alex Certify
ಕನ್ನಡ ದುನಿಯಾ       Mobile App
       

Kannada Duniya

ಕುಳಿತ ಕುರ್ಚಿಯಲ್ಲೇ ಸುಟ್ಟು ಹೋಗಿದ್ದಾಳಾಕೆ….

ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಮಹಿಳಾ ಜ್ಯೂನಿಯರ್ ಇಂಜಿನಿಯರ್ ಒಬ್ಬರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಇಂತಹ ಒಂದು ಭೀಭತ್ಸ ಘಟನೆ ಬಿಹಾರದ ಮುಜಾಫರ್ ಪುರ್ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರದಂದು Read more…

ಮಧ್ಯ ರಸ್ತೆಯಲ್ಲಿ ಕೈಕೈ ಮಿಲಾಯಿಸಿದ ಮಂಗಳಮುಖಿಯರು

ಬಿಹಾರದ ಪಾಟ್ನಾದ ಜಿ ಆರ್ ಪಿ ಪೊಲೀಸ್ ಠಾಣೆ ಎದುರು ಮಂಗಳಮುಖಿಯರ ಹೈಡ್ರಾಮಾ ನಡೀತು. ಮಧ್ಯ ರಸ್ತೆಯಲ್ಲಿ ಜಗಳಕ್ಕಿಳಿದ ಮಂಗಳಮುಖಿಯರು ಸೀರೆ ಬಿಚ್ಚುವಷ್ಟು ಬಡಿದಾಡಿಕೊಂಡಿದ್ದಾರೆ. ಕಲ್ಲು ತೂರಾಟ ನಡೆದಿದ್ದು, Read more…

ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ನಡೆಯಿತು ಘೋರ ಕೃತ್ಯ

ಹಾಡಹಗಲೇ ಗುರ್ಗಾಂವ್ ನ ಮೆಟ್ರೋ ರೈಲು ನಿಲ್ದಾಣದಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ಘೋರ ಕೃತ್ಯವೊಂದು ನಡೆದಿದೆ. ಕೆಲಸಕ್ಕೆ ತೆರಳುತ್ತಿದ್ದ 34 ವರ್ಷದ ಮಹಿಳೆಗೆ ವ್ಯಕ್ತಿಯೊಬ್ಬ ಮನಬಂದಂತೆ ಇರಿದು ಹತ್ಯೆ ಮಾಡಿದ್ದಾನೆ. Read more…

ತವರಿಗೆ ಹೋಗಿದ್ದ ಪತ್ನಿ ಮನೆಗೆ ಬಂದಾಗ ಕಾದಿತ್ತು ಆಘಾತ

ತವರಿಗೆ ಹೋಗಿ ವಾಪಸ್ ಬಂದ ಪತ್ನಿಗೆ ಶಾಕ್ ಕಾದಿತ್ತು. ತನ್ನ ಮನೆಗೆ ನೆರೆಮನೆಯವಳು ಬಂದು ಕುಳಿತಿದ್ಲು. ಆಕೆ ಬಗ್ಗೆ ಗಂಡ ಹೇಳಿದ ಉತ್ತರ, ಮಹಿಳೆ   ಪೊಲೀಸ್ ಠಾಣೆ Read more…

ಮನೆ ಬಿಟ್ಟು ಬಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಶಿವಮೊಗ್ಗ: ಕೋಲಾರದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು, 1 ತಿಂಗಳ ಕಾಲ ಮನೆಯಲ್ಲಿ ಕೂಡಿ ಹಾಕಿ, ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ನಿವಾಸಿಯಾಗಿರುವ 17 ವರ್ಷದ ವಿದ್ಯಾರ್ಥಿನಿ, Read more…

ಮದುವೆಯಾಗಬೇಕಿದ್ದ ಯುವತಿಯೇ ಮುಳುವಾದಳು

ಮಂಡ್ಯ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಯುವಕನಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೊಂದಿಗೆ ಮದುವೆಯಾಗಬೇಕಿತ್ತು. ಆದರೆ, ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೇ ಯುವಕನ ಸಾವಿಗೆ ಕಾರಣವಾಗಿದ್ದಾಳೆ. ತನ್ನ ಸ್ನೇಹಿತೆ  ಹಾಗೂ ಆಕೆಯ ಪ್ರಿಯಕರನೊಂದಿಗೆ Read more…

ಫೇಸ್ ಬುಕ್ ನಲ್ಲಿ ಹುಡುಗಿ ಫೋಟೋ ಹಾಕಿದ್ದವನಿಗೆ ಶಿಕ್ಷೆ

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ಅಪ್ರಾಪ್ತೆಯೊಬ್ಬಳ ಫೋಟೋವನ್ನು ಅಶ್ಲೀಲವಾಗಿ ಚಿತ್ರಿಸಿ ಅಪ್ ಲೋಡ್ ಮಾಡಿದ್ದ ಯುವಕನೊಬ್ಬನಿಗೆ ಕಾನ್ಪುರ್ ನ್ಯಾಯಾಲಯ ಎರಡು ವರ್ಷಗಳ ಕಾಲ Read more…

ಪ್ರೀತಿಯ ಎಮ್ಮೆಗಾಗಿ ಪತ್ನಿಗೇ ಗುಂಡು ಹಾರಿಸಿದ ಪತಿ

ಪ್ರೀತಿಯ ಎಮ್ಮೆಯನ್ನು ಮಾರಾಟ ಮಾಡು ಎಂದಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದ ಪೊವಾಯನ್ ನಲ್ಲಿ ನಡೆದಿದೆ. ಕೆಲ ತಿಂಗಳುಗಳ ಹಿಂದೆ ಮಹೇಂದ್ರ Read more…

ನಕಲಿ ಕಾಲ್ ಸೆಂಟರ್ ಜಾಲದ ಬೆಚ್ಚಿ ಬೀಳಿಸುವ ರಹಸ್ಯ

ಮುಂಬೈ ನಕಲಿ ಕಾಲ್ ಸೆಂಟರ್ ಜಾಲದ ಒಂದೊಂದೇ ಕರಾಳ ಮುಖಗಳು ಬಯಲಾಗುತ್ತಿವೆ. ನಕಲಿ ಕಾಲ್ ಸೆಂಟರ್ ಜಾಲದ ಒಟ್ಟಾರೆ ವಹಿವಾಟು ಸುಮಾರು 500 ಕೋಟಿ ಅಂತಾ ಥಾಣೆ ಪೊಲೀಸರು Read more…

ಜಿಯೋ ಸಿಮ್ ಗಾಗಿ ಹಾರ್ತು ಗುಂಡು

ಅಲಹಾಬಾದ್ ನ ರಹಿಮಾಬಾದ್ ಬಳಿ ಇರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಿಯೋ ಸಿಮ್ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಬಾಂಬ್ ಎಸೆದಿದ್ದಲ್ಲದೆ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು Read more…

ನಾಲ್ವರ ಖಾಸಗಿ ಅಂಗಕ್ಕೆ ಪೆಟ್ರೋಲ್ ಚುಚ್ಚಿದ ಕಿರಾತಕ

ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಮೊಬೈಲ್ ಕದ್ದಿದ್ದಾರೆಂಬ ಶಂಕೆ ಮೇಲೆ ನಾಲ್ವರ ಖಾಸಗಿ ಅಂಗಗಳಿಗೆ ಪೆಟ್ರೋಲ್ ಇಂಜೆಕ್ಷನ್ ನೀಡಿದ ಅಮಾನುಷ ಘಟನೆ ನಡೆದಿದೆ. ರಿಜ್ಜು ಎಂಬಾತ ಅಕ್ಟೋಬರ್ 14ರಂದು ತನ್ನ Read more…

ಕರ್ವಾಚೌತ್ ದಿನದಂದೇ ಪತ್ನಿ ಸಮ್ಮುಖದಲ್ಲಿ ನಡೆಯಿತು ಹತ್ಯೆ

ಪತಿಯ ಆಯುಷ್ಯ ಕೋರಿ ಪತ್ನಿ ಪ್ರಾರ್ಥನೆ ಸಲ್ಲಿಸುವ ಕರ್ವಾಚೌತ್ ದಿನದಂದೇ ಪತ್ನಿಯ ಎದುರಲ್ಲೇ ಆಕೆಯ ಪತಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ದೆಹಲಿ ಹೊರ ವಲಯದ ಅಮಾನ್ Read more…

ಹಾಸ್ಟೆಲ್ ನಲ್ಲೇ ಎಂ.ಟೆಕ್ ವಿದ್ಯಾರ್ಥಿನಿ ಆತ್ಮಹತ್ಯೆ

ಬಾಗಲಕೋಟೆ: ಹಾಸ್ಟೆಲ್ ನಲ್ಲಿಯೇ ಎಂ.ಟೆಕ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ 22 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡವರು. ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ Read more…

ಪ್ರೋ ಕಬಡ್ಡಿ ಆಟಗಾರನಿಗೆ ಬಂಧನ ಭೀತಿ..

ಪ್ರೋ ಕಬಡ್ಡಿ ಲೀಗ್ ಆಟಗಾರ ರೋಹಿತ್ ಕುಮಾರ್ ಅವ್ರನ್ನ ಪೊಲೀಸರು ಬಂಧಿಸೋ ಸಾಧ್ಯತೆ ಇದೆ. ಅಕ್ಟೋಬರ್ 17ರಂದು ರೋಹಿತ್ ಪತ್ನಿ ಲಲಿತಾ ಪಶ್ಚಿಮ ದೆಹಲಿಯ ನಂಗ್ಲೊಯ್ ನಲ್ಲಿ ಆತ್ಮಹತ್ಯೆ Read more…

ಪ್ರಿಯಕರನೊಂದಿಗೆ ರೈಲಿಗೆ ತಲೆಕೊಟ್ಟ ಯುವತಿ

ಬೆಂಗಳೂರು: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು, ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಮಹದೇವಪುರದಲ್ಲಿ ನಡೆದಿದೆ. ಮಹದೇವಪುರದ ಕಾವೇರಿ ನಗರದ ರೈಲ್ವೇ ಹಳಿ ಸಮೀಪದ ಇಬ್ಬರ ಶವ ಪತ್ತೆಯಾಗಿದ್ದು, ಇವರು Read more…

50 ಮಹಿಳೆಯರಿಗೆ ವಂಚಿಸಿದ್ದ ನಕಲಿ ವರ ಅಂದರ್

ತಾನೊಬ್ಬ ವಿಚ್ಛೇದಿತನೆಂದು ಹೇಳಿಕೊಂಡು ಮ್ಯಾಟ್ರಿಮೊನಿ ಸೈಟ್ ಮೂಲಕ 50ಕ್ಕೂ ಹೆಚ್ಚು ಮಹಿಳೆಯರಿಗೆ ಪಂಗನಾಮ ಹಾಕಿದ್ದ ವಂಚಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ದೆಹಲಿಯ ಮನೀಶ್ ಗುಪ್ತಾ ತಾನು ವಿಚ್ಛೇದಿತನೆಂದು ಮ್ಯಾಟ್ರಿಮೊನಿ ಸೈಟ್ Read more…

ನೆರವಾಗುವ ನೆಪದಲ್ಲಿ ಮಹಿಳೆ ಮೇಲೆ ನೀಚ ಕೃತ್ಯ

ಕಾನ್ಪುರ್: ರೈಲಿನಲ್ಲಿ ಹೋಗುವಾಗ, ಸಂಬಂಧಿಕರಿಂದ ದೂರವಾಗಿದ್ದ ಮಹಿಳೆಯೊಬ್ಬಳನ್ನು ವಂಚಿಸಿದ ಕಾಮುಕರು ಅತ್ಯಾಚಾರ ಎಸಗಿ, ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಬಿಹಾರ ಮೂಲದ ಮಹಿಳೆ 1 ತಿಂಗಳ ಹಿಂದೆ Read more…

‘ದೃಶ್ಯಂ’ ಸಿನಿಮಾ ನೋಡಿ ಪ್ರಿಯತಮೆ ಕೊಂದ ಯುವಕ ಅಂದರ್

ಹುಬ್ಬಳ್ಳಿ: ಮದುವೆಯಾಗುವಂತೆ ಪೀಡಿಸಿದ್ದರಿಂದ ಪ್ರಿಯತಮೆಯನ್ನು ಕೊಲೆ ಮಾಡಿದ ಯುವಕನೊಬ್ಬ ಒಂದೂವರೆ ವರ್ಷದ ನಂತರ ಅಂದರ್ ಆಗಿದ್ದಾನೆ. ‘ದೃಶ್ಯಂ’ ಸಿನಿಮಾ ನೋಡಿದ್ದ ಕಿರಾತಕ ಬುದ್ಧಿವಂತಿಕೆಯಿಂದ ಆಕೆಯನ್ನು ಕೊಲೆ ಮಾಡಿದ್ದು, ಯಾವುದೇ Read more…

ಕರುಳ ಕುಡಿಯನ್ನೇ ಮಾರಿದ ಕ್ರೂರಿಯ ಕಥೆ

ಆತ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿ ಅವಳ ಬಾಳನ್ನೇ ನರಕ ಮಾಡಿದ್ದ, ಊರವರ ಒತ್ತಾಯಕ್ಕೆ ಮಣಿದು ಅವಳಿಗೆ ತಾಳಿ ಕಟ್ಟಿದ್ದ. ಆದ್ರೆ ಈಗ ಕರುಳ ಕುಡಿಯನ್ನೇ ಮಾರಾಟ ಮಾಡಿ Read more…

ಠಾಣೆಯಲ್ಲಿಯೇ ವಿಷ ಸೇವಿಸಿದ ಅತ್ಯಾಚಾರ ಆರೋಪಿ

ನರ್ಸ್ ಒಬ್ಬರಿಗೆ ಮದುವೆಯಾಗುವ ಆಮಿಷವೊಡ್ಡಿ ಕಳೆದ ಎರಡು ವರ್ಷಗಳಿಂದ ಅತ್ಯಾಚಾರವೆಸಗಿದ್ದ ಶಾಲಾ ಶಿಕ್ಷಕನೊಬ್ಬ ಆಕೆ ಗರ್ಭಿಣಿಯಾದಾಗ ವಂಚಿಸಲು ಯತ್ನಿಸಿದ್ದು, ನರ್ಸ್ ದೂರು ನೀಡಿದ ಹಿನ್ನಲೆಯಲ್ಲಿ ಬಂಧನಕ್ಕೊಳಗಾದ ವೇಳೆ ಠಾಣೆಯಲ್ಲಿಯೇ Read more…

ಸಹೋದರಿಯರಿಗೆ ಕೈ ಕೊಟ್ಟ ಪತಿಯಂದಿರು ಮಾಡಿದ್ದೇನು?

ಸಹೋದರಿಯರನ್ನು ಮದುವೆಯಾಗಿದ್ದ ಇಬ್ಬರು ವ್ಯಕ್ತಿಗಳು ಮಾಡಿರುವ ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ. ಪರಸ್ಪರ ಪ್ರೀತಿಗೆ ಬಿದ್ದ ಇವರುಗಳು ಈಗ ತಮ್ಮ ಪತ್ನಿಯರನ್ನು ತ್ಯಜಿಸಿ ಹೊಸ ಸಂಸಾರ ಶುರು ಮಾಡಿದ್ದಾರೆ. ಹೌದು, Read more…

ಆರ್.ಎಸ್.ಎಸ್. ಕಾರ್ಯಕರ್ತನ ಹತ್ಯೆ

ಬೆಂಗಳೂರು: ಹಾಡಹಗಲಿನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್.ಎಸ್.ಎಸ್) ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿವಾಜಿನಗರ ನಿವಾಸಿ 40 ವರ್ಷದ ರುದ್ರೇಶ್ ಹತ್ಯೆಗೀಡಾದವರು. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ Read more…

ಟೀ ಕುಡಿಯಲು ಹೋಗಿದ್ದೇ ಮುಳುವಾಯ್ತು ಇವರ ಪಾಲಿಗೆ

ಚೆನ್ನೈನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಕಾರಿನಲ್ಲಿ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿನಿ ಸೇರಿದಂತೆ ಮೂವರು ಸಾವಿಗೀಡಾಗಿದ್ದು, ಇತರೆ Read more…

ಗೂಗಲ್ ನಿಂದ ಬಯಲಾಯ್ತು ವಂಚಕನ ಬಂಡವಾಳ

ವಂಚನೆಯನ್ನೇ ಕಾಯಕವನ್ನಾಗಿಸಿಕೊಂಡಿದ್ದ ವ್ಯಕ್ತಿಯೊಬ್ಬ ತಾನು ಉನ್ನತ ಸರ್ಕಾರಿ ಅಧಿಕಾರಿಯಾಗಿದ್ದು, ಇನ್ನೂ ಅವಿವಾಹಿತನೆಂದು ಹೇಳಿ ಅನಿವಾಸಿ ಭಾರತೀಯ ವಿಚ್ಚೇದಿತ ಮಹಿಳೆಯನ್ನು ವಿವಾಹವಾಗಿದ್ದಲ್ಲದೇ ಆಕೆಗೆ ವಂಚಿಸಿ 20 ಲಕ್ಷ ರೂ. ಪಡೆದು Read more…

ಆತ್ಮಹತ್ಯೆಗೂ ಮುನ್ನ ವಿಡಿಯೋದಲ್ಲಿ ವಿದ್ಯಾರ್ಥಿ ಹೇಳಿದ್ದೇನು?

ಕೋಟಾದಲ್ಲಿ ವಿದ್ಯಾರ್ಥಿಯೊಬ್ಬ ಚಂಬಲ್ ನದಿಗೆ ಹಾರಿ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಸಾವಿಗೂ ಮುನ್ನ ವಿಡಿಯೋವೊಂದನ್ನು ರೆಕಾರ್ಡ್ ಮಾಡಿರುವ ಪಿಯುಸಿ ವಿದ್ಯಾರ್ಥಿ, ಪೋಷಕರ ಕನಸನ್ನು ನನಸು ಮಾಡಲು ಶ್ರಮಪಡುವಂತೆ ತನ್ನ ಸಹೋದರನಿಗೆ ಮನವಿ Read more…

ಕಚೇರಿಯಿಂದ ಹೊರಗೆಳೆದು ಜನಪ್ರತಿನಿಧಿ ಮೇಲೆ ಹಲ್ಲೆ

ಗದಗ: ಕಚೇರಿಯಿಂದ ಹೊರಗೆಳೆದು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಶಿರಹಟ್ಟಿ ತಾಲ್ಲೂಕಿನ ಹುಲ್ಲೂರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಈ Read more…

ರಾಜಸ್ಥಾನ ಅಫೀಮು ಜಾಲದ ರೂವಾರಿ ಈ ಘಟವಾಣಿ ಹೆಣ್ಣು..!

31 ವರ್ಷದ ಸುಮಿತಾ ಬಿಶ್ನೊಯ್ ನೋಡೋಕೆ ಸಾಮಾನ್ಯ ಮಹಿಳೆಯಂತಿದ್ದಾಳೆ. ರಾಜಸ್ಥಾನ ಮೂಲದ ಈ ಘಟವಾಣಿ ಹೆಂಗಸು ಅಂತಿಂಥ ಅಸಾಮಾನ್ಯಳಲ್ಲ. ರಾಜ್ಯದ ಅತಿದೊಡ್ಡ ಅಫೀಮು ಜಾಲದ ರೂವಾರಿ, ಐಷಾರಾಮಿ ಬಂಗಲೆ, Read more…

ಗೆಳೆತನಕ್ಕೆ ಕಪ್ಪು ಮಸಿ ಬಳಿದ ಕಿರಾತಕ

ಮಡಿಕೇರಿ: ಸಂಬಂಧಕ್ಕಿಂತ ಸ್ನೇಹ ದೊಡ್ಡದು ಎನ್ನುತ್ತಾರೆ. ಆದರೆ, ನೀಚನೊಬ್ಬ ಸ್ನೇಹಿತನ ಚಿಕ್ಕ ವಯಸ್ಸಿನ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಆ ಮೂಲಕ ಗೆಳೆತನಕ್ಕೆ ಕಪ್ಪು ಮಸಿ ಬಳಿದಿದ್ದಾನೆ. ಮಡಿಕೇರಿಯ Read more…

ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಪತಿ ಅರೆಸ್ಟ್

ಇಂದೋರ್ ನ ತೇಜಾಜಿ ನಗರದಲ್ಲಿ ದಂಪತಿ ಜಗಳವೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪತ್ನಿಗೆ ಅಶ್ಲೀಲ ಸಂದೇಶ ರವಾನೆ ಮಾಡಿದ ಪತಿ ಈಗ ಕಂಬಿ ಎಣಿಸುತ್ತಿದ್ದಾನೆ. ಸುನೀಲ್ ಎಂಬಾತನ ಪತ್ನಿ Read more…

ಮಹಿಳೆ ಎದುರು ಪ್ಯಾಂಟ್ ಜಿಪ್ ಬಿಚ್ಚಿದ ಡೆಲಿವರಿ ಬಾಯ್

ಬೆಂಗಳೂರು: ವಿದೇಶಿ ಮಹಿಳೆ ಎದುರು, ಡೆಲಿವರಿ ಬಾಯ್ ಅನುಚಿತ ವರ್ತನೆ ತೋರಿದ ಘಟನೆ, ಬೆಂಗಳೂರಿನ ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಪಾರ್ಟ್ ಮೆಂಟ್ ಒಂದರಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...