alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ನೋಟು ಬದಲಾಯಿಸಲು ಯತ್ನಿಸಿದ ಮಹಿಳೆ ಅರೆಸ್ಟ್

ಕೇರಳದ ಮಲಪ್ಪುರಂ ಜಿಲ್ಲೆಯ ಕೊಂಡೊತ್ತಿಯಲ್ಲಿರೋ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಕಲಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಯತ್ನಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. 65 ವರ್ಷದ ಮಹಿಳೆ ಮರಿಯಮ್ಮ ತಮ್ಮ Read more…

ಖರೀದಿಗೆ ಹಣವಿಲ್ಲದೇ ದಿನಸಿ ದೋಚಿದ ಜನ

ಭೋಪಾಲ್: ದೇಶದಲ್ಲಿ 1000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವುದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಕೈಯಲ್ಲಿರುವ ನೋಟುಗಳಿಗೆ ಬೆಲೆ ಇಲ್ಲದೇ, ಅಗತ್ಯ ವಸ್ತು ಖರೀದಿಗೆ ತೊಂದರೆಯಾಗಿದೆ. Read more…

ಟೂರ್ನಮೆಂಟ್ ಹೆಸರಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ನೀಚ ಕೃತ್ಯ

ದೈಹಿಕ ಶಿಕ್ಷಕನೊಬ್ಬ ಟೂರ್ನಮೆಂಟ್ ಹೆಸರಿನಲ್ಲಿ ಇಬ್ಬರು 10 ನೇ ತರಗತಿ ವಿದ್ಯಾರ್ಥಿನಿಯರನ್ನು ಹೊರ ಜಿಲ್ಲೆಗೆ ಕರೆದುಕೊಂಡು ಹೋಗಿ ಲಾಡ್ಜ್ ನಲ್ಲಿ ಅವರುಗಳ ಮೇಲೆ ಅತ್ಯಾಚಾರವೆಸಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. Read more…

ಚಾದರವನ್ನೇ ಹಗ್ಗದಂತೆ ಬಳಸಿ ಖೈದಿಗಳು ಎಸ್ಕೇಪ್

ಬಿಹಾರ ಮೂಲದ ಇಬ್ಬರು ಖತರ್ನಾಕ್ ಖೈದಿಗಳು ವಾರಂಗಲ್ ಜೈಲಿನಿಂದ ಪರಾರಿ ಆಗಿದ್ದಾರೆ. ಹೊದೆಯಲು ಕೊಟ್ಟಿದ್ದ ಚಾದರವನ್ನೇ ಹಗ್ಗದಂತೆ ಬಳಸಿ ರಾಜೇಶ್ ಯಾದವ್ ಹಾಗೂ ಸೈನಿಕ್ ಸಿಂಗ್ ಜೈಲಿನ ಗೋಡೆ Read more…

ಕಟ್ಟಲು ತಂದಿದ್ದ ನೋಟನ್ನೇ ಕದ್ದೊಯ್ದ ಕಳ್ಳರು

ಶಿವಮೊಗ್ಗ: 1000 ರೂ. ಹಾಗೂ 500 ರೂ. ನೋಟುಗಳನ್ನು, ಖಾತೆಗೆ ಜಮಾ ಮಾಡಲು ಬಂದಿದ್ದ ಮಹಿಳೆಯೊಬ್ಬರ ಹಣವನ್ನು ದೋಚಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ವಿನೋಬನಗರ ನಿವಾಸಿ ಗೀತಾ(54) Read more…

ಸಾವಿಗೂ ಮುನ್ನ ಸೆಲ್ಫಿ….

ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಕ್ಯಾಬ್ ಚಾಲಕನೊಬ್ಬ ನೇಣು ಹಾಕಿಕೊಳ್ಳುವ ಮುನ್ನ ಸೆಲ್ಫಿ ತೆಗೆದುಕೊಂಡು, ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಮೂಲತಃ ನಲ್ಗೊಂಡಾ ಜಿಲ್ಲೆಯವನಾದ Read more…

ಅಕ್ರಮ ಸಂಬಂಧದ ಹೆಸರಲ್ಲಿ ಯುವ ಜೋಡಿಗೆ ಚಿತ್ರಹಿಂಸೆ

ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಅಕ್ರಮ ಸಂಬಂಧ ಹೊಂದಿದ್ದಾರೆಂಬ ಆರೋಪದ ಮೇಲೆ ಬುಡಕಟ್ಟು ಜನಾಂಗಕ್ಕೆ ಸೇರಿದ ಯುವಜೋಡಿಯನ್ನು ವಿವಸ್ತ್ರಗೊಳಿಸಿ ಥಳಿಸಿದ ಗ್ರಾಮಸ್ಥರು ನಗ್ನವಾಗಿ ಮೆರವಣಿಗೆ ಮಾಡಿದ್ದಾರೆ. ರಟ್ಲಮ್ ಜಿಲ್ಲೆಯ ರಾವ್ತಿ ಪೊಲೀಸ್ Read more…

ಅಮಾನತುಗೊಂಡಿದ್ದ ನ್ಯಾಯಾಧೀಶ ಆತ್ಮಹತ್ಯೆ

ಕಾಸರಗೋಡು: ಕಳೆದ ವಾರ ಸುಳ್ಯದಲ್ಲಿ ಆಟೋ ಚಾಲಕ ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಗಲಾಟೆ ಮಾಡಿಕೊಂಡಿದ್ದ ನ್ಯಾಯಾಧೀಶ ಉನ್ನಿಕೃಷ್ಣನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಸರಗೋಡಿನ ಸಿ.ಜೆ.ಎಂ. ನ್ಯಾಯಾಧೀಶ ವಿ.ಕೆ. ಉನ್ನಿಕೃಷ್ಣನ್(46) Read more…

ಮುದ್ದಿನ ಬೆಕ್ಕುಗಳನ್ನು ನಿರ್ಲಕ್ಷಿಸಿದ್ದ ಮಹಿಳೆಗೆ ಜೈಲು ಶಿಕ್ಷೆ

ಸಿಂಗಾಪುರದ ರೋಸ್ಲಿನಾ ರೋಸ್ಲನಿ ಎಂಬ 34 ವರ್ಷದ ಮಹಿಳೆ 39 ಬೆಕ್ಕುಗಳನ್ನು ಸಾಕಿದ್ರು. ಆದ್ರೆ ಅವುಗಳ ಬಗ್ಗೆ ಸೂಕ್ತ ಕಾಳಜಿ ವಹಿಸಿಲ್ಲ ಎಂಬ ಕಾರಣಕ್ಕೆ ಆಕೆಗೆ 2 ವಾರಗಳ Read more…

ವಿದ್ಯಾರ್ಥಿಗಳ ಸಾವಿಗೆ ಕಾರಣವಾಯ್ತು ಸೆಲ್ಫಿ

ಬೆಂಗಳೂರು: ಸೆಲ್ಫಿ ತೆಗೆದುಕೊಳ್ಳಲು ಹೋಗಿ ವಿದ್ಯಾರ್ಥಿಗಳಿಬ್ಬರು, ದುರಂತ ಸಾವು ಕಂಡ ಘಟನೆ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಸುವರ್ಣಮುಖಿಯಲ್ಲಿ ನಡೆದಿದೆ. ಸುವರ್ಣಮುಖಿ ಕಲ್ಯಾಣಿಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಬೆಂಗಳೂರು ಯಲಚೇನಹಳ್ಳಿ ನಿವಾಸಿಗಳಾದ Read more…

ಪತಿಯೆದುರೇ ಮಹಿಳೆ ಮೇಲೆರಗಿದ ಕಾಮುಕರಿಗೆ 7000 ಛಡಿಯೇಟು

ಮನೆಯವರ ಎದುರೇ ಮಹಿಳೆ ಮೇಲೆ ಅತ್ಯಾಚಾರವೆಸಗಿದ ನಾಲ್ವರು ಕಾಮುಕರಿಗೆ ಸೌದಿ ಅರೇಬಿಯಾದ ಜೆಡ್ಡಾ ಕೋರ್ಟ್ 7000 ಛಡಿಯೇಟು ಮತ್ತು 52 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಿದೆ. ಒಬ್ಬ ಆರೋಪಿಗೆ Read more…

ಟ್ರಾಲಿ ಬ್ಯಾಗ್ ನಲ್ಲಿ ಯುವತಿಯ ಮೃತದೇಹ

ದೇಶದಲ್ಲಿ ದಿನದಿಂದ ದಿನಕ್ಕೆ ಮಹಿಳೆಯರ ಮೇಲಾಗುತ್ತಿರುವ ಅಪರಾಧ ಪ್ರಕರಣಗಳು ಜಾಸ್ತಿಯಾಗ್ತಿವೆ. ರಾಜಸ್ತಾನದ ರಾಜಧಾನಿ ಜೈಪುರದ ಗಾಂಧಿನಗರ ರೈಲ್ವೆ ನಿಲ್ದಾಣದಲ್ಲೊಂದು ಯುವತಿಯ ಶವ ಸಿಕ್ಕಿದೆ. ಟ್ರಾಲಿ ಬ್ಯಾಗ್ ನಲ್ಲಿ ಯುವತಿಯ Read more…

18 ವರ್ಷದ ಹುಡುಗಿ 12 ವರ್ಷದ ಹುಡುಗ…

12 ವರ್ಷದ ತಂದೆ, 18 ವರ್ಷದ ತಾಯಿ. ಯಸ್ ನಾವು ಹೇಳ್ತಿರೋದು ಸತ್ಯ. 12 ವರ್ಷ ವಯಸ್ಸಿನ ಹುಡುಗನೊಬ್ಬ ತಂದೆಯಾಗಿದ್ದಾನೆ. 18 ವರ್ಷ ವಯಸ್ಸಿನ ಹುಡುಗಿ ಮಗುವಿಗೆ ಜನ್ಮ Read more…

9 ವರ್ಷದ ತಂಗಿಗೆ ಲೈಂಗಿಕ ಕಿರುಕುಳ ನೀಡಿದ 12 ವರ್ಷದ ಬಾಲಕ

ಹನ್ನೆರಡು ವರ್ಷದ ಹುಡುಗನೊಬ್ಬ ತನ್ನ 9 ವರ್ಷದ ಸಹೋದರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದಕ್ಕೆ ಕಾರಣ ಅಚ್ಚರಿ ಮೂಡಿಸುವಂತಿದೆ. ಆನ್ಲೈನ್ ನಲ್ಲಿ ಪೋರ್ನ್ ವಿಡಿಯೋ ನೋಡಿ ನೋಡಿ ತಲೆಕೆಡಿಸಿಕೊಂಡ Read more…

3 ವರ್ಷದ ಮಗಳನ್ನೇ ಕೊಂದ ಪಾಪಿ ಅಮ್ಮ ಅರೆಸ್ಟ್

ವೆಸ್ಟ್ ವರ್ಜೀನಿಯಾದಲ್ಲಿ 3 ವರ್ಷದ ಬಾಲಕಿಯೊಬ್ಳು ಕಾಣೆಯಾಗಿದ್ಲು. ಮನೆಯಲ್ಲಿ ಮಲಗಿದ್ದ ಮಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ ಅಂತಾ ಆಕೆಯ ತಾಯಿ ಲೆನಾ ಲನ್ಸ್ ಫೋರ್ಡ್ 2011ರಲ್ಲಿ ಪೊಲೀಸರಿಗೆ ದೂರು ನೀಡಿದ್ಲು. Read more…

ಮೊದಲ ರಾತ್ರಿ ವಧು ಮಾಡಿದ್ಲು ಇಂಥ ಕೆಲಸ..!

ಮದುವೆ ಜೀವನದ ಒಂದು ಮಹತ್ವದ ಘಟ್ಟ. ಮೊದಲ ರಾತ್ರಿಯ ಬಗ್ಗೆ ವಧು-ವರರು ಕನಸು ಕಾಣುತ್ತಾರೆ. ಆದ್ರೆ ದೆಹಲಿಯ ಕೃಷ್ಣ ನಗರ ಕಾಲೋನಿಯಲ್ಲಿ ವಧುವೊಬ್ಬಳು ವರನ ಕನಸೊಂದೇ ಅಲ್ಲ, ಆಭರಣಗಳನ್ನೂ Read more…

ರ್ಯಾಗಿಂಗ್: ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಬೀದರ್: ಕಿರುಕುಳದಿಂದ ಬೇಸತ್ತ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ, ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ನಲ್ಲಿ ನಡೆದಿದೆ. 19 ವರ್ಷದ ಸಚಿನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬೀದರ್ ನ ಗುರುನಾನಕ್ Read more…

ದೂರು ಹೇಳಿದ್ದೇ ತಪ್ಪಾಯ್ತು, ಡೈರೆಕ್ಟರ್ ಗೆ ಗುಂಡು ಹಾರಿಸಿದ ವಿದ್ಯಾರ್ಥಿ

ಮಧ್ಯಪ್ರದೇಶದ ಮೈಲ್ ಸ್ಟೋನ್ ಅಕಾಡೆಮಿ ಶಾಲೆಯಲ್ಲಿ ನಡೆದ ಘಟನೆ ಇದು. 9ನೇ ತರಗತಿ ವಿದ್ಯಾರ್ಥಿ ಕಲರ್ ಡ್ರೆಸ್ ಧರಿಸಿ ಬಂದಿದ್ದ, ಮನೆಗೆ ಹೋಗಿ ಸಮವಸ್ತ್ರ ಧರಿಸಿ ಬರುವಂತೆ ಶಿಕ್ಷಕರು Read more…

ಪತಿಗೆ ಕೈಕೊಟ್ಟು ಬಾಯ್ ಫ್ರೆಂಡ್ ಜೊತೆ ಹೋದ್ಲು ಪತ್ನಿ

ದೇಶದ ಗಡಿ ಕಾಯುವ ಯೋಧ ಪತ್ನಿಯಿಂದ ಬಿಡುಗಡೆ ಬೇಡಿ ಪಾಟ್ನಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಾನು ಕೆಲಸಕ್ಕೆ ಹೋದ ವೇಳೆ ನಮ್ಮ ಮನೆಗೆ ಪತ್ನಿಯ ಬಾಯ್ ಫ್ರೆಂಡ್ ಬರ್ತಾನೆ. Read more…

ಫೇಸ್ಬುಕ್ ಲವ್ ತಂತು ಆಪತ್ತು

ಫೇಸ್ಬುಕ್ ನಲ್ಲಿ ಸ್ನೇಹ, ಪ್ರೀತಿ ನಂತ್ರ ಮೋಸಹೋದ ಮತ್ತೊಂದು ಘಟನೆ ವರದಿಯಾಗಿದೆ. ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಫೇಸ್ಬುಕ್  ಮೂಲಕ ಪ್ರೀತಿ ಮಾಡಿ ಮಹಿಳೆಗೆ ಮೋಸ ಮಾಡಿದ ಪ್ರಕರಣ ಬೆಳಕಿಗೆ Read more…

ಬೆಂಗಳೂರಲ್ಲಿ ಮತ್ತೆ ಅಟ್ಟಹಾಸ ಮೆರೆದ ದುಷ್ಕರ್ಮಿಗಳು

ಬೆಂಗಳೂರು: ರಾಜಧಾನಿಯಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದು, ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ 9 ಬೈಕ್ Read more…

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಮೂವರು ಅರೆಸ್ಟ್

ಮೈಸೂರು: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿರುವ ಸಿ.ಸಿ.ಬಿ. ಪೊಲೀಸರು, ಇಬ್ಬರು ಯುವತಿಯರನ್ನು ರಕ್ಷಿಸಿ, ಮೂವರನ್ನು ಬಂಧಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಬ್ಬಾಳ Read more…

ಪತ್ನಿಯ ಮೂಗು ಕತ್ತರಿಸಿದ ಪತಿ

ಪತಿ-ಪತ್ನಿ ನಡುವೆ ನಡೆಯುವ ಗಲಾಟೆ ಕೆಲವೊಮ್ಮೆ ಸುದ್ದಿಯ ರೂಪ ಪಡೆಯುತ್ತದೆ. ಈಗ ಪತಿ-ಪತ್ನಿ ಗಲಾಟೆಯೊಂದು ಸುದ್ದಿಯಾಗಿದೆ. ಕೋಪಗೊಂಡ ಪತಿಯೊಬ್ಬ ಪತ್ನಿಯ ಮೂಗು ಕತ್ತರಿಸಿದ್ದಾನೆ. ಈ ಘಟನೆ ನಡೆದಿರುವುದು ಉತ್ತರ Read more…

ಶಾಲೆಯಲ್ಲಿ ಶಿಕ್ಷಕರಿಂದಲೇ ನಡೆಯಿತು ನೀಚ ಕೃತ್ಯ

ಮುಂಬೈ: ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ 12 ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಶಾಲೆಯ ಶಿಕ್ಷಕರೇ ಅತ್ಯಾಚಾರ ಎಸಗಿದ್ದಾರೆ. ಬುಲ್ದಾನಾ ಜಿಲ್ಲೆಯ ಹಿವರ್ಕೇಡ Read more…

ಅತ್ಯಾಚಾರ ಸಂತ್ರಸ್ಥೆಗೆ ಪೊಲೀಸರು ಕೇಳೋ ಪ್ರಶ್ನೆನಾ ಇದು..?

ಕೇರಳದಲ್ಲಿ ಪೊಲೀಸರೇ, ಸಾಮೂಹಿಕ ಅತ್ಯಾಚಾರ ಸಂತ್ರಸ್ಥೆಯನ್ನು ಅಪಹಾಸ್ಯ ಮಾಡಿದ್ದಾರೆ. ಪೊಲೀಸರು ಕೆಲವು ನೀಚ ಪ್ರಶ್ನೆಗಳನ್ನು ಕೇಳಿದ್ರಿಂದ ಆ ಮಹಿಳೆ ತಾನು ನೀಡಿದ್ದ ದೂರನ್ನೇ ಹಿಂಪಡೆದಿದ್ದಾಳೆ. ಮಹಿಳೆಯೊಬ್ಬಳ ಮೇಲೆ ಆಕೆಯ Read more…

ಸಹೋದರಿಯ ಕಣ್ಣು ಕಿತ್ತ ಸಹೋದರರು

ರಕ್ತ ಸಂಬಂಧಗಳು ಬೆಲೆ ಕಳೆದುಕೊಳ್ತಾ ಇವೆ. ಕರುಣೆ ಇಲ್ಲದ ವ್ಯಕ್ತಿಗಳು ಸ್ವಾರ್ಥಕ್ಕಾಗಿ ಏನು ಮಾಡಲೂ ಹೇಸ್ತಾ ಇಲ್ಲ. ಪಾಪಿಗಳನ್ನು ಹುಟ್ಟು ಹಾಕ್ತಿರುವ ಪಾಕಿಸ್ತಾನದಲ್ಲಿ ಇಂತವರ ಸಂಖ್ಯೆ ಹೆಚ್ಚಾಗಿದೆ. ದಿನದಿನಕ್ಕೂ Read more…

ಪ್ರಿಯತಮೆಯನ್ನು ವಂಚಿಸಿ ಜೈಲು ಪಾಲಾದ ಟೆಕ್ಕಿ

ಚೆನ್ನೈ: ಮದುವೆಯಾಗುವುದಾಗಿ ನಂಬಿಸಿ, ಗೆಳತಿಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ ಟೆಕ್ಕಿಯೊಬ್ಬ, ಜೈಲು ಪಾಲಾಗಿದ್ದಾನೆ. ಕೊಟ್ಟಾಯಂ ನಿವಾಸಿ 27 ವರ್ಷದ ಎಂ. ಮನೀಶ್ ಜೈಲು ಪಾಲಾದವ. ಶೋಲಿಂಗನಲ್ಲೂರ್ ನಲ್ಲಿರುವ ಪ್ರತಿಷ್ಠಿತ Read more…

ಪ್ರಿಯಕರನೊಂದಿಗೆ ಪ್ರಾಣಬಿಟ್ಟ ವಿವಾಹಿತೆ

ಹಾಸನ: ಮನೆ ಬಿಟ್ಟು ಬಂದಿದ್ದ ಬೆಂಗಳೂರಿನ ಪ್ರೇಮಿಗಳು, ಹಾಸನದ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ  ದೊಮ್ಮಲೂರು ಬಡಾವಣೆಯ ನಿವಾಸಿಗಳಾದ 24 ವರ್ಷದ ಮಹಿಳೆ ಹಾಗೂ 21 ವರ್ಷದ Read more…

ಕಳೆದಿದ್ದ ಮೊಬೈಲ್ ಪಡೆಯಲು ಬಾಲಕಿ ಬಲಿ ಕೊಟ್ರು

ಅಸ್ಸಾಂನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಕುರುಡು ನಂಬಿಕೆಗೆ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ಮೊಬೈಲ್ ಕಳೆದುಕೊಂಡ ಭೂಪರು, ಮೊಬೈಲ್ ಸಿಗಲೆಂದು ಬಾಲಕಿಯನ್ನು ಬಲಿ ಕೊಟ್ಟಿದ್ದಾರೆ. ಪೂರ್ವ ಅಸ್ಸಾಂನ ರತನ್ ಪುರದಲ್ಲಿ ಘಟನೆ Read more…

ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಕೆಲ ದಿನಗಳಿಂದ ಕಡಿಮೆಯಾಗಿದ್ದು, ಈಗ ಮತ್ತೆ ಮರುಕಳಿಸಿದೆ. ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಗಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...