alex Certify Business | Kannada Dunia | Kannada News | Karnataka News | India News - Part 78
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಯುಪಿಐ ಆಧಾರಿತ ಹಣ ವರ್ಗಾವಣೆಗೂ ಶುಲ್ಕ….! ಸಾರ್ವಜನಿಕರ ಅಭಿಪ್ರಾಯ ಕೇಳಿದ RBI

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ದೊಡ್ಡ ಹೂಡಿಕೆಯ ವೆಚ್ಚ ಮತ್ತು ಪಾವತಿ ವ್ಯವಸ್ಥೆಗಳಲ್ಲಿನ ಕಾರ್ಯಾಚರಣೆಯ ವೆಚ್ಚವನ್ನು ಮರಳಿ ಪಡೆಯುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸುತ್ತಿದೆ. ಪೇಮೆಂಟ್‌ ಸಿಸ್ಟಮ್‌ನಲ್ಲಿ ವಹಿವಾಟಿನ ವೆಚ್ಚ, Read more…

ಸಾವಿರಾರು ಪಟ್ಟು ಹೆಚ್ಚಾಯ್ತು ಜುಲೈ ತಿಂಗಳಲ್ಲಿ ಈ ಕಾರಿನ ಮಾರಾಟ, ಗ್ರಾಹಕರಿಗೆ ಮೋಡಿ ಮಾಡಿದೆ ಈ ವಾಹನ 

ಮಾರುತಿ ಸುಜುಕಿ ಭಾರತದ ಅತಿ ದೊಡ್ಡ ಕಾರು ಮಾರಾಟ ಕಂಪನಿಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್-10 ಕಾರುಗಳಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳೇ ಹೆಚ್ಚಾಗಿವೆ. 2022ರ ಜುಲೈ Read more…

ಮೋದಿ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ: 3 ಲಕ್ಷ ರೂ.ವರೆಗಿನ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಕೊಡುಗೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರಿಗೆ ಭರ್ಜರಿ ಸುದ್ದಿ ನೀಡಿದೆ. 3 ಲಕ್ಷ ರೂ.ವರೆಗಿನ ಸಣ್ಣ ಕೃಷಿ ಸಾಲಗಳ ಮೇಲೆ ವಾರ್ಷಿಕ ಶೇಕಡ 1.5 ರ ಬಡ್ಡಿ Read more…

ʼಏರ್ಟೆಲ್‌ʼ ಗ್ರಾಹಕರಿಗೆ ಗುಡ್‌ ನ್ಯೂಸ್:‌ ಶೀಘ್ರದಲ್ಲೇ ಈ ನಗರಗಳಲ್ಲಿ ಲಭ್ಯವಾಗಲಿದೆ 5G ಸೇವೆ

ಭಾರತದಲ್ಲಿ 5G ನೆಟ್ವರ್ಕ್‌ ಬಿಡುಗಡೆಗೆ ಸಜ್ಜಾಗಿದೆ. ಅತಿ ವೇಗದ ಇಂಟರ್ನೆಟ್‌ ಕನೆಕ್ಷನ್‌ ಸದ್ಯದಲ್ಲೇ ಜನರಿಗೆ ಲಭ್ಯವಾಗಲಿದೆ. 75ನೇ ಸ್ವಾತಂತ್ರ್ಯೋತ್ಸವದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 5Gಗಾಗಿ ಕಾಯುವಿಕೆ Read more…

BIG NEWS: ಈ ಗ್ರಾಹಕರಿಗೆ ಮತ್ತೊಂದು ಉಚಿತ ಸೇವೆ ಘೋಷಿಸಿದ SBI

ದೇಶದ ಅತಿದೊಡ್ಡ ಬ್ಯಾಂಕ್‌ ಆದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಮನೆ ಬಾಗಿಲಿನ ಬ್ಯಾಂಕಿಂಗ್​ ಸೇವೆಗಳನ್ನು ಕೆಲವು ವರ್ಷಗಳ ಹಿಂದೆ ಪ್ರಾರಂಭಿಸಿದ್ದು, ಈ ಸೇವೆಯನ್ನು ಕೋವಿಡ್​ -19 Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ಚಾಲನೆ ಮಾಡಿದಷ್ಟು ಪ್ರೀಮಿಯಂ ಪಾವತಿಸಲು ಗ್ರಾಹಕರಿಗೆ ಅವಕಾಶ; ಹೊಸ ವಿಮೆ ಯೋಜನೆ

ಬೆಂಗಳೂರು: ವಾಹನ ಸವಾರರಿಗೆ ಸಿಹಿ ಸುದ್ದಿ ಇಲ್ಲಿದೆ. ಚಾಲನೆಗೆ ತಕ್ಕಂತೆ ಪ್ರೀಮಿಯಂ ಪಾವತಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ. ಡಿಜಿಟ್ ಜನರಲ್ ಇನ್ಸೂರೆನ್ಸ್ ಕಂಪನಿಯು ಗ್ರಾಹಕರಿಗೆ ಹೊಸ ವಿಮೆ ಯೋಜನೆ Read more…

‘ವೇತನ’ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ಇಲ್ಲಿದೆ ಖುಷಿ ಸುದ್ದಿ

ಏರುತ್ತಿರುವ ಬೆಲೆಗಳಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದೇ ದುಸ್ತರ ಎಂಬಂತಾಗಿದೆ. ಹೀಗಾಗಿ ಇದನ್ನು ಸರಿದೂಗಿಸಲು ಅದಕ್ಕೆ ತಕ್ಕಂತೆ ವೇತನ ಸಿಗಲಿ ಎಂದು ಎಲ್ಲರೂ ಬಯಸುತ್ತಾರೆ ಅಂತವರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. Read more…

‘ಹರ್ ಘರ್ ತಿರಂಗಾ’ ಅಭಿಯಾನದಿಂದ ಧ್ವಜ ತಯಾರಕರು – ಮಾರಾಟಗಾರರಿಗೆ ಬಂಪರ್

75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು, ಮೂರು ದಿನಗಳ ಕಾಲ ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಭಾಗಿಯಾಗುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದರು. ಇದಕ್ಕೆ Read more…

BIG NEWS: ಜಿ.ಎಸ್.ಟಿ. ದರ ಮತ್ತೆ ಪರಿಷ್ಕರಣೆ

ನವದೆಹಲಿ: ಮುಂದಿನ ತಿಂಗಳು ಜಿಎಸ್‌ಟಿ ದರ ಮತ್ತೆ ಪರಿಷ್ಕರಿಸಲಾಗುವುದು. ಕಳೆದ ತಿಂಗಳು ಮೊಸರು, ಹಾಲು, ಅಕ್ಕಿ, ಜೋಳದ ಹಿಟ್ಟು ಸೇರಿದಂತೆ ಅನೇಕ ಆಹಾರ ಪದಾರ್ಥಗಳ ತೆರಿಗೆ ವಿನಾಯಿತಿಯನ್ನು ಜಿಎಸ್‌ಟಿ Read more…

ಗಣಪತಿ ಹಬ್ಬಕ್ಕೆ ಚಿನ್ನ, ಬೆಳ್ಳಿ ಖರೀದಿಸುವವರಿಗೆ ಸಿಹಿ ಸುದ್ದಿ

ನವದೆಹಲಿ: ಚಿನ್ನ ಖರೀದಿಸುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಚಿನ್ನದ ದರ 764 ರೂಪಾಯಿ ಹಾಗೂ ಬೆಳ್ಳಿ ದರ 1592 ರೂಪಾಯಿ ಇಳಿಕೆಯಾಗಿದೆ. ದೆಹಲಿ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನದ Read more…

ಮನೆ ಕಟ್ಟುವವರಿಗೆ ಸಿಹಿ ಸುದ್ದಿ: ಮರಳು ನೀತಿಗೆ ತಿದ್ದುಪಡಿ; ಎಂ ಸ್ಯಾಂಡ್ ಹೆಚ್ಚಳಕ್ಕೆ ಚಿಂತನೆ

ಬೆಂಗಳೂರು: ಮರಳು ಕೊರತೆ ನೀಗಿಸುವ ಉದ್ದೇಶದಿಂದ ಮರಳು ನೀತಿಗೆ ತಿದ್ದುಪಡಿ ತರಲಾಗುವುದು. ಎಂ ಸ್ಯಾಂಡ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಗಣಿ Read more…

ಗಮನಿಸಿ…! ಸರ್ಕಾರದಿಂದ ಸಬ್ಸಿಡಿ, ಸಹಾಯಧನ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯ: UIDAI ಹೊಸ ಆದೇಶ

ನವದೆಹಲಿ: ಸರ್ಕಾರಿ ಸಹಾಯಧನಕ್ಕೆ ಇನ್ನು ಮುಂದೆ ಆಧಾರ್ ಕಡ್ಡಾಯಗೊಳಿಸಲಾಗಿದೆ. ಆಧಾರ್ ಪ್ರಾಧಿಕಾರದಿಂದ ಹೊಸ ಆದೇಶ ಹೊರಡಿಸಿದ್ದು, ಸಹಾಯಧನ ಪಡೆಯಲು ಆಧಾರ್ ಕೊಡಬೇಕಿದೆ. ಆಧಾರ್ ಕಾರ್ಡ್ ಬದಲು ಬೇರೆ ದೃಢೀಕೃತ Read more…

ಕಣ್ಮರೆಯಾಗುತ್ತಿರುವ ಬಿದಿರಿನ ಬುಟ್ಟಿಗಳು; ನಿರ್ಲಕ್ಷ್ಯಕ್ಕೆ ತುತ್ತಾಗಿದೆ ಗುಡಿ ಕೈಗಾರಿಕೆ

ಇಂದಿನ ಐಟಿ- ಬಿಟಿ ಯುಗದಲ್ಲಿ ಎಲ್ಲಿ ಮರೆಯಾಗಿದೆ ಗುಡಿ ಕೈಗಾರಿಕೆ..? ಹೀಗೊಂದು ಪ್ರಶ್ನೆ ಉದ್ಭವಿಸುವುದು ಸಹಜ. ಯಾಕೆಂದರೆ ಅದೊಂದು ಕಾಲದಲ್ಲಿ ಗ್ರಾಮೀಣ ಜನರ ನಿತ್ಯದ ಕಾಯಕವಾಗಿತ್ತು ಈ ಗುಡಿ Read more…

BIG NEWS: ಜನಸಾಮಾನ್ಯರಿಗೆ ಮತ್ತೊಂದು ಶಾಕ್; ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಿಸಿದ ಅಮುಲ್

ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು ಜನಸಾಮಾನ್ಯರು ದೈನಂದಿನ ಜೀವನ ನಡೆಸಲು ಪರದಾಡುತ್ತಿದ್ದಾರೆ. ಇದೀಗ ಅವರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ. ಅಮುಲ್ ತನ್ನ Read more…

ಹಣ್ಣು, ತರಕಾರಿ ಬೆಳೆಯಲು ಸಲಹೆ ನೀಡುವ ಈ ರೈತ ಸೋಷಿಯಲ್​ ಮೀಡಿಯಾ ಸ್ಟಾರ್….​!

ಸಾಮಾಜಿಕ ಜಾಲತಾಣ, ವಿವಿಧ ಕ್ಷೇತ್ರದಲ್ಲಿ ಹೊಸ ಹೊಸ ಸ್ಟಾರ್​ಗಳನ್ನು ಹುಟ್ಟುಹಾಕುತ್ತಿದೆ, ಎಲೆಮರೆ ಕಾಯಂತಿರುವ ಜನರ ಪ್ರತಿಭೆ, ಜ್ಞಾನವನ್ನು ಜಗತ್ತಿಗೆ ತಿಳಿಸಿಕೊಡಲು ವೇದಿಕೆಯಾಗಿದೆ. ಇದೀಗ ಇರಾಕಿನ ರೈತ ಆಜಾದ್​ ಮುಹಮದ್​ Read more…

ರಾಕೇಶ್ ಜುಂಜುನ್ವಾಲಾ ನಿಧನದ ಬಳಿಕ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡ ಸ್ಮೃತಿ ಇರಾನಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಹಿರಿಯ ಷೇರು ಮಾರುಕಟ್ಟೆ ಹೂಡಿಕೆದಾರ ದಿವಂಗತ ರಾಕೇಶ್ ಜುಂಜುನ್ವಾಲಾ ಅವರಿಗೆ ಇನ್ಸ್ಟಾಗ್ರಾಂನಲ್ಲಿ ಗೌರವ ಸಲ್ಲಿಸಿದ್ದಾರೆ. ಭಾರತದ ವಾರೆನ್ ಬಫೆಟ್ ಎಂದು ಕರೆಯಲ್ಪಡುವ Read more…

SBI ಗ್ರಾಹಕರಿಗೆ ಶಾಕ್: ಸಾಲದ ಬಡ್ಡಿ ದರ ಶೇ. 0.50 ರಷ್ಟು ಏರಿಕೆ: ಹೆಚ್ಚಲಿದೆ EMI ಹೊರೆ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಬಡ್ಡಿ ದರವನ್ನು ಶೇಕಡ 0.50 ರಷ್ಟು ಹೆಚ್ಚಳ ಮಾಡಿದೆ. 50 ಮೂಲಾಂಕಗಳಷ್ಟು ಸಾಲದ ಬಡ್ಡಿದರ ಹೆಚ್ಚಳ ಮಾಡಿರುವುದರಿಂದ ಸಾಲಗಾರರ ಮಾಸಿಕ Read more…

ರೇಸ್​ ಟ್ರಾಕ್​ಗೆ ಸೂಟ್​ ಆಗುವಂತಿದೆ ಮಾರ್ಪಡಿಸಿದ ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್​ ಭಾರತೀಯ ಪ್ರೀತಿಪಾತ್ರ ಕಾರು ಎಂಬುದು ಸಾಬೀತಾಗಿದೆ. ಕೈಗೆಟಕುವ ಬೆಲೆ, ಉತ್ತಮ ಮೈಲೇಜ್​, ನಿರ್ವಹಣೆ, ಕಾರ್ಯಕ್ಷಮತೆ ದೃಷ್ಟಿಯಿಂದ ಇದು ಹೆಸರುವಾಸಿ. ಹಾಗೆಯೇ ಮಾರುತಿ ಸುಜುಕಿ ಸ್ವಿಫ್ಟ್​ Read more…

ಹಳೆ ಬಟ್ಟೆ ಮಾರಾಟ ಮಾಡುವುದರಿಂದಲೂ ಗಳಿಸಬಹುದು ಹಣ….!

ನಿಮ್ಮ ಬಳಿಯೂ ತುಂಬಾ ಹಳೆ ಬಟ್ಟೆಯಿದ್ದರೆ ಈ ಸುದ್ದಿಯನ್ನು ಅವಶ್ಯವಾಗಿ ಓದಿ. ಹಳೆ ಬಟ್ಟೆಯಿಂದ ಹಣ ಗಳಿಸಬಹುದು. ಕೆಲವರು ಖರೀದಿಸಿ ತಂದ ಹೊಸ ಬಟ್ಟೆಯನ್ನು ತುಂಬಾ ದಿನ ಹಾಕಿಕೊಳ್ಳುವುದಿಲ್ಲ. Read more…

ʼಗೃಹ ಸಾಲʼ ಪಡೆಯುತ್ತಿದ್ದೀರಾ….? ಹಾಗಾದ್ರೆ ಇದರ ಬಗ್ಗೆ ಇರಲಿ ನಿಮ್ಮ ಗಮನ

ಸ್ವಂತದ್ದೊಂದು ಮನೆ ಮಾಡಬೇಕು ಅಂದ್ರೆ ಈಗ ಲಕ್ಷಗಟ್ಟಲೆ ಹಣ ಬೇಕು. ಹಾಗಾಗಿ ಎಲ್ರೂ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಗೃಹ ಸಾಲ ಪಡೆಯೋದು ಅನಿವಾರ್ಯ. ಬಡ್ಡಿ ದರ ಕೂಡ Read more…

ಆದಾಯ ತೆರಿಗೆದಾರರಿಗೆ ಮುಖ್ಯ ಮಾಹಿತಿ: ತೆರಿಗೆ ವಿನಾಯಿತಿ ಸಂಪೂರ್ಣ ಕೈ ಬಿಡಲು ಸರ್ಕಾರದ ಚಿಂತನೆ

ನವದೆಹಲಿ: ಗೊಂದಲ ಮುಕ್ತ ಹಾಗೂ ಆಕರ್ಷಕ ತೆರಿಗೆ ಪದ್ಧತಿ ಪರಿಚಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದಾಯ ತೆರಿಗೆಯ ವಿನಾಯಿತಿಯನ್ನು ಸಂಪೂರ್ಣ ಕೈಬಿಡಲು ಹಣಕಾಸು ಇಲಾಖೆ ಹೊಸ ಪ್ರಸ್ತಾವನೆ ಸಿದ್ಧಪಡಿಸಿದೆ. Read more…

ನಿಧಾನಗತಿಯ ಇಂಟರ್ನೆಟ್ ನಿಂದ ಸಿಟ್ಟಿಗೆದ್ದವನು ಮಾಡಿದ್ದೇನು ಗೊತ್ತಾ…?

ಬ್ರಾಡ್‌ಬ್ಯಾಂಡ್‌ನ ನಿಧಾನಗತಿಯ ವೇಗ ಮತ್ತು ಭಾರಿ ಫೈಬರ್ ನೆಟ್‌ವರ್ಕ್ ಶುಲ್ಕಗಳಿಂದ ಬೇಸತ್ತ ಅಮೆರಿಕಾದ ವ್ಯಕ್ತಿಯೊಬ್ಬ ತನ್ನದೇ ಆದ ಬ್ರಾಡ್‌ಬ್ಯಾಂಡ್ ನಿರ್ಮಿಸಿ ಸುದ್ದಿಯಾಗಿದ್ದಾನೆ. ಹೌದು, ವಾಶ್ಟೆನಾವ್ ಕೌಂಟಿಯ ನಿವಾಸಿ ಜೇರೆಡ್ Read more…

BIG NEWS: ಟಾಲ್ಕಮ್ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಸಲು ತೀರ್ಮಾನಿಸಿದ ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್ ಅವರ ಜನಪ್ರಿಯ ಉತ್ಪನ್ನವಾದ ಟಾಲ್ಕಮ್ ಬೇಬಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ಆರೋಪ ಕೇಳಿ ಬಂದಿದ್ದ ಬಳಿಕ ಇದೀಗ ಕಂಪನಿ ಇದರ ಮಾರಾಟವನ್ನು Read more…

ಸ್ವಾತಂತ್ರ್ಯ ದಿನದಿಂದ ಓಲಾ ಎಲೆಕ್ಟ್ರಿಕ್​ ಕಾರು ಅನಾವರಣ….?‌ ಮಹತ್ವದ ಸುಳಿವು ನೀಡಿದ ಸಿಇಒ ಭವಿಶ್​ ಅಗರ್ವಾಲ್​

ಓಲಾ ಎಲೆಕ್ಟ್ರಿಕ್​ ದ್ವಿಚಕ್ರ ವಾಹನ ದೇಶಾದ್ಯಂತ ಸಂಚಲನ ಮೂಡಿಸಿದೆ. ಜನರ ಬೇಡಿಕೆಯನ್ನು ಪೂರೈಸಲಾಗದೇ ಓಲಾ ಪರದಾಡುತ್ತಿದೆ. ಈ ನಡುವೆಯೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಎಲೆಕ್ಟ್ರಿಕ್​ ಕಾರಿನ ಬಗ್ಗೆ ಮಹತ್ವದ Read more…

ಮನೆ ಬಾಡಿಗೆ ಮೇಲೆ ಶೇ.18ರಷ್ಟು GST ಪಾವತಿಸಬೇಕಾ ? ಆತಂಕದಲ್ಲಿರುವ ಬಾಡಿಗೆದಾರರಿಗೆ ಇಲ್ಲಿದೆ ಖುಷಿ ಸುದ್ದಿ

ಕೇಂದ್ರ ಸರ್ಕಾರ ಹಲವಾರು ದಿನಬಳಕೆಯ ಉತ್ಪನ್ನಗಳು ಮತ್ತು ಸರಕುಗಳ ಮೇಲಿನ ಜಿ.ಎಸ್‌.ಟಿ.ಯನ್ನು ಹೆಚ್ಚಳ ಮಾಡಿದೆ. ಪರಿಣಾಮ ಗೋಧಿ, ಅಕ್ಕಿ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್‌ಗಳು ಮತ್ತು ಇತರ ದೈನಂದಿನ Read more…

ಬಾಡಿಗೆ ಮನೆಯಲ್ಲಿ ವಾಸವಾಗಿದ್ದವರೂ GST ಪಾವತಿಸಬೇಕೆ..? ಹೀಗಿದೆ ಸರ್ಕಾರದ ಸ್ಪಷ್ಟನೆ

ವಸತಿ ಉದ್ದೇಶದ ಜಾಗ ಬ್ಯುಸಿನೆಸ್ ಕಂಪನಿಗಳಿಗೆ ಬಾಡಿಗೆಗೆ ನೀಡಿದಾಗ ಜಿ.ಎಸ್‌.ಟಿ. ಪಾವತಿಸಬೇಕು. ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗಳಿಗೆ ನೀಡಿದಾಗ ಜಿ.ಎಸ್‌.ಟಿ. ಪಾವತಿಸಬೇಕಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. Read more…

ಹೂಡಿಕೆದಾರರಿಗೆ ಗುಡ್‌ ನ್ಯೂಸ್: ಎರಡೂವರೆ ತಿಂಗಳ ಬಳಿಕ ಹಣ ಗಳಿಸಲು ಮತ್ತೆ ಅವಕಾಶ, ಸಿರ್ಮಾ ಕಂಪನಿಯ IPO ಓಪನ್

ಇಂದಿನಿಂದ IPO ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಪ್ರಕ್ರಿಯೆ ಪ್ರಾರಂಭವಾಗಿದೆ. ಸುಮಾರು ಎರಡೂವರೆ ತಿಂಗಳ ನಂತರ ಪ್ರಾಥಮಿಕ ಮಾರುಕಟ್ಟೆಯಲ್ಲಿ ಗಳಿಕೆ ಮಾಡಲು ಹೂಡಿಕೆದಾರರಿಗೆ ಅವಕಾಶ ಸಿಕ್ಕಿದೆ. ಸಿರ್ಮಾ ಎಸ್‌ಜಿಎಸ್ ಟೆಕ್ನಾಲಜಿಯ ಐಪಿಓಗಳನ್ನು Read more…

ಗಮನಿಸಿ: ಅಟಲ್​ ಪಿಂಚಣಿ ಯೋಜನೆ; ತೆರಿಗೆದಾರರಿಗೆ ಈ ಯೋಜನೆಯಲ್ಲಿಲ್ಲ ಅವಕಾಶ

ಅಟಲ್​ ಪಿಂಚಣಿ ಯೋಜನೆಯ ಇತ್ತೀಚಿನ ಅಪ್​ಡೇಟ್​ ಪ್ರಕಾರ ಅಕ್ಟೋಬರ್​ 1ರಿಂದ ಆದಾಯ ತೆರಿಗೆದಾರರು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ಅಟಲ್​ ಪಿಂಚಣಿ ಯೋಜನೆಗೆ ದಾಖಲಾಗಲು ಅವಕಾಶ ಇರುವುದಿಲ್ಲ. ಈ Read more…

‌ʼಪೇಟಿಎಂʼ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್

ಪೇಟಿಎಂ ಈಗ ಕೇವಲ ಹಣಕಾಸು ವ್ಯವಹಾರ ನಡೆಸುವುದು, ಶಾಪಿಂಗ್​ ಮಾಡುವುದಕ್ಕೆ, ಬಿಲ್​ ಪಾವತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಹೊಸ ಹೊಸ ಉಪಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇದೀಗ ಯಾವುದೇ ರೈಲಿನ ಲೈವ್​ ರನ್ನಿಂಗ್​ Read more…

ಶ್ರಾವಣಮಾಸದಲ್ಲಿ ಚಿನ್ನ, ಬೆಳ್ಳಿ ಖರೀದಿಸುವವರಿಗೆ ಸಿಹಿ ಸುದ್ದಿ

ನವದೆಹಲಿ: ದೆಹಲಿಯ ಶನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಕುಸಿತ ಕಂಡಿದೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...