alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ನಲ್ಲಿ ಬಾಲಿವುಡ್ ನಿರ್ದೇಶಕನಿಗೆ ಶಾಕಿಂಗ್ ಅನುಭವ

ಕರಾಚಿ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ‘ಭಜರಂಗಿ ಭಾಯಿಜಾನ್’ ಚಿತ್ರದ ನಿರ್ದೇಶಕ ಕಬೀರ್ ಖಾನ್ ಅವರ ಮೇಲೆ, ದುಷ್ಕರ್ಮಿಗಳ ಗುಂಪೊಂದು ಹಲ್ಲೆಗೆ ಯತ್ನಿಸಿದ ಘಟನೆ ಪಾಕಿಸ್ತಾನದ Read more…

ರಾಕಿಂಗ್ ಸ್ಟಾರ್ ಯಶ್ ಕಾರ್ಯಕ್ಕೆ ಹೇಳಿ ಹ್ಯಾಟ್ಸಾಫ್

ಕನ್ನಡದ ಬಹು ಬೇಡಿಕೆ ನಟರಲ್ಲಿ ಒಬ್ಬರಾಗಿರುವ ರಾಕಿಂಗ್ ಸ್ಟಾರ್ ಯಶ್ ಸಾಮಾಜಿಕ ಕಳಕಳಿಯನ್ನು ತೋರಿದ್ದು, ಬರಗಾಲದಿಂದ ತತ್ತರಿಸಿರುವ ಜನರ ನೆರವಿಗೆ ಧಾವಿಸಿದ್ದಾರೆ. ಬರದ ತೀವ್ರತೆಯಿಂದಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ Read more…

ಹರಿದು ಬರುತ್ತಿವೆ ಕಂಗನಾ, ಹೃತಿಕ್ ರ ಮತ್ತಷ್ಟು ಚಿತ್ರಗಳು

ಎರಡು ದಿನಗಳ ಹಿಂದಷ್ಟೇ ಬಾಲಿವುಡ್ ನಟ- ನಟಿಯರಾದ ಹೃತಿಕ್ ರೋಷನ್ ಹಾಗೂ ಕಂಗನಾ ರನಾವತ್ ಪಾರ್ಟಿಯೊಂದರಲ್ಲಿ ಅತ್ಮೀಯ ಭಂಗಿಯಲ್ಲಿರುವ ಫೋಟೋವೊಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿತ್ತು. ಇಂದು ಟ್ವಿಟ್ಟರ್ Read more…

ಐಪಿಎಲ್ ತಂಡ ಖರೀದಿಸದಿರುವ ರಹಸ್ಯ ಬಿಚ್ಚಿಟ್ಟ ಸಲ್ಮಾನ್

ಕಿಂಗ್ ಖಾನ್ ಶಾರೂಕ್, ಪ್ರೀತಿ ಝಿಂಟಾ, ಶಿಲ್ಪಾ ಶೆಟ್ಟಿ, ಜೂಹಿ ಚಾವ್ಲಾ, ಹೃತಿಕ್ ರೋಷನ್, ಅಭಿಷೇಕ್ ಬಚ್ಚನ್ ಮೊದಲಾದ ಬಾಲಿವುಡ್ ನಟ- ನಟಿಯರು ಐಪಿಎಲ್, ಕಬಡ್ಡಿ ಸೇರಿದಂತೆ ಹಲವು ಕ್ರೀಡಾ ತಂಡಗಳ ಮಾಲೀಕರಾಗಿದ್ದಾರೆ. Read more…

ಸುದೀಪ್ ‘ಹೆಬ್ಬುಲಿ’ಗೆ ಮೂವರು ಖಡಕ್ ವಿಲನ್ ಗಳು

ಸ್ಯಾಂಡಲ್ ವುಡ್ ಸ್ಟಾರ್, ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ಪೂರ್ಣಗೊಳ್ಳುವ ಹಂತದಲ್ಲಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಸುದೀಪ್ ಅಭಿನಯದ ಈ ಚಿತ್ರ ಕನ್ನಡ ಹಾಗೂ Read more…

ಬಹಿರಂಗವಾಯ್ತು ಹೃತಿಕ್ ರೋಶನ್, ಕಂಗನಾರ ಖಾಸಗಿ ಫೋಟೋ

ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ನಟಿ ಕಂಗನಾ ರನಾವತ್ ಅವರ ರಗಳೆ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಅವರಿಬ್ಬರ ನಡುವಿನ ಕಲಹ, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಂಗನಾ Read more…

ಸಲ್ಮಾನ್ ಬೆನ್ನಿಗೆ ನಿಂತ ಐಶ್ವರ್ಯ ರೈ ಬಚ್ಚನ್

ರಿಯೋ ಒಲಿಂಪಿಕ್ಸ್‌ನ  ಭಾರತ ತಂಡದ  ನಿಯೋಗಕ್ಕೆ ರಾಯಭಾರಿಯಾಗಿ ಸಲ್ಮಾನ್ ಖಾನ್ ಆಯ್ಕೆ ಮಾಡಿರುವುದು ಅನೇಕರ ವಿರೋಧಕ್ಕೆ ಕಾರಣವಾಗಿದೆ. ಅನೇಕ ಗಣ್ಯರು ಈ ಬಗ್ಗೆ ಅಪಸ್ವರವೆತ್ತಿದ್ದಾರೆ. ಆದ್ರೆ ಸಲ್ಮಾನ್ ಖಾನ್ Read more…

ಕೊನೆಯದಾಗಿ ರಾಹುಲ್ ಗೆ ಪ್ರತ್ಯುಷಾ ಹೇಳಿದ್ದೇನು..?

ಟಿವಿ ಆ್ಯಕ್ಟರ್ ಪ್ರತ್ಯುಷಾ ಬ್ಯಾನರ್ಜಿ ಕೊನೆಯ ಕ್ಷಣದಲ್ಲಿ ರಾಹುಲ್ ರಾಜ್ ಗೆ ಏನು ಹೇಳಿದ್ದಳು ಎಂಬುದು ಬಹಿರಂಗವಾಗಿದೆ. ಸಾವಿಗೂ ಮುನ್ನ ಪ್ರತ್ಯುಷಾ, ರಾಹುಲ್ ಗೆ ಕರೆ ಮಾಡಿದ್ದಳು ಎಂದು Read more…

ಸೀಕ್ರೇಟ್ ಆಗಿ ಒಂದು ಲವ್ ಸ್ಟೋರಿ

‘ಹೃದಯ ಹೃದಯ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟ ಮುದ್ದು ಮುಖದ ಚೆಲುವೆ ಅನು ಪ್ರಭಾಕರ್ ಹಾಗೂ 2002 ರಲ್ಲಿ ಮಿಸ್ಟರ್ ಇಂಡಿಯಾ ಆಗಿ ‘ಪ್ಯಾರಿಸ್ ಪ್ರಣಯ’ ಚಿತ್ರದ Read more…

ಹೊಟ್ಟೆಗಾಗಿ ಬೀದಿಗಿಳಿದು ಭಿಕ್ಷೆ ಬೇಡ್ತಿದ್ದಾಳೆ ಈ ನಟಿ

ಆಕಾಶದೆತ್ತರಕ್ಕೆ ಹಾರುವ ಕನಸು ಪ್ರತಿಯೊಬ್ಬ ಮನುಷ್ಯನಿಗೂ ಇದೆ. ಅದನ್ನು ಈಡೇರಿಸಿಕೊಳ್ಳಲು ಇಡೀ ಬದುಕನ್ನು ಸವೆಸುತ್ತಾನೆ. ಆದ್ರೆ ಅದೃಷ್ಟ ಕೈಕೊಟ್ಟರೆ ಉನ್ನತ ಮಟ್ಟದಲ್ಲಿರುವವನೂ ಬೀದಿಗೆ ಬಂದು ಬಿಡ್ತಾನೆ. ಬಣ್ಣದ ಲೋಕವೂ Read more…

ತುಂಬಾ ದಿನ ನಡೆಯೋದಿಲ್ಲ ಕಪಿಲ್ ಶರ್ಮಾ ಹೊಸ ಶೋ

ಕಾಮಿಡಿಯನ್ ಕಪಿಲ್ ಶರ್ಮಾ `ದ ಕಪಿಲ್ ಶರ್ಮಾ’ ಶೋ ಆರಂಭಿಸಿದ್ದಾರೆ. ಈ ಶೋ ಆರಂಭವಾಗಿ ಎರಡು ದಿನವಾಗಿಲ್ಲ, ಆಗ್ಲೆ ಇದು ಮುಕ್ತಾಯಗೊಳ್ಳುವ ದಿನಾಂಕ ನಿಗದಿಯಾಗಿದೆ. ಆರಂಭಕ್ಕಿಂತ ಮೊದಲೇ ಮುಕ್ತಾಯದ Read more…

ತಡರಾತ್ರಿ ಮಲೈಕಾ ಮನೆಗೆ ಬಂದವರಾರು..?

ಅರ್ಬಾಜ್ ಖಾನ್ ನಿಂದ ದೂರವಾಗಿರುವ ಮಲೈಕಾ ಅರೋರಾ ಖಾನ್ ಬೇರೆ ಮನೆಯಲ್ಲಿ ವಾಸಿಸ್ತಿದ್ದಾಳೆ. ಮುಂಬೈನ ಆಕೆಯ ಹೊಸ ಮನೆಗೆ ಒಮ್ಮೆಯೂ ಅರ್ಬಾಜ್ ಖಾನ್ ಬಂದಿಲ್ಲ. ಆದ್ರೆ ಮಲೈಕಾ ತಂಗಿ Read more…

ಅನುಗೆ ಎರಡನೇ, ರಘು ಮುಖರ್ಜಿಗೆ ಮೂರನೇ ಮದುವೆ

ಬೆಂಗಳೂರು: ಸ್ಯಾಂಡಲ್ ವುಡ್ ತಾರಾ ಜೋಡಿ ಅನುಪ್ರಭಾಕರ್ ಹಾಗೂ ರಘು ಮುಖರ್ಜಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಇಬ್ಬರೂ ಸತಿಪತಿಗಳಾದರು. ಎರಡು ವರ್ಷಗಳಿಂದ ಇವರಿಬ್ಬರ ನಡುವೆ ಸ್ನೇಹವಿತ್ತು. ಅವರಿಬ್ಬರ Read more…

ತನಿಖೆಯಲ್ಲಿ ಬಯಲಾಯ್ತು ಕಂಗನಾ ಕುರಿತ ಸ್ಪೋಟಕ ಸತ್ಯ

ಸಮಯ ಸಿಕ್ಕಾಗಲೆಲ್ಲಾ ಪರಸ್ಪರ ಕೆಸೆರೆರೆಚಾಟ ನಡೆಸುತ್ತಿದ್ದ ಬಾಲಿವುಡ್ ನಟ- ನಟಿಯರಾದ ಹೃತಿಕ್ ರೋಷನ್ ಹಾಗೂ ಕಂಗನಾ ರನಾವತ್ ಕದನಕ್ಕೆ ಶೀಘ್ರದಲ್ಲೇ ತೆರೆ ಬೀಳುವ ಸಾಧ್ಯತೆಯಿದೆ. ತನಿಖೆ ನಡೆಸಿದ್ದ ಮುಂಬೈ Read more…

ಶಾರುಖ್, ಸಲ್ಮಾನ್ ಬಗ್ಗೆ ಆರ್.ಜಿ.ವಿ. ಹೇಳಿದ್ದೇನು?

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಇತ್ತೀಚೆಗಷ್ಟೇ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಗ್ಗೆ, ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅವರು, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ Read more…

ಟಿಎಂಸಿ ಕಾರ್ಯಕರ್ತೆ ಮೇಲೆ ಕೈ ಮಾಡಿದ ನಟಿ ರೂಪಾ ಗಂಗೂಲಿ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಉತ್ತರ ಹೌರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟಿ ರೂಪಾ ಗಂಗೂಲಿ, ಟಿಎಂಸಿ ಕಾರ್ಯಕರ್ತೆಯೊಬ್ಬರ ಮೇಲೆ ಕೈ ಮಾಡಿ Read more…

2 ನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನಟಿ

ಸ್ಯಾಂಡಲ್ ವುಡ್ ನಟಿ ಅನುಪ್ರಭಾಕರ್ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದು, ಇದೀಗ ಅವರು, ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಟಿ ಅನುಪ್ರಭಾಕರ್ ಹಾಗೂ ನಟ ರಘು ಮುಖರ್ಜಿ ಅವರೊಂದಿಗೆ Read more…

ನಟಿ ಕುರಿತು ಶಾಕಿಂಗ್ ಸುದ್ದಿ ಬಹಿರಂಗಪಡಿಸಿದ ರಾಹುಲ್

ಏಪ್ರಿಲ್ 1 ರಂದು ಮುಂಬೈನ್ ಗೋರೆಗಾಂವ್ ನ ತನ್ನ ಅಪಾರ್ಟ್ಮೆಂಟ್ ನಲ್ಲಿ ನೇಣಿಗೆ ಶರಣಾದ ‘ಬಾಲಿಕಾ ವಧು’ ಖ್ಯಾತಿಯ ಕಿರು ತೆರೆ ನಟಿ ಪ್ರತ್ಯುಷಾ ಬ್ಯಾನರ್ಜಿ ಕುರಿತಾದ ಮಹತ್ವದ ಸಂಗತಿಯನ್ನು Read more…

ಬಾಲಿವುಡ್ ನಟನ ವಿರುದ್ದ ನಟಿಯಿಂದ ದೂರು

ಬಾಲಿವುಡ್ ನಟನೊಬ್ಬ ತನ್ನ ಮೇಲೆ ಸೆಟ್ ನಲ್ಲಿ ಹಲ್ಲೆ ನಡೆಸಿರುವುದಾಗಿ ಮಾಡೆಲ್ ಕಮ್ ಕಿರು ತೆರೆ ನಟಿಯೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಬುಧವಾರದಂದು ದೆಹಲಿಯ ಸಿ.ಆರ್. ಪಾರ್ಕ್ Read more…

70 ಕೋಟಿ ರೂ. ಮೌಲ್ಯದ ಭೂಮಿಯನ್ನು 1.75 ಲಕ್ಷಕ್ಕೆ ಪಡೆದ ಹೇಮಾಮಾಲಿನಿ

ಬಾಲಿವುಡ್ ನಟಿ, ಬಿಜೆಪಿ ಸಂಸದೆ ಹೇಮಾಮಾಲಿನಿ ತಮ್ಮ ಡ್ಯಾನ್ಸ್ ಆಕಾಡೆಮಿಗಾಗಿ ಮುಂಬೈನ ಓಹೀಶ್ವರದಲ್ಲಿ ಸುಮಾರು 70 ಕೋಟಿ ರೂ. ಮೌಲ್ಯದ ಭೂಮಿಯನ್ನು ಕೇವಲ 1.75 ಲಕ್ಷ ರೂ. ಗಳಿಗೆ Read more…

ಬರ ಪರಿಹಾರಕ್ಕೆ 25 ಲಕ್ಷ ರೂ.ನೀಡಿದ ಬಾಲಿವುಡ್ ನಟ

ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರು ಸಿಗುವುದೂ ದುಸ್ತರವಾಗಿದೆ. ಬರ ಪರಿಸ್ಥಿತಿಯನ್ನು ಪರಿಹರಿಸಲು ಹಲವು ಬಾಲಿವುಡ್ ನಟ- ನಟಿಯರು ಮುಂದಾಗುತ್ತಿರುವ ಮಧ್ಯೆ ಇದೀಗ ಮತ್ತೊಬ್ಬರು Read more…

ಸಲ್ಮಾನ್ ಖಾನ್ ನೇಮಕಕ್ಕೆ ಅಪಸ್ವರ

ಭಾರತೀಯ ಒಲಂಪಿಕ್ ಸಂಸ್ಥೆ, ಮುಂಬರುವ ರಿಯೋ ಒಲಂಪಿಕ್ಸ್ ಗೆ ಭಾರತ ತಂಡದ ರಾಯಭಾರಿಯಾಗಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ನೇಮಕ ಮಾಡಿರುವುದಕ್ಕೆ 2012 ರ ಲಂಡನ್ Read more…

ಗಳಿಕೆಯಲ್ಲಿ ಹಿಂದೆ ಬಿದ್ದ ಶಾರೂಕ್ ಖಾನ್ ರ ‘ಫ್ಯಾನ್’

ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ರ ‘ಫ್ಯಾನ್’ ಚಿತ್ರ ಗಳಿಕೆಯಲ್ಲಿ ಹಿಂದೆ ಬೀಳುವ ಮೂಲಕ ನಿರೀಕ್ಷಿತ ಯಶಸ್ಸನ್ನು ಗಳಿಸಿಲ್ಲವೆಂಬ ಮಾತುಗಳು ಕೇಳಿ ಬರುತ್ತಿವೆ. ‘ಫ್ಯಾನ್’ ಚಿತ್ರದ ಮೊದಲ Read more…

‘ನಾನಾ’ ಜೊತೆಗಿನ ಅಭಿನಯ ಸವಾಲಿನ ಕೆಲಸ ಅಂತಾರೇ ಶ್ರೀಯಾ

ಖ್ಯಾತ ಬಹು ಭಾಷಾ ನಟ ಪ್ರಕಾಶ್ ರಾಜ್, ಹಿಂದಿ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಮಲೆಯಾಳಂ ಚಿತ್ರದ ರಿಮೇಕ್ ಆಗಿರುವ ಈ ಚಿತ್ರದಲ್ಲಿ ಪ್ರತಿಭಾವಂತ ನಟ ನಾನಾ ಪಾಟೇಕರ್ ಅಭಿನಯಿಸುತ್ತಿದ್ದು, ನಟಿ Read more…

ದೆಹಲಿಯಲ್ಲಿ ಲೂಲಿಯಾ ಜೊತೆ ಕಾಣಿಸಿಕೊಂಡ ಸಲ್ಮಾನ್

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಹಾಲಿ ಗೆಳತಿ ಲೂಲಿಯಾ ವಾಂಟೋರ್ ಜೊತೆಗಿನ ಸಂಬಂಧದ ಕುರಿತು ಮುಗುಂ ಆಗಿದ್ದಾರೆ. ಇಬ್ಬರೂ ವಿವಾಹವಾಗಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ ದೆಹಲಿಯಲ್ಲಿ Read more…

ಬಯಲಾಯ್ತು ನಟಿ ಕಂಗನಾಳ ಇ ಮೇಲ್ ರಹಸ್ಯ

ಬಾಲಿವುಡ್ ನಟ- ನಟಿಯರಾದ ಹೃತಿಕ್ ರೋಷನ್ ಹಾಗೂ ಕಂಗನಾ ರನಾವತ್ ನಡುವಿನ ಕದನ ಇಬ್ಬರ ಖಾಸಗಿ ಬದುಕಿನ ಹಲವು ರಹಸ್ಯಗಳನ್ನು ಹೊರ ಹಾಕುತ್ತಿದ್ದು, ಆ ಮೂಲಕ ನಗೆಪಾಟಲಿಗೀಡಾಗುವ ಪರಿಸ್ಥಿತಿ Read more…

ಆ ರಾತ್ರಿ ಬದಲಾಯ್ತು ರಾಧಿಕಾ ಆಪ್ಟೆ ಬದುಕು– ವಿಡಿಯೋ ನೋಡಿ

ಬಾಲಿವುಡ್ ಬೆಡಗಿ ರಾಧಿಕಾ ಆಪ್ಟೆ ಅತ್ಯುತ್ತಮ ನಟನೆಯಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಮತ್ತೊಮ್ಮೆ ಥ್ರಿಲ್ಲರ್ ಚಿತ್ರದ ಮೂಲಕ ಪ್ರೇಕ್ಷರನ್ನು ಮೋಡಿ ಮಾಡಲು ರಾಧಿಕಾ ಬರ್ತಿದ್ದಾರೆ. ಏಪ್ರಿಲ್ 25ರಂದು ರಾಧಿಕಾ Read more…

ಮಗ ಹರ್ಷವರ್ದನ್ ಬ್ರೇಕ್ ಅಪ್ ಗೆ ತಂದೆ ಅನಿಲ್ ಕಪೂರ್ ಕಾರಣ..?

ಎವರ್ ಗ್ರೀನ್ ನಟ ಅನಿಲ್ ಕಪೂರ್ ಮಗಳು ಸೋನಂ ಕಪೂರ್ ನಂತರ ಮಗ ಹರ್ಷವರ್ದನ್ ಕಪೂರ್ ಬಾಲಿವುಡ್ ಗೆ ಎಂಟ್ರಿ ಪಡೆಯುತ್ತಿದ್ದಾನೆ. ಓಂ ಪ್ರಕಾಶ್ ನಿರ್ದೇಶನದ ಚೊಚ್ಚಲ ಚಿತ್ರ ಮಿರ್ಜಿಯಾ Read more…

ಮಾಂಟ್ರಿಯಲ್ ನ ಐಷಾರಾಮಿ ಮನೆಯಲ್ಲಿ ಪ್ರಿಯಾಂಕ

ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಸದ್ಯ ಕೆನಡಾದ ಮಾಂಟ್ರಿಯಲ್ ನಲ್ಲಿದ್ದಾರೆ. ಅಮೆರಿಕಾ ಟಿವಿ ಶೋನ ಎರಡನೇ ಆವೃತ್ತಿಯ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಹಾಗಾಗಿ ಮುಂಬೈನಲ್ಲಿರುವ ಮನೆಯಿಂದ ಪ್ರಿಯಾಂಕ ದೂರ Read more…

ಪ್ರತ್ಯುಷಾ ಪಾತ್ರಕ್ಕೆ ಜೀವ ತುಂಬಲಿದ್ದಾಳೆ ಸೌತ್ ಬೆಡಗಿ

ಪ್ರತ್ಯುಷಾ ಬ್ಯಾನರ್ಜಿ ಸಾವನ್ನಪ್ಪಿ ಇನ್ನೂ ತಿಂಗಳು ಕಳೆದಿಲ್ಲ. ಆಕೆಯ ಆತ್ಮಹತ್ಯೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಅಷ್ಟರಲ್ಲಿಯೇ ಬಾಲಿವುಡ್ ಒಂದು ಘೋಷಣೆ ಮಾಡಿದೆ. ‘ಬಾಲಿಕಾ ವಧು’ ಧಾರಾವಾಹಿಯ ಹಿರೋಯಿನ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...