alex Certify Business | Kannada Dunia | Kannada News | Karnataka News | India News - Part 53
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖೇಶ್ ಅಂಬಾನಿಯವರ 5 ದುಬಾರಿ ಕಾರುಗಳಿವು…! ದಂಗಾಗಿಸುತ್ತೆ ಇವುಗಳ ಬೆಲೆ

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಖ್ಯಾತಿ ಹೊರ ದೇಶಗಳಿಗೂ ಹಬ್ಬಿದೆ. ಹಿಂದೊಮ್ಮೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು ಮುಖೇಶ್‌. ಸಿರಿವಂತಿಕೆಗೆ ತಕ್ಕಂತೆ ಅವರ ಬಳಿ Read more…

ಇಂಡಿಕಾ ಕಾರಿಗೆ 25 ವರ್ಷ: ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡ ರತನ್​ ಟಾಟಾ

ನವದೆಹಲಿ: ಜನವರಿ 15 ಟಾಟಾ ಇಂಡಿಕಾ ಕಾರ್ ಬಿಡುಗಡೆಯಾಗಿ 25 ವರ್ಷ. ಈ ಹಿನ್ನೆಲೆಯಲ್ಲಿ ರತನ್ ಟಾಟಾ 25 ವರ್ಷಗಳ ಹಿಂದಿನ ಘಟನೆಯನ್ನು ಟ್ವಿಟರ್​ನಲ್ಲಿ ಮೆಲುಕು ಹಾಕಿದ್ದಾರೆ. ಇಂಡಿಕಾ Read more…

BIG NEWS: ಹೊಸ ದಾಖಲೆ ಸೃಷ್ಟಿಸಿದೆ ಚಿನ್ನದ ದರ; 70 ಸಾವಿರದ ಸಮೀಪದಲ್ಲಿದೆ ಬೆಳ್ಳಿ ಬೆಲೆ…..!

ಮದುವೆ ಸೀಸನ್ ಆರಂಭವಾಗುವ ಮುನ್ನವೇ ಬಂಗಾರದ ಬೆಲೆ ಗಗನಕ್ಕೇರಿದೆ. ಚಿನ್ನದ ದರ ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ Read more…

ಶೇ.1 ರಷ್ಟು ಭಾರತೀಯರ ಬಳಿಯಿದೆ ದೇಶದ ಒಟ್ಟಾರೆ ಸಂಪತ್ತಿನ 40 ಪ್ರತಿಶತಕ್ಕಿಂತಲೂ ಹೆಚ್ಚು…! ಆರ್ಥಿಕ ಅಸಮಾನತೆಯ ವಿವರ ಬಿಡುಗಡೆ ಮಾಡಿದ Oxfam

ಹೊಸ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿರುವ ಶೇ.1ರಷ್ಟು ಶ್ರೀಮಂತರು ದೇಶದ ಒಟ್ಟಾರೆ ಸಂಪತ್ತಿನಲ್ಲಿ ಶೇ.40ಕ್ಕಿಂತಲೂ ಹೆಚ್ಚಿನ ಪಾಲನ್ನು ಹೊಂದಿದ್ದಾರೆ. ಭಾರತದ ಜನಸಂಖ್ಯೆಯ ಅರ್ಧದಷ್ಟು ಜನರ ಬಳಿ ಇರುವ ಸಂಪತ್ತು ಕೇವಲ Read more…

ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳ ವಜಾ ಬೆನ್ನಲ್ಲೇ ಖಾಲಿ ಹೊಡೆಯುತ್ತಿವೆ ಕಚೇರಿಗಳು: ಕಡಿಮೆ ಬೆಲೆಗೆ ಮಾರಲು ಚಿಂತನೆ, ಖರೀದಿದಾರರಿಗಿಂತ ಮಾರಾಟಗಾರರೇ ಹೆಚ್ಚು

ಕ್ಯಾಲಿಫೋರ್ನಿಯಾ: ಫೇಸ್‌ ಬುಕ್ ಪೋಷಕ ಮೆಟಾ ಮತ್ತು ಮೈಕ್ರೋಸಾಫ್ಟ್ ವಾಷಿಂಗ್ಟನ್‌ನ ಸಿಯಾಟಲ್ ಮತ್ತು ಬೆಲ್ಲೆವ್ಯೂನಲ್ಲಿ ಕಚೇರಿ ಕಟ್ಟಡಗಳು ಖಾಲಿಯಾಗಿವೆ. ಟೆಕ್ ವಲಯದಲ್ಲಿನ ಬದಲಾವಣೆ, ಉದ್ಯೋಗಿಗಳ ಬೃಹತ್ ವಜಾ ಪರಿಣಾಮದಿಂದ Read more…

ಹೈಸ್ಪೀಡ್​ ಕಾರಿನಲ್ಲಿ ನಡೆದ ಸಂದರ್ಶನ: ಅಭ್ಯರ್ಥಿಗಳ ಜೊತೆ ನೆಟ್ಟಿಗರೂ ಸುಸ್ತು

ಅಸಂಖ್ಯಾತ ಸಂದರ್ಶನಗಳನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಅಸಾಧ್ಯ ಎನ್ನುವ ಸಂದರ್ಶನ ನಡೆದಿದೆ. ಇಂಗ್ಲೆಂಡ್‌ನಲ್ಲಿ ನಾಲ್ವರು ಉದ್ಯೋಗಾಕಾಂಕ್ಷಿಗಳು ಹೈ-ಸ್ಪೀಡ್ BMW ನಲ್ಲಿ ಟ್ರ್ಯಾಕ್‌ನ ಸುತ್ತಲೂ ಓಡುತ್ತಿರುವಾಗ ಭಯಾನಕ ಸಂದರ್ಶನವನ್ನು Read more…

ಈ BHIM-UPI ವಹಿವಾಟುಗಳಿಗೆ ಅನ್ವಯಿಸಲ್ಲ GST

ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ BHIM-UPI ವಹಿವಾಟುಗಳ ಬಳಕೆಯನ್ನು ಉತ್ತೇಜಿಸಲು ಬ್ಯಾಂಕುಗಳಿಗೆ ಪ್ರೋತ್ಸಾಹಧನ ನೀಡಿದ್ದು, ಇಂತಹ ವಹಿವಾಟುಗಳಿಗೆ ಸರಕು ಮತ್ತು ಸೇವಾ ತೆರಿಗೆ(GST) ಅನ್ವಯಿಸುವುದಿಲ್ಲ. ಹಣಕಾಸು Read more…

ಚಾಕೋಲೆಟ್​ ಬೆಲೆಗೆ ಚಿನ್ನ ಲಭ್ಯ: ವೈರಲ್​ ಬಿಲ್ ನೋಡಿ ದಂಗಾದ ನೆಟ್ಟಿಗರು

ಗಗನಕ್ಕೇರುತ್ತಿರುವ ಚಿನ್ನದ ಬೆಲೆ ಜನಸಾಮಾನ್ಯರ ಕೈಗೆ ಎಟುಕುವುದು ಸುಲಭದ ಮಾತಲ್ಲ. ಚಿನ್ನವನ್ನು ಖರೀದಿಸಲು, ಸಾಕಷ್ಟು ಉಳಿತಾಯ ಮಾಡಬೇಕು ಇಲ್ಲವೇ ಬ್ಯಾಂಕ್‌ನಿಂದ ಸಾಲ ತೆಗೆದುಕೊಳ್ಳಬೇಕು. ಆದರೆ ಚಿನ್ನ ಕೂಡ ಒಂದು Read more…

ಮೊಟ್ಟೆ ಪ್ರಿಯರಿಗೆ ಬಿಗ್ ಶಾಕ್: ಹೊಸ ಗರಿಷ್ಠ ಮಟ್ಟಕ್ಕೆ ತಲುಪಿದ ದರ; ಮುಂಬೈನಲ್ಲಿ ಒಂದು ಮೊಟ್ಟೆಗೆ 7.50 -8 ರೂ.

ಮುಂಬೈ: ಮುಂಬೈನಲ್ಲಿ ಮೊಟ್ಟೆಯ ಚಿಲ್ಲರೆ ದರ ಹೊಸ ಗರಿಷ್ಠ ಮಟ್ಟ ತಲುಪಿದ್ದು, ಪ್ರತಿ ಡಜನ್‌ ಗೆ 90 ರೂಪಾಯಿಗೆ ತಲುಪಿದೆ. ಕಳೆದ ಎರಡು ವಾರಗಳಲ್ಲಿ 10-12 ರೂ.ಗಳಷ್ಟು ಏರಿಕೆಯಾಗಿರುವುದರಿಂದ Read more…

ಹಳೆಯ ವಾಹನ ಸ್ಕ್ರ್ಯಾಪ್ ಯೋಜನೆ ಉತ್ತೇಜನಕ್ಕೆ ಕೇಂದ್ರದಿಂದ ಆರ್ಥಿಕ ನೆರವು

ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಗೆ ಹಾಕಲು ಪ್ರೋತ್ಸಾಹ, ತೆರಿಗೆ ರಿಯಾಯಿತಿ ನೀಡಲು ಕೇಂದ್ರ ಸರ್ಕಾರವು ಬಂಡವಾಳ ಹೂಡಿಕೆಗಾಗಿ ವಿಶೇಷ ನೆರವು ಯೋಜನೆಯಡಿಯಲ್ಲಿ ರಾಜ್ಯಗಳಿಗೆ ಹೆಚ್ಚುವರಿ 2,000 ಕೋಟಿ ರೂಪಾಯಿ Read more…

ಪ್ರಯಾಣಿಕರಿಗೆ ಮತ್ತೊಂದು ಬರೆ: ಮಂಗಳೂರು ಏರ್ಪೋರ್ಟ್ ಬಳಕೆದಾರರ ಶುಲ್ಕ ಏರಿಕೆ

ಮಂಗಳೂರು: ಅದಾನಿ ಒಡೆತನದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಏಪ್ರಿಲ್ ನಿಂದ ಪ್ರಯಾಣಿಸುವವರು ಹೆಚ್ಚಿನ ಬೆಲೆ ತೆರಬೇಕಾಗಿದೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 2026ರ ವರೆಗೆ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಗುಡ್​ ನ್ಯೂಸ್​: ಜಿಮ್ನಿ 5-ಡೋರ್ ಬುಕಿಂಗ್​ ಶುರು

ನವದೆಹಲಿ: ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಮಾರುತಿ ಸುಜುಕಿಯ ಜಿಮ್ನಿ 5-ಡೋರ್. ಇದರ ಬುಕಿಂಗ್​ ಕೂಡ ಆರಂಭವಾಗಿದೆ. ಹರಿಯಾಣದ ಗುರುಗ್ರಾಮ್ ಉತ್ಪಾದನಾ ಘಟಕದಲ್ಲಿ ಹೊಸ ಜಿಮ್ನಿ Read more…

ಆಟೋ ಎಕ್ಸ್‌ಪೋ ದಲ್ಲಿ ಲಿಗರ್​ ಎಕ್ಸ್​ ಪ್ಲಸ್​ ಅನಾವರಣ: ಇಲ್ಲಿದೆ ಅದರ ವಿಶೇಷತೆ

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಎಕ್ಸ್‌ಪೋ 2023 ರಲ್ಲಿ ಲಿಗರ್​ ಎಕ್ಸ್ (Liger X) ಮತ್ತು ಲಿಗರ್​ ಎಕ್ಸ್​ ಪ್ಲಸ್​ (Liger X+) ಸ್ವಯಂ ಬ್ಯಾಲೆನ್ಸಿಂಗ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಲಾಗಿದೆ. Read more…

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲೇ SBI ಗ್ರಾಹಕರಿಗೆ ಬಿಗ್ ಶಾಕ್

ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲೇ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. Read more…

ಸಂಕ್ರಾಂತಿ ಸಂದರ್ಭದಲ್ಲಿ ರಾಜ್ಯದ ಜನತೆಗೆ ಶುಭ ಸುದ್ದಿ ಕೊಟ್ಟ ಜಿಯೋ

ಜನವರಿ 14 ರ ಮಕರ ಸಂಕ್ರಾಂತಿಯಂದು ಜಿಯೋ ಟ್ರೂ 5ಜಿ ಸೇವೆಗಳು 8 ರಾಜ್ಯಗಳು, 16 ನಗರಗಳಲ್ಲಿ ಆರಂಭವಾಗಿದೆ. ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ, ರಿಲಯನ್ಸ್ ಜಿಯೋ ತನ್ನ Read more…

ಮತ್ತೆ ಸಮಸ್ಯೆ ತಂದ ಎಲಾನ್​ ಮಸ್ಕ್: ಬಾಡಿಗೆ ಕಟ್ಟದ್ದಕ್ಕೆ ಉದ್ಯೋಗಿಗಳು ಔಟ್​….!​

ಬಿಲಿಯನೇರ್ ಎಲಾನ್​ ಮಸ್ಕ್ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಅನ್ನು ವಹಿಸಿಕೊಂಡಾಗಿನಿಂದ ಟ್ವಿಟರ್ ಉದ್ಯೋಗಿಗಳ ಸ್ಥಿತಿ ಚಿಂತಾಜನಕವಾಗಿದೆ. ಇದೀಗ ಎಲಾನ್​ ಮಸ್ಕ್ ಬಾಡಿಗೆ ಪಾವತಿಸಲು ವಿಫಲವಾದ ಕಾರಣ ಸಿಂಗಪುರದ ಟ್ವಿಟರ್ ಉದ್ಯೋಗಿಗಳು Read more…

ಕಾರು ಗೀಳಿನ ಕುರಿತು ಕುತೂಹಲದ ಮಾಹಿತಿ ಹಂಚಿಕೊಂಡ ಭಾರತ್‌ ಪೇ ಸಹ-ಸಂಸ್ಥಾಪಕ

ಭಾರತ್‌ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರು ಇತ್ತೀಚೆಗೆ ಐಷಾರಾಮಿ ಕಾರುಗಳ ಬಗ್ಗೆ ತಮ್ಮ ಮೋಹದ ಬಗ್ಗೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. ‘ವಗೇರಾ ವಗೇರಾ’ ಎಂಬ ಹೆಸರಿನ ಪಾಡ್‌ಕಾಸ್ಟ್​ನಲ್ಲಿ ಅವರು ತಮ್ಮ Read more…

ಈ ರಾಜ್ಯಗಳಲ್ಲಿ ಮರು ಜಾರಿಯಾಗುತ್ತಿದೆ ಹಳೆ ಪಿಂಚಣಿ ಯೋಜನೆ

ಹಿಮಾಚಲ ಪ್ರದೇಶವು 1.36 ಲಕ್ಷ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಸ್ಥಾಪಿಸಲು ಘೋಷಿಸಿದೆ. ಹೊಸ ಪಿಂಚಣಿ ಯೋಜನೆ (NPS) ಬದಲಿಗೆ ಹಳೆಯ ಪೆನ್ಷನ್ ಸ್ಕೀಮ್ (OPS) ಅನ್ನು Read more…

ಬ್ಯಾಂಕ್ ಗಳಲ್ಲಿ ಕೆಲವು ವಹಿವಾಟುಗಳಿಗೆ ಫೇಸ್ ರೆಕಗ್ನಿಷನ್ ಬಳಕೆಗೆ ಷರತ್ತುಬದ್ಧ ಅನುಮತಿ

ನವದೆಹಲಿ: ವಂಚನೆ ಮತ್ತು ತೆರಿಗೆ ವಂಚನೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಈಗ ಕೆಲವು ಸಂದರ್ಭಗಳಲ್ಲಿ ಮುಖ ಗುರುತಿಸುವಿಕೆ ಮತ್ತು ಐರಿಸ್ ಸ್ಕ್ಯಾನ್ ಬಳಸಿ ಕೆಲವು ವಾರ್ಷಿಕ ಮಿತಿ Read more…

ಎಲ್ಲ ವ್ಯವಹಾರ ಪ್ರಕ್ರಿಯೆಗಳಿಗೆ ಪಾನ್​ ಕಾರ್ಡ್ ಒಂದೇ ಗುರುತಿನ ಚೀಟಿ; ಇಲ್ಲಿದೆ ಡಿಟೇಲ್ಸ್

ನವದೆಹಲಿ: ಎಲ್ಲಾ ವ್ಯವಹಾರಗಳನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಮುಂಬರುವ ಬಜೆಟ್​ನಲ್ಲಿ ಶಾಶ್ವತ ಖಾತೆ ಸಂಖ್ಯೆಯನ್ನು (PAN) ಏಕೈಕ ವ್ಯಾಪಾರ ಗುರುತಿನ ಮಾಡಲು ಕಾನೂನು ಚೌಕಟ್ಟನ್ನು ಪರಿಚಯಿಸುವ ಸಾಧ್ಯತೆ ಇದೆ. ಈ Read more…

ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ದಂಡ: ಗ್ರಾಹಕರ ಆಯೋಗ ಮಹತ್ವದ ತೀರ್ಪು

ಧಾರವಾಡ: ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಿಂದ ದಂಡ ವಿಧಿಸಲಾಗಿದೆ. ಧಾರವಾಡದ ಯು.ಬಿ. ಹಿಲ್ ನಿವಾಸಿ ಅಶೋಕ ಹುದ್ದಾರ ಎಂಬುವವರು ಇಲ್ಲಿನ ಹೆಡ್ Read more…

ಗ್ರಾಹಕರೇ ಗಮನಿಸಿ…! 4 ದಿನ ಬ್ಯಾಂಕ್ ಬಂದ್; ಮುಷ್ಕರಕ್ಕೆ ಕರೆ ನೀಡಿದ ಸಂಘಟನೆಗಳು; ನಿಮ್ಮ ವ್ಯವಹಾರದ ಪ್ಲಾನ್ ಮಾಡಿಕೊಳ್ಳಿ

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬ್ಯಾಂಕಿಂಗ್ ವಲಯದ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್(ಯುಎಫ್‌ಬಿಯು) ಶುಕ್ರವಾರ ಜನವರಿ 30 ರಿಂದ ಎರಡು ದಿನಗಳ ಬ್ಯಾಂಕ್ ಮುಷ್ಕರವನ್ನು Read more…

ಅಂಚೆ ಕಚೇರಿಯ ಈ ಸ್ಕೀಮ್‌ನಲ್ಲಿ 5000 ರೂ. ಹೂಡಿಕೆ ಮಾಡಿದ್ರೆ ಆಗಬಹುದು ಮಿಲಿಯನೇರ್‌…!

ಪೋಸ್ಟ್ ಆಫೀಸ್‌ನಲ್ಲಿ ಹಣ ಹೂಡಿಕೆ ಮಾಡುವವರಿಗೆ ಒಳ್ಳೆಯ ಸುದ್ದಿ ಇದೆ. ಸುರಕ್ಷಿತ ಹೂಡಿಕೆಗೆ ಪೋಸ್ಟ್‌ ಆಫೀಸ್‌ ಉತ್ತಮ ಆಯ್ಕೆಗಳಲ್ಲೊಂದು. ಉತ್ತಮ ಆದಾಯದ ಜೊತೆಗೆ, ಹಣ ಹಿಂತಿರುಗಿಸುವ ಗ್ಯಾರಂಟಿ ಸಹ Read more…

ಅಪ್ರಾಪ್ತರಿಗೆ ಪಾನ್‌ ಕಾರ್ಡ್‌ ಮಾಡಿಸಲು ಇಲ್ಲಿದೆ ಟಿಪ್ಸ್

ನವದೆಹಲಿ: ಒಬ್ಬ ವ್ಯಕ್ತಿಗೆ 18 ವರ್ಷವಾದ ನಂತರ, ಅವರು ಪಾನ್​ ಕಾರ್ಡ್​ ಮಾಡಿಸಬಹುದಾಗಿದೆ. ಬ್ಯಾಂಕ್ ಖಾತೆಯನ್ನು ತೆರೆಯಬೇಕಿದ್ದರೆ ಇದರ ಅಗತ್ಯವಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಪಾನ್ ಕಾರ್ಡ್ Read more…

ನ್ಯೂ ಗ್ರಾಂಡ್ ಐ10 NIOS ಕಾರಿನ ಬುಕಿಂಗ್ ಶುರು

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ನೂತನವಾಗಿ ಬಿಡುಗಡೆ ಮಾಡಿರುವನ್ಯೂ ಗ್ರಾಂಡ್ ಐ10 NIOS ಕಾರಿನ ಬುಕಿಂಗ್ ಆರಂಭಿಸಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರು, ಗುಣಮಟ್ಟದ ಒಳಾಂಗಣ ವಿನ್ಯಾಸದ Read more…

BIG NEWS: ಬ್ಯಾಂಕ್‌ ಕೆಲಸವಿದ್ದರೆ ಮೊದಲೇ ಮುಗಿಸಿಕೊಳ್ಳಿ; ದೇಶಾದ್ಯಂತ 2 ದಿನ ಬ್ಯಾಂಕ್ ಮುಷ್ಕರ…..!

ಬ್ಯಾಂಕ್  ಖಾತೆ ಹೊಂದಿರುವ ಗ್ರಾಹಕರಿಗೆ ದೊಡ್ಡ ಸುದ್ದಿಯೊಂದಿದೆ. ಈ ತಿಂಗಳ ಕೊನೆಯಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವಿದ್ದರೆ ಅದನ್ನು ಮೊದಲೇ ಮುಗಿಸಿಕೊಳ್ಳಿ. ಯಾಕಂದ್ರೆ  ಜನವರಿ 28 ರಿಂದ ಜನವರಿ Read more…

5 ತಿಂಗಳ ವೇತನದೊಂದಿಗೆ ಉದ್ಯೋಗಿಗಳ ವಜಾ ಆರಂಭಿಸಿದ ಅಮೆಜಾನ್

ಅಮೆಜಾನ್ ಭಾರತದಲ್ಲಿ ವಜಾಗೊಳಿಸುವಿಕೆ ಪ್ರಾರಂಭಿಸಿದೆ. ವಜಾ ಮಾಡಿದ ಉದ್ಯೋಗಿಗಳಿಗೆ ಇಮೇಲ್ ಮೂಲಕ ತಿಳಿಸಿ 5 ತಿಂಗಳ ವೇತನದ ಭರವಸೆ ನೀಡಲಾಗಿದೆ. ಅಮೆಜಾನ್ ಸಿಇಒ ಆಂಡಿ ಜಾಸ್ಸಿ ವಜಾಗೊಳಿಸುವಿಕೆಯನ್ನು ಖಚಿತಪಡಿಸಿದ್ದಾರೆ. Read more…

ತೊಗರಿ ಉತ್ಪಾದನೆ ಕುಂಠಿತ: 10 ಲಕ್ಷ ಟನ್ ತೊಗರಿ ಬೇಳೆ ಆಮದು ಮಾಡಿಕೊಳ್ಳಲು ಸರ್ಕಾರ ನಿರ್ಧಾರ

ನವದೆಹಲಿ: ಕೊರತೆಯನ್ನು ನೀಗಿಸಲು ಸರ್ಕಾರ ಈ ವರ್ಷ 10 ಲಕ್ಷ ಟನ್‌ ಗಳಷ್ಟು ತೊಗರಿಬೇಳೆಯನ್ನು ಆಮದು ಮಾಡಿಕೊಳ್ಳಲು ಯೋಜಿಸಿದೆ ಈ ವರ್ಷ ಖಾಸಗಿ ವ್ಯಾಪಾರದ ಮೂಲಕ ಸುಮಾರು 10 Read more…

ಆಟೋ ಎಕ್ಸ್​ಪೋನಲ್ಲಿ ಎಲ್ಲರ ಕಣ್ಣು ಟೊಯೋಟಾದತ್ತ: ಇಲ್ಲಿದೆ ವಿವರ

ಮುಂಬರುವ ಆಟೋ ಎಕ್ಸ್‌ಪೋ 2023 ಕ್ಕೆ ಟೊಯೋಟಾ ದೊಡ್ಡ ಯೋಜನೆ ರೂಪಿಸುತ್ತಿದೆ ಮತ್ತು ಜಪಾನಿನ ಆಟೋ ದೈತ್ಯ ತನ್ನ ಕೆಲವು ಅಂತರರಾಷ್ಟ್ರೀಯ ಮಾದರಿಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಇದಲ್ಲದೆ, ಮುಂಬರುವ Read more…

ಕೊಬ್ಬರಿ ಬೆಳೆಗಾರರಿಗೆ ಸಚಿವರಿಂದ ಗುಡ್ ನ್ಯೂಸ್

ತುಮಕೂರು: ಕೊಬ್ಬರಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕೊಬ್ಬರಿ ಖರೀದಿಗೆ ರಾಜ್ಯ ಸರ್ಕಾರ ಶೀಘ್ರವೇ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ ಕೇಂದ್ರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...