alex Certify Entertainment | Kannada Dunia | Kannada News | Karnataka News | India News - Part 152
ಕನ್ನಡ ದುನಿಯಾ
    Dailyhunt JioNews

Kannada Duniya

ಕುದುರೆ ಕಲ್ಲಂಗಡಿ ಸವಿದ ಪರಿಯನ್ನು ಕಂಡೇ ಬಾಯಲ್ಲಿ ನೀರೂರಿಸಿಕೊಂಡ ನೆಟ್ಟಿಗರು..!

ಇಂಟರ್ನೆಟ್​ನಲ್ಲಿ ಪ್ರಾಣಿಗಳ ಮುದ್ದಾದ ವಿಡಿಯೋಗಳಿಗೆ ಬರಗಾಲವೇ ಇಲ್ಲ. ನೀವು ಕೂಡ ಅಂತದ್ದೇ ವಿಡಿಯೋ ನೋಡಿ ನಿಮ್ಮ ಮೂಡ್​ ಸರಿ ಮಾಡಿಕೊಳ್ಳಬೇಕು ಎಂದು ಬಯಸಿದ್ರೆ ಈ ವಿಡಿಯೋ ಖಂಡಿತವಾಗಿಯೂ ನಿಮ್ಮ Read more…

‘ಲವ್ ನ್ವಾಂಟಿಟಿ’ಗೆ ಸೊಂಟ ಬಳುಕಿಸಿದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವ ಮುನ್ನ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ತಮ್ಮ ದೀಪಾವಳಿ ಆಚರಣೆಯ ಒಂದು ಝಲಕ್ ಅನ್ನು ಹಂಚಿಕೊಂಡಿದ್ದಾರೆ. 26 Read more…

ಕರೀನಾ, ಹೃತಿಕ್‍‍ ರ ‘ಬೋಲೆ ಚೂಡಿಯನ್‍’ಗೆ ಹೆಜ್ಜೆ ಹಾಕಿದ ಸಿಂಗಾಪೂರದ ಯುವಕರು: ವಿಡಿಯೋ ವೈರಲ್

ಬಾಲಿವುಡ್ ಹಾಡುಗಳು ಭಾರತದಲ್ಲಿ ಮಾತ್ರ ಜನಪ್ರಿಯವಾಗಿಲ್ಲ, ಇತರೆ ದೇಶಗಳಲ್ಲೂ ಕೂಡ ಹಲವಾರು ಜನರು ಭಾರತದ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಇದರಲ್ಲಿ ಕಭಿ ಖುಷಿ ಕಭಿ ಗಮ್ ಅಪ್ರತಿಮ ಚಲನಚಿತ್ರಗಳಲ್ಲೊಂದಾಗಿದೆ. ಅದರ Read more…

ಫಿಟ್ನೆಸ್ ನ ವಿಡಿಯೋ ಹಂಚಿಕೊಂಡ ನಟಿ ದಿಶಾ ಪಟಾನಿ

ಬಾಲಿವುಡ್ ನಟಿ ದಿಶಾ ಪಟಾನಿಯ ಬೆರಗುಗೊಳಿಸುವ ನೋಟ ಹಾಗೂ ಆಕರ್ಷಕ ನೃತ್ಯ ಕೌಶಲ್ಯಗಳನ್ನು ಹೊರತುಪಡಿಸಿ, ಅವರು ಅದ್ಭುತ ಫಿಟ್ನೆಸ್ ಅನ್ನು ಕೂಡ ಹೊಂದಿದ್ದಾರೆ. ದಿಶಾ ಪಟಾನಿ ಆಗಾಗ್ಗೆ ತಮ್ಮ Read more…

ಹಿಮಾಚಲ ಪ್ರದೇಶದಲ್ಲಿ ಐಸ್ ಕ್ರೀಂ ಸವಿದ ಶಿಲ್ಪಾ ಶೆಟ್ಟಿ…..!

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ವಾರವಿಡೀ ಕಟ್ಟುನಿಟ್ಟಿನ ಆಹಾರ ಕ್ರಮ ಅನುಸರಿಸಿದ್ರೆ, ವಾರಾಂತ್ಯದಲ್ಲಿ ಸಿಹಿ-ತಿಂಡಿಗಳನ್ನು ಸವಿಯುತ್ತಾರೆ. ಆದರೆ, ಈ ಬಾರಿ ಅವರ ಭಾನುವಾರದ ಭೋಜನ ಬಹಳ ವಿಶೇಷವಾಗಿತ್ತು. ಶಿಲ್ಪಾ ಶೆಟ್ಟಿ Read more…

ʼಪದ್ಮಶ್ರೀʼ ಪ್ರಶಸ್ತಿ ಸ್ವೀಕರಿಸಿದ ನಟಿ ಕಂಗನಾ ಧರಿಸಿದ್ದ ಸೀರೆಯ ವಿಶೇಷತೆ ಏನಿತ್ತು ಗೊತ್ತಾ..?

ಬಾಲಿವುಡ್​ ನಟಿ ಕಂಗನಾ ರಣಾವತ್​ ಸೋಮವಾರ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಗಾಯಕ ಅದ್ನಾನ್​ ಸಾಮಿ, ನಿರ್ಮಾಪಕ ಕರಣ್​ ಜೋಹರ್​​ ಹಾಗೂ ಏಕ್ತಾ ಕಪೂರ್​​​ ಅವರ ಜೊತೆಯಲ್ಲಿ ಕಂಗನಾ ಕೂಡ Read more…

ಅಭಿಮಾನಿಗಳ ಪ್ರೀತಿಗೆ ಮಾತು ಬರುತ್ತಿಲ್ಲ; ಭಾವುಕರಾದ ಶಿವಣ್ಣ; ‘ಅಪ್ಪು’ ಆಸೆಯಂತೆಯೇ ಜನರಿಗೆ ಊಟ ಬಡಿಸಿದ ’ದೊಡ್ಮನೆ ಕುಟುಂಬ’

ಬೆಂಗಳೂರು: ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ’ಅಪ್ಪು’ವಿನ ಆಸೆಯಂತೆಯೇ ಅಭಿಮಾನಿಗಳಿಗೆ, ಗಣ್ಯರಿಗೆ ದೊಡ್ಮನೆ ಕುಟುಂಬ ಸದಸ್ಯರು ಅನ್ನ ಸಂತರ್ಪಣೆ ಮಾಡಿದ್ದು, ಅಪ್ಪು ಫ್ಯಾನ್ಸ್ ಗೆ ಸ್ವತಃ ಪುನೀತ್ Read more…

‘ಲವ್ ಯೂ ರಚ್ಚು’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಶಂಕರ್ ಎಸ್ ರಾಜ್ ನಿರ್ದೇಶನದ ಅಜಯ್ ರಾವ್ ನಟನೆಯ ಬಹುನಿರೀಕ್ಷಿತ ‘ಲವ್ ಯೂ ರಚ್ಚು’ ಸಿನಿಮಾದ ವಿಡಿಯೋ ಹಾಡನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ Read more…

ಪುಟ್ಟ ಬಾಲಕನ ರಾಕ್ ಕ್ಲೈಂಬಿಂಗ್‌…! ಸ್ಪೂರ್ತಿದಾಯಕ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಸದಾ ಒಂದಿಲ್ಲೊಂದು ಸ್ಪೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಮತ್ತೊಂದು ಸ್ಪೂರ್ತಿದಾಯಕ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಏನಾದರೂ ಸಾಧನೆ ಮಾಡಬೇಕೆಂದಾದಲ್ಲಿ Read more…

ಟ್ರಾಫಿಕ್ ಕ್ಯಾಮರಾ ದಿಟ್ಟಿಸಿದ ಗಿಳಿ: ಕ್ಯೂಟ್ ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಸುಂದರವಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ಅಲ್ಲಿ ಹಸಿರು ಗಿಳಿಯು ಟ್ರಾಫಿಕ್ ಕ್ಯಾಮರಾವನ್ನು ದಿಟ್ಟಿಸುತ್ತಿರುವುದರ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಬ್ರೆಜಿಲ್‌ ಬೀದಿಯ ಟ್ರಾಫಿಕ್‌ನ ವಿಶಾಲವಾದ ನೋಟಕ್ಕಾಗಿ Read more…

ಪುನೀತ್ ದೂರವಾಗಿ 12 ದಿನ: ಅಪ್ಪು ನೆನೆದು ರಾಘಣ್ಣ ಭಾವನಾತ್ಮಕ ಪೋಸ್ಟ್

ನಿನ್ನ ಚಿಂತನೆಗಳಿಂದಾಗಿ ಎಂದಿಗೂ ನಮ್ಮ ಜೊತೆ ಇರುವೆ ಎಂದು ಸಹೋದರ ಪುನೀತ್ ರಾಜಕುಮಾರ್ ಅವರನ್ನು ನೆನೆದು ರಾಘವೇಂದ್ರ ರಾಜಕುಮಾರ್ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. ನಟ ಪವರ್ ಸ್ಟಾರ್ ಪುನೀತ್ Read more…

ಭಾವುಕರನ್ನಾಗಿಸುವಂತೆ ಮಾಡಿದ ತಂದೆ – ಮಗಳ ಅದ್ಭುತ ನೃತ್ಯ: ವಿಡಿಯೋ ವೈರಲ್

ನೃತ್ಯ ಮತ್ತು ಸಂಗೀತವಿಲ್ಲದೆ ಇತ್ತೀಚೆಗಿನ ಭಾರತೀಯ ವಿವಾಹವು ಅಪೂರ್ಣವಾಗಿರುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಮದುವೆಯ ಸೀಸನ್ ಸಮೀಪಿಸುತ್ತಿರುವಾಗ, ಭಾರತೀಯ ವಿವಾಹಗಳ ತಮಾಷೆಯ ಮತ್ತು ಹೃದಯಸ್ಪರ್ಶಿ ವಿಡಿಯೋಗಳು ಪ್ರತಿದಿನವೂ ವೈರಲ್ Read more…

ಮಾಲ್ಡೀವ್ಸ್ ಬೀಚ್ ನಲ್ಲಿ ಮಾಜಿ ವಿಶ್ವಸುಂದರಿ ಮಾನುಷಿ ಛಿಲ್ಲರ್ ಬೋಲ್ಡ್ ಲುಕ್….!

ಮಾಜಿ ವಿಶ್ವಸುಂದರಿ ಮಾನುಷಿ ಛಿಲ್ಲರ್ ತನ್ನ ರಜೆಯ ಮಜಾವನ್ನು ಮಾಲ್ಡೀವ್ಸ್ ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಕೆಂಪು ಈಜುಡುಗೆಯಲ್ಲಿ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಮಾಲ್ಡೀವ್ಸ್ ಕಡಲ ತೀರದಲ್ಲಿ ಬಿಕಿನಿ ಧರಿಸಿರುವ Read more…

ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ನಟಿ ಮಾಧುರಿ ದೀಕ್ಷಿತ್ ಪುತ್ರ ರಿಯಾನ್

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೆನೆ ಅವರ ಕಿರಿಯ ಪುತ್ರ ರಿಯಾನ್ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದಂದು (ನವೆಂಬರ್ 7 ) ತಮ್ಮ ತಲೆಗೂದಲನ್ನು ದಾನ Read more…

ಹೊಸ ದಾಖಲೆ ಬರೆದ ‘ಭೀಮ್ಲಾ ನಾಯಕ್’ ಚಿತ್ರದ ಈ ಹಾಡು

ಸಾಗರ್ ಕೆ ಚಂದ್ರ ನಿರ್ದೇಶನದ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ‘ಭೀಮ್ಲಾ ನಾಯಕ್’ ಚಿತ್ರದ ‘ಲಾಲಾ  ಭೀಮ್ಲಾ’ ಎಂಬ ಲಿರಿಕಲ್ ಸಾಂಗ್ ವೊಂದನ್ನು ನಿನ್ನೆ ಆದಿತ್ಯ Read more…

ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡ ಸಲ್ಲು ಭಾಯ್..​..!

ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಹೀರೋಗಳ ಜೊತೆ ಸೆಲ್ಫಿ ತೆಗೆದುಕೊಳ್ಳೋದು ಅಂದರೆ ಅದೊಂತರಾ ಕ್ರೇಜ್​ ಇದ್ದಂಗೆ. ಆದರೆ ಬಹಳಷ್ಟು ಸೆಲೆಬ್ರಿಟಿಗಳು ಇದಕ್ಕೆ ಕಿರಿಕಿರಿ ಮಾಡಿಕೊಳ್ಳುವುದು ಇದೆ. ಇಂತದ್ದೇ ಒಂದು ಅನುಭವ Read more…

2 ಮಿಲಿಯನ್ ವೀಕ್ಷಣೆ ಪಡೆದ ‘ಸೂಪರ್ ಮಚ್ಚಿ’ ಟೀಸರ್

ಪುಲಿ ವಾಸು ನಿರ್ದೇಶನದ ಕಲ್ಯಾಣ್ ದೇವ್ ನಟನೆಯ ‘ಸೂಪರ್ ಮಚ್ಚಿ’ ಎಂಬ ರೊಮ್ಯಾಂಟಿಕ್ ಎಂಟರ್ಟೈನರ್ ಚಿತ್ರದ ಟೀಸರ್ ಅನ್ನು ನವೆಂಬರ್ 4ರಂದು ಆದಿತ್ಯ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ Read more…

‘ಗುಡ್ ಲಕ್ ಸಖಿ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೀರ್ತಿ ಸುರೇಶ್ ಅಭಿನಯದ ‘ಗುಡ್ ಲಕ್ ಸಖಿ’ ಚಿತ್ರದ ವಿಡಿಯೋ ಹಾಡೊಂದನ್ನು ಮ್ಯಾಂಗೋ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಬ್ಯಾಡ್ Read more…

BIG NEWS: ಪದ್ಮಶ್ರೀ ಕೇವಲ ಗೌರವ, ಆದರೆ ಅಪ್ಪು ಯಾವತ್ತಿಗೂ ಅಮರಶ್ರೀ ಎಂದ ಶಿವಣ್ಣ

ಬೆಂಗಳೂರು: ದಿ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಗೌರವದ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, ಪದ್ಮಶ್ರೀ ಕೇವಲ ಗೌರವ, ಅಪ್ಪು ಯಾವತ್ತಿಗೂ ಅಮರಶ್ರೀ. ಅಪ್ಪು Read more…

BREAKING: ಅಪ್ಪು 11 ನೇ ದಿನದ ಕಾರ್ಯದ ವೇಳೆ ಶಿವಣ್ಣ ಮಹತ್ವದ ಮಾಹಿತಿ

ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಮಾಧಿ ಸ್ಥಳದಲ್ಲಿ 11 ನೇ ದಿನದ ಕಾರ್ಯ ನೆರವೇರಿಸಲಾಗಿದೆ. ಪೂಜೆ ನೆರವೇರಿಸಿದ ನಂತರ ಮಾತನಾಡಿದ ಶಿವರಾಜಕುಮಾರ್ ಅವರು, Read more…

ಮತ್ತೊಂದು ಉಲ್ಲಾಸದ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಅವರು ಸದಾ ವಿಭಿನ್ನ ಅಥವಾ ಮೋಜಿನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇದೀಗ Read more…

ಮೊಕದ್ದಮೆ ಹೂಡಲು ಕಾರಣವಾಯ್ತು ‘ಬೇಬಿ ಶಾರ್ಕ್’ ಮಕ್ಕಳ ಹಾಡು

ಇಂಗ್ಲೀಷ್ ಭಾಷೆಯಲ್ಲಿರುವ ಬೇಬಿ ಶಾರ್ಕ್ ಮಕ್ಕಳ ಹಾಡನ್ನು ಬಹುಶಃ ನೀವು ಕೇಳಿರಬಹುದು. ಈ ಮಕ್ಕಳ ಹಾಡು 9 ಬಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳೊಂದಿಗೆ ಸಾರ್ವಕಾಲಿಕ ಹೆಚ್ಚು ವೀಕ್ಷಿಸಿದ ಯೂಟ್ಯೂಬ್ ವಿಡಿಯೋವಾಗಿದೆ.‌ Read more…

ಹಬ್ಬದ ಸಂಭ್ರಮದ ವೇಳೆ ತಾಯಿ ಜೊತೆ ಹೃತಿಕ್‌ ರೋಷನ್‌ ಸಖತ್‌ ಸ್ಟೆಪ್ಸ್

ಬಾಲಿವುಡ್ ನಟ ಹೃತಿಕ್ ರೋಷನ್ ಕುಟುಂಬ ಬಹಳ ಸಂಭ್ರಮ-ಸಡಗರದಿಂದ ದೀಪಾವಳಿ ಹಬ್ಬ ಆಚರಿಸಿದೆ. ಹೃತಿಕ್ ರೋಷನ್ ಹಾಗೂ ಅವರ ತಾಯಿ ಪಿಂಕಿ ರೋಷನ್ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ Read more…

ಬಾಯಲ್ಲಿ ನೀರೂರಿಸುವ ಖಾದ್ಯಗಳ ಫೋಟೋ ಪೋಸ್ಟ್ ಮಾಡಿದ ನಟಿ ಸೋನಮ್ ಕಪೂರ್..!

ಬಾಲಿವುಡ್ ನಟಿ ಸೋನಂ ಕಪೂರ್ ಆಹಾರ ಪ್ರಿಯೆ.. ಕೇವಲ ತಿನ್ನೋದಷ್ಟೇ ಅಲ್ಲ, ತಮ್ಮ ಕೈಯಾರೆ ಖಾದ್ಯಗಳನ್ನು ಸಹ ಇವರು ತಯಾರಿಸುತ್ತಾರೆ. ದೀಪಾವಳಿ ಹಬ್ಬದ ವಾರವಂತೂ ಬಾಯಲ್ಲಿ ನಿರೂರಿಸುವ ಬಗೆಬಗೆಯ Read more…

ಪುನೀತ್ ಗೆ ಪದ್ಮಶ್ರೀ, ಡಾ.ರಾಜ್ ಕುಮಾರ್ ಗೆ ಭಾರತ ರತ್ನ ಗೌರವಕ್ಕೆ ಮನವಿ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆ ಕನ್ನಡ ನಾಡಿನ ಜನರನ್ನು ಆಘಾತಕ್ಕೀಡು ಮಾಡಿದ್ದು, ಪುನೀತ್ ಸಮಾಧಿ ಬಳಿ ಸಾಗರೋಪಾದಿಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಪುನೀತ್ ಯಾವುದೇ ಪ್ರಚಾರವಿಲ್ಲದೇ Read more…

ಅಮೆರಿಕಾದಲ್ಲಿ ಬೆಳಕಿನ ಹಬ್ಬ ಆಚರಿಸಿದ ಪ್ರಿಯಾಂಕಾ ಚೋಪ್ರಾ – ನಿಕ್ ಜೋನಾಸ್ ದಂಪತಿ

ದೇಶದಾದ್ಯಂತ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಇದ್ರಿಂದ ಬಾಲಿವುಡ್ ಸೆಲೆಬ್ರೆಟಿಗಳು ಕೂಡ ಹೊರತಾಗಿಲ್ಲ. ಈ ವರ್ಷದ ದೀಪಾವಳಿಯು ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರಿಗೆ Read more…

ಜಿಮ್ ನಲ್ಲಿ ವರ್ಕೌಟ್ ವೇಳೆ ಖ್ಯಾತ ನಟ ಜೂನಿಯರ್ NTR ಗೆ ಬೆರಳು ಮೂಳೆ ಮುರಿತ, ಮನೆಯಲ್ಲಿ ವಿಶ್ರಾಂತಿ

ಹೈದರಾಬಾದ್: ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಕೈ ಬೆರಳಿನ ಮೂಳೆ ಮುರಿದುಕೊಂಡು ಖ್ಯಾತ ನಟ ಜೂನಿಯರ್ ಎನ್ಟಿಆರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಳೆದ ವಾರ ಜೂನಿಯರ್ ಎನ್ಟಿಆರ್ Read more…

10 ಮಿಲಿಯನ್ ವೀಕ್ಷಣೆ ಪಡೆದ ‘ಆರ್ ಆರ್ ಆರ್’ ಚಿತ್ರದ ಗ್ಲಿಂಪ್ಸ್ ವಿಡಿಯೋ

ರಾಜಮೌಳಿ ನಿರ್ದೇಶನದ ಜೂ.ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘RRR’ ಚಿತ್ರದ ಗ್ಲಿಂಪ್ಸ್ ವಿಡಿಯೋವೊಂದನ್ನು ಇತ್ತೀಚೆಗೆ ಟಿ ಸಿರೀಸ್ ಹಾಗೂ ಡಿವಿವಿ ಎಂಟರ್ಟೇನ್ಮೆಂಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ Read more…

‘ಪುನೀತ್ ನಮನ’ ಕಾರ್ಯಕ್ರಮಕ್ಕೆ ಚಂದಾ ವಸೂಲಿ ಆರೋಪ; ಸ್ಪಷ್ಟನೆ ನೀಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್

ಬೆಂಗಳೂರು; ನವೆಂಬರ್ 16ರಂದು ನಡೆಯಲಿರುವ ಪುನೀತ್ ನಮನ ಕಾರ್ಯಕ್ರಮಕ್ಕೆ ಚಂದಾ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಫಿಲ್ಮ್ ಚೇಂಬರ್ ವಿರುದ್ಧ ನಿರ್ಮಾಪಕ ಜೆ.ಜೆ. ಶ್ರೀನಿವಾಸ್ Read more…

ಮಾಲ್ಡೀವ್ಸ್ ನಲ್ಲಿ ಪ್ರಿಯಕರನೊಂದಿಗೆ ಅಲನ್ನಾ ಪಾಂಡೆ…! ಅಭಿಮಾನಿಗಳೊಂದಿಗೆ ಫೋಟೋ ಹಂಚಿಕೊಂಡ ನಟಿ

ಇಂಟರ್ನೆಟ್ ಸೆಲೆಬ್ರೆಟಿ ಅಲನ್ನಾ ಪಾಂಡೆ ಮತ್ತು ಅವರ ಬಾಯ್‌ಫ್ರೆಂಡ್ ಐವರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಂಚಿಕೊಂಡ ಅಲನ್ನಾ, ತಮ್ಮಿಬ್ಬರ ಅದ್ಭುತ ಚಿತ್ರಗಳನ್ನು ಶೇರ್‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...