alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿ ಹೋಟೆಲ್ ನಲ್ಲಿ ಮಹಿಳಾ ಉದ್ಯಮಿ ಮೇಲೆ ರೇಪ್

ವ್ಯವಹಾರ ಸಂಬಂಧ ಮಾತುಕತೆ ನಡೆಸಲು ಮಹಿಳಾ ಉದ್ಯಮಿಯನ್ನು ಹೋಟೆಲ್ ಗೆ ಕರೆಸಿಕೊಂಡಿದ್ದ ವ್ಯಕ್ತಿಯೊಬ್ಬ ಆಕೆಗೆ ಮತ್ತು ಬರಿಸುವ ಪಾನೀಯ ನೀಡಿ ಅತ್ಯಾಚಾರವೆಸಗಿರುವ ಘಟನೆ ದೆಹಲಿಯ ಕನ್ಹಾಟ್ ಪ್ಲೇಸ್ ನಲ್ಲಿ ನಡೆದಿದೆ. Read more…

ಮಸಾಜ್ ಪಾರ್ಲರ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ

ಬೆಂಗಳೂರು: ಮಹಾನಗರಗಳಲ್ಲಿ ವೇಶ್ಯಾವಾಟಿಕೆ ವ್ಯಾಪಕವಾಗಿದ್ದು, ಇದರ ತಡೆಗೆ ಏನೆಲ್ಲಾ ಕ್ರಮಕೈಗೊಂಡರೂ, ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ಮತ್ತೆ ವೇಶ್ಯಾವಾಟಿಕೆ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಬೇರೆ, ಬೇರೆ Read more…

ಸಾವಿಗೆ ಕಾರಣವಾಯ್ತು ಲವ್ ಮ್ಯಾರೇಜ್..?

ತಮಿಳುನಾಡಿನಲ್ಲಿ ತಲ್ಲಣ ಮೂಡಿಸಿದ್ದ ಮರ್ಯಾದಾಗೇಡಿ ಹತ್ಯೆ ನೆನಪು ಮಾಸುವ ಮೊದಲೇ, ಅದೇ ರೀತಿಯ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿದ್ದಾರೆ. Read more…

ಅಳಿಯನೊಂದಿಗೆ ಅತ್ತೆ ಸರಸ,ನಂತರ ನಡೆಯಿತು ದುರಂತ

ಅಕ್ರಮ ಸಂಬಂಧಗಳು ಎಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗುತ್ತವೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ಅತ್ತೆಯೊಂದಿಗೇ ಅಕ್ರಮ ಸಂಬಂಧ ಹೊಂದಿದ್ದ ದುರುಳನೊಬ್ಬ, ತನ್ನ ಮಾವನನ್ನೇ ಕೊಲೆ ಮಾಡಿದ ಘಟನೆ ಶಿವಮೊಗ್ಗ Read more…

ಮಾಡೆಲ್ ಪತ್ನಿ ಜೊತೆ ರಾಕ್ಷಸನಂತೆ ವರ್ತಿಸಿದ್ದ ಪತಿ

ತನ್ನ ಪತಿಯ ಚಿತ್ರಹಿಂದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ದೆಹಲಿ ಮಾಡೆಲ್ ಪ್ರಿಯಾಂಕಾ ಕಪೂರ್, ಪತಿಯಿಂದ ಹಿಂಸೆಗೊಳಗಾಗಿದ್ದ ವೇಳೆ ಅನುಭವಿಸಿದ್ದ ಯಮ ಯಾತನೆಯ ಫೋಟೋವನ್ನು ಆಕೆಯ ಸಹೋದರಿ ಡಿಂಪಿ ಮಾಧ್ಯಮಗಳಿಗೆ Read more…

ಜಮೀನಿಗೆ ಹೋದ ವಿವಾಹಿತೆ, ನಂತರ ನಡೆಯಿತು ಅನಾಹುತ..!

ಪುತ್ರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನ್ನು ಪ್ರಶ್ನಿಸಿದ ವ್ಯಕ್ತಿಯನ್ನೇ, ಕೊಲೆ ಮಾಡಿದ ಘಟನೆ ಮುಜಾಫರ್ ನಗರ ಸಮೀಪ ನಡೆದಿದೆ. ಇಲ್ಲಿಗೆ ಸಮೀಪದ ಗೈಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ನಗೋರಾಯ್ Read more…

ಪ್ರೇಮಿಯ ಹೃದಯ ಬಗೆದು ಹತ್ಯೆ ಮಾಡಿದ್ದಾಕೆಗೆ ಗಲ್ಲು

ವಿವಾಹವಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ನಂತರ ವಂಚಿಸಿದ ಪ್ರಿಯಕರನ ಹೃದಯ ಬಗೆದು ಭೀಕರವಾಗಿ ಹತ್ಯೆ ಮಾಡಿದ್ದ ಯುವತಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಬಾಂಗ್ಲಾದೇಶದ ಢಾಕಾದಲ್ಲಿ 2014 ರ Read more…

ಭಾರತ-ಆಸೀಸ್ ಪಂದ್ಯದ ವೇಳೆ ನಡೆಯಿತು ಅನಾಹುತ

ಬೆಂಗಳೂರು: ಮೊಹಾಲಿಯಲ್ಲಿ ನಡೆದ ವಿಶ್ವಕಪ್ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಬಗ್ಗುಬಡಿದಿದೆ. ವಿರಾಟ್ ಕೊಹ್ಲಿ ಆಟವಂತೂ ಅದ್ಭುತವಾಗಿತ್ತು. ಭಾರೀ ಕುತೂಹಲದಿಂದ ಕೂಡಿದ್ದ ಮ್ಯಾಚ್ ನೋಡುವಾಗಲೇ ಅನಾಹುತವೊಂದು Read more…

ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಕಾಮುಕ ಅರೆಸ್ಟ್

ಭೂಪಾಲ್: ಕಾಮುಕರಿಗೆ ಕಣ್ಣಿಲ್ಲ ಎನ್ನುತ್ತಾರೆ. ಅಲ್ಲದೇ, ಕಾಮದ ಮದವೇರಿದವನಿಗೆ, ನಾಚಿಕೆ, ಭಯ ಎಂಬುದೇ ಇರಲ್ಲ ಎಂದೂ ಹೇಳುತ್ತಾರೆ. ಈ ಮಾತಿಗೆ ಪೂರಕ ಎನ್ನಬಹುದಾದ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ವಿಪರೀತ Read more…

ಹೋಂ ವರ್ಕ್ ಮಾಡದ ಬಾಲಕಿಗೆ ‘ಅತ್ಯಾಚಾರದ ಶಿಕ್ಷೆ’

ಶಾಲೆಯಲ್ಲಿ ಹೋಂ ವರ್ಕ್ ಮಾಡಿಕೊಂಡು ಬಂದಿಲ್ಲವೆಂದರೆ ಮಕ್ಕಳನ್ನು ಹೊಡೆಯುವುದು, ಬಿಸಿಲಿನಲ್ಲಿ ನಿಲ್ಲಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಕಾಮುಕ ಶಿಕ್ಷಕ ಹೋಂ ವರ್ಕ್ ಮಾಡಿಕೊಂಡು ಬಾರದ ಆರು ವರ್ಷದ ಬಾಲಕಿಯನ್ನು Read more…

ಫೇಸ್ ಬುಕ್ ಬಳಸುವವರು ಇದನ್ನು ಓದಲೇಬೇಕು !

ಸಾಮಾಜಿಕ ಜಾಲ ತಾಣಗಳು ಇಂದು ಪ್ರತಿಯೊಬ್ಬರ ಜೀವನ ಸಂಗಾತಿಯಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇಂತಹ ಜಾಲತಾಣಗಳೇ ಕೆಲವೊಮ್ಮೆ ನಮ್ಮ ಜೀವನವನ್ನೇ ಹಾಳು ಮಾಡಬಲ್ಲದು. ಅರೇ, ಅದೇಗೆ ಅಂತೀರಾ..? Read more…

ಬಾಲಕನ ಕೃತ್ಯಕ್ಕೆ ಗ್ಯಾರಂಟಿ ಹಿಡಿ ಶಾಪ ಹಾಕುತ್ತೀರಿ

ಕೆಲವೊಮ್ಮೆ ಅಪ್ರಾಪ್ತರು ಎಷ್ಟೆಲ್ಲಾ ಕೆಟ್ಟ ಕೆಲಸ ಮಾಡುತ್ತಾರೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಇಲ್ಲೊಬ್ಬ ಬಾಲಕ ಮಾಡಿದ ಕೃತ್ಯವನ್ನು ಕೇಳಿದರೆ, ಖಂಡಿತ ಶಪಿಸುತ್ತೀರಿ. ಅಂತಹ ಕೆಲಸವನ್ನು ಮಾಡಿದ್ದಾನೆ ಈ Read more…

ಬಾಲಕಿಯನ್ನು ಚುಡಾಯಿಸಿದವನು ನಂತರ ಮಾಡಿದ್ದೇನು.?

ನೆರೆ ಮನೆಯ ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ ಯುವಕನೊಬ್ಬ ಅದನ್ನು ಪ್ರಶ್ನಿಸಿದ ಆಕೆಯ ತಂದೆಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೀರತ್ ನ ಲಿಸಾರಿ ಗೇಟ್ Read more…

ಪ್ರೇಮಿಗಳ ಬೆತ್ತಲೆ ಮಾಡಿದ್ದ ಆರೋಪಿ ಅರೆಸ್ಟ್

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಸಿದ್ಧರಬೆಟ್ಟದಲ್ಲಿ ರಜೆ ಕಳೆಯಲು ವಿಹಾರಕ್ಕೆ ಬಂದಿದ್ದ ಪ್ರೇಮಿಗಳನ್ನು ಬೆದರಿಸಿ ಬೆತ್ತಲಾಗಿಸಿದ್ದಲ್ಲದೇ, ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. Read more…

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಚಿತ್ರಿಸಿಕೊಂಡ ಯುವಕ

17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಯುವಕನೊಬ್ಬ ಈ ದೃಶ್ಯವನ್ನು ಚಿತ್ರಿಸಿಕೊಂಡಿದ್ದು, ಯಾರ ಬಳಿಯಾದರೂ ಅತ್ಯಾಚಾರದ ವಿಚಾರ ಬಾಯ್ಬಿಟ್ಟಲ್ಲಿ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಒಡ್ಡಿದ್ದ ಪ್ರಕರಣ ಮುಜಫರ್ ನಗರದ Read more…

ರೇಪಿಸ್ಟ್ ಗಳ ಸುಳಿವು ನೀಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೋಟೋ

ಮೈಸೂರು: ಸಹಾಯ ಮಾಡುವ ನೆಪದಲ್ಲಿ, ಅಸ್ಸಾಂ ಯುವತಿಯರ ಮೇಲೆ ಅತ್ಯಾಚಾರ ಎಸಗಿದ್ದ ಇಬ್ಬರು ಆರೋಪಿಗಳಿಗೆ ಮೈಸೂರಿನ 7ನೇ ಎಡಿಜೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪುಟ್ಟಸ್ವಾಮಿ Read more…

ಅತ್ಯಾಚಾರಿಯ ಬಂಧನದೊಂದಿಗೆ ಬಯಲಾಯ್ತು ಭೀಕರ ಸತ್ಯ

ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಬೆದರಿಸಿ ಕಳೆದ ಮೂರು ವರ್ಷಗಳಿಂದ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಇದರ ವಿಡಿಯೋವನ್ನು ಸಾಮಾಜಿಕ ಜಾಲ ತಾಣಕ್ಕೆ ಹಾಕುವುದಾಗಿ ಹೆದರಿಸಿ ಹಣವನ್ನೂ ಪಡೆದಿರುವ ಪ್ರಕರಣವೊಂದು ಹೈದರಾಬಾದಿನಲ್ಲಿ ನಡೆದಿದೆ. Read more…

ಪೋಷಕರು ಬುದ್ದಿ ಹೇಳಿದ್ದಕ್ಕೆ ವಿಷ ಸೇವಿಸಿದ ವಿದ್ಯಾರ್ಥಿನಿ

ಈಗಿನ ಕಾಲದ ಮಕ್ಕಳು ಬಹು ಸೂಕ್ಷ್ಮ ಸ್ವಭಾವದವರು. ಒಳ್ಳೆಯದನ್ನೇ ಹೇಳಿದರೂ ಅದನ್ನು ತಪ್ಪಾಗಿ ಭಾವಿಸಿ ಅನಾಹುತದ ನಿರ್ಧಾರ ಕೈಗೊಂಡು ಬಿಡುತ್ತಾರೆ. ಅಂತದೊಂದು ಪ್ರಕರಣ ಇಲ್ಲಿದೆ ನೋಡಿ. ತಮಿಳುನಾಡಿನ ಸೇಲಂ Read more…

ಬಸ್ ಸೀಟಿನಡಿ ಅಡಗಿಸಿಡಲಾಗಿತ್ತು ಕೋಟಿ ರೂ. ಮೌಲ್ಯದ ಚರಸ್

ಸುಮಾರು 1 ಕೋಟಿ ರೂ. ಮೌಲ್ಯದ 10 ಕೆ.ಜಿ. ಚರಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಬಿಹಾರದ ಪೂರ್ವ ಚಂಪಾರಣ್ಯ ಜಿಲ್ಲೆಯಲ್ಲಿ ನಡೆದಿದೆ. ತಮಗೆ ದೊರೆತ ಖಚಿತ Read more…

ಜಾತ್ರೆಗೆ ಬಂದ ಮಹಿಳೆ ಮೇಲೆ ಗ್ಯಾಂಗ್ ರೇಪ್

ದಾವಣಗೆರೆ: ಜಾತ್ರೆಗೆ ಬಂದಿದ್ದ ಮಹಿಳೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಹರಪನಹಳ್ಳಿ ತಾಲ್ಲೂಕಿನ ಕೂಲಹಳ್ಳಿ ಗ್ರಾಮದಲ್ಲಿ ನಡೆದಿದೆ. 28 ವರ್ಷದ ಮಹಿಳೆ ಇಲ್ಲಿನ ದೇವರ ಉತ್ಸವಕ್ಕೆ ಬಂದ Read more…

ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದ ಪಾಪಿ ಅರೆಸ್ಟ್

ಲಖ್ನೋ: ಉತ್ತರಪ್ರದೇಶದಲ್ಲಿ ಪುತ್ರಿಯ ಮೇಲೆ, ನಿರಂತರ ಅತ್ಯಾಚಾರ ಎಸಗಿದ್ದ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಭಾರೀ ಸುದ್ದಿಯಾಗಿತ್ತು. ಅಪ್ಪನ Read more…

ನಡೆಯಬಾರದ ಘಟನೆ ಶಾಲೆಯಲ್ಲೇ ನಡೀತು

ಹುಮ್ನಾಬಾದ್: ಶಾಲೆಯನ್ನು ವಿದ್ಯಾದೇಗುಲ ಎನ್ನುತ್ತಾರಾದರೂ, ಕೆಲವೊಮ್ಮೆ ನಡೆಯಬಾರದ ಘಟನೆಗಳು ನಡೆದ ಬಗ್ಗೆ ಕೇಳೀರುತ್ತೀರಿ. ಅಂತಹ ಪ್ರಕರಣಗಳಿಗೆ ಮತ್ತೊಂದು ಸೇರ್ಪಡೆ ಎನ್ನಬಹುದಾದ ಘಟನೆ ಹುಮ್ನಾಬಾದ್ ನಲ್ಲಿ ನಡೆದಿದೆ. ಬೀದರ್ ಜಿಲ್ಲೆಯ Read more…

ಕೊಲೆಗೆ ಕಾರಣವಾಯ್ತು ಜೂಜಾಟದ ಜಗಳ

ಜೂಜು ಮನೆ ಮಠ ಹಾಳು ಮಾಡುತ್ತದೆ ಎಂಬುದು ಗೊತ್ತಿದ್ದರೂ, ಕೆಲವರು ಜೂಜಾಡುವುದನ್ನೇ ರೂಢಿಸಿಕೊಂಡಿರುತ್ತಾರೆ. ಹೆಚ್ಚಿನ ಸಮಯವನ್ನು ಜೂಜಾಡುವುದರಲ್ಲಿಯೇ ಕಳೆಯುತ್ತಾರೆ. ಹೀಗೆ ಜೂಜಾಡಲು ಹೋದ ಯುವಕನೊಬ್ಬ ಸಾವು ಕಂಡ ಘಟನೆ Read more…

ಅನೈತಿಕ ಸಂಬಂಧ ಹೊಂದಿದ್ದವನಿಗೇನಾಯ್ತು..?

ಅನೈತಿಕ ಸಂಬಂಧಗಳಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ನೋಡಿರುತ್ತೀರಿ. ಅದೇ ರೀತಿ ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕನೊಬ್ಬ ಜೀವನ್ಮರಣದ ನಡುವೆ ಹೋರಾಟ ನಡೆಸಿ ದುರಂತ ಸಾವು ಕಂಡಿದ್ದಾನೆ. ಹುಮನಾಬಾದ್ Read more…

ಜಾನುವಾರು ಸಾಗಿಸುತ್ತಿದ್ದವರ ಅಮಾನುಷ ಹತ್ಯೆ

ದಾದ್ರಿ ಪ್ರಕರಣವನ್ನು ನೆನಪಿಸುವಂತಹ ಘಟನೆಯೊಂದು ಜಾರ್ಖಂಡ್ ನಲ್ಲಿ ನಡೆದಿದ್ದು, ಜಾನುವಾರುಗಳನ್ನು ಹಿಡಿದುಕೊಂಡು ಹೋಗುತ್ತಿದ್ದ ಇಬ್ಬರನ್ನು ಉದ್ರಿಕ್ತರ ಗುಂಪು ಅಮಾನುಷವಾಗಿ ಹತ್ಯೆ ಮಾಡಿದೆ. ಈ ಘಟನೆ ಜಾರ್ಖಂಡ್ ನ ಲಾತೇರಾ Read more…

4 ವರ್ಷದ ಮಗುವನ್ನು ಕುದಿಯುವ ನೀರಿನಲ್ಲಿ ಮುಳುಗಿಸಿದ ಮಲತಾಯಿ

ಮಕ್ಕಳೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಅವರ ಆಟ, ನೋಟಕ್ಕೆ ಮನ ಸೋಲದವರೇ ಇಲ್ಲ. ಸ್ವಂತ ಮಕ್ಕಳಾದರೇನು. ಪರರ ಮಕ್ಕಳಾದರೇನು. ಮಕ್ಕಳನ್ನು ದೇವರ ಸಮಾನವೆಂದು ಪರಿಗಣಿಸಲಾಗುತ್ತದೆ. ಆದರೆ ಇಲ್ಲೊಬ್ಬ ಮಲತಾಯಿ Read more…

ಯುವತಿಯರಿಗೆ ವಂಚಿಸುತ್ತಿದ್ದ ನಕಲಿ ನಿರ್ಮಾಪಕ ಅರೆಸ್ಟ್

ಸಿನೆಮಾಗಳಲ್ಲಿ ಚಾನ್ಸ್ ಕೇಳಿಕೊಂಡು ನಿತ್ಯವೂ ಹಲವಾರು ಮಂದಿ ಬರುತ್ತಾರೆ. ಹೀಗೆ ಬಂದವರಿಗೆಲ್ಲಾ ಅವಕಾಶ ಸಿಗುವುದಿಲ್ಲ. ಆದರೆ, ಕೆಲವರು ಹೀಗೆ ಅವಕಾಶ ಕೇಳಿಕೊಂಡು ಬಂದ ಮುಗ್ಧರನ್ನು, ವಂಚಿಸಿರುವ ಅದೆಷ್ಟೋ ಪ್ರಕರಣ Read more…

ತಂದೆ- ತಾಯಿಯ ಹತ್ಯೆಗೆ ಸುಫಾರಿ ನೀಡಿದ್ದ ಪುತ್ರ

ತುಮಕೂರಿನಲ್ಲಿ ನಡೆದಿದ್ದ ಉದ್ಯಮಿ ಗೋಪಾಲ್ ಶೆಟ್ಟಿ ಮತ್ತವರ ಪತ್ನಿ ರೂಪಾ ಶೆಟ್ಟಿ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಅವರ ಪುತ್ರ ಸೇರಿದಂತೆ ಆರು ಮಂದಿ ಸುಫಾರಿ ಹಂತಕರನ್ನು ಬಂಧಿಸಿದ್ದಾರೆ. Read more…

ಪ್ರೇಮಿಯ ಹುಚ್ಚಾಟಕ್ಕೆ ದುರಂತ ಸಾವು ಕಂಡ ಯುವತಿ

ಬೆಂಗಳೂರು: ಪ್ರೀತಿಸಿದ ಹುಡುಗಿ ಸದ್ಯಕ್ಕೆ ಮದುವೆ ಬೇಡ ಎಂದಿದ್ದಕ್ಕೆ ಆಕೆಯ ಮನೆಗೇ ಬೆಂಕಿ ಹಚ್ಚಿದ್ದ ಪ್ರಕರಣ ದುರಂತ ಅಂತ್ಯ ಕಂಡಿದೆ. ಕಳೆದ 6 ದಿನಗಳಿಂದ ಸಾವು- ಬದುಕಿನ ನಡುವೆ Read more…

ವೈರಲ್ ಆಗಿದೆ ಅಪ್ರಾಪ್ತೆಯೊಂದಿಗಿನ ಜೈಲರ್ ವಿಡಿಯೋ

ಕಾರಾಗೃಹದಲ್ಲಿನ ಕೈದಿಗಳ ಮನ ಪರಿವರ್ತನೆ ಮಾಡಬೇಕಿದ್ದ ಜೈಲರ್ ಒಬ್ಬ ಅಪ್ರಾಪ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ. ಬಿಹಾರದ ಕಿಶನ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...