alex Certify
ಕನ್ನಡ ದುನಿಯಾ       Mobile App
       

Kannada Duniya

ತಡ ರಾತ್ರಿ ಶಾರುಕ್ ಮನೆಗೆ ಕತ್ರಿನಾ ಹೋಗಿದ್ದೇಕೆ..?

ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಮನೆಗೆ ಸೋಮವಾರ ತಡರಾತ್ರಿ ಭೇಟಿ ನೀಡಿದ್ದ ಕತ್ರಿನಾ ಕೈಫ್, ಶಾರೂಕ್ ಕುಟುಂಬದ ಸದಸ್ಯರ ಜೊತೆ ಕೆಲ ಹೊತ್ತು ಕಾಲ ಕಳೆದಿದ್ದಾರಲ್ಲದೇ ತಮ್ಮ ಮುಂಬರುವ ಚಿತ್ರದ ಕುರಿತು ಶಾರೂಕ್ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಲಾಪ್ ಹೀರೋನಾ..?

ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಾಂಧಿನಗರದ ಗೆಲ್ಲುವ ಕುದುರೆ ಎಂದೇ ಹೆಸರುವಾಸಿ. ದರ್ಶನ್ ಚಿತ್ರಗಳೆಂದರೆ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯುವುದಂತೂ ಗ್ಯಾರಂಟಿ. ಮಾತ್ರವಲ್ಲ, ಅಭಿಮಾನಿಗಳಿಗೆ ಸುಗ್ಗಿ. ಮೈಸೂರಿನಲ್ಲಿ Read more…

ಸಂಕಷ್ಟಕ್ಕೆ ಸಿಲುಕಿದ್ದಾಳೆ ಕರಣ್ ಕೈ ಹಿಡಿದ ಬಿಪಾಷಾ

ಸದ್ಯ ಕರಣ್ ಸಿಂಗ್ ಗ್ರೋವರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ಬ್ಲಾಕ್ ಬ್ಯೂಟಿ ಬಿಪಾಷಾ ಬಸು ಸಮಸ್ಯೆಗೆ ಸಿಲುಕಿದ್ದಾಳೆ. ಅಭಿಮಾನಿಗಳಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ Read more…

ಸ್ಮಾರ್ಟ್ ಸಿಟಿ ಅಭಿಯಾನಕ್ಕೆ ಕಿಚ್ಚ ಸುದೀಪ್ ರಾಯಭಾರಿ..?

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್ ಸಿಟಿ ಯೋಜನೆಗೆ ಮೊದಲ ಹಂತದಲ್ಲಿ ನಗರಗಳನ್ನು ಆಯ್ಕೆ ಮಾಡಲಾಗಿದೆ. ಇದೀಗ ಎರಡನೇ ಹಂತದಲ್ಲಿ ನಗರಗಳನ್ನು ಆಯ್ಕೆ ಮಾಡಲು ಪ್ರಕ್ರಿಯೆ Read more…

ಕಮೆಂಟ್ ನೋಡಿ ಶಾಕ್ ಆದ ನಟಿ ಪ್ರಿಯಾಮಣಿ

ಬಹು ಭಾಷಾ ನಟಿ ಪ್ರಿಯಾಮಣಿ ಕಳೆದ ವಾರವಷ್ಟೇ ತಮ್ಮ ಬಹು ಕಾಲದ ಗೆಳೆಯ ಮುಂಬೈ ಮೂಲದ ಮುಸ್ತಾಫಾ ರಾಜ್ ಜೊತೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕುಟುಂಬ ಸದಸ್ಯರು ಹಾಗೂ Read more…

‘ಬಿಗ್ ಬಾಸ್’ ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಕೊಹ್ಲಿಗೆ ಪ್ರಪೋಸ್ ಮಾಡಿದ್ದ ಬೆಡಗಿ

ಪಾಕಿಸ್ತಾನದ ಮಾಡೆಲ್ ಕಂದಿಲ್ ಬಲೋಚ್ ತನ್ನ ವರ್ತನೆಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಸ್ತುವಾಗಿದ್ದಾಳೆ. ಭಾರತದ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿ ಸಾಕಷ್ಟು ಸುದ್ದಿ ಮಾಡಿದ್ದ ಬೆಡಗಿ Read more…

‘ಹೌಸ್ ಫುಲ್ 3’ ಗೆ ಮೂರೇ ದಿನದಲ್ಲಿ 53 ಕೋಟಿ ರೂಪಾಯಿ !

ಅಕ್ಷಯ್ ಕುಮಾರ್ ನಟನೆಯ ‘ಹೌಸ್ ಫುಲ್ 3’ ಕೇವಲ ಮೂರು ದಿನದಲ್ಲಿ 53 ಕೋಟಿ ರೂಪಾಯಿ ಬಾಚಿಕೊಂಡಿದೆ. ಭಾರತದಲ್ಲಿ ಶುಕ್ರವಾರ ತೆರೆಕಂಡ ಈ ಸಿನಿಮಾ ಮೊದಲ ದಿನ 15.21, ಎರಡನೇ Read more…

‘ನಟರಾಜ ಸರ್ವೀಸ್’ ನಲ್ಲಿ ಶರಣ್ ಮೋಡಿ

ಕಾಮಿಡಿ ನಟರಾಗಿದ್ದ ಶರಣ್, ನಾಯಕರಾಗಿ ಬಡ್ತಿ ಪಡೆದ ನಂತರ ಒಂದಾದ ಮೇಲೊಂದರಂತೆ ಭರ್ಜರಿ ಹಿಟ್ ಚಿತ್ರಗಳನ್ನು ನೀಡುವ ಮೂಲಕ, ಈಗಾಗಲೇ ಅಭಿಮಾನಿಗಳ ಮನವನ್ನು ಗೆದ್ದಿದ್ದು, ಅವರ ಮತ್ತೊಂದು ಚಿತ್ರದ Read more…

ಅಮಿತಾಬ್ ಮೊಮ್ಮಗಳ ಬಿಕನಿ ಡಾನ್ಸ್ ವೈರಲ್

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನಂದಾ ರಜಾ ಮಜಾದಲ್ಲಿರುವ ಬಗ್ಗೆ ನಿನ್ನೆಯಷ್ಟೇ ಹೇಳಿದ್ವಿ. ಶಾರುಖ್ ಮಗ ಆರ್ಯನ್ ಖಾನ್ ಸೇರಿದಂತೆ ಫ್ರೆಂಡ್ಸ್ ಜೊತೆ ನವ್ಯಾ Read more…

‘ಸ್ವಚ್ಚ ಸಾಥಿ’ ಯಾಗಿ ಬರ್ತಿದ್ದಾಳೆ ದಿಯಾ ಮಿರ್ಜಾ

ಬಾಲಿವುಡ್ ಚಿತ್ರರಂಗದಿಂದ ಬಹುತೇಕ ಕಣ್ಮರೆಯಾಗಿದ್ದ ದಿಯಾ ಮಿರ್ಜಾ ಈಗ ‘ಸ್ವಚ್ಚ ಸಾಥಿ’ ಯಾಗಿ ಮತ್ತೇ ಮಿಂಚಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯ ‘ಸ್ವಚ್ಚ ಭಾರತ್’ ಅಭಿಯಾನದ ಭಾಗವಾಗಿರುವ Read more…

ಟೀಸರ್ ನಲ್ಲಿ ಜೋರಾಯ್ತು ‘ಕಬಾಲಿ’ ಕಮಾಲ್

ಬಿಡುಗಡೆಗೂ ಮೊದಲೇ 200 ಕೋಟಿ ರೂ. ಗಳಿಸುವ ಮೂಲಕ ಸೌತ್ ಸಿನಿ ದುನಿಯಾದಲ್ಲಿ ಹೊಸ ದಾಖಲೆ ಬರೆದಿರುವ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಸಿನಿಮಾ ಟೀಸರ್ ನಲ್ಲಿಯೂ Read more…

ರಜಾ ಮಜಾದಲ್ಲಿ ಸ್ಟಾರ್ ಮಕ್ಕಳು

ಸೆಲೆಬ್ರಿಟಿ ಮಕ್ಕಳಾದ ನವ್ಯಾ ನವೇಲಿ ನಂದಾ ಹಾಗೂ ಆರ್ಯನ್ ಮತ್ತೆ ಸುದ್ದಿಯಲ್ಲಿದ್ದಾರೆ. ನವ್ಯಾ ಹಾಗೂ ಆರ್ಯನ್ ಖಾನ್ ಇತ್ತೀಚೆಗಷ್ಟೆ ಪದವಿ ಮುಗಿಸಿದ್ದು ರಜಾ ಮಜಾ ಕಳೆಯುತ್ತಿದ್ದಾರೆ. ಕೆಲ ದಿನಗಳ Read more…

‘ನಾನು ಪಾಕಿಸ್ತಾನಕ್ಕೆ ಹೋಗಲು ಕಾತರನಾಗಿದ್ದೇನೆ’ –ಅನಿಲ್ ಕಪೂರ್

ಪಾಕಿಸ್ತಾನದ ಅನೇಕ ನಾಯಕ- ನಾಯಕಿಯರು ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗೆ ಬಾಲಿವುಡ್ ನ ಕೆಲ ನಟ- ನಟಿಯರು ಪಾಕಿಸ್ತಾನಿ ಚಿತ್ರ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ. Read more…

ಸಲ್ಮಾನ್- ಸಂಜಯ್ ನಡುವೆ ಮುಂದುವರೆದಿದೆ ಶೀತಲ ಸಮರ

ಖ್ಯಾತ ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಹಾಗೂ ಸಂಜಯ್ ದತ್ ನಡುವಿನ ಶೀತಲ ಸಮರ ಮುಂದುವರೆದಿದೆ. ಒಂದು ಕಾಲದಲ್ಲಿ ಕುಚುಕು ಗೆಳೆಯರಾಗಿದ್ದ ಇಬ್ಬರೂ ಈಗ ಪರಸ್ಪರ ಮುಖಾಮುಖಿಯಾಗುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಐದು Read more…

ಆನ್ ಲೈನ್ ಟ್ರೆಂಡಿಂಗ್ ನಲ್ಲಿ ‘ಮುಂಗಾರು ಮಳೆ-2’ ಅಬ್ಬರ

ಕನ್ನಡ ಸಿನಿಮಾ ರಂಗದಲ್ಲಿ ಭಾರೀ ಯಶಸ್ಸು ಗಳಿಸಿದ ಚಿತ್ರಗಳಲ್ಲೊಂದಾದ ಯೋಗರಾಜ್ ಭಟ್ ನಿರ್ದೇಶನ, ಗೋಲ್ಡನ್ ಸ್ಟಾರ್ ಗಣೇಶ್, ಪೂಜಾ ಗಾಂಧಿ ಅಭಿನಯಿಸಿದ್ದ ‘ಮುಂಗಾರು ಮಳೆ’ ಮತ್ತೊಮ್ಮೆ ಸುರಿಯಲು ಸಜ್ಜಾಗಿದೆ. ‘ಮೊಗ್ಗಿನ ಮನಸ್ಸು’ Read more…

ಮಹಮ್ಮದ್ ಆಲಿ ಜೊತೆಗಿನ ಫೋಟೋ ಶೇರ್ ಮಾಡಿದ ಬಿಗ್ ಬಿ

ವಿಶ್ವ ಬಾಕ್ಸಿಂಗ್ ರಂಗದ ದಂತ ಕಥೆ ಮಹಮ್ಮದ್ ಆಲಿ ಶನಿವಾರದಂದು ನಿಧನರಾಗಿದ್ದಾರೆ. ಇಡೀ ವಿಶ್ವವೇ ಅವರ ಅಗಲುವಿಕೆಗೆ ಕಂಬನಿ ಮಿಡಿದಿದ್ದು, ಬಾಲಿವುಡ್ ದಿಗ್ಗಜರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಮಹಮ್ಮದ್ ಆಲಿ Read more…

ನಟ ಅಮೀರ್ ಖಾನ್ ಪತ್ನಿಯಿಂದ ಪೊಲೀಸರಿಗೆ ದೂರು

ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಅವರ ಪತ್ನಿ ಕಿರಣ್ ರಾವ್, ಮುಂಬೈನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಶನಿವಾರದಂದು ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್ ನ ಸೈಬರ್ Read more…

ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ಇನ್ನಿಲ್ಲ

ಮುಂಬೈ: ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ಹಿರಿಯ ನಟಿ ಸುಲಭಾ ದೇಶಪಾಂಡೆ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಮರಾಠಿ ರಂಗಭೂಮಿಯಲ್ಲಿ Read more…

‘ಬಿಗ್ ಬಾಸ್’ ಗೆ ಬರಲಿದ್ದಾಳೆ ಪಾಕಿಸ್ತಾನದ ಹಾಟ್ ಬೆಡಗಿ

ಜನಪ್ರಿಯ ರಿಯಾಲಿಟಿ ಷೋ ‘ಬಿಗ್ ಬಾಸ್’ ನ ಮತ್ತೊಂದು ಸರಣಿ ಆರಂಭಕ್ಕೆ ಸಿದ್ದತೆಗಳು ನಡೆದಿವೆ. ಈ ಬಾರಿಯ ‘ಬಿಗ್ ಬಾಸ್’ ನಲ್ಲಿ ಯಾರೆಲ್ಲ ಪಾಲ್ಗೊಳ್ಳಬಹುದೆಂಬ ಕುತೂಹಲ ಪ್ರೇಕ್ಷಕರ ಮನದಲ್ಲಿ Read more…

ರಜೆ ಕಳೆಯಲು ರಹಸ್ಯ ಸ್ಥಳಕ್ಕೆ ತೆರಳಿದ ಬಾಲಿವುಡ್ ಜೋಡಿ

ಬಾಲಿವುಡ್ ನಲ್ಲಿ ಲವ್ ಆಗೋದು, ಅಷ್ಟೇ ವೇಗವಾಗಿ ಬ್ರೇಕ್ ಅಪ್ ಆಗೋದು ಹೊಸ ವಿಷಯವೇನಲ್ಲ. ಹಾಗೆಂದು ಈ ಜೋಡಿಯದ್ದು ಬ್ರೇಕ್ ಅಪ್ ಆಗಿರಲಿಲ್ಲ. ಇಬ್ಬರೂ ತಮ್ಮ ತಮ್ಮ ಚಿತ್ರಗಳಲ್ಲಿ Read more…

ರಾಕಿಂಗ್ ಸ್ಟಾರ್ ಯಶ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟಾಂಗ್.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್, ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟರಾಗಿದ್ದು, ಇಬ್ಬರಿಗೂ ಮಾಸ್ ಅಭಿಮಾನಿಗಳ ವರ್ಗ ಇದೆ. ಇವರಿಬ್ಬರ ಸಿನಿಮಾ ರಿಲೀಸ್ ಆಗುತ್ತೆ Read more…

ಕರೀನಾ ಜೊತೆ ಫೋಟೋ ತೆಗೆಸಿಕೊಳ್ಳಲು ಶಾಹೀದ್ ನಿರಾಕರಿಸಿದ್ದೇಕೆ..?

ಮಾಜಿ ಪ್ರೇಮಿಗಳಾದ ಶಾಹೀದ್ ಕಪೂರ್ ಹಾಗೂ ಕರೀನಾ ಕಪೂರ್ ಬಹು ಕಾಲದ ಬಳಿಕ ‘ಉಡ್ತಾ ಪಂಜಾಬ್’ ಚಿತ್ರದಲ್ಲಿ ಜೊತೆಯಾಗಿದ್ದಾರೆ. ಈ ಚಿತ್ರ ಇದೇ ತಿಂಗಳ 17 ರಂದು ಬಿಡುಗಡೆಯಾಗಲಿದೆ Read more…

ಕುಟುಂಬದ ಜೊತೆ ಪೋಸ್ ಕೊಟ್ಟ ರಿತೇಶ್- ಜೆನಿಲಿಯಾ

ಬಾಲಿವುಡ್ ನಟಿ ಜೆನಿಲಿಯಾ ಜೂನ್ 1 ರಂದು ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಇದುವರೆಗೂ ಆಸ್ಪತ್ರೆಯಲ್ಲಿದ್ದ ಅವರು ಜೂನ್ 4 ರಂದು ಮನೆಗೆ ತೆರಳಿದ್ದು, ಈ ವೇಳೆ Read more…

ಅಂಥ ಕೆಲಸ ಮಾಡಿದ್ದ ನಟನಿಗೆ ಜೈಲು ಶಿಕ್ಷೆ

ನವದೆಹಲಿ: ಸೆಲೆಬ್ರಿಟಿಗಳೆಂದರೆ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಹೆಚ್ಚಿನ ನಿರೀಕ್ಷೆ ಇರುತ್ತದೆ. ಆದರೂ, ಕೆಲವೊಮ್ಮೆ ಸೆಲೆಬ್ರಿಟಿಗಳು ಯಡವಟ್ಟು ಮಾಡಿಕೊಂಡು ಬಿಡುತ್ತಾರೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ಉದ್ಯಮಿಯೊಬ್ಬರಿಂದ ಬರೋಬ್ಬರಿ 5 Read more…

ನಟಿ ಶಿಲ್ಪಾ ಶೆಟ್ಟಿ ದಾಂಪತ್ಯದಲ್ಲಿ ಬಿರುಕು

2016 ರ ಆರಂಭದಿಂದಲೂ ಬಾಲಿವುಡ್ ನಲ್ಲಿ ಬ್ರೇಕ್ ಅಪ್ ನದ್ದೇ ಸುದ್ದಿ. ವರ್ಷಗಟ್ಟಲೇ ಜೊತೆಯಾಗಿದ್ದ ರಣಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಬೇರೆಯಾಗಿದ್ದಾರೆ. ಅರ್ಬಾಜ್ ಖಾನ್- ಮಲೈಕಾ ಆರೋರಾ Read more…

ಚಿತ್ರ ತಂಡದಿಂದಲೇ ಬಹಿರಂಗವಾಯ್ತು ‘ಕಬಾಲಿ’ ರಹಸ್ಯ

ಭಾರತ ಚಿತ್ರರಂಗದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರದ ಆಡಿಯೋ ಇದೇ ಜೂನ್ 12 ರಂದು ರಿಲೀಸ್ ಆಗಲಿದ್ದು, Read more…

ಪ್ರಭಾವ ಬಳಸಿ ಟಿಕೇಟ್ ಗಿಟ್ಟಿಸಿದ ಬಾಲಿವುಡ್ ಬೆಡಗಿ

ಬಾಲಿವುಡ್ ಚಿತ್ರಗಳು ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲೂ ಮೋಡಿ ಮಾಡಿವೆ. ಅದರ ವಹಿವಾಟು ಸಾಗರದಾಚೆಗೂ ವ್ಯಾಪಿಸಿದ್ದು, ಬಾಲಿವುಡ್ ನಟ- ನಟಿಯರು ಹಾಲಿವುಡ್ ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ Read more…

ಹುಚ್ಚೆಬ್ಬಿಸಿದೆ ದರ್ಶನ್ ರ ‘ಧಮ್ ಬೇಕಲೇ’ ಡೈಲಾಗ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳೆಂದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಜಗ್ಗುದಾದಾ’ ಇದೇ ತಿಂಗಳಲ್ಲಿ ತೆರೆ ಕಾಣಲಿದ್ದು, ಅಂತಿಮ ಕೆಲಸಗಳು ನಡೆದಿವೆ. ಈ ನಡುವೆ Read more…

ಬಿಡುಗಡೆಗೂ ಮೊದಲೇ 200 ಕೋಟಿ ರೂ. ಕಲೆ ಹಾಕಿದ ‘ಕಬಾಲಿ’

ಭಾರತ ಚಿತ್ರರಂಗದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳೆಂದರೆ, ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅವರ ಸಿನಿಮಾಗಳಿಗೆ ಯಾವಾಗಲು ಡಿಮ್ಯಾಂಡ್ ಜಾಸ್ತಿ. ಜುಲೈ 1ರಂದು Read more…

ಮಾಧವನ್ ಗೆ ‘3 ಈಡಿಯೆಟ್ಸ್’ ಶೈಲಿಯಲ್ಲಿ ವಿಶ್ ಮಾಡಿದ ಅಮೀರ್

ಬಾಲಿವುಡ್ ನ ಯಶಸ್ವಿ ಚಿತ್ರ ‘3 ಈಡಿಯೆಟ್ಸ್’ ನ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಾಗಿದ್ದ ನಟ ಮಾಧವನ್ ಜೂನ್ 1 ರಂದು ತಮ್ಮ 46 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...