alex Certify
ಕನ್ನಡ ದುನಿಯಾ       Mobile App
       

Kannada Duniya

ಗೃಹ ಬಳಕೆ ಉಪಕರಣಗಳ ಖರೀದಿದಾರರಿಗೆ ಕಹಿ ಸುದ್ದಿ

ಗೃಹಬಳಕೆಯ ವಿದ್ಯುನ್ಮಾನ ಉಪಕರಣಗಳ ಖರೀದಿದಾರರಿಗೆ ಒಂದು ಕೆಟ್ಟ ಸುದ್ದಿ. ಈ ತಿಂಗಳ ಅಂತ್ಯಕ್ಕೆ, ಉಪಕರಣಗಳ ಬೆಲೆ ಶೇ.3-6 ರಷ್ಟು ಹೆಚ್ಚಾಗಲಿದೆ. ದೇಶದ ಸುಮಾರು ಶೇ.55 ಕ್ಕೂ ಹೆಚ್ಚು ಮಾರುಕಟ್ಟೆಯನ್ನು Read more…

ಅಂಡ್ರಾಯ್ಡ್ ಫೋನ್ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್

ಗೂಗಲ್‌ನ ಲೋಕೇಶನ್‌ ಹಿಸ್ಟರಿ ಟ್ರಾಕಿಂಗ್‌ ಹಗರಣ ಇತ್ತೀಚೆಗೆ ಕಾವೇರಿದೆ. ಅಂಡ್ರಾಯ್ಡ್‌ ಬಳಕೆದಾರರಲ್ಲಿ ಗೂಗಲ್‌ ಕ್ರೋಮ್‌ ಬ್ರೌಸ್‌ ಮಾಡಿದ ಬಳಿಕವೂ, ಬಳಕೆದಾರರ ಫೋನ್‌ ಲೊಕೇಶನ್‌ ಹಿಸ್ಟರಿ ಗುರುತಿಸಬಹುದಾಗಿದೆ. ಇದು ವ್ಯಕ್ತಿಯ Read more…

ವರಮಹಾಲಕ್ಷ್ಮಿ ಹಬ್ಬದಂದು ಬಂಗಾರ ಪ್ರಿಯರಿಗೆ ‘ಕಹಿ’ ಸುದ್ದಿ

ಜಾಗತಿಕ ಮಾರುಕಟ್ಟೆಯಲ್ಲಿ ಧನಾತ್ಮಕ ಬೆಳವಣಿಗೆ ಹಾಗೂ ಸ್ಥಳೀಯ ಚಿನ್ನಾಭರಣ ವ್ಯಾಪಾರಿಗಳ ಬೇಡಿಕೆಯಲ್ಲಿ ಹೆಚ್ಚಳದ ಕಾರಣ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಶುಕ್ರವಾರ ದೆಹಲಿ ಆಭರಣ ಮಾರುಕಟ್ಟೆಯಲ್ಲಿ ಬಂಗಾರದ Read more…

ಸೆ.15 ರಿಂದ ಕಡ್ಡಾಯವಾಗಲಿದೆ ಆಧಾರ್ ಮುಖ ದೃಢೀಕರಣ

ವಿಶಿಷ್ಟ ಗುರುತಿನ  ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಆಧಾರ್ ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ಹೊಸ ಹೆಜ್ಜೆಯಿಟ್ಟಿದೆ. ಯಾವುದೇ ಕೆಲಸಕ್ಕೆ ಆಧಾರ್ ಬಳಸುವ ಮೊದಲು ಮುಖ ದೃಢೀಕರಣ ಅತ್ಯಗತ್ಯವೆಂದು ಯುಐಡಿಎಐ ಹೇಳಿದೆ. Read more…

ಐದು ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗ್ತಿದೆ ಈ ಸ್ಮಾರ್ಟ್ಫೋನ್

ಲಾವಾ ಗುರುವಾರ ಝೆಡ್ ಶ್ರೇಣಿಯ ಹೊಸ ಸ್ಮಾರ್ಟ್ಫೋನ್ ಲಾವಾ ಝೆಡ್ 60 ಎಸ್ ಬಿಡುಗಡೆ ಮಾಡಿದೆ. ಲಾವಾದ ಝೆಡ್ ಸರಣಿಯ 6ನೇ ಸ್ಮಾರ್ಟ್ಫೋನ್ ಇದಾಗಿದೆ. ಕಂಪನಿ ಹಿಂದಿನ ವರ್ಷ Read more…

ಮುಕೇಶ್ ಅಂಬಾನಿಯವರ ರಿಲಯನ್ಸ್ ಕಂಪನಿ ಮೌಲ್ಯವೆಷ್ಟು ಗೊತ್ತಾ?

ಮುಕೇಶ್‌ ಅಂಬಾನಿಯವರ ರಿಲಯನ್ಸ್‌ ಇಂಡಸ್ಟ್ರೀಸ್‌ ಸಂಸ್ಥೆ, 8 ಟ್ರಿಲಿಯನ್‌ (8 ಲಕ್ಷ ಕೋಟಿ ರೂಪಾಯಿ) ಮಾರುಕಟ್ಟೆ ಬಂಡವಾಳವನ್ನು ಹೊಂದಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಸ್ಥೆಯ Read more…

ಶಾಕಿಂಗ್: ಎಸ್.ಬಿ.ಐ.ನ 18,135 ಎಟಿಎಂನಲ್ಲಿ ಈಗ್ಲೂ ಸಿಗ್ತಿಲ್ಲ ಹೊಸ ನೋಟು

ನೋಟು ನಿಷೇಧವಾಗಿ 21 ತಿಂಗಳು ಕಳೆದಿದೆ. ಹೊಸ ನೋಟು ಮುದ್ರಣವಾಗಿ ಮಾರುಕಟ್ಟೆಗೆ ಬಂದಿದ್ರೂ ದೇಶದ ದೊಡ್ಡ ಬ್ಯಾಂಕ್ ಎಸ್.ಬಿ.ಐ. ಎಟಿಎಂ ಮಾತ್ರ ನವೀಕರಣಗೊಂಡಿಲ್ಲ. ಹಳೆ ತಂತ್ರಜ್ಞಾನವಿರುವ ಕಾರಣ ಎಟಿಎಂ Read more…

ಎಸ್.ಬಿ.ಐ. ಗ್ರಾಹಕರಿಗೊಂದು ಮುಖ್ಯ ಮಾಹಿತಿ

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಮೊಬೈಲ್ ಅಪ್ಲಿಕೇಷನ್ ಗಳಿಗಾಗಿ ಮಲ್ಟಿಪಲ್ ಬಯೋಮೆಟ್ರಿಕ್ ವ್ಯವಸ್ಥೆ ಪರಿಚಯಕ್ಕೆ ನಿರ್ಧರಿಸಿದೆ. ಅಂದ್ರೆ ಎಸ್.ಬಿ.ಐ. ಅಪ್ಲಿಕೇಷನ್ ಮೂಲಕ ವ್ಯವಹಾರ Read more…

ಹಳೆ ವಸ್ತುಗಳನ್ನು ಮಾರಾಟ ಮಾಡಲಿದೆ ಫ್ಲಿಪ್ಕಾರ್ಟ್

ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಸೆಕೆಂಡ್ ಹ್ಯಾಂಡ್ ಸಾಮಗ್ರಿಗಳನ್ನೂ ಇನ್ಮುಂದೆ ಮಾರಾಟ ಮಾಡಲಿದೆ. ಇದಕ್ಕಾಗಿ ಫ್ಲಿಪ್ಕಾರ್ಟ್ ಪ್ರೇತ್ಯಕ ವೇದಿಕೆ 2GUD ಶುರು ಮಾಡಿದೆ. ಇಲ್ಲಿ ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಟ್ಯಾಬ್ಲೆಟ್ ಹಾಗೂ Read more…

ಪೋರ್ಟಬಲ್ ಪೆಟ್ರೋಲ್ ಬಂಕ್ ಶುರುಮಾಡಿ ಕೈ ತುಂಬಾ ಹಣ ಗಳಿಸಿ

ಹೊಸ ವ್ಯಾಪಾರ ಶುರು ಮಾಡುವ ಆಲೋಚನೆಯಲ್ಲಿದ್ರೆ ಸ್ವಲ್ಪ ದಿನ ಕಾಯುವುದು ಬೆಸ್ಟ್. ಕೇವಲ 2 ಗಂಟೆಗಳಲ್ಲಿ ಅಳವಡಿಸಬಲ್ಲ ಪೋರ್ಟಬಲ್ ಪೆಟ್ರೋಲ್ ಬಂಕ್ ಶುರು ಮಾಡಿ ಉತ್ತಮ ಹಣ ಗಳಿಸುವ Read more…

ಹೆಚ್.ಸಿ.ಎಲ್. ಸಿಇಓ ವೇತನ ಕೇಳಿದ್ರೆ ದಂಗಾಗ್ತೀರಾ…!

ನವದೆಹಲಿ: ನಾಲ್ಕು ಪ್ರಮುಖ ಐಟಿ ಕಂಪೆನಿಗಳ ಪೈಕಿ ಹೆಚ್.ಸಿ.ಎಲ್. ಟೆಕ್ನಾಲಜಿಯು ತನ್ನ ಸಿಇಓಗೆ ಅತಿ ಹೆಚ್ಚಿನ ವೇತನ ನೀಡಿ ಗಮನ ಸೆಳೆದಿದೆ. ಹೆಚ್.ಸಿ.ಎಲ್. ಸಿಇಓ ವಿಜಯಕುಮಾರ್ 2017-18 ರಲ್ಲಿ Read more…

ದೇಶದ ನಂಬರ್ 1 ಸಾಬೂನು ಯಾವ್ದು ಗೊತ್ತಾ…?

ಜಾಹೀರಾತು ಕ್ಷೇತ್ರದಲ್ಲಿ ಎಲ್ಲರಿಗಿಂತ ಮುಂದಿರುವ ಲಕ್ಸ್ ಸಾಬೂನು ಮಾರಾಟ ವಿಚಾರದಲ್ಲಿ ಹಿಂದೆ ಬಿದ್ದಿದೆ. ದೇಶದ ನಂಬರ್ ಒನ್ ಸ್ಥಾನದಲ್ಲಿದ್ದ ಲಕ್ಸ್ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಲಕ್ಸ್ ಹಿಂದಿಕ್ಕಿರುವ Read more…

ಪೆಟ್ರೋಲ್-ಡೀಸೆಲ್ ಜಿ.ಎಸ್.ಟಿ. ವ್ಯಾಪ್ತಿಗೆ ತರಲು ನಡೆದಿದೆ ಹಗ್ಗಜಗ್ಗಾಟ

ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲೋತ್ಪನ್ನಗಳ ಮೇಲೆ ಸರ್ಕಾರ ಜಿಎಸ್ಟಿ ಜಾರಿಗೊಳಿಸೋಕೆ ಇನ್ನೂ ಹಿಂದೆ ಮುಂದೆ ನೋಡ್ತಿದೆ. ತೈಲೋತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ಕಚ್ಚಾತೈಲ, ನೈಸರ್ಗಿಕ ಇಂಧನ ಮತ್ತು ವಿಮಾನಕ್ಕೆ ಬಳಸುವ Read more…

ಪಂತಂಜಲಿ ಉತ್ಪನ್ನಗಳ ಮಾರಾಟದಲ್ಲಿ ಇಳಿಕೆ…!

ಯೋಗಗುರು ಬಾಬಾ ರಾಮ್‌ದೇವ್‌ ಅವರ ಪತಂಜಲಿ ಹರ್ಬಲ್‌ ಉತ್ಪನ್ನಗಳಿಗೆ ಸ್ಪರ್ಧೆ ಮತ್ತಷ್ಟು ಹೆಚ್ಚಿದೆ. ಮಾರುಕಟ್ಟೆಯಲ್ಲಿ ಹರ್ಬಲ್‌ ಉತ್ಪನ್ನಗಳಿಗೆ ಬೇಡಿಕೆ ಕಂಡು ಬೇರೆ ಕಂಪನಿಗಳು ಹೆಚ್ಚು ಹೊಸ ಹರ್ಬಲ್‌ ಉತ್ಪನ್ನಗಳನ್ನು Read more…

ಕಷ್ಟ ಕಾಲದಲ್ಲಿ ಕೇರಳಿಗರ ಕೈ ಹಿಡಿಯಲಿದೆ ‘ಚಿನ್ನ’…!

ಕೇರಳ ಜನರ ಬಂಗಾರದ ಮೇಲಿನ ಪ್ರೀತಿಯ ಬಗ್ಗೆ ಹೇಳುವ ಅಗತ್ಯ ಇಲ್ಲ. ಬಂಗಾರವೇ ಕಷ್ಟಕಾಲದಲ್ಲಿ ಕೇರಳ ವಾಸಿಗಳ ಕೈ ಹಿಡಿಯಲಿದೆ. ಕೇರಳದಲ್ಲಿ ಪ್ರವಾಹ ಪೀಡಿತರು ಮನೆಗಳನ್ನು ಕಟ್ಟಿಕೊಳ್ಳಲು ಬಂಗಾರವನ್ನು Read more…

ಹಬ್ಬಗಳ ಆರಂಭಕ್ಕೂ ಮುನ್ನವೇ ‘ಚಿನ್ನ’ ಖರೀದಿದಾರರಿಗೆ ಸಿಕ್ತು ಗುಡ್ ನ್ಯೂಸ್

ಶ್ರಾವಣ ಮಾಸದ ಆರಂಭದೊಂದಿಗೆ ಹಬ್ಬಗಳ ಸಾಲೂ ಆರಂಭವಾಗಿದೆ. ಇದರೊಂದಿಗೆ ಶುಭ ಸಮಾರಂಭಗಳು ನಡೆಯಲಿದ್ದು, ಇದೇ ಸಂದರ್ಭದಲ್ಲಿ ಚಿನ್ನ ಖರೀದಿದಾರರಿಗೆ ಶುಭ ಸುದ್ದಿಯೊಂದು ಹೊರಬಿದ್ದಿದೆ. ಚಿನ್ನದ ದರ ಕಳೆದ ಎಂಟು Read more…

ಭಾರತದಲ್ಲಿ ಬಿಡುಗಡೆಯಾಯ್ತು ಪೊಕೊ ಎಫ್ 1 ಮೊಬೈಲ್

ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿರುವ Xiaomi ಹೊಸ ಮೊಬೈಲ್ ಬಿಡುಗಡೆ ಮಾಡಿದೆ. ಹೊಸ ಮೊಬೈಲ್ ಮೂಲಕ ಕಂಪನಿ ತನ್ನ ಪೊಕೊ ಸರಣಿಯನ್ನು ಭಾರತಕ್ಕೆ ಪರಿಚಯಿಸಿದೆ. ಪೊಕೊ ಎಫ್ Read more…

ಮತ್ತೆ ಶುರುವಾಗ್ತಿದೆ ಫ್ಲಿಪ್ಕಾರ್ಟ್ ಸೂಪರ್ ಸೇಲ್

ಫ್ಲಿಪ್ಕಾರ್ಟ್ ಆಗಸ್ಟ್ 26ರಿಂದ ಸೂಪರ್ ಸೇಲ್ ಶುರು ಮಾಡ್ತಿದೆ. ಸೇಲ್ ನಲ್ಲಿ ಅನೇಕ ಉತ್ಪನ್ನಗಳ ಮೇಲೆ ರಿಯಾಯಿತಿ ಸಿಗಲಿದೆ. ಆಗಸ್ಟ್ 25 ರ ಮಧ್ಯರಾತ್ರಿ 12 ಗಂಟೆಯಿಂದ ಸೇಲ್ Read more…

ಈ ಕಂಪನಿ ಹೊಸ ಪ್ಲಾನ್ ನಲ್ಲಿ ಸಿಗಲಿದೆ ಪ್ರತಿ ದಿನ 1.5 ಜಿಬಿ ಡೇಟಾ

ವೊಡಾಫೋನ್ ಭಾರತದಲ್ಲಿ ಮೂರು ಹೊಸ ಪ್ರಿಪೇಯ್ಡ್ ಪ್ಲಾನ್ ಶುರು ಮಾಡಿದೆ. ಈ ಹೊಸ ಪ್ಲಾನ್ ನಲ್ಲಿ 1.5 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ. ಈ ಪ್ಲಾನ್ ನಂತ್ರ ಗ್ರಾಹಕರಿಗೆ Read more…

‘ಆಧಾರ್’ ಗೌಪ್ಯತೆ ಕುರಿತು ಯುಐಡಿಎಐ ನೀಡಿದೆ ಮಹತ್ವದ ಸೂಚನೆ

ಆಧಾರ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣ ಅಥವಾ ಇಂಟರ್ನೆಟ್ ಬಳಕೆ ಸಂದರ್ಭದಲ್ಲಿ ಸಾರ್ವತ್ರಿಕವಾಗಿ ಹಂಚಿಕೊಳ್ಳುವುದು ಸೂಕ್ತವಲ್ಲ ಎಂದು ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಅಭಿಪ್ರಾಯಪಟ್ಟಿದೆ. ಅನಧಿಕೃತ ಗೌಪ್ಯತೆ ದಾಳಿಯನ್ನು Read more…

2 ರೂ. ರಾಖಿ ತಯಾರಿಸಿ ಕೋಟಿ ಗಳಿಸ್ತಾರೆ ಮಹಿಳೆಯರು

ಸಹೋದರ-ಸಹೋದರಿಯರ ಬಾಂಧವ್ಯ ಬೆಸೆಯುವ ರಾಖಿ ಹಬ್ಬವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಇದೇ ರಾಖಿ ರಾಜಸ್ಥಾನದ ಅಲ್ವಾರ್ ನ 10 ಸಾವಿರ ಮಹಿಳೆಯರಿಗೆ ವರ್ಷ ಪೂರ್ತಿ ಉದ್ಯೋಗ ನೀಡ್ತಾ ಇದೆ. ಇಲ್ಲಿನ Read more…

ಗುಡ್ ನ್ಯೂಸ್: ಜಿಎಸ್‌ಟಿಆರ್‌-3ಬಿ ಸಲ್ಲಿಕೆಗೆ ಅವಧಿ ವಿಸ್ತರಣೆ

ಕೇರಳ ಹಾಗೂ ಕೊಡಗಿನಲ್ಲಿನ ಪ್ರವಾಹದ ಹಿನ್ನೆಲೆಯಲ್ಲಿ ಜುಲೈನ ಜಿಎಸ್‌ಟಿಆರ್‌-3ಬಿ ಸಲ್ಲಿಕೆಗೆ ಇದ್ದ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ. ಅಲ್ಲದೆ ಪ್ರವಾಹ ಪೀಡಿತರಿಗೆ ನೀಡಲಾಗುವ ಸರಕುಗಳಿಗೆ ವಾಣಿಜ್ಯ(ಕಸ್ಟಮ್ಸ್‌) ಸುಂಕ ಹಾಗೂ ಜಿಎಸ್‌ಟಿನಿಂದ Read more…

ಬ್ಯಾಂಕ್ ಖಾತೆ ತೆರೆಯುವವರಿಗೊಂದು ‘ಮುಖ್ಯ’ ಮಾಹಿತಿ…!

ಯಾವುದೇ ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಪುರಾವೆ ಅಥವಾ ಶಾಶ್ವತ ವಿಳಾಸಕ್ಕಾಗಿ ಆಧಾರ್ ಕಾರ್ಡ್ ಫೋಟೋ ಕಾಪಿ ನೀಡಲಾಗ್ತಾಯಿತ್ತು. ಇನ್ಮುಂದೆ ಆಧಾರ್ ಫೋಟೋ ಕಾಪಿ ನೀಡಿ ಖಾತೆ ತೆರೆಯಲು Read more…

ಎಸ್.ಬಿ.ಐ. ಹಳೆ ಡೆಬಿಟ್ ಕಾರ್ಡ್ ಬದಲಿಸುವ ಮೊದಲು ಇರಲಿ ಗಮನ

ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರು ಹಳೆ ಡೆಬಿಟ್ ಕಾರ್ಡ್ ಕೊಟ್ಟ ಹೊಸ ಕಾರ್ಡ್ ಪಡೆಯುವುದು ಅನಿವಾರ್ಯವಾಗಿದೆ. ಸ್ಟೇಟ್ ಬ್ಯಾಂಕ್ ಮ್ಯಾಗ್ನೆಟ್ ಕಾರ್ಡ್ ಬದಲು ಇಎಂವಿ ಚಿಪ್ ಡೆಬಿಟ್ ಕಾರ್ಡ್ Read more…

ಹೀಗೆ ಮಾಡಿದ್ರೆ ಹೋಟೆಲ್ ನಲ್ಲಿ ಸಿಗುತ್ತೆ ಡಿಸ್ಕೌಂಟ್…!

ಚೆನ್ನೈ: ಆಹಾರ ಕೊಂಡೊಯ್ಯಲು ತಮ್ಮ ಮನೆ ಪಾತ್ರೆಗಳೊಂದಿಗೆ ಬಂದ ಗ್ರಾಹಕರಿಗೆ ತಮಿಳುನಾಡಿನ ಹೋಟೆಲ್ ಗಳಲ್ಲಿ ಇನ್ನು ಮುಂದೆ ವಿಶೇಷ ರಿಯಾಯಿತಿ ಸಿಗಲಿದೆ. ತಮಿಳುನಾಡಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿರುವ Read more…

ಬಿಎಸ್ಎನ್ಎಲ್ 75 ರೂ. ಪ್ಲಾನ್ ನಲ್ಲಿ ಏನುಂಟು?ಏನಿಲ್ಲ?

ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್, ಖಾಸಗಿ ಕಂಪನಿಗಳಾದ ಜಿಯೋ, ಏರ್ಟೆಲ್ ಹಾಗೂ ವೊಡಾಫೋನ್ ಗೆ ಟಕ್ಕರ್ ನೀಡ್ತಿದೆ. ಬಿಎಸ್ಎನ್ಎಲ್ 100 ರೂಪಾಯಿ ಕಡಿಮೆ ಬೆಲೆಯ ಯೋಜನೆಗಳನ್ನು ಜಾರಿಗೆ ತರ್ತಿದೆ. Read more…

ಜಿಯೋ ಫೋನ್- 2 ನಲ್ಲಿ ವಾಟ್ಸಾಪ್ ಬಳಸಲು ಗ್ರಾಹಕರು ಕಾಯ್ಲೇಬೇಕು

ಹಿಂದಿನ ತಿಂಗಳು ನಡೆದ ರಿಲಾಯನ್ಸ್ ಇಂಡಸ್ಟ್ರಿಯ 41 ನೇ ವಾರ್ಷಿಕ ಸಭೆಯಲ್ಲಿ ಜಿಯೋ-2 ಫೋನ್ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 15 ರಿಂದ ಬುಕ್ಕಿಂಗ್ ಕೂಡ ಶುರುವಾಗಿದೆ. ಆದ್ರೆ ವಾಟ್ಸಾಪ್ ಪ್ರಿಯರಿಗೆ Read more…

ವಿಮಾ ಕಂಪನಿಗಳು ನೀಡಬೇಕಿದೆ ಬರೋಬ್ಬರಿ 500 ಕೋಟಿ ರೂ. ಪರಿಹಾರ…!

ಕೇರಳದಲ್ಲಿ ನಡೆದ ಜಲ ಪ್ರಳಯದ ಬಿಸಿ ನಿಧಾನವಾಗಿ ವಿವಿಧ ಕ್ಷೇತ್ರಗಳ ಮೇಲೆ ವ್ಯಾಪಿಸುತ್ತಿದ್ದು, ಇದೀಗ ವಿಮೆ ಕಂಪೆನಿಗಳು ಚಿಂತೆಗೀಡಾಗಿವೆ. ಪ್ರಕೃತಿ ವಿಕೋಪದಿಂದ ಉಂಟಾಗಿರುವ ನಷ್ಟ ಪರಿಹಾರಕ್ಕಾಗಿ ಪ್ರಾಥಮಿಕ ಮಾಹಿತಿ ಪ್ರಕಾರ Read more…

ನೋಕಿಯಾ ಸ್ಮಾರ್ಟ್ಫೋನ್ ಪ್ರಿಯರಿಗೆ ಖುಷಿ ಸುದ್ದಿ

ಆಗಸ್ಟ್ 21 ರಂದು ನೋಕಿಯಾ ತನ್ನ 6.1 ಪ್ಲಸ್ ಸ್ಮಾರ್ಟ್ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಮೊಬೈಲ್ ಬಿಡುಗಡೆಗೂ ಮುನ್ನವೆ ನೋಕಿಯಾ ತನ್ನ ಹಳೆ ಮೊಬೈಲ್ ನೋಕಿಯಾ 6 Read more…

ಏರ್ಟೆಲ್ 47 ರೂ.ಗೆ 28 ದಿನ ನೀಡ್ತಿದೆ ಈ ಎಲ್ಲ ಆಫರ್

ಏರ್ಟೆಲ್ ಗ್ರಾಹಕರಿಗಾಗಿ ಪಾಕೆಟ್ ಫ್ರೆಂಡ್ಲಿ ಪ್ರೀಪೇಯ್ಡ್ ಪ್ಲಾನ್ ಶುರು ಮಾಡಿದೆ. ಈ ಪ್ಲಾನ್ ಬೆಲೆ 47 ರೂಪಾಯಿ. ಏರ್ಟೆಲ್ ನ ಈ ಪ್ಲಾನ್ ಜಿಯೋದ 52 ರೂಪಾಯಿ ಹಾಗೂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...