alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ನೋಟು ಕೊಟ್ಟು ಆಭರಣ ಖರೀದಿಸಿದ ದಂಪತಿ…!

ಗಂಡ- ಹೆಂಡತಿಯ ಜೋಡಿಯೊಂದು ಜಲಂಧರ್ ನ ಆಭರಣ ಮಳಿಗೆಯೊಂದಕ್ಕೆ ಹೋಗಿ ಶಾಪಿಂಗ್ ಮಾಡುತ್ತದೆ. ಎಲ್ಲಾ ಖರೀದಿ ಮಾಡಿ ಆದ ಮೇಲೆ ನೋಟಿನ ಬಂಡಲ್ ಕೊಟ್ಟು ಹೊರ ನಡೆಯುತ್ತಾರವರು. ಬಳಿಕ Read more…

ಪಶ್ಚಿಮ ಬಂಗಾಳದಲ್ಲಿ ನಡೆದಿದೆ ನಾಚಿಕೆಗೇಡಿ ಕೆಲಸ

ಮನು ಕುಲ ತಗ್ಗಿಸುವಂತಹ ಘಟನೆ ನಡೆದಿದೆ. ಮಹಿಳೆಯರು, ಮಕ್ಕಳಿಗೆ ಎಲ್ಲಿಯೂ ರಕ್ಷಣೆ ಇಲ್ಲದಂತಾಗಿದೆ. ಒಂದು ವರ್ಷದ ಮಗುವಿನಿಂದ ಹಿಡಿದು 100 ವರ್ಷದ ವೃದ್ಧೆಯವರೆಗೆ ಎಲ್ಲ ವಯಸ್ಸಿನ ಮಹಿಳೆಯರೂ ಕಾಮುಕರಿಗೆ Read more…

ಐದು ವರ್ಷದ ಬಾಲಕಿ ಮೇಲೆರಗಿದ ಕಾಮುಕ ಕ್ಯಾಬ್ ಚಾಲಕ

ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಷ್ಟವಾಗಿದೆ. ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಯಿಂದ ಮನೆಗೆ ಕರೆತರಬೇಕಿದ್ದ ಕ್ಯಾಬ್ ಚಾಲಕರೇ ರಾಕ್ಷಸರಾಗಿದ್ದಾರೆ. ದೆಹಲಿಯ ರೋಹಿಣಿ ಇಲಾಖೆಯಲ್ಲಿ ಮತ್ತೊಂದು ಹೇಯ ಕೃತ್ಯ ನಡೆದಿದೆ. Read more…

ಈ ಕಾರಣಕ್ಕೆ ಪ್ರೇಯಸಿ ಹತ್ಯೆ ಮಾಡಿದ ಯುವಕ

ಉತ್ತರ ಪ್ರದೇಶದ ನೋಯ್ಡಾದಲ್ಲಿ ಲಿವ್ ಇನ್ ನಲ್ಲಿ ವಾಸವಾಗಿದ್ದ ಯುವಕನೊಬ್ಬ ಪ್ರೇಮಿಯ ಹತ್ಯೆ ಮಾಡಿದ್ದಾನೆ. ಮದುವೆಯಾಗುವಂತೆ ಒತ್ತಾಯ ಮಾಡ್ತಿದ್ದಳು ಎನ್ನುವ ಕ್ಷುಲ್ಲಕ ಕಾರಣಕ್ಕೆ ಪ್ರೇಮಿಯನ್ನು ಯುವಕ ಹತ್ಯೆ ಮಾಡಿದ್ದಾನೆ. Read more…

ಪುರುಷ ಪೊಲೀಸ್ ಸಿಬ್ಬಂದಿ ಮುಂದೆ ಮಹಿಳೆಯನ್ನು ನಿರ್ವಸ್ತ್ರಗೊಳಿಸಿದ್ರು

ಛತ್ತೀಸ್ಗಢದ ಬಿಲಾಸ್ಪುರದ ಡಿಜಿಪಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ನೋಟೀಸ್ ಜಾರಿ ಮಾಡಿದೆ. ಬಿಲಾಸ್ಪರದ ಪೊಲೀಸ್ ಠಾಣೆಯಲ್ಲಿ ವೃದ್ಧ ಮಹಿಳೆ ಹಾಗೂ ಆಕೆ ಮಗಳನ್ನು ಮಹಿಳಾ ಪೊಲೀಸ್ ಸಿಬ್ಬಂದಿ, Read more…

ಮೂರನೇ ಮಹಡಿಯಿಂದ ಬೆತ್ತಲಾಗಿ ಜಿಗಿದ‌ ಯುವತಿ

23 ವರ್ಷದ ನೇಪಾಳಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರೆ, ಇತ್ತ ತನ್ನನ್ನು ತಾನು ಕಾಪಾಡಿಕೊಳ್ಳಲು ಮೂರನೇ ಅಂತಸ್ತಿನಿಂದ ಬೆತ್ತಲಾಗಿ ಜಿಗಿದ ಯುವತಿ ಆಸ್ಪತ್ರೆಯಲ್ಲಿ Read more…

ಶಾಕಿಂಗ್: ವಿದ್ಯಾರ್ಥಿಯನ್ನು ಹೊಡೆದು ಸಾಯಿಸಿದ ಶಿಕ್ಷಕ

ಕೆಲವು ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಿಗೆ ಆಘಾತಕಾರಿ ಸುದ್ದಿಯೊಂದು ಬಂದಿದೆ. ಶಿಕ್ಷಕರೊಬ್ಬರು ಎಂಟು ವರ್ಷದ ವಿದ್ಯಾರ್ಥಿಯೊಬ್ಬನಿಗೆ ಸಾಯುವ ರೀತಿಯಲ್ಲಿ ಹೊಡೆದಿದ್ದಾರೆ. ಉತ್ತರಪ್ರದೇಶದಲ್ಲಿನ ಬಾಂದ್ರಾ Read more…

ಮೀರತ್ ನಲ್ಲಿ ನಡೆದಿದೆ ಮನುಕುಲವೇ ತಲೆ ತಗ್ಗಿಸುವ ಘಟನೆ

ಸಹೋದರರ ಕಾಮತೃಷೆಗೆ ಕಳೆದು ಐದು ವರ್ಷಗಳಿಂದ ತಂಗಿಯನ್ನು ಬಳಸಿಕೊಳ್ಳುತ್ತಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳಿಬ್ಬರು ತಲೆ ಮರೆಸಿಕೊಂಡಿದ್ದಾರೆ. ಈ ಅಮಾನವೀಯ ಘಟನೆ ಮೀರತ್ ನಲ್ಲಿ ನಡೆದಿದ್ದು, 15 Read more…

ಆಕಸ್ಮಿಕವಾಗಿ ಹಾರಿದ ಗುಂಡಿಗೆ ಬಾಲಕ ಬಲಿ

ಅಕ್ರಮ ಕಂಟ್ರಿ ಮೇಡ್ ಪಿಸ್ತೂಲ್ ಗಳಿಂದ ದೊಡ್ಡವರ ಜೀವನ ಮಾತ್ರವಲ್ಲ. ಮಕ್ಕಳ ಬದುಕು ಕೂಡ ಬರಿದಾಗ್ತಿದೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಮಹಾರಾಷ್ಟ್ರದ ಅಹ್ಮದ್ ನಗರ್ ಜಿಲ್ಲೆಯಲ್ಲಿ ನಾಡ Read more…

ಪಿಜ್ಜಾ ಆಸೆ ತೋರಿಸಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಹತ್ತನೇ ತರಗತಿಯ ವಿದ್ಯಾರ್ಥಿನಿಗೆ ಪಿಜ್ಜಾ ಕೊಡಿಸುವುದಾಗಿ ಆಮಿಷವೊಡ್ಡಿ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ವಿನೋಬಾನಗರ ಪ್ರದೇಶದಲ್ಲಿ ನೆಲೆಸಿರುವ ಮನೆ ಮಾಲಿಕರೊಬ್ಬರ ಪುತ್ರ Read more…

ಗರ್ಲ್ ಫ್ರೆಂಡ್ ಮನೆಯಲ್ಲಿ ತನಗೆ ತಾನೇ ಗುಂಡಿಕ್ಕಿಕೊಂಡ ಪಾಗಲ್ ಪ್ರೇಮಿ

ನವದೆಹಲಿ: ಪ್ರೇಮಿಯೊಬ್ಬ ತನ್ನ ಪ್ರಿಯತಮೆಯ ಮನೆಯಲ್ಲಿಯೇ ಪಿಸ್ತೂಲಿನಿಂದ ತನಗೆ ತಾನೇ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೆಹಲಿಯಿಂದ ವರದಿಯಾಗಿದೆ. ದೆಹಲಿ ಕಪಾಶೆರಾದಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದ್ದು, 26ರ Read more…

ಕೇವಲ 10 ರೂ. ಗಾಗಿ 20 ವರ್ಷದ ಗೆಳೆಯನಿಗೆ ಇರಿದ

ಕೇವಲ 10 ರೂ. ಗೋಸ್ಕರ ಉತ್ತರ ಪ್ರದೇಶದ ಬರೇಲಿಯ ಸಲೂನ್ ಒಂದರಲ್ಲಿ ರಕ್ತಪಾತವಾಗಿದೆ. ಇದೇನೋ ಗೆಳೆಯರ ಮಾತಿನ ಚಕಮಕಿ ಎಂದುಕೊಂಡು ನೋಡುತ್ತಿದ್ದವರು ಒಂದು ಕ್ಷಣ ಅವಕ್ಕಾದರು. ಕ್ಷೌರಿಕ ತನ್ನ Read more…

ಸಾಲ ಕೊಡದ ಸಿಟ್ಟಿಗೆ ಮಗುವನ್ನೇ ಕಿಡ್ನಾಪ್ ಮಾಡಿದ ಭೂಪ

ಸಿಟ್ಟಿನ ಕೈಗೆ ಬುದ್ಧಿ ಕೊಟ್ಟಾಗ ಎಂತೆಂತಹ ಎಡವಟ್ಟುಗಳಾಗುತ್ತವೆ ನೋಡಿ. ಇಲ್ಲೊಬ್ಬ ಭೂಪ ನೆರೆಮನೆಯಾತ ಸಾಲ ಕೊಡಲಿಲ್ಲ ಎಂಬ ಸಿಟ್ಟಿಗೆ ಆತನ ಏಳು ವರ್ಷದ ಮಗನನ್ನು ಕಿಡ್ನಾಪ್ ಮಾಡಿದ್ದಾನೆ. ದೆಹಲಿಯ ಹೊರವಲಯದಲ್ಲಿರುವ Read more…

ಅತ್ಯಾಚಾರಿ ಆರೋಪಿಗೆ ಕೋರ್ಟ್ ನೀಡ್ತು ಈ ಶಿಕ್ಷೆ

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ 63 ರ ಆರೋಪಿಗೆ ಕೋರ್ಟ್ ಕಠಿಣ ಶಿಕ್ಷೆ ನೀಡಿದೆ. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ತಮಿಳುನಾಡು ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 2012 ರಲ್ಲಿ Read more…

ಸಲಿಂಗ ಕಾಮ ಕೊಲೆಯಲ್ಲಿ ಅಂತ್ಯ…!

ಸಲಿಂಗಕಾಮದ ವಿಷಯವನ್ನು ಬಹಿರಂಗಪಡಿಸುವುದಾಗಿ ಬ್ಲ್ಯಾಕ್‍ಮೇಲ್ ಮಾಡುತ್ತ ಮತ್ತೆ ಬಳಸಿಕೊಳ್ಳಲು ಯತ್ನಿಸಿದವನನ್ನು ಜೀವಂತವಾಗಿ ಸುಟ್ಟು ಕೊಲೆ ಮಾಡಿರುವ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಘಾಜಿಯಬಾದ್‍ನಲ್ಲಿ ದಾಸ್ ಎಂಬ 45 ವರ್ಷದ ವ್ಯಕ್ತಿ Read more…

ವಿಕೃತ ಕಾಮಿಗಾಗಿ ಮುಂಬೈ ಪೊಲೀಸರ ಹುಡುಕಾಟ

ಹೀಗಾದರೆ ಮುಂಬೈನಲ್ಲಿ ಹೆಣ್ಣು ಮಕ್ಕಳು ನೆಮ್ಮದಿಯಿಂದ ಆಟೋರಿಕ್ಷಾದಲ್ಲಿ ಓಡಾಡುವುದು ಹೇಗೆ ಎಂದು ಪ್ರಶ್ನಿಸುವಂತಾಗಿದೆ. ಇತ್ತೀಚೆಗೆ ಒಂದೇ ವಾರದೊಳಗೆ ನಡೆದ ಒಂದೇ ತರದ ಎರಡು ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ನಾಗರಿಕ Read more…

ಕರಾಟೆ ಕಲಿಸುವ ಆಸೆ ತೋರಿಸಿ ಮನೆಗೆ ಕರೆದ ಶಿಕ್ಷಕ ಮಾಡ್ದ ಹೇಸಿಗೆ ಕೆಲಸ

ದುಷ್ಟರ ವಿರುದ್ಧ ಹೋರಾಡಲು ಶಕ್ತಿ ಬರಲಿ ಎನ್ನುವ ಕಾರಣಕ್ಕೆ ಮಕ್ಕಳನ್ನು ಕರಾಟೆ ಕ್ಲಾಸಿಗೆ ಪಾಲಕರು ಸೇರಿಸ್ತಾರೆ. ಆದ್ರೆ ರಕ್ಷಣೆ ಪಾಠ ಹೇಳಿಕೊಡಬೇಕಾದ ಶಿಕ್ಷಕನೆ ರಾಕ್ಷಸನಾದ್ರೆ? ಬಿಹಾರದಲ್ಲಿ ಇಂಥಹದ್ದೊಂದು ಘಟನೆ Read more…

75 ರ ಆಂಟಿ ಮೇಲೆ 14 ಬಾರಿ ಚಾಕು ಇರಿದ್ಲು

ಮಹಾರಾಷ್ಟ್ರ ಥಾಣೆ ಜಿಲ್ಲೆಯಲ್ಲಿ 75 ವರ್ಷದ ಆಂಟಿಯನ್ನು ಮಹಿಳೆಯೊಬ್ಬಳು ಕೊಲೆ ಮಾಡಿದ ಘಟನೆ ನಡೆದಿದೆ. ಅಡುಗೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ನಂತ್ರ ಮಹಿಳೆ, ವೃದ್ಧೆಯನ್ನು ಚಾಕುವಿನಿಂದ ಹತ್ಯೆ Read more…

ಲೈಂಗಿಕ ಕ್ರಿಯೆ ನಿರಾಕರಿಸಿದ್ದಕ್ಕೆ ಮಹಿಳೆಯ ಕೊಲೆ

ಮಹಿಳೆಯೊಬ್ಬಳು ಲೈಂಗಿಕ ಕ್ರಿಯೆಗೆ ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯ ವಾಚ್ ಮ್ಯಾನ್ ಒಬ್ಬ ಯುವತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. 40 ವರ್ಷದ ಸುಶೀಲ್ ಎನ್ನುವ Read more…

ಸೆಕ್ಸ್ ನಿರಾಕರಿಸಿದ ಪತ್ನಿಗೆ ಪತಿ ನೀಡ್ದ ಇಂಥ ಶಿಕ್ಷೆ

ತಮಿಳುನಾಡಿನ ತಿರುಚ್ಚಿಯಲ್ಲಿ ಪತಿ ಜೊತೆ ಲೈಂಗಿಕ ಸಂಬಂಧ ಬೆಳೆಸಲು ನಿರಕಾರಿಸಿದ್ದು ಪತ್ನಿಗೆ ದುಬಾರಿಯಾಗಿ ಪರಿಣಮಿಸಿದೆ. ಕೋಪಗೊಂಡ ಪತಿ, ಪತ್ನಿ ಕತ್ತು ಕತ್ತರಿಸಿದ್ದಾನೆ. ಮಾಹಿತಿ ಪ್ರಕಾರ, ತಿರುಚ್ಚಿಯ 34 ವರ್ಷದ Read more…

ಮೊಬೈಲ್ ಗಾಗಿ ಸಹೋದರಿ ಜೊತೆ ಕಿತ್ತಾಡಿ ಶೂಟ್ ಮಾಡಿಕೊಂಡ ಬಾಲಕ

17 ವರ್ಷದ ಬಾಲಕನೊಬ್ಬ ಮೊಬೈಲ್ ವಿಚಾರದಲ್ಲಿ ಸಹೋದರಿಯೊಂದಿಗೆ ಕಿತ್ತಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೆಹಲಿಯ ಬಿಂದಾಪುರದಲ್ಲಿ ಆತನ ಮನೆ ಮುಂದೆ ಮೆಟ್ಟಿಲುಗಳ ಮೇಲೆ ಶವ ಪತ್ತೆಯಾಗಿದ್ದು, ಪಕ್ಕದಲ್ಲೇ Read more…

ಆತ್ಮಹತ್ಯೆಯಿಂದ ರಕ್ಷಿಸಿದ್ದವನ ಮಗನನ್ನೇ ಕಿಡ್ನಾಪ್ ಮಾಡಿದ ಯುವತಿ

ಮುಂಬೈ: ಎರಡು ವರ್ಷದ ಮಗು ಅಹಪರಣಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬಳನ್ನು ಥಾಣೆ ಪೊಲೀಸರು ಬಂಧಿಸಿದ್ದು ವಿಚಾರಣೆಗೊಳಪಡಿಸಿದ್ದಾರೆ. ಮುಂಬ್ರಾದಿಂದ ಎರಡು ವರ್ಷದ ಮಗುವನ್ನು ಆಕೆ ಅಪಹರಿಸಿದ್ದು, ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮಗುವನ್ನು Read more…

ಸಿಲಿಂಡರ್ ಸ್ಫೋಟಕ್ಕೆ 7 ವರ್ಷದ ಮಗು ಬಲಿ

ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಲ್ಲಿ 7 ವರ್ಷದ ಮಗು ಸಾವನ್ನಪ್ಪಿದೆ. ಮನೆಯಲ್ಲಿದ್ದ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಬಾಲಕ Read more…

ಅಧ್ಯಾಪಕನ ಹತ್ಯೆ ರಹಸ್ಯ ಕೊನೆಗೂ ಬಹಿರಂಗ…!

ದೆಹಲಿ: 31 ವರ್ಷದ ಶಿಕ್ಷಕನನ್ನು ಕೊಲೆ ಮಾಡಿದ ಆರೋಪದ ಮೇಲೆ ದೆಹಲಿಯ ಟೆಕ್ನಾಲಜಿಕಲ್ ಯೂನಿವರ್ಸಿಟಿಯ ವಿದ್ಯಾರ್ಥಿಯೊಬ್ಬನನ್ನು ದೆಹಲಿಯ ಮಹೇಂದ್ರ ಪಾರ್ಕ್ ನಲ್ಲಿರುವ ಟ್ಯೂಶನ್ ಸೆಂಟರ್ ನಲ್ಲಿ ಬಂಧಿಸಿರುವುದಾಗಿ ಪೊಲೀಸರು Read more…

ಈ ಕಾರಣಕ್ಕೆ ಹುಡುಗಿಯನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ರು

ಬಿಹಾರದಲ್ಲಿ ಕ್ರೂರ ಘಟನೆಯೊಂದು ನಡೆದಿದೆ. ಗ್ರಾಮಸ್ಥರು ಹುಡುಗಿಯೊಬ್ಬಳನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಘಟನೆ ನವಾಡಾ ಜಿಲ್ಲೆಯಲ್ಲಿ ನಡೆದಿದೆ. ಹುಡುಗಿ ಬೇರೆ ಜಾತಿ ಹುಡುಗನ ಜೊತೆ ಓಡಿ ಹೋಗಿದ್ದೇ Read more…

ಮನೆಗೆ ಬರ್ತಿದ್ದ ಮಹಿಳೆ ಮೇಲೆ ನಡೀತು ಆಸಿಡ್ ದಾಳಿ

ಕಚೇರಿಯಿಂದ ಮನೆಗೆ ಹೋಗ್ತಿದ್ದ 31 ವರ್ಷದ ಮಹಿಳೆ ಮೇಲೆ ಆಸಿಡ್ ದಾಳಿ ನಡೆದಿದೆ. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾಳೆ. Read more…

ಇಬ್ಬರು ಹುಡುಗರ ಜೊತೆ ಹುಡುಗಿಯೂ ಮಾಡಿದ್ಲಂತೆ ಅತ್ಯಾಚಾರ

ರಾಷ್ಟ್ರ ರಾಜಧಾನಿ ದೆಹಲಿಯ ಸೀಮಾಪುರದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ವ್ಯವಹಾರದ ನೆಪ ಹೇಳಿ 25 ವರ್ಷದ ಮಹಿಳೆ ಮೇಲೆ ಇಬ್ಬರು ಅತ್ಯಾಚಾರವೆಸಗಿದ್ದಾರೆ. ಜೊತೆಗೆ 19 ವರ್ಷದ ಹುಡುಗಿಯೂ ಲೈಂಗಿಕ Read more…

ಮೆಟ್ರೋ ಕೆಳಗೆ ಬೈಕಲ್ಲಿ ಹೋಗ್ತಾ ಇದ್ದವ ಸತ್ತೇ ಹೋದ…!

ದುರಾದೃಷ್ಟದ ಪರಮಾವಧಿ ಎಂದರೆ ಇದೇ ಇರಬೇಕು. ಮೆಟ್ರೋ ಮಾರ್ಗದ ಕೆಳಗೆ ಬೈಕ್‌ನಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ರಾಸಾಯನಿಕವೊಂದು ಮೇಲಿಂದ ಸುರಿಯಲ್ಪಡುತ್ತದೆ. ಮೈಯಿಡೀ ಸುಟ್ಟ ಗಾಯವಾಗಿ ಆತ ಪ್ರಾಣವನ್ನೇ ಬಿಡುತ್ತಾನೆ. Read more…

ಕೌಟುಂಬಿಕ ಕಲಹಕ್ಕೆ ಬೇಸತ್ತು ಪತಿ ಮಾಡ್ದ ಇಂಥ ಕೆಲಸ..!

ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಕೌಟುಂಬಿಕ ಕಲಹದಿಂದ ಬೇಸತ್ತು ಪತ್ನಿ ಹಾಗೂ 8 ವರ್ಷದ ಮಗನನ್ನು ಹತ್ಯೆ ಮಾಡಿದ್ದಾನೆ. ನಂತ್ರ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. Read more…

ಮಂಗಳ ದೋಷದ ನೆಪ ಹೇಳಿ 4 ವರ್ಷದಿಂದ ಅತ್ಯಾಚಾರವೆಸಗ್ತಿದ್ದ ಚಿಕ್ಕಪ್ಪ

ಸೋದರ ಸಂಬಂಧಿ ಮಂಗಳ ದೋಷ ನಿವಾರಣೆ ಹೆಸರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 23 ವರ್ಷದ ಯುವತಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...