alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣು ಮಿಟುಕಿಸದೆ ಪತಿಯನ್ನೇ ದಿಟ್ಟಿಸಿದ್ದಾರೆ ಅನುಷ್ಕಾ…!

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಪತಿ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನೇ ದಿಟ್ಟಿಸಿ ನೋಡುತ್ತಿರುವ ಚಿತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾವ್ಯಾತ್ಮಕ ವಿಶ್ಲೇಷಣೆಗಳ ಮಹಾಪೂರವೇ ಹರಿದು Read more…

ದುನಿಯಾ ವಿಜಯ್ ಗೆ ಇಂದು ಸಿಗುತ್ತಾ ಬೇಲ್…?

ಜಿಮ್ ಟ್ರೈನರ್ ಮಾರುತಿ ಗೌಡ ಎಂಬವರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಕಾರಾಗೃಹ ಪಾಲಾಗಿರುವ ನಟ ದುನಿಯಾ ವಿಜಯ್ ಅವರಿಗೆ ಇಂದು ಜಾಮೀನು ಸಿಗಲಿದೆಯಾ Read more…

ರಜನಿಕಾಂತ್‌ಗೆ ಲಕ್ನೋದಲ್ಲಿ ಮುತ್ತಿಗೆ ಹಾಕಿದ ಅಭಿಮಾನಿಗಳು

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಮುಂಬರುವ ಚಿತ್ರ ‘ಪೆಟ್ಟಾ’ದ ಚಿತ್ರೀಕರಣ ಬಿರುಸಾಗಿ ಸಾಗಿದೆ. ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಕಳೆದ ಕೆಲ ವಾರಗಳಿಂದ ಉತ್ತರಪ್ರದೇಶದ ಲಕ್ನೋದಲ್ಲಿ ತಮ್ಮ ಚಿತ್ರತಂಡದೊಂದಿಗೆ ಬೀಡುಬಿಟ್ಟಿದ್ದಾರೆ. ಅಲ್ಲಿ Read more…

ದುಬೈನಲ್ಲಿ ಧೋನಿ ಜೊತೆ ಸಂಜಯ್ ದತ್ ಪತ್ನಿ

ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರ್ತಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಫೈನಲ್ ಪ್ರವೇಶ ಮಾಡಿದೆ. ಕೂಲ್ ಕ್ಯಾಪ್ಟನ್ ಎಂದೇ ಪ್ರಸಿದ್ಧಿ ಪಡೆದಿದ್ದ Read more…

ಪತ್ನಿ ಕಾಜೋಲ್ ನಂಬರ್ ನೀಡಿದ್ದ ಅಜಯ್ 2ನೇ ಟ್ವಿಟ್ ನಲ್ಲೇನಿದೆ ಗೊತ್ತಾ?

ಬಾಲಿವುಡ್  ನಟ ಅಜಯ್ ದೇವಗನ್ ಇಂದು ಚರ್ಚೆಗೆ ಕಾರಣವಾಗಿದ್ದರು. ಅವ್ರು ಇಂದು ಮಾಡಿದ ಟ್ವಿಟ್ ಒಂದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಅಜಯ್ ಪತ್ನಿ ಕಾಜೋಲ್ ಫೋನ್ ನಂಬರ್ ಟ್ವಿಟ್ Read more…

ಬಿಡುಗಡೆಯಾಯ್ತು `ಥಗ್ಸ್ ಆಫ್ ಹಿಂದೂಸ್ತಾನ್’ ಮೊದಲ ಪೋಸ್ಟರ್

ವರ್ಷಾಂತ್ಯದಲ್ಲಿ ಬರ್ತಿರುವ ಬಹು ನಿರೀಕ್ಷಿತ ಚಿತ್ರಗಳಲ್ಲಿ ಥಗ್ಸ್ ಆಫ್ ಹಿಂದೂಸ್ತಾನ್ ಕೂಡ ಒಂದು. ಅಮೀರ್ ಖಾನ್, ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್ ಅಭಿನಯದ ಈ ಚಿತ್ರ ವೀಕ್ಷಣೆಗೆ ಅಭಿಮಾನಿಗಳು Read more…

ಸಹೋದರ ಅರ್ಜುನ್ ಕಪೂರ್ ಜೊತೆ ಜಾಹ್ನವಿಯ ಮೊದಲ ಪ್ರಾಜೆಕ್ಟ್

ಕಾಫಿ ವಿಥ್ ಕರಣ್ ಸರಣಿ ಮತ್ತೆ ಶುರುವಾಗ್ತಿದೆ. ಕರಣ್ ಜೋಹರ್ ಈ ಶೋಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ಅನೇಕ ವಿಶೇಷ ಕಲಾವಿದರು ಕಾರ್ಯಕ್ರಮಕ್ಕೆ ಬರಲಿದ್ದಾರಂತೆ. ಈ Read more…

ಚಿತ್ರೀಕರಣದ ವೇಳೆ ನಟಿ ಮೇಲೆ ನಡೆದಿತ್ತು ಲೈಂಗಿಕ ಶೋಷಣೆ

ಬಾಲಿವುಡ್ ನಟಿ ತನುಶ್ರೀ ದತ್ತಾ ಬೋಲ್ಡ್ ದೃಶ್ಯಗಳಿಗೆ ಹೆಸರುವಾಸಿ. 2005ರಲ್ಲಿ ಆಶಿಕ್ ಬನಾಯಾ ಆಪನೇ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗಿದ್ದ ನಟಿ, ನಂತ್ರ ಅನೇಕ ನಿಕಟ ದೃಶ್ಯಗಳಲ್ಲಿ Read more…

ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಸಿಕ್ಕಿಬಿದ್ದ ಖ್ಯಾತ ನಟ

ಕುಡಿದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಖ್ಯಾತ ನಟನೊಬ್ಬ ಆಟೋರಿಕ್ಷಾ ಒಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಪರಾರಿಯಾಗುವ ಯತ್ನ ನಡೆಸಿದ ವೇಳೆ ಹಿಡಿದ ಸಾರ್ವಜನಿಕರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಭಾನುವಾರ Read more…

ಸ್ಫೋಟಕ ಮಾಹಿತಿ ಬಿಚ್ಚಿಟ್ಳು ಸೆಕ್ಸ್ ರಾಕೆಟ್ ನಲ್ಲಿ ಸಿಕ್ಕಿಬಿದ್ದ ನಟಿ

ಪವನ್ ಸಿಂಗ್ ಹಿರೋಯಿನ್ ದಿಯಾ ಸಿಂಗ್ ಹೈಪ್ರೊಫೈಲ್ ಸೆಕ್ಸ್ ರಾಕೆಟ್ ನಲ್ಲಿ ಸಿಕ್ಕಿಬಿದ್ದು ಸುದ್ದಿಯಾಗಿದ್ದಳು. ಹೈದ್ರಾಬಾದ್ ಪೊಲೀಸರು ಇದೇ ವರ್ಷ ಜುಲೈನಲ್ಲಿ ತೆಲಂಗಾಣದ ಫೈವ್ ಸ್ಟಾರ್ ಹೊಟೇಲ್ ಒಂದರ Read more…

ಪತಿಯಿಂದಲೇ ಪಬ್ಲಿಕ್ ಆಯ್ತು ನಟಿ ಕಾಜೋಲ್ ಫೋನ್ ನಂಬರ್…!

ಬಾಲಿವುಡ್ ನಟ-ನಿರ್ಮಾಪಕ‌ ಅಜಯ್ ದೇವಗನ್ ಮಾಡಿರುವ‌ ಒಂದು ಎಡವಟ್ಟು ಇದೀಗ, ಸಾಮಾಜಿಕ ‌ಜಾಲತಾಣದಲ್ಲಿ‌ ಭಾರಿ‌ ಚರ್ಚೆಗೆ ಕಾರಣವಾಗಿದೆ. ಅಜಯ್ ಅವರು ತಮ್ಮ‌ ಟ್ವೀಟರ್ ಖಾತೆಯಲ್ಲಿ‌,‌ ಪತ್ನಿ ಕಾಜೋಲ್ ಅವರ‌ Read more…

ರೆಡ್ ಔಟ್​ಫಿಟ್​ನಲ್ಲಿ ಮಿಂಚು ಹರಿಸುತ್ತಿರುವ ಸಚಿನ್ ಪುತ್ರಿ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗ್ತಿದ್ದಾರೆ. ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ಎಂಗೇಜ್​ಮೆಂಟ್​ಗಾಗಿ Read more…

ಬಿಕಿನಿ ಅವತಾರದಲ್ಲಿ ನಾಗಿನ್ ಬೆಡಗಿ

ಏಕ್ತಾ ಕಪೂರ್ ಪ್ರಸಿದ್ಧ ಟಿವಿ ಶೋ ನಾಗಿನ್ -3, ಟಿ ಆರ್ ಪಿ ವಿಚಾರದಲ್ಲಿ ಮುಂದಿದೆ. ಈ ಧಾರಾವಾಹಿಯಲ್ಲಿ ಮಹಿರ್ ನ ಮಲತಾಯಿ ಪಾತ್ರದಲ್ಲಿ ನಟಿಸುತ್ತಿರುವ ಪವಿತ್ರಾ ಪುನಿಯಾಳನ್ನು Read more…

ಬೆತ್ತಲೆ ಚಿತ್ರ ಲೀಕ್ ಆದ ವಿಷ್ಯವನ್ನು ತಾಯಿ ಹೇಳಿದ್ರಂತೆ ಈ ನಟಿಗೆ

ಚಿತ್ರೋದ್ಯಮ ಜಗತ್ತಿನ ಪ್ರತಿಭಾನ್ವಿತ ನಟಿಯರ ಪಟ್ಟಿಯಲ್ಲಿ ರಾಧಿಕಾ ಆಪ್ಟೆ ಹೆಸರಿದೆ. ರಾಧಿಕಾ ಎಲ್ಲ ರೀತಿಯ ಪಾತ್ರಗಳನ್ನು ಮಾಡಬಲ್ಲೆ ಎಂಬುದನ್ನು ತೋರಿಸಿದ್ದಾಳೆ. ಸಮಾಜದ ವಿಭಿನ್ನ ವಿಚಾರಗಳ ಬಗ್ಗೆ ತನ್ನ ಅಭಿಪ್ರಾಯ Read more…

ನಟಿ ಅನುಷ್ಕಾ ನೋಡಿ ಕಣ್ಣೀರಿಟ್ಟ ಅಭಿಮಾನಿ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ವರುಣ್ ಧವನ್ ಅಭಿನಯದ ಸೂಯಿ ಧಾಗಾ ಚಿತ್ರ ಸೆಪ್ಟೆಂಬರ್ 28ರಂದು ತೆರೆಗೆ ಬರ್ತಿದೆ. ಚಿತ್ರದ ಪ್ರಚಾರದಲ್ಲಿ ಕಲಾವಿದರು ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ನಟಿ Read more…

ಅಮೀರ್, ಕತ್ರಿನಾ ಅಭಿಮಾನಿಗಳಿಗೆ ಗುಡ್ ನ್ಯೂಸ್

ಬಾಲಿವುಡ್ ನಟ ಅಮೀರ್ ಖಾನ್, ಕತ್ರಿನಾ ಕೈಫ್, ಅಮಿತಾಬ್ ಬಚ್ಚನ್ ಅಭಿನಯದ ಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಟ್ರೇಲರ್ ವಿಡಿಯೋ ಸೆಪ್ಟೆಂಬರ್ 27ರಂದು ಬಿಡುಗಡೆಯಾಗಲಿದೆಯಂತೆ. ಕತ್ರಿನಾ ಕೈಫ್ Read more…

ಲೇಕ್ ಕೊಮಾದಲ್ಲಿ ಪ್ರಿಯಾಂಕ ಧರಿಸಿದ್ದ ಡ್ರೆಸ್ ಬೆಲೆ ಕೇಳಿದ್ರೆ ದಂಗಾಗ್ತೀರಾ

ಪ್ರಿಯಾಂಕ ಚೋಪ್ರಾ ಕೂಲೆಸ್ಟ್ ಹಾಗೂ ಸ್ಟೈಲಿಶ್ ನಟಿಯರಲ್ಲಿ ಒಬ್ಬಳು. ದೇಸಿ ಗರ್ಲ್ ಪ್ರಿಯಾಂಕ ತೊಟ್ಟ ಬಟ್ಟೆ, ಮಾಡಿದ ಸ್ಟೈಲ್ ಫಾಷನ್ ಜಗತ್ತನ್ನು ಸೆಳೆಯುತ್ತದೆ. ಪ್ರಿಯಾಂಕ ಬ್ಯುಸಿ ಶೆಡ್ಯೂಲ್ ನಲ್ಲಿಯೂ Read more…

ಬೇಬಿ ಡಾಲ್ ಸನ್ನಿ ಲಿಯೋನ್ ಗೆ ಬಂದಿತ್ತಂತೆ ಈ ಆಫರ್

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಗೆ ವಿಶ್ವದಾದ್ಯಂತ ಪ್ರಸಿದ್ಧಿಯಾಗಿರುವ ಗೇಮ್ ಆಫ್ ಥ್ರೋನ್ಸ್ ಗೆ ಆಫರ್ ಬಂದಿತ್ತಂತೆ. ಆದ್ರೆ ಸನ್ನಿ ಈ ಪಾತ್ರದಲ್ಲಿ ನಟಿಸಲು ನಿರಾಕರಿಸಿದ್ದಳಂತೆ. ಅದಕ್ಕೆ Read more…

ನಟ ದರ್ಶನ್ ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ: ಕೈಗೆ ಚುಚ್ಚಿಕೊಂಡಿದ್ದ ಬಳೆ ತುಂಡು ಹೊರ ತೆಗೆದ ವೈದ್ಯರು

ಮೈಸೂರು: ಕಾರು ಅಪಘಾತದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಲಗೈ ಮೂಳೆ ಮುರಿದಿದ್ದು, ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೈಸೂರಿನ ಹೊರವಲಯದ ಹಿನ​ಕಲ್ ರಿಂಗ್ Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತದ ಕುರಿತು ದಾಖಲಾಗಿಲ್ಲ ಯಾವುದೇ ದೂರು

ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಗಿನ ಜಾವ ಮೈಸೂರಿನ ಹಿನಕಲ್ ಬಳಿ ಅಪಘಾತಕ್ಕೀಡಾಗಿದ್ದು, ಗಾಯಗೊಂಡಿರುವವರನ್ನು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೀಡಾದ Read more…

ಬ್ರೇಕಿಂಗ್ ನ್ಯೂಸ್: ಮೈಸೂರು ಬಳಿ ನಟ ದರ್ಶನ್ ಕಾರು ಅಪಘಾತ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಮೈಸೂರು ಬಳಿ ಅಪಘಾತಕ್ಕೀಡಾಗಿದ್ದು, ಈ ಅಪಘಾತದಲ್ಲಿ ನಟ ದರ್ಶನ್ ಅವರ ಕೈ ಮುರಿತಕ್ಕೊಳಗಾಗಿದೆ ಎಂದು ತಿಳಿದು ಬಂದಿದೆ. ಮೈಸೂರಿನ ಹಿನಕಲ್ ಬಳಿ Read more…

ದುನಿಯಾ ವಿಜಿಯ ದಾದಾಗಿರಿಗೆ ಬೆಚ್ಚಿ ಬಿದ್ದಿದೆ ಕನ್ನಡ ಚಿತ್ರರಂಗ

ಜಿಮ್ ಟ್ರೈನರ್ ಮಾರುತಿ ಗೌಡ ಎಂಬವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 8ನೇ Read more…

ಒಂದೇ ಸಿನಿಮಾಗಳಲ್ಲಿ ನಟಿಸಿದ್ದರೂ ಒಟ್ಟಿಗೆ ಕಾಣಿಸಿಕೊಂಡಿಲ್ಲ ಈ ನಟಿಯರು

‘ಅಂಬಿ ನಿಂಗೆ ವಯಸ್ಸಾಯ್ತೊ’ ಸಿನಿಮಾದಲ್ಲಿ ನಟಿಸಿರುವ ಶೃತಿ ಹರಿಹರನ್ ಸಿನಿಮಾ ಬಗ್ಗೆ ಮಾತನಾಡಿದ್ದು, ಸುಹಾಸಿನಿ ಅವರೊಂದಿಗೆ ನಾಲ್ಕನೇ ಸಿನಿಮಾ ಮಾಡುತ್ತಿದ್ದರೂ ಇದುವರೆಗೆ ಒಟ್ಟಿಗೆ ಕಾಣಿಸಿಕೊಳ್ಳಲು ಆಗಿಲ್ಲ ಎಂದಿದ್ದಾರೆ. ಸಿನಿಮಾ Read more…

ನಟಿ ದೇಹದ ಈ ಅಂಗವನ್ನೇ ಗುರಾಯಿಸಿ ನೋಡ್ತಿದ್ರು….

ನಟಿ ಕರಿಷ್ಮಾ ಶರ್ಮಾಳಿಗೆ ಧರ್ಮಶಾಲಾ ಪ್ರವಾಸ ದುಃಸ್ವಪ್ನವಾಗಿದೆ. ಕರಿಷ್ಮಾ ಕೆಲಸದ ಮಧ್ಯೆಯೇ ಬಿಡುವು ಮಾಡಿಕೊಂಡು ಧರ್ಮಶಾಲಾ ಪ್ರವಾಸಕ್ಕೆ ತೆರಳಿದ್ದಳು. ಆದ್ರೆ ನಿಗದಿಗಿಂತ ಮೊದಲೇ ಪ್ರವಾಸದಿಂದ ವಾಪಸ್ ಆಗಿದ್ದಾಳೆ. ಇದಕ್ಕೆ Read more…

ಕಪ್ಪು ಗೌನ್ ನಲ್ಲಿ ಮಿಂಚುತ್ತಿದ್ದಾಳೆ ಬಾಲಿವುಡ್ ಬೆಡಗಿ

ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್, ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಳೆ. ಜಾಹ್ನವಿ ಇಟಲಿಯಲ್ಲಿರುವ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಿಶ್ಚಿತಾರ್ಥ Read more…

ನಿಖಿಲ್ ಗಾಗಿ ಸ್ಯಾಂಡಲ್ ವುಡ್ ಗೆ ಬಂದ್ರು ಬಾಲಿವುಡ್ ನಟಿ

ನಿಖಿಲ್ ಕುಮಾರಸ್ವಾಮಿ-ರಚಿತಾ ರಾಮ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರ ಚಿತ್ರೀಕರಣದ ಸಂದರ್ಭದಲ್ಲೇ ಭಾರೀ ಸದ್ದು ಮಾಡುತ್ತಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಇಮ್ಮಡಿಗೊಳಿಸುತ್ತಿದೆ. ಈ ನಡುವೆ ಬಾಲಿವುಡ್ ನ `ಮೈನೆ ಪ್ಯಾರ್ Read more…

ರಜನಿ ಚಿತ್ರದಲ್ಲಿ ನಟಿಸಬೇಕಿತ್ತು ಈ ಹಾಲಿವುಡ್ ನಟ

ಅವರು ಮೊದಲೇ ರಜನಿ ಅಭಿನಯದ ಶಂಕರ್ ನಿರ್ದೇಶನದ ರೋಬೋ2.0 ಸಿನಿಮಾಗೆ ಓಕೆ ಅಂದುಬಿಟ್ಟಿದ್ದರೆ ಅಕ್ಷಯ್ ಈ ಸಿನಿಮಾದಲ್ಲಿ ನಟಿಸುತ್ತಿರಲಿಲ್ಲ. ಅವರು ಎಸ್ ಅನ್ನದ ಕಾರಣಕ್ಕೆ ಅಕ್ಷಯ್ ಕುಮಾರ್ ಸೌತ್ Read more…

ಕಣ್ಸನ್ನೆ ಬೆಡಗಿಯ ಮತ್ತೊಂದು ಹಾಡು ಹೇಗಿದೆ ಗೊತ್ತಾ…?

ಕಣ್ಸನ್ನೆಯಲ್ಲಿ ಯುವಕರಿಗೆ ಕ್ರಷ್ ಆದ ಬೆಡಗಿ ನಿಮಗೆ ನೆನಪಿರಬೇಕಲ್ವೇ. ಅದೇ ಮಲಯಾಳಂ ಚಿತ್ರರಂಗದ ತುಂಟ ಕಣ್ಣುಗಳ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್. ಮಾಣಿಕ್ಯ ಮಲರಾಯ್ ಪೂವೆ ಹಾಡಿನ ಮೂಲಕ Read more…

ಖ್ಯಾತ ಚಿತ್ರ ನಿರ್ದೇಶಕಿ ಕಲ್ಪನಾ ಲಾಜ್ಮಿ ಇನ್ನಿಲ್ಲ

ಮುಂಬೈ: ಖ್ಯಾತ ಚಿತ್ರ ನಿರ್ದೇಶಕಿ ಕಲ್ಪನಾ ಲಾಜ್ಮಿ ಇಹಲೋಕ ತ್ಯಜಿಸಿದ್ದಾರೆ. 61 ವರ್ಷದ ಲಾಜ್ಮಿ ಮೂತ್ರ ಪಿಂಡದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಭಾನುವಾರ ನಸುಕಿನಲ್ಲಿ ಅಸುನೀಗಿದರು ಎಂದು ಅವರ Read more…

ಸ್ತನ ಕ್ಯಾನ್ಸರ್ ನಿಂದ ಬಳಲ್ತಿದ್ದಾಳೆ ಈ ನಟನ ಪತ್ನಿ

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ತಾಹಿರಾ ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯವನ್ನು ಹೇಳಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ತಮ್ಮ ರೋಗದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...