alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲಿರುವ ತುಳಸಿ ಗಿಡ ಒಣಗಿದ್ರೆ ಏನರ್ಥ ಗೊತ್ತಾ?

ಹಿಂದೂ ಧರ್ಮದಲ್ಲಿ ತುಳಸಿಗೆ ದೇವರ ಸ್ಥಾನ ನೀಡಲಾಗಿದೆ. ವಿಷ್ಣುವಿನ ಪತ್ನಿ ತುಳಸಿಯೆಂದು ಪೂಜೆ ಮಾಡಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡ ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದ್ರಿಂದ ಮನೆಯ ವಾತಾವರಣ ಪವಿತ್ರವಾಗಿರುತ್ತದೆ. Read more…

ಮೊದಲ ದಿನವೇ ಅಮೀರ್ ಚಿತ್ರಕ್ಕೆ ಹಣದ ಮಳೆ

ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ವಿಮರ್ಶೆ ಸಿಗ್ತಿದೆ. ಆದ್ರೆ ಬಾಕ್ಸ್ ಆಫೀಸ್ ನಲ್ಲಿ ಮಾತ್ರ ಚಿತ್ರದ ಗಳಿಕೆ ದಾಖಲೆ Read more…

ಗುಡ್ ನ್ಯೂಸ್: ಸತತ 19 ನೇ ದಿನವೂ ಇಳಿಕೆ ಕಂಡ ಪೆಟ್ರೋಲ್ ಬೆಲೆ

ವಾಹನ ಸವಾರರಿಗೆ ದೀಪಾವಳಿ ಹಬ್ಬದ ಮರು ದಿನವೂ ಸಿಹಿ ಸುದ್ದಿ ಸಿಕ್ಕಿದೆ. ಕಳೆದ 18 ದಿನಗಳಿಂದ ನಿರಂತರವಾಗಿ ಇಳಿಕೆ ಕಾಣುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆ ಇಂದೂ ಸಹ ಇಳಿಮುಖವಾಗಿದೆ. ರಾಷ್ಟ್ರ Read more…

ಸುಪ್ರೀಂ ಆದೇಶದ ಮಧ್ಯೆಯೇ ಸಿಡಿದ ಪಟಾಕಿ: ಮತ್ತಷ್ಟು ಹದಗೆಟ್ಟ ದೆಹಲಿ

ದೆಹಲಿ ಜನರ ಬದುಕು ಮತ್ತಷ್ಟು ದುಸ್ತರವಾಗಿದೆ. ದೆಹಲಿ ವಾತಾವರಣ ಇನ್ನಷ್ಟು ವಿಷವಾಗಿದೆ. ಉಸಿರಾಡುವುದೂ ಕಷ್ಟವಾಗಿದೆ. ದೀಪಾವಳಿಗೂ ಮೊದಲು ಪಟಾಕಿ ಸಿಡಿಸಲು ಆಸಕ್ತಿ ತೋರದ ದೆಹಲಿ ಜನರು ಬುಧವಾರ ವರಸೆ Read more…

ನಿಶ್ಚಿತ ಠೇವಣಿ ಇಟ್ಟ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ

ದೀಪಾವಳಿ ಹಬ್ಬದ ವೇಳೆ ಎಚ್‌.ಡಿ.ಎಫ್‌.ಸಿ. ಬ್ಯಾಂಕ್ ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ರಿಸ್ಕ್ ಇಲ್ಲದ ಹೂಡಿಕೆಯನ್ನು ಬಯಸುವವರಿಗಾಗಿ ಇರುವ ಎಫ್‌.ಡಿ. ಅಥವಾ ನಿಶ್ಚಿತ ಠೇವಣಿಯ ಬಡ್ಡಿ ದರವನ್ನು Read more…

ಮಕ್ಕಳಂತೆ ಸುರ್ ಸುರ್ ಬತ್ತಿ ಹಚ್ಚಿ ಹಬ್ಬ ಆಚರಿಸಿದ ಬಿಗ್ ಬಿ

ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಸೆಲೆಬ್ರಿಟಿಗಳಿಂದ ಹಿಡಿದು ಶ್ರೀಸಾಮಾನ್ಯರವರೆಗೆ ಎಲ್ಲರೂ ಹಬ್ಬದ ಖುಷಿಯಲ್ಲಿ ಮಿಂದೇಳುತ್ತಿದ್ದಾರೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ನಟ Read more…

3 ವರ್ಷದ ಬಾಲೆಯ ಬಾಯಲ್ಲಿ ಪಟಾಕಿಯಿಟ್ಟು ಬೆಂಕಿ ಹಚ್ಚಿದ…!

ಹುಡುಗನೊಬ್ಬನ ಕುಚೇಷ್ಟೆಗೆ ಎಳೆಯ ಬಾಲಕಿಯೊಬ್ಬಳು ತುತ್ತಾಗಿದ್ದಾಳೆ. ಬಾಲಕಿಯ ಬಾಯಲ್ಲಿ ಪಟಾಕಿ ಇಟ್ಟು ಬೆಂಕಿ ಹಚ್ಚಿದ ಪರಿಣಾಮ ಆಕೆಯೀಗ ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಆಕೆಯ ಪಾಲಿಗೆ ದೀಪ ಬೆಳಗುವ ದೀಪಾವಳಿ ಕರಾಳವಾಗಿದೆ. Read more…

ಮದುವೆ ನಂತ್ರ ಮೊದಲ ದೀಪಾವಳಿ ಸಂಭ್ರಮದಲ್ಲಿ ವಿರುಷ್ಕಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಮದುವೆ ನಂತ್ರದ ಮೊದಲ ದೀಪಾವಳಿಯನ್ನು ಆಚರಿಸಿದ್ದಾರೆ. ವಿರುಷ್ಕಾ ಮನೆಯನ್ನು ಸುಂದರವಾಗಿ ಅಲಂಕರಿಸಿ, ಸಂಭ್ರಮದ ಹಬ್ಬ ಆಚರಿಸಿದ್ದಾರೆ. Read more…

ಬಲಿಪಾಡ್ಯಮಿ ದಿನ ವಾಹನ ಸವಾರರಿಗೆ ಖುಷಿ ಸುದ್ದಿ

ಬಲಿಪಾಡ್ಯಮಿ ದಿನ ವಾಹನ ಸವಾರರಿಗೆ ಮತ್ತೆ ನೆಮ್ಮದಿ ಸುದ್ದಿ ಸಿಕ್ಕಿದೆ. ಗುರುವಾರ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 21 Read more…

ದೀಪಾವಳಿಯಂದು ಯಾವ ಘಟನೆ ನಡೆದ್ರೆ ಮಂಗಳಕರ

ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಮನೆ- ಮನೆಗಳಲ್ಲಿ ತಾಯಿ ಲಕ್ಷ್ಮಿ ಪೂಜೆ ನಡೆಯುತ್ತಿದೆ. ಆರ್ಥಿಕ ವೃದ್ಧಿ ಜೊತೆಗೆ ಆರೋಗ್ಯ, ಆಯಸ್ಸು ಭಾಗ್ಯ ನೀಡೆಂದು ಭಕ್ತರು ಪ್ರಾರ್ಥಿಸ್ತಿದ್ದಾರೆ. ಈ ದೀಪಾವಳಿಯಲ್ಲಿ Read more…

ಹಬ್ಬಕ್ಕೆ ಮಾಡಿ ಬೆಲ್ಲದ ಖೀರ್

ಈ ಬಾರಿ ದೀಪಾವಳಿಗೆ ಬೆಲ್ಲದ ಖೀರ್ ಮಾಡಿ. ರುಚಿ ರುಚಿ ಖೀರ್ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಬೆಲ್ಲದ ಖೀರ್ ಮಾಡಲು ಬೇಕಾಗುವ ಪದಾರ್ಥ: ಅಕ್ಕಿ 100 Read more…

ದೀಪಾವಳಿಯಂದು ನಿಮ್ಮ ನಿತ್ಯ ಭವಿಷ್ಯ

ಮೇಷ : ಕೆಲಸದಲ್ಲಿ ಹಿರಿಯರಿಂದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು. ಮನರಂಜನೆ ಅಥವಾ ಹೊರನೋಟದ ಸುಧಾರಣೆಗಾಗಿ ಹೆಚ್ಚು ಖರ್ಚು ಮಾಡಬೇಡಿ. ದಿನದಲ್ಲಿ ಅನಿರೀಕ್ಷಿತವಾದ Read more…

ಪಾಡ್ಯದ ದಿನ ನಡೆಯುತ್ತಿದೆ ಬಲೀಂದ್ರನ ಪೂಜೆ

ನರಕ ಚತುರ್ದಶಿಯ ಎರಡನೇ ದಿನ ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ನವೆಂಬರ್ 8 ರಂದು ನಾಡಿನೆಲ್ಲೆಡೆ ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತಿದೆ. ಬಲಿ ಚಕ್ರವರ್ತಿ ಪೂಜೆಯನ್ನು ಭಕ್ತರು ಈ ದಿನ ಮಾಡ್ತಾರೆ. Read more…

ಹಬ್ಬದಲ್ಲಿ ಕಡಿಮೆಯಾಗಿದೆ ಪಟಾಕಿಗಳ ಸದ್ದು…!

ದೀಪಾವಳಿಯಲ್ಲಿ ಪಟಾಕಿಗಳದ್ದು ಮೇಲುಗೈ. ಆದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಶಬ್ದವಿಲ್ಲದೇ ಹಬ್ಬ ಆಚರಿಸಿ, ದೀಪಗಳನ್ನು ಮಾತ್ರ ಹಚ್ಚಿರಿ ಎಂಬ ಕಾರಣದಿಂದ ಪಟಾಕಿಗಳನ್ನು ಸಿಡಿಸುವುದು ಕಡಿಮೆಯಾಗಿವೆ. ಆದರೂ ಮಕ್ಕಳ, ಯುವಕರ Read more…

ದೀಪಾವಳಿ ವಿಶೇಷಗಳಲ್ಲಿ ಇದು ಕೂಡಾ ಒಂದು

ದೀಪಾವಳಿ ಸಂದರ್ಭದಲ್ಲಿ ದನಗಳನ್ನು ಬೆದರಿಸುವುದು, ರೈತರ ಬಹುಮುಖ್ಯವಾದ ಭಾಗ. ದನಗಳನ್ನು ಸಿಂಗರಿಸಿ ಅದರ ಕೊರಳಿಗೆ ಹೂವುಗಳಿಂದ ಅಲಂಕಾರ ಮಾಡಿ, ಬೆಲ್ಲದ ಅಚ್ಚು, ಕೊಬ್ಬರಿ, ಬಾಳೆಹಣ್ಣು ಅಷ್ಟೇಕೆ ಬೆಲೆಬಾಳುವ ಬೆಳ್ಳಿಯನ್ನು Read more…

ದೀಪಾವಳಿಯಲ್ಲಿ ‘ಗೋ ಪೂಜೆ’

ದೀಪಗಳ ಹಬ್ಬ ದೀಪಾವಳಿಯಲ್ಲಿ ಗೋ ಪೂಜೆಗೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ದೀಪಾವಳಿಯನ್ನ ಗೋವಿನ ಹಬ್ಬ ಅಂತಲೂ ಕರೆಯುವುದು ಉಂಟು. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತ ಅನಾದಿ Read more…

ದೀಪಾವಳಿ ಹಬ್ಬಕ್ಕೆ ರುಚಿ ರುಚಿಯಾದ ಕೇಸರಿ ಪೇಡಾ

ದೀಪಾವಳಿ ಸಂಭ್ರಮ ಶುರುವಾಗಿದೆ. ಮನೆಯನ್ನು ದೀಪಗಳಿಂದ ಅಲಂಕಾರ ಮಾಡುವ ಜೊತೆಗೆ ಬಗೆ ಬಗೆಯ ಸಿಹಿ ತಿಂಡಿಗಳು ದೀಪಾವಳಿ ಸಡಗರವನ್ನು ಹೆಚ್ಚಿಸುತ್ತವೆ. ದೀಪಾವಳಿಯಂದು ಮನೆಯಲ್ಲಿಯೇ ಹೊಸ ರುಚಿಗಳ ಪ್ರಯೋಗ ಮಾಡಿ. Read more…

ಹಬ್ಬದ ಶೋಭೆ ಹೆಚ್ಚಿಸುತ್ತೆ ಬಣ್ಣದ ರಂಗೋಲಿ

ದೀಪಾವಳಿಯಂದು ಮನೆಯನ್ನು ಬಗೆ ಬಗೆಯಾಗಿ ಅಲಂಕಾರ ಮಾಡ್ತೇವೆ. ಕೆಲವರು ಮನೆ ತುಂಬ ದೀಪ ಬೆಳಗಿದ್ರೆ ಮತ್ತೆ ಕೆಲವರು ಎಲೆಕ್ಟ್ರಿಕಲ್ ಲೈಟ್ ಹಚ್ಚುತ್ತಾರೆ. ಆದ್ರೆ ರಂಗೋಲಿ ಇಲ್ಲದ ಮನೆ ಪರಿಪೂರ್ಣವೆನಿಸುವುದಿಲ್ಲ. Read more…

ಹಬ್ಬದಲ್ಲಿ ಸಿಹಿ ಸೇವನೆ ಮಿತಿಯಲ್ಲಿರಲಿ

ಒಂದರ ಹಿಂದೆ ಒಂದು ಹಬ್ಬಗಳು ಬರುತ್ತಿದ್ದರೆ, ನಮ್ಮೆಲ್ಲರ ದೈನಂದಿನ ಆಹಾರದಲ್ಲಿಯೂ ಸಕ್ಕರೆಯ ಪ್ರಮಾಣ ಜಾಸ್ತಿಯಾಗುತ್ತದೆ. ದೀಪಾವಳಿ ಹಬ್ಬದಲ್ಲಂತೂ ಎಲ್ಲರ ಮನೆಯಲ್ಲಿ ಸಿಹಿ ತಿಂಡಿಗಳದ್ದೇ ಕಾರುಬಾರು. ಮನೆಗೆ ಬರುವ ಪ್ರತಿಯೊಬ್ಬ Read more…

ದೀಪಾವಳಿ ಫ್ಯಾಮಿಲಿ ಫೋಟೋಶೂಟ್ ನಲ್ಲಿ ಶಾರುಕ್ ಖಾನ್

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಮನೆಯಲ್ಲಿ ಅದ್ಧೂರಿಯಾಗಿ ದೀಪಾವಳಿ ಆಚರಿಸಲಾಗಿದೆ. ಶಾರುಕ್ ಖಾನ್ ತನ್ನ ಸ್ನೇಹಿತರಿಗೆ ಭರ್ಜರಿ ಪಾರ್ಟಿ ನೀಡಿದ್ದಾರೆ. ಶಾರುಕ್ ಖಾನ್ ಈ ವೇಳೆ ಫ್ಯಾಮಿಲಿ Read more…

ಆನ್ಲೈನ್ ನಲ್ಲಿ ಖರೀದಿ ಮಾಡಿ ದೀಪಾವಳಿ ಗಿಫ್ಟ್: 2 ಗಂಟೆಯಲ್ಲಾಗುತ್ತೆ ಡಿಲೆವರಿ

ದೀಪಾವಳಿ ಸಂದರ್ಭದಲ್ಲಿ ಪರಸ್ಪರ ಉಡುಗೊರೆ ನೀಡೋದು ಸಾಮಾನ್ಯ. ಗಿಫ್ಟ್ ಅಂಗಡಿಗಳಲ್ಲಿ ದೊಡ್ಡ ದೊಡ್ಡ ಕ್ಯೂ ಇರೋದು ಮಾಮೂಲಿ. ಇನ್ನೂ ದೀಪಾವಳಿಗೆ ಗಿಫ್ಟ್ ಖರೀದಿ ಮಾಡಿಲ್ಲ ಎನ್ನುವವರಿಗೆ ಇಲ್ಲೊಂದು ಖುಷಿ Read more…

ಪ್ರಸಾದ ತಯಾರಿಕೆ, ನೈವೇದ್ಯ ವಿಧಾನ ಹೀಗಿರಲಿ

ಇಂದು ದೀಪಾವಳಿ ಧನ, ಸಮೃದ್ಧಿಗಾಗಿ ನಾಡಿನೆಲ್ಲೆಡೆ ತಾಯಿ ಮಹಾಲಕ್ಷ್ಮಿಯ ಪೂಜೆ ಮಾಡಲಾಗುತ್ತದೆ. ವಿಧಿ- ವಿಧಾನದ ಮೂಲಕ ಪೂಜೆ ಮಾಡಿದ ಬಳಿಕ ಪ್ರಸಾದ ಸೇವನೆ ಹಾಗೂ ಪ್ರಸಾದ ಸಿದ್ಧಪಡಿಸುವ  ವೇಳೆ Read more…

ದೀಪಾವಳಿಯಲ್ಲಿ 20 ರೂ. ಖರ್ಚು ಮಾಡಿದ್ರೆ ಮನೆಯಲ್ಲಿ ನೆಲೆಸ್ತಾಳೆ ಲಕ್ಷ್ಮಿ

ದೀಪಾವಳಿಯಂದು ಮಹಾಲಕ್ಷ್ಮಿ ಆಶೀರ್ವಾದ ಪಡೆಯಲು ಹಾಗೆ ಆಕೆಯನ್ನು ಪ್ರಸನ್ನಗೊಳಿಸಲು ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡ್ತಾರೆ. ಮಹಾಲಕ್ಷ್ಮಿ ಪೂಜೆ ಮಾಡಿದ್ರೆ ಸಾಕಾಗೋದಿಲ್ಲ, ದೇವಿಯನ್ನು ಒಲಿಸಿಕೊಳ್ಳುವ ವಸ್ತುಗಳ ಬಗ್ಗೆ ತಿಳಿದಿರಬೇಕು. ಯಾರ ಮನೆಯಲ್ಲಿ Read more…

ದೀಪಾವಳಿಯಲ್ಲಿ ಕಾಣಸಿಗುವ ‘ಹಟ್ಟಿ ಲಕ್ಕವ್ವ’

ದೇಶದೆಲ್ಲೆಡೆ ದೀಪಾವಳಿಯನ್ನು ಆಚರಿಸಿದರೂ, ಆಯಾ ಪ್ರದೇಶಕ್ಕೆ ಅನುಗುಣವಾಗಿ ಹಬ್ಬದ ಆಚರಣೆಗಳಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ದೀಪಾವಳಿಯನ್ನು ಕೆಲವು ಪ್ರದೇಶಗಳಲ್ಲಿ ‘ಹಟ್ಟಿ ಹಬ್ಬ’ ಎಂದೂ ಕರೆಯಲಾಗುತ್ತದೆ. ಮನೆಯ ಮುಂದೆ ‘ಹಟ್ಟಿಲಕ್ಕವ್ವ’ನನ್ನು ಕೂರಿಸುವ Read more…

ಹಬ್ಬದ ದಿನ ಬದಲಾವಣೆ ಕಾಣದ ಪೆಟ್ರೋಲ್-ಡಿಸೇಲ್ ಬೆಲೆ

ದೀಪಾವಳಿ ಹಬ್ಬದಂದು ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಮಂಗಳವಾರದ ಬೆಲೆಯೇ ಬುಧವಾರ ಮುಂದುವರೆದಿದೆ. ಮಂಗಳವಾರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಕಳೆದ 6 ವಾರಗಳಲ್ಲಿಯೇ ಕಡಿಮೆ ಬೆಲೆಗೆ Read more…

ದೀಪಾವಳಿ ಸಂದರ್ಭದಲ್ಲಿ ಏರ್ಟೆಲ್ ಬಂಪರ್ ಆಫರ್

ಜಿಯೋಗೆ ಟಕ್ಕರ್ ನೀಡಲು ಏರ್ಟೆಲ್ ದೀಪಾವಳಿ ಸಂದರ್ಭದಲ್ಲಿ ಹೊಸ ಆಫರ್ ನೀಡ್ತಿದೆ. ಹೊಸ ಪ್ಲಾನ್ ನಲ್ಲಿ ಗ್ರಾಹಕರಿಗೆ 126 ಜಿಬಿ ಡೇಟಾ ಸಿಗ್ತಿದೆ.  ಏರ್ಟೆಲ್ 178 ರೂಪಾಯಿ, 229 Read more…

ಯೋಧರ ಜೊತೆ ಮೋದಿ ದೀಪಾವಳಿ: ಕೇದಾರನಾಥದಲ್ಲಿ ವಿಶೇಷ ಪೂಜೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತ-ಚೀನಾ ಗಡಿಯಲ್ಲಿ ಸೈನಿಕರ ಜೊತೆ ದೀಪಾವಳಿ ಆಚರಿಸಿದ್ದಾರೆ. ಬುಧವಾರ ಬೆಳಿಗ್ಗೆ ಹರ್ಶಿಲ್ ಬಾರ್ಡರ್ ಗೆ ಭೇಟಿ ನೀಡಿದ ಮೋದಿ, ಸೈನಿಕರ ಜೊತೆ ಹಬ್ಬ Read more…

ಮೋದಿಯವರನ್ನು ಅತ್ಮೀಯ ಗೆಳೆಯ ಎಂದ ಇಸ್ರೇಲ್ ಪ್ರಧಾನಿ

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಪ್ರಜೆಗಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನ್ಯಾಥ್ಯೂ ಅವರು ದೀಪಾವಳಿ ಶುಭಾಶಯ ತಿಳಿಸಿದ್ದಾರೆ. ದೀಪಾವಳಿ ಹಿಂದಿನ ದಿನ ಇಸ್ರೇಲ್ ಜನತೆಯ ಪರವಾಗಿ Read more…

ದೀಪಾವಳಿಯಲ್ಲಿ ಹಿರಿಯರ ಪೂಜೆ

ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುವುದು. ಅದಾದ ನಂತರದಲ್ಲಿ ಕೆಲವು ಕಡೆಗಳಲ್ಲಿ ಹಿರಿಯರ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ನಿಧನರಾದ ಹಿರಿಯರನ್ನು ಸ್ಮರಿಸಿ ಅವರ ಹೆಸರಿನಲ್ಲಿ ಪೂಜೆ ಮಾಡಲಾಗುತ್ತದೆ. ಆ ವರ್ಷ Read more…

ಸ್ವಸ್ತಿಕ ಚಿಹ್ನೆ ಬಿಡಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

ಹಿಂದೂ ಧರ್ಮದಲ್ಲಿ ಸ್ವಸ್ತಿಕ ಚಿತ್ರಕ್ಕೆ ಮಹತ್ವದ ಸ್ಥಾನವಿದೆ. ದೀಪಾವಳಿ ದಿನ ತಾಯಿ ಲಕ್ಷ್ಮಿ ಮನೆ ಪ್ರವೇಶ ಮಾಡ್ತಾಳೆಂಬ ನಂಬಿಕೆಯಿದೆ. ಹಾಗಾಗಿ ದೇವರ ಮನೆ ಹಾಗೂ ಪೂಜೆ ಮಾಡುವ ಸ್ಥಳದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...