alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಗೂ ಮುನ್ನವೇ ದಾಖಲೆ ಬರೆಯುತ್ತಿದೆ ಬಾಹುಬಲಿ

ಬಹು ನಿರೀಕ್ಷಿತ ಚಿತ್ರ ಬಾಹುಬಲಿ-2 ತೆರೆಗೆ ಬರಲು ಇನ್ನೂ ಒಂದು ತಿಂಗಳು ಬಾಕಿ ಇದೆ. ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆಗೆ ಇನ್ನೊಂದು ತಿಂಗಳಲ್ಲಿ ಉತ್ತರ ಸಿಗಲಿದೆ. Read more…

ಕಪಿಲ್ ಶರ್ಮಾ ಮೇಲೆ ಈಗ ಏರ್ ಇಂಡಿಯಾ ಕಣ್ಣು

ಹಾಸ್ಯ ನಟ ಕಪಿಲ್ ಶರ್ಮಾಗೆ ಬ್ಯಾಡ್ ಟೈಂ ಶುರುವಾಗಿದೆ. ‘ದಿ ಕಪಿಲ್ ಶರ್ಮಾ ಶೋ’ ಬಂದ್ ಆಗುವ ಹಂತದಲ್ಲಿದೆ. ಸಹ ಕಲಾವಿದರಾರ ಸುನಿಲ್ ಗ್ರೋವರ್ ಹಾಗೂ ಅಲಿ ಅಸ್ಗರ್ Read more…

ಮಗಳ ಜೊತೆ ಸುಷ್ಮಿತಾ ಸೇನ್ ಜಾಲಿ ಜಾಲಿ….

ನಟಿ ಸುಷ್ಮಿತಾ ಸೇನ್ 41 ರ ಹರೆಯದಲ್ಲೂ ಫಿಟ್ & ಫೈನ್ ಆಗಿದ್ದಾರೆ. ಅವರ ಬಳುಕುವ ಮೈಮಾಟದ ಹಿಂದಿನ ಸೀಕ್ರೆಟ್ ಏನು ಗೊತ್ತಾ? ಡಾನ್ಸ್. ಹೌದು ಸುಷ್ಮಿತಾಗೆ ಡಾನ್ಸ್ Read more…

ಇಲ್ಲಿದೆ ಯಶ್ ‘ಕೆ.ಜಿ.ಎಫ್’ ಕುರಿತ ಮತ್ತೊಂದು ಮಾಹಿತಿ

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಕೆ.ಜಿ.ಎಫ್.’ ಚಿತ್ರದ ಚಿತ್ರೀಕರಣ ಕೋಲಾರ ಜಿಲ್ಲೆಯ ಕೆ.ಜಿ.ಎಫ್. ಸಮೀಪದಲ್ಲಿ ನಿರ್ಮಿಸಿರುವ ಅದ್ಧೂರಿ ಸೆಟ್ ನಲ್ಲಿ ನಡೆದಿದೆ. ಕನ್ನಡದ ದುಬಾರಿ Read more…

ಇಬ್ಬರ ಜಗಳದಲ್ಲಿ ಬಂದ್ ಆಗ್ತಿದೆ ಶೋ..?

ಹಾಸ್ಯನಟ ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ನಡುವಿನ ಕಿತ್ತಾಟ ಮುಂದುವರೆದಿದೆ. ಸುನಿಲ್ ಗ್ರೋವರ್ ಗೆ ಈಗಾಗಲೇ ಚಂದನ್ ಪ್ರಭಾಕರ್ ಹಾಗೂ ಅಲಿ ಅಸ್ಗರ್ ಬೆಂಬಲ ನೀಡಿ ಕಪಿಲ್ Read more…

ಮನೆಗೆ ಬಂದ ರಾಣಿ ನೋಡಿ ಆಶ್ಚರ್ಯಗೊಂಡ ಬಚ್ಚನ್ ಕುಟುಂಬ

ಬಾಲಿವುಡ್ ನಟಿ ರಾಣಿ ಮುಖರ್ಜಿ ಹಾಗೂ ಅಭಿಷೇಕ್ ಬಚ್ಚನ್ ನಡುವಿನ ಪ್ರೀತಿ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ‘ಬಂಟಿ ಔರ್ ಬಬ್ಲಿ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ ನಂತ್ರ ಪ್ರೀತಿಗೆ ಬಿದ್ದ Read more…

ದೀಪಿಕಾ ಫೋಟೋ ನೋಡಿ ದಂಗಾಗಿದೆ ಬಾಲಿವುಡ್!

ರಣಬೀರ್ ಕಪೂರ್ ತಾಯಿ, ನಟಿ ನೀತು ಕಪೂರ್ ಜೊತೆಗಿರುವ ದೀಪಿಕಾ ಪಡುಕೋಣೆಯ ಫೋಟೋ ಒಂದು ವೈರಲ್ ಆಗಿದೆ. ಇಬ್ಬರೂ ನಗುನಗುತ್ತ ಮಾತನಾಡ್ತಾ ಇರೋ ಫೋಟೋ ಇದು. ವಿಶೇಷ ಅಂದ್ರೆ Read more…

ಶ್ರೀಲಂಕಾ ಪ್ರವಾಸ ರದ್ದುಗೊಳಿಸಿದ ರಜನಿಕಾಂತ್

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಶ್ರೀಲಂಕಾ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ರಜನಿಕಾಂತ್ ಮುಂದಿನ ತಿಂಗಳು ಶ್ರೀಲಂಕಾಕ್ಕೆ ತೆರಳಬೇಕಿತ್ತು. ತಮಿಳು ಪರ ಸಂಘಟನೆಗಳ ವಿರೋಧದಿಂದಾಗಿ ರಜನಿಕಾಂತ್ ಪ್ರವಾಸ ರದ್ದುಗೊಳಿಸಿದ್ದಾರೆನ್ನಲಾಗಿದೆ. ವಿಸಿಕೆ ಮತ್ತು Read more…

ಖ್ಯಾತ ನಟಿಗೆ ನಿರ್ಮಾಪಕನಿಂದ ಲೈಂಗಿಕ ಕಿರುಕುಳ

ಮುಂಬೈ : ಖ್ಯಾತ ನಟಿ ಶಿಲ್ಪಾ ಶಿಂಧೆಗೆ ನಿರ್ಮಾಪಕ ಲೈಂಗಿಕ ಕಿರುಕುಳ ನೀಡಿದ್ದು, ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ. ‘ಭಾಬಿಜೀ ಘರ್ ಪರ್ ಹೈ’ ಟಿ.ವಿ. ಶೋನಲ್ಲಿ ಮುಂದುವರೆಯಲು Read more…

ಹೊಸ ಅವತಾರದಲ್ಲಿ ಬರಲಿದ್ದಾರೆ ಪ್ರಿಯಾಮಣಿ

ಖ್ಯಾತ ನಟಿ ಪ್ರಿಯಾಮಣಿ ಹತ್ತಾರು ಬಗೆಯ ಸವಾಲಿನ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಮತ್ತೊಂದು ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಹೌದು ರಾಜಕಾರಣದ ಕುರಿತಾದ ಥ್ರಿಲ್ಲರ್ ಒಂದ್ರಲ್ಲಿ ಪ್ರಿಯಾಮಣಿ Read more…

ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾಳೆ ಕನ್ನಡದ ಚೆಲುವೆ….

ಸ್ಯಾಂಡಲ್ವುಡ್ ತಾರೆ ಕೃತಿ ಕರಬಂದ ಬಾಲಿವುಡ್ ಗೆ ಹಾರಿದ್ದು ಗೊತ್ತೇ ಇದೆ. ಕನ್ನಡದ ಈ ಕ್ಯೂಟ್ ನಟಿ ಸದ್ಯ ಹಿಂದಿ ಚಿತ್ರರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾಳೆ. 2016ರಲ್ಲಿ ಹಾರರ್ ಥ್ರಿಲ್ಲರ್ Read more…

ಕಂಗನಾ 30 ನೇ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್

ಬಾಲಿವುಡ್ ನ ಬಿಂದಾಸ್ ಬೆಡಗಿ ಕಂಗನಾ ರನಾವತ್ ತಮ್ಮ 30ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ‘ರಾಣಿ ಲಕ್ಷ್ಮೀಬಾಯಿ’ ಬದುಕು ಆಧಾರಿತ ‘ಮಣಿಕರ್ಣಿಕಾ’ ಚಿತ್ರದಲ್ಲಿ ಕಂಗನಾ ನಟಿಸಲಿದ್ದು, ಶೂಟಿಂಗ್ ಆರಂಭಕ್ಕೂ ಮುನ್ನ Read more…

ಲಾಸ್ ಎಂಜಲೀಸ್ ನಲ್ಲಿ ಕನ್ನಡದ ‘ಉರ್ವಿ’ ಸದ್ದು

ಕನ್ನಡದ ಮತ್ತೊಂದು ಪ್ರಯೋಗಾತ್ಮಕ ಚಿತ್ರ ‘ಉರ್ವಿ’ ಈಗಾಗ್ಲೇ ಪ್ರೇಕ್ಷಕರಿಗೆ ಇಷ್ಟವಾಗಿದೆ. ಯಶಸ್ವಿ ಪ್ರದರ್ಶನ ಕಾಣ್ತಾ ಇದೆ. ಹೆಣ್ಣಿನ ನರಕಸದೃಶ ಬದುಕನ್ನು ಯಥಾವತ್ತಾಗಿ ಬಿಚ್ಚಿಡುವ ‘ಉರ್ವಿ’ ಚಿತ್ರಕ್ಕೆ ಮತ್ತೊಂದು ಗರಿ Read more…

ಬಾಹುಬಲಿ-2 ದಾಖಲೆ ಮುರಿದ ರಜನಿಕಾಂತ್ ಚಿತ್ರ

ಬಾಹುಬಲಿ-2 ಮತ್ತು ರಜನಿಕಾಂತ್ ಅಭಿನಯದ 2.0 ಚಿತ್ರ ಬಿಡುಗಡೆಗೂ ಮುನ್ನವೆ ಫೈಟಿಂಗ್ ಶುರುಮಾಡಿವೆ. ಎರಡೂ ಚಿತ್ರಗಳ ಮಧ್ಯೆ ಭಾರೀ ಪೈಪೋಟಿ ಶುರುವಾಗಿದೆ. ಎರಡೂ ಚಿತ್ರಗಳು ಬಿಡುಗಡೆಗೂ ಮೊದಲೇ ಸಾಕಷ್ಟು Read more…

ಮಧ್ಯರಾತ್ರಿಯೇ ‘ರಾಜಕುಮಾರ’ ನ ಮೊದಲ ಶೋ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಬಳ್ಳಾರಿಯ ಶಿವಗಂಗಾ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನ ಮಧ್ಯರಾತ್ರಿ 12.30 ಕ್ಕೆ ಆರಂಭವಾಗಿದೆ. ನಿನ್ನೆ Read more…

ಈ ಚಿತ್ರ ನೋಡಲು ಥಿಯೇಟರ್ ಗೆ ಬಂದಿದ್ದು ಒಬ್ಬ ವ್ಯಕ್ತಿ !

ಟಾಪ್ ನಲ್ಲಿರುವ ನಿರ್ದೇಶಕರು ಮಾಡಿದ ಚಿತ್ರ ಕೂಡ ಫ್ಲಾಪ್ ಆಗೋದುಂಟು. ಇದಕ್ಕೆ ‘ಮಶಿನ್’ ಚಿತ್ರ ಉತ್ತಮ ಉದಾಹರಣೆ. ಬಾಲಿವುಡ್ ನಲ್ಲಿ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಅಬ್ಬಾಸ್- ಮಸ್ತಾನ್ Read more…

‘ಸೈರಾಟ್’ ನಟಿಗೆ ಅಭಿಮಾನಿಯ ಕಾಟ

ಮರಾಠಿ ಸಿನಿಮಾ ‘ಸೈರಾಟ್’ ಹಾಗೂ ಕನ್ನಡದ ‘ಮನಸು ಮಲ್ಲಿಗೆ’ ಚಿತ್ರದ ನಾಯಕಿ ರಿಂಕು ರಾಜ್ ಗುರು ಅವರೊಂದಿಗೆ  ಕಿಡಿಗೇಡಿ ಅಭಿಮಾನಿಯೊಬ್ಬ ಅನುಚಿತವಾಗಿ ವರ್ತಿಸಿದ್ದಾನೆ. ಥಾಣೆಯ ದತ್ತಾತ್ರೇಯ ಘರಾತ್ ಎಂಬ Read more…

ಕಪಿಲ್-ಸುನೀಲ್ ಗಲಾಟೆ ಕುರಿತು ಸಿದ್ದು ಹೇಳಿದ್ದೇನು..?

‘ದಿ ಕಪಿಲ್ ಶರ್ಮಾ ಶೋ’ ಮೂಲಕ ದೇಶದ ಮನೆ ಮಾತಾಗಿದ್ದ ಕಪಿಲ್ ಶರ್ಮಾ ತಮ್ಮ ದುರಂಹಕಾರದ ವರ್ತನೆಯ ಕಾರಣಕ್ಕಾಗಿ ಈಗ ಪಶ್ಚಾತಾಪಪಡುವಂತಾಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಿಂದ ಬರುವಾಗ ಏರ್ Read more…

ಬಾಲಿವುಡ್ ನ ರಾಮ್-ಲೀಲಾ ದೂರ ದೂರ !

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅಭಿಮಾನಿಗಳಿಗೆ ಇದು ಬೇಸರದ ಸುದ್ದಿ. ಬಾಲಿವುಡ್ ನ ಬಾಜಿರಾವ್ ಹಾಗೂ ಮಸ್ತಾನಿ ಈಗ ಬೇರೆ ಬೇರೆಯಾಗಿದ್ದಾರಂತೆ. ದೀಪಿಕಾ ಹಾಗೂ ರಣವೀರ್ ಲವ್ Read more…

ಮತ್ತೊಂದು ದಾಖಲೆ ಮಾಡಿದೆ ‘ಬಾಹುಬಲಿ 2’

ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿ ಅಭಿನಯದ ಬಾಹುಬಲಿ ಸೀಕ್ವಲ್ ಗಾಗಿ ಸಿನಿಪ್ರಿಯರೆಲ್ಲ ಕಾತರದಿಂದಿದ್ದಾರೆ. ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ-2’ ಚಿತ್ರ, ಬಿಡುಗಡೆಗೂ ಮುನ್ನವೇ ಸಾಲು ಸಾಲು ದಾಖಲೆಗಳನ್ನು ಮಾಡ್ತಾ Read more…

‘ರಾಜಕುಮಾರ’ನ ಆಗಮನಕ್ಕೆ ಕೌಂಟ್ ಡೌನ್ ಶುರು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ರಾಜಕುಮಾರ’ ನಾಳೆ ರಿಲೀಸ್ ಆಗಲಿದ್ದು, ಈಗಾಗಲೇ ಅಭಿಮಾನಿಗಳು ಚಿತ್ರಮಂದಿರಗಳತ್ತ ಮುಖ ಮಾಡಿದ್ದಾರೆ. ರಾಜ್ಯದ್ಯಾಂತ ‘ರಾಜಕುಮಾರ’ ಬಿಡುಗಡೆಯಾಗಲಿರುವ ಚಿತ್ರ Read more…

ಮತ್ತೆ ಒಂದಾದ ಹಳೆ ಜೋಡಿ

ಬಾಲಿವುಡ್ ನ ಮಾಜಿ ಪ್ರೇಮಿಗಳು ಮತ್ತೆ ಒಂದಾಗ್ತಿದ್ದಾರೆ. ತೆರೆ ಮೇಲೆ ಸುಲ್ತಾನ್ ಸಲ್ಮಾನ್ ಹಾಗೂ ಕತ್ರಿನಾ ಕೈಫ್ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ನಾವು ಹೇಳ್ತಾ ಇಲ್ಲ. ಖುದ್ದು ಸಲ್ಮಾನ್ ಖಾನ್ Read more…

ಬಯಲಾಯ್ತು ಕಪಿಲ್ ಶರ್ಮಾನ ದುಂಡಾವರ್ತನೆ

‘ದಿ ಕಪಿಲ್ ಶರ್ಮಾ ಶೋ’ ಖ್ಯಾತಿಯ ಕಪಿಲ್ ಶರ್ಮಾ ಹಾಗೂ ಶೋ ನ ಸಹ ಕಲಾವಿದ ಸುನೀಲ್ ಗ್ರೋವರ್ ನಡುವಿನ ಜಟಾಪಟಿ ಮುಂದುವರೆದಿದೆ. ಕಪಿಲ್ ವಿರುದ್ದ ಮುನಿಸಿಕೊಂಡಿರುವ ಸುನೀಲ್ Read more…

ಮನೋಜ್ ಬಾಜ್ಪೇಯಿ ಮುಂದೆ ಕಣ್ಣೀರಿಟ್ಟ ಕಪಿಲ್

ಹಾಸ್ಯ ಕಲಾವಿದರಾದ  ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ಗಲಾಟೆ ಮುಂದುವರೆದಿದೆ. ಸುನಿಲ್ ಜೊತೆ ಚಂದನ್ ಪ್ರಭಾಕರ್ ಮತ್ತು ಅಲಿ ಅಸ್ಗರ್ ಕೂಡ ಶೋ ಬಿಟ್ಟು ಹೋಗುವ ಬೆದರಿಕೆ Read more…

ಶಾರುಖ್ ಮನೆಯಲ್ಲಿ ಓಡಾಡ್ತಿದ್ಯಂತೆ ಸುಂದರ ದೆವ್ವ!

ಮುಂಬೈನಲ್ಲಿರೋ ನಟ ಶಾರುಖ್ ಖಾನ್ ನಿವಾಸ ಮನ್ನತ್ ನಲ್ಲಿ ದೆವ್ವದ ಕಾಟ ಶುರುವಾಗಿದೆಯಂತೆ. ಹೊತ್ತಲ್ಲದ ಹೊತ್ತಿನಲ್ಲಿ ಓಡಾಡೋ ದೆವ್ವವನ್ನು ನೆನೆದು ಸಾಮಾನ್ಯವಾಗಿ ಎಲ್ಲರೂ ಭಯಪಡ್ತಾರೆ. ಆದ್ರೆ ಶಾರುಖ್ ಮಾತ್ರ Read more…

ಹ್ಯಾಝೆಲ್ ಜೊತೆ ಹೆಜ್ಜೆ ಹಾಕಲಿದ್ದಾರೆ ಯುವಿ

ಟಿವಿಯ ಡಾನ್ಸ್ ರಿಯಾಲಿಟಿ ‘ಶೋ ನಚ್ ಬಲಿಯೇ 8’ ಸದ್ಯದಲ್ಲಿಯೇ ಶುರುವಾಗಲಿದೆ. ಈ ಶೋನಲ್ಲಿ ಯಾವೆಲ್ಲ ಜೋಡಿ ಪಾಲ್ಗೊಳ್ತಾರೆಂಬ ಕುತೂಹಲ ಪ್ರೇಕ್ಷಕರಲ್ಲಿದೆ. ಈಗಾಗಲೇ ಶೋನಲ್ಲಿ ಪಾಲ್ಗೊಳ್ಳಲಿರುವ ಕೆಲ ಜೋಡಿಗಳ Read more…

ಅಮೂಲ್ಯ ಮದುವೆಗೆ ಡೇಟ್ ಫಿಕ್ಸ್

‘ಚೆಲುವಿನ ಚಿತ್ತಾರ’ದ ಮೂಲಕ ಮನೆಮಾತಾದ ನಟಿ ಅಮೂಲ್ಯ ಹಾಗೂ ಜಗದೀಶ್ ಅವರ ಮದುವೆಗೆ ಡೇಟ್ ಫಿಕ್ಸ್ ಆಗಿದೆ. ಮಾರ್ಚ್ 6 ರಂದು ನಿಶ್ಚಿತಾರ್ಥ ನಡೆದಿತ್ತು. ಗೋಲ್ಡನ್ ಸ್ಟಾರ್ ಗಣೇಶ್, Read more…

ಸನ್ನಿ ಲಿಯೋನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ

ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಅಭಿನಯದ ಯಾವುದೇ ಚಿತ್ರ ಸದ್ಯ ಬಂದಿಲ್ಲ. ಇದು ಸನ್ನಿ ಲಿಯೋನ್ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಈ ಹಿಂದೆ ಸನ್ನಿ, ಲೀಡ್ ರೋಲ್ ನಲ್ಲಿ Read more…

ಕಪಿಲ್ ಶರ್ಮಾ ಕ್ಷಮೆಗೆ ಸುನಿಲ್ ತಿರುಗೇಟು

ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ನಡುವಿನ ಗಲಾಟೆ ಮುಂದುವರೆದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲ ಬಾರಿ ಸುನಿಲ್ ಗ್ರೋವರ್ ಟ್ವೀಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮನ್ನು ನೀವು Read more…

ಮಚ್ಚೆ ತೆಗೆಸಿದ್ರಾ ರಜನಿಕಾಂತ್ ಅಳಿಯ ಧನುಷ್ ?

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ, ನಟ ಧನುಷ್ ತಮ್ಮ ಪುತ್ರನೆಂದು ಮಧುರೈ ಮೇಲೂರಿನ ಕದಿರೇಶನ್ ಮತ್ತು ಮೀನಾಕ್ಷಿ ದಂಪತಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...