alex Certify
ಕನ್ನಡ ದುನಿಯಾ       Mobile App
       

Kannada Duniya

ತೆರಿಗೆ ಪಾವತಿ ಕುರಿತು ಬಹಿರಂಗವಾಗಿದೆ ಕುತೂಹಲಕಾರಿ ಸಂಗತಿ

ಕೇಂದ್ರ ಸರ್ಕಾರಕ್ಕೆ ಆದಾಯ ತೆರಿಗೆ ಹಿಂಪಾವತಿ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದರೂ ಅವರಿಂದ ತೆರಿಗೆಯಂತೂ ಪಾವತಿಯಾಗಿಲ್ಲ. 2013-14 ರಲ್ಲಿ ಐಟಿ ರಿಟನ್ರ್ಸ್ ಮಾಡುತ್ತಿದ್ದವರ ಸಂಖ್ಯೆ 3.31 ಕೋಟಿಯಷ್ಟಿದ್ದುದು 2017-18 Read more…

ಬೆಂಗಳೂರು ಸೇರಿ ಅನೇಕ ಕಡೆ ಇಳಿಕೆಯಾಯ್ತು ಪೆಟ್ರೋಲ್ ಬೆಲೆ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಪೆಟ್ರೋಲ್-ಡಿಸೇಲ್ ಬೆಲೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಸತತ ಏಳನೇ ದಿನ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ದೆಹಲಿ, Read more…

ಈ ವಾಹನ ಖರೀಸುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಯು ಮಾಲಿನ್ಯದ ಹಿನ್ನಲೆಯಲ್ಲಿ ಪೆಟ್ರೋಲ್, ಡಿಸೇಲ್ ವಾಹನ ಬಳಕೆ ಕಡಿವಾಣಕ್ಕೆ ಮುಂದಾಗಿರುವ ಕೇಂದ್ರ ಸರಕಾರ ವಾಣಿಜ್ಯ ಬಳಕೆಗೆ ಎಲೆಕ್ಟ್ರಿಕ್ ವಾಹನ ಉಪಯೋಗಿಸುವವರಿಗೆ ಸಿಹಿ Read more…

ವಾಟ್ಸಾಪ್ ಶುರು ಮಾಡ್ತಿದೆ ಹೊಸ ಫೀಚರ್

ವಾಟ್ಸಾಪ್ ಕೆಲ ದಿನಗಳಿಂದ ನವೀಕರಣದ ಜೊತೆ ಹೊಸ ಫೀಚರ್ ಗಳನ್ನು ಬಳಕೆದಾರರಿಗೆ ನೀಡ್ತಿದೆ. ಈಗ ಮತ್ತೊಂದು ಫೀಚರ್ ಸೇರಿಸಲು ನಿರ್ಧರಿಸಿದೆ. ಈ ಫೀಚರ್ ಆ್ಯಪಲ್ ಬಳಕೆದಾರರಿಗೆ ಲಭ್ಯವಾಗಲಿದೆ. ಡಬ್ಲ್ಯೂ Read more…

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಮುಂಗಡವಲ್ಲದ ರೈಲ್ವೇ ಟಿಕೆಟ್ ಇನ್ನು ಆನ್‍ ಲೈನ್ ನಲ್ಲಿ ಲಭ್ಯ

ಮುಂಗಡವಲ್ಲದ ರೈಲ್ವೆ ಟಿಕೆಟ್‍ಗಳನ್ನು ಅನ್‍ ಲೈನ್‍ನಲ್ಲೇ ಖರೀದಿಸುವ ವ್ಯವಸ್ಥೆ ನವೆಂಬರ್ 1ರಿಂದ ದೇಶಾದ್ಯಂತ ಜಾರಿಯಾಗಲಿದೆ. ಭಾರತೀಯ ರೈಲ್ವೆ ಇಲಾಖೆಯ ಯುಟಿಎಸ್ ಮೊಬೈಲ್ ಆಪ್ ಮೂಲಕ ಪ್ರಯಾಣಿಕರು ಆನ್‍ ಲೈನ್‍ನಲ್ಲಿ Read more…

ಗುಡ್ ನ್ಯೂಸ್: ಅನಾರೋಗ್ಯ ಚಿಕಿತ್ಸೆಗೆ ಸಾಲ‌ ಪಡೆಯುವುದು ಇನ್ನು ಸುಲಭ…!

ಇಂದಿನ ದಿನಮಾನದಲ್ಲಿ ಏನಾದರೂ ಆರೋಗ್ಯ ಸಮಸ್ಯೆ ಉಲ್ಬಣಗೊಂಡರೆ, ಸರಿಪಡಿಸಲು ಅಗತ್ಯದ ಹಣ ಪಡೆಯಲು ಪರದಾಡುತ್ತಿರುವವರಿಗೆ ಒಂದು ಸಿಹಿ ಸುದ್ದಿ. ಹೌದು, ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಪಾವತಿಸಲು ಹಣವಿಲ್ಲವೆಂದಾಗ, ಬ್ಯಾಂಕ್ Read more…

ಬ್ಯಾಂಕ್ ಗ್ರಾಹಕರೇ ಎಚ್ಚರ: ಮಹತ್ವದ ಮಾಹಿತಿಗೆ ಕನ್ನ ಹಾಕುತ್ತಿವೆ ನಕಲಿ ಆಪ್

ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಹೊಂದಿರುವ ಎಲ್ಲ ಬ್ಯಾಂಕ್ ಗ್ರಾಹಕರು ತಪ್ಪದೇ ಈ ಸುದ್ದಿಯನ್ನು ಓದಿ. ಆಂಡ್ರಾಯ್ಡ್ ನಲ್ಲಿ ಇರುವ ಕೆಲ ಬ್ಯಾಂಕುಗಳ ನಕಲಿ ಆಪ್ Read more…

ಮಂಗಳವಾರ ಮತ್ತೆ ದುಬಾರಿಯಾಯ್ತು ಚಿನ್ನ-ಬೆಳ್ಳಿ

ಮಂಗಳವಾರ ಮತ್ತೆ ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ದೆಹಲಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 130 ರೂಪಾಯಿ ಏರಿಕೆಯಾಗಿದೆ. ಇನ್ನು ಬೆಳ್ಳಿ ಬೆಲೆ 250 ರೂಪಾಯಿಯಷ್ಟು ದುಬಾರಿಯಾಗಿದೆ. ಜಾಗತಿಕ Read more…

ಬಿಡುಗಡೆಯಾಯ್ತು ಹುಂಡೈನ ಹೊಸ ಸ್ಯಾಂಟ್ರೋ ಕಾರ್

ಹುಂಡೈನ ಹೊಸ ಸ್ಯಾಂಟ್ರೋ ಕಾರ್ ಬಿಡುಗಡೆಯಾಗಿದೆ. 3 ವರ್ಷ ಹಾಗೂ 1 ಲಕ್ಷ ಕಿಲೋಮೀಟರ್ ವಾರಂಟಿ ನೀಡಲಾಗಿದೆ. ಹೊಸ ಸ್ಯಾಂಟ್ರೋ 7 ಬಣ್ಣಗಳಲ್ಲಿ ಲಭ್ಯವಿದೆ. ಹುಂಡೈನ ಸ್ಯಾಂಟ್ರೋ ಕಾರಿನ Read more…

ವಾವ್ಹ್…! ಕೇವಲ 1 ರೂ. ಗೆ ಖರೀದಿ ಮಾಡಿ ಬಂಗಾರ

ಚಿನ್ನ ಖರೀದಿ ವಿಷ್ಯ ಬಂದಾಗ ನೂರಾರು ಬಾರಿ ಯೋಚನೆ ಮಾಡ್ತೇವೆ. ಹೇಳಿದ ತಕ್ಷಣ ಖರೀದಿ ಮಾಡಲು ಹಣ ಬೇಕಲ್ಲ ಎಂಬ ಪ್ರಶ್ನೆ ಕಾಡುತ್ತದೆ. ಬಂಗಾರ ಶ್ರೀಮಂತರಿಗೆ ಸರಿ ಎನ್ನುವವರಿದ್ದಾರೆ. Read more…

ಶಾಕಿಂಗ್ ನ್ಯೂಸ್: ಟೆಲಿಕಾಂ ಸೆಕ್ಟರ್ ಉದ್ಯೋಗಿಗಳಿಗೆ ಶುರುವಾಗಿದೆ ಕೆಲಸ ಕೈತಪ್ಪುವ ಭಯ

ಟೆಲಿಕಾಂ ಕ್ಷೇತ್ರದಲ್ಲಿ ಈ ಹಣಕಾಸು ವರ್ಷದ ಅಂತ್ಯದೊಳಗೆ 60 ಸಾವಿರ ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. ಕಂಪನಿಗಳು, ದೂರಸಂಪರ್ಕ ವಲಯದ ಬಲವರ್ಧನೆಗೆ ಮುಂದಾಗಿವೆ. ಇಟಿ ವರದಿ ಪ್ರಕಾರ, ಮೂಲ Read more…

ದೀಪಾವಳಿಗಾಗಿ ಮಾರುಕಟ್ಟೆಗೆ ಬರ್ತಿದೆ ವಿಶೇಷ ಗಿಫ್ಟ್ ಪ್ಯಾಕ್

ಆರ್ಥಿಕ ಸುಧಾರಣೆ ಹಾಗೂ ನವರಾತ್ರಿಯಲ್ಲಿ ಗ್ರಾಹಕರಿಂದ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದಾಗಿ ಬಿಸ್ಕಟ್, ತಿಂಡಿ, ಹಣ್ಣಿನ ರಸ, ಸಿಹಿ ತಿಂಡಿಗಳು, ಸೌಂದರ್ಯ ವರ್ಧಕಗಳ ಮೇಲೆ ದೀಪಾವಳಿ ಸಂದರ್ಭದಲ್ಲಿ ಶೇಕಡಾ 10-15ರಷ್ಟು Read more…

ರೆಡ್ ಮಿ ಮೊಬೈಲ್ ಖರೀದಿಸುವವರಿಗೊಂದು ಮುಖ್ಯ ಮಾಹಿತಿ

ಚೀನಾ ಮೂಲದ ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕಾ ಸಂಸ್ಥೆ ರೆಡ್ ಮಿ ಅಕ್ಟೋಬರ್ 23ರಿಂದ 25ರವರೆಗೆ ಭರ್ಜರಿ ದೀಪಾವಳಿ ಆನ್ಲೈನ್ ಸೇಲ್ ನಡೆಸುತ್ತಿದೆ. ತನ್ನದೇ ಉಪಕರಣಗಳ ಮಾರಾಟದಲ್ಲಿ ಗ್ರಾಹಕರಿಗೆ ಭರ್ಜರಿ Read more…

ದ್ವಿಚಕ್ರ ವಾಹನ ಖರೀದಿಸುವವರಿಗೊಂದು ಶಾಕಿಂಗ್ ಸುದ್ದಿ

ಹೊಸ ತಂತ್ರಜ್ಞಾನ ಅಳವಡಿಕೆ ಕಾರಣಕ್ಕೆ ದ್ವಿಚಕ್ರ ವಾಹನಗಳ ಬೆಲೆ ಶೇ.10 ರಿಂದ 15 ರಷ್ಟು ಹೆಚ್ಚಳವಾಗಬಹುದು ಎಂದು ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಹೀರೋ Read more…

ವಿದೇಶಿಯರಿಗೆ ಇನ್ಮುಂದೆ ಸುಲಭವಾಗಿ ಸಿಗೋಲ್ಲ ವೀಸಾ

ವಿದೇಶದಿಂದ ಭಾರತಕ್ಕೆ ಬರಲು ಬಯಸುವವರಿಗಾಗಿ ಇಷ್ಟು ದಿನ ಇದ್ದ ವೀಸಾ ನೀತಿಯಲ್ಲಿ ಕೇಂದ್ರ ಸರ್ಕಾರ ಕೆಲ ಗಮನಾರ್ಹ ಬದಲಾವಣೆಗಳನ್ನ ತಂದಿದೆ. ಇನ್ನು ಮುಂದೆ ವೀಸಾಗೆ ಅರ್ಜಿ ಹಾಕುವವರು ತಮ್ಮ Read more…

ಗುಡ್ ನ್ಯೂಸ್: ಮತ್ತಷ್ಟು ಇಳಿಕೆಯಾಯ್ತು ಪೆಟ್ರೋಲ್-ಡಿಸೇಲ್ ಬೆಲೆ

ಪೆಟ್ರೋಲ್-ಡೀಸೆಲ್ ಬೆಲೆಯ ಸತತ ಏರಿಕೆಯಿಂದ ಕಂಗೆಟ್ಟಿದ್ದ ವಾಹನ ಸವಾರರಿಗೆ ನೆಮ್ಮದಿ ನೀಡುವ ಸಲುವಾಗಿ ಕೇಂದ್ರ ಸರ್ಕಾರ, ಕೆಲ ದಿನಗಳ ಹಿಂದೆ ಅಬಕಾರಿ ಸುಂಕ ಕಡಿಮೆ ಮಾಡುವ ಮೂಲಕ 2.50 Read more…

ಬ್ಯಾಂಕ್ ನವರಿಂದಲೇ ಆರ್.ಬಿ.ಐ. ಗೆ ಖೋಟಾ ನೋಟು ಜಮೆ…!

ಶ್ರೀಸಾಮಾನ್ಯರು ಅಪ್ಪಿ ತಪ್ಪಿ ತಮ್ಮ ಕೈಗೆ ಖೋಟಾ ನೋಟು ಬಂದರೆ ಬೆಚ್ಚಿ ಬೀಳುತ್ತಾರೆ. ಎಲ್ಲಿ ತೊಂದರೆಗೆ ಸಿಲುಕಿಕೊಳ್ಳುತ್ತೇವೋ ಎಂಬ ಭಯದಿಂದ ಅದನ್ನು ನಾಶಪಡಿಸುತ್ತಾರೆ. ಖೋಟಾನೋಟಿನ ಕುರಿತು ಅರಿವು ಹೊಂದಿರದ Read more…

ಸೋಮವಾರ ಇಷ್ಟು ಇಳಿಕೆಯಾಯ್ತು ಬೆಳ್ಳಿ, ಬಂಗಾರದ ಬೆಲೆ

ಚಿನ್ನ ಪ್ರಿಯರಿಗೆ ಸೋಮವಾರ ಖುಷಿ ಸುದ್ದಿ ಸಿಕ್ಕಿದೆ. ಬಂಗಾರದ ಬೆಲೆಯಲ್ಲಿ ಸೋಮವಾರ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ ಕೂಡ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ Read more…

ಜಿಯೋಗೆ ಉತ್ತರ ನೀಡಲು ಬಿಎಸ್ಎನ್ಎಲ್ ಶುರು ಮಾಡಿದೆ ಒಂದು ವರ್ಷದ ಪ್ಲಾನ್

ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್, ರಿಲಯನ್ಸ್ ಜಿಯೋದ ಒಂದು ವರ್ಷದ ಯೋಜನೆಗೆ ಪ್ರತಿಕ್ರಿಯೆಯಾಗಿ ಹೊಸ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ. ಬಿಎಸ್ಎನ್ಎಲ್ 365 ದಿನಗಳ ಸಿಂಧುತ್ವದ ಪ್ರಿಪೇಡ್ ಪ್ಲಾನ್ ಶುರು Read more…

ಪೇಟಿಎಂ ಶುರು ಮಾಡಿದೆ ಮಹಾ ಕ್ಯಾಶ್ ಬ್ಯಾಕ್ ಸೇಲ್

ಪೇಟಿಎಂ ಮಾಲ್ ಕ್ಯಾಶ್ ಬ್ಯಾಕ್ ಸೇಲ್ ಶುರು ಮಾಡಿದೆ. ಅಕ್ಟೋಬರ್ 22 ಅಂದ್ರೆ ಇಂದಿನಿಂದ ಕ್ಯಾಶ್ ಬ್ಯಾಕ್ ಸೇಲ್ ಶುರುವಾಗಿದ್ದು, ಅಕ್ಟೋಬರ್ 25 ರವರೆಗೆ ನಡೆಯಲಿದೆ.ಈ ಸೇಲ್ ನಲ್ಲಿ Read more…

ದೇಶದಲ್ಲಿ ಹೆಚ್ಚಾಗಿದೆ ಕೋಟ್ಯಾಧಿಪತಿಗಳ ಸಂಖ್ಯೆ

ಒಂದು ಕೋಟಿಗೂ ಹೆಚ್ಚು ಆದಾಯ ತೋರಿಸಿರುವ ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ನಾಲ್ಕು ವರ್ಷಗಳಲ್ಲಿ ಶೇಕಡಾ 60 ರಷ್ಟು ಮಂದಿ ಒಂದು ಕೋಟಿಗೂ ಹೆಚ್ಚು ಆದಾಯವನ್ನು ತೋರಿಸಿದ್ದು, ಒಟ್ಟು ಸಂಖ್ಯೆ Read more…

ದೀಪಾವಳಿಗೆ ಟಾಟಾ ನೀಡ್ತಿದೆ ಬಂಪರ್ ಆಫರ್: ಉಚಿತವಾಗಿ ಸಿಗಲಿದೆ ಐಫೋನ್ ಎಕ್ಸ್

ಹಬ್ಬದ ಋತುವಿನಲ್ಲಿ ಎಲ್ಲ ಕಂಪನಿಗಳು ಆಕರ್ಷಕ ಕೊಡುಗೆ ನೀಡ್ತಿವೆ. ಇದಕ್ಕೆ ಕಾರ್ ಕಂಪನಿಗಳೂ ಹೊರತಾಗಿಲ್ಲ. ಗ್ರಾಹಕರನ್ನು ತನ್ನತ್ತ ಸೆಳೆಯಲು ಮಾರುತಿ, ಹ್ಯುಂಡೈ, ಟಾಟಾ ಕಂಪನಿಗಳು ಭರ್ಜರಿ ರಿಯಾಯಿತಿ ನೀಡ್ತಿವೆ. Read more…

ಇಲ್ಲಿ ಪೆಟ್ರೋಲ್ ಗಿಂತ ಡಿಸೇಲ್ ದುಬಾರಿ…!

ಪೆಟ್ರೋಲ್-ಡಿಸೇಲ್ ಬೆಲೆ ಕಳೆದ 5 ದಿನಗಳಿಂದ ಇಳಿಕೆ ಕಾಣ್ತಿದೆ. ಈ ಮಧ್ಯೆ ಒಡಿಶಾ ಹೊಸ ದಾಖಲೆ ಬರೆದಿದೆ. ಒಡಿಶಾದಲ್ಲಿ ಪೆಟ್ರೋಲ್ ಗಿಂತ ಡಿಸೇಲ್ ದುಬಾರಿಯಾಗಿದೆ. ಸೋಮವಾರ ಡಿಸೇಲ್ ಲೀಟರ್ Read more…

ಜಿಯೋಗೆ ಟಕ್ಕರ್ ನೀಡಲು ಏರ್ಟೆಲ್ ಶುರು ಮಾಡಿದೆ ಅಗ್ಗದ ಪ್ಲಾನ್

ರಿಲಯನ್ಸ್ ಜಿಯೋಗೆ ಟಕ್ಕರ್ ನೀಡಲು ಏರ್ಟೆಲ್ ಹೊಸ ಪ್ರಿಪೇಡ್ ಯೋಜನೆಯನ್ನು ಶುರು ಮಾಡಿದೆ. ಜಿಯೋದ ಅಗ್ಗದ ಪ್ಲಾನ್ ಗೆ ಸ್ಪರ್ಧೆಯೊಡ್ಡುವುದು ಇದ್ರ ಉದ್ದೇಶವಾಗಿದೆ. ಏರ್ಟೆಲ್ 195 ರೂಪಾಯಿ ಪ್ಲಾನ್ Read more…

ವಾಹನ ಸವಾರರಿಗೆ ಸತತ ಐದನೇ ದಿನವೂ ಸಿಕ್ಕಿದೆ ಸಿಹಿ ಸುದ್ದಿ

ಇಷ್ಟು ದಿನಗಳ ಕಾಲ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯಿಂದ, ದೇಶದ ವಾಹನ ಸವಾರರ ಮೇಲೂ ಬೀರುತ್ತಿದ್ದ ಪರಿಣಾಮ, ಇದೀಗ ಕೊಂಚ ಕಡಿಮೆಯಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದೆ. ಸತತ Read more…

ಪೆಟ್ರೋಲ್ ಬಂಕ್ ಬಂದ್-ಗ್ಯಾಸ್(ಸಿಎನ್‍ಜಿ) ಕೂಡ ಸಿಗಲ್ಲ…!

ನಾಳೆ (ಅ. 23) ಬೆಳಗ್ಗೆ 5ರ ವರೆಗೂ ಎಲ್ಲ ಪೆಟ್ರೋಲ್ ಬಂಕ್‍ಗಳು ಬಂದ್ ಆಗಿರಲಿವೆ. ಮಾತ್ರವಲ್ಲ ಅವುಗಳ ಜೊತೆಗೆ ಸಿಎನ್‍ಜಿ ಫಿಲ್ಲಿಂಗ್ ಸ್ಟೇಷನ್‍ಗಳೂ ಮುಚ್ಚಿರಲಿವೆ. ಹೀಗೊಂದು ಬಂದ್ ಇಂದು Read more…

ಉದ್ಯೋಗಾಕಾಂಕ್ಷಿಗಳ ಗಮನಕ್ಕೊಂದು ಮಹತ್ವದ ಮಾಹಿತಿ

ಜಾಗತೀಕರಣ ಹಾಗೂ ಅಧುನೀಕರಣದ ಪರಿಣಾಮವಾಗಿ ಉದ್ಯೋಗಾವಕಾಶಗಳು ಹೆಚ್ಚಾಗಿದ್ದಲ್ಲದೆ ಉದ್ಯೋಗದ ಪಾಳಿಗಳೂ ಹೆಚ್ಚಾದವು. ಅದರಲ್ಲೂ ಬೆಳಗ್ಗೆ 9ರಿಂದ 5ರ ವರೆಗಿನ ಉದ್ಯೋಗವೆಂದರೆ ಹಲವರಿಗೆ ಅಚ್ಚುಮೆಚ್ಚು. ಆದರೆ ಭವಿಷ್ಯದಲ್ಲಿ 9ರಿಂದ 5ರವರೆಗಿನ Read more…

ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ…!

ಜಿ.ಎಸ್.ಟಿ. ತೆರಿಗೆ ವಿವರ ಸಲ್ಲಿಸಲು ಇದ್ದ ಅವಧಿಗೆ ಹೆಚ್ಚುವರಿಯಾಗಿ ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರಕಾರ ಘೋಷಿಸಿದೆ. ಮಾರ್ಚ್ ನಿಂದ ಜುಲೈ ವೇಳೆಯ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ Read more…

ಎಟಿಎಂ ಬಳಕೆದಾರರು ನೀವಾಗಿದ್ರೆ ತಪ್ಪದೆ ಓದಿ ಈ ಸುದ್ದಿ

ತುರ್ತು ಹಣಕಾಸಿನ ಅಗತ್ಯಗಳಿಗಾಗಿ ಹಣ ಡ್ರಾ ಮಾಡಿಕೊಳ್ಳೋದಕ್ಕಂತಾನೇ ಎಟಿಎಂ ಗಳಿವೆ. ಆದ್ರೆ ಎಟಿಎಂ ಗಳಲ್ಲಿ ಅಗುವಂತಾ ಕೆಲವು ಯಡವಟ್ಟುಗಳಿಂದಾಗಿ ಗ್ರಾಹಕರು ಪರದಾಡುವಂತಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಬೆಂಗಳೂರು Read more…

‘ನಮ್ಮ ಮೆಟ್ರೋ’ ಪ್ರಯಾಣಿಕರಿಗೊಂದು ಗುಡ್ ನ್ಯೂಸ್

ಪ್ರತಿನಿತ್ಯ ಸಿಲ್ಕ್ ಬೋರ್ಡ್, ವೈಟ್ ಫೀಲ್ಡ್ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡು ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ಸಂಪರ್ಕ ಬೇಗ ಆದರೆ ಸಾಕಪ್ಪ….ಎಂದು ದೇವರಲ್ಲಿ ಪ್ರಾರ್ಥಿಸುತ್ತಿರುವ ಸಾವಿರಾರು ಜನರಿಗೊಂದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...