alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತ್ ಶಾ ಹೆಗಲಿಗೆ ಸಿ.ಎಂ. ಆಯ್ಕೆ ಹೊಣೆ

ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಪ್ರಚಂಡ ಜಯದೊಂದಿಗೆ, ಸರ್ಕಾರ ರಚನೆಗೆ ಮುಂದಾಗಿರುವ ಬಿ.ಜೆ.ಪಿ. ಸಂಸದೀಯ ಮಂಡಳಿ ಸಭೆ ದೆಹಲಿಯಲ್ಲಿ ನಡೆದಿದ್ದು, ಮುಖ್ಯಮಂತ್ರಿ ಆಯ್ಕೆ ಜವಾಬ್ದಾರಿಯನ್ನು ಪಕ್ಷದ Read more…

ಎಸ್ಪಿ ಸೋಲಿಗೆ ಅಖಿಲೇಶ್ ರನ್ನು ದೂರಬೇಡಿ: ಮುಲಾಯಂ

ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಹೀನಾಯ ಸೋಲಿಗೆ ತಮ್ಮ ಪುತ್ರ ಅಖಿಲೇಶ್ ಯಾದವ್ ಹೊಣೆಗಾರನಲ್ಲ ಅಂತಾ ಮುಲಾಯಂ ಸಿಂಗ್  ಯಾದವ್ ಹೇಳಿದ್ದಾರೆ. ಇದು ಪಕ್ಷದ ಸೋಲು ಅಂತಾ Read more…

ಮನೋಹರ್ ಪರಿಕ್ಕರ್ ಮತ್ತೆ ಗೋವಾ ಸಿ.ಎಂ.?

ಪಣಜಿ: ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಮತ್ತೆ ಗೋವಾ ಮುಖ್ಯಮಂತ್ರಿಯಾಗಲಿದ್ದಾರೆ. ಗೋವಾದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಕಾರಣ, ಬಿ.ಜೆ.ಪಿ., ಸರ್ಕಾರ Read more…

ಪಂಚರಾಜ್ಯಗಳ ಚುನಾವಣಾ ಫಲಿತಾಂಶ : ಅಂತಿಮ ಬಲಾಬಲ

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಉತ್ತರ ಪ್ರದೇಶ ಹಾಗೂ ಉತ್ತರಕಾಂಡ್ ನಲ್ಲಿ ಬಿಜೆಪಿ ಅಧಿಕಾರ ಗದ್ದುಗೆಗೇರಿದ್ದರೆ, ಪಂಜಾಬ್ ನಲ್ಲಿ ಮತದಾರರು ಕಾಂಗ್ರೆಸ್ ‘ಕೈ’ ಹಿಡಿದಿದ್ದಾರೆ. ಗೋವಾ, Read more…

ನವಜೋತ್ ಸಿಧುಗೆ ಭರ್ಜರಿ ಗೆಲುವು

ಪಂಜಾಬ್ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದೆ. ಅಮೃತಸರ್ ಪೂರ್ವ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಭರ್ಜರಿ ಗೆಲುವು ಕಂಡಿದ್ದಾರೆ. ಸಿಧು ಬಿ.ಜೆ.ಪಿ. Read more…

‘ಬೇರೆ ಬಟನ್ ಒತ್ತಿದ್ರೂ BJP ಗೆ ವೋಟ್ ಬೀಳ್ತಿತ್ತು’

ಲಖ್ನೋ: ಮತಯಂತ್ರದಲ್ಲಿನ ದೋಷದಿಂದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿ.ಜೆ.ಪಿ. ಭರ್ಜರಿ ಜಯಗಳಿಸಿದೆ ಎಂದು ಬಿ.ಎಸ್.ಪಿ. ನಾಯಕಿ ಮಾಯಾವತಿ ಹೇಳಿದ್ದಾರೆ. ಯಾವುದೇ ಬಟನ್ ಒತ್ತಿದ್ರೂ ಬಿ.ಜೆ.ಪಿ.ಗೆ ವೋಟ್ ಬೀಳ್ತಿತ್ತು. ಬಿ.ಎಸ್.ಪಿ.ಗೆ Read more…

ಉಕ್ಕಿನ ಮಹಿಳೆ ಗಳಿಸಿದ ಮತಗಳೆಷ್ಟು ಗೊತ್ತಾ..?

ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಒಕ್ರಾಂ ಇಬೋಬಿ ಸಿಂಗ್ ಅವರ ವಿರುದ್ದ ಸ್ಪರ್ಧಿಸಿದ್ದ ಉಕ್ಕಿನ ಮಹಿಳೆ ಖ್ಯಾತಿಯ ಇರೋಮ್ ಶರ್ಮಿಳಾ ಕೇವಲ 90 ಮತಗಳನ್ನು ಗಳಿಸಿದ್ದು, Read more…

ಹುಟ್ಟು ಹಬ್ಬದಂದೇ ಸಿಕ್ತು ಭರ್ಜರಿ ಗಿಫ್ಟ್

ಇಂದು ಹೊರ ಬಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಹುತೇಕ ಕಡೆ ಕಾಂಗ್ರೆಸ್ ಮುಖಭಂಗಕ್ಕೊಳಗಾದರೂ ಪಂಜಾಬ್ ನಲ್ಲಿ ಅಧಿಕಾರ ಪಡೆಯುವ ಮೂಲಕ ಕೊಂಚ ಸಮಾಧಾನಪಟ್ಟುಕೊಂಡಿದೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ Read more…

UP ಸಿಎಂ ರೇಸ್ ನಲ್ಲಿದ್ದಾರೆ ಐವರು

ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಜಯಗಳಿಸುವ ಮೂಲಕ ಅಧಿಕಾರದ ಗದ್ದುಗೆಗೇರಲು ಸಜ್ಜಾಗಿದೆ. 15 ವರ್ಷಗಳ ಬಳಿಕ ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿ Read more…

ರಾತ್ರೋರಾತ್ರಿ ತೆರವಾಗಿತ್ತು ರಾಹುಲ್ ಕಟೌಟ್..!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆಂಬ ವಿಶ್ವಾಸದಲ್ಲಿದ್ದ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿಕೂಟಕ್ಕೆ ಭಾರೀ ಮುಖಭಂಗವಾಗಿದೆ. ಉತ್ತರ ಪ್ರದೇಶದ ಮತದಾರರು ಬಿಜೆಪಿಗೆ ನಿರೀಕ್ಷೆಗೂ ಮೀರಿ ಬೆಂಬಲ Read more…

ಜಾತಿ ಲೆಕ್ಕಾಚಾರ ಅರಿತ ಬಿ.ಜೆ.ಪಿ.ಗೆ ಗೆಲುವಿನ ಹಾರ

ಲಖ್ನೋ: ಉತ್ತರ ಪ್ರದೇಶದಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕಿತ್ತು ಎಂದು ಪಕ್ಷದ ನಾಯಕರು ಮತ್ತು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಉಮಾ ಭಾರತಿ ಹೇಳಿದ್ದರು. ಅವರು ಹೇಳುವ ಹೊತ್ತಿಗಾಗಲೇ Read more…

ಉಕ್ಕಿನ ಮಹಿಳೆಗೆ ಒಲಿಯದ ಮತದಾರ

ಮಣಿಪುರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ. ಇದೇ ಮೊದಲ ಬಾರಿಗೆ 16 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಕಾಂಗ್ರೆಸ್ 12 ಸ್ಥಾನಗಳಲ್ಲಿ, ಇತರರು 7 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಉಕ್ಕಿನ Read more…

ಮತ್ತೊಮ್ಮೆ ಸ್ಥಿರ ಸರ್ಕಾರ ಸ್ಥಾಪಿಸಿದ UP ಮತದಾರರು

ಲಖ್ನೋ: ದೇಶದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೇರುವುದು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿದೆ. ಉತ್ತರ ಪ್ರದೇಶದಲ್ಲಿ ಈ ಬಾರಿಯೂ ಮತದಾರರು ಸ್ಥಿರ ಸರ್ಕಾರದತ್ತ ಒಲವು ತೋರಿದ್ದಾರೆ. Read more…

ಈಗ ಕರ್ನಾಟಕದತ್ತ ಮೋದಿ, ಶಾ ಚಿತ್ತ

ಬೆಂಗಳೂರು : ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ ಎಂದೇ ಪರಿಗಣಿಸಲಾಗಿದ್ದ, ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿ.ಜೆ.ಪಿ. ಯಶಸ್ಸು ಗಳಿಸಿದೆ. ಉತ್ತರ ಪ್ರದೇಶ, ಉತ್ತರಾಖಂಡ್ ನಲ್ಲಿ ಪೂರ್ಣ ಬಹುಮತದತ್ತ ಬಿ.ಜೆ.ಪಿ. ಹೆಜ್ಜೆ Read more…

ಪರಿಕ್ಕರ್ ಗೆ ಸಿಕ್ಕ ಯಶಸ್ಸು ಪರ್ಸೇಕರ್ ಗೆ ಸಿಗಲಿಲ್ಲ

ಗೋವಾ: ಚಿಕ್ಕ ರಾಜ್ಯವಾದರೂ ರಾಜಕೀಯ ಅನಿಶ್ಚಿತತೆಯಿಂದ 5 ವರ್ಷಗಳಲ್ಲಿ 5 ಮುಖ್ಯಮಂತ್ರಿಗಳನ್ನು ಕಂಡಿದ್ದ ಗೋವಾ ರಾಜ್ಯದಲ್ಲಿ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಸೋಲು ಕಂಡಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಬಿ.ಜೆ.ಪಿ.ಯನ್ನು ಅಧಿಕಾರಕ್ಕೆ Read more…

ಹೇಗಿತ್ತು ಗೊತ್ತಾ ಮೋದಿ, ಶಾ ಕಾರ್ಯತಂತ್ರ..?

ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮತದಾರರ ನಾಡಿ ಮಿಡಿತ ಅರಿಯುವಲ್ಲಿ ಯಶಸ್ವಿಯಾಗಿದ್ದರು. ವಿಧಾನಸಭೆ ಚುನಾವಣೆಯ Read more…

ಅಚ್ಚರಿಯ ಫಲಿತಾಂಶ: ಗೋವಾ ಸಿಎಂಗೆ ಸೋಲು

ಗೋವಾದಲ್ಲೂ ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದೆ. ಆದ್ರೆ ಆರಂಭಿಕ ಟ್ರೆಂಡ್ ನಲ್ಲಿ ಬಿಜೆಪಿ ಹಿನ್ನಡೆಯಲ್ಲಿದೆ. ಒಟ್ಟು 40 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ Read more…

ಕಾಂಗ್ರೆಸ್ ಪಾಲಿಗೊಲಿಯಿತು ಪ್ರಥಮ ಗೆಲುವು

ಪಂಚರಾಜ್ಯಗಳಿಗೆ ನಡೆದ ಚುನಾವಣೆಯ ಮೊದಲ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್ ನ ದಯಾನಂದ್ ಸೋಪ್ಟೆ ಗೋವಾದ ಮಂಡ್ರೇಮ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ತಮ್ಮ ಪ್ರತಿ ಸ್ಪರ್ಧಿ ಬಿಜೆಪಿಯ ಲಕ್ಷ್ಮೀಕಾಂತ್ ಪರ್ಸೆಕರ್ ರನ್ನು ಪರಾಭವಗೊಳಿಸಿದ್ದಾರೆ. ಮುಖ್ಯಮಂತ್ರಿ ಲಕ್ಷ್ಮಿಕಾಂತ್ Read more…

ಭರ್ಜರಿ ಮುನ್ನಡೆಯೊಂದಿಗೆ ‘ಉತ್ತರಾಧಿಕಾರದತ್ತ’ ಬಿ.ಜೆ.ಪಿ.

ನವದೆಹಲಿ : ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಬಿ.ಜೆ.ಪಿ. ಮುನ್ನಡೆ ಕಾಯ್ದುಕೊಂಡಿದ್ದು, ಅಧಿಕಾರದ ಗದ್ದುಗೆಯತ್ತ ಸಾಗಿದೆ. 403 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಬಿ.ಜೆ.ಪಿ. ಬಿರುಗಾಳಿ ಎದ್ದಿದ್ದು, ಬರೋಬ್ಬರಿ 200 Read more…

ಉತ್ತರಾಖಂಡ್ ನಲ್ಲಿ ಗೆಲುವಿನತ್ತ ಬಿಜೆಪಿ ನಾಗಾಲೋಟ

ಉತ್ತರಾಖಂಡ್ ನಲ್ಲಿ ಜಯಭೇರಿ ಬಾರಿಸುವತ್ತ ಬಿಜೆಪಿ ಹೆಜ್ಜೆ ಇಟ್ಟಿದೆ. ಒಟ್ಟು 70 ಕ್ಷೇತ್ರಗಳ ಪೈಕಿ ಈಗಾಗ್ಲೇ 41 ಕ್ಷೇತ್ರಗಳಲ್ಲಿ ಕಮಲ ಪಕ್ಷ ಮುನ್ನಡೆಯಲ್ಲಿದೆ. ಕಾಂಗ್ರೆಸ್ 12 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, Read more…

ಉತ್ತರ ಪ್ರದೇಶ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದವರು

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಹಲವು ಪ್ರಮುಖರು ಆರಂಭಿಕ ಹಂತದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದು, ನೋಯ್ಡಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರ ಪುತ್ರ ಪಂಕಜ್ Read more…

ನಿಜವಾಗುತ್ತಾ ಚುನಾವಣೋತ್ತರ ಸಮೀಕ್ಷೆ..?

ಪಂಚ ರಾಜ್ಯಗಳ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಪ್ರಾಥಮಿಕ ಸುತ್ತಿನ ಮುನ್ನಡೆಯನ್ನು ಗಮನಿಸಿದರೆ ಚುನಾವಣೋತ್ತರ ಸಮೀಕ್ಷೆ ಸತ್ಯವಾಗಬಹುದೆಂಬ ಸಾಧ್ಯತೆ ಗೋಚರಿಸುತ್ತಿದೆ. ಆದರೆ ಇನ್ನೂ ಹಲವು ಸುತ್ತಿನ Read more…

ಫಲಿತಾಂಶಕ್ಕೂ ಮುನ್ನವೇ ಸಿದ್ದವಾಗಿದೆ ಲಡ್ಡು

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಮೊದಲ ಸುತ್ತಿನಲ್ಲಿ ಅಂಚೆ ಮತ ಪತ್ರಗಳ ಎಣಿಕೆ ನಡೆದಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಈ ಮಧ್ಯೆ Read more…

ದೇವರ ಮೊರೆ ಹೋದ ಅಭ್ಯರ್ಥಿಗಳು

ಲಖ್ನೋ: ಸುದೀರ್ಘ 7 ಹಂತಗಳಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರಲ್ಲಿ ನಡುಕ ಆರಂಭವಾಗಿದೆ. ಗೆಲುವಿಗೆ ಪ್ರಾರ್ಥಿಸಿ ಅಭ್ಯರ್ಥಿಗಳು Read more…

ಪಂಚರಾಜ್ಯ ಚುನಾವಣೆಯ ಹಿನ್ನೋಟ….

ಮಿನಿ ಮಹಾ ಸಮರವೆಂದೇ ಕರೆಯಲ್ಪಟ್ಟ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಕೆಲ ಹೊತ್ತಿನಲ್ಲೇ ಹೊರ ಬೀಳಲಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಹಾಗೂ ಉತ್ತರಕಾಂಡ್ ವಿಧಾನಸಭೆಗೆ ನಡೆದಿರುವ ಈ Read more…

ಮಧ್ಯಾಹ್ನದೊಳಗೆ ಸೋಲು, ಗೆಲುವಿನ ಲೆಕ್ಕಾಚಾರಕ್ಕೆ ತೆರೆ

ನವದೆಹಲಿ: ಪಂಚರಾಜ್ಯಗಳ ಚುನಾವಣೆ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಈಗಾಗಲೇ ಮತ ಎಣಿಕೆ ಆರಂಭವಾಗತೊಡಗಿದ್ದು, ಮಧ್ಯಾಹ್ನದೊಳಗೆ ಸೋಲು- ಗೆಲುವಿನ ಲೆಕ್ಕಾಚಾರಗಳಿಗೆ ತೆರೆ ಬೀಳಲಿದೆ. ದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರ Read more…

ಎಲ್ಲರ ಚಿತ್ತ ಪಂಚರಾಜ್ಯ ಚುನಾವಣಾ ಫಲಿತಾಂಶದತ್ತ

ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಖಂಡ್ ಮತ್ತು ಮಣಿಪುರ ವಿಧಾನಸಭೆಗೆ ನಡೆದ ಚುನಾವಣಾ ಫಲಿತಾಂಶ ನಾಳೆ ಹೊರ ಬೀಳಲಿದೆ. ಮಿನಿ ಮಹಾ ಸಮರವೆಂದೇ ಪರಿಗಣಿಸಲಾಗಿರುವ ಈ ಚುನಾವಣಾ ಫಲಿತಾಂಶ Read more…

ಪಂಚರಾಜ್ಯಗಳ ಫಲಿತಾಂಶಕ್ಕೂ ಸೋನಿಯಾ ಅಲಭ್ಯ

ನಾಳೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗ್ತಾ ಇದೆ. ಆದ್ರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಾಳೆ ಭಾರತದಲ್ಲಿ ಇರುವುದು ಅನುಮಾನ. ಆರೋಗ್ಯ ತಪಾಸಣೆಗಾಗಿ ಕಾಂಗ್ರೆಸ್ ಅಧಿನಾಯಕಿ ವಿದೇಶಕ್ಕೆ ತೆರಳಿದ್ದಾರೆ. Read more…

ಫಲಿತಾಂಶಕ್ಕೂ ಮೊದಲೇ ಟೈ ಅಪ್ ಗೆ ಟವೆಲ್ ಹಾಕಿದ ಅಖಿಲೇಶ್

ಲಖ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಬಿ.ಜೆ.ಪಿ. ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ, ಸರಳ ಬಹುಮತ ಗಳಿಸುವ ಸಾಧ್ಯತೆ ಕಡಿಮೆ ಇದೆ. ಸಿ ವೋಟರ್ Read more…

ಅತಂತ್ರವಾಗುತ್ತಾ ಗೋವಾ, ಉತ್ತರಾಖಂಡ್ ಅಸೆಂಬ್ಲಿ..?

ನವದೆಹಲಿ: ಮಿನಿ ಮಹಾಸಮರವೆಂದೇ ಹೇಳಲಾಗುತ್ತಿದ್ದ 5 ರಾಜ್ಯಗಳ ಚುನಾವಣೆ ಫಲಿತಾಂಶ ಮಾರ್ಚ್ 11 ರಂದು ಪ್ರಕಟವಾಗಲಿದ್ದು, ಇದಕ್ಕಿಂತ ಮೊದಲು ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ. ಸಮೀಕ್ಷೆಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...