alex Certify
ಕನ್ನಡ ದುನಿಯಾ       Mobile App
       

Kannada Duniya

ನವರಾತ್ರಿಯಲ್ಲಿ ಈ ಕೆಲಸ ಮಾಡಿದ್ರೆ ಪ್ರಾಪ್ತಿಯಾಗಲಿದೆ ಶುಭ

ನವರಾತ್ರಿಯ ಒಂಭತ್ತು ದಿನ ತಾಯಿ ದುರ್ಗೆಯ ಆರಾಧನೆ ನಡೆಯುತ್ತದೆ. ದೇವಿಯ ಒಂಭತ್ತು ರೂಪಗಳನ್ನು ಪೂಜೆ ಮಾಡಲಾಗುತ್ತದೆ. ನವರಾತ್ರಿ ಪೂಜೆ ವೇಳೆ ಕೆಲವೊಂದು ಸಂಗತಿಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಪೂಜೆ Read more…

ನವರಾತ್ರಿಯಂದು ಈ ಗುಪ್ತ ಕೆಲಸ ಮಾಡಿದ್ರೆ ತೃಪ್ತಳಾಗ್ತಾಳೆ ತಾಯಿ

ಹಿಂದೂ ಧರ್ಮದಲ್ಲಿ ನವರಾತ್ರಿಗೆ ಮಹತ್ವದ ಸ್ಥಾನವಿದೆ. ತಾಯಿ ದುರ್ಗೆಯನ್ನು ಆರಾಧಿಸಿ, ಸುಖ ಶಾಂತಿ ನೀಡೆಂದು ಭಕ್ತರು ಪ್ರಾರ್ಥಿಸ್ತಾರೆ. ಶಾಸ್ತ್ರದ ಪ್ರಕಾರ ಪೂಜೆ ಹಾಗೂ ಭೋಜನವನ್ನು ಗುಪ್ತವಾಗಿ ಮಾಡಬೇಕು. ಪೂಜೆ Read more…

ಸುಲಭವಾಗಿ ಮಾಡಿ ತೆಂಗಿನಕಾಯಿ ಪಾಯಸ

ತೆಂಗಿನಕಾಯಿ ತುರಿ ಪಾಯಸ ಮಾಡೋದು ತುಂಬಾ ಸುಲಭ. ಹಾಗೆ ತುಂಬಾ ಸರಳ ಕೂಡ. ದಿಢೀರ್ ಅಂತಾ ಅತಿಥಿಗಳು ಬಂದ್ರೆ ರುಚಿರುಚಿ ತೆಂಗಿನಕಾಯಿ ಪಾಯಸ ಮಾಡಿ ಬಡಿಸಿ. ತೆಂಗಿನಕಾಯಿ ಪಾಯಸ Read more…

ತಾಯಿ ಕೃಪೆ ತೋರಿದ್ರೆ ನೀಡ್ತಾಳೆ ಇಂಥ ಸಂಕೇತ

ನವರಾತ್ರಿ ಪೂಜೆ ಎಲ್ಲೆಡೆ ನಡೆಯುತ್ತಿದೆ. ಭಕ್ತರು ದೇವಿಯ ಆರಾಧನೆಯಲ್ಲಿ ನಿರತರಾಗಿದ್ದಾರೆ. 9 ದಿನಗಳ ಕಾಲ ವೃತ ಮಾಡಿ ಭಕ್ತಿಯಿಂದ ಭಕ್ತರು ಪೂಜೆ ಮಾಡ್ತಾರೆ. ಮತ್ತೆ ಕೆಲವರು ಕೊನೆಯ ಮೂರು Read more…

ನವರಾತ್ರಿ ಉಪವಾಸದಲ್ಲಿ ನಿಮ್ಮ ಆಹಾರ ಹೀಗಿರಲಿ

ದೇಶದೆಲ್ಲೆಡೆ ನವರಾತ್ರಿ ವೈಭವ ಮನೆ ಮಾಡಿದೆ. ನವರಾತ್ರಿ ಹಿನ್ನೆಲೆಯಲ್ಲಿ ತಾಯಿ ದುರ್ಗೆಯ ಭಕ್ತರು ಸತತ 9 ದಿನಗಳ ಕಾಲ ಉಪವಾಸ ಮಾಡ್ತಾರೆ. ಕೆಲವರು ತೂಕವನ್ನು ಇಳಿಸಿಕೊಳ್ಳುವ ಉದ್ದೇಶದಿಂದಲೂ ಉಪವಾಸ Read more…

ಈ ದೇವಿಯ ಗರ್ಭಗುಡಿಗೆ ಕೋಟ್ಯಾಂತರ ಮೌಲ್ಯದ ಧನ ಕನಕದಿಂದಲೇ ಅಲಂಕಾರ…!

ಆಂಧ್ರಪ್ರದೇಶದ ವಿಶಾಖಪಟ್ಟಣದ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿವರ್ಷ ನವರಾತ್ರಿಯ ಸಮಯದಲ್ಲಿ ದೇವಿಯನ್ನು ಸ್ವರ್ಣ ಹಾಗೂ ನೋಟುಗಳಿಂದಲೇ ಅಲಂಕರಿಸುತ್ತಾರೆ. ಅದೇನು ಸಾಂಕೇತಿವಾಗಿ ಒಂದೆರಡು ತೊಲೆ ಬಂಗಾರ, ಒಂದ್ಹತ್ತು ಸಾವಿರ ರೂ. Read more…

ಮಳೆಯಲಿ….ಮೋಡಿ ಮಾಡಿದ ವಿದ್ಯಾರ್ಥಿಗಳ ನೃತ್ಯ ಸಂಭ್ರಮ

ದಿನಕ್ಕೊಂದು ಕಾರ್ಯಕ್ರಮದ ಮೂಲಕ ಮೈಸೂರಿನ ದಸರಾ ಎಲ್ಲರಿಗೂ ಮನರಂಜನೆ ನೀಡುತ್ತಿದೆ. ಹಿತವಾದ ಸಂಗೀತದೊಂದಿಗೆ ಮಳೆಯೂ ಸೇರಿಕೊಂಡರೆ ಹೇಳುವುದೇನು…? ಕೇಳುವುದೇನು…? ಯುವ ದಸರಾದಲ್ಲೂ ಆಗಿದ್ದು ಇದೆ. ಸುರಿಯುತ್ತಿದ್ದ ಮಳೆಯಲ್ಲಿ ವಿದ್ಯಾರ್ಥಿಗಳು Read more…

ಎಸ್.ಬಿ.ಐ. ಗ್ರಾಹಕರಿಗೆ ಗುಡ್ ನ್ಯೂಸ್: ಈ ಆಪ್ ಬಳಕೆ ಮಾಡಿದರೆ ಸಿಗಲಿದೆ ಕ್ಯಾಶ್ ಬ್ಯಾಕ್

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಬ್ಬದ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಿಸಿದೆ. ಅಕ್ಟೋಬರ್ 16 ರಿಂದ 21 ರವರೆಗೆ ಎಸ್.ಬಿ.ಐ. Read more…

ನವರಾತ್ರಿಯಲ್ಲಿ ಕನ್ಯಾ ಭೋಜನದ ಮಹತ್ವವೇನು…?

ಭವಿಷ್ಯ ಪುರಾಣ ಹಾಗೂ ದೇವಿ ಭಗವತಿ ಪುರಾಣದಲ್ಲಿ ಕನ್ಯಾ ಪೂಜೆಗೆ ಮಹತ್ವದ ಸ್ಥಾನವಿದೆ. ಕನ್ಯಾ ಭೋಜನದ ವಿನಃ ನವರಾತ್ರಿ ಪೂರ್ಣಗೊಳ್ಳುವುದಿಲ್ಲ. ಕನ್ಯೆಯ ಪೂಜೆಯನ್ನು ಜನರು ನವರಾತ್ರಿಯ ಯಾವುದೇ ದಿನವಾದ್ರೂ Read more…

ಕ್ಯಾರೆಟ್ ಡ್ರೈ ಫ್ರೂಟ್ಸ್ ಲಾಡು

ನವರಾತ್ರಿ ಶುರುವಾಗಿದೆ. 9 ದಿನಗಳ ಕಾಲ ದೇವಿಯ ಆರಾಧನೆ ನಡೆಯಲಿದೆ. ಒಂದೊಂದು ದಿನ ಒಂದೊಂದು ಸಿಹಿ ಮಾಡಿ ದೇವಿಗೆ ನೈವೇದ್ಯ ಮಾಡುವ ಸಂಪ್ರದಾಯ ನಮ್ಮಲ್ಲಿದೆ. ನವರಾತ್ರಿಯಂದು ಕ್ಯಾರೆಟ್ ಡ್ರೈಫ್ರೂಟ್ಸ್ Read more…

ದುರ್ಗಾಪೂಜೆಯ ಸಂಭ್ರಮದಲ್ಲಿ ನಟಿ ಜೂಹಿ ಚಾವ್ಲಾ

ಪಶ್ಚಿಮ ಬಂಗಾಳದಲ್ಲೀಗ ದುರ್ಗಾ ಪೂಜೆಯ ಸಂಭ್ರಮ ಮನೆ ಮಾಡಿದೆ. ನಟಿ ಜೂಹಿ ಚಾವ್ಲಾ ದುರ್ಗಾ ಪೂಜೆ ಆಚರಣೆಯನ್ನು ಆರಂಭಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ನಟಿ ಕೋಲ್ಕತಾದಿಂದ ಹಬ್ಬದ ಮೂಡ್‌ನ ಫೋಟೋ ಅಪ್‌ಲೋಡ್ Read more…

ಪ್ರಧಾನಿ ಮೋದಿಯವರು ಬರೆದ ಹಾಡು ಹೇಗಿದೆ ಗೊತ್ತಾ…?

ಶರನ್ನವ ರಾತ್ರಿಯೊಂದಿಗೆ ಇಡೀ ದೇಶದಲ್ಲಿ ಹಬ್ಬದ ವಾತಾವರಣ ನೆಲೆಸಿದೆ. ಸಾಂಪ್ರದಾಯಿಕ ದಿರಿಸಿನೊಂದಿಗೆ ದೇಸೀ ತಾಳಕ್ಕೆ ಹೆಜ್ಜೆ ಹಾಕುತ್ತಾ ಕುಣಿದು ಕುಪ್ಪಳಿಸದೇ ಇದ್ದರೆ ಹಬ್ಬಗಳು ಪೂರ್ತಿಯಾಗುವುದಿಲ್ಲ. ಗುಜರಾತಿಗಳು ದಂಡಿಯಾ ಹಾಗೂ Read more…

ಹಬ್ಬದ ಶುಭ ಸಂದರ್ಭದಲ್ಲಿ ಚಿನ್ನ ಖರೀದಿದಾರರಿಗೆ ಸಿಹಿ ಸುದ್ದಿ

ದಸರಾ ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸಬೇಕೆಂದುಕೊಂಡಿದ್ದವರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಕಳೆದ ಕೆಲ ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಶನಿವಾರದಂದು ಇಳಿಕೆ ಕಂಡುಬಂದಿದೆ. ಚಿನ್ನದ Read more…

ದಸರಾ ಸಂದರ್ಭದಲ್ಲಿ ಏರ್ಟೆಲ್ ಗ್ರಾಹಕರಿಗೆ ಬಂಪರ್ ಆಫರ್

ದೇಶದ ಖಾಸಗಿ ವಲಯದ ಪ್ರಮುಖ ನೆಟ್ ವರ್ಕ್ ಕಂಪನಿ ಏರ್ಟೆಲ್ ಇದೀಗ ತನ್ನ ಗ್ರಾಹಕರಿಗೆ ಹೊಸ ಆಫರ್ ಪರಿಚಯಿಸುತ್ತಿದೆ. ಏರ್ಟೆಲ್ ಥ್ಯಾಂಕ್ಸ್ ಪ್ರೋಗ್ರಾಮ್ ಎಂಬ ಆಫರ್ ನಡಿ ಏರ್ಟೆಲ್ Read more…

ನವರಾತ್ರಿಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಯಾಕೆ ಸೇವಿಸಬಾರದು ಗೊತ್ತಾ?

ನವರಾತ್ರಿಯ 9 ದಿನ ದುರ್ಗೆಯ ಆರಾಧನೆ ನಡೆಯುತ್ತದೆ. ಈ 9 ದಿನ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸೇವನೆ ಮಾಡಬಾರದು. ಮದ್ಯಪಾನ, ಧೂಮಪಾನದ ಜೊತೆ ಮಾಂಸಹಾರದಿಂದಲೂ ದೂರವಿರಬೇಕು. ನವರಾತ್ರಿಯಲ್ಲಿ ಈರುಳ್ಳಿ, Read more…

ನವರಾತ್ರಿ ಸ್ಪೆಷಲ್: ಸೌತೆಕಾಯಿ ಪಾಯಸ

ಸೌತೆಕಾಯಿಯಿಂದ ಸಾಂಬಾರ್, ದೋಸಾ, ಸಲಾಡ್ ಮಾಡಿ ತಿಂದಿರ್ತೀರಾ. ಸೌತೆಕಾಯಿಯಿಂದ ಪಾಯಸ ಕೂಡ ಮಾಡಬಹುದು. ಸೌತೆಕಾಯಿ ಪಾಯಸ ಮಾಡಲು ಬೇಕಾಗುವ ಪದಾರ್ಥ: 2 ಬಲಿತ ಸೌತೆಕಾಯಿ ½ ಕಪ್ ಬೆಲ್ಲ Read more…

ನವರಾತ್ರಿಯಲ್ಲಿ ಮರೆತೂ ಮಾಡಬೇಡಿ ಈ ಕೆಲಸ

 ನವರಾತ್ರಿಯ 9 ದಿನಗಳೂ ಬಹಳ ಮಹತ್ವ ಪಡೆದಿದೆ. ದೇವಿಯ ಆರಾಧನೆ ಜೊತೆಗೆ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಅಪ್ಪಿತಪ್ಪಿ 9 ದಿನಗಳ ಕಾಲ ಆ ಕೆಲಸಗಳನ್ನು ಮಾಡಿದ್ರೆ Read more…

ಕಾರು ಖರೀದಿಸುವವರಿಗೊಂದು ಗುಡ್ ನ್ಯೂಸ್

ನೀವು ಕಾರು ಖರೀದಿಸಲು ಬಯಸಿದ್ದರೆ ನಿಮಗೊಂದು ಸಿಹಿ ಸುದ್ದಿ. ದೇಶದ ಪ್ರಮುಖ ಕಾರು ಕಂಪನಿಗಳು ಹಬ್ಬದ ಸಂದರ್ಭದಲ್ಲಿ ಹಲವು ಮಾಡೆಲ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದ್ದು, ಗ್ರಾಹಕರು Read more…

“ಜನಕ”ನಾದ ಕೇಂದ್ರ ಸಚಿವ- ವೇಷ ತೊಟ್ಟರು, ಸಂದೇಶವನ್ನೂ ಕೊಟ್ಟರು

ಕೇಂದ್ರ ಸಚಿವ ಡಾ.ಹರ್ಷವರ್ಧನ್ ಅವರು ಈಗ ಜನಕನಾಗಿದ್ದಾರೆ. ಹಾಗಂತ ಅವರು ಮತ್ತೆ ತಂದೆಯಾದರಾ ಎಂದು ಭಾವಿಸಬೇಕಿಲ್ಲ. ಏಕೆಂದರೆ ಅವರು ಜನಕನಾಗಿದ್ದು ರಿಯಲ್ ಆಗಿ ಅಲ್ಲ, ರೀಲ್‍ನಲ್ಲಿ. ಅಂದರೆ ದೆಹಲಿಯಲ್ಲಿ Read more…

ಓಪನ್ ಟಾಪ್ ಬಸ್ ನಲ್ಲಿ ಸಂಚರಿಸಿ ಮೈಸೂರಿನ ಸೌಂದರ್ಯ ವೀಕ್ಷಿಸಿದ ಸಿಎಂ

ನಾಡಹಬ್ಬ ದಸರಾಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಈಗಾಗಲೇ ವಿವಿಧ ಕಾರ್ಯಕ್ರಮಗಳು ಅರಮನೆ ನಗರಿ ಮೈಸೂರಿನಲ್ಲಿ ನಡೆಯುತ್ತಿದ್ದು, ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಯುವ ದಸರಾ ಕಾರ್ಯಕ್ರಮಕ್ಕಾಗಿ ಶುಕ್ರವಾರ ಮುಖ್ಯಮಂತ್ರಿ Read more…

ನವರಾತ್ರಿಯಲ್ಲಿ ಯಾವ ರಾಶಿಯವರು ಯಾವ ದೇವಿ ಪೂಜೆ ಮಾಡಬೇಕು?

ನವರಾತ್ರಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ನವರಾತ್ರಿಯಂದು ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ. ಸರ್ವ ಸುಖ ,ಆರ್ಥಿಕ ವೃದ್ಧಿ, ವಿಶೇಷ ಲಾಭಕ್ಕಾಗಿ ದೇವಿಯ ಆರಾಧನೆ ಮಾಡ್ತಾರೆ ಭಕ್ತರು. ಎಲ್ಲ Read more…

ಒಂದು ಗಂಟೆಯಲ್ಲಿ ಫ್ಲಿಪ್ಕಾರ್ಟ್ ನಲ್ಲಿ ಸೇಲಾಯ್ತು ಇಷ್ಟೊಂದು ಮೊಬೈಲ್…!

ದೇಶದಲ್ಲಿ ಇ-ಕಾಮರ್ಸ್ ಕಂಪನಿಗಳ ಮಧ್ಯೆ ಋತುವಿನ ಸೇಲ್ ಯುದ್ಧ ನಡೆಯುತ್ತಿದೆ. ಫ್ಲಿಪ್ಕಾರ್ಟ್, ಅಮೆಜಾನ್ ಸೇರಿದಂತೆ ಅನೇಕ ಕಂಪನಿಗಳು ಆಫರ್ ಸೇಲ್ ನಡೆಸುತ್ತಿವೆ. ಕಡಿಮೆ ಬೆಲೆಗೆ ಮೊಬೈಲ್ ಖರೀದಿಗೆ ಗ್ರಾಹಕರು Read more…

ದುರ್ಗಾ ಭಕ್ತರನ್ನು ಸ್ವಾಗತಿಸಲಿದೆ 1 ಕೋಟಿಯ ರೋಬೋಟ್

ನೋಯ್ಡಾದ ದುರ್ಗಾ ಪೆಂಡಾಲ್ ನಲ್ಲಿ ರೋಬೋಟ್ ಎಲ್ಲರ ಗಮನ ಸೆಳೆಯುತ್ತಿದೆ. ಹೈದ್ರಾಬಾದ್ ನಿಂದ ಬಂದಿರುವ 1 ಕೋಟಿ ಮೌಲ್ಯದ ರೋಬೋಟ್, ದುರ್ಗೆ ದರ್ಶನಕ್ಕೆ ಬರುವ ಜನರನ್ನು ಸ್ವಾಗತಿಸಲಿದೆ. ವಿಶೇಷ Read more…

ದಸರಾಕ್ಕೆ ಹೋಗುತ್ತಿದ್ದೀರಾ…? ಹಾಗಾದ್ರೆ ಈ ಬಿರಿಯಾನಿ ತಪ್ಪದೇ ಸವಿದು ಬನ್ನಿ

ಮೈಸೂರು ದಸರಾ ಸಂಭ್ರಮಕ್ಕೆ ಈಗಾಗಲೇ ಸಜ್ಜಾಗಿದೆ. ದಸರಾ ಸಂಭ್ರಮದ ಜತೆಗೆ ಖಾದ್ಯ ಪ್ರಿಯರ ಬಾಯಿ ರುಚಿ ತಣಿಸಲು ಇಲ್ಲಿ ಆಹಾರ ಮೇಳವೂ ನಡೆಯುತ್ತದೆ. ಇದರಲ್ಲಿ ವಿಶೇಷವಾದದ್ದು ಬಂಬೂ ಬಿರಿಯಾನಿ. Read more…

ನವರಾತ್ರಿಯ ಶಾರದಾ ಮಾತೆ ನೈವೇದ್ಯಕ್ಕೆ ಮಾಡಿ ರುಚಿಯಾದ ಎರೆಯಪ್ಪ

ನವರಾತ್ರಿಯೆಂದು ದೇವಿಗೆ ಬಗೆ ಬಗೆಯ ಭಕ್ಷ್ಯಗಳನ್ನು ಮಾಡಿ ನೈವೇದ್ಯ ಮಾಡುತ್ತಾರೆ. ಇದರಲ್ಲಿ ತುಂಬಾ ವಿಶೇಷವಾದದ್ದು ಎರೆಯಪ್ಪ. ಇದನ್ನು ಶಾರದಾ ಪೂಜೆಯ ದಿನ ಮಾಡಿ ದೇವಿಗೆ ನೈವೇದ್ಯ ಮಾಡಲಾಗುತ್ತದೆ. ಮಾಡುವುದು Read more…

ಎರಡನೇ ಶನಿವಾರದ ರಜೆ ಕುರಿತು ಇದ್ದ ಗೊಂದಲಗಳಿಗೆ ತೆರೆ ಎಳೆದ ಸರ್ಕಾರ

ಅಕ್ಟೋಬರ್ 13 ರ ಎರಡನೇ ಶನಿವಾರದ ರಜೆ ಕುರಿತಂತೆ ಇದ್ದ ಗೊಂದಲಗಳಿಗೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಎಂದಿನಂತೆ ಈ ಬಾರಿಯೂ ಎರಡನೇ ಶನಿವಾರದಂದು ರಜೆ ಇರಲಿದೆ ಎಂದು Read more…

ನವರಾತ್ರಿಯಲ್ಲಿ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

ನವರಾತ್ರಿಯಂದು ಒಂಭತ್ತು ದಿನ ತಾಯಿ ದುರ್ಗೆ ಆರಾಧನೆ ನಡೆಯುತ್ತದೆ. ಒಂಭತ್ತು ದಿನ ಪೂಜೆ, ವೃತ, ಆರಾಧನೆ ನಡೆಯುತ್ತದೆ. ದುರ್ಗೆಯ 9 ಅವತಾರಗಳ ಪೂಜೆ ನಡೆಯುತ್ತದೆ. ನವದುರ್ಗೆ ಆರಾಧನೆಯಿಂದ ಸುಖ-ಶಾಂತಿ Read more…

ನವರಾತ್ರಿಯಂದು ಮನೆಗೆ ತನ್ನಿ ಈ ನಾಲ್ಕು ವಸ್ತು

ದೇಶದೆಲ್ಲೆಡೆ ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ದೇವಿಯ ಆರಾಧನೆಯಲ್ಲಿ ಭಕ್ತರು ನಿರತರಾಗಿದ್ದಾರೆ. ತಾಯಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ವಿಧಿ-ವಿಧಾನದ ಮೂಲಕ ಪೂಜೆಗಳನ್ನು ಮಾಡ್ತಿದ್ದಾರೆ. ಎಲ್ಲರ ಮನೆಯಲ್ಲೂ ಲಕ್ಷ್ಮಿ ನೆಲೆಸೋದಿಲ್ಲ. ಆಕೆಯನ್ನು Read more…

ಕಂಕಣ ಭಾಗ್ಯ ಕೂಡಿ ಬರಲು ನವರಾತ್ರಿಯಲ್ಲಿ ಮಾಡಿ ಈ ಕೆಲಸ

ನವರಾತ್ರಿ ವರ್ಷದಲ್ಲಿ ನಾಲ್ಕು ಬಾರಿ ಬರುತ್ತದೆ. ಮಾಘ, ಚೈತ್ರ, ಆಷಾಢ ಹಾಗೂ ಆಶ್ವಿಜ ಮಾಸದಲ್ಲಿ 9 ದಿನ ನವರಾತ್ರಿ ಆಚರಿಸಲಾಗುತ್ತದೆ. ಒಂದೊಂದು ನವರಾತ್ರಿಗೂ ಒಂದೊಂದು ಹೆಸರಿದೆ. ಆಷಾಢ ನವರಾತ್ರಿ, Read more…

ನವರಾತ್ರಿ ಸ್ಪೆಷಲ್: ಗೋಡಂಬಿ ಬರ್ಫಿ

ಗೋಡಂಬಿ ಬರ್ಫಿ ತಿನ್ನಲು ಮಕ್ಕಳು ಮಾತ್ರವಲ್ಲ ಹಿರಿಯರು ಕೂಡ ತುಂಬಾನೆ ಇಷ್ಟ ಪಡುತ್ತಾರೆ. ಆದ್ದರಿಂದ ನವರಾತ್ರಿಗೆ ಹೊರಗಡೆಯಿಂದ ಸಿಹಿ ತಂದು ತಿನ್ನುವುದಕ್ಕಿಂತ ಮನೆಯಲ್ಲಿ  ಏನಾದರೂ ಸಿಹಿ ತಯಾರಿಸಿ. ಸವಿಯಿರಿ.  ಗೋಡಂಬಿ, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...