alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು ಶಾಲೆಯಲ್ಲಿ ಪುಟಾಣಿ ಮೇಲೆ ಪೈಶಾಚಿಕ ಕೃತ್ಯ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, 3 ವರ್ಷದ ಪುಟಾಣಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ Read more…

ಯಾಸಿನ್ ಭಟ್ಕಳ್ ಸೇರಿ ಐವರು ಉಗ್ರರಿಗೆ ಗಲ್ಲು ಶಿಕ್ಷೆ

ಹೈದರಾಬಾದ್: ಹೈದರಾಬಾದ್ ಸರಣಿ ಸ್ಪೋಟ ಪ್ರಕರಣದಲ್ಲಿ ಉಗ್ರ ಯಾಸೀನ್ ಭಟ್ಕಳ್ ಸೇರಿ 5 ಮಂದಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಇವರನ್ನು ಅಪರಾಧಿಗಳೆಂದು ಪರಿಗಣಿಸಲಾಗಿತ್ತು. ಶಿಕ್ಷೆಯ Read more…

ಮಹಿಳೆಯನ್ನು 2 ಕಿ.ಮೀ.ವರೆಗೂ ಎಳೆದೊಯ್ದ ಕಾರು

ಹೈದ್ರಾಬಾದ್ ನ ಮೆಹಬೂಬ್ ನಗರದಲ್ಲಿ ಭಯಾನಕ ಹಿಟ್ & ರನ್ ಪ್ರಕರಣವೊಂದು ನಡೆದಿದೆ. ಮೊಪೆಡ್ ಒಂದಕ್ಕೆ ಡಿಕ್ಕಿ ಹೊಡೆದ ಕಾರು ಅದರಲ್ಲಿ ಕುಳಿತಿದ್ದ ಮಹಿಳೆಯನ್ನು ಸುಮಾರು 2 ಕಿಮೀ Read more…

ಮಧ್ಯರಾತ್ರಿ ಬೆತ್ತಲಾಗಿಸಿ ಮದ್ಯ ಕುಡಿಸಿದ ಕಿರಾತಕರು

ಕೊಟ್ಟಾಯಂ: ರ್ಯಾಗಿಂಗ್ ನೆಪದಲ್ಲಿ ಹಿರಿಯ ವಿದ್ಯಾರ್ಥಿಗಳು, ಕಿರಿಯ ವಿದ್ಯಾರ್ಥಿಗಳಿಗೆ ಚಿತ್ರಹಿಂಸೆ ನೀಡಿದ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಇದರಿಂದಾಗಿ ವಿದ್ಯಾರ್ಥಿಯೊಬ್ಬನ ಕಿಡ್ನಿಗೆ ಹಾನಿಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಕೊಟ್ಟಾಯಂ ಸರ್ಕಾರಿ Read more…

ವೈದ್ಯರ ವೇಷ ಧರಿಸಿ ಮಹಿಳಾ ವಾರ್ಡ್ ಗೆ ಬಂದವ ಏನು ಮಾಡ್ದ?

ಮಧ್ಯಪ್ರದೇಶದ ಇಂದೋರ್ ನ ಎಂವೈ ಸರ್ಕಾರಿ ಆಸ್ಪತ್ರೆಯಲ್ಲಿ ಸುರಕ್ಷತೆ ಇಲ್ಲ. ಅಲ್ಲಿನ ಮಹಿಳಾ ವಾರ್ಡ್ ಗೆ ವೈದ್ಯರ ವೇಷತೊಟ್ಟ ವ್ಯಕ್ತಿಯೊಬ್ಬ ಭೇಟಿ ನೀಡಿ ತಪಾಸಣೆ ನಡೆಸಿದ್ದಾನೆ. ಮೂರನೇ ಮಹಡಿಯಲ್ಲಿರುವ Read more…

ಮನೆಯಲ್ಲಿ ನಕಲಿ ನೋಟು ತಯಾರಿಸ್ತಿದ್ದ ವೈದ್ಯ

ನೋಟು ನಿಷೇಧದ ನಂತ್ರ ಅಪಾರ ಪ್ರಮಾಣದ ಕಪ್ಪು ಹಣ ಸರ್ಕಾರದ ಕೈ ಸೇರ್ತಾ ಇದೆ. ಇದ್ರ ಬೆನ್ನಲ್ಲೇ ನಕಲಿ ನೋಟುಗಳ ಹಾವಳಿ ಜೋರಾಗಿದೆ. 2 ಸಾವಿರ ರೂಪಾಯಿ ಮುಖ Read more…

ಚಾಕುವಿನಿಂದ ಇರಿದು ಯುವತಿ ಕೊಲೆ

ಬೆಂಗಳೂರು: ಚಾಕುವಿನಿಂದ ಇರಿದು 22 ವರ್ಷದ ಯುವತಿಯೊಬ್ಬಳನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ನಲ್ಲಿ ನಡೆದಿದೆ. ಪಿ.ಜಿ. ಯೊಂದರಲ್ಲಿ ವಾಸವಾಗಿದ್ದ ಯುವತಿಯನ್ನು ಸಪ್ತಗಿರಿ ಛತ್ರದ Read more…

ರಾಜಧಾನಿಯಲ್ಲಿ ನಡೀತು ಮತ್ತೊಂದು ಪೈಶಾಚಿಕ ಕೃತ್ಯ

ನವದೆಹಲಿ: ಅತ್ಯಾಚಾರಗಳಿಂದಾಗಿ ನಲುಗಿ ಹೋಗಿರುವ ದೆಹಲಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. 2 ದಿನಗಳ ಹಿಂದಷ್ಟೇ ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಇಂದು ಪೂರ್ವ ದೆಹಲಿಯ ನ್ಯೂ Read more…

ವಂಚನೆ ಪ್ರಕರಣದಲ್ಲಿ ಮಲಯಾಳಂ ನಟಿ ಅರೆಸ್ಟ್

130 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಕೇರಳ ಪೊಲೀಸರು ಮಲಯಾಳಂ ನಟಿ, ಆಕೆಯ ಪತಿ ಹಾಗೂ ಪತಿಯ ಸಹೋದರನನ್ನು ತಮಿಳುನಾಡಿನ ನಾಗರಕೋಯಿಲ್ ನಲ್ಲಿ ಬಂಧಿಸಿದ್ದಾರೆ. ನಟಿ ಧನ್ಯಾ ಮೇರಿ Read more…

ಪ್ರೇಯಸಿ ಕಂಡು ಮಂಟಪದಿಂದಲೇ ಪರಾರಿಯಾದ ವರ

ಮದುವೆ ಮಂಟಪದಲ್ಲಿ ಪ್ರೇಯಸಿ ಪ್ರತ್ಯಕ್ಷವಾಗಿದ್ದರಿಂದ, ಗಾಬರಿಯಾದ ವರ ಮಹಾಶಯ, ಪರಾರಿಯಾದ ಘಟನೆ ವರದಿಯಾಗಿದೆ. ರಾಣೆಬೆನ್ನೂರಿನ ಸಂತೋಷ್ ಎಂಬಾತನ ಮದುವೆ ದಾವಣಗೆರೆ ಜಿಲ್ಲೆ ಚನ್ನಗಿರಿ ಮೂಲದ ಯುವತಿಯೊಂದಿಗೆ ನಡೆಯಬೇಕಿತ್ತು. ಮದುವೆಯ Read more…

ಮನೆ ಲೂಟಿ ಮಾಡಿ ಅಜ್ಜಿಗೆ ಕೊಟ್ರು 100 ರ ನೋಟು

ದೆಹಲಿಯ ಸಂತೋಷಾ ಚಣ್ಣನ್ ಎಂಬ 78 ವರ್ಷದ ವೃದ್ದ ಮಹಿಳೆಯ ಮನೆಯಲ್ಲಿ ದರೋಡೆ ನಡೆದಿದೆ. ಮನೆಯಲ್ಲಿದ್ದಿದ್ದನ್ನೆಲ್ಲ ಲೂಟಿ ಮಾಡಿದ ಬಳಿಕ ಮನೆ ಖರ್ಚಿಗೆ ಹಣವಿಲ್ಲ ಅಂತಾ ಗೋಳಾಡುತ್ತಿದ್ದ ಮಹಿಳೆಗೆ Read more…

ಚಲಿಸುತ್ತಿದ್ದ ಕಾರಿನಲ್ಲೇ ಯುವತಿ ಮೇಲೆ ಅತ್ಯಾಚಾರ

ನವದೆಹಲಿ: ರಾಜಧಾನಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಲಿಫ್ಟ್ ಕೊಡುವ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದೆ. ದಕ್ಷಿಣ ದೆಹಲಿಯ ಮೋತಿಭಾಗ್ ಪ್ರದೇಶದಲ್ಲಿ ಸಹಾಯ ಮಾಡುವ ನೆಪದಲ್ಲಿ ಯುವತಿಯನ್ನು Read more…

ತಂದೆಯ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ್ಲು ಮಗಳು

ದೆಹಲಿ ಹೈಕೋರ್ಟ್ ವಕೀಲನೊಬ್ಬ ತನ್ನ ಪತ್ನಿ ಹಾಗೂ ಮಗಳನ್ನು ಅಮಾನುಷವಾಗಿ ಥಳಿಸಿದ್ದು, ಈ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದ ಆತನ ಮತ್ತೊಬ್ಬ ಮಗಳು ಪೊಲೀಸರಿಗೆ ದೂರು Read more…

18 ವಿದ್ಯಾರ್ಥಿನಿಯರನ್ನು ಕಾಡಿದ ಕಾಮುಕ ಶಿಕ್ಷಕನಿಗಿಲ್ಲ ಶಿಕ್ಷೆ !

ಹರಿಶಂಕರ್ ಶುಕ್ಲಾ, ಮಹಾರಾಷ್ಟ್ರದ ನೆರುಲ್ ನಲ್ಲಿರುವ ಎಂಜಿಎಂ ಶಾಲೆಯಲ್ಲಿ ಶಿಕ್ಷಕ. ಪಾಠ ಹೇಳೋದು ಬಿಟ್ಟು ಮಕ್ಕಳನ್ನು ಕಾಮದ ದೃಷ್ಟಿಯಿಂದ ನೋಡ್ತಿದ್ದಾನಂತೆ. 18 ವಿದ್ಯಾರ್ಥಿನಿಯರಿಗೆ ಹರಿಶಂಕರ್ ಲೈಂಗಿಕ ಕಿರುಕುಳ ನೀಡಿರುವ Read more…

ವೇಶ್ಯಾವಾಟಿಕೆ ದಂಧೆಯ ರಹಸ್ಯ ಬಿಚ್ಚಿಟ್ಟ ಬಾಲಕಿ

ಶಿವಮೊಗ್ಗ: ಕೆಲಸ ಕೊಡಿಸುವುದಾಗಿ ಬಾಲಕಿಯನ್ನು ಕರೆದೊಯ್ದು, ವೇಶ್ಯಾವಾಟಿಕೆ ಜಾಲಕ್ಕೆ ನೂಕಲು ಯತ್ನಿಸಿದ್ದ ನಾಲ್ವರನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿ ತಾಲ್ಲೂಕಿನ ಗ್ರಾಮವೊಂದರ 14 ವರ್ಷದ ಬಾಲಕಿ 9 ನೇ Read more…

ಐದನೇ ಮದುವೆಯಾದ ಭೂಪನಿಗೆ ಬಿತ್ತು ಗೂಸಾ

ಮದುವೆಯಾಗೋದನ್ನು ಹವ್ಯಾಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಐದನೇ ಮದುವೆ ದುಬಾರಿಯಾಗಿ ಪರಿಣಮಿಸಿದೆ. ಒಂದಾದ ಮೇಲೆ ಒಂದು ಮದುವೆ ಮಾಡಿಕೊಂಡು ಮೋಸ ಮಾಡ್ತಾ ಇದ್ದ ವ್ಯಕ್ತಿಯ ಬಣ್ಣ ಕೊನೆಗೂ ಬಯಲಾಗಿದೆ. ಹುಡುಗಿ Read more…

ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿ ಬಿದ್ದ ಅಪ್ರಾಪ್ತರು

ಅವರೆಲ್ಲರೂ 11 ರಿಂದ 16 ರ ಹರೆಯದ ವಿದ್ಯಾರ್ಥಿಗಳು. ಶಾಲೆಗೆ ಚಕ್ಕರ್ ಹೊಡೆದು ಸೈಬರ್ ಕೆಫೆಗಳಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದರು. ಪೋಷಕರು ಬುದ್ದಿ ಹೇಳಿದ ವೇಳೆ ಅವರಿಗೇ ತಿರುಗಿ ಮಾತನಾಡುತ್ತಿದ್ದರು. Read more…

ಮುಂಬೈ ಲೇಡಿಯ ‘ಡೆಡ್ಲಿ’ ಡ್ರೈವಿಂಗ್..!

ಮುಂಬೈನ ಕೊಲಾಬಾದಲ್ಲಿ ಡ್ರೈವಿಂಗ್ ಕಲಿಯಲು ಹೋಗಿ ಮಹಿಳೆಯೊಬ್ಬಳು ಇಬ್ಬರು ಮಕ್ಕಳ ಪ್ರಾಣ ತೆಗೆದಿದ್ದಾಳೆ. ನವ್ಯ ನಗರದಲ್ಲಿ ಸಂಗೀತಾ ರೈ ಎಂಬಾಕೆ ಹುಂಡೈ ಸ್ಯಾಂಟ್ರೋ ಕಾರಿನಲ್ಲಿ ಡ್ರೈವಿಂಗ್ ಕಲಿಯುತ್ತಿದ್ಲು. ಸೇನೆಯಲ್ಲಿ Read more…

ರಾಷ್ಟ್ರಗೀತೆಗೆ ಗೌರವ ಸೂಚಿಸದ 11 ಮಂದಿ ಅರೆಸ್ಟ್

ಕೇರಳದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಷ್ಟ್ರಗೀತೆಗೆ ಗೌರವ ಸೂಚಿಸದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಮಹಿಳೆಯರು ಕೂಡ ಇದ್ದಾರೆ. ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ಎಲ್ಲರೂ ಎದ್ದು Read more…

ತಂದೆ ಸ್ನೇಹಿತರ ಕಾಮುಕತನಕ್ಕೆ ಬಲಿಯಾದ್ಲು ಬಾಲಕಿ

ತನ್ನ ತಂದೆಯ ಮೂವರು ಪಾನಮತ್ತ ಸ್ನೇಹಿತರಿಂದಲೇ ಕಳೆದ ಸೆಪ್ಟೆಂಬರ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷದ ಕೇರಳ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಕೇರಳದ Read more…

ಯುವಕನ ಮೇಲೆಯೇ ಮುಗಿಬಿದ್ದ ಕಾಮುಕ

ಬೆಂಗಳೂರು: ರಾತ್ರಿ ಒಂಟಿಯಾಗಿ ಮನೆಗೆ ತೆರಳುತ್ತಿದ್ದ, ಯುವಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಿಸೆಂಬರ್ 5 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. Read more…

ಶಾಲಾ ಮಕ್ಕಳ ಕಾರ್ ಕ್ರೇಝ್ ತಂತು ಆಪತ್ತು..!

ಹೈದ್ರಾಬಾದ್ ನಲ್ಲಿ ಸ್ಪೋರ್ಟ್ಸ್ ಕಾರ್ SUV ಓಡಿಸಿದ ಶಾಲಾ ವಿದ್ಯಾರ್ಥಿಯೊಬ್ಬ ಅಪಘಾತಕ್ಕೆ ಕಾರಣನಾಗಿದ್ದಾನೆ. ಸ್ಕೂಟರ್ ನಲ್ಲಿ ಹೋಗ್ತಾ ಇದ್ದ ಟೆಕ್ಕಿ, ಮತ್ತಾತನ ಪತ್ನಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಅವರಿಬ್ರೂ Read more…

ಚಿನ್ನ ಸಾಗಿಸುತ್ತಿದ್ದ ಪರಿ ಕಂಡು ದಂಗಾದ ಅಧಿಕಾರಿಗಳು

ನವದೆಹಲಿ: ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ 6 ಮಂದಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಯಾಣಿಕರ ಸೋಗಿನಲ್ಲಿ ಇವರು ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಖಚಿತ ಮಾಹಿತಿ Read more…

ಪುತ್ರನಿಂದಲೇ ನಡೆಯಿತು ಪೈಶಾಚಿಕ ಕೃತ್ಯ

ಚಿಕ್ಕಮಗಳೂರು: ಜಗಳ ವಿಕೋಪಕ್ಕೆ ತಿರುಗಿ, ಮಗನೇ ತಂದೆಯ ಮೇಲೆ ಗುಂಡು ಹಾರಿಸಿ ಕೊಂದು ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ನಡೆದಿದೆ. 55 ವರ್ಷದ ಭೋಜಣ್ಣ ಕೊಲೆಯಾದವರು. ತರೀಕೆರೆ Read more…

ಕೆ.ಎ.ಎಸ್. ಅಧಿಕಾರಿ ಭೀಮಾ ನಾಯಕ್ ಅರೆಸ್ಟ್

ಕಲಬುರಗಿ: ಕಾರ್ ಚಾಲಕ ರಮೇಶ್ ಗೌಡ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಭೀಮಾ ನಾಯಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಹಾಗೂ ಕಲಬುರಗಿ ಪೊಲೀಸರು Read more…

ಹೆಚ್ಚಾಯ್ತು 2000 ರೂಪಾಯಿ ನಕಲಿ ನೋಟಿನ ಹಾವಳಿ

ನೋಟು ನಿಷೇಧದ ನಂತ್ರ 2 ಸಾವಿರ ರೂಪಾಯಿ ಮುಖ ಬೆಲೆಯ ಹೊಸ ನೋಟುಗಳು ಮಾರುಕಟ್ಟೆಗೆ ಬಂದಿವೆ. ಈ ನೋಟುಗಳನ್ನು ನಕಲು ಮಾಡೋದು ಸುಲಭವಲ್ಲ ಎಂಬ ಮಾತುಗಳು ಆರಂಭದಲ್ಲಿ ಕೇಳಿ Read more…

ಯಾವ ತಾಯಿಗೂ ಬೇಡ ಇಂಥ ಮಕ್ಕಳು..!

ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರ್ತಾರೆ ಆದ್ರೆ ಕೆಟ್ಟ ತಾಯಿ ಇರೋದಿಲ್ಲ ಅನ್ನೋ ಮಾತು ಅಕ್ಷರಶಃ ಸತ್ಯ. ಪೂರ್ವ ದೆಹಲಿಯ ಶಾಹ್ದರದಲ್ಲಿ ನಡೆದಿರುವ ಅಮಾನವೀಯ ಘಟನೆಯೇ ಇದಕ್ಕೆ ಸಾಕ್ಷಿ. ಮನುಷ್ಯತ್ವವನ್ನೇ ಮರೆತ Read more…

ಪರೀಕ್ಷೆ ಕಿತ್ತಾಟದಲ್ಲಿ 4ನೇ ಕ್ಲಾಸ್ ವಿದ್ಯಾರ್ಥಿನಿ ಬಲಿ

ಅವರೆಲ್ಲಾ ನಾಲ್ಕನೇ ಕ್ಲಾಸ್ ಮಕ್ಕಳು. ಪಶ್ಚಿಮ ಬಂಗಾಳದ ಖಂಡಘೋಶ್ ನವರು. ಬಂಗಾಳಿ ಭಾಷಾ ವಿಷಯದ ಪರೀಕ್ಷೆಯಲ್ಲಿ ಸುಪರ್ಣಾ ಎಂಬ ವಿದ್ಯಾರ್ಥಿನಿ ಸಹಪಾಠಿಯೊಬ್ಬನ ನೋಟ್ ಬುಕ್ ನೋಡಿಕೊಂಡು ಎಕ್ಸಾಮ್ ಬರೆದಿದ್ದಾಳಂತೆ. Read more…

ಬೆಚ್ಚಿ ಬೀಳಿಸುವಂತಿದೆ ಪಾಗಲ್ ಪ್ರೇಮಿಯ ಕ್ರೌರ್ಯ

ಇಂಗ್ಲೆಂಡ್ ನ ಸೋಮರ್ಸೆಟ್ ನಲ್ಲಿ ಪಾಗಲ್ ಪ್ರೇಮಿಯೊಬ್ಬ ತನ್ನ ಮಾಜಿ ಪ್ರಿಯತಮೆಯ ಮುಖಕ್ಕೆ 21 ಬಾರಿ ಕಚ್ಚಿ ಗಾಯಗೊಳಿಸಿದ್ದಾನೆ. ಮೆಲೋಡಿ ಮೂನ್ ಎಂಬ ಯುವತಿಯನ್ನು ಜ್ಯಾಮಿ ಮಿಚೆಲ್ ಎಂಬಾತ Read more…

ಮಹಿಳೆಯ ತುಂಡು ತುಂಡು ಮಾಡಿ ಚರಂಡಿಗೆಸೆದ ಹಂತಕ

8 ವರ್ಷಗಳಿಂದ ಲಿವ್ ಇನ್ ರಿಲೇಶನ್ ನಲ್ಲಿದ್ದ ಮಹಿಳೆಯನ್ನು 48 ವರ್ಷದ ವ್ಯಕ್ತಿಯೊಬ್ಬ ಹತ್ಯೆ ಮಾಡಿದ್ದಾನೆ. ಆಕೆಯ ದೇಹವನ್ನು ಎರಡು ತುಂಡು ಮಾಡಿ ಚರಂಡಿಯಲ್ಲಿ ಬಿಸಾಡಿದ್ದಾನೆ. ಪೊಲೀಸರ ದಿಕ್ಕು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...