alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾಗಲಿದ್ದಾರಂತೆ ನಟಿ ನೇಹಾ ಪಾಟೀಲ್

ಸ್ಯಾಂಡಲ್ವುಡ್ ನಟಿ ನೇಹಾ ಪಾಟೀಲ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೇ 19ರಂದು ನೇಹಾ ಎಂಜಿನಿಯರ್ ಪ್ರಣವ್ ಜತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಹುಬ್ಬಳ್ಳಿ ಮೂಲದ ಈ ಬೆಡಗಿ ಸಂಯುಕ್ತ, ಸಿತಾರಾ, Read more…

‘ಮಿ ಟೂ’ ಎನ್ನುತ್ತಾ ಕನ್ನಡ ನಟನತ್ತ ಬೊಟ್ಟು ಮಾಡಿದ ಆರ್‌ಜೆ ನೇತ್ರಾ

ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಪ್ರಮುಖರೆನಿಸಿಕೊಂಡ ಪುರುಷರಿಂದ ತಾವು ಲೈಂಗಿಕವಾಗಿ ಶೋಷಣೆಗೊಳಗಾದ ಕಥೆಗಳನ್ನು ಅನೇಕ ಮಹಿಳೆಯರು #MeToo ಹ್ಯಾಶ್‌ಟ್ಯಾಗ್‌ನ ಅಡಿಯಲ್ಲಿ ಬಿಚ್ಚಿಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನದ ಸದ್ದು ಜೋರಾಗಿದೆ. Read more…

ನನ್ನ ಟಾಪನ್ನೇ ಕೆಳಗೆಳೆದಿದ್ದರು ಎಂದ ನಟಿ ಸಿಮ್ರಾನ್ ಸೂರಿ

ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಳ್ಳುವ ಮೀಟೂ ಅಭಿಯಾನ ಮುಂದುವರಿದಿದ್ದು, ಈಗ ಮತ್ತೊಬ್ಬ ನಟಿ ತನಗಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ. ಆಕೆ ಮತ್ಯಾರೂ ಅಲ್ಲ, ನಟಿ ಸಿಮ್ರಾನ್ ಸೂರಿ. ಅಂದಹಾಗೆ Read more…

ನಿವೇದಿತಾ ಗೌಡ-ಚಂದನ್ ಶೆಟ್ಟಿ ಕೇಕ್ ಕಟ್ ಮಾಡಿದ್ದು ಯಾವ ಖುಷಿಗೆ…?

ಬಿಗ್ ಬಾಸ್ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಒಟ್ಟಿಗೆ ಸೇರಿ ಕೇಕ್ ಕಟ್ ಮಾಡಿದ್ದಾರಂತೆ. ಅರೇ….ಏನು ವಿಶೇಷ ಅಂದುಕೊಂಡ್ರಾ…?ಇವರಿಬ್ಬರ ಫ್ರೆಂಡ್ ಶಿಪ್ ಗೆ ಒಂದು Read more…

ಲೈಂಗಿಕ ಕಿರುಕುಳ; ನೊಂದ ನಟಿಯಿಂದ ಚಿತ್ರರಂಗಕ್ಕೆ ಗುಡ್ ಬೈ…!

ಟಾಲಿವುಡ್, ಬಾಲಿವುಡ್, ಕಾಲಿವುಡ್ ನಲ್ಲಿ ಕೇಳಿ ಬರುತ್ತಿದ್ದ ಮೀ ಟೂ ಅಭಿಯಾನ ಈಗ ಸ್ಯಾಂಡಲ್ ವುಡ್ ನಲ್ಲೂ ಕೇಳಿಬರುತ್ತಿದೆ. ನಟಿ ಸಂಗೀತಾ ಭಟ್ ತಮಗಾದ ಲೈಂಗಿಕ ಕಿರುಕುಳಕ್ಕೆ ಮನ Read more…

ನೋರಾ ಕುಣಿತಕ್ಕೆ ನೆಟ್ಟಿಗರು ಫುಲ್ ಫಿದಾ

ವಿಶ್ವದ ಪ್ರಸಿದ್ಧ ಬೆಲ್ಲಿ ಡ್ಯಾನ್ಸರ್ ನೋರಾ ಫತೇಯಿ ಇದೀಗ ತಮ್ಮ ನೂತನ ಡ್ಯಾನ್ಸ್ ಮೂಲಕ ನೆಟ್ಟಿಗರ ಹೃದಯ ಕದ್ದಿದ್ದಾಳೆ‌‌. ಜಾನ್ ಅಬ್ರಹಾಂ ನಟನೆಯ ‘ಸತ್ಯಮೇವ‌ ಜಯತೇ’ ಚಿತ್ರದ ಡಿಲ್ಬಾರ್ Read more…

ಸರಿಗಮಪ ವೇದಿಕೆಯಲ್ಲಿ ಭಾವುಕರಾದ ಹನುಮಂತ

ಸಂಗೀತದ ಕುರಿತು ಯಾವುದೇ ಕ್ಲಾಸ್ ಅಥವಾ ಗುರುವಿನ ಮಾರ್ಗದರ್ಶನವಿಲ್ಲದೇ ಇಂದು ಎಲ್ಲರ ಬಾಯಲ್ಲೂ, ಕೇಳಿಬರುತ್ತಿರುವ ಹೆಸರೆಂದರೆ ಅದು ಹನುಮಂತ. ಸರಿಗಮಪ ಶೋ ನಲ್ಲಿ ಇವರದ್ದೇ ಮಾತು. ತುಂಬಾ ಸೊಗಸಾಗಿ, Read more…

‘ಮೀ ಟೂ’ ಅಭಿಯಾನಕ್ಕೆ ಬೆಂಬಲ ಸೂಚಿಸಿದ ಖುಷ್ಬೂ, ರವಿಚಂದ್ರನ್ ಬಗ್ಗೆ ಹೇಳಿದ್ದೇನು…?

‘ಮೀ ಟೂ’ ಅಭಿಯಾನ ಈಗ ಎಲ್ಲೆಡೆ ಹಬ್ಬಿದೆ. ಸ್ಯಾಂಡಲ್ ವುಡ್ ನಲ್ಲೂ ಈಗ ಇದರದ್ದೇ ಸುದ್ದಿ. ಇತ್ತೀಚೆಗೆ ಗಾಯಕ ರಘು ದೀಕ್ಷಿತ್ ವಿರುದ್ಧ ಇಂತಹದ್ದೊಂದು ಅಪವಾದ ಕೇಳಿ ಬಂದಿತ್ತು. Read more…

ಅನುಷ್ಕಾ ವಿರುದ್ದ ಕಿಡಿ ಕಾರುತ್ತಿದ್ದಾರೆ ಕ್ರಿಕೆಟ್ ಪ್ರೇಮಿಗಳು…! ಕಾರಣವೇನು ಗೊತ್ತಾ…?

ಸೂಕ್ಷ್ಮ ಬ್ಯಾಟಿಂಗ್ ತಂತ್ರಕ್ಕಾಗಿ ಪ್ರಸಿದ್ಧರಾಗಿರುವ ಬ್ಯಾಟ್ಸ್ ಮನ್ ಕೆ.ಎಲ್. ರಾಹುಲ್ ಮತ್ತೊಮ್ಮೆ ವಿಫಲರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲೂ ಅವರು ತಮ್ಮ ಕಳಪೆ ಪ್ರದರ್ಶನವನ್ನು Read more…

‘ಜೋಗಿ’ ಪ್ರೇಮ್ ಚಿತ್ರದಲ್ಲಿ ಏಮಿಗೇನು ಕೆಲಸ…?

ಕನ್ನಡ ಚಿತ್ರ ನಿರ್ದೇಶಕ ಕಂ ನಟ ಪ್ರೇಮ್ ತಮ್ಮ ಚಿತ್ರಗಳಲ್ಲಿ ಆಮದು ಪ್ರತಿಭೆಗಳನ್ನು ಪರಿಚಯಿಸುವುದರಲ್ಲಿ ಫೇಮಸ್. ಈ ಹಿಂದೆಯೂ ಮಲ್ಲಿಕಾ ಶೆರಾವತ್ ಮತ್ತು ಸನ್ನಿ ಲಿಯೋನ್ ಅವರು ಪ್ರೇಮ್ Read more…

‘ಮೀ ಟೂ’ ಎಂದಿದ್ದಕ್ಕೆ 1 ರೂ. ಮಾನನಷ್ಟ ಮೊಕದ್ದಮೆ…!

ದೇಶಾದ್ಯಂತ ಮೀ ಟೂ ಹ್ಯಾಷ್‍ ಟ್ಯಾಗ್ ಮೂಲಕ ಅನೇಕ ಕಲಾವಿದೆಯರು ಹಲವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸುತ್ತಿರುವ ಬೆನ್ನಲ್ಲೇ, ಈಗ ಮೀ ಟೂ ಎಂದವರೊಬ್ಬರ ವಿರುದ್ಧ ಮಾನನಷ್ಟ Read more…

ತೀರ್ಪುಗಾರರ ಕಣ್ಣಲ್ಲಿ ನೀರು ತರಿಸಿದೆ ಈ ನೃತ್ಯ

ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಮಟ್ಟ ಹಾಕಬೇಕೆಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ, ಯುವಕರ ಗುಂಪೊಂದು ಅತ್ಯಾಚಾರ ವಿರೋಧಿ ನೃತ್ಯ ಪ್ರದರ್ಶನ ಮಾಡಿರುವುದು ಇದೀಗ ವೈರಲ್ ಆಗಿದೆ. Read more…

ದೊಡ್ಡ ನಿರ್ಮಾಪಕನ ಬಣ್ಣ ಬಯಲು ಮಾಡಲಿದ್ದಾರೆ ಖ್ಯಾತ ನಟಿ

ಇತ್ತೀಚಿನ ದಿನದಲ್ಲಿ ಭಾರಿ ಸದ್ದು ಮಾಡುತ್ತಿರುವ ಮೀಟೂ ಅಭಿಯಾನದಲ್ಲಿ ಈಗಾಗಲೇ ಸಿನಿಮಾ, ರಾಜಕೀಯ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರದ ಗಣ್ಯರ ಹೆಸರು ಕೇಳಿಬಂದಿದ್ದು, ಇದೀಗ ಬಾಲಿವುಡ್‌ ನ ಮತ್ತೊಬ್ಬ Read more…

ದುರ್ಗಾಪೂಜೆಯ ಸಂಭ್ರಮದಲ್ಲಿ ನಟಿ ಜೂಹಿ ಚಾವ್ಲಾ

ಪಶ್ಚಿಮ ಬಂಗಾಳದಲ್ಲೀಗ ದುರ್ಗಾ ಪೂಜೆಯ ಸಂಭ್ರಮ ಮನೆ ಮಾಡಿದೆ. ನಟಿ ಜೂಹಿ ಚಾವ್ಲಾ ದುರ್ಗಾ ಪೂಜೆ ಆಚರಣೆಯನ್ನು ಆರಂಭಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ನಟಿ ಕೋಲ್ಕತಾದಿಂದ ಹಬ್ಬದ ಮೂಡ್‌ನ ಫೋಟೋ ಅಪ್‌ಲೋಡ್ Read more…

‘ಶನಿ’ ಧಾರಾವಾಹಿಯ ಅಭಿಮಾನಿಯಾಗಿದ್ರೆ ಓದಿ ಈ ಸುದ್ದಿ

ವಿಭಿನ್ನ ರೀತಿಯ ಕತೆಯ ಮೂಲಕ ಜನರ ಮನತಟ್ಟಿದ ಪೌರಾಣಿಕ ಧಾರಾವಾಹಿ ಎಂದರೆ ‘ಶನಿ’. ಹೌದು, ಮಕ್ಕಳಿಂದ ಹಿಡಿದು ವೃದ್ಧರ ಬಾಯಲ್ಲೂ ಈ ಧಾರಾವಾಹಿಯದ್ದೇ ಮಾತು. ಇದರಲ್ಲಿ ಯಾವ ಪಾತ್ರಧಾರಿಯೂ Read more…

‘ಪುಟ್ಟಗೌರಿ’ ಮುಗೀತು ಎಂದು ಖುಷಿ ಪಡಬೇಡಿ…! ಇಲ್ಲಿದೆ ಒಂದು ‘ಶಾಕಿಂಗ್’ ಸುದ್ದಿ

ಸಂಜೆ ಏಳಾಗುತ್ತಿದ್ದಂತೆ ಹೆಂಗಳೆಯರ ಬಾಯಲ್ಲಿ ಬರುತ್ತಿದ್ದ ಮಾತೆಂದರೆ ‘ಪುಟ್ಟಗೌರಿ ಮದುವೆ’ ಶುರುವಾಯ್ತು ಬೇಗ ಟಿವಿ ಹಾಕಿ ಎಂದು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಮುಗಿಯುತ್ತಿದೆ ಎಂಬ ಸುದ್ದಿ Read more…

‘ಬಿಗ್ ಬಾಸ್’ ಅಭಿಮಾನಿಗಳಿಗೆ ಇಲ್ಲಿದೆ ಒಂದು ಶಾಕಿಂಗ್ ಸಮಾಚಾರ…!

ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇದರ ಜತೆಗೆ ಈ ಬಿಗ್ ಬಾಸ್ ಮನೆಯೊಳಗೆ ಯಾರು ಹೋಗುತ್ತಾರೆ ಎಂಬುದು Read more…

ನೈತಿಕ ಹೊಣೆ ಹೊತ್ತು ಹೌಸ್ ಫುಲ್-4 ನಿಂದ ಹೊರನಡೆದ ಸಾಜಿದ್ ಖಾನ್

ಬಾಲಿವುಡ್ ಮೀ ಟೂ ಅಭಿಯಾನಕ್ಕೆ ನಟ ಅಕ್ಷಯ್ ಕುಮಾರ್ ಬೆಂಬಲ ನೀಡಿದ್ದಾರೆ. ಅಕ್ಷಯ್, ಹೌಸ್ ಫುಲ್-4 ನಿರ್ದೇಶಕ  ಸಾಜಿದ್ ಖಾನ್ ಮೇಲೆ ಬಂದ ಆರೋಪದ ಬಗ್ಗೆ ಸೂಕ್ತ ನಿರ್ಣಯ Read more…

ನಾದಿನಿ ಶ್ವೇತಾ ಜೊತೆ ಸರಿಯಿಲ್ವಾ ಅತ್ತಿಗೆ ಐಶ್ ಸಂಬಂಧ…?

ಬಾಲಿವುಡ್ ನ ಪ್ರಸಿದ್ಧ ಕುಟುಂಬಗಳಲ್ಲಿ ಬಚ್ಚನ್ ಕುಟುಂಬವೂ ಒಂದು. ನಾವೆಲ್ಲ ಒಂದಾಗಿದ್ದೇವೆ ಎಂದು ಸಾರುವ ಈ ಕುಟುಂಬದಲ್ಲಿ ಬಿರುಕು ಮೂಡಿದ್ಯಾ? ಹೀಗೊಂದು ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ ಎದ್ದಿದೆ. ಅಮಿತಾಬ್ Read more…

ನಾನಾ ಪಾಟೇಕರ್, ಸಾಜಿದ್ ಖಾನ್ ಜೊತೆ ಕೆಲಸ ಮಾಡಲ್ಲ ಅಕ್ಷಯ್ ಕುಮಾರ್

ನಿರ್ದೇಶಕ ಸಾಜಿದ್ ಖಾನ್ ಹಾಗೂ ನಟ ನಾನಾ ಪಾಟೇಕರ್ ಮೇಲೆ ಬಂದಿರುವ ಲೈಂಗಿಕ ಶೋಷಣೆ ಆರೋಪ ಹೌಸ್ ಫುಲ್-4 ಚಿತ್ರದ ಮೇಲೆ ಪ್ರಭಾವ ಬೀರಿದೆ. ಚಿತ್ರದ ನಿರ್ದೇಶಕ ಹಾಗೂ Read more…

ಅಬ್ಬಬ್ಬಾ! ಬಿಗ್ ಬಿ ನಿವಾಸ ಹೇಗಿದೆ ಗೊತ್ತಾ…?

ಮುಂಬೈ: ತಮ್ಮ 76ನೇ ಹುಟ್ಟು ಹಬ್ಬ ಆಚರಿಸಿಕೊಂಡ ಭಾರತೀಯ ಚಿತ್ರರಂಗದ ಲೆಜೆಂಡ್ ಅಮಿತಾಬ್ ಬಚ್ಚನ್, ಹುಟ್ಟುಹಬ್ಬದ ಸಡಗರದ ನಡುವೆ 22 ಸ್ಟನ್ನಿಂಗ್ ಫೋಟೋಗಳನ್ನು ಇನ್ ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. Read more…

ಸಂದರ್ಶನದ ವೇಳೆ ಪ್ಯಾಂಟ್ ನಿಂದ ಹೊರಗಿತ್ತಂತೆ ಈ ನಿರ್ದೇಶಕನ ಖಾಸಗಿ ಅಂಗ

ಬಾಲಿವುಡ್ ನಲ್ಲಿ ಮೀಟೂ ಅಭಿಯಾನ ಚುರುಕು ಪಡೆಯುತ್ತಿದೆ. ನಟಿ ತನುಶ್ರೀ ದತ್ತಾ ನಂತ್ರ ಒಬ್ಬರಾದ್ಮೇಲೆ ಒಬ್ಬರು ನಟಿಯರು ತಮ್ಮ ಮೇಲಾದ ಲೈಂಗಿಕ ಶೋಷಣೆಯನ್ನು ಬಹಿರಂಗಪಡಿಸುತ್ತಿದ್ದಾರೆ. ಬಾಲಿವುಡ್ ನ ಪ್ರಸಿದ್ಧ Read more…

ಖ್ಯಾತ ನಿರ್ಮಾಪಕನ ವಿರುದ್ದ ಕೇಳಿ ಬಂತು ಲೈಂಗಿಕ ಕಿರುಕುಳದ ಆರೋಪ

ದಿನದಿಂದ ದಿನಕ್ಕೆ ಮೀಟೂ ಅಭಿಯಾನದ ಸರಪಳಿ ಹೆಚ್ಚಾಗುತ್ತಾ ಸಾಗಿದ್ದು, ಇದಕ್ಕೀಗ ಬಾಲಿವುಡ್ ಹಿರಿಯ ನಿರ್ದೇಶಕ ಸುಭಾಷ್ ಘಾಯ್ ಹೆಸರು ಸೇರಿದೆ. ಆದರೆ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ Read more…

ಹೆಂಡ್ತಿ ಜೊತೆ ಲವ್ವಿದ್ರೆ ನನ್ ಜೊತೆ ಮಾಡಿದ್ದೇನು? ಕ್ರಿಕೆಟಿಗ ಶ್ರೀಶಾಂತ್‍ಗೆ ಮಾಜಿ ಗೆಳತಿಯ ಖಡಕ್ ಪ್ರಶ್ನೆ

ಬಿಗ್‍ಬಾಸ್ 12 ರಲ್ಲಿ ಸ್ಪರ್ಧಿಯಾಗಿರುವ ಮಾಜಿ ಕ್ರಿಕೆಟಿಗ ಶ್ರೀಶಾಂತ್‍ಗೆ ಟೈಮ್ ಸರಿ ಇದ್ದಂತಿಲ್ಲ. ಏಕೆಂದರೆ ತಮ್ಮ ಲವ್ ಸ್ಟೋರಿ ಹೇಳಲು ಹೋಗಿ ತಾವಾಗಿಯೇ ತೊಂದರೆ ತಂದುಕೊಂಡಿದ್ದಾರೆ. ಅದಕ್ಕೆಲ್ಲ ಕಾರಣ Read more…

20 ನಿಮಿಷದ ಶ್ರೀದೇವಿ ಪಾತ್ರಕ್ಕೆ ಸಿಗ್ತಿದೆ ಕೋಟ್ಯಾಂತರ ರೂ.ಸಂಬಳ…!

ದಕ್ಷಿಣದ ಸೂಪರ್ ಸ್ಟಾರ್ ಎನ್ಟಿಆರ್ ಜೀವನ ಚರಿತ್ರೆ ಸಿನಿಮಾ ಆಗ್ತಿದೆ. ಈ ಚಿತ್ರದಲ್ಲಿ ಬಾಲಿವುಡ್ ನ ಚಾಂದನಿ ಶ್ರೀದೇವಿ ಪಾತ್ರವೂ ಇದೆ. ಶ್ರೀದೇವಿ ಪಾತ್ರಕ್ಕೆ ನಟಿ ರಾಕುಲ್ ಪ್ರೀತ್ Read more…

ಬಿಳಿ ಬಣ್ಣದ ಬಿಕಿನಿಯಲ್ಲಿ ಮಿಂಚಿದ ಸನ್ನಿ ಲಿಯೋನ್

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಮೆಕ್ಸಿಕೊದಲ್ಲಿ ತನ್ನ ರಜಾ ದಿನ ಕಳೆಯುತ್ತಿದ್ದಾಳೆ. ಸನ್ನಿ ಲಿಯೋನ್ ಪತಿ ಡೇನಿಯಲ್ ಜೊತೆ ರಜಾ ಮಜಾದಲ್ಲಿದ್ದಾಳೆ. ಸನ್ನಿಗೆ ಬೀಚ್ ಅಂದ್ರೆ ತುಂಬಾ Read more…

ಎಲ್ಲರ ಮುಂದೆ ಕಹಿ ಸತ್ಯ ಬಿಚ್ಚಿಟ್ಟ ದೀಪಿಕಾ ಪಡುಕೋಣೆ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಸದ್ಯ ರಣವೀರ್ ಸಿಂಗ್ ಜೊತೆ ಮದುವೆ ವಿಚಾರಕ್ಕೆ ಚರ್ಚೆಯಲ್ಲಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ನವೆಂಬರ್ ತಿಂಗಳಿನಲ್ಲಿ ಸುಂದರ ಇಟಲಿಯಲ್ಲಿ ದಾಂಪತ್ಯ Read more…

‘ಬಾಹುಬಲಿ’ ದಾಖಲೆ ಮುರಿದ ಮಲೆಯಾಳಂ ಚಿತ್ರ

ಮಲೆಯಾಳಂ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾ ಎನಿಸಿಕೊಂಡ ಕಯಮ್ ಕುಲಂ ಕೋಚುನ್ನಿ ಚಿತ್ರ ವಿಶ್ವದಾದ್ಯಂತ ಗುರುವಾರ ತೆರೆಕಂಡಿದೆ. ಈ ಚಿತ್ರ ಮಲೆಯಾಳಂ ಚಿತ್ರರಂಗದ ಪಾಲಿಗೆ ಬಿಗ್ಗೆಸ್ಟ್ ರಿಲೀಸ್ ಎಂಬ Read more…

ಮೈ ಮರೆಸುತ್ತೆ ಮುದ್ದು ಕಂದಮ್ಮನ ಈ ವಿಡಿಯೋ

ಅದೆಷ್ಟೋ ಡಬ್ ಸ್ಮಾಶ್ ಕಲಾವಿದರ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ರಾತ್ರೋರಾತ್ರಿ ಅವರು ಸ್ಟಾರ್‌ಗಳಾಗಿದ್ದೂ ಇದೆ. ಆದರೆ ಈ ಹೊಸ ಡಬ್ ಸ್ಮಾಶ್ ಸ್ಟಾರ್ ನಿಮ್ಮ ಹೃದಯ ಸೂರೆಗೈಯುವಲ್ಲಿ ಯಾವುದೇ Read more…

ನೆಸ್ ವಾಡಿಯಾ ವಿರುದ್ದ ದೂರು ದಾಖಲಿಸಿದ್ದ ಪ್ರೀತಿ ಜಿಂಟಾಗೆ ಶಾಕ್

ನಟಿ ಪ್ರೀತಿ ಜಿಂಟಾ ಅವರು ಉದ್ಯಮಿ ನೆಸ್ ವಾಡಿಯಾ ವಿರುದ್ಧ 2014 ರಲ್ಲಿ ದಾಖಲಿಸಿದ್ದ ಕಿರುಕುಳ ಕೇಸನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ. ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಪರಿಗಣಿಸುವಂತೆ ನಟಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...