alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ…! ಅಂಬಾನಿ ಪುತ್ರಿಯ ಮದುವೆ ಕಾರ್ಡ್ ಹೇಗಿದೆ ಗೊತ್ತಾ…?

ಈ ವರ್ಷಾಂತ್ಯದಲ್ಲಿ ಸೆಲೆಬ್ರಿಟಿಗಳ ಮದುವೆ ಹಬ್ಬ. ನವೆಂಬರ್ ನಲ್ಲಿ ರಣವೀರ್-ದೀಪಿಕಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಮದುವೆ ಕೂಡ ನವೆಂಬರ್ ಕೊನೆಯಲ್ಲಿ ನಡೆಯಲಿದೆ. ಡಿಸೆಂಬರ್ Read more…

ಕೊಳಕಾದ ಹಳೆ ನೋಟ್ ಹೊಂದಿದವರು ಓದಿ ಈ ಸುದ್ದಿ

ಕೊಳಕಾದ ಅಥವಾ ಬೇರೆ ಏನೇನೋ ಬರೆದ ನೋಟುಗಳು ನಿಮ್ಮ ಬಳಿ ಇದ್ದರೆ ಚಿಂತೆ ಬೇಡ. ಈ ನೋಟುಗಳನ್ನು ಯಾವುದೇ ಬ್ಯಾಂಕ್ ನಿರಾಕರಿಸುವಂತಿಲ್ಲ. ಎಲ್ಲ ಬ್ಯಾಂಕ್ ಗಳು ಕೊಳಕಾದ ಹಾಗೂ Read more…

ಇಂತಹ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ ಗ್ರಾಹಕರು…!

ಕಳೆದ ಕೆಲ ವರ್ಷಗಳಿಂದ ವಾಹನದ ಕ್ಷಮತೆಗಿಂತ ಹೆಚ್ಚಾಗಿ, ನೋಡಲು ಆಕರ್ಷಕವಾಗಿರುವ ಅಥವಾ ಇತರೆ ಅಂಶಗಳನ್ನು ನೋಡಿ ವಾಹನ ಖರೀದಿಸುತ್ತಿದ್ದ ಸವಾರರು, ಇದೀಗ ಈ ಮನಃಸ್ಥಿತಿಯನ್ನು ಬದಲಿಸಿಕೊಂಡು ಮೈಲೇಜ್ ನತ್ತ Read more…

ಗ್ರಾಮೀಣ ಪ್ರದೇಶದ ಅಡುಗೆ ಅನಿಲ ಸಿಲಿಂಡರ್ ಬಳಕೆದಾರರಿಗೆ ಸಿಹಿ ಸುದ್ದಿ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ರಾಮೀಣ ಪ್ರದೇಶದ ಅಡುಗೆ ಅನಿಲ ಸಿಲಿಂಡರ್ ಬಳಕೆದಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿವೆ. ಸಿಲಿಂಡರ್ ವಿತರಣೆಗಾಗಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಆರಂಭಿಸಲು ಮುಂದಾಗಿವೆ. ಈ Read more…

ಐ.ಆರ್.ಸಿ.ಟಿ.ಸಿ.ಯಲ್ಲಿ ಟಿಕೆಟ್ ಬುಕ್ ಮಾಡಿ ಬಳಿಕ ರದ್ದು ಮಾಡಿದರೆ ಎಷ್ಟು ಹಣ ವಾಪಾಸ್ ಬರುತ್ತೆ…?

ನವದೆಹಲಿ: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐ.ಆರ್.ಸಿ.ಟಿ.ಸಿ.) ಮೂಲಕ ನೀವು ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದ್ದೀರಾ? ಕೊನೆ ಕ್ಷಣದಲ್ಲಿ ರೈಲ್ವೆ ಪ್ರಯಾಣ ಬೇಡವೆನಿಸಿ Read more…

ಎಸ್‍.ಬಿ.ಐ. ಝೀರೋ ಬ್ಯಾಲೆನ್ಸ್ ಅಕೌಂಟ್ ಕುರಿತು ನಿಮಗೆ ತಿಳಿದಿರಲಿ ಈ ಮುಖ್ಯ ಮಾಹಿತಿ

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍.ಬಿ.ಐ) ಗ್ರಾಹಕರು ತಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಟ್ಟುಕೊಂಡಿರಬೇಕು, ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವಂಥ ವಿಷಯವೇ. ಆದರೆ ಈ ನಿಯಮ Read more…

ದೀಪಾವಳಿಗೂ ಮುನ್ನ ಗುಡ್ ನ್ಯೂಸ್: ನಿರಂತರ ಇಳಿಕೆ ಕಾಣ್ತಿದೆ ಪೆಟ್ರೋಲ್-ಡಿಸೇಲ್ ಬೆಲೆ

ದೀಪಾವಳಿ ತಯಾರಿಯಲ್ಲಿರುವ ಜನಸಾಮಾನ್ಯರಿಗೆ ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ ನೆಮ್ಮದಿ ನೀಡಿದೆ. ಕಳೆದ ಕೆಲ ದಿನಗಳಿಂದ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬರ್ತಿದೆ. ಭಾನುವಾರ ಕೂಡ ಪೆಟ್ರೋಲ್ 21 Read more…

ಸಣ್ಣ ಕೈಗಾರಿಕೋದ್ಯಮಿಗಳಿಗೊಂದು ಸಿಹಿ ಸುದ್ದಿ

ದೇಶದಲ್ಲಿರುವ ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಅಗತ್ಯ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಒಂದು ಹೆಜ್ಜೆ ಮುಂದಿಟ್ಟಿದ್ದು ನೂತನ ಯೋಜನೆಯೊಂದನ್ನು ಜಾರಿಗೊಳಿಸಿದೆ. ಶುಕ್ರವಾರ ದೆಹಲಿಯಲ್ಲಿ ಪ್ರಧಾನಿ Read more…

ನಿರುದ್ಯೋಗಿಗಳಿಗೆ ಇಲ್ಲಿದೆ ಒಂದು ಸುವರ್ಣಾವಕಾಶ

ದ್ವಿತೀಯ ಪಿಯುಸಿ ಹಾಗೂ ಡಿಪ್ಲೊಮಾ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸಿಹಿ ಸುದ್ದಿಯನ್ನು ನೀಡಿದೆ. ವಿಮಾನ ನಿಲ್ದಾಣದಲ್ಲಿ ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ‌ ಆಹ್ವಾನಿಸಿರುವ Read more…

‘ಫೇಸ್ ಬುಕ್’ ಬಳಸುವವರಿಗೊಂದು ಶಾಕಿಂಗ್ ಸುದ್ದಿ

ಆಧುನಿಕತೆ ಹೆಚ್ಚಿದಂತೆಲ್ಲಾ ಸೌಲಭ್ಯ, ಸೌಕರ್ಯಗಳು ಹೆಚ್ಚಾಗಿದೆ. ಅದರಂತೆ ಬಹುತೇಕರು ಕಂಪ್ಯೂಟರ್, ಸ್ಮಾರ್ಟ್ ಫೋನ್ ಬಳಸುತ್ತಾರೆ. ಅದರಲ್ಲಿಯೂ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಅನಿವಾರ್ಯ ಎನ್ನುವಂತಾಗಿದೆ. ಫೇಸ್ ಬುಕ್ ನಲ್ಲಿ ನಿಮ್ಮ Read more…

ಶನಿವಾರ ಏರಿಕೆ ಕಂಡ ಬಂಗಾರ-ಬೆಳ್ಳಿ

ಧನ್ ತೇರಸ್ ಹಾಗೂ ದೀಪಾವಳಿಗೆ ಮೊದಲು ಜಾಗತೀಕ ಮಾರುಕಟ್ಟೆಯಲ್ಲಾದ ದುರ್ಬಲ ಬೆಳವಣಿಗೆ ಬಂಗಾರದ ಬೆಲೆ ಮೇಲೆ ಪರಿಣಾಮ ಬೀರಿದೆ. ಶನಿವಾರ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.ಬಂಗಾ ರದ Read more…

ಫ್ಲಿಪ್ಕಾರ್ಟ್ ಸೇಲ್ ನಲ್ಲಿ ಕೇವಲ 649 ರೂ.ಗೆ ಸಿಗ್ತಿದೆ Honor 7A

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಸೇಲ್ ನಡೆಯುತ್ತಿದೆ. ಈ ಸೇಲ್ ನಲ್ಲಿ ಸ್ಮಾರ್ಟ್ಫೋನ್ ಗಳ ಮೇಲೆ ಭರ್ಜರಿ ಆಫರ್ ಸಿಗ್ತಿದೆ. Honor 7a ಸ್ಮಾರ್ಟ್ಫೋನ್ ಮೇಲೆ ಬೆಸ್ಟ್ ಆಫರ್ ಸಿಗ್ತಿದೆ. Read more…

ಹಬ್ಬಕ್ಕೆ ಐಸಿಐಸಿಐ ಬ್ಯಾಂಕ್ ನೀಡ್ತಿದೆ ಭರ್ಜರಿ ಉಡುಗೊರೆ

ಹಬ್ಬದ ಋತುವಿನಲ್ಲಿ ಪ್ರತಿಯೊಂದು ಕಂಪನಿ ಗ್ರಾಹಕರಿಗೆ ಉಡುಗೊರೆ ನೀಡ್ತಿದೆ. ಇದೇ ರೀತಿ ಐಸಿಐಸಿಐ ಬ್ಯಾಂಕ್ ಕೂಡ ಗ್ರಾಹಕರಿಗೆ ಆಫರ್ ನೀಡ್ತಿದೆ. ಐಸಿಐಸಿಐ ಬ್ಯಾಂಕ್ ಆಫರ್ ಅಡಿಯಲ್ಲಿ ಕ್ರೆಡಿಟ್ ಹಾಗೂ Read more…

ಸ್ಪೀಕರ್ ಬದಲು ಬಂದ ವಸ್ತು ನೋಡಿ ಬೇಸ್ತು ಬಿದ್ಲು ಯುವತಿ

ದಸರಾ, ದೀಪಾವಳಿ ಹಬ್ಬಗಳ ನೆಪದಲ್ಲಿ ಆನ್ ಲೈನ್ ಮಾರ್ಕೆಟಿಂಗ್ ಕಂಪನಿಗಳು ಪರಸ್ಪರ ಪೈಪೋಟಿಗಿಳಿದು ಹತ್ತು ಹಲವು ಆಫರ್ ಗಳನ್ನು ಗ್ರಾಹಕರ ಮುಂದಿರಿಸುತ್ತಿರುವುದು ಗೊತ್ತೇ ಇದೆ. ಹೀಗೆ ಅಮೆಜಾನ್ ಕಂಪನಿಯಲ್ಲಿ Read more…

ಎಟಿಎಂ ವಹಿವಾಟು ವೇಳೆ ಸಮಸ್ಯೆಯಾದ್ರೆ ಎಸ್.ಬಿ.ಐ. ಗ್ರಾಹಕರು ಮಾಡಬೇಕಾದ್ದೇನು…?

ಎಟಿಎಂನಲ್ಲಿ ಹಣ ಹಿಂಪಡೆಯುವಾಗ ಕೆಲವೊಮ್ಮೆ ಸಮಸ್ಯೆಗಳು ಆಗುವುದು ಸಹಜ. ಅಂಥ ಸಂದರ್ಭಗಳಲ್ಲಿ ಇನ್ನು ದೇಶದ ದೊಡ್ಡ ಬ್ಯಾಂಕ್ ಆದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍.ಬಿ.ಐ.) ಗ್ರಾಹಕರಿಗೆ ಚಿಂತೆ ಇಲ್ಲ. Read more…

ಓಲ್ಡ್ ಮಾಂಕ್ ರಮ್ ಪ್ರಿಯರಿಗೊಂದು ಗುಡ್ ನ್ಯೂಸ್

ಓಲ್ಡ್ ಮಾಂಕ್ ಪ್ರಿಯರಿಗೊಂದು ಸಿಹಿ ಸುದ್ದಿ. ಈ ಮದ್ಯವಿನ್ನು ಹಲವು ಬಣ್ಣಗಳ ಜತೆ ವಿವಿಧ ಫ್ಲೇವರ್ (ಸ್ವಾದ)ಗಳಲ್ಲಿ ಲಭ್ಯವಾಗಲಿವೆ. ಹಲವು ಸ್ವಾದಿಷ್ಟ ಓಲ್ಡ್ ಮಾಂಕ್ ರಮ್ ಬಿಡುಗಡೆ ಮಾಡಲಾಗಿದ್ದು, Read more…

5 ವರ್ಷದ ನಂತರ ಡಾಲರ್ ಎದುರು 100 ಪೈಸೆ ಏರಿಕೆ

ಮುಂಬೈ: ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಳವಾಗಿದ್ದು, ಒಂದೇ ದಿನದಲ್ಲಿ 100 ಪೈಸೆ ಹೆಚ್ಚಳ ಕಂಡಿದೆ. ಇದು 5 ವರ್ಷದಲ್ಲೇ ಒಂದೇ ದಿನ ಆದ ಗರಿಷ್ಠ ಹೆಚ್ಚಳವಾಗಿದೆ. Read more…

ವಾಹನ ಸವಾರರಿಗೆ ಬಂಪರ್: ಮತ್ತೆ ಇಳಿಕೆಯಾಯ್ತು ಪೆಟ್ರೋಲ್-ಡೀಸೆಲ್

ಕಳೆದ ಕೆಲ ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಕುರಿತು ನಿರಂತರವಾಗಿ ಸಿಹಿ ಸುದ್ದಿಯನ್ನೇ ಕೇಳುತ್ತಿರುವ ವಾಹನ ಸವಾರರ ಪಾಲಿಗೆ ಇಂದು ಕೂಡ ಈ ಸಂಗತಿ ಮುಂದುವರೆದಿದೆ. ಶನಿವಾರದಂದು ಕೂಡಾ ಪೆಟ್ರೋಲ್ Read more…

ಮೋದಿ ಸರ್ಕಾರಕ್ಕೆ ನೆಮ್ಮದಿ ನೀಡಿದೆ ಈ ಬೆಳವಣಿಗೆ…!

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪೆಟ್ರೋಲ್-ಡೀಸೆಲ್ ದರ ಮುಗಿಲೆತ್ತರಕ್ಕೆ ಏರಿದ್ದ ಕಾರಣ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸಾರ್ವಜನಿಕ ವಲಯದಲ್ಲಿ ಟೀಕೆಗೊಳಗಾಗಿದ್ದು, ಈ ಹಿನ್ನೆಲೆಯಲ್ಲಿ Read more…

ದೀಪಾವಳಿ ಸಂದರ್ಭದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಿಹಿ ಸುದ್ದಿ ಕೊಟ್ಟ ಮೋದಿ

ದೇಶದ ಜನತೆ ದೀಪಾವಳಿ ಆಚರಿಸುವ ಹೊಸ್ತಿಲಲ್ಲಿದೆ. ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲು ದೇಶದ ಜನತೆ ಸಿದ್ಧವಾಗುತ್ತಿರುವ ಮಧ್ಯೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ Read more…

ಗುಡ್ ನ್ಯೂಸ್: ಇಳಿಕೆಯಾಯ್ತು ಚಿನ್ನ, ಬೆಳ್ಳಿ ಬೆಲೆ

ಒಂದೇ ಸಮನೆ ಏರ್ತಿದ್ದ ಚಿನ್ನ-ಬೆಳ್ಳಿ ಬೆಲೆಯಲ್ಲಿ ಶುಕ್ರವಾರ ಇಳಿಕೆ ಕಂಡು ಬಂದಿದೆ. ಎಂಸಿಎಕ್ಸ್ ನಲ್ಲಿ ಶುಕ್ರವಾರ ಬಂಗಾರದ ಬೆಲೆಯಲ್ಲಿ 141 ರೂಪಾಯಿ ಇಳಿಕೆ ಕಂಡು ಬಂದಿದೆ. ಬಂಗಾರ ಶೇಕಡಾ Read more…

ಜಿಯೋ ಅಲ್ಲ, 4 ಜಿ ಇಂಟರ್ನೆಟ್ ಸ್ಪೀಡ್ ವಿಚಾರದಲ್ಲಿ ಮುಂದಿದೆ ಈ ಕಂಪನಿ

ಟೆಲಿಕಾಂ ಕಂಪನಿಗಳ ಮಧ್ಯೆ ಬೆಲೆ ಸಮರವೊಂದೇ ಅಲ್ಲ ವೇಗದ ವಿಚಾರದಲ್ಲಿಯೂ ಸ್ಪರ್ಧೆ ಏರ್ಪಟ್ಟಿದೆ. ಜೂನ್ ನಿಂದ ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ವೇಗದ 4ಜಿ ಡೌನ್ಲೋಡ್ ಸ್ಪೀಡ್ ನೀಡಿದ Read more…

ಕಾಯ್ದಿರಿಸದ ರೈಲು ಟಿಕೇಟ್ ಬುಕ್ಕಿಂಗ್ ಈಗ ಇನ್ನಷ್ಟು ಸುಲಭ

ರೈಲ್ವೆ ಪ್ರಯಾಣಿಕರಿಗೆ ತುಂಬಾ ನಿರಾಳತೆಯನ್ನು ತರುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಯುಟಿಎಸ್ ಮೊಬೈಲ್ ಆಪ್ ಬಿಡುಗಡೆಗೊಳಿಸಿದೆ. ಈ ಆಪ್ ಮೂಲಕ ಆನ್‌ಲೈನ್‌ ನಲ್ಲಿ ಕಾಯ್ದಿರಿಸದ ಟಿಕೆಟ್ ಬುಕಿಂಗ್ ಕಾರ್ಯ Read more…

ಗೂಳಿ ಓಟ ಶುರು ಮಾಡಿದ ಷೇರು ಮಾರುಕಟ್ಟೆ

ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಶುರುವಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ, ತೈಲ ಬೆಲೆ ಇಳಿಕೆ ಸೇರಿದಂತೆ ಷೇರು ಮಾರುಕಟ್ಟೆಯ Read more…

ಜಿಯೋ, ಏರ್ಟೆಲ್ ಗೆ ಟಕ್ಕರ್ ನೀಡಲು ಐಡಿಯಾದ ಹೊಸ ಪ್ಲಾನ್

ವೊಡಾಫೋನ್ ನ 159 ರೂಪಾಯಿ ಯೋಜನೆ ನಂತ್ರ ಐಡಿಯಾ ಕೂಡ 159 ರೂಪಾಯಿ ರಿಚಾರ್ಜ್ ಪ್ಲಾನ್ ಶುರು ಮಾಡಿದೆ. ಎರಡೂ ಪ್ಲಾನ್ ನಲ್ಲಿ ಗ್ರಾಹಕರಿಗೆ ಒಂದೇ ರೀತಿಯ ಲಾಭ Read more…

ನೂತನ ಸ್ಯಾಂಟ್ರೋ ಕಾರಿಗೆ ಭಾರಿ ಡಿಮ್ಯಾಂಡ್

ಹುಂಡೈ ಸಂಸ್ಥೆ ನೂತನವಾಗಿ ಮಾರುಕಟ್ಟೆಗೆ ಬಿಟ್ಟಿರುವ ಸ್ಯಾಂಟ್ರೋ ಕಾರಿಗೆ, ಭಾರತದಲ್ಲಿ ಭಾರಿ ಡಿಮ್ಯಾಂಡ್ ವ್ಯಕ್ತವಾಗಿದ್ದು ಈ ಶ್ರೇಣಿಯಲ್ಲಿ ಬಿಡುಗಡೆಗೊಂಡ ಬಳಿಕ ಇಷ್ಟು ದೊಡ್ಡ ಪ್ರಮಾಣದ ಬುಕಿಂಗ್ ಆಗಿರುವುದು ಇದೇ Read more…

ಎಸ್.ಬಿ.ಐ. ಎಟಿಎಂ ವಿಥ್ ಡ್ರಾ ಮಿತಿ ಇಳಿಕೆ ಮಾಡಲು ಕಾರಣವೇನು ಗೊತ್ತಾ…?

ದೇಶದ ಅತಿ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಐಫ್ ಇಂಡಿಯಾ (ಎಸ್ಬಿಐ) ಇತ್ತೀಚೆಗಷ್ಟೇ ಎಟಿಎಂಗಳಿಂದ ದಿನದಲ್ಲಿ ಹಣ ವಿಥ್ ಡ್ರಾವಲ್ ಮಾಡುವ ಮಿತಿಯನ್ನು 40 ಸಾವಿರ ರೂ. Read more…

ಕಾರು ಕೊಳ್ಳುವ ಆಲೋಚನೆ ಇದೆಯಾ…? ಮಾರುತಿ ಕೊಡುತ್ತಿದೆ ಡಿಸ್ಕೌಂಟ್…!

ದೇಶದಲ್ಲಿ ಏರುತ್ತಿರುವ ತೈಲ ದರ, ವಿಮಾ ಪ್ರೀಮಿಯಂ ಶುಲ್ಕ ಹಾಗೂ ಬಡ್ಡಿದರ ಹೆಚ್ಚಳದ ನೇರ ಪರಿಣಾಮ ಕಾರು ಮಾರಾಟದ ಮೇಲೆ ಆಗುತ್ತಿದೆ. ಬಹುತೇಕ ಕಾರು ಕಂಪನಿಗಳ ಮಾರಾಟ ಪ್ರಮಾಣ Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ಮತ್ತೆ ಇಳಿಕೆಯಾಯ್ತು ಪೆಟ್ರೋಲ್

ವಾಹನ ಸವಾರರಿಗೆ ಕಳೆದ ಕೆಲ ದಿನಗಳಿಂದ ನೆಮ್ಮದಿಯ ಸುದ್ದಿ ಸಿಗುತ್ತಲೇ ಇದೆ. ಭಾರೀ ಏರಿಕೆ ಕಾಣುವ ಮೂಲಕ ದಿಗಿಲು ಹುಟ್ಟಿಸಿದ್ದ ಪೆಟ್ರೋಲ್-ಡೀಸೆಲ್ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಇಂದೂ ಕೂಡ Read more…

ಖಾತೆಯಲ್ಲಿ ಹಣವಿಲ್ಲದಿದ್ರೂ 20 ಸಾವಿರ ರೂ. ಖರ್ಚು ಮಾಡಬಹುದು…!

ಐಸಿಐಸಿಐ ಬ್ಯಾಂಕ್ ಯುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡ್ತಿದೆ. ಗ್ರಾಹಕರ ಖಾತೆಯಲ್ಲಿ ಹಣವಿಲ್ಲದೆ ಹೋದ್ರೂ ಚಿಂತೆಪಡುವ ಅಗತ್ಯವಿಲ್ಲ. ಐಸಿಐಸಿಐ ಬ್ಯಾಂಕ್ 20 ಸಾವಿರ ರೂಪಾಯಿ ಡಿಜಿಟಲ್ ಕ್ರೆಡಿಟ್ ನೀಡ್ತಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...