alex Certify Business | Kannada Dunia | Kannada News | Karnataka News | India News - Part 89
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾರ್ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಸಾರಿಗೆ ವಾಹನ ಚಾಲನೆ ಮಾಡಬಹುದು, ಪ್ರತ್ಯೇಕ ಲೈಸೆನ್ಸ್ ಬೇಕಿಲ್ಲ

ಬೆಂಗಳೂರು: ಲಘು ಮೋಟಾರು ವಾಹನ ಚಾಲನೆ ಪರವಾನಿಗೆ ಹೊಂದಿದವರು ಸಾರಿಗೆ ವಾಹನಗಳನ್ನು ಕೂಡ ಚಾಲನೆ ಮಾಡಬಹುದಾಗಿದ್ದು, ಇದಕ್ಕಾಗಿ ಪ್ರತ್ಯೇಕ ಲೈಸೆನ್ಸ್ ಅಗತ್ಯವಿಲ್ಲವೆಂದು ಹೈಕೋರ್ಟ್ ಆದೇಶ ನೀಡಿದೆ. ಸರಕು ಸಾಗಣೆ Read more…

ರಿಲಯನ್ಸ್ ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಈ ಪ್ರಿಪೇಯ್ಡ್ ಪ್ಯಾಕ್ ಬೆಲೆ 150 ರೂ. ಹೆಚ್ಚಳ

ರಿಲಯನ್ಸ್ ಜಿಯೋ ತನ್ನ 749 ರೂ. ಪ್ರಿಪೇಯ್ಡ್ ಯೋಜನೆ ನವೀಕರಿಸಿದ್ದು, ಪ್ರಿಪೇಯ್ಡ್ ಪ್ಯಾಕ್ ಅನ್ನು 150 ರೂ.ನಷ್ಟು ಪರಿಷ್ಕರಿಸಿದೆ. ಜಿಯೋಫೋನ್ ಬಳಕೆದಾರರಿಗೆ ಮಾತ್ರವಿರುವ ಈ ಯೋಜನೆ ಈಗ 899 Read more…

‌ʼಜೀವ ವಿಮಾʼ ಕಂಪೆನಿಗಳಿಗೆ ಐಆರ್‌ಡಿಎಐ ಗುಡ್‌ ನ್ಯೂಸ್

ವಿಮಾ ನಿಯಂತ್ರಕ (ಐಆರ್‌ಡಿಎಐ) ತನ್ನ ಪೂರ್ವಾನುಮತಿಯಿಲ್ಲದೆ ಹೊಸ ಜೀವ ವಿಮೆಯ ಪ್ರಾಡಕ್ಟ್‌ಗಳನ್ನು ಪ್ರಾರಂಭಿಸಲು ವಿಮಾ ಕಂಪನಿಗಳಿಗೆ ಶುಕ್ರವಾರ ಅನುಮತಿ ನೀಡಿದೆ. ಕಳೆದ ವಾರ ಆರೋಗ್ಯ ಮತ್ತು ಸಾಮಾನ್ಯ ವಿಮಾ Read more…

ಗ‌ಮನಿಸಿ: ʼವಾಟ್ಸಾಪ್ʼ ಪೇಮೆಂಟ್‌ ಬಳಕೆದಾರರಿಗೆ ಸಿಗ್ತಿದೆ 105 ರೂ. ಕ್ಯಾಶ್ ಬ್ಯಾಕ್

ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ತನ್ನ ಪೇಮೆಂಟ್ ಪ್ಲಾಟ್ ಫಾರ್ಮ್ ಗೆ ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಭಾರತದ ಬಳಕೆದಾರರಿಗೆ ಒಟ್ಟು 105 Read more…

ʼಪೇಟಿಎಂʼ ಬಳಕೆದಾರರಿಗೆ ಬಿಗ್‌ ಶಾಕ್: ಮೊಬೈಲ್ ರೀಚಾರ್ಜ್ ಮಾಡಿದರೆ ಬೀಳುತ್ತೆ ಶುಲ್ಕ….!

ಫೋನ್ ಪೇ ನಂತರ ಇದೀಗ ಪೇಟಿಎಂ ಸದ್ದಿಲ್ಲದೇ, ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವ ತನ್ನ ಬಳಕೆದಾರರಿಗೆ ಶುಲ್ಕವನ್ನು ವಿಧಿಸಲು ಆರಂಭಿಸಿದೆ. ಸರ್ಚಾರ್ಜ್ ರೂಪದಲ್ಲಿ ಪೇಟಿಎಂ ಗ್ರಾಹಕರಿಂದ 1 ರಿಂದ 6 Read more…

NPS ಪಿಂಚಣಿ ಸೌಲಭ್ಯ, ಮೃತ ನೌಕರರ ನಾಮನಿರ್ದೇಶಿತರಿಗೆ ಪೂರ್ಣ ಮೊತ್ತ

ಬೆಂಗಳೂರು: ಆರ್ಥಿಕ ಇಲಾಖೆ ವತಿಯಿಂದ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ ಅವರ ನಾಮನಿರ್ದೇಶಿತರಿಗೆ ಪಿಂಚಣಿ ಸೌಲಭ್ಯ ನೀಡಲು ಪಾಲಿಸುವ ನಿಯಮಗಳ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪ್ರಾನ್ ನೌಕರರ Read more…

ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್: ಗ್ರೂಪ್ ಗೆ 512 ಜನರನ್ನು ಸೇರಿಸಬಹುದು

ನವದೆಹಲಿ: ಜನಪ್ರಿಯ ಜಾಲತಾಣ ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಸೌಲಭ್ಯ ನೀಡಲಾಗಿದೆ. ಯಾವುದೇ ವಾಟ್ಸಾಪ್ ಗ್ರೂಪ್ ನಲ್ಲಿ 512 ಜನರನ್ನು ಸೇರಿಸಬಹುದಾಗಿದೆ. ವಾಟ್ಸಾಪ್ ಗ್ರೂಪ್ ಗಳಲ್ಲಿ ಗ್ರೂಪ್ ಸದಸ್ಯರ ಗರಿಷ್ಠ Read more…

BIG NEWS: ಜಾಹೀರಾತು ನಿರ್ಮಾಣ, ಪ್ರಸಾರಕ್ಕೆ ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಕೇಂದ್ರ ಸರ್ಕಾರ ಜಾಹೀರಾತು ಪ್ರಕಟಣೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇಂದು ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮತ್ತು ಹೆಚ್ಚುವರಿ ಕಾರ್ಯದರ್ಶಿ ನಿಧಿ Read more…

BIG NEWS: ಕಛೇರಿಗೆ ಹೋಗಿ ಕೆಲಸ ಮಾಡಲು ಕೇವಲ ಶೇ.5 ರಷ್ಟು ಟೆಕ್ಕಿಗಳು ಮಾತ್ರ ರೆಡಿ; ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ದೇಶದ ಐಟಿ ಕಂಪನಿಗಳು ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿವೆ. ಹಾಗೆಂದ ಮಾತ್ರಕ್ಕೆ ಈ ಕಂಪನಿಗಳಿಗೆ ಆರ್ಥಿಕ ಮುಗ್ಗಟ್ಟು ಅಥವಾ ಇನ್ನಾವುದೋ ಸಮಸ್ಯೆ ಕಾಡುತ್ತಿಲ್ಲ. ಬದಲಿಗೆ ತಮ್ಮ ಸಿಬ್ಬಂದಿಯನ್ನು ಕಚೇರಿಗೆ Read more…

ಪಿಎಫ್‌ ಬಡ್ಡಿದರ ಶೇ.8.1 ಶೀಘ್ರದಲ್ಲೇ ಜಮೆ: ಬ್ಯಾಲೆನ್ಸ್‌ ಪರಿಶೀಲಿಸುವ ಕುರಿತು ಇಲ್ಲಿದೆ ಮಾಹಿತಿ

ನವದೆಹಲಿ: ಇಪಿಎಫ್‌ ಚಂದಾದಾರರ ಖಾತೆಗೆ 2021-22 ರ ಪಿಎಫ್‌ ಬಡ್ಡಿ ಶೇಕಡ 8.1 ರಂತೆ ಇಪಿಎಫ್‌ಒ ಶೀಘ್ರದಲ್ಲೇ ಜಮೆ ಮಾಡಲಿದೆ. ಈ ಕುರಿತು ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿ Read more…

ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಉಪಯುಕ್ತ ಇವಿ ಜಾಗೃತಿ ಪೋರ್ಟಲ್…! ಇದರ ವಿಶೇಷತೆ ಏನು ಗೊತ್ತಾ…?

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನಸಾಮಾನ್ಯರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗುತ್ತಿದ್ದಾರೆ. ವಾಯು ಮಾಲಿನ್ಯ ಮುಕ್ತ ಇವಿ ವಾಹನಗಳ ಖರೀದಿಗೆ ಪ್ರೋತ್ಸಾಹಿಸಲು ಸರ್ಕಾರಗಳು ಸಹ ಹಲವು Read more…

ಆಪ್ ಗಳಿಂದ ಸಾಲ ಪಡೆದು ಕಿರುಕುಳಕ್ಕೆ ಒಳಗಾದವರಿಗೆ ಗುಡ್ ನ್ಯೂಸ್: RBI ನಿಂದ ಮಹತ್ವದ ನಿರ್ಧಾರ; ಡಿಜಿಟಲ್ ಲೋನ್ ಆಪ್ ನಿಯಂತ್ರಣಕ್ಕೆ ನಿಯಮ

ಮುಂಬೈ: ಅನಧಿಕೃತ ಡಿಜಿಟಲ್ ಸಾಲ ವಿತರಣಾ ಸಂಸ್ಥೆಗಳಿಗೆ ಬ್ರೇಕ್ ಹಾಕಲು ಶೀಘ್ರದಲ್ಲಿಯೇ ನಿಯಂತ್ರಣ ವ್ಯವಸ್ಥೆ ರೂಪಿಸಲಾಗುವುದು. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಈ ಕುರಿತು ಮಾಹಿತಿ ನೀಡಿದ್ದು, Read more…

ಗೂಗಲ್‌ ಕ್ರೋಮ್‌, ಮೊಜಿಲ್ಲಾ ಬಳಕೆದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ನವದೆಹಲಿ: ಗೂಗಲ್‌ ಕ್ರೋಮ್‌ ಮತ್ತು ಮೊಜಿಲ್ಲಾದ ಕೆಲವು ಉತ್ಪನ್ನಗಳಲ್ಲಿ ತಾಂತ್ರಿಕ ದೋಷಗಳಿರುವುದು ಪತ್ತೆಯಾಗಿದೆ. ಹ್ಯಾಕರ್‌ಗಳು ಇದನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಭಾರತದ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ Read more…

ಶಾಪಿಂಗ್‌ ಪ್ರಿಯರಿಗೆ ಇಲ್ಲಿದೆ ಗುಡ್‌ ನ್ಯೂಸ್: ಫ್ಲಿಪ್‌‌ ಕಾರ್ಟ್‌ ಆಫ್‌ ಸೀಸನ್ ಸೇಲ್‌ ಶೀಘ್ರದಲ್ಲೇ ಶುರು

ನವದೆಹಲಿ: ಸ್ವದೇಶಿ ಮೂಲದ ಇ-ಕಾಮರ್ಸ್‌ ವೇದಿಕೆ ತನ್ನ ಎಂಡ್ ಆಫ್‌ ಸೀಸನ್‌ ಸೇಲ್‌ ಅನ್ನು ಘೋಷಿಸಿದೆ. ಇದರಲ್ಲಿ 2 ಲಕ್ಷ ಮಾರಾಟಗಾರರು, ಲಕ್ಷಾಂತರ ಗ್ರಾಹಕರಿಗೆ ಈ ಆಫ್‌ ಸೀಸನ್‌ Read more…

ಸಾಲ ಪಡೆದವರಿಗೆ ಮತ್ತೊಮ್ಮೆ ಶಾಕ್; ಮತ್ತೆ ಏರಿಕೆಯಾಗಲಿದೆ ಬಡ್ಡಿದರ

ಕೆಲ ದಿನಗಳ ಹಿಂದಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ರೆಪೋ ದರ ಏರಿಕೆ ಮಾಡಿದ್ದು, ಇದರ ಪರಿಣಾಮ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ ದುಬಾರಿಯಾಗಿತ್ತು. ಇದೀಗ ಮತ್ತೆ ರೆಪೋ Read more…

ಬೆರಗಾಗಿಸುವಂತಿದೆ ಭಾರತದ ಅತಿ ಶ್ರೀಮಂತ ವ್ಯಕ್ತಿಗಳ ಸಂಪತ್ತಿನ ಮೌಲ್ಯ

ಮುಂಬೈ: ಭಾರತದ ಅತಿ ಶ್ರೀಮಂತರಾದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಚೇರ್ಮನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್‌ ಅಂಬಾನಿ ಮತ್ತು ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್‌ ಅದಾನಿ ಏಷ್ಯಾದ ಅತಿ Read more…

Big News: ಯುಪಿಐ ಪೇಮೆಂಟ್ ಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಲು ಆರ್.ಬಿ.ಐ. ಚಿಂತನೆ

ಮಹತ್ವದ ಬೆಳವಣಿಗೆಯೊಂದರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯುಪಿಐ ಪೇಮೆಂಟ್ ಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಲು ಚಿಂತನೆ ನಡೆಸಿದೆ. ಈಗಾಗಲೇ ಈ ಕುರಿತ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು Read more…

ಬರೋಬ್ಬರಿ 1.22 ಕೋಟಿ ರೂ. ಪ್ಯಾಕೇಜ್‌ ಉದ್ಯೋಗ ಪಡೆದ ಇಂಜಿನಿಯರಿಂಗ್‌ ವಿದ್ಯಾರ್ಥಿಗಳು

ಮುಂಬೈ: ಎಸ್‌ವಿಕೆಎಂ ನ ಎನ್‌ಎಂಐಎಂಎಸ್‌ ಮುಕೇಶ್‌ ಪಟೇಲ್‌ ಸ್ಕೂಲ್‌ ಆಫ್‌ ಟೆಕ್ನಾಲಜಿ ಮ್ಯಾನೇಜ್‌ಮೆಂಟ್‌ ಆಂಡ್‌ ಇಂಜಿನಿಯರಿಂಗ್‌ (ಎಂಪಿಎಸ್‌ಟಿಎಂಇ)ನ ಇಬ್ಬರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಇ- ಕಾಮರ್ಸ್‌ ದಿಗ್ಗಜ ಸಂಸ್ಥೆ ಅಮಜಾನ್‌ Read more…

BREAKING: ರೆಪೋ ದರ ಬದಲು; ಬಡ್ಡಿದರ ಹೆಚ್ಚಳದಿಂದ ಇಎಂಐಗಳಲ್ಲಿ ವ್ಯತ್ಯಾಸ

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಹೆಚ್ಚಿಸಿದೆ. ವಿತ್ತೀಯ ನೀತಿ ಸಮಿತಿಯ (ಎಂಪಿಸಿ) ಮೂರು ದಿನಗಳ‌ ಕಾಲ ಚರ್ಚೆ ನಡೆಸಿದ ಬಳಿಕ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು Read more…

ಅತಿದೊಡ್ಡ ಟ್ರೇಡಿಂಗ್‌ ಮಿಸ್ಟೇಕ್‌ – ಬ್ರೋಕರ್‌ ಕಳೆದುಕೊಂಡದ್ದು ಬರೋಬ್ಬರಿ 250 ಕೋಟಿ ರೂಪಾಯಿ…..!

ಮುಂಬೈ: ದೇಶದ ಷೇರುಪೇಟೆಯ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ (ಎನ್‌ಎಸ್‌ಇ)ನಲ್ಲಿ ಕಳೆದ ವಾರ ಅತಿದೊಡ್ಡ ಟ್ರೇಡಿಂಗ್‌ ಮಿಸ್ಟೇಕ್‌ ಆಗಿದ್ದು, ಬ್ರೋಕರ್‌ ಬರೋಬ್ಬರಿ 250 ಕೋಟಿ ರೂಪಾಯಿ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಈ Read more…

ವಾಟ್ಸಾಪ್ ಬಳಕೆದಾರರಿಗೆ‌ ಮತ್ತೊಂದು ಗುಡ್‌ ನ್ಯೂಸ್: ಶೀಘ್ರದಲ್ಲೇ ಬರಲಿದೆ ಡಬಲ್ ವೆರಿಫಿಕೇಶನ್ ಫೀಚರ್‌

ವಾಟ್ಸಾಪ್ ತನ್ನ ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತೊಂದು ಭದ್ರತಾ ವೈಶಿಷ್ಟ್ಯವನ್ನು ಪರಿಚಯಿಸಲು ಯೋಜಿಸುತ್ತಿದೆ. ಬಳಕೆದಾರರಿಗೆ ದುಪ್ಪಟ್ಟು ಸುರಕ್ಷತೆಯನ್ನು ಒದಗಿಸಲು ನೆರವಾಗುವ ಡಬಲ್ ವೆರಿಫಿಕೇಶನ್ ಫೀಚರ್‌ ಶೀಘ್ರವೇ ಚಾಲ್ತಿಗೆ ಬರಲಿದೆ Read more…

ಪಾಸ್‌ಪೋರ್ಟ್ ನವೀಕರಿಸುವುದು ಹೇಗೆ ? ಇಲ್ಲಿದೆ ಉಪಯುಕ್ತ ಮಾಹಿತಿ

ಪಾಸ್‌ಪೋರ್ಟ್ ಅವಧಿ ಶೀಘ್ರದಲ್ಲೇ ಮುಗಿಯುತ್ತಿದೆಯೇ ? ಸರಿ, ಚಿಂತಿಸಬೇಡಿ. ನೀವು ಅದನ್ನು ಸರಳವಾಗಿ ನವೀಕರಿಸಬಹುದು. ಪಾಸ್‌ಪೋರ್ಟ್‌ನ ಅವಧಿ ಮುಗಿದಿದ್ದರೆ, ಹತ್ತು ವರ್ಷಗಳ ಸಿಂಧುತ್ವವನ್ನು ಹೊಂದಿರುವ ದಾಖಲೆಗಳನ್ನು ಒದಗಿಸಿದರೆ ಸುಲಭವಾಗಿ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಕೃಷಿ, ಮನೆ, ವಾಹನ ಸೇರಿ ವಿವಿಧ ಸಾಲ ಸೌಲಭ್ಯ

ಬಳ್ಳಾರಿ: ಆರ್ಥಿಕ ಇಲಾಖೆ ನಿರ್ದೇಶನದ ಮೇರೆಗೆ ಹಾಗೂ ಎಸ್‍ಎಲ್‍ಬಿಸಿ ಮಾರ್ಗದರ್ಶನದೊಂದಿಗೆ ಜೂ.6 ರಿಂದ ಜೂ.12 ರವರೆಗೆ ಆರ್ಥಿಕ ಸೇವಾ ಇಲಾಖೆ ಸಾಂಪ್ರದಾಯಿಕ ಸಪ್ತಾಹ ಆಚರಣೆ ಪ್ರಯುಕ್ತ ಅಜಾದಿ ಕಾ Read more…

BIG BREAKING: ಟ್ವಿಟರ್ ಡೀಲ್ ಕೈಬಿಡುವುದಾಗಿ ಎಲೋನ್ ಮಸ್ಕ್ ಎಚ್ಚರಿಕೆ

ನಕಲಿ ಖಾತೆಗಳ ಬಗ್ಗೆ ಮಾಹಿತಿ ನೀಡದೆ ಟ್ವಿಟರ್ ತಮ್ಮ ವಿಲೀನ ಒಪ್ಪಂದ ಉಲ್ಲಂಘಿಸುತ್ತಿದೆ ಎಂದು ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಹೇಳಿದ್ದು, ಟ್ವಿಟರ್ ಒಪ್ಪಂದ ಕೈಬಿಡುವುದಾಗಿಯೂ ತಿಳಿಸಿದ್ದಾರೆ. Read more…

ಕರೆನ್ಸಿ ‘ನೋಟ’ ಬದಲಾವಣೆ; ಗಾಂಧಿ ಬದಲು ಅಬ್ದುಲ್ ಕಲಾಂ, ರವೀಂದ್ರನಾಥ ಟ್ಯಾಗೋರ್ ಫೋಟೋ ಬಳಕೆ ಸುದ್ದಿ ತಳ್ಳಿ ಹಾಕಿದ RBI

ಮುಂಬೈ: ನೋಟುಗಳಲ್ಲಿ ಮಹಾತ್ಮ ಗಾಂಧಿ ಅವರ ಫೋಟೋ ಬದಲಾವಣೆ ಮಾಡುವ ಬಗ್ಗೆ ಜೂನ್ 6 ರಂದು ರಿಸರ್ವ್ ಬ್ಯಾಂಕ್ ಇಂಡಿಯಾ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದ್ದು, Read more…

ಕನ್ಫರ್ಮ್ ‌ʼತತ್ಕಾಲ್ʼ ಟಿಕೆಟ್ ಪಡೆಯಲು ಇಲ್ಲಿದೆ ಟಿಪ್ಸ್

ಅನೇಕ ಸಂದರ್ಭಗಳಲ್ಲಿ ತುರ್ತಾಗಿ ಪ್ರಯಾಣದ ಪ್ಲಾನ್ ಮಾಡಿ ರೈಲು ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ. ಆದರೆ ರೈಲಿನಲ್ಲಿ ಆಸನಗಳ ಲಭ್ಯತೆ ಕಷ್ಟ ಸಾಧ್ಯ, ಕನ್ ಫರ್ಮ್ಡ್ ಟಿಕೆಟ್ ಸಿಗುವುದಿಲ್ಲ. ಭಾರತೀಯ ರೈಲ್ವೆಯು Read more…

ಸಾಲಗಾರರಿಗೆ ಮತ್ತೊಂದು ಶಾಕ್: ರೆಪೋ ದರ 40 ಮೂಲಾಂಶ ಏರಿಕೆ ಸಾಧ್ಯತೆ

ಮುಂಬೈ: ಆರ್.ಬಿ.ಐ. ಹಣಕಾಸು ನೀತಿ ಸಮಿತಿ ಸಭೆ ಜೂನ್ 8ರಂದು ನಡೆಯಲಿದ್ದು, ರೆಪೋ ದರವನ್ನು ಮತ್ತೆ ಏರಿಕೆ ಮಾಡುವ ಸಾಧ್ಯತೆ ಇದೆ. ಕನಿಷ್ಠ 35 ಅಥವಾ 40 ಮೂಲಾಂಶದಷ್ಟು Read more…

ಸುಕನ್ಯಾ ಸಮೃದ್ಧಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್

ನೀವು ಹೆಣ್ಣು ಮಗಳ ಪೋಷಕರಾಗಿದ್ದರೆ, ನಿಮ್ಮ ಪ್ರೀತಿಪಾತ್ರರ ಭವಿಷ್ಯ ಆರ್ಥಿಕವಾಗಿ ಸದೃಢವಾಗಿರಬೇಕು ಎಂದು ಬಯಸಿದ್ದ ನೀವೂ ಸಹ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಪ್ರಾರಂಭಿಸಬಹುದು. ಈ ವಿಶೇಷ ಯೋಜನೆಯಲ್ಲಿ Read more…

ಆಧಾರ್ ಜೊತೆ ನಿಮ್ಮ ಪ್ಯಾನ್ ಕಾರ್ಡ್ ಲಿಂಕ್ ಮಾಡಿದ್ರಾ…? ಇಲ್ಲಾಂದ್ರೆ 1,000 ರೂ. ದಂಡ

ನವದೆಹಲಿ: ನಿಮ್ಮ ಬಳಿ ಆಧಾರ್ ಅಥವಾ ಪ್ಯಾನ್ ಕಾರ್ಡ್ ಇದ್ದರೂ ಇನ್ನೂ ಲಿಂಕ್ ಮಾಡಿಲ್ಲ ಎಂದಾದಲ್ಲಿ ಮುಖ್ಯವಾದ ಮಾಹಿತಿ ಇಲ್ಲಿದೆ. ಸರ್ಕಾರ 1,000 ರೂ ದಂಡವನ್ನು ವಿಧಿಸುವುದನ್ನು ತಪ್ಪಿಸಲು, Read more…

ಖಾತೆಗೆ 2 ಸಾವಿರ ರೂ. ಜಮಾ: ರೈತರಿಗೆ ಕೇಂದ್ರದಿಂದ ಮತ್ತೊಮ್ಮೆ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರದಿಂದ PM ಕಿಸಾನ್ eKYC ಗಡುವನ್ನು ಜುಲೈ 31, 2022 ರವರೆಗೆ ವಿಸ್ತರಿಸಲಾಗಿದೆ:  2022 ರ ಮೇ 31 ರ ಹಿಂದಿನ ಗಡುವಿನಿಂದ ಜುಲೈ 31, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...