alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡು ಮಗುವಿನ ತಂದೆಯಾದ ಪ್ರಕಾಶ್ ರೈ

ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಅಭಿನಯಿಸಿರುವ ಖ್ಯಾತ ನಟ ಪ್ರಕಾಶ್ ರೈ(ಪ್ರಕಾಶ್ ರಾಜ್) ಅವರು ತಂದೆಯಾಗಿದ್ದಾರೆ. ಬಹುಭಾಷಾ ನಟರಾಗಿರುವ ಪ್ರಕಾಶ್ ರೈ ಅವರ ಪತ್ನಿ ಪೋನಿ ವರ್ಮ Read more…

ನಟ ದರ್ಶನ್ ಸಹೋದರನಿಂದ ‘ಬುಲೆಟ್’ ಗೆ ಜೀವ ಬೆದರಿಕೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ, ನಿರ್ಮಾಪಕ, ನಿರ್ದೇಶಕ ದಿನಕರ್ ತೂಗುದೀಪ ಅವರು ಬೆದರಿಕೆ ಹಾಕಿದ್ದಾರೆ. ಅವರ ಜೊತೆಗಿದ್ದವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಟ ಬುಲೆಟ್ ಪ್ರಕಾಶ್ Read more…

‘ಬಿಗ್ ಬಾಸ್’ ಶ್ರುತಿಗೆ ಟಾಂಗ್ ಕೊಟ್ಟ ಸುಷ್ಮಾ, ಪೂಜಾಗಾಂಧಿ

ಮಳೆ ಬಿಟ್ಟರೂ, ಮರದ ಹನಿ ನಿಲ್ಲಲ್ಲ ಎಂಬಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್-3’ ಶೋ ಮುಕ್ತಾಯವಾಗಿದ್ದರೂ, ಸ್ಪರ್ಧಿಗಳ ನಡುವಿನ ವೈಮನಸ್ಸು ಕಡಿಮೆಯಾದಂತಿಲ್ಲ. ಎಲ್ಲರೂ ಆತ್ಮೀಯರಾಗಿದ್ದೇವೆ ಎಂದು Read more…

ನಟಿ ರವೀನಾ ಟಂಡನ್ ಪುತ್ರಿಯ ಮದುವೆ..!

ಬಾಲಿವುಡ್ ನಟಿ ರವೀನಾ ಟಂಡನ್ ಅವರ ಪುತ್ರಿಯ ಮದುವೆ ಗೋವಾದ ಚರ್ಚ್ ನಲ್ಲಿ ವೈಭವದಿಂದ ನಡೆಯಿತು. ಅರೇ, ರವೀನಾ ಟಂಡನ್ ಗೆ ಅಷ್ಟು ದೊಡ್ಡ ಮಗಳಿದ್ದಾಳಾ ಎಂದು ಅಚ್ಚರಿಗೊಳಗಾದಿರಾ? Read more…

ಶಾರುಖ್ ಕಾಜೋಲ್ ಗೆ ಕೊಟ್ಟ ಲಿಪ್ ಕಿಸ್ ವೈರಲ್

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ಕಾಜೋಲ್ ಜೋಡಿಯ ಒಂದು ವಿಡಿಯೋ ವೈರಲ್ ಆಗಿದೆ. ದಿಲ್ವಾಲೆ ಚಿತ್ರದ ಶೂಟಿಂಗ್ ವೇಳೆ ಶಾರುಖ್ ಖಾನ್ ಆಕಸ್ಮಿಕವಾಗಿ ಕಾಜೋಲ್ ಗೆ Read more…

ಹೊಸ ಲುಕ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕಮಾಲ್

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಯಾಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ಪ್ರೀ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ. ಕೆ. ಮಂಜು ನಿರ್ಮಾಣ ಮಾಡಲಿರುವ ಈ ಚಿತ್ರವನ್ನು ಮಹೇಶ್ Read more…

ಮತ್ತೊಂದು ವಿವಾದದಲ್ಲಿ ಸಿಲುಕಿದ ಬಾಲಿವುಡ್ ನಟಿ

ಮುಂಬೈ: ನೃತ್ಯ ಅಕಾಡೆಮಿ ಆರಂಭಿಸುವುದಾಗಿ ಹೇಳಿ, ಮಹಾರಾಷ್ಟ್ರ ಸರ್ಕಾರದಿಂದ ಕಡಿಮೆ ಬೆಲೆಗೆ ಭೂಮಿ ಪಡೆದುಕೊಂಡು ಬಾಲಿವುಡ್ ನಟಿ ಹೇಮಾ ಮಾಲಿನಿ ಆರೋಪಕ್ಕೆ ಗುರಿಯಾಗಿದ್ದರು. ಇದೀಗ ಮತ್ತೊಂದು ಆರೋಪ ಅವರ Read more…

ವಿದೇಶ ಪ್ರವಾಸಕ್ಕೆ ಹೋಗಲು ರಜನಿಕಾಂತ್ ಗೂ ಬೇಕು ಪಾಸ್ ಪೋರ್ಟ್

ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ‘ಕಬಾಲಿ’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣಕ್ಕಾಗಿ ಅವರು ಮಲೇಷ್ಯಾಕ್ಕೆ ತೆರಳಿದ್ದಾರೆ. ಫೆಬ್ರವರಿ ಒಂದರಂದು ಬೆಳಿಗ್ಗೆ ಅವರು ಮಲೇಷ್ಯಾಕ್ಕೆ ಹೋಗಬೇಕಿತ್ತು. ನಿಗದಿಯಂತೆ ರಜನಿಕಾಂತ್ Read more…

ಪ್ರಿಯಾಂಕಗೆ ಸಿಕ್ತು ಆಸ್ಕರ್ ವೇದಿಕೆ ಹತ್ತುವ ಅವಕಾಶ

ವಿಶ್ವ ಸಿನಿಮಾರಂಗದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಆಸ್ಕರ್ ಅವಾರ್ಡ್ ಪ್ರದಾನ ಸಮಾರಂಭಕ್ಕೆ ಅತಿಥಿಯಾಗುವುದೆಂದರೆ ಸುಮ್ಮನೆ ಮಾತಾ. ಅಂತಹ ಅವಕಾಶವನ್ನು ಗಿಟ್ಟಿಸಿದ್ದಾರೆ ಬಾಲಿವುಡ್ ಬೆಡಗಿ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜೇತರಿಗೆ Read more…

‘ಬಿಗ್ ಬಾಸ್’ ಶ್ರುತಿ ಹೇಳಿದ ರಹಸ್ಯ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್-3’ ವಿನ್ನರ್ ಶ್ರುತಿ, ಬಿಗ್ ಬಾಸ್ ಮನೆಯಲ್ಲಿನ ಅನುಭವಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕನ್ನಡದ ಪ್ರತಿಭಾವಂತ ನಟಿಯಾದ ಶ್ರುತಿ, ಬಿಗ್ ಬಾಸ್ Read more…

70 ನೇ ವಯಸ್ಸಿನಲ್ಲಿ ನಾಲ್ಕನೆ ಮದುವೆಯಾದ ಕಬೀರ್ ಬೇಡಿಯಾಗ್ತಿದ್ದಾರೆ ಅಪ್ಪ

ಬಾಲಿವುಡ್ ನಟ ಕಬೀರ್ ಬೇಡಿ ತನ್ನ ನಾಲ್ಕನೆ ಪತ್ನಿ ಪರ್ವೀನ್ ಜೊತೆ ಫ್ಯಾಮಿಲಿ ಪ್ಲಾನಿಂಗ್ ಮಾಡ್ತಿದ್ದಾರಂತೆ. ಜನವರಿ 16,2016ರಂದು ಕಬೀರ್ ತನಗಿಂತ 29 ವರ್ಷ ಚಿಕ್ಕವಳಾಗಿರುವ ಪರ್ವೀನ್ ರನ್ನು Read more…

ದಬಾಂಗ್ ಹುಡುಗನ ಮನೆಯಲ್ಲಿ ಬ್ರೇಕ್ ಅಪ್ ಬಿರುಗಾಳಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಕುಟುಂಬದ ಮೇಲೆ ಯಾರದ್ದೋ ಕಣ್ಣು ಬಿದ್ದಂತಿದೆ. ಸುಂದರ ಕುಟುಂಬ ಒಡೆದು ಹೋಗ್ತಾ ಇವೆ. ಒಬ್ಬರ ನಂತರ ಒಬ್ಬರ ಬ್ರೇಕ್ ಅಪ್ ಸುದ್ದಿ ಬಾಲಿವುಡ್ Read more…

ಅಜಯ್ ದೇವಗನ್ ಜೊತೆ ಮತ್ತೆ ನಟಿಸಲಿದ್ದಾಳೆ ಕರೀನಾ

ನಟ ಅಜಯ್ ದೇವಗನ್ ಹಾಗೂ ಕರೀನಾ ಕಪೂರ್ ಖಾನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಅಜಯ್ ಹಾಗೂ ಕರೀನಾಳನ್ನು ಬಿಗ್ ಸ್ಕ್ರೀನ್ ನಲ್ಲಿ ಮತ್ತೆ ಒಟ್ಟಿಗೆ ನೋಡುವ ಅವಕಾಶ ಒದಗಿ Read more…

ದುಬಾರಿ ಬೆಲೆಯ ಕಾರಿನ ಒಡೆಯ ‘ಬಾಹುಬಲಿ’ ಪ್ರಭಾಸ್

ತಮಿಳು ಹಾಗೂ ತೆಲುಗು ನಟರ ಬಳಿ ಯಾವೆಲ್ಲಾ ಕಾರ್ ಗಳಿವೆ ಎಂಬುದನ್ನು ತಿಳಿಯುವ ಕುತೂಹಲವೇ. ಈ ನಟರುಗಳು ಹೊಂದಿರುವ ದುಬಾರಿ ಬೆಲೆಯ ಕಾರ್ ಗಳ ಮಾಹಿತಿ ಇಲ್ಲಿದೆ ನೋಡಿ. ಸ್ಟಾರ್ ಗಳೆಂದ Read more…

ಪೂಜಾಗಾಂಧಿ ಆದ್ರು ‘ಚೋಟಾ ಬಾಸ್’ ವಿನ್ನರ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್-3’ ಫಿನಾಲೆ ಅದ್ಧೂರಿಯಾಗಿ ನಡೆದಿದ್ದು, ಮನೆಯಿಂದ ಸ್ಪರ್ಧಿಗಳಾದ ಶ್ರುತಿ ಹಾಗೂ ಚಂದನ್ ಅವರನ್ನು ವೇದಿಕೆಗೆ ಕರೆತಂದ ಕಿಚ್ಚ ಸುದೀಪ್ ವೇದಿಕೆಗೆ ಬರುತ್ತಿದ್ದಂತೆ Read more…

‘ಬಿಗ್ ಬಾಸ್’ನಲ್ಲಿ ರವಿಶಂಕರ್ ಭರ್ಜರಿ ಡೈಲಾಗ್, ಚಿಕ್ಕಣ್ಣ ಹಾಡಿನ ಕಮಾಲ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್-3’ ಶೋ ಮುಕ್ತಾಯಗೊಂಡಿದ್ದು, ಶ್ರುತಿ ವಿನ್ನರ್ ಹಾಗೂ ಚಂದನ್ ರನ್ನರ್ ಆಗಿದ್ದಾರೆ. ಅದ್ಧೂರಿಯಾಗಿ ನಡೆದ ಫಿನಾಲೆ ಕಾರ್ಯಕ್ರಮದಲ್ಲಿ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ Read more…

ಕಡೆಗೂ ‘ಬಿಗ್ ಬಾಸ್’ ಮನೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟ್ರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್-3’ ಶೋ ಅಂತಿಮ ದಿನದ ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ರವಿಚಂದ್ರನ್ ಎಂಟ್ರಿ ಕೊಡುವ Read more…

‘ಬಿಗ್ ಬಾಸ್’ ವೇದಿಕೆಯಲ್ಲಿ ವೆಂಕಟ್ ಭರ್ಜರಿ ಡ್ಯಾನ್ಸ್

‘ಬಿಗ್ ಬಾಸ್’ ಮನೆಯಲ್ಲಿ ಗಾಯಕ ರವಿ ಮುರೂರು ಅವರ ಮೇಲೆ ಹಲ್ಲೆ ಮಾಡಿದ್ದ ವೆಂಕಟ್ ಮತ್ತೆ ‘ಬಿಗ್ ಬಾಸ್’ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀಸನ್ ನಲ್ಲಿ ಸ್ಪರ್ಧಿಗಳಾಗಿದ್ದವರೆಲ್ಲಾ ಕಡೆ Read more…

‘ಬಿಗ್ ಬಾಸ್’ ಶ್ರುತಿ ವಿನ್ನರ್, ಚಂದನ್ ರನ್ನರ್..!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್-3’ರ ಫಲಿತಾಂಶ ಏನಾಗಬಹುದು, ಫಿನಾಲೆಗೆ ಬಂದಿದ್ದ ಐವರಲ್ಲಿ ಯಾರು ಗೆಲ್ಲಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಶ್ರುತಿ ವಿನ್ನರ್ ಆಗಿದ್ದಾರೆ. ಚಂದನ್ ರನ್ನರ್ Read more…

‘ಬಿಗ್ ಬಾಸ್’ ನಲ್ಲಿ ಗಂಟು ಮೂಟೆ ಕಟ್ಟಿದರು ಸ್ಪರ್ಧಿಗಳು

‘ಬಿಗ್ ಬಾಸ್’ ಶೋ ಅಂತಿಮ ಹಂತಕ್ಕೆ ಬಂದಿದ್ದು ಸ್ಪರ್ಧಿಗಳು ತಮ್ಮ ಲಗೇಜ್ ಪ್ಯಾಕ್ ಮಾಡಿಕೊಂಡಿದ್ದಾರೆ. ಸುದೀರ್ಘ 98 ದಿನಗಳ ಜರ್ನಿ ಮುಕ್ತಾಯವಾಗುವ ಹಂತಕ್ಕೆ ಬಂದಿದ್ದರೂ, ಚಂದನ್ ಅವರಿಗೆ ಗೊಂದಲ Read more…

‘ಮಜಾ ಟಾಕೀಸ್’ನಲ್ಲಿ ಬಹಿರಂಗವಾಯ್ತು ಸುನಾಮಿ ಕಿಟ್ಟಿ ಲವ್ ಸ್ಟೋರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್-3’ ಶೋನಲ್ಲಿ ಸ್ಪರ್ಧಿಯಾಗಿದ್ದ ಸುನಾಮಿ ಕಿಟ್ಟಿ ಮನೆಯಿಂದ ಹೊರ ಬಂದ ನಂತರ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅಲ್ಲದೇ, ಅವರು ಬಿಗ್ ಬಾಸ್ Read more…

ವಿದ್ಯಾರ್ಥಿಗಳ ಜೊತೆ ಸಖತ್ ಸ್ಟೆಪ್ ಹಾಕಿದ ರಮ್ಯಾ

ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ ಅವರು ವಿದ್ಯಾರ್ಥಿಗಳೊಂದಿಗೆ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದರು. ವಿಜಯಪುರದ ಬಿ ಎಲ್ ಡಿ ಇ ಕಾಲೇಜ್ ನಲ್ಲಿ ಏರ್ಪಡಿಸಿದ್ದ Read more…

ಎಲ್ಲೆ ಮೀರಿದ ಬೋಲ್ಡ್ ನೆಸ್ –ಪ್ರಮೋಷನ್ ಪೋಸ್ಟರ್ ನೋಡಿ ಛೀಮಾರಿ ಹಾಕ್ತಿದ್ದಾನೆ ಪ್ರೇಕ್ಷಕ

ಬಾಲಿವುಡ್ ನಲ್ಲಿ ಬೋಲ್ಡ್ ಫಿಲ್ಮ್ ಸಿದ್ಧಪಡಿಸುವವರು ಹೊಸ ಪ್ರವೃತ್ತಿ ಶುರುಮಾಡಿದ್ದಾರೆ. ಫಿಲ್ಮ್ ಪೋಸ್ಟರ್, ಟೀಸರ್, ಪ್ರೊಮೋ ಹೆಸರಲ್ಲಿ ಯುಟ್ಯೂಬ್ ನಲ್ಲಿ ಅಶ್ಲೀಲ ದೃಶ್ಯ,  ಪೋಸ್ಟರ್ ಅಪ್ ಲೋಡ್ ಮಾಡ್ತಿದ್ದಾರೆ. Read more…

ಸನ್ನಿ ಲಿಯೋನ್ ಪ್ರಕಾರ ಹ್ಯಾಂಡ್ಸಮ್ ಕ್ರಿಕೆಟಿಗ ಯಾರು ಗೊತ್ತಾ?

‘ಮಸ್ತಿಜಾದೆ’ ಚಿತ್ರದ ಪ್ರಮೋಷನ್ ನಲ್ಲಿ ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಬ್ಯುಸಿಯಾಗಿದ್ದಾಳೆ. ಅನೇಕ ಸಂದರ್ಶನಗಳಲ್ಲಿ ಸನ್ನಿ ಪಾಲ್ಗೊಳ್ಳುತ್ತಿದ್ದಾಳೆ. ಒಂದು ಸಂದರ್ಶನದಲ್ಲಿ ಕ್ರಿಕೆಟ್ ಬಗ್ಗೆ ಸನ್ನಿ ಮಾತನಾಡಿದ್ದಾಳೆ. ಸಂದರ್ಶಕರು ಕೇಳಿದ Read more…

‘ಬಿಗ್ ಬಾಸ್’ ಸ್ಪರ್ಧಿಗಳಿಗೆ ಸಿಕ್ತು ಬಿಗ್ ಆಫರ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್-3’ ರಿಯಾಲಿಟಿ ಶೋ ಅಂತಿಮ ಹಂತಕ್ಕೆ ಬಂದಿದ್ದು, ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಅಂತಿಮ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಯಾರು ಗೆಲ್ಲುತ್ತಾರೆ Read more…

ಶಾಕಿಂಗ್..! ಬೇರೆಯಾಗ್ತಿದ್ದಾರೆ ಬಾಲಿವುಡ್ ನ ಆದರ್ಶ ದಂಪತಿ

2016 ರ ಆರಂಭದಲ್ಲೇ ಬಾಲಿವುಡ್ ನಲ್ಲಿ ಶಾಕ್ ಮೇಲೆ ಶಾಕ್ ನ್ಯೂಸ್ ಗಳು ಬರ್ತಾ ಇವೆ. ವಿಚ್ಛೇದನ ಹಾಗೂ ಬ್ರೇಕ್ ಅಪ್ ಜಾಸ್ತಿಯಾಗ್ತಾ ಇದೆ. ಫರ್ಹಾನ್ ಅಕ್ತರ್ ಮತ್ತು Read more…

ಮಸ್ತಿಜಾದೆ ನಂತರ ಇದನ್ನೂ ಮಾಡ್ತಾಳಂತೆ ಸನ್ನಿ

ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ಬಹು ನಿರೀಕ್ಷಿತ ಚಿತ್ರ ‘ಮಸ್ತಿಜಾದೆ’ ತೆರೆಗೆ ಬಂದಿದೆ. ಸನ್ನಿ ಅಭಿಮಾನಿಗಳು ಈಗಾಗಲೇ ಚಿತ್ರ ನೋಡಿ ಎಂಜಾಯ್ ಮಾಡಿರ್ತಾರೆ. ಸೆಕ್ಸಿ ಬೆಡಗಿ ಅಭಿಮಾನಿಗಳಿಗೆ Read more…

ಮತ್ತೆ ಸುದ್ದಿಯಲ್ಲಿದ್ದಾರೆ ‘ಐಶ್’, ಕಾರಣ ಗೊತ್ತಾ..?

ಐಶ್ವರ್ಯಾ ರೈ ಅಂದರೇನೆ ಸೌಂದರ್ಯದ ಜೊತೆಗೆ ಅದ್ಬುತ ಅಭಿನಯ ನೆನಪಾಗುತ್ತದೆ. ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವ ಮೂಲಕ ಬಚ್ಚನ್ ಕುಟುಂಬದ ಸೊಸೆಯಾದ ಐಶ್ವರ್ಯಾ ರೈ ಪುತ್ರಿ ಆರಾಧ್ಯ ಜನಿಸಿದ Read more…

ಬಾಲಿವುಡ್ ಬೆಡಗಿ ಹೇರ್ ಕಲರ್ ಗೆ ಖರ್ಚಾಯ್ತು ಭಾರೀ ಹಣ

ಸೌಂದರ್ಯಪ್ರಜ್ಞೆ ಹೆಣ್ಣುಮಕ್ಕಳಿಗೆ ಜಾಸ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅದರಲ್ಲೂ ಸಿನಿತಾರೆಯರಂತೂ ಸೌಂದರ್ಯ ಕಾಪಾಡಿಕೊಳ್ಳಲು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಫಿಟ್ ನೆಸ್, ಗ್ಲ್ಯಾಮರ್ ಗಾಗಿ ಸಿನಿಮಾ ತಾರೆಯರು ತಲೆಕೆಡಿಸಿಕೊಳ್ಳುವಷ್ಟು Read more…

ಪ್ರಿಯಾಂಕ ಚೋಪ್ರಾಗೆ ಪುರುಷ ಏಕೆ ಬೇಕಂತೆ ಗೊತ್ತಾ..?

ಪ್ರಿಯಾಂಕ ಚೋಪ್ರಾ ಬಹು ಬೇಡಿಕೆಯ ನಟಿ. ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಹೆಸರು ಮಾಡಿದ ಬೆಡಗಿ. ಯಾರ ನೆರವಿನ ಅವಶ್ಯಕತೆಯೂ ಇಲ್ಲದಷ್ಟು ಎತ್ತರಕ್ಕೇರಿದ್ದಾಳೆ ಪ್ರಿಯಾಂಕ. ಆದ್ರೆ ಒಂದು ವಿಷಯಕ್ಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...