alex Certify Business | Kannada Dunia | Kannada News | Karnataka News | India News - Part 65
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 10 ನಿಮಿಷ ಚಾರ್ಜ್‌ ಮಾಡಿದ್ರೂ 180 ಕಿ.ಮೀ. ಓಡುತ್ತೆ ಈ ಕಾರ್…!

ವೋಲ್ವೋ ಕಂಪನಿ, ಆಲ್-ಎಲೆಕ್ಟ್ರಿಕ್ SUV EX90 ಅನ್ನು ಪರಿಚಯಿಸಿದೆ. ಇದು ಕಂಪನಿಯ ಪ್ರಮುಖ ಕಾರು. XC40 ರೀಚಾರ್ಜ್ ಮತ್ತು C40 ರೀಚಾರ್ಜ್ ನಂತರ EX90 ವೋಲ್ವೋದ ಮೂರನೇ ವಿದ್ಯುತ್ Read more…

BIG NEWS: ವಜಾಗೊಂಡ ಟ್ವಿಟರ್, ಮೆಟಾ ಇತರ ಕಂಪನಿಗಳ ಸಾವಿರಾರು ಉದ್ಯೋಗಿಗಳಿಗೆ ಬಂಪರ್ ಆಫರ್: ಮರಳಿ ಬನ್ನಿ ಮನೆಗೆ ಎಂದು ಭಾರತೀಯ ಟೆಕ್ ಸಿಇಒ ಕರೆ

ಟ್ವಿಟರ್, ಮೆಟಾ, ಸ್ಪಾಟಿಫೈ ಮೊದಲಾದ ಕಂಪನಿಗಳ ವಜಾಗೊಂಡ ಸಾವಿರಾರು ಉದ್ಯೋಗಿಗಳಿಗೆ ಭಾರತೀಯ ಟೆಕ್ ಸಿಇಒ ಉದ್ಯೋಗ ನೀಡುವುದಾಗಿ ಹೇಳಿದ್ದಾರೆ. ಪ್ರಪಂಚದಾದ್ಯಂತ ವಿಶೇಷವಾಗಿ ಸಿಲಿಕಾನ್ ವ್ಯಾಲಿಯಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾ Read more…

ಯೂಟ್ಯೂಬ್​ ಮೂಲಕ ಶ್ರೀಮಂತರ ಪಟ್ಟಿ ಸೇರಿದ ಮಿಸ್ಟರ್​ ಬೀಸ್ಟ್; ದಂಗಾಗಿಸುವಂತಿದೆ ಅವರ ಮೊದಲ ಸಂಭಾವನೆ

ನೀವು ಜನಪ್ರಿಯ ಯೂಟ್ಯೂಬರ್‌ಗಳ ಬಗ್ಗೆ ಯೋಚಿಸಿದಾಗ, ಮಿಸ್ಟರ್‌ ಬೀಸ್ಟ್ ಹೆಸರು ಮುನ್ನೆಲೆಗೆ ಬರುತ್ತದೆ. ಅವರ ಮುಖ್ಯ ಯೂಟ್ಯೂಬ್ ಚಾನೆಲ್‌ನಲ್ಲಿಯೇ 110 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರು ಇದ್ದಾರೆ. ಇವರು ಯೂಟ್ಯೂಬ್​ Read more…

ಪೋಸ್ಟ್‌ ಆಫೀಸ್‌ನ ಸೂಪರ್‌ ಸ್ಕೀಮ್‌: ಪ್ರತಿದಿನ 50 ರೂ. ಠೇವಣಿ ಇಟ್ರೆ ಪಡೆಯಬಹುದು 35 ಲಕ್ಷ ರೂಪಾಯಿ…!

ಅಂಚೆ ಕಛೇರಿಯಲ್ಲಿ ಹಣ ಹಾಕಿದ್ರೆ ಅದನ್ನು ಅತ್ಯಂತ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ  ಪ್ರತಿ ಹೂಡಿಕೆಯಲ್ಲೂ ರಿಸ್ಕ್‌ ಇದ್ದೇ ಇರುತ್ತದೆ. ಇರುವುದರಲ್ಲಿ ಯಾವುದು ಬೆಸ್ಟ್‌ ಎಂಬುದನ್ನು ನಾವು Read more…

BIG NEWS: ಬ್ಯಾಂಕ್ ನೌಕರರ ಮುಷ್ಕರ ಸಾಧ್ಯತೆ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ​​(ಎಐಬಿಇಎ) ನವೆಂಬರ್ 19 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ ಅಂದು ಪ್ರತಿಭಟನೆಯಿಂದಾಗಿ ಬ್ಯಾಂಕಿಂಗ್ ಸೇವೆಗಳ Read more…

11,000 ಕ್ಕೂ ಹೆಚ್ಚು ಉದ್ಯೋಗಿಗಳ ವಜಾಗೊಳಿಸಿ ಉದ್ಯೋಗ ಕಡಿತ ಪ್ರಾರಂಭಿಸಿದ ಫೇಸ್ ಬುಕ್

ಕಂಪನಿಯ ವೆಚ್ಚವನ್ನು ಕಡಿಮೆ ಮಾಡುವ ಯೋಜನೆಯ ಭಾಗವಾಗಿ 11,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೈಬಿಡುವುದಾಗಿ ಫೇಸ್‌ಬುಕ್ ಪೋಷಕ ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಬುಧವಾರ ಹೇಳಿದೆ. ವರದಿಯ ಪ್ರಕಾರ, ನಿರಾಶಾದಾಯಕ Read more…

BIG NEWS: ಎಲೊನ್‌ ಮಸ್ಕ್‌ ಬಳಿಕ ಜುಕರ್‌ಬರ್ಗ್‌ ಸರದಿ, 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಮೆಟಾ ಘೋಷಣೆ…!

ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಸಿಇಓ ಎಲೊನ್ ಮಸ್ಕ್ ಅನೇಕ ಉದ್ಯೋಗಿಗಳನ್ನು ವಜಾ ಮಾಡಿದ್ದರು. ಈ ಬೆಳವಣಿಗೆಯಿಂದ ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದ ಜಗತ್ತಿನಲ್ಲಿ ಭಯ ಶುರುವಾಗಿತ್ತು. ಯಾವುದೇ Read more…

ಈ ಭಯಾನಕ VR ಹೆಡ್ ಸೆಟ್ ಆಟದಲ್ಲಿ ನೀವು ಸತ್ತರೆ ನಿಜ ಜೀವನದಲ್ಲೂ ನಿಮ್ಮನ್ನು ‘ಕೊಲ್ಲುತ್ತದೆ’

ಈ ಭಯಾನಕ VR ಹೆಡ್‌ ಸೆಟ್ ಆಟದಲ್ಲಿ ನೀವು ಸತ್ತರೆ ನಿಜ ಜೀವನದಲ್ಲೂ ನಿಮ್ಮನ್ನು ಸಾಯಿಸುತ್ತದೆ. ಅಂದ ಹಾಗೆ, ಜಪಾನಿನ ಜನಪ್ರಿಯ ಸರಣಿ ಆಲಿಸ್ ಇನ್ ಬಾರ್ಡರ್‌ ಲ್ಯಾಂಡ್‌ Read more…

ಈ ಮಾಡೆಲ್‌ ಕಾರಿನ ಮಾರಾಟ ಬಂದ್‌ ಮಾಡಲಿದೆಯಾ ಟೊಯೊಟಾ ?

ಜಪಾನಿನ ವಾಹನ ತಯಾರಕ ಕಂಪನಿ ಟೊಯೊಟಾ, ಮಾರುತಿ ಸುಜುಕಿ ಜೊತೆ ಪಾಲುದಾರಿಕೆ ಮಾಡಿಕೊಂಡು ಅನೇಕ  ಕಾರುಗಳನ್ನು ಮಾರಾಟ ಮಾಡುತ್ತದೆ. ಬಲೆನೊ ಆಧಾರಿತ ಗ್ಲಾನ್ಜಾ, ಮಾರುತಿ ವಿಟಾರಾ ಬ್ರೀಝಾ ಆಧಾರಿತ Read more…

ಎಲೆಕ್ಟ್ರಿಕ್‌ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್‌ ನ್ಯೂಸ್; ಮತ್ತಷ್ಟು ಇಳಿಕೆಯಾಗಲಿದೆ ಬೆಲೆ

ಭಾರತದಲ್ಲಿ ಲೀಥಿಯಂ ಬ್ಯಾಟರಿಗಳ ಉತ್ಪಾದನೆ ಆರಂಭವಾದರೆ ಎಲೆಕ್ಟ್ರಿಕಲ್ ವಾಹನಗಳ (ಇವಿ) ದರವು ಪ್ರಸ್ತುತ ಬೆಲೆಗಳಿಗೆ ಹೋಲಿಸಿದರೆ ಅರ್ಧಕ್ಕೆ ಇಳಿಯುತ್ತದೆ ಎಂದು ಗೋವಾದ ವಿದ್ಯುತ್ ಸಚಿವ ಸುದಿನ್ ಧವಲಿಕರ್ ಹೇಳಿದ್ದಾರೆ. Read more…

ಈ ಉದ್ಯಮದಲ್ಲಿ ಗಳಿಸಬಹುದು ಲಕ್ಷ ಲಕ್ಷ ಹಣ

ಆಹಾರ ಎಲ್ಲರಿಗೂ ಬೇಕು. ಇದು ಮುಗಿದು ಹೋಗುವಂತಹದ್ದಲ್ಲ. ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಹೊಸ ರುಚಿಯ ಆಹಾರಗಳು ಮಾರುಕಟ್ಟೆಗೆ ಬರ್ತಿವೆ. ಆಹಾರದ ಈ ಬ್ಯುಸಿನೆಸ್ ನಲ್ಲಿ Read more…

ಹಣ ನೀಡಲು ನಿರಾಕರಿಸಿದ ಭಾರತದ ಮೊದಲ ಬ್ಲೂ ಟಿಕ್ ಖಾತೆದಾರೆ ನೈನಾ…!

ಟ್ವಿಟರ್ ಸಂಸ್ಥೆಯನ್ನು ಎಲಾನ್ ಮಸ್ಕ್ ಕೈವಶ ಮಾಡಿಕೊಳ್ಳುತ್ತಿದ್ದಂತೆ ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದು, ಈ ಮೊದಲು ಕಾರ್ಯ ನಿರ್ವಹಿಸುತ್ತಿದ್ದ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಅಲ್ಲದೆ ಬ್ಲೂ ಟಿಕ್ ನೀಡಲು Read more…

ಬ್ಯಾಂಕ್ ನೌಕರರಿಂದ ಮುಷ್ಕರಕ್ಕೆ ಕರೆ: ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ನವದೆಹಲಿ: ಸೇವಾ ನಿಯಮಗಳ ಸುಧಾರಣೆ, ನೇಮಕಾತಿ, ವಜಾ ನೀತಿ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಸದಸ್ಯರು ನ. 19 ರಂದು ಬ್ಯಾಂಕ್ Read more…

ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಷೇರು ಮಾರುಕಟ್ಟೆಯಲ್ಲಿ ವಹಿವಾಟು ಮಾಡುವವರು ಓದಲೇಬೇಕಾದ ಸುದ್ದಿ ಇದು. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಾಪ್ತಾಹಿಕ ರಜೆಯ ಹೊರತಾಗಿ, ಕೆಲವು ವಿಶೇಷ ಹಬ್ಬಗಳ ಸಂದರ್ಭದಲ್ಲಿ ವಹಿವಾಟನ್ನು ಬಂದ್‌ ಮಾಡಲಾಗುತ್ತದೆ. ಇಂದು Read more…

BIG NEWS: ಟ್ವಿಟ್ಟರ್‌ ನಿಂದ ಶೇ.90 ರಷ್ಟು ಭಾರತೀಯ ಉದ್ಯೋಗಿಗಳ ವಜಾ

ಎಲೊನ್‌ ಮಸ್ಕ್‌ ಸಾರಥ್ಯದ ಟ್ವಿಟ್ಟರ್‌ ಭಾರತೀಯರ ಮೇಲೆ ಹಗೆ ಸಾಧಿಸ್ತಿದ್ಯಾ ಅನ್ನೋ ಅನುಮಾನ ದಟ್ಟವಾಗ್ತಾ ಇದೆ. ವಾರಾಂತ್ಯದಲ್ಲಿ ಭಾರತದಲ್ಲಿನ ಶೇ.90 ಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ಟ್ವಿಟ್ಟರ್‌ ವಜಾಗೊಳಿಸಿದೆ. ಎಂಜಿನಿಯರಿಂಗ್ Read more…

ಕ್ರೆಡಿಟ್/ಡೆಬಿಟ್ ಕಾರ್ಡ್ ಕಳೆದುಕೊಂಡಿದ್ದೀರಾ.…? ಹಾಗಾದ್ರೆ ತಕ್ಷಣ ಮಾಡಿ ಈ ಕೆಲಸ

ಡಿಜಿಟಲ್ ಇಂಡಿಯಾ ಹಾಗೂ ಜನ್‌ಧನ್ ಯೋಜನೆಯ ಮುಖಾಂತರ ದೇಶದಲ್ಲಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳ ಬಳಕೆ ಜಾಸ್ತಿಯಾಗಿದೆ. ಆದರೆ ಅವುಗಳ ಜೊತೆಗೆ ಕೆಲವೊಂದು ಸಮಸ್ಯೆಗಳೂ ಇವೆ. ಇವುಗಳಲ್ಲಿ ಅತಿ Read more…

ನೋಟು ನಿಷೇಧವಾಗಿ ಇಂದಿಗೆ 6 ವರ್ಷ: ಶೇಕಡಾ 99.3 ನಿಷೇಧಿತ ನೋಟುಗಳು ಬಂದಿತ್ತು ವಾಪಸ್

ನವೆಂಬರ್ 8, 2016 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಶಾಕ್ ನೀಡಿದ್ದರು. ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡಿದ್ದರು. 500 ಹಾಗೂ 1000 ಮುಖಬೆಲೆಯ ನೋಟುಗಳ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ನೇರವಾಗಿ ಮೆಕ್ಕಜೋಳ ಖರೀದಿ

ಶಿವಮೊಗ್ಗ: ಮೆಕ್ಕೆಜೋಳ ಬೆಳೆದ ರೈತರಿಗೆ ನೆರವಾಗಲು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು ರೈತರಿಂದ ಮೆಕ್ಕೆಜೋಳವನ್ನು ನೇರವಾಗಿ ಪ್ರತಿ ಕ್ವಿಂಟಾಲ್‍ಗೆ 2000 ರೂ.(ಗೋಣಿಚೀಲ ಮತ್ತು ಸಾಗಾಣಿಕಾ ಪ್ರೋತ್ಸಾಹಧನ 38 Read more…

ಟ್ವಿಟರ್ ಶೇ. 50ರಷ್ಟು ಸಿಬ್ಬಂದಿ ವಜಾಗೊಳಿಸಿದ ಬೆನ್ನಲ್ಲೇ ಫೇಸ್ಬುಕ್ ನಿಂದಲೂ ಭಾರಿ ಸಂಖ್ಯೆ ಸಿಬ್ಬಂದಿ ಕಡಿತ ಸಾಧ್ಯತೆ

ನ್ಯೂಯಾರ್ಕ್: ಶೇ. 50 ರಷ್ಟು ಸಿಬ್ಬಂದಿಯನ್ನು ಟ್ವಿಟರ್ ಸಂಸ್ಥೆ ವಜಾಗೊಳಿಸಿದ ಬೆನ್ನಲ್ಲೇ ಫೇಸ್ಬುಕ್ ಮತ್ತು ವಾಟ್ಸಾಪ್ ಮಾತೃ ಸಂಸ್ಥೆ ಮೆಟಾ ಕೂಡ ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ. Read more…

10 ತಿಂಗಳಲ್ಲಿ ಒಂದು ಲಕ್ಷ ಸ್ಕೂಟರ್ ತಯಾರಿಸಿದ ಓಲಾ ಎಲೆಕ್ಟ್ರಿಕ್

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನ ಮುಟ್ಟಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ವಾಹನ ತಯಾರಿಕಾ ಕಂಪನಿಗಳು ಈಗ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಮುಂದಾಗಿವೆ. Read more…

BIG NEWS: ಅಮೆಜಾನ್‌ ಪ್ರೈಮ್‌ ವಿಡಿಯೋದ ಮೊಬೈಲ್‌ ಆವೃತ್ತಿ ಭಾರತಕ್ಕೂ ಎಂಟ್ರಿ

ಇನ್ಮೇಲೆ ಅಮೆಜಾನ್ ಪ್ರೈಮ್ ವಿಡಿಯೋವನ್ನು ಮೊಬೈಲ್‌ನಲ್ಲೇ ವೀಕ್ಷಿಸಬಹುದು. ಪ್ರೈಮ್‌ ವಿಡಿಯೋದ ಮೊಬೈಲ್ ಆವೃತ್ತಿಯನ್ನು ಅಮೆಜಾನ್‌ ಗ್ರಾಹಕರ ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿದೆ. ಭಾರತದೆಲ್ಲೆಡೆ ಈ ಆವೃತ್ತಿ ಲಭ್ಯವಿದೆ. ಕಳೆದ Read more…

MRPಗಿಂತ್ಲೂ ಅಧಿಕ ಬೆಲೆಗೆ ಉತ್ಪನ್ನಗಳ ಮಾರಾಟ: ಗ್ರಾಹಕನಿಗೆ ಪರಿಹಾರ ಕೊಡುವಂತೆ ಸ್ವಿಗ್ಗಿಗೆ ಸೂಚನೆ

ಎಂಆರ್‌ಪಿಗಿಂತಲೂ ಅಧಿಕ ದರ ವಿತರಿಸಿದ್ದ ಫುಡ್‌ ಅಪ್ಲಿಕೇಶನ್‌ ಸ್ವಿಗ್ಗಿಗೆ ಚಂಡೀಗಢದ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ದಂಡ ವಿಧಿಸಿದೆ. ಗ್ರಾಹಕನಿಗೆ 11,500 ರೂಪಾಯಿಗಳನ್ನು ಪರಿಹಾರವಾಗಿ ಕೊಡುವಂತೆ ಸ್ವಿಗ್ಗಿಗೆ ಸೂಚಿಸಿದೆ. Read more…

ಜಿಯೋ, ಏರ್ಟೆಲ್‌ಗೆ ಗಾಬರಿ ಹುಟ್ಟಿಸಿದೆ BSNLನ ಅಗ್ಗದ ಪ್ಲಾನ್‌: 2000 GB ಡೇಟಾ ಮತ್ತು OTT ಚಂದಾದಾರಿಕೆ ಉಚಿತ

BSNLನ  ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳು ಗ್ರಾಹಕರಿಗೆ ಇಷ್ಟವಾಗುವಂತಿವೆ. ಏಕೆಂದರೆ ಅವುಗಳ ವೆಚ್ಚ ಕಡಿಮೆ ಮತ್ತು  ಪ್ರಯೋಜನ ಸಾಕಷ್ಟಿರುತ್ತದೆ. ಅಂಥದ್ದೇ ಹೊಸದೊಂದು ಯೋಜನೆ ಈಗ ಜಿಯೋ, ಏರ್ಟೆಲ್‌ನಂತಹ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೇ Read more…

ಇಲ್ಲಿದೆ ಬಹುನಿರೀಕ್ಷಿತ ಗೊಗೊರೊ ಸೂಪರ್‌ಸ್ಪೋರ್ಟ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ

ತೈವಾನ್‌ನ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾದ ಗೊಗೊರೊ ತನ್ನ ಗೊಗೊರೊ ಸೂಪರ್‌ಸ್ಪೋರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಪ್ರಾರಂಭಿಸಿದೆ. 100ರಿಂದ 120CC ಸಾಮರ್ಥ್ಯವನ್ನು ಈ ಸ್ಕೂಟರ್​ ಹೊಂದಿದೆ. ಲಿಕ್ವಿಡ್ Read more…

BIG NEWS: ಡಿಜಿಟಲ್ ವಹಿವಾಟಿನ ನಡುವೆಯೂ ಜನರ ಬಳಿ ಇದೆ ಬರೋಬ್ಬರಿ 30.88 ಲಕ್ಷ ಕೋಟಿ ರೂ. ನಗದು

ದೇಶದಲ್ಲಿ ಕಪ್ಪು ಹಣ ನಿಯಂತ್ರಿಸಬೇಕೆಂಬ ಕಾರಣಕ್ಕೆ 2016ರ ನವೆಂಬರ್ 8ರಂದು 1000 ಹಾಗೂ 500 ಮುಖಬೆಲೆಯ ನೋಟುಗಳನ್ನು ನಿಷೇಧಿಸಲಾಗಿತ್ತು. ಇದಾದ ಬಳಿಕ 2000 ಮುಖಬೆಲೆ ನೋಟನ್ನು ಚಲಾವಣೆಗೆ ತಂದಿದ್ದು, Read more…

ಗಡುವು ಮುಗಿದ್ರೂ ದರ ನಿಗದಿ ಮಾಡದ ಸಾರಿಗೆ ಇಲಾಖೆ: ಹೈಕೋರ್ಟ್ ನಿರ್ಧಾರದಂತೆ ಇಂದು ಪ್ರಯಾಣ ದರ ಫೈನಲ್ ಸಾಧ್ಯತೆ

ಬೆಂಗಳೂರು: ಓಲಾ ಹಾಗೂ ಉಬರ್ ಪ್ರಯಾಣದರ ಇನ್ನೂ ನಿಗದಿಯಾಗಿಲ್ಲ. ಇವತ್ತು ಹೈಕೋರ್ಟ್ ನಲ್ಲಿ ಪ್ರಯಾಣದರ ಫೈನಲ್ ಆಗುವ ಸಾಧ್ಯತೆ ಇದೆ. ಕಂಪನಿಗಳ ಜೊತೆ ಸಭೆ ನಡೆಸಿ ಪರಿಹಾರಕ್ಕೆ ಹೈಕೋರ್ಟ್ Read more…

ಮಾರುತಿ ಸ್ವಿಫ್ಟ್ ಖರೀದಿಸುವ ಲೆಕ್ಕಾಚಾರದಲ್ಲಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

ಹೊಸ ತಲೆಮಾರಿನ ಸುಜುಕಿ ಸ್ವಿಫ್ಟ್ ಈ ವರ್ಷ ಡಿಸೆಂಬರ್‌ನಲ್ಲಿ ಜಾಗತಿಕ ಪ್ರದರ್ಶನ ಕಾಣುವ ನಿರೀಕ್ಷೆ ಇದೆ. ಹ್ಯಾಚ್‌ಬ್ಯಾಕ್‌ನ ಹೊಸ ಮಾದರಿಯು ಮುಂದಿನ ವರ್ಷ ಭಾರತಕ್ಕೆ ಬರಲಿದೆ. ಇಂಡೋ-ಜಪಾನ್‌ ವಾಹನ Read more…

‘ವಾಟ್ಸಾಪ್’ ನಲ್ಲಿ ಮತ್ತಷ್ಟು ಹೊಸ ಫೀಚರ್: ಗೋಪ್ಯತೆ ದೃಷ್ಟಿಯಿಂದ ಕೆಲವೊಂದು ಮಾರ್ಪಾಡು

ನವದೆಹಲಿ: ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ವಾಟ್ಸಾಪ್ ಹಲವು ಅಪ್​ಡೇಟ್ಸ್​ಗಳನ್ನು ನೀಡುತ್ತಾ ಬಂದಿದ್ದು ಇದೀಗ ಹೊಸ ಅಪ್​ಡೇಟ್​ ಮಾಡಿದೆ. ಅದೇನೆಂದರೆ, ಗ್ರೂಪ್​ಗಳಲ್ಲಿ ಯಾರಾದರೂ ಎಕ್ಸಿಟ್​ ಆದರೆ ಅದು ಗ್ರೂಪ್​ನಲ್ಲಿ ಇರುವ Read more…

ಭಾರತದ ಕೊನೆಯ ಟೀ ಷಾಪ್​ಗೂ ಬಂತು ಡಿಜಿಟಲ್​ ಪೇಮೆಂಟ್​: ಆನಂದ್​ ಮಹೀಂದ್ರಾ ಟ್ವೀಟ್​

ಉತ್ತರಾಖಂಡ: ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ COVID-19 ಸಾಂಕ್ರಾಮಿಕ ಸಮಯದಲ್ಲಿ ಡಿಜಿಟಲ್ ಪಾವತಿಗಳು ಭಾರಿ ಬೆಳವಣಿಗೆಯನ್ನು ಕಂಡಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅಂಗಡಿಗಳು UPI ನಂತಹ ಡಿಜಿಟಲ್ ಪಾವತಿ Read more…

ಟ್ವಿಟರ್​ ʼಬ್ಲೂ ಟಿಕ್ʼ​ ಬೇಕಿದ್ರೆ 665 ರೂಪಾಯಿ….! ತಿಂಗಳೊಳಗೆ ಭಾರತದಲ್ಲಿಯೂ ಜಾರಿ

ನವದೆಹಲಿ: ಟ್ವಿಟರ್ ಮಾಲೀಕತ್ವ ವಹಿಸಿದ ಬಳಿಕ ಟ್ವಿಟರ್​ನಲ್ಲಿ ಬ್ಲೂ ಟಿಕ್ ಪರಿಶೀಲನೆ ಸೇವೆಗೆ 8 ಡಾಲರ್ ವಿಧಿಸುವ ಕುರಿತು ಘೋಷಣೆ ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್ ಇದೀಗ ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...