alex Certify
ಕನ್ನಡ ದುನಿಯಾ       Mobile App
       

Kannada Duniya

ಹರ್ಯಾಣದಲ್ಲಿ ಒಂದೇ ದಿನ 2 ಕಡೆ ಗ್ಯಾಂಗ್ ರೇಪ್

ಹರ್ಯಾಣ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಒಂದೇ ದಿನ ಎರಡು ಕಡೆ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಯಮುನಾನಗರದಲ್ಲಿ ಶಾಲಾ ಶಿಕ್ಷಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ Read more…

ಹೆಣ್ಣು ಮಗು ಹೆತ್ತ ಪತ್ನಿಗೆ ಕರೆಂಟ್ ಶಾಕ್ ಕೊಟ್ಟ ಪತಿ…?

ವಿದ್ಯಾವಂತರೆನಿಸಿಕೊಂಡ ಕೆಲವರು ಎಂತಹ ಕೀಳು ಮಟ್ಟಕ್ಕಿಳಿಯುತ್ತಾರೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದಳೆಂಬ ಕಾರಣಕ್ಕೆ ಟೆಕ್ಕಿಯೊಬ್ಬ ಕರೆಂಟ್ ಶಾಕ್ ನೀಡಿ ಮಲಗಿದ್ದ ತನ್ನ ಪತ್ನಿಯನ್ನು Read more…

`ಅಪ್ಪ ಉಸಿರುಗಟ್ಟುತ್ತಿದೆ’ ಎನ್ನುತ್ತಲೇ ತಂದೆ ಮುಂದೆ ಪ್ರಾಣ ಬಿಟ್ಲು 3 ವರ್ಷದ ಮಗು

ಅಪ್ಪ ಎಲ್ಲಿಗೂ ಹೋಗಬೇಡ. ನನ್ನ ಉಸಿರುಗಟ್ಟುತ್ತಿದೆ ಎನ್ನುತ್ತಲೇ ಮೂರು ವರ್ಷದ ಮಗು ತಂದೆ ಮುಂದೆಯೇ ಕೊನೆಯುಸಿರೆಳೆದಿದ್ದಾಳೆ. ಮಗುವಿನ ಸಾವಿನ ಕಾರಣ ಈಗ ಬಹಿರಂಗವಾಗಿದೆ. ಘಟನೆ ಹರ್ಯಾಣದ ಸೋನಿಪತ್ ನಲ್ಲಿ Read more…

ಮದುವೆಗೆ ಪೀಡಿಸುತ್ತಿದ್ದ ಪಾಗಲ್ ಪ್ರೇಮಿ ಮಾಡಿದ್ದೇನು?

ಯುವತಿಯೊಬ್ಬಳನ್ನು ಏಕಮುಖವಾಗಿ ಪ್ರೀತಿಸುತ್ತಿದ್ದವನೊಬ್ಬ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದು, ಯುವತಿ ನಿರಾಕರಿಸಿದಳೆಂಬ ಕಾರಣಕ್ಕೆ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 18 ವರ್ಷದ ಲವ್ಲಿ ಮಿಶ್ರಾ ಅಲಿಯಾಸ್ Read more…

ಯುವತಿ ಪ್ರೀತಿಸಿದ್ದವನಿಗೆ ಕೊಲೆ ಶಿಕ್ಷೆ: ಪೊಲೀಸ್ ಕೈಗೆ ಸಿಕ್ತು ಸಿಸಿ ಟಿವಿ ದೃಶ್ಯ

ದೆಹಲಿಯ ಸಾರ್ವಜನಿಕ ಪ್ರದೇಶದಲ್ಲಿ ನಡೆದ ಅಂಕಿತ್ ಸಕ್ಸೇನಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರೆದಿದೆ. 23 ವರ್ಷದ ಛಾಯಾಗ್ರಾಹಕ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ್ದೇ ಕೊಲೆಗೆ ಕಾರಣವಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ Read more…

ಸಾರ್ವಜನಿಕರ ಸಮ್ಮುಖದಲ್ಲೇ ವಿದ್ಯಾರ್ಥಿ ಮುಖಂಡನ ಹತ್ಯೆ

ಕಾಲೇಜು ವಿದ್ಯಾರ್ಥಿ ಸಂಘದ ನಾಯಕತ್ವಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಪರ್ಯವಸಾನಗೊಂಡಿದೆ. 19 ವರ್ಷದ ವಿದ್ಯಾರ್ಥಿಯನ್ನು ಸಾರ್ವಜನಿಕರ ಸಮ್ಮುಖದಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. Read more…

ಆಘಾತಕಾರಿ ಕೃತ್ಯವೆಸಗಿದ್ದಾನೆ ಅಪ್ರಾಪ್ತ

ಚೆನ್ನೈ: ತಮಿಳುನಾಡಿನ ಪುದುಕೋಟೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ತಾಪ್ತನೊಬ್ಬ ಆಘಾತಕಾರಿ ಕೃತ್ಯವೆಸಗಿದ್ದಾನೆ. 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬೆಂಕಿ Read more…

ಮಂಚದ ಬಾಕ್ಸ್ ಒಳಗಿತ್ತು ಮಹಿಳೆಯ ಕೊಳೆತ ಶವ

ದೆಹಲಿಯ ತುಘಲಕ್ ಬಾದ್ ಎಕ್ಸ್ ಟೆನ್ಷನ್ ನಲ್ಲಿ ಪತ್ನಿಯನ್ನು ಕೊಂದು ಮಂಚದ ಬಾಕ್ಸ್ ನೊಳಗೆ ಅಡಗಿಸಿಟ್ಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ ಆತ ಮೊದಲ ಪತ್ನಿಯಿಂದ Read more…

ಮದುವೆಗೆ ಒಲ್ಲೆ ಎಂದಿದ್ದಕ್ಕೆ ಯುವಕನಿಂದ ಘೋರ ಕೃತ್ಯ

ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಎಂಜಿನಿಯರಿಂಗ್ ಪದವೀಧರನೊಬ್ಬ ಹೀನ ಕೃತ್ಯ ಎಸಗಿದ್ದಾನೆ. ಮದುವೆಯ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಯುವತಿ ಮತ್ತಾಕೆಯ ಸೋದರಿಯನ್ನು ಹತ್ಯೆ ಮಾಡಿದ್ದಾನೆ. 23 ವರ್ಷದ ಶೀಲು Read more…

ಶಾಕಿಂಗ್! ಗ್ರಹಣದ ದಿನದಂದೇ ನಡೆದಿದೆ ಬೆಚ್ಚಿ ಬೀಳಿಸುವ ಕೃತ್ಯ

ಜನವರಿ 31 ರಂದು ಸಂಭವಿಸಿದ ಅಪರೂಪದ ಚಂದ್ರಗ್ರಹಣವನ್ನು ವಿಶ್ವದಾದ್ಯಂತ ಜನತೆ ಕುತೂಹಲದಿಂದ ವೀಕ್ಷಿಸಿದ್ದಾರೆ. 150 ವರ್ಷಗಳ ಬಳಿಕ ಸಂಭವಿಸಿದ ಈ ವಿದ್ಯಮಾನಕ್ಕೆ ಸಾರ್ವಜನಿಕರು ಸಾಕ್ಷಿಯಾಗಿದ್ದಾರೆ. ಇದರ ನಡುವೆ ತೆಲಂಗಾಣದ Read more…

ಸಹಾಯದ ನೆಪದಲ್ಲಿ ಹಣ ಎಗರಿಸಿದ ಮಹಿಳಾ ಪೇದೆ

ಇದು ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ. ಎರಡು ದ್ವಿಚಕ್ರವಾಹನಗಳು ಪರಸ್ಪರ ಡಿಕ್ಕಿ ಹೊಡೆದ ವೇಳೆ ಅವರಿಗೆ ಸಹಾಯ ಮಾಡಲು ಬಂದ ಮಹಿಳಾ ಪೊಲೀಸ್ ಪೇದೆ ಪರಿಸ್ಥಿತಿಯ ದುರ್ಲಾಭ Read more…

ಮದುವೆ 4 ದಿನವಿರುವಾಗ ಖಾಸಗಿ ಅಂಗ ಕತ್ತರಿಸಿದ್ರು…!

ಮಧ್ಯಪ್ರದೇಶದ ಮುರ್ರೆನಾದಲ್ಲಿ ಭೀಕರ ಘಟನೆ ನಡೆದಿದೆ. ಮದುವೆಗೆ ಸಿದ್ಧವಾಗ್ತಿದ್ದ ಯುವಕನೊಬ್ಬನ ಖಾಸಗಿ ಅಂಗವನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಘಟನೆ ಗುರುವಾರ ನಡೆದಿದೆ. ಫೆಬ್ರವರಿ 6ರಂದು 22 ವರ್ಷದ ಯುವಕನ ಮದುವೆ Read more…

3,500 ರೂ. ಬೆಲೆಯ ನಕಲಿ ವಜ್ರವನ್ನು 1.2 ಕೋಟಿ ರೂ. ಗೆ ಮಾರಾಟ ಮಾಡಿದ ಖದೀಮರು

ಕೇವಲ 3,500 ರೂ. ಬೆಲೆ ಬಾಳುವ ನಕಲಿ ವಜ್ರವನ್ನು ಖದೀಮರು ಉದ್ಯಮಿಯೊಬ್ಬರಿಗೆ 1.2 ಕೋಟಿ ರೂ. ಗಳಿಗೆ ಮಾರಾಟ ಮಾಡಿದ್ದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಮಹಮ್ಮದ್ ಅತರ್ Read more…

ಫೇಸ್ಬುಕ್ ಸ್ನೇಹಿತನಿಂದಲೇ ಚಿತ್ರಮಂದಿರದಲ್ಲಿ ಅತ್ಯಾಚಾರ

ಎರಡು ತಿಂಗಳ ಹಿಂದಷ್ಟೇ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದ ಯುವಕನೊಂದಿಗೆ ಸಿನಿಮಾ ನೋಡಲು ತೆರಳಿದ್ದ 19 ವರ್ಷದ ಯುವತಿ ಮೇಲೆ ಆತ, ಚಿತ್ರ ಮಂದಿರದಲ್ಲೆ ಅತ್ಯಾಚಾರವೆಸಗಿರುವ ಘಟನೆ Read more…

ಹತ್ಯೆಗೆ ಕಾರಣವಾಯ್ತು ‘ಪ್ರೇಮ ಪ್ರಕರಣ’

ದೆಹಲಿಯ ಖ್ಯಾಲಾ ಪ್ರದೇಶದಲ್ಲಿ ಗುರುವಾರ ರಾತ್ರಿ ಯುವಕನೊಬ್ಬನನ್ನು ಸಾರ್ವಜನಿಕ ಸ್ಥಳದಲ್ಲಿ ಚಾಕು ಇರಿದು ಕೊಲೆ ಮಾಡಲಾಗಿದೆ. ನಾಲ್ವರು ದರೋಡೆಕೋರರು ಯುವಕನನ್ನು ಸುತ್ತುವರೆದು ಚಾಕು ಇರಿದಿದ್ದಾರೆ. ಕೊಲೆಗೆ ಪ್ರೇಮ ಪ್ರಕರಣ Read more…

ಅನುಯಾಯಿಗಳ ಗುಪ್ತಾಂಗಕ್ಕೆ ಕತ್ತರಿ: ರಾಮ್ ರಹೀಂ ವಿರುದ್ಧ ಚಾರ್ಜ್ ಶೀಟ್

ಅನುಯಾಯಿಗಳ ಗುಪ್ತಾಂಗ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇರಾ ಸಚ್ಛಾ ಸೌಧದ ಮುಖ್ಯಸ್ಥ ರಾಮ್ ರಹೀಂ ಮತ್ತವನ ಇಬ್ಬರು ಬೆಂಬಲಿಗರ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಸಿದೆ. ಪಂಚಕುಲಾದ ವಿಶೇಷ Read more…

ಅಡುಗೆ ಮನೆಯಲ್ಲೇ ಬಾಲಕಿ ಮೇಲೆರಗಿದ ಕಾಮುಕ, ಮನೆಯವರೆಲ್ಲ ಏನ್ಮಾಡ್ತಿದ್ರು ಗೊತ್ತಾ?

ಜಾರ್ಖಂಡ್ ನ ಗೊಡ್ಡಾ ಜಿಲ್ಲೆಯ ಬಾಲಕಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ನಿಜಕ್ಕೂ ಬೆಚ್ಚಿ ಬೀಳಿಸುತ್ತದೆ. 2 ವರ್ಷಗಳ ಹಿಂದೆ ಸುರೇಂದರ್ ಎಂಬಾತ ಬಾಲಕಿಯನ್ನು ದೆಹಲಿಗೆ ಕರೆದುಕೊಂಡು Read more…

ಯೋಗಿ ಆದೇಶ ಹೊರ ಬರ್ತಿದ್ದಂತೆ 3 ಕಡೆ ಎನ್ಕೌಂಟರ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶ ನೀಡ್ತಿದ್ದಂತೆ ಪೊಲೀಸರು ತೊಡೆ ತಟ್ಟಿ ನಿಂತಿದ್ದಾರೆ. ಮೂರು ಜಿಲ್ಲೆಗಳಲ್ಲಿ ಎನ್ಕೌಂಟರ್ ನಡೆದಿದೆ. ಲಕ್ನೋದಲ್ಲಿ ನರೇಶ್ Read more…

ಸಾಮೂಹಿಕ ಅತ್ಯಾಚಾರವೆಸಗಿ 100 ಅಡಿ ಆಳಕ್ಕೆಸೆದ್ರು

ಐವರು ವಿದ್ಯಾರ್ಥಿಗಳು 11ನೇ ತರಗತಿಯಲ್ಲಿ ಓದುತ್ತಿರುವ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಅತ್ಯಾಚಾರವೆಸಗಿದ ಪಾಪಿಗಳು ವಿದ್ಯಾರ್ಥಿನಿಯನ್ನು 100 ಅಡಿ ಕೆಳಗೆ ಎಸೆದಿದ್ದಾರೆ. ಸುಮಾರು 40 ಗಂಟೆಗಳ Read more…

ಅತ್ಯಾಚಾರಕ್ಕೊಳಗಾದ 8 ತಿಂಗಳ ಮಗುವಿಗೆ 3 ಗಂಟೆ ಶಸ್ತ್ರಚಿಕಿತ್ಸೆ

ದೆಹಲಿ ಶಾಲಿಮಾರ್ ಬಾಗ್ ನಲ್ಲಿ ಅತ್ಯಾಚಾರಕ್ಕೊಳಗಾದ 8 ತಿಂಗಳ ಮಗುವನ್ನು ವೈದ್ಯರು ಬದುಕಿಸಿದ್ದಾರೆ. ಸತತ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಮಗುವಿಗೆ ವೈದ್ಯರು ಪುನರ್ಜನ್ಮ ನೀಡಿದ್ದಾರೆ. ಸದ್ಯ Read more…

ಶಾಕಿಂಗ್! 50,000 ಕ್ಕೂ ಅಧಿಕ ಮಂದಿ ಪಡೆದಿದ್ದಾರೆ ನಕಲಿ ಪದವಿ

ರಾಷ್ಟ್ರ ರಾಜಧಾನಿ ನವದೆಹಲಿ ಪೊಲೀಸರು ನಕಲಿ ಡಿಗ್ರಿ ನೀಡುವ ಭಾರೀ ಜಾಲವೊಂದನ್ನು ಭೇದಿಸಿದ್ದು, ಈವರೆಗೆ 50,000 ಕ್ಕೂ ಅಧಿಕ ಮಂದಿಗೆ ನಕಲಿ ಪದವಿ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ Read more…

ಮುಗ್ದ ಮಕ್ಕಳನ್ನು ನೇತು ಹಾಕಿ ಒದೆ ನೀಡ್ತಿದ್ದ ತಂದೆ

ಉದೈಪುರದ ರಾಜ್ಸಮಂದ್ ನಲ್ಲಿ ತಂದೆಯೊಬ್ಬ ಮಮತೆ ಮರೆತಿದ್ದಾನೆ. ತನ್ನಿಬ್ಬರು ಮಕ್ಕಳಿಗೆ ಚಿತ್ರಹಿಂಸೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐದು ವರ್ಷದ ಲಲಿತ್ ಸಿಂಗ್ ಹಾಗೂ ಮೂರುವರೆ Read more…

16 ವರ್ಷಗಳ ಬಳಿಕ ಆರೋಪಿ ಅರೆಸ್ಟ್

2002 ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡದಲ್ಲಿ ಪಾಲ್ಗೊಂಡಿದ್ದ ಆರೋಪಿಯನ್ನು ಬರೋಬ್ಬರಿ 16 ವರ್ಷಗಳ ಬಳಿಕ ಗುಜರಾತ್ ಪೊಲೀಸರು ಬಂಧಿಸಿದ್ದಾರೆ. 63 ವರ್ಷದ ಯಾಕೂಬ್ ಪಟಲಿಯಾ ಬಂಧಿತ ಆರೋಪಿಯಾಗಿದ್ದಾನೆ. ಈತ Read more…

ಸರ್ಕಾರಿ ನೌಕರನ ಆಸ್ತಿ ವಿವರ ಕೇಳಿದ್ರೆ ಬೆಚ್ಚಿ ಬೀಳ್ತಿರಾ…!

1984 ರಲ್ಲಿ ಬಿಲ್ಡಿಂಗ್ ಇನ್ಸ್ ಪೆಕ್ಟರ್ ಆಗಿ ಆತ ಸರ್ಕಾರಿ ನೌಕರಿಗೆ ಸೇರಿದ ವೇಳೆ ಸಂಬಳ ಕೇವಲ 1,300 ರೂಪಾಯಿ. ಹಂತ ಹಂತವಾಗಿ ಆತ ಪ್ರಮೋಷನ್ ಪಡೆದು ಇತ್ತೀಚೆಗಷ್ಟೇ Read more…

8 ತಿಂಗಳ ಮಗುವನ್ನೂ ಬಿಡಲಿಲ್ಲ ಕಿರಾತಕ

ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ತಲೆ ತಗ್ಗಿಸುವಂತಹ ಘಟನೆ ನಡೆದಿದೆ. ಎಂಟು ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ ನಡೆದಿದೆ. ಮಗುವಿನ ಸೋದರ ಸಂಬಂಧಿಯೇ ಈ ಕೃತ್ಯವೆಸಗಿದ್ದಾನೆ. ಘಟನೆ ಶಾಲಿಮಾರ್ ಬಾಗ್ನಲ್ಲಿ Read more…

ಮೊದಲ ರಾತ್ರಿ ಪತಿಯಿಂದ ದೂರ ಇದ್ದವಳ ಬಣ್ಣ ಬಯಲು

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಮದುವೆ ನಾಟಕವಾಡಿ ಲಕ್ಷಾಂತರ ರೂಪಾಯಿ ದೋಚುತ್ತಿದ್ದವಳು ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾಳೆ. ಮನೆಯಲ್ಲಿ ಬಡತನವೆಂದು ಸುಳ್ಳು ಹೇಳಿ ಹಣ ಪಡೆದು ಮದುವೆಯಾಗ್ತಿದ್ದವಳು ಮದುವೆ ನಂತ್ರ ಹಣ Read more…

ಪ್ರಾಂಶುಪಾಲರ ಮಗನಿಂದ್ಲೇ ಅತ್ಯಾಚಾರಕ್ಕೆ ಯತ್ನ, ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರಾಂಶುಪಾಲರ ಮಗ ಅತ್ಯಾಚಾರಕ್ಕೆ ಯತ್ನಿಸಿದ್ದರಿಂದ ಮನನೊಂದು ಗೋರಖ್ಪುರದಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಾಲೆಯ ಪ್ರಿನ್ಸಿಪಾಲ್ ಸೇರಿದಂತೆ 6 ಮಂದಿಯ ವಿರುದ್ಧ ಪೊಲೀಸರು ಪ್ರಕರಣ Read more…

ಶಾಕಿಂಗ್! ಶಾಲೆಯ ನಿರ್ದೇಶಕನಿಂದ್ಲೇ ಬಾಲಕನ ಅತ್ಯಾಚಾರ

ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಶಾಲೆಯ ನಿರ್ದೇಶಕನೇ 6 ವರ್ಷದ ಬಾಲಕನ ಮೇಲೆ 3 ವರ್ಷಗಳ ಕಾಲ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕನ Read more…

5 ನೇ ಅಂತಸ್ತಿನಿಂದ ಬಿದ್ದು ಸಾವನ್ನಪ್ಪಿದ ವಿವಾಹಿತೆ

ಪ್ರೇಮ ವಿವಾಹವಾಗಿದ್ದ ಯುವತಿಯೊಬ್ಬಳು 5 ನೇ ಅಂತಸ್ತಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಬೆಳಗಿನ ಜಾವ 3-30 ರ ಸುಮಾರಿಗೆ ನಾಯಿಯನ್ನು ಕರೆದುಕೊಂಡು ಟೆರೇಸ್ ಮೇಲೆ Read more…

ಕುಟುಂಬದವರ ವಿರೋಧ, ದುಡುಕಿದ ಪ್ರೇಮಿಗಳು

ಚಿತ್ರದುರ್ಗ: ಮನೆಯವರು ವಿರೋಧ ವ್ಯಕ್ತಪಡಿಸಿದ ಕಾರಣ ದುಡುಕಿನ ನಿರ್ಧಾರ ಕೈಗೊಂಡ ಪ್ರೇಮಿಗಳು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನಲ್ಲಿ ನಡೆದಿದೆ. ಮಾಯಸಂದ್ರ Read more…

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...