alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್.ಬಿ.ಐ. ಹಳೆ ಡೆಬಿಟ್ ಕಾರ್ಡ್ ಬದಲಿಸುವ ಮೊದಲು ಇರಲಿ ಗಮನ

ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರು ಹಳೆ ಡೆಬಿಟ್ ಕಾರ್ಡ್ ಕೊಟ್ಟ ಹೊಸ ಕಾರ್ಡ್ ಪಡೆಯುವುದು ಅನಿವಾರ್ಯವಾಗಿದೆ. ಸ್ಟೇಟ್ ಬ್ಯಾಂಕ್ ಮ್ಯಾಗ್ನೆಟ್ ಕಾರ್ಡ್ ಬದಲು ಇಎಂವಿ ಚಿಪ್ ಡೆಬಿಟ್ ಕಾರ್ಡ್ Read more…

ಹೀಗೆ ಮಾಡಿದ್ರೆ ಹೋಟೆಲ್ ನಲ್ಲಿ ಸಿಗುತ್ತೆ ಡಿಸ್ಕೌಂಟ್…!

ಚೆನ್ನೈ: ಆಹಾರ ಕೊಂಡೊಯ್ಯಲು ತಮ್ಮ ಮನೆ ಪಾತ್ರೆಗಳೊಂದಿಗೆ ಬಂದ ಗ್ರಾಹಕರಿಗೆ ತಮಿಳುನಾಡಿನ ಹೋಟೆಲ್ ಗಳಲ್ಲಿ ಇನ್ನು ಮುಂದೆ ವಿಶೇಷ ರಿಯಾಯಿತಿ ಸಿಗಲಿದೆ. ತಮಿಳುನಾಡಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿರುವ Read more…

ಬಿಎಸ್ಎನ್ಎಲ್ 75 ರೂ. ಪ್ಲಾನ್ ನಲ್ಲಿ ಏನುಂಟು?ಏನಿಲ್ಲ?

ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್, ಖಾಸಗಿ ಕಂಪನಿಗಳಾದ ಜಿಯೋ, ಏರ್ಟೆಲ್ ಹಾಗೂ ವೊಡಾಫೋನ್ ಗೆ ಟಕ್ಕರ್ ನೀಡ್ತಿದೆ. ಬಿಎಸ್ಎನ್ಎಲ್ 100 ರೂಪಾಯಿ ಕಡಿಮೆ ಬೆಲೆಯ ಯೋಜನೆಗಳನ್ನು ಜಾರಿಗೆ ತರ್ತಿದೆ. Read more…

ಜಿಯೋ ಫೋನ್- 2 ನಲ್ಲಿ ವಾಟ್ಸಾಪ್ ಬಳಸಲು ಗ್ರಾಹಕರು ಕಾಯ್ಲೇಬೇಕು

ಹಿಂದಿನ ತಿಂಗಳು ನಡೆದ ರಿಲಾಯನ್ಸ್ ಇಂಡಸ್ಟ್ರಿಯ 41 ನೇ ವಾರ್ಷಿಕ ಸಭೆಯಲ್ಲಿ ಜಿಯೋ-2 ಫೋನ್ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 15 ರಿಂದ ಬುಕ್ಕಿಂಗ್ ಕೂಡ ಶುರುವಾಗಿದೆ. ಆದ್ರೆ ವಾಟ್ಸಾಪ್ ಪ್ರಿಯರಿಗೆ Read more…

ವಿಮಾ ಕಂಪನಿಗಳು ನೀಡಬೇಕಿದೆ ಬರೋಬ್ಬರಿ 500 ಕೋಟಿ ರೂ. ಪರಿಹಾರ…!

ಕೇರಳದಲ್ಲಿ ನಡೆದ ಜಲ ಪ್ರಳಯದ ಬಿಸಿ ನಿಧಾನವಾಗಿ ವಿವಿಧ ಕ್ಷೇತ್ರಗಳ ಮೇಲೆ ವ್ಯಾಪಿಸುತ್ತಿದ್ದು, ಇದೀಗ ವಿಮೆ ಕಂಪೆನಿಗಳು ಚಿಂತೆಗೀಡಾಗಿವೆ. ಪ್ರಕೃತಿ ವಿಕೋಪದಿಂದ ಉಂಟಾಗಿರುವ ನಷ್ಟ ಪರಿಹಾರಕ್ಕಾಗಿ ಪ್ರಾಥಮಿಕ ಮಾಹಿತಿ ಪ್ರಕಾರ Read more…

ನೋಕಿಯಾ ಸ್ಮಾರ್ಟ್ಫೋನ್ ಪ್ರಿಯರಿಗೆ ಖುಷಿ ಸುದ್ದಿ

ಆಗಸ್ಟ್ 21 ರಂದು ನೋಕಿಯಾ ತನ್ನ 6.1 ಪ್ಲಸ್ ಸ್ಮಾರ್ಟ್ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಮೊಬೈಲ್ ಬಿಡುಗಡೆಗೂ ಮುನ್ನವೆ ನೋಕಿಯಾ ತನ್ನ ಹಳೆ ಮೊಬೈಲ್ ನೋಕಿಯಾ 6 Read more…

ಏರ್ಟೆಲ್ 47 ರೂ.ಗೆ 28 ದಿನ ನೀಡ್ತಿದೆ ಈ ಎಲ್ಲ ಆಫರ್

ಏರ್ಟೆಲ್ ಗ್ರಾಹಕರಿಗಾಗಿ ಪಾಕೆಟ್ ಫ್ರೆಂಡ್ಲಿ ಪ್ರೀಪೇಯ್ಡ್ ಪ್ಲಾನ್ ಶುರು ಮಾಡಿದೆ. ಈ ಪ್ಲಾನ್ ಬೆಲೆ 47 ರೂಪಾಯಿ. ಏರ್ಟೆಲ್ ನ ಈ ಪ್ಲಾನ್ ಜಿಯೋದ 52 ರೂಪಾಯಿ ಹಾಗೂ Read more…

ಗುಡ್ ನ್ಯೂಸ್: 2019 ರ ಮಾರ್ಚ್ ವೇಳೆಗೆ ಸಿದ್ದವಾಗಲಿವೆ 75 ಲಕ್ಷ ಮನೆಗಳು

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 2019 ರ ಮಾರ್ಚ್ ಒಳಗೆ 75 ಲಕ್ಷ ಮನೆ ನಿರ್ಮಾಣ ಮಾಡಲು ಗುರಿ ಹೊಂದಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ Read more…

ಕೊನೆಗೂ ವಂಚಕ ನೀರವ್ ಮೋದಿ ಸುಳಿವು ಪತ್ತೆ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಇಂಗ್ಲೆಂಡ್ ನಲ್ಲಿರುವ ಕುರಿತು ಖಚಿತವಾಗಿದ್ದು, ನೀರವ್ ರನ್ನು ಹಸ್ತಾಂತರಿಸುವಂತೆ ಸಿಬಿಐ Read more…

ಇನ್ಮುಂದೆ ಡೊಮಿನೊ ಪಿಜ್ಜಾ ಜೊತೆ ಸಿಗಲಿದೆ ಈ ತಂಪು ಪಾನೀಯ

ಇನ್ಮುಂದೆ ಡೊಮಿನೊ ಪಿಜ್ಜಾ ಜೊತೆ ಕೋಕಾಕೋಲಾ ಸಿಗೋದಿಲ್ಲ. ಕೋಕಾಕೋಲಾ ಬದಲು ಪೆಪ್ಸಿ ಸಿಗುವ ಸಾಧ್ಯತೆ ಹೆಚ್ಚಿದೆ. ಕೋಕಾಕೋಲಾ ಜೊತೆಗಿರುವ 20 ವರ್ಷಗಳ ನಂಟನ್ನು ಡೊಮಿನೊ ಪಿಜ್ಜಾ ಕಡಿದುಕೊಳ್ಳಲಿದೆ. ಜುಬಿಲ್ಯಾಂಟ್ Read more…

ವಾಟ್ಸಾಪ್ ಬಳಕೆದಾರರಿಗೊಂದು ಶಾಕಿಂಗ್ ಸುದ್ದಿ…!

ವಾಟ್ಸಾಪ್ ತನ್ನ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದನ್ನು ಕೊಡ್ತಿದೆ. ಇನ್ನು ಕೆಲವೇ ದಿನದಲ್ಲಿ , ಆಡಿಯೋ ವಿಡಿಯೊ ಮೆಸೇಜ್ ಗಳು, ಪಿಕ್ಚರ್ ಸಂದೇಶಗಳು, ಟೆಕ್ಸ್ಟ್ ಗಳು ಸೇರಿದಂತೆ ವಾಟ್ಸಾಪ್ ನ Read more…

ಚಿನ್ನ ಖರೀದಿಸುವವರಿಗೊಂದು ‘ಗುಡ್ ನ್ಯೂಸ್’

ಆಭರಣ ಕೊಳ್ಳೋರಿಗೆ ಇದು ಶುಭ ಸುದ್ದಿ. ವಾರಾಂತ್ಯಕ್ಕೆ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಕುಸಿತ ಕಂಡಿದೆ. ಭಾರತ ಮತ್ತು ಚೀನಾದ ಬಿಲಿಯನ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ Read more…

100 ರೂಪಾಯಿ ಗಳಿಸಲು ರೈಲ್ವೆ ಇಲಾಖೆ ಎಷ್ಟು ಹಣ ಖರ್ಚು ಮಾಡುತ್ತೆ ಗೊತ್ತಾ…?

ಭಾರತೀಯ ರೈಲ್ವೆ ಇಲಾಖೆ, ದೇಶದ ಉತ್ತಮ ಸಂಪರ್ಕ ಸಾಧನ. ಬಡ ಹಾಗೂ ಮಧ್ಯಮ ವರ್ಗದ ಜನರ ಜೀವನಾಡಿ. ತನ್ನ ಉತ್ಕೃಷ್ಟ ಸೇವೆ ಹಾಗೂ ಶುಚಿತ್ವದಿಂದಲೇ ಹೆಸರುವಾಸಿ. ಹಾಗಿದ್ರೆ ರೈಲ್ವೆ Read more…

ದಿವಾಳಿತನ ಮೌಲ್ಯಮಾಪನಕ್ಕೆ ಹೊಸ ನಿಯಮ…?

ಮುಂಬೈ: ದಿವಾಳಿಯಾದ ವಾಣಿಜ್ಯ ಕಂಪನಿಗಳ ಮೌಲ್ಯಮಾಪನ ಸಂಬಂಧ ಪ್ರತ್ಯೇಕ ಕಾಯ್ದೆ ರಚಿಸಲು ಸರಕಾರ ಮುಂದಾಗಿದೆ. ಕಳೆದ ಜುಲೈನಿಂದ 40 ಅತ್ಯಂತ ದೊಡ್ಡ ಎನ್‌ಪಿಎ ಖಾತೆಗಳನ್ನು ಎನ್‌ಸಿಎಲ್‌ಟಿಗೆ ಕಳುಹಿಸಲಾಗಿದೆ. 11 Read more…

ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ ಫೇಸ್ಬುಕ್

ಫೇಸ್ಬುಕ್ ಇಲ್ಲದೆ ಒಂದು ದಿನ ಬದುಕೋದು ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ. ಸದಾ ಫೇಸ್ಬುಕ್ ನಲ್ಲಿರುವವರಿಗೆ ಒಂದು ಖುಷಿ ಸುದ್ದಿಯಿದೆ. ಫೇಸ್ಬುಕ್ ನೋಡೋದೊಂದೆ ಅಲ್ಲ ಅಲ್ಲಿ ಕೆಲಸ ಮಾಡುವ Read more…

ಗುಡ್ ನ್ಯೂಸ್: ಮನೆ ಬಾಗಿಲಿಗೇ ಬರಲಿದೆ ಡಿಜಿಟಲ್ ಬ್ಯಾಂಕ್

ಇಂಟರ್ನೆಟ್ ಯುಗದಲ್ಲಿ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿರುವ ಪೋಸ್ಟ್ ಆಫೀಸ್ ಗಳಿಗೆ ಹೊಸ ರೂಪ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದುವರೆಗೆ ಪತ್ರಗಳನ್ನು ಮನೆಗೆ ತರುತ್ತಿದ್ದ ಪೋಸ್ಟ್ ಮ್ಯಾನ್ ಗಳು ಈಗ Read more…

ರೈಲು ಪ್ರಯಾಣಿಕರಿಗೆ ಖುಷಿ ಸುದ್ದಿ ನೀಡಿದ ರೈಲ್ವೆ ಇಲಾಖೆ

ಪ್ರಯಾಣಿಕರ ಅನುಕೂಲಕ್ಕಾಗಿ ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿರುವ ಭಾರತೀಯ ರೈಲ್ವೆ ಇಲಾಖೆ ಇತ್ತೀಚಿಗಷ್ಟೇ 300 ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಿದೆ. ರೈಲಿನ ಸಮಯವನ್ನು 5 ನಿಮಿಷದಿಂದ Read more…

ಪ್ಲೇ ಸ್ಟೋರ್ ನಿಂದ ದೇಸಿ ಆಪ್ ‘ಕಿಂಬೋ’ ನಾಪತ್ತೆ…!

ನವದೆಹಲಿ: ಯೋಗ ಗುರು ಬಾಬಾ ರಾಮ್ ದೇವ್ ಒಡೆತನದ ಪತಂಜಲಿ ಆಯುರ್ವೇದ್ ಕಂಪನಿಯ ದೇಸಿ ವಾಟ್ಸಾಪ್ ಎಂದೇ ಹೇಳಲಾಗುವ ’ಕಿಂಬೊ’ ಗೂಗಲ್ ಪ್ಲೇಸ್ಟೋರ್ ನಿಂದ ಮತ್ತೆ ನಾಪತ್ತೆಯಾಗಿರುವುದಕ್ಕೆ ತೀವ್ರ Read more…

ಎಸ್.ಬಿ.ಐ. ಗ್ರಾಹಕರು ತಿಳಿದಿರಲೇಬೇಕಾದ ಸುದ್ದಿ ಇದು

ದೇಶದ ಅತಿ ದೊಡ್ಡ ಬ್ಯಾಂಕ್ ಎಸ್.ಬಿ.ಐ. ದೇಶದಾದ್ಯಂತ 40 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಈ ಬ್ಯಾಂಕ್ ನಲ್ಲಿ ಖಾತೆಯಿದ್ರೆ ನಿಮ್ಮ ಕೈಗೂ ಎಟಿಎಂ ಕಾರ್ಡ್ ಬಂದಿರುತ್ತದೆ. ಈ Read more…

ಆದಾಯ ತೆರಿಗೆ ಸಂಗ್ರಹಣೆಯಲ್ಲಿ ನಿರ್ಮಾಣವಾಗಿದೆ ದಾಖಲೆ

ಪ್ರಸಕ್ತ ವರ್ಷದಲ್ಲಿ ದೇಶದ ಆದಾಯ ತೆರಿಗೆ ಸಂಗ್ರಹಣೆಯಲ್ಲಿ ಭಾರೀ ದಾಖಲೆ ನಿರ್ಮಾಣವಾಗಿದೆ ಅಂತ ಆದಾಯ ತೆರಿಗೆ ಇಲಾಖೆ ಹೇಳುತ್ತಿದೆ. ಗುವಾಹಟಿಯಲ್ಲಿ ನಡೆದ ಪೂರ್ವ ವಲಯದ ಆದಾಯ ತೆರಿಗೆ ಅಧಿಕಾರಿಗಳ Read more…

ಭತ್ಯೆಗಾಗಿ ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ ಪೈಲಟ್ಸ್

ಏರ್ ಇಂಡಿಯಾದ ಕೆಲ ಪೈಲಟ್ ಗಳು ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ. ತಮ್ಮ ಬೇಡಿಕೆ ಈಡೇರಿಸದಿದ್ದರೆ ಈ ಕೂಡಲೇ ವಿಮಾನ ಹಾರಾಟ ನಿಲ್ಲಿಸೋದಾಗಿ ಕೆಲ ಪೈಲಟ್ ಗಳು ತಮ್ಮ ಮೇಲಾಧಿಕಾರಿಗಳಿಗೆ Read more…

ಆಧಾರ್ ಇದ್ದರಷ್ಟೇ ಫಲಾನುಭವಿಗಳಿಗೆ ಹಣ ವರ್ಗಾವಣೆ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಾಗೂ ಇತರೆ ಸೌಲಭ್ಯಗಳ ಹಣವನ್ನು ನೇರವಾಗಿ ವರ್ಗಾವಣೆ ಮಾಡುತ್ತಿದ್ದು ಈ ಖಾತೆಗಳಿಗೆ ಆಧಾರ್ ಜೋಡಣೆಯಾಗಿದ್ದರೆ ಮಾತ್ರ ಹಣ Read more…

ಬದಲಾಗಿದೆ ಎಟಿಎಂ ನಿಯಮ: ರಾತ್ರಿ 9 ಗಂಟೆ ನಂತ್ರ ನಡೆಯಲ್ಲ ಈ ಕೆಲಸ

ಎಟಿಎಂಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಗೃಹ ಸಚಿವಾಲಯದ ಆದೇಶದಲ್ಲಿ ಎಟಿಎಂಗೆ ಸಂಬಂಧಿಸಿದ ಅನೇಕ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಆದೇಶದ ಪ್ರಕಾರ, ನಗರ ಪ್ರದೇಶಗಳಲ್ಲಿ Read more…

ಜಿಯೋ ಫೋನ್-2 ಫ್ಲಾಶ್ ಸೇಲ್ ಯಾವಾಗ ಗೊತ್ತಾ?

ಜಿಯೋ ಫೋನ್-2 ಆಗಸ್ಟ್ 16 ರಂದು ಮೊದಲ ಬಾರಿ ಫ್ಲಾಶ್ ಸೇಲ್ ಶುರು ಮಾಡಿತ್ತು. ಈಗ ಎರಡನೇ ಫ್ಲಾಶ್ ಸೇಲ್ ಗೆ ದಿನಾಂಕ ನಿಗದಿ ಮಾಡಿದೆ. ಆಗಸ್ಟ್ 30ರಂದು Read more…

ಕೇರಳ ಪ್ರವಾಹ ಪೀಡಿತ ಜನರಿಗೆ ಹೀಗೆ ನೆರವಾಗ್ತಿದೆ ಟೆಲಿಕಾಂ ಕಂಪನಿಗಳು

ಪ್ರವಾಹಕ್ಕೆ ಕೇರಳ ಕೊಚ್ಚಿ ಹೋಗಿದೆ. ಕೇರಳದಲ್ಲಿ ಬಿರುಗಾಳಿ ಸಮೇತ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಾಜ್ಯದ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. 67ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ Read more…

ಫ್ಲಿಪ್ಕಾರ್ಟ್ ಗ್ರಾಹಕರಿಗೆ ಉಚಿತವಾಗಿ ನೀಡ್ತಿದೆ ಈ ಸೌಲಭ್ಯ

ದೇಶದ ಅತಿದೊಡ್ಡ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಝೀರೋ ಫೀ ಸದಸ್ಯತ್ವ ನೀಡಲು ಫ್ಲಿಪ್ಕಾರ್ಟ್ ಪ್ಲಸ್ ಶುರುಮಾಡಿದೆ. ಫ್ಲಿಪ್ಕಾರ್ಟ್ ಪ್ಲಸ್ ಮೂಲಕ ಅಮೆಜಾನ್ ಪ್ರೈಂನಂತೆ ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡುವುದು Read more…

ಈ ಕಾರಣಕ್ಕೆ ಹೆಚ್ಚಾಗಲಿದೆ ಸ್ಮಾರ್ಟ್ಫೋನ್, ಟಿವಿ, ಫ್ರಿಜ್ ಬೆಲೆ

ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. ಇದು ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ ಹಾಗೂ ಗ್ರಾಹಕ ಬಾಳಿಕೆ ಉತ್ಪನ್ನಗಳ ತಯಾರಿಕಾ ಕಂಪನಿಗಳು ಚಿಂತೆಗೊಳಗಾಗುವಂತೆ ಮಾಡಿದೆ. ಭವಿಷ್ಯದಲ್ಲಿ ತಮ್ಮ ಉತ್ಪನ್ನಗಳ Read more…

ಕಾಲೇಜು ಬಿಟ್ಟರೂ ತನ್ನ ಪರಿಶ್ರಮದಿಂದಲೇ ಕೋಟ್ಯಾಧೀಶನಾದ ಈ ಯುವಕ

ಕಾಲೇಜು ಬಿಟ್ಟ ಯುವಕ ಕೋಟ್ಯಾಧೀಶ….ತನ್ನ ಪರಿಶ್ರಮದಿಂದಲೇ ಈ ಮಟ್ಟ ತಲುಪಿದ್ದಾನೆ ಈತ. ಓಯೋ ರೂಮ್ಸ್ ನ ಸಿ.ಇ.ಒ. ರಿತೇಶ್ ಅಗರ್ ವಾಲ್ ನಡೆದು ಬಂದ ದಾರಿ ಬೇರೆ ಯುವಕರಿಗೆ Read more…

ಶಾಕಿಂಗ್ ನ್ಯೂಸ್: ಶೀಘ್ರದಲ್ಲೇ ತಟ್ಟಲಿದೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಿಸಿ

ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಕುಸಿಯುತ್ತಿರುವ ಪರಿಣಾಮ, ಶೀಘ್ರದಲ್ಲೇ ಸಾರ್ವಜನಿಕರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ಬಿಸಿ ತಟ್ಟಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಅಂತರಾಷ್ಟ್ರೀಯ Read more…

ಬಿಎಸ್ಎನ್ಎಲ್ ಆಡ್ ಆನ್ ನಲ್ಲಿ ಗ್ರಾಹಕರಿಗೆ ಸಿಗ್ತಿದೆ 30 ಜಿಬಿ ಡೇಟಾ

ಭಾರತೀಯ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಪೋಸ್ಟ್ ಪೇಯ್ಡ್ ಗ್ರಾಹಕರಿಗಾಗಿ ಆಡ್ ಆನ್ ಯೋಜನೆ ಆರಂಭಿಸಿದೆ. ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಅನಿಯಮಿತ ಡೇಟಾ ಲಭ್ಯವಾಗಲಿದೆ. ಅನಿಯಮಿತ ಆಡ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...