೊಂದು ಸ್ಟೆಪ್ ಸಹ ಸಖತ್‌ ಸದ್ದು ಮಾಡುತ್ತೆ. ಮುಂಬೈ ಬೀದಿಗಳಲ್ಲಿ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’ ಚಿತ್ರದ ನಾಯಕಿ ಆಶಾ ಭಟ್ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರ ಇಂದು ಬಿಡುಗಡೆಯಾಗಿದೆ. ಈ ಚಿತ್ರಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಅಭಿಮಾನಿಗಳು ಕಳೆದ ರಾತ್ರಿಯಿಂದಲೇ ಚಿತ್ರಮಂದಿರಗಳ ಬಳಿ ಬೀಡು ಬಿಟ್ಟಿದ್ದರು. Read more…

ಬೆಳಗಿನ ಜಾವದಿಂದಲೇ ಶೋ ಆರಂಭ: ಡಿ ಬಾಸ್ ಅಭಿಮಾನಿಗಳಿಗೆ ಶಿವರಾತ್ರಿಯೊಂದಿಗೆ ‘ರಾಬರ್ಟ್’ ಹಬ್ಬದ ಸಂಭ್ರಮ

ಬೆಂಗಳೂರು: ರಾಜ್ಯದೆಲ್ಲೆಡೆ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಡಿ ಬಾಸ್ ಅಭಿಮಾನಿಗಳ ಸಂಭ್ರಮ ಇಮ್ಮಡಿಸಿದೆ. ಶಿವರಾತ್ರಿ ವಿಶೇಷವಾಗಿ ದರ್ಶನ್ ಅಭಿನಯದ ‘ರಾಬರ್ಟ್’ ಬಿಡುಗಡೆಯಾಗಿದ್ದು ಅಭಿಮಾನಿಗಳ ಸಂಭ್ರಮ ಮುಗಿಲು Read more…

‘ಹೀರೋ’ ಚಿತ್ರದ ಮತ್ತೊಂದು ಲಿರಿಕಲ್ ಸಾಂಗ್ ರಿಲೀಸ್

ಭರತ್ ರಾಜ್ ನಿರ್ದೇಶನದ ರಿಷಬ್ ಶೆಟ್ಟಿ ನಟನೆಯ ‘ಹೀರೋ’ ಚಿತ್ರದ ‘ಬಾನಂಚಿಗೆ ಓಡುವ ಬಾರಾ’ ಎಂಬ ಲಿರಿಕಲ್ ಸಾಂಗ್ ವೊಂದನ್ನು ರಿಷಬ್ ಶೆಟ್ಟಿ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ Read more…

ಶಿವರಾತ್ರಿಯಂದು ಅಬ್ಬರಿಸಲು ಸಜ್ಜಾಗಿದೆ ‘ರಾಬರ್ಟ್’

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರ ನಾಳೆ ತೆರೆ ಮೇಲೆ ಬರುತ್ತಿದ್ದು ಈಗಾಗಲೇ ಡಿ ಬಾಸ್ ಅಭಿಮಾನಿಗಳು ಕಟೌಟ್ ಗೆ Read more…

ಮುಹೂರ್ತ ನೆರವೇರಿಸಿದ ‘ಕಥಾನಾಯಕ’ ಚಿತ್ರತಂಡ

ವಿನಾಯಕ ಜ್ಯೋತಿ ನಿರ್ದೇಶನದ ‘ಕಥಾ ನಾಯಕ’ ಎಂಬ ಹೊಸ ಸಿನಿಮಾ ಮುಹೂರ್ತವನ್ನು ಶ್ರೀ ವೆಂಕಟರಮಣ ದೇವಾಲಯದಲ್ಲಿ ನೆರವೇರಿಸಲಾಗಿದೆ. ರಕ್ಷಿತ್ ಶೆಟ್ಟಿ ಈ ಚಿತ್ರಕ್ಕೆ ಕ್ಲಾಪ್ ಮಾಡಿದ್ದು ನಟ ಅನೀಶ್ Read more…

ಸೀರೆಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ

ತೆಲುಗಿನ ‘ಪ್ರತಿನಿಧಿ’ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶುಭ್ರ ಅಯ್ಯಪ್ಪ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ಹಾಟ್ ಫೋಟೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಟಿ ಶುಭ್ರ ಅಯ್ಯಪ್ಪ ಸೀರೆಯನ್ನುಟ್ಟು Read more…

ಸಾಂಸ್ಕೃತಿಕ ನಗರಿಯಲ್ಲಿ ‘ಯುವರತ್ನ’ ಪ್ರೀ ರಿಲೀಸ್

ಸಂತೋಷ್ ಆನಂದ್ ರಾಮ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ ‘ಯುವರತ್ನ’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಮಾರ್ಚ್ 20ರಂದು ಮೈಸೂರಿನಲ್ಲಿ ನೆರವೇರಿಸಲಿದ್ದಾರೆ. Read more…

ನಾನು ಇಲ್ಲೇ ಹುಟ್ಟಿದ್ದು; ಗುಡುಗಿದ ರಾಕಿಂಗ್ ಸ್ಟಾರ್ ಯಶ್, ಕಾರಣ ಗೊತ್ತಾ..?

ಹಾಸನ: ಹಾಸನ ಜಿಲ್ಲೆ ದುದ್ದ ಸಮೀಪದ ತಿಮ್ಲಾಪುರ ಬಳಿ ನಟ ರಾಕಿಂಗ್ ಸ್ಟಾರ್ ಯಶ್ ಅವರ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಅವರ ತಂದೆ, ತಾಯಿ ಹಾಗೂ ಗ್ರಾಮಸ್ಥರ ನಡುವೆ Read more…

ಮಾರ್ಚ್ 11ರಂದು ‘ದಿಲ್ ಮಾರ್’ ಚಿತ್ರದ ಟೀಸರ್ ರಿಲೀಸ್

ಚಂದ್ರ ಮೌಳಿ ನಿರ್ದೇಶನದ ರಾಮ್ ನಟನೆಯ ‘ದಿಲ್ ಮಾರ್’ ಚಿತ್ರದ ಟೀಸರ್ ಇದೇ ತಿಂಗಳು ಮಾರ್ಚ್ 11 ಶಿವರಾತ್ರಿ ದಿನದಂದು ಬಿಡುಗಡೆ ಮಾಡಲಾಗುವುದು ಹಿರಿಯ ನಟ ಸಾಯಿಕುಮಾರ್ ಈ ಸಿನಿಮಾದಲ್ಲಿ Read more…

ಇನ್ ಸ್ಟಾಗ್ರಾಂನಲ್ಲಿ 11 ಮಿಲಿಯನ್ ಫಾಲೋವರ್ಸ್ ಪಡೆದ ನಟ ವಿಜಯ್ ದೇವರಕೊಂಡ

ನಟ ವಿಜಯ್ ದೇವರಕೊಂಡ ಟಾಲಿವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಸಾಕಷ್ಟು ಮಹಿಳಾ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟ ವಿಜಯ್ ದೇವರಕೊಂಡ Read more…

ನಟಿ ತಾನ್ಯಾ ಹೋಪ್ ಲೇಟೆಸ್ಟ್ ಫೋಟೋಶೂಟ್

ಬಸಣ್ಣಿ ಬಾ ಖ್ಯಾತಿಯ ನಟಿ ತಾನ್ಯಾ ಹೋಪ್ ಫೋಟೋಶೂಟ್ ಮಾಡಿಸಿದ್ದು ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ ತಮ್ಮ ಮಾದಕ ನೋಟದಿಂದ ಯುವಕರ ನಿದ್ದೆ Read more…

ಅಜಯ್ ರಾವ್ ನಟನೆಯ ‘ಕೃಷ್ಣಾ ಟಾಕೀಸ್’ ಚಿತ್ರದ ಟ್ರೈಲರ್ ರಿಲೀಸ್

ವಿಜಯಾನಂದ ನಿರ್ದೇಶನದ ಅಜಯ್ ರಾವ್ ನಟನೆಯ ‘ಕೃಷ್ಣಾ ಟಾಕೀಸ್’ ಚಿತ್ರದ ಟ್ರೈಲರ್ ಅನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದು, ಈ ಟ್ರೈಲರ್ ಗೆ ನೋಡುಗರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆತಿವೆ. Read more…

ತಮ್ಮ ಕೂದಲಿನ ರಹಸ್ಯ ಬಿಚ್ಚಿಟ್ಟ ನಟಿ ಜಾಹ್ನವಿ ಕಪೂರ್

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರು ಮಾರ್ಚ್ 6ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆ ವೇಳೆ ಅವರು ಅಭಿಮಾನಿಗಳಿಗೆ ತಮ್ಮ ಸುಂದರವಾದ ಕೂದಲಿನ ರಹಸ್ಯವನ್ನು ತಿಳಿಸಿದ್ದಾರೆ. ತಾವು ಕೂದಲಿಗೆ Read more…

ಎರಡನೇ ಮಗುವಿನ ಫೋಟೋ ಹಂಚಿಕೊಂಡ ನಟಿ ಕರೀನಾ ಕಪೂರ್​..!

ಬಾಲಿವುಡ್​ ನಟಿ ಕರೀನಾ ಕಪೂರ್​ ಕೊನೆಗೂ ತಮ್ಮ ಎರಡನೇ ಮಗುವಿನ್ ಫೋಟೋವನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದ ವಿಶೇಷವಾಗಿ ಮಗುವಿನ ಜೊತೆಗಿನ ಸುಂದರ ಫೋಟೋವನ್ನ ಹಂಚಿಕೊಂಡಿದ್ದಾರೆ. Read more…

ವಿಶ್ವ ಮಹಿಳಾ ದಿನದಂದು ಪತ್ನಿ,ಮಗಳ ಫೋಟೋ ಹಾಕಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಪ್ರಸಿದ್ಧ ಜೋಡಿ. ಆಗಾಗ ಇಬ್ಬರು ಪರಸ್ಪರ ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಾರೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ Read more…

‘ಅಭಿನಯ ಚಕ್ರವರ್ತಿ’ ಅಭಿಮಾನಿಗಳಿಗೆ ಸಿಹಿ ಸುದ್ದಿ: ಏಪ್ರಿಲ್ ನಲ್ಲಿ ‘ಕೋಟಿಗೊಬ್ಬ 3’ ರಿಲೀಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಬಹುನಿರೀಕ್ಷೆಯ ‘ಕೋಟಿಗೊಬ್ಬ3’ ಏಪ್ರಿಲ್ ನಲ್ಲಿ ತೆರೆ ಕಾಣಲಿದೆ. ಕಳೆದ ವರ್ಷವೇ ರಿಲೀಸ್ ಆಗಬೇಕಿದ್ದ ಚಿತ್ರ ಕೊರೋನಾ ಕಾರಣದಿಂದಾಗಿ Read more…

ಪೈರಸಿ ವಿರುದ್ಧ ‘ಹೀರೋ’ ರಿಷಬ್ ಶೆಟ್ಟಿ ಆಕ್ರೋಶ

ಬೆಂಗಳೂರು: ಮಾರ್ಚ್ 5 ರಂದು ಶುಕ್ರವಾರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಹೀರೋ’ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿದೆ. ರಿಷಬ್ ಶೆಟ್ಟಿ ಅಭಿನಯಿಸಿರುವ ‘ಹೀರೋ’ ಬಿಡುಗಡೆಯಾದಲ್ಲೆಲ್ಲ ಯಶಸ್ವಿ ಪ್ರದರ್ಶನ Read more…

ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು‌ ಈ ಜನಪ್ರಿಯ ಜೋಡಿಗಳ ʼಬ್ರೇಕಪ್ʼ ಸ್ಟೋರಿ

ಬಾಲಿವುಡ್ ನಲ್ಲಿ ನಟ-ನಟಿಯರು ಒಂದಾಗೋದು ಅಷ್ಟೇ ವೇಗದಲ್ಲಿ ಬೇರೆಯಾಗೋದು ಹೊಸ ವಿಷಯವೇನಲ್ಲ. ಆದರೆ ಕೆಲ ಜನಪ್ರಿಯ ಜೋಡಿಗಳ ಬ್ರೇಕಪ್ ಆದಾಗ ಬಾಲಿವುಡ್ ಮಂದಿ ಹುಬ್ಬೇರಿಸಿದ್ದರು. ಅಂತಹ ಕೆಲ ಜನಪ್ರಿಯ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ರಾಧಿಕಾ ಪಂಡಿತ್

ನಟಿ ರಾಧಿಕಾ ಪಂಡಿತ್ ಇಂದು ತಮ್ಮ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ರಾಧಿಕಾ ಪಂಡಿತ್ ಆರಂಭದಲ್ಲಿ ಸುಮಂಗಲಿ ಹಾಗೂ ನಂದಗೋಕುಲ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಮನೆಮಾತಾಗಿದ್ದರು. Read more…

4 ಮಿಲಿಯನ್ ವೀಕ್ಷಣೆ ಪಡೆದ ‘ರಾಬರ್ಟ್’ ಚಿತ್ರದ ‘ಕಣ್ಣೇ ಅದಿರಿಂದಿ’ ಹಾಡು

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾ ಮಾರ್ಚ್ 11ರಂದು ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದ್ದು ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ‘ರಾಬರ್ಟ್’ ಚಿತ್ರದ ‘ಕಣ್ಣೇ ಅದಿರಿಂದಿ’ ಎಂಬ ತೆಲುಗು Read more…

ಟಾಮ್​ & ಜೆರ್ರಿ ಕಾರ್ಟೂನ್​ಗೆ ವಿಶೇಷ ರೀತಿಯಲ್ಲಿ ಜೀವ ತುಂಬಿದ ಕಲಾವಿದ..!

ಟಾಮ್​ & ಜೆರ್ರಿ ಅಂದ್ರೆ ಇಷ್ಟ ಇಲ್ಲ ಅನ್ನೋ ವ್ಯಕ್ತಿ ಸಿಗೋದು ತುಂಬಾನೇ ಕಷ್ಟ. ತನ್ನದೇ ಆದ ಶೈಲಿಯಲ್ಲಿ ಕಾರ್ಟೂನ್​ ಸರಣಿಗಳ ಪ್ರಸಾರ ಮಾಡುವ ಮೂಲಕ ಟಾಮ್ & Read more…

‘ಹುಟ್ಟುಹಬ್ಬದ ಶುಭಾಶಯಗಳು’ ಟೀಸರ್ ರಿಲೀಸ್

ನಾಗರಾಜ್ ಬೇತೂರ್ ನಿರ್ದೇಶನದ ದೂದ್ ಪೇಡಾ ದಿಗಂತ್ ಅಭಿನಯದ ‘ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರದ ಟೀಸರ್ ಅನ್ನು ಕ್ರಿಸ್ಟಲ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದ್ದು, ಈ ಟೀಸರ್ Read more…

ಈಗ ಹೇಗಿದ್ದಾರೆ ಗೊತ್ತಾ ʼಕಲ್​ ಹೋ ನಾ ಹೋʼ ಖ್ಯಾತಿಯ ಬಾಲನಟಿ…?

ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುವ ಬಾಲ ಕಲಾವಿದರು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗ್ತಾರೆ. ಇದೇ ರೀತಿ ಬಾಲಿವುಡ್​ ನಟ ಶಾರೂಖ್​ ಖಾನ್ ಅಭಿಯನಯದ ಹಿಟ್​ ಸಿನಿಮಾ ʼಕಲ್​ ಹೋ ನಾ ಹೋʼದಲ್ಲಿ Read more…

ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ತಾರಾ ಬಾಲಿವುಡ್ ನ​ ಈ ಹಿರಿಯ ಸೆಲೆಬ್ರಿಟಿ..?

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ಬಿಜೆಪಿ ಸಿಂಹಸ್ವಪ್ನವಾಗಿದೆ. ಈಗಾಗಲೇ ಸಾಕಷ್ಟು ಟಿಎಂಸಿ ನಾಯಕರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವ ಬಿಜೆಪಿ ಇದೀಗ Read more…

ಮಿಕಾ ಸಿಂಗ್ ಹೊಸ ಹಾಡಿನಲ್ಲಿ ಸನ್ನಿ ಲಿಯೋನ್ ತದ್ರೂಪಿ

ಗಾಯಕ ಮಿಕಾ ಸಿಂಗ್ ಮತ್ತೊಂದು ಪಾರ್ಟಿ ಸಾಂಗ್ ಜೊತೆ ಬಂದಿದ್ದಾರೆ. ಪಂಜಾಬಿ ಹಾಡು ಗ್ಲಾಸಿಯನ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಾಡು ಬಿಡುಗಡೆಯಾಗ್ತಿದ್ದಂತೆ ವೈರಲ್ ಆಗಿದೆ. ಈ ಹಾಡಿನೊಂದಿಗೆ ಮಿಕಾ Read more…

‌ʼಕೊರೊನಾʼ ಜಾಗೃತಿಯ ಜಾನಿ ಲಿವರ್‌ ವಿಡಿಯೋ ಫುಲ್‌ ವೈರಲ್

ದಶಕಗಳ ಕಾಲ ತಮ್ಮ ಹಾಸ್ಯ ಪ್ರಜ್ಞೆ ಮೂಲಕ ಪ್ರೇಕ್ಷಕರನ್ನ ರಂಜಿಸಿದ ಬಾಲಿವುಡ್ ಹಾಸ್ಯನಟ ಜಾನಿ ಲಿವರ್​ ಇದೀಗ ಇನ್​ಸ್ಟಾಗ್ರಾಂನಲ್ಲಿ ತಮ್ಮ ಪ್ರತಿಭೆಯನ್ನ ಪ್ರದರ್ಶಿಸಿದ್ದಾರೆ. ನಟ ಹಾಗೂ ಹಾಸ್ಯಗಾರ ಜಾನಿಲಿವರ್​ Read more…

BIG NEWS: ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ – ರಿಯಾ ಸೇರಿ 35 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಕೇಳಿ ಬಂದಿದ್ದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿ ಬಿ 35 ಜನರ ವಿರುದ್ಧ ಎನ್ ಡಿ Read more…

ಸುಶಾಂತ್‌ ಸಿಂಗ್‌ ಪ್ರಕರಣ: ಚಾರ್ಜ್​ಶೀಟ್​ನಲ್ಲಿ 35 ಮಂದಿಯ ಹೆಸರು ಉಲ್ಲೇಖ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಪ್ರಕರಣದ ಜೊತೆ ಥಳುಕು ಹಾಕಿಕೊಂಡಿದ್ದ ಡ್ರಗ್​ ಪ್ರಕರಣ ಸಂಬಂಧ ಎನ್​ಸಿಬಿ ಚಾರ್ಜ್​ಶೀಟ್​ ಸಲ್ಲಿಸಿದ್ದು ಇದರಲ್ಲಿ 35 ಮಂದಿಯ ಹೆಸರನ್ನ ಉಲ್ಲೇಖಿಸಲಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...