alex Certify Business | Kannada Dunia | Kannada News | Karnataka News | India News - Part 68
ಕನ್ನಡ ದುನಿಯಾ
    Dailyhunt JioNews

Kannada Duniya

ನಿರೀಕ್ಷೆಗಿಂತಲೂ ಮೊದಲೇ ರಸ್ತೆಗಿಳಿಯಲಿದೆ ಚೊಚ್ಚಲ ಸೋನಿ ಎಲೆಕ್ಟ್ರಿಕ್‌ ಕಾರ್‌.…!

ಮೊಟ್ಟ ಮೊದಲ ಸೋನಿ-ಹೋಂಡಾ ಎಲೆಕ್ಟ್ರಿಕ್‌ ವೆಹಿಕಲ್‌ ರಸ್ತೆಗಿಳಿಯಲು ಸಜ್ಜಾಗಿದೆ. ಇನ್ನೂ ಹೆಸರಿಡದ ಈ ಪ್ರೀಮಿಯಂ ಕಾರ್‌, ಅದ್ಭುತ ಫೀಚರ್‌ಗಳೊಂದಿಗೆ ಇತರ ಹೆಸರುವಾಸಿ ಬ್ರಾಂಡ್‌ಗಳಿಗೆ ಪೈಪೋಟಿ ನೀಡುವ ಭರವಸೆಯಲ್ಲಿದೆ. ಸದ್ಯ ಜಗತ್ತಿನಾದ್ಯಂತ Read more…

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಗುಡ್ ನ್ಯೂಸ್; SBI ನಿಂದ ರಿಯಾಯಿತಿ ಬಡ್ಡಿ ದರದಲ್ಲಿ ಗೃಹ ಸಾಲ

ತಮ್ಮದೇ ಆದ ಸ್ವಂತ ಸೂರು ಹೊಂದುವುದು ಎಲ್ಲರ ಕನಸಾಗಿರುತ್ತದೆ. ಇದನ್ನು ನನಸು ಮಾಡಿಕೊಳ್ಳಲು ಮುಂದಾದರೆ ಬ್ಯಾಂಕುಗಳಲ್ಲಿನ ಸಾಲ ಹಾಗೂ ಅದರ ಬಡ್ಡಿದರ ಸಮಸ್ಯೆಯಾಗಿ ಕಾಡುತ್ತಿತ್ತು. ಇದೀಗ ದೇಶದ ಅತಿ Read more…

BIG NEWS: 10,000 ರೂ. ಗಳಿಗಿಂತ ಮೇಲ್ಪಟ್ಟ 4 ಜಿ ಸ್ಮಾರ್ಟ್ ಫೋನ್ ಉತ್ಪಾದನೆ ಸ್ಥಗಿತ

ಮಹತ್ವದ ಬೆಳವಣಿಗೆಯೊಂದರಲ್ಲಿ ಮೊಬೈಲ್ ತಯಾರಿಕಾ ಕಂಪನಿಗಳು 10,000 ರೂಪಾಯಿಗಳಿಗಿಂತ ಮೇಲ್ಪಟ್ಟ 4 ಜಿ ಸ್ಮಾರ್ಟ್ ಫೋನ್ ಉತ್ಪಾದನೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಿವೆ. ಬುಧವಾರದಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಕಂಪನಿಗಳ Read more…

ಬಿಡುಗಡೆಯಾಗದ ರಾಯಲ್‌ ಎನ್‌ಫೀಲ್ಡ್‌ನ ಹೊಸ ಬೈಕ್‌ ಫೋಟೋ ಇಂಟರ್ನೆಟ್‌ನಲ್ಲಿ ವೈರಲ್

ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಬೈಕ್‌ ಬಹುತೇಕ ರಸ್ತೆಗಿಳಿಯಲು ಸಜ್ಜಾಗಿದೆ. ಉತ್ಪಾದನೆಗೆ ಸಿದ್ಧವಾಗಿರುವ ಅವತಾರದಲ್ಲಿ ಈ ಬೈಕ್‌ ಕಾಣಿಸಿಕೊಂಡಿದೆ. ಈ ಬೈಕ್‌ನ ಫೋಟೋಗಳು ಕಳೆದ ಎರಡು ವರ್ಷಗಳಿಂದ Read more…

‘ಫೇಸ್ಬುಕ್’ ಬಳಕೆದಾರರ ಫಾಲೋವರ್ ಸಂಖ್ಯೆಯಲ್ಲಿ ಏಕಾಏಕಿ ಇಳಿಕೆ; ಸಂಸ್ಥಾಪಕನಿಗೂ ಎದುರಾಯ್ತು ಈ ಸಮಸ್ಯೆ

ಫೇಸ್ಬುಕ್ ಬಳಕೆದಾರರ ಫಾಲೋವರ್ಸ್ ಸಂಖ್ಯೆಯಲ್ಲಿ ಏಕಾಏಕಿ ಇಳಿಕೆಯಾಗಿದೆ. ಲಕ್ಷಾಂತರ, ಸಾವಿರಾರು ಫಾಲೋವರ್ಸ್ ಹೊಂದಿದ್ದವರಿಗೆ ಈ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. ಕಳೆದ ರಾತ್ರಿಯಿಂದ ಈ ಸಮಸ್ಯೆ ಎದುರಾಗಿದೆ ಎನ್ನಲಾಗಿದ್ದು, ಫೇಸ್ಬುಕ್ Read more…

BIG NEWS: ‘ವರ್ಕ್ ಫ್ರಂ ಹೋಂ’ ನಲ್ಲಿ ಮುಂದುವರೆಯಲು ಮೆಡಿಕಲ್ ಸರ್ಟಿಫಿಕೇಟ್ ಕೇಳಿದೆ ಈ ಐಟಿ ಕಂಪನಿ…!

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ‘ವರ್ಕ್ ಫ್ರಂ ಹೋಂ’ ಗೆ ಅವಕಾಶ ನೀಡಿದ್ದ ಐಟಿ ಕಂಪನಿಗಳು ಇದೀಗ ಕೋವಿಡ್ ಕಮ್ಮಿಯಾಗುತ್ತಿದ್ದಂತೆ ತಮ್ಮ ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡಲು Read more…

ಇಲ್ಲಿದೆ ಏರ್ಟೆಲ್ 5G ಪ್ಲಸ್ ಸಪೋರ್ಟ್ ಮಾಡುವ ಸ್ಮಾರ್ಟ್ ಫೋನ್ ಗಳ ಪಟ್ಟಿ

ಭಾರತದಲ್ಲಿ ಈಗಾಗಲೇ 5G ಸೇವೆ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಇದರ ಉದ್ಘಾಟನೆ ನೆರವೇರಿಸಿದ್ದಾರೆ. ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಹಾಗೂ ಗೌತಮ್ ಅದಾನಿ ಸಮೂಹದ Read more…

‘ಮೂನ್ ಲೈಟಿಂಗ್’ ಬಯಲಾಗಿದ್ದರ ಹಿಂದಿದೆಯಂತೆ ಈ ಕಾರಣ

ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಏಕಕಾಲಕ್ಕೆ ಕೆಲಸ ಮಾಡುವುದನ್ನು ‘ಮೂನ್ ಲೈಟಿಂಗ್’ ಎಂದು ಹೇಳುತ್ತಾರೆ. ಕೊರೊನಾ ಕಾರಣಕ್ಕೆ ಮನೆಯಿಂದಲೇ ಕೆಲಸ ಮಾಡುತ್ತಿರುವ ಹಲವು ಟೆಕ್ಕಿಗಳು ಈ ರೀತಿ ಎರಡೆರಡು ಕಂಪನಿಗಳಲ್ಲಿ Read more…

BIG NEWS: ಮುಂದಿನ ವರ್ಷ ಜಗತ್ತನ್ನು ಕಾಡಲಿದೆ ಆರ್ಥಿಕ ಹಿಂಜರಿತ; ಐಎಂಎಫ್ ಎಚ್ಚರಿಕೆ

ಈ ಹಿಂದೆ ವಿಧಿಸಲಾಗಿದ್ದ ಕೊರೊನಾ ಲಾಕ್ಡೌನ್ ಕಾರಣಕ್ಕೆ ವಿಶ್ವದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಲಾಕ್ಡೌನ್ ತೆರವುಗೊಂಡ ಬಳಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಸಮಾಧಾನಪಟ್ಟುಕೊಳ್ಳುತ್ತಿರುವುದರ ಮಧ್ಯೆ ಅಂತರಾಷ್ಟ್ರೀಯ ಹಣಕಾಸು Read more…

ಜಿಯೋ 5ಜಿ ಬಳಸಲು ನೀವು ಎಷ್ಟು ಹಣ ಪಾವತಿಸಬೇಕು ಗೊತ್ತಾ..? ಇಲ್ಲಿದೆ ಮಾಹಿತಿ

ಭಾರತದಲ್ಲಿ ಜಿಯೋ ಕಂಪನಿ ಪ್ರಾಯೋಗಿಕವಾಗಿ 5ಜಿ ಪ್ರಾರಂಭ ಮಾಡಲಾಗಿದೆ. ಅಕ್ಟೋಬರ್ 5 ರಿಂದ ಸೇವೆ ಆರಂಭವಾಗಿದ್ದು, ಇದರ ಬೆಲೆಯನ್ನು ಇದೀಗ ನಿಗದಿ ಮಾಡಲಾಗಿದೆ. ಗ್ರಾಹಕರು 1 Gbps ವೇಗದಲ್ಲಿ Read more…

ಫೇಸ್ ಬುಕ್ ಬಳಸ್ತೀರಾ ? ಹಾಗಾದ್ರೆ ಇರಲಿ ಎಚ್ಚರ

ಜನಪ್ರಿಯ ಆಪ್ ಗಳ ಮೂಲಕ ನಿಮ್ಮ ಫೇಸ್ ಬುಕ್ ಪಾಸ್ ವರ್ಡ್ ಮತ್ತು ಯೂಸರ್ ನೇಮ್ ಕದಿಯುವ ಕೆಲಸ ಆಗುತ್ತಿದೆ. ಇಂಥಹದೊಂದು ವಿಚಾರವನ್ನು ಫೇಸ್‌ಬುಕ್‌ ಒಡೆತನದ ಮೆಟಾ ಸಂಸ್ಥೆ Read more…

ದೀಪಾವಳಿಯಿಂದ ಹೊಸ ಜೀವನ: 24 ಗಂಟೆಯೂ ಹೋಟೆಲ್, ಸಾರಿಗೆ ಸೇರಿ 300 ಉದ್ಯಮಕ್ಕೆ ಅವಕಾಶ; ದೆಹಲಿ LG ಅನುಮತಿ

ನವದೆಹಲಿ: ದೆಹಲಿಯಲ್ಲಿ ಹೋಟೆಲ್, ರೆಸ್ಟೋರೆಂಟ್, ಸಾರಿಗೆ ಸೇರಿದಂತೆ 300 ಉದ್ಯಮಗಳಿಗೆ ದಿನದ 24 ಗಂಟೆಯೂ ಸೇವೆ ಸಲ್ಲಿಸಲು ಅನುಮತಿ ನೀಡಲಾಗಿದೆ. ಈ ಕುರಿತ ಪ್ರಸ್ತಾವಕ್ಕೆ ದೆಹಲಿಯ ಲೆಫ್ಟಿನೆಂಟ್ ಗೌರ್ನರ್ Read more…

BIG NEWS: ಚೆಕ್ ಬೌನ್ಸ್ ಆದ್ರೆ ಬೇರೆ ಖಾತೆಯಿಂದ ಹಣ ಕಡಿತ, ಖಾತೆಯೇ ಬಂದ್ –ವಿತ್ ಡ್ರಾ ಗೆ ನಿರ್ಬಂಧ

ನವದೆಹಲಿ: ಚೆಕ್ ಬೌನ್ಸ್ ಆದರೆ ಖಾತೆಯನ್ನೇ ಬಂದ್ ಮಾಡಲಾಗುವುದು. ಬೇರೆ ಖಾತೆಯಿಂದ ಹಣ ವಸೂಲಿ ಮಾಡಲಾಗುವುದು. ಅಲ್ಲದೆ, ಹೊಸ ಖಾತೆಗಳನ್ನು ತೆರೆಯಲು ನಿಷೇಧಿಸಲಾಗುವುದು. ಇಂತಹ ಅನೇಕ ಕ್ರಮಗಳನ್ನು ಒಳಗೊಂಡ Read more…

ಮನೆಯಲ್ಲೇ ಕುಳಿತು DL ಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಮೊದಲೆಲ್ಲ ಡ್ರೈವಿಂಗ್ ಲೈಸೆನ್ಸ್‌ ಪಡೆಯಬೇಕು ಅಂದ್ರೆ ತಿಂಗಳುಗಟ್ಟಲೆ ಆರ್‌ಟಿಓ ಕಚೇರಿಗೆ ಸುತ್ತಬೇಕಿತ್ತು. ಆದ್ರೀಗ ವ್ಯವಸ್ಥೆ ಕೊಂಚ ಬದಲಾಗಿದೆ. ನೀವು ಡಿಎಲ್‌ ಪಡೆಯಲು ಪದೇ ಪದೇ RTOಗೆ ಹೋಗಬೇಕಾಗಿಲ್ಲ. ಅಥವಾ Read more…

ಪೆಪ್ಸಿಗೆ ಮೊದಲ 100 ಎಲೆಕ್ಟ್ರಿಕ್ ಟ್ರಕ್‌; ಟೆಸ್ಲಾ ಘೋಷಣೆ

ಟೆಸ್ಲಾ ಕಂಪನಿಯು ತಂಪು ಪಾನೀಯ ಕಂಪನಿ ಪೆಪ್ಸಿಗೆ ಈ ವರ್ಷದ ಡಿಸೆಂಬರ್‌ನಲ್ಲಿ 100 ಇವಿ ಟ್ರಕ್‌ಗಳನ್ನು ಸರಬರಾಜು ಮಾಡಲಿದೆ. ಟೆಸ್ಲಾ ಸಿಇಒ ಎಲೋನ್ ಮಸ್ಕ್ ಶುಕ್ರವಾರ, ಟೆಸ್ಲಾ ತನ್ನ Read more…

ಹೂಡಿಕೆಗೆ ಉತ್ತಮ ಆಯ್ಕೆ ಹೇಗಿರಬೇಕು ? ಇಲ್ಲಿದೆ ಟಿಪ್ಸ್

ಹೂಡಿಕೆ, ಉಳಿತಾಯವು ಭವಿಷ್ಯದ ಯೋಜನೆ ಅಥವಾ ಯಾವುದೇ ತುರ್ತು ಅಗತ್ಯತೆಗಳಿಗೆ ಹಣಕಾಸು ನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಉತ್ತಮ ಆದಾಯವನ್ನು ಪಡೆಯಲು ಯಾವಾಗಲೂ ಉತ್ತಮ ಆಯ್ಕೆ ಹುಡುಕಬೇಕಾಗುತ್ತದೆ. ಹೀಗಿರುವಾಗ Read more…

ಹಬ್ಬದ ಸಂದರ್ಭದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ‘ಗುಡ್ ನ್ಯೂಸ್’

ಓಲಾ ಎಲೆಕ್ಟ್ರಿಕ್ ಹಬ್ಬದ ಸೀಸನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಕೂಟರ್ ಮಾರಾಟ ಮಾಡುವ ಗುರಿ ಹಾಕಿಕೊಂಡು ಕಾರ್ಯನಿರ್ವಹಿಸುತ್ತಿದೆ. ಈ ಪ್ರಯತ್ನಗಳಲ್ಲಿ ಓಲಾ ಎಸ್ 1 ಪ್ರೋನ ಹೊಸ ವಿಶೇಷ ಆವೃತ್ತಿಯ Read more…

ವಾಹನ ಮಾಲೀಕರಿಗೆ ಸಿಹಿ ಸುದ್ದಿ: ಸಾಮಾನ್ಯ ವೆಹಿಕಲ್ ಗಳಿಗೂ BH ಸೀರೀಸ್ ನಲ್ಲಿ ನೋಂದಣಿಗೆ ಅವಕಾಶ

ನವದೆಹಲಿ: ಸಾಮಾನ್ಯ ವಾಹನಕ್ಕೂ ಬಿಎಚ್ ಸೀರೀಸ್ ನಲ್ಲಿ ವಾಹನ ನೋಂದಣಿ ಮಾಡಿಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಶುಕ್ರವಾರ ಈ ಕುರಿತು Read more…

BIG NEWS: ದೇಶದಲ್ಲೇ ಮೊದಲ ಬಾರಿಗೆ ಇ-ರುಪಿ ಡಿಜಿಟಲ್ ಕರೆನ್ಸಿ ಬಿಡುಗಡೆ; ಆರ್.ಬಿ.ಐ. ಘೋಷಣೆ

ಮುಂಬೈ: ದೇಶದಲ್ಲಿ ಮೊದಲ ಬಾರಿಗೆ ಇ-ರುಪಿ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ಆರ್.ಬಿ.ಐ. ಶುಕ್ರವಾರ ಘೋಷಣೆ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್ Read more…

5G ಸೇವೆ ಪಡೆಯಲು ಬದಲಾಯಿಸಬೇಕಾ ಸಿಮ್‌ ? ಏರ್‌ಟೆಲ್ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ….!

ಭಾರ್ತಿ ಏರ್‌ಟೆಲ್ ಈಗಾಗಲೇ 8 ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸಿದೆ. ನೆಟ್ವರ್ಕ್‌ 5ಜಿಗೆ ಬದಲಾಗಿದ್ದರೂ ಸದ್ಯ ಅಸ್ತಿತ್ವದಲ್ಲಿರುವ ಏರ್‌ಟೆಲ್ 4G ಸಿಮ್ ಹೊಂದಿರುವ ಬಳಕೆದಾರರು ಅದನ್ನು ಬದಲಾಯಿಸುವ ಅಗತ್ಯವಿಲ್ಲ. Read more…

ಒಲಿದ ಅದೃಷ್ಟ: ಆರ್ಡರ್​ ಮಾಡಿದ್ದು ಐಫೋನ್​ 13, ಸ್ವೀಕರಿಸಿದ್ದು ಐಫೋನ್​ 14….!

ಈಗ ಎಲ್ಲೆಲ್ಲೂ ಐಫೋನ್​ 14 ಹವಾ. ಯುವಕರ ಕ್ರೇಜ್​ ಹೆಚ್ಚಿಸಿರುವ ಈ ಮೊಬೈಲ್​ ಫೋನ್​ ಹೊಂದಿರಬೇಕೆಂಬುದು ಅನೇಕರ ಆಶಯ. ಇಲ್ಲೊಬ್ಬ ಮಹಾಶಯನಿಗೆ ಈ ಮೊಬೈಲ್​ ಅನಾಯಾಸವಾಗಿ ಒಲಿದುಬಂದಿದೆ. ಭಾರತದಲ್ಲಿ Read more…

ಓಲಾ, ಉಬರ್ ಗೆ ‘ಆಟೋ’ ಸೆಡ್ಡು: ನ. 1 ರೊಳಗೆ ‘ಮೊಬೈಲ್ ಆಪ್’ ಬಿಡುಗಡೆ; ಅತಿಕಡಿಮೆ ಶುಲ್ಕ ನಿಗದಿ

ಬೆಂಗಳೂರು ಆಟೋ ಯೂನಿಯನ್ ನವೆಂಬರ್ 1 ರೊಳಗೆ ಓಲಾ ಮತ್ತು ಉಬರ್‌ ಗಳಿಗೆ ಸ್ಪರ್ಧೆ ನೀಡಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲು ಯೋಜಿಸಿದೆ. ಆಪ್-ಆಧಾರಿತ ಅಗ್ರಿಗೇಟರ್‌ಗಳಾದ ಓಲಾ ಮತ್ತು Read more…

ಕೆನರಾ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ಶೇ. 7.5 ಬಡ್ಡಿ ನೀಡುವ ವಿಶೇಷ FD ಯೋಜನೆ ಆರಂಭ

ಕೆನರಾ ಬ್ಯಾಂಕ್ 666 ದಿನಗಳ ಅವಧಿಗೆ ವಿಶೇಷ ನಿಶ್ಚಿತ ಠೇವಣಿ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯ ಪ್ರಕಾರ, ಸಾಮಾನ್ಯ ಗ್ರಾಹಕರಿಗೆ 7% ಬಡ್ಡಿದರವನ್ನು ನೀಡುತ್ತಿದ್ದು, ಹಿರಿಯ ನಾಗರಿಕರು ಈ Read more…

ಎಲೆಕ್ಟ್ರಿಕ್‌ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಂಪರ್‌: ದೀಪಾವಳಿಗೆ ಬರಲಿದೆ ಹೊಸ ಸ್ಕೂಟರ್‌

ದೀಪಾವಳಿ ಹಬ್ಬಕ್ಕೆ ವಾಹನ ಸವಾರರಿಗೆ ಭರ್ಜರಿ ಗಿಫ್ಟ್‌ ಕೊಡಲು ಭಾರತದ  ವಾಹನ ತಯಾರಕ ಕಂಪನಿ ಓಲಾ ಎಲೆಕ್ಟ್ರಿಕ್ ಮುಂದಾಗಿದೆ. ಹಬ್ಬದ ನಿಮಿತ್ತ ಈ ಕಂಪನಿ ಭಾರತದಲ್ಲಿ ಹೊಸ ಎಲೆಕ್ಟ್ರಿಕ್ Read more…

ಫೇಸ್ಬುಕ್ ಉದ್ಯೋಗಿಗಳಿಗೆ ಬಿಗ್ ಶಾಕ್: 12,000 ಮಂದಿ ವಜಾಗೊಳಿಸಲು ಜುಕರ್‌ಬರ್ಗ್‌ ಸಿದ್ಧತೆ

ಫೇಸ್‌ಬುಕ್‌ ಒಡೆಯ ಮಾರ್ಕ್ ಜುಕರ್‌ಬರ್ಗ್‌ ಉದ್ಯೋಗಿಗಳಿಗೆ ಶಾಕ್‌ ಕೊಡಲು ಸಜ್ಜಾಗಿದ್ದಾರೆ. ಮೆಟಾ ನೇತೃತ್ವ ವಹಿಸಿಕೊಂಡಿರೋ ಜುಕರ್ಬರ್ಗ್‌ ಉದ್ಯೋಗ ಕಡಿತಕ್ಕೆ ಮುಂದಾಗಿದ್ದಾರೆ. ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ, ಕಡಿಮೆ ಕಾರ್ಯಕ್ಷಮತೆಯುಳ್ಳ ಸುಮಾರು Read more…

ಸ್ವಂತ ಮನೆಯ ಕನಸಿನಲ್ಲಿರುವವರಿಗೆ ಶಾಕಿಂಗ್‌ ನ್ಯೂಸ್‌: 20 ವರ್ಷಗಳಿಗೆ ಗೃಹಸಾಲ ಪಡೆದಿದ್ದರೂ 24 ವರ್ಷ ಇಎಂಐ ಪಾವತಿ….!

ಇಪ್ಪತ್ತು ವರ್ಷಗಳಿಗಾಗಿ ಗೃಹ ಸಾಲ ಪಡೆದು 24 ವರ್ಷಗಳವರೆಗೂ ಇಎಂಐ ಕಟ್ಟೋದನ್ನು ಊಹಿಸಿಕೊಳ್ಳೋದು ಕೂಡ ಕಷ್ಟ. ಯಾಕಂದ್ರೆ ದಿನೇ ದಿನೇ ಗೃಹಸಾಲದ ಮೇಲಿನ ಬಡ್ಡಿದರ ಏರುತ್ತಲೇ ಇದೆ. ಕಳೆದ Read more…

ರುಪೇ ಕಾರ್ಡ್ ಬಳಕೆದಾರರಿಗೆ ಗುಡ್ ನ್ಯೂಸ್: 2,000 ರೂ. ವರೆಗಿನ ವಹಿವಾಟಿಗೆ ಯಾವುದೇ ಶುಲ್ಕವಿಲ್ಲ: NPCI

ನವದೆಹಲಿ: ಭಾರತ ರಾಷ್ಟ್ರೀಯ ಪೇಮೆಂಟ್ಸ್ ನಿಗಮ(NPCI) ರುಪೇ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್‌ನಲ್ಲಿ(UPI) ಎರಡು ಸಾವಿರ ರೂ.ವರೆಗಿನ ವ್ಯವಹಾರಕ್ಕೆ ರುಪೇ ಕಾರ್ಡ್ ಬಳಕೆಗೆ Read more…

ಗ್ರಾಹಕರಿಗೆ ಗುಡ್ ನ್ಯೂಸ್: ಕೈಗೆಟುಕುವ ದರದಲ್ಲಿ ತೊಗರಿಬೇಳೆ; ನಂದಿನಿ ಹಾಲಿನ ರೀತಿ ಭೀಮಾ ಬ್ರಾಂಡ್ ನಲ್ಲಿ ತೊಗರಿಬೇಳೆ

ಕೆಎಂಎಫ್ ನಂದಿನಿ ಹಾಲಿನ ರೀತಿಯಲ್ಲೇ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿಯಿಂದ ಭೀಮಾ ಪಲ್ಸಸ್ ತೊಗರಿಬೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯಿಂದ ಎರಡು ದಶಕಗಳ Read more…

ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕೇ…? ಹಾಗಾದ್ರೆ ಇದರ ಬಗ್ಗೆ ಇರಲಿ ಗಮನ

ಬ್ಯಾಂಕ್ ವಹಿವಾಟು ನಡೆಸುವ ಅದರಲ್ಲೂ ಸಾಲ ತೆಗೆದುಕೊಳ್ಳಬಯಸುವ ಎಲ್ಲರೂ ಕ್ರೆಡಿಟ್ ಸ್ಕೋರ್ ಚೆನ್ನಾಗಿರಲಿ ಎಂದೇ ಆಶಿಸುತ್ತಾರೆ. ಏಕೆಂದರೆ ಕ್ರೆಡಿಟ್ ಸ್ಕೋರ್ ಕಡಿಮೆಯಾದಷ್ಟೂ ಸಾಲ ಸಿಗುವ ಸಾಧ್ಯತೆ ಕೂಡ ಕಡಿಮೆಯಾಗುತ್ತ Read more…

ʼಪಾನ್ ಕಾಡ್೯ʼಗೆ ಅರ್ಜಿ ಸಲ್ಲಿಸುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

10 ಸಂಖ್ಯೆಗಳ ಆಲ್ಪಾನ್ಯೂಮೆರಿಕ್ ಗುರುತು ಹೊಂದಿರುವ ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪಾನ್ ಕಾರ್ಡ ಅನ್ನು ಆದಾಯ ತೆರಿಗೆ ಇಲಾಖೆ ಪ್ರತಿಯೊಬ್ಬ ತೆರಿಗೆ ಪಾವತಿದಾರನಿಗೂ ನೀಡುತ್ತದೆ. ಇದನ್ನು NSDL Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...